ಶನಿವಾರ, ಫೆಬ್ರವರಿ 18, 2017

ಪ್ರಮುಖ ೧೦೦ ಪಿತಾಮಹರುಗಳು

ಪ್ರಮುಖ100 ಪಿತಾಮಹರುಗಳು✌

1)ವಿಜ್ಞಾನದ ಪಿತಾಮಹ👉ರೋಜರ್ ಬೇಕನ್
2)ಜೀವ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
3)ಸೈಟಾಲಾಜಿಯ ಪಿತಾಮಹ👉ರಾಬರ್ಟ್ ಹುಕ್
4)ರಸಾಯನಿಕ ಶಾಸ್ತ್ರದ ಪಿತಾಮಹ👉ಆಂಟೋನಿ ಲೇವಸಿಯರ್
5)ಸಸ್ಯ ಶಾಸ್ತ್ರದ ಪಿತಾಮಹ👉ಜಗದೀಶ್ ಚಂದ್ರಬೋಸ್
6)ಭೂಗೋಳ ಶಾಸ್ತ್ರದ ಪಿತಾಮಹ👉ಎರಟೋಸ್ತನೀಸ್
7)ಪಕ್ಷಿ ಶಾಸ್ತ್ರದ ಪಿತಾಮಹ👉ಸಲೀಂ ಆಲಿ
8)ಓಲಂಪಿಕ್ ಪದ್ಯಗಳ ಪಿತಾಮಹ👉ಪಿಯರನ್ ದಿ ಕೊಬರ್ಲೆನ್
9)ಅಂಗ ರಚನಾ ಶಾಸ್ತ್ರದ ಪಿತಾಮಹ👉ಸುಶ್ರುತ
10)ಬೀಜಗಣಿತದ ಪಿತಾಮಹ👉ರಾಮಾನುಜಂ
11)ಜನಸಂಖ್ಯಾ ಶಾಸ್ತ್ರದ ಪಿತಾಮಹ👉ಟಿ.ಆರ್.ಮಾಲ್ಥಸ್
12)ಭಾರತೀಯ ಸೈನ್ಯದ ಪೂಜ್ಯ ಪಿತಾಮಹ 👉ಸ್ಟ್ರೇಂಜರ್ ಲಾರೇನ್ಸ್
13)ಜೈವಿಕ ಸಿದ್ಧಾಂತದ ಪಿತಾಮಹ👉ಚಾರ್ಲ್ಸ್ ಡಾರ್ಮಿನ್
14)ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ 👉ಆಗಸ್ಟ್ ಹಿಕ್ಕಿಸ್
15)ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ👉ಕರೋಲಸ್ ಲಿನಿಯಸ್
16)ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ👉ಕಾರ್ನ್ ವಾಲೀಸ್
17)ಮನೋವಿಶ್ಲೇಷಣಾ ಪಂಥ ಪಿತಾಮಹ👉ಸಿಗ್ಮಂಡ್ ಫ್ರಾಯ್ಢ್
18)ಮೋಬೆಲ್ ಫೋನ್ ನ ಪಿತಾಮಹ 👉ಮಾರ್ಟಿನ್ ಕೂಪರ್
19)ಹೋಮಿಯೋಪತಿಯ ಪಿತಾಮಹ👉ಸ್ಯಾಮ್ಸುಯಲ್ ಹಾನಿಯನ್
20)ಭಾರತೀಯ ವೈದ್ಯಶಾಸ್ತ್ರದ ಪಿತಾಮಹ👉ಧನ್ವಂತರಿ
21)ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ👉 ಮೊಗ್ಲಿಂಗ್
22)ಇ ಮೇಲ್ ನ ಪಿತಾಮಹ👉ಸಭಿರಾ ಭಟಿಯಾ
23)ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ👉ಅಲ್ ಫ್ರೆಡ್ ಬೀಲೆ
24)ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ👉ಟಿಪ್ಪು ಸುಲ್ತಾನ್
25)ವೈದ್ಯಕೀಯ ಕ್ಷೇತ್ರದ ಪಿತಾಮಹ👉ಸುಶ್ರುತ
26)ಭಾರತೀಯ ಹಸಿರು ಕ್ರಾಂತಿಯ ಪಿತಾಮಹ👉ಎಂ.ಎಸ್.ಸ್ವಾಮಿನಾಥನ್
27)ಭಾರತೀಯ ಕೈಗಾರಿಕಾ ರಂಗದ ಪಿತಾಮಹ👉ಜೆಮ್ ಷೆಡ್ ಜಿ ಟಾಟಾ
28)ಭಾರತದ ಅಣು ವಿಜ್ಞಾದ ಪಿತಾಮಹ👉ಹೋಮಿ ಜಾಹಂಗೀರ್ ಬಾಬಾ
29)ರೈಲ್ವೆಯ ಪಿತಾಮಹ👉ಸ್ಟಿಫನ್ ಥಾಮಸ್
30)ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ👉ವರ್ಗೀಸ್ ಕುರಿನ್
31)ವಂಶವಾಹಿನಿ ಶಾಸ್ತ್ರದ ಪಿತಾಮಹ👉
ಗ್ರೆಗರ್ ಮೆಂಡಲ್
32)ಏಷಿಯನ್ ಕ್ರೀಡೆಯ ಪಿತಾಮಹ👉ಜೆ.ಡಿ.ಸೊಂಧಿ
33)ರೇಖಾಗಣಿತದ ಪಿತಾಮಹ👉ಯೂಕ್ಲಿಡ್
34)ವೈಜ್ಞಾನಿಕ ಸಮಾತಾವಾದದ ಪಿತಾಮಹ👉ಕಾರ್ಲ್ ಮಾರ್ಕ್ಸ್
35)ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ👉ಪಿ.ವಿ.ನರಸಿಂಹರಾವ್
36)ಭಾರತೀಯ ಚಲನಚಿತ್ರ ರಂಗದ ಪಿತಾಮಹ👉ದಾದಾ ಸಾಹೇಬ್ ಫಾಲ್ಕೆ
37)ಭಾರತೀಯ ಸಮಾಜಶಾಸ್ತ್ರದ ಪಿತಾಮಹ👉ಜಿ.ಎಸ್.ಘುರೆ
38)ಕರ್ನಾಟಕ ಸುಗಮ ಸಂಗೀತದ ಪಿತಾಮಹ👉ಶಿಶುನಾಳ ಷರೀಪ
39)ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ👉ವರಹಮೀರ
40)ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ👉ರಾಟ್ಜಲ್
41)ಭಾರತೀಯ ರೈಲ್ವೆಯ ಪಿತಾಮಹ👉ಲಾರ್ಡ್ ಡಾಲ್ ಹೌಸಿ
42)ಆರ್ಯುವೇದದ ಪಿತಾಮಹ👉ಚರಕ
43)ಯೋಗಾಸನದ ಪಿತಾಮಹ👉ಪತಂಜಲಿ ಮಹರ್ಷಿ
44)ಭಾರತದ ವಿದೇಶಾಂಗ ನೀತಿಯ ಶಿಲ್ಪಿ👉ಜವಾಹರಲಾಲ್ ನೆಹರೂ
45)ಭಾರತದ ನವ ಜಾಗ್ರತಿಯ ಜನಕ👉ರಾಜರಾಮ್ ಮೋಹನ್ ರಾವ್
46)ಹಸಿರು ಕ್ರಾಂತಿಯ ಪಿತಾಮಹ👉ನಾರ್ಮನ್ ಬೋರ್ಲಾನ್
47)ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ👉ಪುರಂದರದಾಸರು
48)ಆಧುನಿಕ ಕರ್ನಾಟಕದ ಶಿಲ್ಪಿ👉ಸರ್.ಎಂ.ವಿಶ್ವೇಶ್ವರಯ್ಯ
49)ಭಾರತದ ಶಾಸನದ ಪಿತಾಮಹ👉ಅಶೋಕ
