ಭಾನುವಾರ, ಸೆಪ್ಟೆಂಬರ್ 30, 2018

The Phobia list

*THE_PHOBIA_LIST*

1. *Acrophobia*- Fear of heights
2. *Bibliophobia*- Fear of books.
3. *Cacophobia*- Fear of ugliness.
4. *Dystychiphobia*- Fear of accidents.
5. *Electrophobia*- Fear of electricity.
6. *Felinophobia*- Fear of cats.
7. *Genophobia*- Fear of sex.
8. *Harpaxophobia*- Fear of being
robbed.
9. *Insectophobia* - Fear of insects.
10. *Japanophobia*- Fear of Japanese.
11. *Kakorrhaphiophobia*- Fear of failure
or defeat.
12. *Logizomechanophobia*- Fear of
computers.
13. *Mastigophobia*- Fear of punishment.
14. *Noctiphobia*- Fear of the night.
15. *Ophidiophobia*- Fear of snakes.
16. *Phasmophobia*- Fear of ghosts.
17. *Quadrataphobia* - Fear of quadratic
equations
18. *Rhytiphobia*- Fear of getting wrinkles.
19. *Sinophobia*- Fear of Chinese, Chinese culture.
20. *Triskaidekaphobia*- Fear of the number 13.
21. *Urophobia*- Fear of urine or urinating.
22. *Venustraphobia*- Fear of beautiful women.
23. *Wiccaphobia*: Fear of witches and witchcraft.
24. *Xenoglossophobia*- Fear of foreign
languages.
25. *Ymophobia* - Fear of contrariety
26. *Zoophobia*- Fear of animals.

50 ಲಕ್ಷ ಜನರನ್ನು ಕೊಲ್ಲಬಲ್ಲ ಡೆಡ್ಲಿ ಕೆಮಿಕಲ್ಸ್ ವಶ, ರಾಸಾಯನಿಕ ತಜ್ಞ ಸೆರೆ..!

ನವದೆಹಲಿ, ಸೆ.30 (ಪಿಟಿಐ)- ಸುಮಾರು 50ಲಕ್ಷ ಜನರನ್ನು ಕೊಲ್ಲುವ ಅಗಾಧ ಸಾಮಥ್ರ್ಯದ ಅತ್ಯಂತ ವಿನಾಶಕಾರಿ ರಾಸಾಯನಿಕ ಪೆಂಟಿನಿಲ್‍ನನ್ನು ಮಧ್ಯಪ್ರದೇಶದ ಇಂದೋರ್‍ನಲ್ಲಿ ವಶಪಡಿಸಿಕೊಂಡಿರುವ ಆದಾಯ, ಗುಪ್ತಚರ ನಿರ್ದೇಶನಾಲಯ (ಡಿಆರ್‍ಐ) ಮತ್ತು ಡಿಆರ್‍ಡಿಒ ವಿಜ್ಞಾನಿಗಳ ತಂಡ, ಅಮೆರಿಕದಿಂದ ಪಿಎಚ್‍ಡಿ ಪದವಿ ಪಡೆದ ರಾಸಾಯನಿಕ ತಜ್ಞ ಹಾಗೂ ಮೆಕ್ಸಿಕೋ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ. ಜಪ್ತಿ ಮಾಡಲಾದ ರಾಸಾಯನಿಕದ ಮೌಲ್ಯ 110 ಕೋಟಿ ರೂ.ಗಳು.


ಭಾರತದಲ್ಲಿ ತನಿಖಾ ಸಂಸ್ಥೆಯಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಈ ಡೆಡ್ಲಿ ಕೆಮಿಕಲ್ಸ್‍ನನ್ನು ವಶಪಡಿಸಿಕೊಂಡಿರುವುದು ಇದೇ ಪ್ರಥಮ. ಅಲ್ಲದೇ ಇಂಥ ಅತ್ಯಂತ ವಿನಾಶಕಾರಿ ರಾಸಾಯನಿಕವನ್ನು ಮೊದಲ ಬಾರಿಗೆ ದೇಶದಲ್ಲಿ ಅಕ್ರಮವಾಗಿ ತಯಾರಿಸಿ ಅಪಾರ ಸಂಖ್ಯೆಯ ಸಾವು-ನೋವುಗಳಿಗೆ ಕಾರಣವಾಗಲಿದ್ದ ಅಕ್ರಮ ಪ್ರಯೋಗಾಲಯಕ್ಕೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.


ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ(ಡಿಆರ್‍ಡಿಒ) ವಿಜ್ಞಾನಿಗಳ ಸಹಾಯದೊಂದಿಗೆ ಇಂದೋರ್‍ನಲ್ಲಿ ಅನಧಿಕೃತ ಪ್ರಯೋಗಾಲಯವನ್ನು ಪತ್ತೆ ಮಾಡಿ 9 ಕೆಜಿ ಅತ್ಯಂತ ಅಪಾಯಕಾರಿ ಸಿಂಥೆಟಿಕ್ ರಾಸಾಯನಿಕ ಪೆಂಟನಿಲ್‍ನನ್ನು ಜಪ್ತಿ ಮಾಡಿದ್ಧಾರೆ. ಇದು ಸುಮಾರು ಐದು ದಶಲಕ್ಷ ಜನರನ್ನು ಕೊಲ್ಲುವ ಸಾಮಥ್ರ್ಯ ಹೊಂದಿದೆ.

ಈ ಅಕ್ರಮ ಲ್ಯಾಬೋರೇಟರಿಯನ್ನು ಸ್ಥಳೀಯ ಉದ್ಯಮಿ ಹಾಗೂ ಅಮೆರಿಕದಿಂದ ಪಿಎಚ್‍ಡಿ ಪಡೆದ ರಾಸಾಯನಿಕ ವಿದ್ವಾಂಸ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದರು. ಒಂದು ವಾರಗಳ ಸತತ ಕಾರ್ಯಾಚರಣೆ ನಂತರ ಈ ವ್ಯವಸ್ಥಿತ ಜಾಲವನ್ನು ಭೇದಿಸಲಾಗಿದೆ. ಪೆಂಟನಿಲ್ ರಾಸಾಯನಿಕವನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ವಶಪಡಿಸಿಕೊಳ್ಳಲಾಗಿದ್ದು, ಇದನ್ನು ಭಯೋತ್ಪಾದಕರ ದಾಳಿ ಅಥವಾ ಯುದ್ಧದ ಸಂದರ್ಭದಲ್ಲಿ ಬಳಸಿದ್ದೇ ಆದರೆ ಭಾರೀ ಪ್ರಮಾಣದ ಸಾವು-ನೋವುಗಳಿಗೆ ಕಾರಣವಾಗಲಿದೆ. ಇಷ್ಟು ದೊಡ್ಡ ಪ್ರಮಾಣದ ಈ ರಾಸಾಯನಿಕವನ್ನು ಜಪ್ತಿ ಮಾಡುವ ಮೂಲಕ ಸಂಭವನೀಯ ಅನಾಹುತವನ್ನು ತಪ್ಪಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇದೊಂದು ಅತ್ಯಂತ ಮಹತ್ವದ ಮತ್ತು ವಿಶಿಷ್ಟ ಕಾರ್ಯಾಚರಣೆಯಾಗಿದೆ. 110 ಕೋಟಿ ರೂ. ಬೆಲೆಬಾಳುವ ಪೆಂಟನಿಲ್‍ನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಆರ್‍ಐ ಮಹಾ ನಿರ್ದೇಶಕ ಡಿ.ಪಿ.ಡ್ಯಾಶ್ ವಿವರಿಸಿದ್ದಾರೆ.

ಅಕ್ರಮ ಪ್ರಯೋಗಾಲಯದಲ್ಲಿ ಇದನ್ನು ತಯಾರಿಸಲಾಗುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಡಿಆರ್‍ಐ ಅಧಿಕಾರಿಗಳು ಡಿಆರ್‍ಡಿಒ ವಿಜ್ಞಾನಿಗಳು ಮತ್ತು ಸಂಶೋಧಕರ ತಂಡದ ನೆರವಿನೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಜಪ್ತಿ ಮಾಡಲಾದ ಪೆಂಟನಿಲ್ ರಾಸಾಯನಿಕದ ತೀವ್ರತೆ ಮತ್ತು ವಿನಾಶದ ಸಾಧ್ಯತೆಯನ್ನು ವಿಜ್ಞಾನಿಗಳು ಖಚಿತಪಡಿಸಿದ್ದಾರೆ.

ಬೇಹುಗಾರಿಕೆ ಮತ್ತು ಸೇನಾ ಕಾರ್ಯಾಚರಣೆಗಳ ಕುರಿತ ಜಗದ್ವಿಖ್ಯಾತ ಲೇಖಕ ಅಲಿಸ್ಟರ್ ಮ್ಯಾಕ್‍ಲಿನ್ ಅವರ ಸಟಾನ್ ಬಗ್ ಎಂಬ ಸ್ಪೈ ಥ್ರಿಲ್ಲರ್ ಕಾದಂಬರಿ ಸಟಾನ್ ಬಗ್ ಸನ್ನಿವೇಶಗಳನ್ನು ನೆನಪಿಗೆ ತರುತ್ತದೆ.