50)ಕರ್ನಾಟಕದ ಶಾಸನದ ಪಿತಾಮಹ👉ಬಿ.ಎಲ್.ರೈಸ್
51)ಪ್ರತಿ ಸುಧಾರಣ ಚಳುವಳಿಯ ಪಿತಾಮಹ👉ಇಗ್ನೇಷಿಯಸ್ ಲಯೋಲ
52)ಸಮಾಜಶಾಸ್ತ್ರದ ಪಿತಾಮಹ👉ಆಗಸ್ಟ್ ಕಾಂಟೆ
53)ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ👉ವಿಷ್ಣುಶರ್ಮ
54)ಆಧುನಿಕ ಭಾರತದ ಜನಕ👉ರಾಜರಾಮ್ ಮೋಹನ್ ರಾವ್
55)ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ👉ಲಾಟಿನ್ ಸಾಚ್
56)ಕಂಪ್ಯೂಟರ್ ನ ಪಿತಾಮಹ 👉ಚಾಲ್ಸ್ ಬ್ಯಾಬೇಜ್
57)ಗದ್ಯಶಾಸ್ತ್ರದ ಪಿತಾಮಹ👉ಡಾಂಟೆ
58)ಪದ್ಯಶಾಸ್ತ್ರದ ಪಿತಾಮಹ👉ಪೆಟ್ರಾರ್ಕ್
59)ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ👉ಹೋಮಿ ಜಹಾಂಗೀರ್ ಬಾಬಾ
60)ಉರ್ದು ಭಾಷೆಯ ಪಿತಾಮಹ👉ಅಮೀರ್ ಖುಸ್ರೋ
61)ಭಾರತದ ಇತಿಹಾಸದ ಪಿತಾಮಹ👉ಕಲ್ಹಣ
62)ಭಾರತದ ರಸಾಯನಿಕ ಪಿತಾಮಹ👉2ನೇ ನಾಗರ್ಜುನ
63)ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ👉ಜ್ಯೋತಿರಾವ್ ಪುಲೆ
64)ಭೂವಿಜ್ಞಾನದ ಪಿತಾಮಹ👉ಎ.ಜೇಮ್ಸ್ ಹಟನ್
65)ಪುನರುಜ್ಜಿವನದ ಪಿತಾಮಹ👉ಪೆಟ್ರಾರ್ಕ್
66)ಭಾರತೀಯ ಪುನರುಜ್ಜಿವನದ ಪಿತಾಮಹ👉ರಾಜರಾಮ್ ಮೋಹನ್ ರಾವ್
67)ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ👉ಎಂ.ಎನ್.ಶ್ರೀನಿವಾಸ್
68)ಭಾರತದ ಕ್ಷಿಪಣಿಗಳ ಪಿತಾಮಹ👉ಎ.ಪಿ.ಜೆ.ಅಬ್ದುಲ್ ಕಲಾಂ
69)ನೀಲಿ ಕ್ರಾಂತಿಯ ಪಿತಾಮಹ👉ಹರಿಲಾಲ್ ಚೌಧರಿ
70)ಹಳದಿ ಕ್ರಾಂತಿಯ ಪಿತಾಮಹ👉ಶ್ಯಾಮ್ ಪಿತ್ರೋಡಾ
71)ಇತಿಹಾಸದ ಪಿತಾಮಹ👉ಹೆರೋಡಾಟಸ್
72)ಆರ್ಥಶಾಸ್ತ್ರದ ಪಿತಾಮಹ👉ಆಡಂ ಸ್ಮಿತ್
73)ರಾಜ್ಯ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
74)ಭಾರತದ ಪೂಜ್ಯ ಪಿತಾಮಹ👉ದಾದಾಬಾಯಿ ನೌರೋಜಿ
75)ಭಾರತದ ಹೈನುಗಾರಿಕೆಯ ಪಿತಾಮಹ👉ಜಾರ್ಜ ಕುರಿಯನ್
76)ಭಾರತದ ಅರಣ್ಯ ಶಾಸ್ತ್ರದ ಪಿತಾಮಹ👉ಬ್ರಾಂಡೀಸ್
77)ಹರಿದಾಸ ಪಿತಾಮಹ👉ಶ್ರೀಪಾದರಾಯರು
78)ಕನ್ನಡದ ಕಾವ್ಯ ಪಿತಾಮಹ👉ಪಂಪ
79)ಕನ್ನಡ ಚಳುವಳಿಯ ಪಿತಾಮಹ👉ಅ.ನ.ಕೃಷ್ಣರಾಯ
80)ಸಹಕಾರಿ ಚಳುವಳಿಯ ಪಿತಾಮಹ👉ದಿ.ಮೊಳಹಳ್ಳಿ ಶಿವರಾಯರು
81)ವಚನ ಸಂಪಾದನೆಯ ಪಿತಾಮಹ👉ಫ.ಗು.ಹಳಕಟ್ಟಿ
82)ಕರ್ನಾಟಕದ ಪ್ರಹಸನದ ಪಿತಾಮಹ👉ಟಿ.ಪಿ.ಕೈಲಾಸಂ
83)ಕಾದಂಬರಿಯ ಪಿತಾಮಹ👉ಗಳಗನಾಥ
84)ಹೋಸಗನ್ನಡ ಸಾಹಿತ್ಯದ ಪಿತಾಮಹ👉ಬಿ.ಎಮ್.ಶ್ರೀಕಂಠಯ್ಯ
85)ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ👉ಜಿ.ಎಂ.ಪರಮಶಿವಯ್ಯ
86)ಆಧುನಿಕ ಕನ್ನಡ ನಿಘಂಟಿನ ಪಿತಾಮಹ👉ಜಿ.ವೆಂಕಟಸುಬ್ಬಯ್ಯ
87)ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ👉ಟಿ.ಪಿಕೈಲಾಸಂ
88)ಭಾರತದ ಮೆಟ್ರೋ ರೈಲಿನ ಪಿತಾಮಹ👉ಇ.ಶ್ರೀಧರನ್
89)ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ👉ವಿಕ್ರಂ ಸಾರಾಭಾಯಿ
90)ಭಾರತದ ವೃದ್ಧರ ಪಿತಾಮಹ👉ದಾದಾಬಾಯಿ ನವರೋಜಿ
91)ಹಿಂದಿಳಿದ ವರ್ಗಗಳ ಪಿತಾಮಹ👉ದೇವರಾಜ ಅರಸ್
91)ಫೇಸ್ ಬುಕ್ ನ ಪಿತಾಮಹ👉ಮಾರ್ಕ್ ಜುಗರ್ ಬರ್ಗ್
92)ಇಂಗ್ಲಿಷ್ ಕಾವ್ಯದ ಪಿತಾಮಹ👉ಜಿಯಾಪ್ರೆರಿ ಚೌಸೆರ್
93)ಭಾರತದ ಯೋಜನೆಯ ಪಿತಾಮಹ👉ಸರ್.ಎಂ.ವೀಶ್ವೇಶ್ವರಯ್ಯ
94)ವಿಕಾಸವಾದದ ಪಿತಾಮಹ👉ಚಾರ್ಲ್ಸ್ ಡಾರ್ವಿನ್
95)ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹ👉ಹಿಪ್ಪೋಕ್ರೇಟ್ಸ್
96)ಆಧುನಿಕ ಯೋಗದ ಪಿತಾಮಹ👉ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್
97)ಆಧುನಿಕ ಶೈಕ್ಷಣಿಕ ಮನೋ ವಿಜ್ಞಾನದ ಪಿತಾಮಹ👉ಥಾರ್ನ್ ಡೈಕ್
98)ಕನ್ನಡದ ಸಣ್ಣ ಕಥೆಗಳ ಪಿತಾಮಹ👉ಪಂಜೆ ಮಂಗೇಶರಾಯರು
99)ರಾಷ್ಟ್ರ ಪಿತಾಮಹ👉ದಾದಾಬಾಯಿ ನವರೋಜಿ
100)ಭಾರತದ ಸಂವಿಧಾನದ ಶಿಲ್ಪಿ👉 ಬಿ.ಆರ್.ಅಂಬೇಡ್ಕರ್