# ಏನಿದು ಪೆಂಟನಿಲ್..?
ಹೆರಾಯಿನ್ ಮಾದಕ ವಸ್ತುವಿಗಿಂತಲೂ 50 ಪಟ್ಟು ಹೆಚ್ಚು ಪ್ರಬಲವಾಗಿರುವ ಈ ರಾಸಾಯನಿಕ ಮೂಗಿನ ಮೂಲಕ ದೇಹದ ಒಳಗೆ ಪ್ರವೇಶಿಸಿದರೆ ಸಾವು ಖಚಿತ. ಈ ರಾಸಾಯನಿಕವನ್ನು ಭಾರತದಲ್ಲಿ ತಯಾರಿಸುತ್ತಿದ್ದ ಜಾಲ ಪತ್ತೆಯಾಗಿರುವುದು ದೇಶದ ವಿಜ್ಞಾನಿಗಳಲ್ಲಿ ಭಯಾಶ್ಚರ್ಯಗಳನ್ನು ಉಂಟು ಮಾಡಿದೆ. ಏಕೆಂದರೆ ಇಂಥ ರಾಸಾಯನಿಕವನ್ನು ತಯಾರಿಸುವುದು ಅಷ್ಟು ಸುಲಭವಲ್ಲ. ಅತ್ಯಂತ ನುರಿತ ವಿಜ್ಞಾನಿಗಳು ಮತ್ತು ಅತ್ಯಾಧುನಿಕ ಸಂಶೋಧನಾ ಪ್ರಯೋಗಾಲಯಗಳಲ್ಲಿ ಮಾತ್ರ ಪೆಂಟನಿಲ್ ರಾಸಾಯನಿಕವನ್ನು ತಯಾರಿಸಲು ಸಾಧ್ಯ.
ಪೆಂಟನಿಲ್ ವೈದ್ಯಕೀಯ ಕ್ಷೇತ್ರದಲ್ಲಿ ಬಹು ಎಚ್ಚರಿಕೆಯಿಂದ ಬಳಸಲಾಗುತ್ತದೆ. ಇದೊಂದು ನಿಯಂತ್ರಣ ರಾಸಾಯನಿಕ ವಸ್ತುವಾಗಿದ್ದು, ಅನಸ್ತೇಷಿಯ ಮತ್ತು ನೋವು ನಿವಾರಕ ಔಷಧಿಗಳ ತಯಾರಿಕೆಯಲ್ಲಿ ಅತ್ಯಂತ ತೇಳು ಪ್ರಮಾಣದಲ್ಲಿ ಬಳಸಲಾಗುತ್ತದೆ. ಇದನ್ನು ಪ್ರಬಲ ರೂಪದಲ್ಲಿ ಬಳಸಿದರೆ ಸಾವು ಸಂಭವಿಸುತ್ತದೆ.

ಇದನ್ನು ರಾಸಾಯನಿಕ ಕ್ಷೇತ್ರದಲ್ಲಿ ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಇದು ಸುಲಭವಾಗಿ ಹರಡುತ್ತದೆ. ಇದು ಚರ್ಮ ಅಥವಾ ಆಕಸ್ಮಿಕವಾಗಿ ಮೂಗಿನ ಮೂಲಕ ದೇಹದ ಒಳಗೆ ಪ್ರವೇಶಿಸುತ್ತದೆ. ಕೇವಲ 2 ಎಂಜಿ(ಮಿಲಿಗ್ರಾಂ) ಪೆಂಟನಿಲ್ ವ್ಯಕ್ತಿಯನ್ನು ಕೊಲ್ಲುತ್ತದೆ. ಇದು ಮೊರ್ಫೈನ್ ಮಾದಕ ವಸ್ತುವಿನಿಂದಲೂ 110 ಪಟ್ಟು ಪ್ರಬಲ. ಪೆಂಟನಿಲ್ ರಾಸಾಯನಿಕವನ್ನು ಅಮೆರಿಕ ಮಾದಕ ವಸ್ತು ಕಳ್ಳಸಾಗಣೆ ಜಾಲ(ಡ್ರಗ್ ಸಿಂಡಿಕೇಟ್) ಮೂಲಕ ಕಳ್ಳಸಾಗಣೆ ಮಾಡಲಾಗುತ್ತದೆ. ಇದು ಅತ್ಯಂತ ದುಬಾರಿಯಾಗಿದ್ದು, ಇತರ ರಾಸಾಯನಿಕಗಳೊಂದಿಗೆ ಸೇರಿಸಿ ಇದನ್ನು ಮಾತ್ರೆಗಳ ರೂಪದಲ್ಲಿ ಮಾರಾಟ ಮಾಡಲಾಗುತ್ತದೆ.

2016ರಲ್ಲಿ ಅಮೆರಿಕವೊಂದರಲ್ಲೇ ಪೆಂಟನಿಲ್ ಓವರ್‍ಡೋಸ್(ಅತಿಯಾದ ಪ್ರಮಾಣ)ನಿಂದಾಗಿ 20,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಮೆಕ್ಸಿಕೋ ಕಳ್ಳಸಾಗಣೆದಾರ ವ್ಯವಸ್ಥಿತ ಜಾಲವು ಈ ಮಾರಕ ರಾಸಾಯನಿಕ ತಯಾರಿಸಲು ಭಾರತವನ್ನು ನೆಲೆಯನ್ನಾಗಿ ಬಳಸಿಕೊಳ್ಳುತ್ತಿದೆ. ಚೀನಾದಲ್ಲಿ ಪೆಂಟನಿಲ್ ವಿರುದ್ಧ ಬಿರುಸಿನ ಕಾರ್ಯಾಚರಣೆಯಿಂದಾಗಿ ಅದು ಈಗ ಭಾರತದಲ್ಲಿ ತನ್ನ ಜಾಲ ವಿಸ್ತರಿಸಿರುವುದು ಆತಂಕಕಾರಿ ಸಂಗತಿ.

ಡೆಡ್ಲಿ ಪೆಂಟನಿಲ್ ತಯಾರಿಸಲು ಬಳಸುವ 4ಎಎನ್‍ಪಿಪಿ ಹೊಂದುವ ಜಾಲದ ಮೇಲೆ ಭಾರತದ ಅಧಿಕಾರಿಗಳು ಹದ್ದಿನ ಕಣ್ಣಿನ ನಿಗಾ ಇಟ್ಟಿದ್ದಾರೆ. ಇತ್ತೀಚಿನವರೆಗೂ ಇದು ಚೀನಾದಿಂದ ಕಳ್ಳಸಾಗಣೆಯಾಗುತ್ತಿತ್ತು. ಈಗ ಭಾರತದಲ್ಲಿ ಇದರ ಅಕ್ರಮ ಮಾರುಕಟ್ಟೆ ವಹಿವಾಟು ವ್ಯಾಪಿಸುತ್ತಿರುವುದು ಹೇಗೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
4ಎಎನ್‍ಪಿಪಿ ಲಭ್ಯವಾಗದಿದ್ದರೆ, ಪೆಂಟನಿಲ್‍ನನ್ನು ಎನ್‍ಪಿಪಿ ರಾಸಾಯನಿಕ ಘಟಕಾಂಶದಿಂದ ತಯಾರಿಸಬಹುದು. ಆದರೆ ಇದಕ್ಕೆ ಅತ್ಯಂತ ಪ್ರಾವೀಣ್ಯತೆ ಬೇಕು ಎಂದು ಮೂಲಗಳು ತಿಳಿಸಿವೆ.

ಬುಧವಾರ, ಸೆಪ್ಟೆಂಬರ್ 26, 2018

National Sports Awards 2018: full list of winners of Khel Ratna, Arjuna Awards, Dronacharya Awards


National Sports Awards 2018: full list of winners of Khel Ratna, Arjuna Awards, Dronacharya Awards



Indian cricket captain Virat Kohli, and weightlifter Saikhom Mirabai Chanu, the first Indian to win gold at the World Championships in more than two decades, received the Rajiv Gandhi Khel Ratna award on Tuesday, the highest sporting honour in the country.


Here is the full list of the awards given in various categories by President Ram Nath Kovind at the National Sports Awards.


Rajiv Gandhi Khel Ratna 2018

Name of the SportspersonDiscipline
Mirabai ChanuWeightlifting
Virat KohliCricket

 

Rajiv Gandhi Khel Ratna 2018

Name of the SportspersonDiscipline
Mirabai ChanuWeightlifting
Virat KohliCricket

 

Dronacharya Awards 2018

Name of the CoachDiscipline
Subedar  Chenanda Achaiah  KuttappaBoxing
Vijay SharmaWeightlifting
A. Srinivasa RaoTable Tennis
Sukhdev  Singh  PannuAthletics
Clarence LoboHockey (Life Time)
Tarak SinhaCricket (Life Time)
Jiwan Kumar SharmaJudo (Life Time)
V.R. BeeduAthletics (Life Time)

 

Arjuna Awards 2018

Name of the SportspersonDiscipline
Neeraj ChopraAthletics
Subedar Jinson JohnsonAthletics
Hima DasAthletics
Nelakurthi Sikki ReddyBadminton
Subedar Satish KumarBoxing
Smriti MandhanaCricket
Shubhankar SharmaGolf
Manpreet SinghHockey
SavitaHockey
Col. Ravi RathorePolo
Rahi SarnobatShooting
Ankur MittalShooting
Shreyasi SinghShooting
Manika BatraTable Tennis
G. SathiyanTable Tennis
Rohan BopannaTennis
SumitWrestling
Pooja KadianWushu
Ankur DhamaPara-Athletics
Manoj SarkarPara-Badminton

 

Dhyan Chand Award 2018

Name of the SportspersonDiscipline
Satyadev PrasadArchery
Bharat Kumar ChetriHockey
Bobby AloysiusAthletics
Chougale Dadu DattatrayWrestling


Rashtriya Khel Protsahan Puruskar 2018

CategoryName of the entity
Identification and Nurturing of Budding & Young TalentRashtriya Ispat Nigam Limited
Encouragement to Sports through Corporate Social ResponsibilityJSW Sports
Sports for DevelopmentIsha Outreach

 

ಭಾನುವಾರ, ಸೆಪ್ಟೆಂಬರ್ 16, 2018

ಅರ್ಥವಾಗುವ ಹಾಗೆ ಬರೆಯಬೇಕು(ಅಡಿಗರದ್ದು)

ಅರ್ಥವಾಗುವ ಹಾಗೆ ಬರೆಯಬೇಕು’ ಗೋಪಾಲಕೃಷ್ಣ ಅಡಿಗರ ಪ್ರಸಿದ್ಧ ಕವಿತೆಗಳಲ್ಲೊಂದು. ಈ ಕವಿತೆಯ ಹಿಂದೆ ಒಂದು ಕಥೆಯಿದೆ. ಬೆಂಗಳೂರಿನ ಗಾಂಧಿಬಜಾರ್‌ನಲ್ಲಿ ಅಡಿಗರಿಗೊಮ್ಮೆ ಎದುರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು, ‘ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟವಾದ ಕವಿತೆಯೊಂದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರಂತೆ. ಆ ಕವಿತೆ ತಮಗೆ ಅರ್ಥವಾಗದ್ದರ ಬಗ್ಗೆ ಹಾಗೂ ಕವಿತೆಯಲ್ಲಿನ ಕೆಲವು ಪದಗಳ ಕುರಿತು ಮಾಸ್ತಿಯವರಿಗೆ ಆಕ್ಷೇಪ. ಹಿರಿಯರ ತಕರಾರಿಗೆ ಅಡಿಗರದು ಮುಗುಳ್ನಗೆಯ ಪ್ರತಿಕ್ರಿಯೆ. ಬಳಿಕ ರೂಪುಗೊಂಡಿದ್ದು ‘ಅರ್ಥವಾಗುವ ಹಾಗೆ ಬರೆಯಬೇಕು’ ಕವಿತೆ. ಇಡೀ ಪದ್ಯದಲ್ಲೆಲ್ಲೂ ಮಾಸ್ತಿಯವರ ಹೆಸರಿಲ್ಲ. ಮಾಸ್ತಿಯ ನೆಪದಲ್ಲಿ ಅಡಿಗರು ಬರೆದ ಕವಿತೆ, ವ್ಯಕ್ತಿಗತ ಪರಿಧಿ ಮೀರಿ ಸಾರ್ವತ್ರಿಕವಾಗುವ ಗುಣ ಹೊಂದಿರುವುದರಿಂದರಲೇ ಇಂದಿಗೂ ಮುಖ್ಯವಾಗಿದೆ.


ಕವಿತೆ ಶುರುವಾಗುವುದೇ ತಕರಾರಿನೊಂದಿಗೆ. ‘‘ಅರ್ಥವಾಗುವ ಹಾಗೆ ಬರೆಯಬೇಕೆಂದ ಹಿರಿಯರು ‘ತಮಗೆ’ ಎಂದು ಮಾತು ಸೇರಿಸಿದ್ದಕ್ಕೆ ಶಾಭಾಸೆನ್ನಲೇ ಬೇಕು’’ ಎನ್ನುವ ಉದ್ಗಾರದ ಮೂಲಕವೇ ಅಡಿಗರ ಪಾಟೀಸವಾಲು ಆರಂಭವಾಗುತ್ತದೆ. ಹಿರಿಯರ ಸಾಹಿತ್ಯದ ನಂಬಿಕೆಗಳೊಂದಿಗೆ ತಮ್ಮ ನಂಬಿಕೆಗಳನ್ನು ಜೊತೆಗಿಟ್ಟು ನೋಡುತ್ತ, ತಮ್ಮ ದಾರಿ ಹೇಗೆ ಭಿನ್ನ ಎನ್ನುವುದನ್ನು ಅಡಿಗರು ಚಿತ್ರಿಸುತ್ತಾರೆ. ಆ ದಾರಿಗಳಾದರೂ ಎಂಥವು? ‘ನಾಮ ಸಂಕೀರ್ತನದ ನೂರು ಕೊರಳಿನ ಜೊತೆಗೆ ಕೊರಳು ಸೇರಿಸಿ, ಸೋಸಿ ಸೋಸಿ, ಕುಡಿದವರು ಜೀವನವ’ ಎನ್ನುವಂಥ ದಾರಿ ಒಂದು ಕಡೆ. ‘ಕಾಡಿನೊಳಹೊಕ್ಕು ಪೊದೆ ಪೊದರು ಗಿಡ ಗಂಟೆ / ಮುಳ್ಳುಗಳ ನಡುವೆ ಹೊಚ್ಚಹೊಸ ಹಾದಿ ಕಡಿವವರು, ಪದ್ಧತಿ ಬಿಟ್ಟು / ಮುದ್ದಾಮು ದಾರಿ ಹುಡುಕುತ್ತ ಅಲೆವವರು’ ಇನ್ನೊಂದು ಮಾರ್ಗದವರು. ಈ ಇಬ್ಬರೂ ಸಂಧಿಸುವುದಾದರೂ ಹೇಗೆ? ‘ನಿಮ್ಮ ವಿಚಾರ ಹೇಳಿದ್ದೀರಿ. ನಮ್ಮದು ನಾವು ಆಚರಿಸಿ ತೋರುತ್ತೇವೆ ಆಕೃತಿಯಲ್ಲಿ’ ಎನ್ನುವ ಅಡಿಗರು ಒಂದು ಅಂತರದಲ್ಲೇ ಉಳಿಯುತ್ತಾರೆ.


ಸಂಪ್ರದಾಯಬದ್ಧ ಹಿರಿಯರ ಬದುಕನ್ನು ತರುಣನೊಬ್ಬ ವಿಮರ್ಶೆಯ ಒರೆಗೆ ಹಚ್ಚಿದಂತಿದೆ ಅಡಿಗರ ಕವಿತೆ. ಹೀಗೆ ಪ್ರತಿಕ್ರಿಯಿಸಿದ ಸಂದರ್ಭದಲ್ಲಿ ಅಡಿಗರೇನೂ ತರುಣಕವಿಯಾಗಿರಲಿಲ್ಲ. ಅವರಿಗಾಗ ಅರವತ್ತಕ್ಕೆ ಹತ್ತಿರವಾದ ಐವತ್ತೇಳರ ವಯಸ್ಸು. ಮನಸ್ಸು ಮಾತ್ರ ಹದಿನೆಂಟರದು ಎನ್ನುವುದಕ್ಕೆ ಕವಿತೆಯುದ್ದಕ್ಕೂ ಸಿಡಿಗುಂಡಿನಂಥ ಮಾತುಗಳಿವೆ.