*🌻ರವಿ ಕೆರೆಗೊಂಡ🌻*

ಸೋಮವಾರ, ಫೆಬ್ರವರಿ 13, 2017

ಕರ್ನಾಟಕದ ಕೆಲವು ಮಾಹಿತಿಗಳು

ಕರ್ನಾಟಕದ ಕೆಲವು ಮಾಹಿತಿಗಳು.
       🌻ರವಿ,ಕೆರೆಗೊಂಡ🌻
💢ಹಲ್ಮಿಡಿ ಶಾಸನ (ಕ್ರಿ.ಶ 450) ಕನ್ನಡದ ಅತ್ಯಂತ ಹಳೆಯ ಶಾಸನವಾಗಿದೆ.
💢ಚಾಮುಂಡಿ ಬೆಟ್ಟದ ನಂದಿ ವಿಗ್ರಹ ಕರ್ನಾಟಕದಲ್ಲಿನ ಅತಿ ಎತ್ತರದ ನಂದಿ ವಿಗ್ರಹವಾಗಿದೆ.
💢ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆಯಾಗಿದೆ.
💢ಶ್ರೀ ಕಂಠೇಶ್ವರ ದೇವಸ್ಥಾನ (ನಂಜನಗೂಡು) ಕರ್ನಾಟಕದ ಅತಿ ದೊಡ್ಡ ದೇವಾಲಯವಾಗಿದೆ.
💢ಕನ್ನಂಬಾಡಿ (1932) ಕರ್ನಾಟಕದ ಮೊದಲನೇ ಪ್ರಮುಖ ಅಣೆಕಟ್ಟಾಗಿದೆ.
💢ಸೂಪ (101 ಮೀಟರ್) ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ.
💢ಬೆಂಗಳೂರು ಭಾರತದ ಇಲೆಕ್ಟ್ರಾನಿಕ್ ರಾಜಧಾನಿಯಾಗಿದೆ.
💢ಕರ್ನಾಟಕದ ಏಕೈಕ ಭೂಗರ್ಭ ಜಲವಿದ್ಯುದಾಗರ ವರಾಹಿಯಲ್ಲಿದೆ. ವರಾಹಿ ಉಡುಪಿ ಜಿಲ್ಲೆಯಲ್ಲಿದೆ.
💢ಭಾರತದ ಮೊದಲನೆಯ ಫೆರೊ ಮ್ಯಾಂಗನೀಸ್ ಕಾರ್ಖಾನೆ ದಾಂಡೇಲಿಯಲ್ಲಿದೆ.
💢ಅಕ್ಕಮಹಾದೇವಿ ಕನ್ನಡದ ಮೊದಲ ಕವಯಿತ್ರಿ.
💢ಸಂತ ಶಿಶುನಾಳ ಷರೀಫ್ ಕನ್ನಡದ ಪ್ರಥಮ ಮಹಮದೀಯ ಕವಿ.
💢ಮಂಡ್ಯ ಜಿಲ್ಲೆಯು ಅತಿ ಹೆಚ್ಚು ಕನ್ನಡ ಮಾತನಾಡುವವರ ಜಿಲ್ಲೆಯಾಗಿದೆ.
💢ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್ಸ್ ಟಿಟ್ಯೂಟ್, ಬೆಂಗಳೂರು ಇದು ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್.
💢ಮಯೂರ ವರ್ಮ - ಕದಂಬರು ಅಚ್ಚಗನ್ನಡದ ಮೊದಲ ಕರ್ನಾಟಕ ದೊರೆ.
💢ಕವಿರಾಜ ಮಾರ್ಗ – ಲಕ್ಷ್ಮಣ ಗ್ರಂಥ, ಕ್ರಿ.ಶ. 9ನೇ ಶತಮಾನದ ಕೃತಿಯಾಗಿದ್ದು ಕನ್ನಡದ ಮೊದಲ ಕೃತಿಯಾಗಿದೆ.
💢ಪಂಪ ಕನ್ನಡದ ಆದಿ ಕವಿ.
💢ದಕ್ಷಿಣ ಕನ್ನಡ ಜಿಲ್ಲೆಯು ಅತಿ ಕಡಿಮೆ ಸಂಖ್ಯೆಯಲ್ಲಿ ಕನ್ನಡ ಮಾತೃಭಾಷೆಯಾಗಿ ಮಾತನಾಡುವವರು
💢ಕನ್ನಡದ ಮೊದಲ ವಿಜ್ಞಾನ ಪುಸ್ತಕ ಬಡ್ಡಿಯ ಪಟ್ಟಿಗಳು (1958) ಮಂಗಳೂರು (ಪುಟಗಳು 36).
💢ರಣಧೀರ ಕಂಠೀರವ ಕನ್ನಡದ ಮೊದಲ ಐತಿಹಾಸಿಕ ಚಿತ್ರವಾಗಿದೆ.
💢ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟಮೊದಲ ರಾಷ್ಟ್ರೀಯ ಪುರಸ್ಕಾರ ಪಡೆದ ಸಂಸ್ಥೆಯಾಗಿದೆ.
💢ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸಿ.ವಿ. ರಾಮನ್ ಮತ್ತು ಸಿ,ಎನ್,ಆರ್,ರಾವ್ ರವರು ಭಾರತ ರತ್ನ ಗಳಿಸಿರುವ ಮೂವರು ಕನ್ನಡಿಗರಾಗಿದ್ದಾರೆ.
💢ಕರುಣೆಯೇ ಕುಟುಂಬದ ಕಣ್ಣು (ಕೃಷ್ಣಮೂರ್ತಿ ಪುರಾಣಿಕರ “ಧರ್ಮದೇವತೆ” ಕಾದಂಬರಿ ಆಧಾರಿತ) ಕನ್ನಡ ಕಾದಂಬರಿ ಆಧಾರಿತ ಪ್ರಥಮ ಕನ್ನಡ ಚಿತ್ರ ಇದಾಗಿದೆ.
💢ಸಿಂಗರಾರ್ಯಾರ ಮಿತ್ರ ಗೋವಿಂದ ಕನ್ನಡ ಮೊದಲ ನಾಟಕ ಇದಾಗಿದೆ.
💢ಅಮರಶಿಲ್ಪಿ ಜಕಣಾಚಾರಿ ಕನ್ನಡದ ಮೊದಲ ವರ್ಣಚಿತ್ರ ಇದಾಗಿದೆ.
💢ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದದ್ ಮೊದಲ ಕನ್ನಡ ನಟ ಡಾII ರಾಜ್ ಕುಮಾರ
💢ಸಂಸಾರ ನೌಕೆ ದಕ್ಷಿಣ ಭಾರತದ ಮೊದಲನೇ ಸಾಮಾಜಿಕ ಚಿತ್ರ ಇದಾಗಿದೆ.