‘ಹಳಸಿ ಕೊಳೆವ ಬದುಕಿಗೆ ಮತ್ತೆ ಎಷ್ಟು ದಿನ ಲೋಭಾನ ಊದಿನ ಕಡ್ಡಿ ಹಚ್ಚುತ್ತ ಇರಬೇಕು?’ ಎಂದು ಪ್ರಶ್ನಿಸುವ ಕವಿ, ‘ನಿಮ್ಮ ದಾರಿ ಸರ್ವಸಾಧಾರಣದ ರಾಜರಸ್ತೆ. ಆಗಾಗ ನಿಮ್ಮ ಮನಸ್ಸು / ದಾರಿಬಿಟ್ಟು ಪಕ್ಕದಶ್ವತ್ಥಮರದ ಬಳಿ, ಕೊಳದಲ್ಲಿ ಅರಳಿರುವ / ತಾವರೆಯ ಬಳಿ, ಹೊಲಗದ್ದೆ ಮಾಡುತ್ತಿರುವ ಒಕ್ಕಲಿನ ಹಳ್ಳಿಯ ಬಳಿ / ತೊಂಡಲೆದು ಬರುತ್ತಿತ್ತು ಅಷ್ಟೇ. ಕತ್ತಲೆಂದರೆ ನಿಮಗೆ ಭಯ’ ಎಂದು ಛೇಡಿಸುತ್ತಾರೆ. ‘ಆಳಕ್ಕಿಳಿದು ಏಕಾಂಗಿಯಾಗಿ ನೆಳಲುಗಳ ಜೊತೆ/ ಜೋತಾಡುತಿರುವಸಂಖ್ಯ ಶಂಕೆ, ಸಂದಿಗ್ಧ, ಸಮ್ಮೋಹ ಭೂತಗಳ ಕಡೆ/ ತಿರುಗಿಯೂ ನೋಡಲಾರಿರಿ’, ‘ಸೂರ್ಯ ಚಂದ್ರ ಅಥವಾ ಗ್ಯಾಸ್‌ಲೈಟ್‌, ವಿದ್ಯುದ್ದೀಪ / ಸ್ಪಷ್ಟ ಬೆಳಕಲ್ಲಿ ನರ್ತಿಸಬಯಸುವವರು. ಲಾಲಿತ್ಯದ ಕಡೆಗೇ ನಿಮ್ಮ ತುಯಿತ’ ಎನ್ನುತ್ತಾರೆ.


ಅರ್ಥವಾಗುವುದಿಲ್ಲ ಎಂದ ಹಿರಿಯರಿಗೆ ಏನೇನೆಲ್ಲ ಅರ್ಥವಾಗುವುದಿಲ್ಲ ಎನ್ನುವ ಪಟ್ಟಿಯನ್ನೂ ನೀಡುತ್ತಾರೆ. ಹಾವು ಬಿಚ್ಚಿದ ಪೊರೆ, ಅವಾಚ್ಯದ ಕರೆ, ಅನಿರ್ವಚನೀಯದ ಕರಕರೆ, ಕಾಣದ್ದರ ಕರೆ – ಇವೆಲ್ಲ ನಿಮಗೆ ಅರ್ಥವಾಗದ ಗೋಜು. ನೆಲ ಕೆರೆದು ಹಣ್ಣು ಬೆಳಕೊಂಬ ನಿಮಗೆ, ಪಾತಾಳದಲ್ಲಿ ಬತ್ತಲೆ ಕುಣಿವ ನಾಗಕನ್ಯೆಯರ ನವೀನ ಪುರಾಣವೃತ್ತ ಕಂಡರೂ ಕಾಣುವುದಿಲ್ಲ ಎಂದು ಜಾಣಕುರುಡಿನ ಬಗ್ಗೆ ಮಾತನಾಡುತ್ತಾರೆ. ನಿಮ್ಮ ಚರ್ವಿತ ಚರ್ವಣಕ್ಕೆ ಜನ ಕಿವುಡುಗೊಂಡಿದ್ದಾರೆ ಎನ್ನುವ ಕವಿ – ‘ಮನಸ್ಸಿಗೆ ಚುಚ್ಚಿ / ಬುದ್ಧಿಯನುದ್ಬುದ್ಧಗೊಳಿಸಿ ಬಿರುಗಾಳಿ ಸಿಡಿಲು, ಮಳೆ ಧಾರೆಧಾರೆಯ ಹಾಗೆ / ಸುರಿದು ಒಳ ನೆಲಕ್ಕೆ ತಂಪೆರೆದು, ಹೊಸಬೆಳೆ ತರುವ ಕರಾಮತ್ತು ಅರ್ಥವಾಗುವುದಿಲ್ಲ’ ಎಂದು ಹಿರಿಯರನ್ನು ಚುಚ್ಚುತ್ತಾರೆ. ಸೂಜಿಮೊನೆ ಇರಿತ ಇಷ್ಟಕ್ಕೆ ನಿಲ್ಲುವುದಿಲ್ಲ. ‘ಮೊಸರ ಹೆಸರಲ್ಲಿ ನೀರೆರೆವ ಗದ್ಯದ ಕೆಲಸ ಸುಗಮ, ಹಿತಕಾರಿ, ಜೀರ್ಣಕ್ಕೆ ತೊಂದರೆ ಇಲ್ಲ’ ಎಂದು ಮೂಲಕ್ಕೆ ಕೈಹಾಕುತ್ತಾರೆ.


ಕವಿತೆ ಕೊನೆಗೊಳ್ಳುವುದು ಒಂದು ಅದ್ಭುತ ಚಿತ್ರದೊಂದಿಗೆ. ‘ಇಲ್ಲ, ಅರ್ಥವಾಗುವುದಿಲ್ಲ. ಮುದುಕ, ರೋಗಿ, ಮೃತ ಈ ಮೂವರ ವಿಚಿತ್ರ/ ಚಿತ್ರ ಅರ್ಥವಾದದ್ದು ಬುದ್ಧನಿಗೆ’ ಎನ್ನುವ ಅರ್ಥಸ್ಫೋಟದೊಂದಿಗೆ. ಆ ಸ್ಫೋಟ ಮತ್ತೂ ಮುಂದುವರೆಯುತ್ತದೆ:


ಸೂರ್ಯೋದಯ, ಸೂರ್ಯಾಸ್ತ


ತಂಗಾಳಿ ತೆವಳಿ ಸಾಗುವ ಕೊಳ, ಬೀದಿ ಬದಿಯಲ್ಲಿ


ನಿಂತು ಬೇಡುವ ಶತಕ್ಷತ ಕುಂಟ; ಲಕ್ಷಲಕ್ಷ ಕಣ್ಣುಗಳಿಂದ


ಕತ್ತಲನ್ನೇ ಬಗೆವ ನಕ್ಷತ್ರ; ತೆರೆತೆರೆಯ ತೆರೆತೆರೆದು


ನೆಲ ಮೃದಂಗವ ಮಾಡಿ ಧೀಂಕಿಡುವ ತೆಂಕಣ


ಗಾಳಿ– ಈ ಎಲ್ಲಕ್ಕು


ಅರ್ಥ ಏನಿದೆ ಹೇಳಿ– ಕಾಣದೊಂದು ಕೈ


ಕಿತ್ತು ಬಿಸುಡದೆ ತೊಟ್ಟ ಬಟ್ಟೆಗಳ, ಒಳ ಕಟ್ಟುಗಳು


ಬಿಚ್ಚಿಕೊಳ್ಳದೆ, ನಿಟ್ಟು ನಿಟ್ಟಿನಲ್ಲೂ ಬೆಂಕಿ


ಹೊತ್ತಿಕೊಳ್ಳದೆ–


ಅರ್ಥವೇ ಇಲ್ಲ–ಅಥವಾ ಎಲ್ಲವೂ ಅರ್ಥ.


ಅಡಿಗರ ಕವಿತೆಯನ್ನು ಓದುತ್ತಾ ಹೋದಂತೆ ಅಲ್ಲಿ ಮಾಸ್ತಿ ಒಂದು ನೆಪವಾಗಿಯಷ್ಟೆ ಉಳಿದು, ರಮ್ಯಕ್ಕೆ ಜೋತುಬಿದ್ದ ಪರಂಪರೆಯನ್ನೇ ಅಡಿಗರು ಎದುರುಹಾಕಿಕೊಂಡಂತಿದೆ. ಇಂಥ ಜಗಳಗಳು ಈಗಲೂ ಇವೆ. ಸಾಹಿತ್ಯದ ಸೌಂದರ್ಯದ ಬಗ್ಗೆ ಮಾತನಾಡುವ ಬರಹಗಾರನ್ನು ಟೀಕಿಸುವ ತರುಣ ಬರಹಗಾರರು– ತಮ್ಮ ಟೀಕೆಗೆ ಪೂರಕವಾಗಿ ಲೋಕದ ತರತಮಗಳನ್ನೂ ಅಂಚಿನ ಜನರ ಅನುದಿನದ ಸಂಕಟಗಳನ್ನೂ ಸಾಹಿತ್ಯದ ಧಾತುಗಳನ್ನಾಗಿ ಕಾಣುತ್ತಾರೆ. ಬಲಪಂಥೀಯ ಬರಹಗಾರರನ್ನು ಟೀಕಿಸಲು ಕೂಡಇಂಥ ಸಂಕಟಗಳೇ ಕಾರಣಗಳಾಗಿ ಬಳಕೆಯಾಗುತ್ತವೆ. ಅಡಿಗರನ್ನು ಬಲಪಂಥೀಯ ಎಂದು ಟೀಕಿಸುವವರು ‘ಅರ್ಥವಾಗುವ ಹಾಗೆ ಬರೆಯಬೇಕು’ ಕವಿತೆಯನ್ನು ಅರ್ಥವಾಗುವವರೆಗೆ ಮತ್ತೆ ಮತ್ತೆ ಓದಬೇಕು. ಕವಿಯಾಗಿ ಅಡಿಗರೊಳಗಿದ್ದ ಬಂಡಾಯ ಪ್ರವೃತ್ತಿ ಹಾಗೂ ಲೋಕದ ತಳಮಳಗಳ ಬಗೆದು ನೋಡುವ ಒಳಗಣ್ಣಿಗೆ ಈ ಕವಿತೆ ಉದಾಹರಣೆಯಂತಿದೆ.


ಅಡಿಗರ ಕವಿತೆಯ ಜೊತೆಗೆ ಗಿರೀಶ ಕಾರ್ನಾಡರನ್ನು ನೆನಪಿಸಿಕೊಳ್ಳಬೇಕು. ‘ಅರ್ಬನ್‌ ನಕ್ಸಲ್‌; ನಾನು ಕೂಡ’ ಎನ್ನುವ ಬರಹವನ್ನು ಕೊರಳಲ್ಲಿ ತಗಲಿಸಿಕೊಂಡು ಕುಳಿತಿದ್ದ ಕಾರ್ನಾಡರ ವರ್ತನೆಯ ಬಗ್ಗೆ ಟೀಕಾಪ್ರಹಾರವೇ ನಡೆದಿದೆ. ‘ನಗರ ನಕ್ಸಲ್’ ಎಂದು ಪ್ರಕಟಿಸಿಕೊಂಡ ಕಾರ್ನಾಡರನ್ನು ಬಂಧಿಸಬೇಕೆನ್ನುವ ಪೊಲೀಸ್‌ ದೂರೂ ದಾಖಲಾಗಿದೆ. ಕಾರ್ನಾಡರ ಕುರಿತ ಒಂದು ವರ್ಗದ ಅಸಹನೆ ಅಸಹಜವೇನಲ್ಲ. (ಅನಂತಮೂರ್ತಿ ಅವರು ಕೂಡ ಇಂಥ ಅಸಹನೆಗೆ ಗುರಿಯಾಗಿದ್ದರು.) ಆದರೆ, ಈ ವಿರೋಧ ವ್ಯಕ್ತವಾಗುತ್ತಿರುವ ರೀತಿ ಸಹಜವಾದುದಲ್ಲ. ಒಂದು ತಲೆಮಾರಿನ ನುಡಿ– ಸಂವೇದನೆಗಳು ಸುಪುಷ್ಟಗೊಳ್ಳುವುದಕ್ಕೆ ಕಾಣಿಕೆ ನೀಡಿದ ಹಿರಿಯರನ್ನು ನಡೆಸಿಕೊಳ್ಳುವ ಮಾರ್ಗವೂ ಇದಲ್ಲ. ಆ ಮಾರ್ಗ ಹೇಗಿರಬೇಕು ಎನ್ನುವುದಕ್ಕೆ ಅಡಿಗರ ‘ಅರ್ಥವಾಗುವ ಹಾಗೆ ಬರೆಯಬೇಕು’ ಕವಿತೆ ಉದಾಹರಣೆಯಂತಿದೆ. ಜಗಳವೂ ಹೇಗೆ ಕಾವ್ಯವಾಗಬಲ್ಲದು ಎನ್ನುವುದಕ್ಕೂ ಇದೊಂದು ಮಾದರಿ. ಟೀಕೆಗಳು ವ್ಯಕ್ತಿಗತವಾಗಿದ್ದೂ ರಚನಾತ್ಮಕವಾಗಿರಬೇಕು ಎನ್ನುವ ನಿಟ್ಟಿನಲ್ಲೂ ಅಡಿಗರ ಪದ್ಯವನ್ನು ನೋಡಬಹುದು. ನೆಲ ಕೆರೆದು ಹಣ್ಣು ಬೆಳಕೊಂಬುವರು ನೀವೆಂದು ಜರೆದ ಕವಿಯೇ – ‘ಎಂಥೆಂಥ ಎಷ್ಟೆಷ್ಟು ಹಣ್ಣುಗಳು! ಓ ಎಂಥ ಸಿಹಿ, ಎಂಥ ಕಂಪು, ಎಂಥಾ ತಂಪು ಮನಸ್ಸಿಗೆ!’ ಎಂದು ಮತ್ತೊಂದು ಕವಿತೆಯಲ್ಲಿ ಮೆಚ್ಚಿಕೊಂಡಿದ್ದಾರೆ (‘ಯಶೋರೂಪಿ ಮಾಸ್ತಿಯವರಿಗೆ ನಮನ’). ಇದೇ ಅಡಿಗರು – ‘ದೊಡ್ಡವರು ನೀವು. ನಾವೇನು ಕುಬ್ಜರಲ್ಲ’ ಎಂದು ಬಿಎಂಶ್ರೀ ಕುರಿತು ಉದ್ಗರಿಸಿದ್ದರು.ಆತ್ಮಾಭಿಮಾನ ಉಳಿಸಿಕೊಂಡೇ ಹಿರಿಯರನ್ನು ಗೌರವದಿಂದ ಪ್ರಶ್ನಿಸುವ ಅದ್ಭುತ ಕ್ರಮವಿದು.


ಇವತ್ತಿನ ನಮ್ಮ ವರ್ತನೆ ಹೇಗಿದೆ ಎನ್ನುವುದಕ್ಕೆ ಅಡಿಗರ ‘ಒಳ್ಳೆತನ ಸಹಜವೇನಲ್ಲ’ ಕವಿತೆಯ ಸಾಲುಗಳನ್ನು ನೋಡಬಹುದು:


ಹೊಟ್ಟೆಯೊಳಗಡೆ ಗೋರಿ ಕಟ್ಟಿಕೊಂಡಿರುವವರೆ,


ಹೊಡೆಯಲೆತ್ತಿರುವ ಕೈ


ಹೊತ್ತೆ ಹೊಗೆಯುವೆದೆ, ವಿಷವುಗುಳಿ ನಗುವ ನಾಲಗೆ.


ಕಾರ್ನಾಡರೇನೋ ತಾವು ತಗುಲಿಸಿಕೊಂಡ ಬೋರ್ಡನ್ನು ತೆಗೆದುಹಾಕಿದರು. ಆ ನಿರ್ಜೀವ ಬೋರ್ಡನ್ನು ಅವರ ಮೇಲೆ ಮುಗಿಬೀಳುತ್ತಿರುವವರು ತಂತಮ್ಮ ಮನಸ್ಸುಗಳಲ್ಲಿ ಜೀವಗೊಳಿಸುತ್ತಿರುವಂತಿದೆ. ಒಬ್ಬ ಲೇಖಕನ ವರ್ತನೆ ನಮಗಿಷ್ಟವಾಗದೆ ಹೋದಾಗ ಪ್ರಶ್ನಿಸಬಹುದು ಇಲ್ಲವೇ ನಿರ್ಲಕ್ಷಿಸಬಹುದು, ನಿರಾಕರಿಸಲಾಗದು. ತಾತ್ವಿಕ ಭಿನ್ನಾಭಿಪ್ರಾಯಗಳೊಂದಿಗೇ ನಮಗೆ ಅನಂತಮೂರ್ತಿಯವರೂ ಭೈರಪ್ಪನವರೂ ಮುಖ್ಯರೆನ್ನಿಸುತ್ತಾರೆ. ಮೂಗಿಗೆ ಆಮ್ಲ ಜನಕದ ನಳಿಕೆಯನ್ನು ತಗಲಿಸಿಕೊಂಡ ಕಾರ್ನಾಡರನ್ನು ನಕ್ಸಲರಂತೆ ಕಂಡು ಮುಗಿಬೀಳುವುದು ನಾವು ನಂಬಿಕೊಂಡು ಬಂದ ಸಂವಾದ ಸಂಸ್ಕೃತಿಯನ್ನು ವಿರೂಪಗೊಳಿಸುವಂತಿದೆ. ದಣಿದ ಲೇಖಕನೊಬ್ಬ ‘ನಕ್ಸಲ್‌’ ಎಂದು ಬೋರ್ಡ್‌ ಪ್ರದರ್ಶಿಸುವುದು ರೂಪಕದಂತೆ ಕಾಣುವ ಮಾತಿರಲಿ, ಆ ಚಿತ್ರಪಟ ದೇಶದಲ್ಲಿನ ನಕ್ಸಲ್‌ ಚಳವಳಿಯ ನಿಶ್ಶಕ್ತಿಯನ್ನು ಸೂಚಿಸುವಂತಿದೆ ಎಂದೂ ಯಾರಿಗೂ ಅನ್ನಿಸದಿರುವುದು ನಮ್ಮೊಳಗಿನ ಕಾವ್ಯಶಕ್ತಿ–ವಿನೋದಪ್ರವೃತ್ತಿ ಸೊರಗುತ್ತಿರುವುದನ್ನು ಸೂಚಿಸುತ್ತದೆಯೇ?