💢ಇಂದಿರಾಬಾಯಿ(ಗುಲ್ವಾಡಿ ವೆಂಕಟರಾವ್ ವಿರಚಿತ) ಕನ್ನಡದ ಮೊದಲ ಕಾದಂಬರಿ ಇದಾಗಿದೆ.
💢ವಡ್ಡಾರಾಧನೆ ಕನ್ನಡದ ಮೊದಲ ಗದ್ಯಬರಹ ಇದಾಗಿದೆ.
💢ಕೆ.ವಿ.ಸುಬ್ಬಣ್ಣ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಕನ್ನಡ ರಂಗಭೂಮಿ ನಟ.
💢ವಿ. ಶಾಂತಾರಾಂ ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ.
💢ಜಿ.ವಿ. ಐಯ್ಯರ್ (ಕನ್ನಡ ಚಲನಚಿತ್ರ ನಿರ್ದೇಶಕರು) ಭಾರತದಲ್ಲಿ ಪ್ರಪ್ರಥಮ ಬಾರಿಗೆ ಸಂಸ್ಕೃತದಲ್ಲಿ ಚಲನಚಿತ್ರ ತಯಾರಿಸಿದವರು.
💢ಡಾII ಶಿವಸುಬ್ರಹ್ಮಣ್ಯಂ ಅಮೆರಿಕಾದ ರಾಷ್ಟ್ರಾಧ್ಯಕ್ಷರ ಪದಕ ಪಡೆದ ವಿಜ್ಞಾನಿ ಕನ್ನಡಿಗ.
💢ಬೆಂಗಳೂರಿನ ಸಿ. ರಾಜಗೋಪಾಲ್ ಅಮೆರಿಕಾದ ಛಾಯಾಚಿತ್ರ ಸೊಸೈಟಿಯ ಗೌರವ ಫೆಲೋಷಿಪ್ ಪಡೆದ ಮೊದಲ ಪ್ರತಿಭಾವಂತರು ಇವರಾಗಿದ್ದಾರೆ.
💢ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಕನ್ನಡತಿ ಜಯದೇವಿತಾಯಿ ಲಿಗಾಡೆ (1974 ಮಂಡ್ಯ)
💢ಹುಣುಸೂರು ಕೃಷ್ಣಮೂರ್ತಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದುಕೊಂಡ ಮೊದಲ ನಿರ್ದೇಶಕ.
💢ಕುವೆಂಪು, ಗೋವಿಂದ ಪೈ, ಜಿ. ಎಸ್ ಶಿವರುದ್ರಪ್ಪ ಇವರು ಕನ್ನಡದ ರಾಷ್ಟ್ರಕವಿಗಳು.
💢ಗಿರೀಶ್ ಕಾರ್ನಾಡ್ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ.
💢ಡಾII ಎಂ. ಗೋಪಾಲ ಕೃಷ್ಣ ಅಡಿಗ ಕಬೀರ್ ಸಮ್ಮಾನ್ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗ.
💢ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಡಾII ಕುವೆಂಪು.
💢ಮಂಜೇಶ್ವರ ಗೋವಿಂದ ಪೈ ಕನ್ನಡದ ಮೊದಲ ರಾಷ್ಟ್ರಕವಿ.
💢ಕುವೆಂಪು ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲಿಗರು.
💢ಕುವೆಂಪುರವರು ಕರ್ನಾಟಕದ ನಾಡಗೀತೆ – “ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ರಚಿಸಿದವರು.
💢ಕರ್ನಾಟಕದ ಮೊದಲ ಬ್ಯಾಂಕ್ ಚಿತ್ರದುರ್ಗದ ಬ್ಯಾಂಕ್ (1870)ಮಲ್ಲಿಕಾರ್ಜುನ ಮನ್ಸೂರ್ ಕಾಳಿದಾಸ ಸಮ್ಮಾನ್ ಪ್ರಶಸ್ತಿ ಮೊದಲ ಬಾರಿಗೆ ಪಡೆದ ಸಂಗೀತ ಕಲಾವಿದ.
💢ಊರ್ವಶಿ ಪ್ರಶಸ್ತಿ ಪಡೆದ ಕನ್ನಡದ ಏಕಮಾತ್ರ ನಟಿ ನಂದಿನಿ ಭಕ್ತವತ್ಸಲ (ಚಿತ್ರ: ಕಾಡು).
💢ಪಂಪ ಪ್ರಶಸ್ತಿ ಪಡೆದ ಮೊದಲ ಕವಿ ಕುವೆಂಪು.
💢ಕನಕ ಪುರಂದರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ತಿಟ್ಟೆ ಕೃಷ್ಣಯ್ಯಂಗಾರ್.
💢ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ತಗಡೂರು ರಾಮಚಂದ್ರರಾವ್ಪುಷ್ಪಮಾಲರವರು ಟೆರ್ರಾಕೋಟ (ಮಟ್ಟಿನ ಶಿಲ್ಪ)ಕಲಾಪ್ರಕಾರಕ್ಕಾಗಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಕರ್ನಾಟಕದ ಪ್ರಥಮ ಕಲಾವಿದರು.
💢ಮಂಗಳೂರು ಸಮಾಚಾರ ಕರ್ನಾಟಕದ ಮೊದಲ ಪತ್ರಿಕೆ.
💢ಸ್ವಪ್ನ ಬುಕ್ ಸ್ಟಾಲ್, ಬೆಂಗಳೂರು. ಇದು ಕರ್ನಾಟಕದ ದೊಡ್ಡ ಪುಸ್ತಕದ ಮಳಿಗೆ.