‘ದಾರಿ ತೋರಿದಿರಿ, ಗುರಿ ತೋರದಾದಿರಿ ನೀವು; / ಚಾಳೇಶದಾನವೇ ಯುವಜನಕ್ಕೆ?’ ಎನ್ನುವುದು ಬಿಎಂಶ್ರೀ ಕುರಿತು ಅಡಿಗರು ಬರೆದಿರುವ ಸಾಲು. ನಮ್ಮ ತಲೆಮಾರಿಗೆ ಚಾಳೇಶದಾನವನ್ನು ಮಾಡಿದವರಾದರೂ ಯಾರು? 


ಸೋಮವಾರ, ಸೆಪ್ಟೆಂಬರ್ 10, 2018

Abbreviated of Govt Schemes & yojanas

Abbreviations Of Govt Schemes And Yojanas 2018-19 : Check Here

1. UDAY : Ujwal Discom Assurance Yojana
2. PMMY : Pradhan Mantri Mudra Yojana
3. PMJDY: Pradhan Mantri Jan Dhan Yojana
4. PMJJBY : Pradhan Mantri Jeevan Jyoti Bima Yojana
5. PMSBY : Pradhan Mantri Suraksha Bima Yojana
6. APY : Atal Pension Yojana
7. KVP : Kisan Vikas Patra
8. SBA : Swachh Bharat Abhiyan
9. PMSAGY : Pradhan Mantri Sansad Adarsh Gram Yojana
10. AMRUT : Atal Mission For Rejuvenation & Urban Transformation
11. NGM : Namami Ganga Yojana
12. HRIDAY : Heritage City Development & Augmentation Yojana
13. MUDRA : Micro Units Development & Refinance Agency
14. SETU : Self Employment & Talent Utilization
15. NPS : National Pension Scheme
16. PMKVY : Pradhan Mantri Kaushal Vikas Yojana
17. PMKSY : Pradhan Mantri Krishi Sinchai Yojana
18. BBBP YOJANA : Beti Bachao, Beti Padhao Yojana
19. SSY : Sukanya Samriddhi Yojana
20. PMFBY : Pradhan Mantri Fasal Bima Yojana
21. PMGSY : Pradhan Mantri Gram Sadak Yojana
22. PMUY: Pradhan Mantri Ujjwala Yojana
22. DGK : DailyGKZone Telegram Channel
23. PMGKY : Pradhan Mantri Garib Kalyan Yojana
24. DICGC : Deposit Insurance and Credit Guarantee Corporation
25. TEC INDIA : Transform Energise And Clean India
26. PACS : Primary Agriculture Credit Societies
27. CPI : Consumer Price Index
28. WPI : Wholesale Price Index
29. CAD : Current Account Deficit
30. KVKs : Krishi Vigyan Kendras
31. MSMEs : Micro, Small and Medium Enterprises
32. CBS : Core Banking Solution
33. CORE : Centralized Online Real Time Exchange
34. LTIG : Long Term Irrigation Fund
35. MIF : Micro Irrigation Fund
36. NAM : National Agricultural Market
37. DIDF : Dairy Processing and Infrastructure Development Fund
38. MGNREGA : Mahatma Gandhi National Rural Employment Guarantee Act
39. PMAY : Pradhan Mantri Awaas Yojana
40. NRDWP : National Rural Drinking Water Programme
41. SWAYAM : Study Webs of Active Learning for Young Aspiring Minds
42. PMKK : Pradhan Mantri Kaushal Kendra
43. SANKALP : Skill Acquisition and Knowledge Awareness For Livelihood Promotion Programme
44. STRIVE : Skill Strengthening for Industrial Value Enhancement
45. MSK : Mahila Shakti Kendra
46. NHB : NATIONAL HOUSING BANK
47. RRSK : Rashtriya Rail Sanraksha Kosh
48. M-SIPS : Modified Special Incentive Package Scheme
49. EDF : Electronic Development Fund
50. TIES : Trade Infrastructure for Export Scheme

⚫➿➿➿➿➿➿➿➿➿➿➿➿➿⚫

ಭಾನುವಾರ, ಸೆಪ್ಟೆಂಬರ್ 9, 2018

DMK M KRUNANIDHI

DMK Patriarch M Karunanidhi, 5-Time Tamil Nadu Chief Minister, Dies At 94
==================
Note : For more than a year, Mr Karunanaidhi has been in and out of hospital while recovering from a long ailment. He lived a secluded life -- making no public appearance except occasional visits to his party office.

✔️ Here are some facts about DMK chief M Karunanidhi:
==============
▪️DMK President M Karunanidhi (94) on July 27 entered the 50th year as the party chief even as he is fighting age-related ailment at his home here. On July 27, 1969, Karunanidhi took over as the party President, after he became Tamil Nadu’s Chief Minister on February 10, 1969, following the death of DMK founder C.N.Annadurai.

▪️Karunanidhi had the party in his strong grip despite presiding over two major splits and being out of power continuously between 1977-1898. It had been a long journey for Karunanidhi who was born into a poor Isai Vellalar family on June 3, 1924 in Thirukuvalai in Thanjavur district.

▪️He had been elected to Tamil Nadu Legislative Assembly for a record 12 times as an MLA (Member of Legislative Assembly).

▪️Originally named as Dakshinamurthy by his parents Muthuvel and Anjugam, he later changed it to Karunanidhi as it is a pure Tamil name without any Brahminical tinge.

▪️Starting his public life at the tender age of 14 at his native place, Karunanidhi was attracted by the ideologies of E.V.Ramasamy (also known as Periyar) the founder of Dravida Kazhagam (DK) organised the local youth as the reformist association.

▪️The five-times Chief Minister of Tamil Nadu, Karunanidhi contested his first assembly elections in 1957 from Kulithali constituency successfully and ever since then he has not lost any one of the 13 elections he contested.

▪️Perceiving the popularity of movie hero and party leader M.G. Ramachandran (MGR) as the future threat to his chair, Karunanidhi started sidelining him and finally expelled him in 1972.

▪️MGR, raising the banner of corruption within the party, went on to float AIADMK to become the Chief Minister. Consigned to the opposition benches, DMK’s fortunes revived only in 1989 when it won handsomely assisted by the split in AIADMK with one faction led by its founder’s wife Janaki Ramachandran and the other by J.Jayalalithaa.

▪️Karunanidhi brought his sons – through his second wife M.K. Dayalu – M.K. Alagiri and M.K. Stalin – into the party. Later, Alagiri became Union Minister while Stalin was declared as the political heir. Karunanidhi also made Kanimozhi, his daughter from his third wife Rajathi, a Rajya Sabha member.

▪️Karunanidhi’s first film as a screenwriter was for the MGR starrer, Rajakumari, in 1947 while his last was Ponnar Shankar, starring Prashanth in 2011.

▪️Parasakthi the movie in which Sivaji Ganesan made his debut was written by Karunanidhi. The film was noted for its dialogues and it features the famous ‘Odinen Odinen’ dialogue. It was a film that acquired cult status in Tamil Cinema.

▪️Karunanidhi faced protests for his writings initially. Parasakthi faced controversies because of its portrayal of Hindu customs and practices in poor light. The then ruling State government even demanded the film be banned. Two of his plays were banned initially.

▪️He wrote the screenplay for the breakthrough films of both MGR, Sivaji Ganesan. Legend has it that Manthiri Kumari is the film which gave MGR his breakthrough. Similarly, Parasakthi was the film that gave Sivaji Ganesan his breakthrough. Both the films were written by Karunanidhi.

▪️The 1997 film Iruvar directed by Mani Ratnam featuring Mohan Lal, Prakash Raj, Aishwarya Rai and Tabu is based on his relationship with MG

▪️He wrote the screenplay for Ellis Dungan’s last film. Ellis Dungan is the American film director who is credited for revolutionising Tamil cinema. His last film was Manthiri Kumari.

▪️Karunanidhi was a screenwriter and playwright for Tamil cinema and theatre. His work helped him grow as a leader of the Dravidian movement.

1. Spain's Carolina Marin has won the women's singles title of World Badminton Championship by defeating P.V. Sindhu in Nanjing, China. 

- स्पेन की कैरोलिना मारिन ने चीन के नानजिंग में पी. वी. सिंधु को हराकर विश्व बैडमिंटन चैम्पियनशिप के महिला एकल का खिताब जीता है। 

2. Kento Momota became the first Japanese man to win the Badminton World Championships. He defeated China's Shi Yuqi by 21-11, 21-13 in the finals. 

- केंटो मोमोता विश्व बैडमिंटन चैंपियनिशप का खिताब जीतने वाले पहले जापानी पुरूष खिलाड़ी बने। उन्होंने फाइनल में चीन के शी युकी को 21-11, 21-13 से पराजित किया। 

3. Young paddler Swastika Ghosh claimed a bronze medal in the junior girls' doubles along with Singapore's Jingyi Zhou in the 2018 Hang Seng Hong Kong Junior and Cadet Open. 