ಸಾಮಾನ್ಯ ಜ್ಞಾನದ ಪ್ರಶ್ನೊತ್ತರಗಳು

★ ಸಾಮಾನ್ಯ ಜ್ಞಾನ(General Knowledge):

1) ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.

2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ ಸ್ಥಳ:
* ಜೈಸಲ್ಮೇರ್

3) "Kurukshetra to Kargil " ಎಂಬ ಇತ್ತೀಚಿನ ಕೃತಿ ಬರೆದವರು :
* ಕುಲ್ ದೀಪ್ ಸಿಂಗ್.

4) ವಿಶ್ವ ವ್ಯಾಪಾರ ಸಂಸ್ಥೆಯ (WTO) 156ನೇಯ ಸದಸ್ಯತ್ವವನ್ನು ಪಡೆದ ದೇಶ;
* ರಷ್ಯಾ.

5) ಚೀನಾ ದೇಶವನ್ನು ಆಳಿದ ಕೊನೆಯ ರಾಜವಂಶ:
* ಮಂಚು.

6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ ಪ್ರಥಮ ವಿಕಲಚೇತನ ಮಹಿಳೆ:
* ಅರುನಿಮಾ ಸಿನ್ಹಾ.

7) ಸಿಸ್ಟೈಟಿಸ್ ಎಂಬ ಸೊಂಕು ಯಾವ ಅಂಗಾಂಗಕ್ಕೆ ಸಂಬಂಧಿಸಿದೆ ?
* ಮೂತ್ರ ಕೋಶ.

8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.

9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು:
* ಮ್ಯಾಂಗನೀಸ್.

10)ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.

11) ವಿಶ್ವ ಮಾನಸಿಕ ಆರೊಗ್ಯ ದಿನ:
★ ಅಕ್ಟೋಬರ್ 10.

12) 'ಸಂಯುಕ್ತ ಪಾಣಿಗ್ರಹ' ಯಾವ ನೃತ್ಯ ಪದ್ಧತಿಗೆ ಪ್ರಸಿದ್ಧವಾಗಿದೆ?
★ ಮಣಿಪುರಿ.

13) ಅತೀ ಉದ್ದವಾದ ನರತಂತು ಎಷ್ಟು ಸೆಂ.ಮೀ. ಉದ್ದವಿರುತ್ತದೆ.?
★ 100 cm.

14) ನೀರು ಗಡುಸಾಗಲು ಮುಖ್ಯ ಕಾರಣವಾದ ಲವಣ?
★ ಸೋಡಿಯಂ ಕ್ಲೋರೈಡ್.

15) " ದಿವಾನ್ -ಈ -ಬಂದಗನ್ " ಅಥವಾ ಗುಲಾಮರ ಆಡಳಿತ ವಿಭಾಗವನ್ನು ಸ್ಥಾಪಿಸಿದವರು?
★ ಫಿರೋಜ್ ಷಾ ತುಘಲಕ್.

16) 'ದಾಮ್' ಎಂಬ ಹೊಸ ನಾಣ್ಯವನ್ನು ಚಲಾವಣೆಗೆ ತಂದವರು?
★ ಅಲ್ಲಾವುದ್ದೀನ್ ಖಿಲ್ಜಿ.

17) ದೆಹಲಿಯ ಸುಲ್ತಾನ ರಜಿಯಾ ಬೇಗಮ್ ಹತ್ಯೆಗೈಯಲ್ಪಟ್ಟ ಸ್ಥಳ?
★ ಕೈತಾಲ್.

18) 'ನಡೆದಾಡುವ ಕೋಶ' ಎಂದು ಖ್ಯಾತರಾದವರು?
★ ಶಿವರಾಮ ಕಾರಂತ.

19) ಕರ್ನಾಟಕದ ಉಚ್ಚ ನ್ಯಾಯಾಲಯ ದ ಸಂಚಾರಿ ಪೀಠ ಎಲ್ಲಿದೆ?
★ ಧಾರವಾಡ.

20) ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು?
★ ದ್ವಿ-ಪೀನ.

21) ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?
★ ಬಿಳಿ ರಕ್ತ ಕಣಗಳಿಂದ.

22) ಮಾನವನ ದೇಹದ ಉಸಿರಾಟ ನಿಯಂತ್ರಣ ಕೇಂದ್ರ ಯಾವುದು?
★ ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ ).

23) T-20 ಪಂದ್ಯಗಳಲ್ಲಿ 5548 ರನ್ ಗಳಿಸಿ ಅತೀ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಆಟಗಾರ?
★ ಬ್ರಾಡ್ ಹಾಡ್ಜ್.

24) 2013 ರ ಮೇ ತಿಂಗಳಾಂತ್ಯದಲ್ಲಿ ಹೊಸ ಸಂವಿಧಾನ ಅಳವಡಿಸಿಕೊಂಡ ದೇಶ?
★ ಜಿಂಬಾಬ್ವೆ.

25) ಅಗಸ್ಟ್ 9,1942 ರಂದು Quit India Movement ಗೆ ಚಾಲನೆಯಿಟ್ಟವರು?
★ ಅರುಣಾ ಅಸಫ್ ಅಲಿ.

26) 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?
★ ಅನಿಬೆಸಂಟ್.

27) ' ಇಂಡಿಯಾ ಡಿವೈಡೆಡ್ ' ಕೃತಿಯನ್ನು ಬರೆದವರು?
★ ಅಬ್ದುಲ್ ಕಲಾಂ ಆಜಾದ್.

28) 'ಗದ್ದರ ಪಕ್ಷ' ಎಂಬ ಕ್ರಾಂತಿಕಾರಿ ರಾಷ್ಟೀಯ ಸಂಘಟನೆಯ ಕೇಂದ್ರ ಸ್ಥಳ?
★ ಸ್ಯಾನ್ ಫ್ರಾನ್ಸಿಸ್ಕೋ.

29) ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಆಶ್ರಮದ ಹೆಸರು?
★ ಫಿನಿಕ್.

30) ಅರಬಿಂದೊ ಆಶ್ರಮ ಇರುವ ಸ್ಥಳ?
★ ಪಾಂಡಿಚೇರಿ.

31) ಭಾರತ ಸಂವಿಧಾನದ ಯಾವ ವಿಧಿಯನ್ನು'ಸಂವಿಧಾನದ ಆತ್ಮ ಮತ್ತೂ ಹೃದಯ' ಎಂದು ಕರೆಯುತ್ತಾರೆ? .
★ 32ನೇ ವಿಧಿ.

32) ಯಾವ ತಿದ್ದುಪಡಿಯನ್ನು 'ಪುಟ್ಟ ಸಂವಿಧಾನ ' ಎಂದು ಕರೆಯಲಾಗುತ್ತದೆ? .
★ 42ನೇ ವಿಧಿ.

33) ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಿದ ತಿದ್ದುಪಡಿ? .
★ 61ನೇ ತಿದ್ದುಪಡಿ.

34) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಥಮ ಉಪಗ್ರಹ ಯಾವುದು?
★ ಎಜುಸ್ಯಾಟ್ (EDUSAT) .

35) ರಾಜ್ಯಪಾಲರ ಆಜ್ಞೆಯ ಪರಮಾವಧಿ?
★ 6 ತಿಂಗಳು.

36) ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ ಎಲ್ಲಿದೆ? .
★ ಸಿಕಂದರಾಬಾದ್.

37) ಸಮುದ್ರ ನೀರಿನಿಂದ ಸ್ವಚ್ಛ ನೀರನ್ನು ಪಡೆಯುವ ವಿಧಾನ?
★ ಭಟ್ಟಿ ಇಳಿಸುವಿಕೆ.

38) ಬ್ರಿಟನ್ ಆಡಳಿತದ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣರಾದ ಗವರ್ನರ್ ಜನರಲ್? .
★ ಲಾರ್ಡ್ ವಿಲಿಯಂ ಬೆಂಟಿಂಕ್.

39) ಬ್ಯಾಕ್ಟೀರಿಯಗಳಲ್ಲಿರುವ ಕ್ರೋಮೋಸೋಮ್ ಗಳ ಸಂಖ್ಯೆ?
★ 1.

40) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್?
★ ಸಲ್ಪೂರಿಕ್ ಆಸಿಡ್.

ಇತಿಹಾಸದ ಪ್ರಶ್ನೋತ್ತರಗಳು

ಇತಿಹಾಸದ ಪ್ರಶ್ನೋತ್ತರಗಳು.
ಭಾರತದ ಇತಿಹಾಸದ ಪಿತಾಮಹ – ಕಾಶ್ಮೀರದ ಕವಿ ಕಲ್ಹಣ
ಜಗತ್ತಿನ ಅತೀ ಪ್ರಾಚೀನ ಗ್ರಂಥ – ಋಗ್ವೇದ
“ ಗೌಡವಾಹೊ ” ಕೃತಿಯ ಕರ್ತೃ – ವಾಕ್ಪತಿ
ಸಿಂಹಳದ ಎರಡು ಬೌದ್ಧ ಕೃತಿಗಳು – ದೀಪವಂಶ
ಮತ್ತು ಮಹಾವಂಶ
ಕಾಮಶಾಸ್ತ್ರದ ಬಗ್ಗೆ ರಚಿತವಾದ ಪ್ರಾಚೀನ ಕೃತಿ –
ವಾತ್ಸಾಯನನ ಕಾಮಸೂತ್ರ
ಕರ್ನಾಟಕ ಸಂಗೀತದ ಬಗ್ಗೆ ತಿಳಿಸುವ ಪ್ರಾಚೀನ ಕೃತಿ –
ಸೋಮೇಶ್ವರನ ಮಾನಸೊಲ್ಲಸ
ಪ್ರಾಚೀನ ಭಾರತದ 16 ಗಣರಾಜ್ಯಗಳ ಬಗ್ಗೆ ತಿಳಿಸುವ ಕೃತಿ
– ಅಂಗುತ್ತಾರನಿಕಾಯ
ಭಾರತದಲ್ಲಿನ ಎಲ್ಲಾ ಭಾಷೆಗಳ ಮೂಲ – ಬ್ರಾಹ್ಮಿ ಭಾಷೆ
ಬಲದಿಂದ ಎಡಕ್ಕೆ ಬರೆಯುವ ಭಾಷೆ – ಖರೋಷ್ಠಿ ,
ಪರ್ಶೀಯನ್ , ಅರಾಬಿಕ್
ಯೂರೋಪಿನ ಪ್ರವಾಸಿಗರ ರಾಜಕುಮಾರನೆಂದು “
ಮಾರ್ಕೋಪೋಲೊ ” ನನ್ನ ಕರೆಯುತ್ತಾರೆ.
ಬ್ರಾಹ್ಮಿ ಭಾಷೆಯನ್ನು ಮೊದಲ ಬಾರಿಗೆ ಓದಿದವರು –
ಜೇಮ್ಸ್ ಪ್ರಿನ್ಸೆಪ್
ತಮಿಳಿನ ಮಹಾಕಾವ್ಯಗಳು -
ಶಿಲಾಪ್ಪಾರಿಕಾರಂ ಮತ್ತು ಮಣಿ ಮೇಖಲೈ
ತಮಿಳು “ ಕಂಬನ್ ರಾಮಾಯಣ ” ದಲ್ಲಿ ನಾಯಕ – ರಾವಣ
“ ಭಗವದ್ಗೀತೆ ” ಮಹಾಭಾರತದ “ 10 ನೇ ಪರ್ವ ”ದಲ್ಲಿದೆ.
ಭಾರತೀಯ ಶಾಸನಗಳ ಪಿತಾಮಹಾ – ಅಶೋಕ
ಅಶೋಕನ ಶಾಸನಗಳ ಲಿಪಿ – ಬ್ರಾಹ್ಮಿ , ಪ್ರಾಕೃತ್ ,
ಖರೋಷ್ಠಿ ,ಪರ್ಶಿಯನ್
ಭಾರತದ ಪ್ರಾಚೀನ ಶಆಸನ – ಪಿಪ್ರವ ಶಾಸನ
ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ಹರಿಸೇನ
‘ ರಾಯಲ್ ಏಷ್ಯಾಟಿಕ್ ಸೊಸೈಟಿಯ ’ ಸ್ಥಾಪಕ –
ವಿಲಿಯಂ ಜೋನ್ಸ್
ತೆಲುಗಿನ ಪ್ರಥಮ ಶಾಸನ – ಕಲಿಮಲ್ಲ ಶಾಸನ
ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ
ಪ್ರಪಂಚದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣಿಗೆ ತಂದ
ದೇಶ – ಲಿಡಿಯು
ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ
ಮೊದಲ ರಾಜವಂಶ – ಗುಪ್ತರು
ಬೌದ್ಧರ ಪವಿತ್ರ ಗ್ರಂಥಗಳು – ಪಿಟಕಗಳು
ಜೈನರ ಪವಿತ್ರ ಗ್ರಂಥಗಳು – ಅಂಗಗಳು
ಮಧ್ಯಪ್ರದೇಶದ ಖಜುರಾಹೋ ವಾಸ್ತುಶಿಲ್ಪ
ನಿರ್ಮಾಪಕರು – ಚಾಂದೇಲರು
ಉತ್ತರದ ಭಾರತದಲ್ಲಿ ಜನಪ್ರಿಯವಾಗಿರುವ ವಾಸ್ತುಶಿಲ್ಪ
ಶೈಲಿ - ನಾಗರ ಶೈಲಿ
ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ –
ಕಾಂಬೋಡಿಯಾದ ಅಂಗೋರ್ ವಾಟ್
ಜಗತ್ತಿನ ದೊಡ್ಡ ಬೌದ್ಧ ಸ್ತೂಪ – ಜಾವದ “ ಬೊರಬದೂರ್