- भारत की युवा टेबल टेनिस खिलाड़ी स्वास्तिका घोष और सिंगापुर की जिंगयी जोउ की जोड़ी ने हांग सेंग हांगकांग जूनियर एवं कैडेट ओपन 2018 में जूनियर लड़कियों के युगल वर्ग में कांस्य पदक हासिल किया। 

4. China has successfully tested its first cutting-edge hypersonic aircraft Xingkong-2. It could carry nuclear warheads and penetrate any current generation anti-missile defence systems. 

- चीन ने अपने पहले अत्याधुनिक सुपरसोनिक विमान शिंगकोंग-2 का सफलतापूर्वक परीक्षण किया। यह परमाणु आयुधों को ले जाने में और मौजूदा मिसाइल रोधी रक्षा प्रणालियों को भेदने में सक्षम है। 

5. Noted film producer and former chairman of Indian Film Chamber of Commerce M Bhakthavatsala died. He was 84. 

- जाने माने फिल्म निर्माता और इंडियन फिल्म चैंबर ऑफ कॉमर्स के पूर्व अध्यक्ष एम भक्तवत्सला का निधन हो गया। वह 84 वर्ष के थे। 

6. Escorts group Chairman Rajan Nanda passed away. He was 76. 

- एस्कॉर्ट्स समूह के चेयरमैन राजन नंदा का निधन हो गया। वह 76 वर्ष के थे। 

7. Alexander Zverev defeated Australia's De Minaur by 6-2, 6-4 to win ATP Washington Open title. 

- अलेक्जेंडर ज्वेरेव ने आस्ट्रेलिया के एलेक्स डि मिनोर को 6 . 2, 6 . 4 से हराकर एटीपी वाशिंगटन ओपन खिताब जीता। 

8. Haitian President Jovenel Moise has nominated Jean Henry Ceant as the next prime minister of the country. 

- हैती के राष्ट्रपति जोवेनेल मोइसे ने जीन हेनरी सिएंट को देश के अगले प्रधानमंत्री के रूप में नामित किया।

भारत के प्रमुख शोध-संस्थान&मुख्यालय

1. भारतीय कृषि अनुसंधान संस्थान
? –नई दिल्ली

2. भारतीय कृषि सांख्यिकी अनुसंधान संस्थान
? —नई दिल्ली

3. राष्ट्रीय पादप जैव प्रौद्यौगिकी अनुसंधान केन्द्र
?—नई दिल्ली

4. राष्ट्रीय समन्वित कीट प्रबन्धन केन्द्र
?—-नई दिल्ली

5. राष्ट्रीय कृषि अर्थशास्त्र और नीति अनुसंधान केन्द्र
?——नई दिल्ली

6. राष्ट्रीय डेरी अनुसंधान संस्थान
?—-करनाल

7. केन्द्रीय मृदा लवणता अनुसंधान संस्थान
? —–करनाल


8. राष्ट्रीय याक अनुसंधान केन्द्र वेस्ट
?—-केमंग

9. केन्द्रीय मात्स्यिकी शिक्षा संस्थान
?——मुंबई

10. केन्द्रीय कपास प्रौद्योगिकी अनुसंधान संस्थान
?——-मुंबई


11. केन्द्रीय धान अनुसंधान संस्थान
?—-कटक

12. विवेकानंद पर्वतीय कृषि अनुसंधान संस्थान
?—-अल्मोड़ा

13. भारतीय दलहन अनुसंधान संस्थान
?—-++ कानपुर

14. केन्द्रीय तम्बाकू अनुसंधान संस्थान
?—- राजामुंद्री

15. भारतीय गन्ना अनुसंधान संस्थान
?—लखनऊ

16. केन्द्रीय उपोष्ण बागवानी संस्थान
?——लखनऊ

17. राष्ट्रीय नीबू वर्गीय अनुसंधान केन्द्र
?—-नागपुर

18. केन्द्रीय कपास संस्थान
?—–नागपुर

19. केन्द्रीय जूट एवं संबद्ध रेशे अनुसंधान संस्थान
?—-बैरकपुर

20. केन्द्रीय अंतः स्थलीय मात्स्यिकी अनुसंधान संस्थान
?—-बैरकपुर

21. भारतीय चरागाह एवं चारा अनुसंधान संस्थान
?—–झांसी

22. राष्ट्रीय कृषि वानिकी अनुसंधान केन्द्र
?—झांसी

23. भारतीय बागवानी अनुसंधान संस्थान
?—–बैंगलोर

24. केन्द्रीय शीतोष्ण बागवानी संस्थान
?श्रीनगर

25. केन्द्रीय शुष्क बागवानी संस्थान
?—–बीकानेर

26. राष्ट्रीय ऊंट अनुसंधान केन्द्र
?—–बीकानेर

27. भारतीय सब्जी अनुसंधान संस्थान
?—–वाराणसी

28. केन्द्रीय आलू अनुसंधान संस्थान
?—–शिमला

29. केन्द्रीय कंदी फसलें अनुसंधान संस्थान
?—–त्रिवेन्द्रम

30. केन्द्रीय रोपण फसलें अनुसंधान संस्थान
?—–कासरगोड

31. केन्द्रीय कृषि अनुसंधान संस्थान
?—–पोर्ट ब्लेअर


32. भारतीय मसाला अनुसंधान संस्थान
?—–कालीकट

33. केन्द्रीय मृदा और जल संरक्षण अनुसंधान एवं प्रशिक्षण संस्थान ?—देहरादून

34. भारतीय मृदा विज्ञान संस्थान
?—भोपाल

35. केन्द्रीय कृषि अभियांत्रिकी संस्थान
?—-भोपाल

36. पूर्वी क्षेत्र के लिए भारतीय कृषि अनुसंधान परिषद अनुसंधान परिसर, मखाना केन्द्र सहित, ?—पटना

37. केन्द्रीय शुष्क भूमि कृषि अनुसंधान संस्थान,
?—–हैदराबाद

38. राष्ट्रीय कृषि अनुसंधान एवं प्रबन्धन अकादमी,
?—हैदराबाद

39. राष्ट्रीय मांस अनुसंधान केन्द्र
?—-हैदराबाद

40. केन्द्रीय शुष्क क्षेत्र अनुसंधान संस्थान
?—जोधपुर

41. भारतीय कृषि अनुसंधान परिषद अनुसंधान परिसर
?—-गोवा

42. राष्ट्रीय अजैविक दबाव प्रबन्धन संस्थान
?—+मालेगांव, महाराष्ट्र

43. केन्द्रीय कटाई उपरांत अभियांत्रिकी और प्रौद्योगिकी संस्थान ? लुधियाना

44. भारतीय प्राकृतिक रेज़िन और गोंद संस्थान
?—रांची

45. राष्ट्रीय जूट एवं संबद्ध रेशे प्रौद्योगिकी अनुसंधान संस्थान ?—-कोलकाता

46. केन्द्रीय बकरी अनुसंधान संस्थान
?—–मखदुम

47. केन्द्रीय भैंस अनुसंधान संस्थान
?—हिसार

48. राष्ट्रीय अश्व अनुसंधान केन्द्र
?—–हिसार

49. राष्ट्रीय पशु पोषण और कायिकी संस्थान
?—-बेंगलौर

50. केन्द्रीय पक्षी अनुसंधान संस्थान
?—–/ इज्जतनगर

51. भारतीय पशु चिकित्सा अनुसंधान संस्थान
?—-इज्जतनगर

52. केन्द्रीय समुद्री मात्स्यिकी अनुसंधान संस्थान
? —-कोच्चि

53. केन्द्रीय मात्स्यिकी प्रौद्योगिकी संस्थान
?—–कोच्चि

54. केन्द्रीय खारा जल जीवपालन अनुसंधान संस्थान
?—–चैन्नई

55. केन्द्रीय ताजा जल जीव पालन संस्थान
?— भुवनेश्वर

56. राष्ट्रीय लीची अनुसंधान केन्द्र
? –मुजफ्फरपुर

57. गन्ना प्रजनन संस्थान
? –कोयम्बटूर

58. राष्ट्रीय अंगूर अनुसंधान केन्द्र
?–पुणे

59. राष्ट्रीय केला अनुसंधान केन्द्र
?—त्रिची

60. राष्ट्रीय बीज मसाला अनुसंधान केन्द्र
?—अजमेर

61. राष्ट्रीय अनार अनुसंधान केन्द्र
?—-शोलापुर

62. राष्ट्रीय मिथुन अनुसंधान केन्द्र, मेदजीफेमा
?—–नगालैंड

63. राष्ट्रीय शूकर अनुसंधान केन्द्
?—-गुवाहाटी

🔰 Google has launched the Android operating system to the latest version of Android 9.0 'pie' .

🔰 After the demise of former Chief Minister of Tamil Nadu M. Karunanidhi, the Central Government has declared a national mourning on 08.08.2018. At the same time, the state government announced a public holiday and 7 days mourning on 08.08.2018 .

🔰 Government 20% doubled import duties on more than 300 textile products is . India imported $ 7 billion of textile imports in 2017-18, out of which about $ 3 billion was exported from China. This decision has been taken to relieve the domestic textile industry.