ಅಯೋದ್ಯೆ ನಗರ “ ಸರಾಯು ” ನದಿ ತೀರದಲ್ಲಿದೆ.
ಆಪ್ಘಾನಿಸ್ತಾನದ ಪ್ರಾತೀನ ಹೆಸರು – ಗಾಂಧಾರ
ನಾಣ್ಯಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ –
ನ್ಯೂಮೆಸ್ ಮ್ಯಾಟಿಕ್ಸ್
ಭಾರತ ಮತ್ತು ಪರ್ಶೀಯಾದ ನಡುವಿನ ಸಂಬಂಧದ ಬಗ್ಗೆ
ತಿಳಿಸುವ ಶಾಸನ – ಪರ್ಸಿಪೊಲಿಸ್ ಮತ್ತು ನಷ್ – ಇ –
ರುಸ್ತಂ
ಸಂಗೀತದ ಬಗ್ಗೆ ತಿಳಿಸುವ ಶಾಸನ –
ಕುಡಿಮಿಯಾ ಮಲೈ ಶಾಸನ
ಪಾಟಲಿಪುತ್ರವನ್ನು ಉತ್ಖನನ ಮಾಡಿದವರು –
ಡಾ.ಸ್ಪೂನರ್
ತಕ್ಷಶಿಲೆಯನ್ನು ಉತ್ಖನನ ಮಾಡಿದವರು – ಸರ್.ಜಾನ್.
ಮಾರ್ಷಲ್
ನಳಂದವನ್ನ ಉತ್ಖನನ ಮಾಡಿದವರು – ಡಾ.ಸ್ಪೂನರ್
ಕರ್ನಾಟಕ ಶಾಸನಗಳ ಪಿತಾಮಹಾ – ಬಿ.ಎಲ್.ರೈಸ್
ಕನ್ನಡದ ಪ್ರಥಮ ನಾಟಕ – ಮಿತ್ರವಿಂದ ಗೋವಿಂದ
ಕನ್ನಡದ ಪ್ರಥಮ ಪಶುಚಿಕಿತ್ಸೆ ಗ್ರಂಥ – ಗೋವೈದ್ಯ
ರಾಮಚರಿತ ಗ್ರಂಥದ ಕರ್ತೃ – ಸಂಧ್ಯಾಕರ ನಂದಿ
ದುಲ್ಬ ಮತ್ತು ತಂಗಿಯಾರ್ ಗ್ರಂಥದ ಕರ್ತೃ – ತಾರಾನಾಥ
“ ಕಿತಾಬ್ – ಉಲ್ – ಹಿಂದ್ ” ನ ಕರ್ತೃ – ಅಲ್ಬೇರೂನಿ
ಕರ್ನಾಟಕದ ಅತಿ ದೊಡ್ಡ ದೇವಾಲಯ - ಶ್ರೀರಂಗ ಪಟ್ಟಣದ
ನಂಜುಡೇಶ್ವರ
ಚೀನಾಗೆ ಬೇಟಿ ನೀಡಿದ ಇಟಲಿ ಪ್ರವಾಸಿ –
ಮಾರ್ಕೋಪೊಲೋ
ಬತ್ತಿದ ಸರಸ್ವತಿ ನದಿಯನ್ನು ಅನ್ವೇಷಿಸಿದವರು –
ಸರ್ .ಹರೆಲ್ ಸ್ಪೀಸ್
ಮಂಡೇಸೂರ್ ಶಾಸನವನ್ನು ಹೊರಡಿಸಿದವರು – ಯಶೋವರ್ಮ
ಬೆಸ್ನಗರದ ಗರುಡ ಸ್ತಂಭ ಸ್ಥಾಪಿಸಿದವರು – ಹೆಲಿಯೋಡರಸ್
ಬನ್ಸ್ಕರಾ ಮತ್ತು ಮಧುವನಾ ಶಾಸನವನ್ನು ಹೊರಡಿಸಿದವರು –
ಹರ್ಷವರ್ಧನ
ಭರತ ಖಂಡಕ್ಕೆ ಭಾರತದ ಎಂದು ಹೆಸರು ಬರಲು ಕಾರಣ –
ಅರಸ ಭರತ
ಜಗತ್ತಿನ ಅತಿ ಎತ್ತರವಾದ ಪ್ರಸ್ಥ ಭೂಮಿ – ಪಾಮಿರ್
ದಕ್ಷಿಣ ಭಾರತದ ಪ್ರಾಚೀನ ಹೆಸರು – ಜಂಭೂದ್ವೀಪ
ಗಂಗಾ ನದಿಯನ್ನು ಬಾಂಗ್ಲಾ ದೇಶದಲ್ಲಿ – “ ಪದ್ಮಾ ”
ಬ್ರಹ್ಮಪುತ್ರ ನದಿಯನ್ನು ಟಿಬೆಟ್ ನಲ್ಲಿ – ಸಾಂಗ್
ಪೋ ಎಂಬ ಹೆಸರಿನಿಂದ ಕರೆಯುತ್ತಾರೆ
ಗಂಗಾ ನದಿ ಜನಿಸುವ ಸ್ಥಳ – ಗಂಗೋತ್ರಿ
ಸಿಂಧೂ ನದಿ ಜನಿಸುವ ಸ್ಥಳ – ಮಾನಸ ಸರೋವರ
ಯಮುನಾ ನದಿ ಜನಿಸುವ ಸ್ಥಳ – ಯಮುನೋತ್ರಿ
ಹಿಂಧೂ ಎಂಬ ಪದ - ಸಿಂಧೂ ಎಂಬ ಪದದಿಂದ ಬಂದಿದೆ
ಕಚ್ ನಿಂದ ಮಂಗಳೂರುವರೆಗಿನ ಕರಾವಳಿ ತೀರವನ್ನು –
ಕೊಂಕಣ ಎಂದು ಕರೆಯುತ್ತಾರೆ.
ಮಂಗಳೂರಿನಿಂದ ಕನ್ಯಾಕುಮಾರಿವರೆಗಿನ ಕರಾವಳಿ ತೀರವನ್ನ
– ಮಲಬಾರ್ ಎಂದು ಕರೆಯುತ್ತಾರೆ.
ಪೂರ್ವ ಕರಾವಳಿಯ ದಕ್ಷಿಣ ಭಾಗವನ್ನು – ಕೋರಮಂಡಲ್
ಎಂದು ಕರೆಯುತ್ತಾರೆ.
ದೆಹಲಿಯ ಪ್ರಾಚೀನ ಹೆಸರು – ಇಂದ್ರಪ್ರಸ್ಥ
ಬಂಗಾಳದ ಪ್ರಾಚೀನ ಹೆಸರು – ಗೌಡ ದೇಶ
ಅಸ್ಸಾಂ ನ ಪ್ರಾಚೀನ ಹೆಸರು – ಪಾಟಲೀಪುತ್ರ
ಪಾಟ್ನಾದ ಪ್ರಾಚೀನ ಹೆಸರು – ಪಾಟಲೀಪುತ್ರ
ಹೈದರಬಾದಿನ ಪ್ರಾಚೀನ ಹೆಸರು – ಭಾಗ್ಯನಗರ
ಅಹಮದಾಬಾದಿನ ಪ್ರಾಚೀನ ಹೆಸರು – ಕರ್ಣಾವತಿ ನಗರ
ಅಲಹಾಬಾದಿನ ಪ್ರಾಚೀನ ಹೆಸರು – ಪ್ರಯಾಗ
ಭಾರತವನ್ನು ಇಂಡಿಯಾ ಎಂದು ಕರೆದವರು – ಗ್ರೀಕರು
ಭಾರತವನ್ನು ಹಿಂದೂಸ್ತಾನ ಎಂದು ಕರೆದವರು –
ಪರ್ಶಿಯನ್ನರು
ದೆಹಲಿಯನ್ನು ಸ್ಥಾಪಿಸಿದವರು – ತೋಮರ ಅರಸರು
ಕೈಲಾಸ ಪರ್ವತ – ಹಿಮಾಲಯದಲ್ಲಿದೆ.
ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಗಿರಿಧಾಮಗಳು –
ಡಾರ್ಜಿಲಿಂಗ್ , ನೈನಿತಾಲ್ , ಸಿಮ್ಲಾ , ಮಸ್ಸೋರಿ
ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸುವ
ಪರ್ವತ – ವಿಂಧ್ಯಾ ಪರ್ವತ
ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ದಕ್ಷಿಣದ
ನದಿಗಳು – ಮಹಾನದಿ , ಗೋದಾವರಿ , ಕೃಷ್ಣ , ಕಾವೇರಿ
ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು – ನರ್ಮದಾ ,
ತಪತಿ , ಶರಾವತಿ
ಬರ್ಮಾ ದೇಶದ ಪ್ರಾಚೀನ ಹೆಸರು – ಮ್ಯಾನ್ಮಾರ್
ಬರ್ಮಾದ ಪ್ರಾಚೀನ ಹೆಸರೇನು – ಸುವರ್ಣಭೂಮಿ
ಭಾರತದ ಪೂರ್ವ ಕರಾವಳಿ ಬಂದರು – ಕಲ್ಕತ್ತಾ , ಚೆನ್ನೈ ,