🔰 About 17 lakh government employees of Maharashtra went on a 3-day strike to demand the implementation of 7th Pay Commission's recommendations.

🔰 At 45 years and 161 days, the oldest goalkeeper Esam Al-Hadri, who played the FIFA World Cup, has retired from the Egyptian national team.

🔰 Australia's Statistical Department has reported that the country's population is 2.5 million. The most permanent refugees in Australia come from India and China.

🔰 Chinese smartphone Company Xiaomi will invest Rs.1,400 crore in H-Tech Technology Tirupati (Andhra Pradesh) to provide accessories such as touch panels and camera modules.

🔰 India U-20 and U-16 football team has recently defeated 6 times the U-20 world champion while 1-0 Iraq Argentina 2-1 respectively have . 

🔰 Indian Foreign Minister Sushma Swaraj will address the 73rd session of UN General Assembly (UNGA) on September 29. Earlier, even last year, Sushma had addressed the UNGA session.

♻️ गगल ने एंड्रॉयड ऑपरेटिंग सिस्टम का लेटेस्ट वर्ज़न एंड्रॉयड 9.0 'पाई' पेश कर दिया है।

♻️ तमिलनाडु के पूर्व मुख्यमंत्री एम. करुणानिधि के निधन के बाद केंद्र सरकार ने 08.08.2018 को राष्ट्रीय शोक घोषित किया है। वहीं, राज्य सरकार ने 08.08.2018 को सार्वजनिक अवकाश और 7 दिवसीय शोक की घोषणा की है।

♻️ सरकार ने 300 से अधिक टेक्सटाइल उत्पादों पर आयात शुल्क दोगुना कर 20% कर दिया है। भारत ने 2017-18 में रिकॉर्ड $7 अरब का टेक्सटाइल आयात किया था जिसमें से करीब $3 अरब का टेक्सटाइल आयात चीन से किया गया था। घरेलू टेक्सटाइल इंडस्ट्री को राहत देने के लिए यह फैसला हुआ है।

♻️ 7वें वेतन आयोग की सिफारिशों को लागू करने की मांग को लेकर महाराष्ट्र के करीब 17 लाख सरकारी कर्मचारी  3 दिवसीय हड़ताल पर चले गए।

♻️ 45 वर्ष और 161 दिन की उम्र में फीफा विश्व कप मैच खेलने वाले सबसे उम्रदराज़ खिलाड़ी गोलकीपर एस्सम अल-हैदरी ने मिस्र की राष्ट्रीय टीम से संन्यास ले लिया है।

♻️ ऑस्ट्रेलिया के सांख्यिकी विभाग ने बताया है कि देश की आबादी 2.5 करोड़ हो गई है।ऑस्ट्रेलिया में सबसे ज़्यादा स्थाई शरणार्थी भारत और चीन से आते हैं।

♻️ चीनी स्मार्टफोन कंपनी श्याओमी को टच पैनल और कैमरा मॉड्यूल जैसे कलपुर्ज़े उपलब्ध कराने के लिए होलिटेक टेक्नोलॉजी तिरुपति (आंध्र प्रदेश) में ₹1,400 करोड़ के निवेश से प्लांट लगाएगी।

♻️ भारतीय अंडर-20 और अंडर-16 फुटबॉल टीमों ने हाल ही में क्रमश: 6 बार की अंडर-20 विश्व चैंपियन अर्जेंटीना को 2-1 से जबकि इराक को 1-0 से मात दी है। 

♻️ भारतीय विदेश मंत्री सुषमा स्वराज 29 सितंबर को संयुक्त राष्ट्र महासभा (यूएनजीए) के 73वें सत्र को संबोधित करेंगी। इससे पहले, पिछले वर्ष भी सुषमा ने यूएनजीए के सत्र को संबोधित किया था।

1. हाल ही में किस राज्य के एसिड अटैक पीड़ित लोगों को दिव्यांगों की श्रेणी में शामिल किया गया है?

मध्य प्रदेश के एसिड अटैक पीड़ित लोगों को दिव्यांगों की श्रेणी में शामिल किया गया है| अब एसिड अटैक पीड़ित को दिव्यांग अधिनियम-2016 के अंतर्गत सरकार की विभिन्न योजनाओं के लाभ दिये जायेंगे|

2. हाल ही में किस राज्य में दिव्यांगों के लिए अलग निदेशालय स्थापित किया गया है?

असम में दिव्यांगों के लिए अलग निदेशालय स्थापित किया गया है| सामाजिक कल्याण विभाग ने सभी दिव्यांगों को प्रति माह 1 हजार रुपये देने का प्रावधान किया है|

3. हाल ही में भारत का पहला शौर्य उद्यान कहाँ पर स्थापित किया गया है?

भारत का पहला शौर्य उद्यान झुंझुनूं में स्थापित किया गया है| शहीदों व सैनिकों को समर्पित इस भवन में दो एक्जीबिशन गैलेरी व एक प्लाजा ऑफ फ्रीडम बनाया गया है। बिल्डिंग के बाहर एक बैटल फील्ड (युद्ध का दृश्य) दिखाया गया है, जिसमें युद्ध के दौरान सैनिक की 12 पोजीशन दिखाई गई है। इस उद्यान में तीनों सेनाओं व युद्धों की जानकारी होगी| इसमें तीनों सेनाओं की रैंकिंग, पदक व यूनीफॉर्म की जानकारी भी उपलब्ध होगी| इस उद्यान में अब तक हुए महत्पवूर्ण युद्ध व सेना के कौशल का टू डी व थ्री डी में प्रदर्शन किया जायेगा| इसमें सेना के उन वीरों की गाथाएं होगी, जिन्होंने युद्ध के दौरान बेहतर रण कौशल का प्रदर्शन किया था|

4. महेश कुमार मलानी कौन है?

महेश कुमार मलानी पाकिस्तान में सांसद बनने वाले पहले भारतीय है| इन्होनें सिंध प्रांत की थरपरकर की जनरल सीट से संसदीय चुनाव जीता है| महेश कुमार जरदारी पार्टी के प्रत्याशी थे| मलानी इससे पहले 2013 में सिंध प्रांत की पीएस-61 विधानसभा सीट से जीतकर विधायक बनने वाले पहले हिंदू थे|

5. एली साउटर कौन थी?

एली साउटर ब्रिटेन की युवा स्नो बोर्डर थी| एली ने 2017 में यूरोपियन यूथ ओलिंपिक विंटर फेस्टिवल में मेडल जीता था। वे उस इवेंट में ब्रिटेन की इकलौती मेडलिस्ट थीं। हाल ही में इनका निधन हो गया है|

6. हाल ही में “राउंड द वर्ल्ड’ याट रेस किसने जीती है?

“राउंड द वर्ल्ड’ याट रेस ऑस्ट्रेलिया की सेलर वेंडी टक की कप्तानी वाली टीम सान्या सेरेनटी कोस्ट ने जीती है| वेंडी यह रेस जीतने वाली पहली महिला कप्तान है| इस टूर्नामेंट के 22 साल के इतिहास में ऐसा पहली बार है, जब टॉप-2 पर महिला सेलर ही रही हैं। इस रेस में 41 देशों के 712 सेलर (प्रोफेशनल और अमेच्योर) शामिल थे|

7. हाल ही में अटलांटा ओपन का ख़िताब किसने जीता है?

अटलांटा ओपन का ख़िताब अमेरिका के जॉन इस्नर ने जीता है| इस्नर ने अटलांटा ओपन के फाइनल मुकाबले में हमवतन रेयान हैरिसन को 5-7, 6-3, 6-4 से हराकर यह ख़िताब जीता है|

8. हाल ही में टुमोरोलैंड इलेक्ट्रॉनिक म्यूजिक फेस्टिवल कहाँ पर मनाया जा रहा है?

टुमोरोलैंड इलेक्ट्रॉनिक म्यूजिक फेस्टिवल बेल्जियम में मनाया जा रहा है| यह फेस्टिवल जुलाई महीने के तीसरे और चौथे वीकेंड में मनाया जाता है|

9. विश्व हेपेटाइटिस दिवस कब मनाया जाता है?

विश्व हेपेटाइटिस दिवस प्रतिवर्ष 28 जुलाई को मनाया जाता है| यह दिवस लोगों को हेपेटाइटिस के प्रति जागरूक करने के उद्देश्य से मनाया जाता है| हेपेटाइटिस वायरस के काऱण होने वाली यह एक संक्रामक बीमारी है, जो मनुष्य के साथ बंदरों की प्रजाति के लीवर को भी संक्रमित करती है, जिसके वजह से लीवर में सूजन और जलन पैदा होती है|

10. विश्व प्रकृति संरक्षण दिवस कब मनाया जाता है?

विश्व प्रकृति संरक्षण दिवस प्रतिवर्ष 28 जुलाई को मनाया जाता है| यह दिवस पृथ्वी के प्राकृतिक वातावरण से विलुप्त होते हुए जीव-जन्तुओं तथा पेड़-पौधों के संरक्षण के उद्देश्य से मनाया जाता है|