ಪ್ರಮುಖ ಅಂತಾರಾಷ್ಟ್ರೀಯ ದಿನಗಳು

ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು :-

►ಜನೆವರಿ

01 - ವಿಶ್ವ ಶಾಂತಿ ದಿನ.
02 - ವಿಶ್ವ ನಗುವಿನ ದಿನ.
12 - ರಾಷ್ಟ್ರೀಯ ಯುವ ದಿನ(ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ)
15 - ಭೂ ಸೇನಾ ದಿನಾಚರಣೆ.
25 - ಅಂತರರಾಷ್ಟ್ರೀಯ ತೆರಿಗೆ ದಿನ.
28 - ಸರ್ವೋಚ್ಛ ನ್ಯಾಯಾಲಯ ದಿನ.
30 - ಸರ್ವೋದಯ ದಿನ/ಹುತಾತ್ಮರ ದಿನ/ಕುಷ್ಟರೋಗ ನಿವಾರಣಾ ದಿನ(ಗಾಂಧಿಜೀ ಪುಣ್ಯತಿಥಿ)

►ಫೆಬ್ರುವರಿ

21- ವಿಶ್ವ ಮಾತೃಭಾಷಾ ದಿನ.
22 - ಸ್ಕೌಟ್ & ಗೈಡ್ಸ್ ದಿನ.
23 - ವಿಶ್ವ ಹವಾಮಾನ ದಿ.
28 - ರಾಷ್ಟ್ರೀಯ ವಿಜ್ಞಾನ ದಿನಾಚರಣೆ.

►ಮಾರ್ಚ

08 - ಅಂತರಾಷ್ಟ್ರೀಯ ಮಹಿಳಾ ದಿನ.
12 - ದಂಡಿ ಸತ್ಯಾಗ್ರಹ ದಿನ.
15 - ವಿಶ್ವ ಬಳಕೆದಾರರ ದಿನ.
21 - ವಿಶ್ವ ಅರಣ್ಯ ದಿನ.
22 - ವಿಶ್ವ ಜಲ ದಿನ.

►ಏಪ್ರಿಲ್

01 - ವಿಶ್ವ ಮೂರ್ಖರ ದಿನ.
07 - ವಿಶ್ವ ಆರೋಗ್ಯ ದಿನ.
14 - ಡಾ. ಅಂಬೇಡ್ಕರ್ ಜಯಂತಿ.
22 - ವಿಶ್ವ ಭೂದಿನ.
23 - ವಿಶ್ವ ಪುಸ್ತಕ ದಿನ.

►ಮೇ

01 - ಕಾರ್ಮಿಕರ ದಿನ.
02 - ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ.
05 - ರಾಷ್ಟ್ರೀಯ ಶ್ರಮಿಕರ ದಿನ.
08 - ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ
15 - ಅಂತರಾಷ್ಟ್ರೀಯ ಕುಟುಂಬ ದಿನ.

►ಜೂನ್

05 - ವಿಶ್ವ ಪರಿಸರ ದಿನ.(1973)
14 - ವಿಶ್ವ ರಕ್ತ ದಾನಿಗಳ ದಿನ
26 - ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ.

►ಜುಲೈ

01 - ರಾಷ್ಟ್ರೀಯ ವೈದ್ಯರ ದಿನ.
11 - ವಿಶ್ವ ಜನಸಂಖ್ಯಾ ದಿನ.

►ಅಗಷ್ಟ್

06 - ಹಿರೋಶಿಮಾ ದಿನ.
09 - ನಾಗಾಸಾಕಿ ದಿನ/ಕ್ವಿಟ್ ಇಂಡಿಯಾ ದಿನಾಚರಣೆ.
15 - ಸ್ವಾತಂತ್ರ್ಯ ದಿನಾಚರಣೆ.
29 - ರಾಷ್ಟ್ರೀಯ ಕ್ರೀಡಾ ದಿನಾಚರಣೆ.

►ಸೆಪ್ಟೆಂಬರ್

05 - ಶಿಕ್ಷಕರ ದಿನಾಚರಣೆ(ರಾದಾಕೃಷ್ಣನ್ ಜನ್ಮ ದಿನ)
08 - ವಿಶ್ವ ಸಾಕ್ಷರತಾ ದಿನ
14 - ಹಿಂದಿ ದಿನ(ಹಿಂದಿ ದಿವಸ್ 1949)
15 - ಅಭಿಯಂತರರ(ಇಂಜಿನಿಯರ್) ದಿನ,/ಸರ್ ಎಮ್ ವಿಶ್ವೇಶ್ವರಯ್ಯ ಜನ್ಮ ದಿನ.
16 - ವಿಶ್ವ ಓಝೋನ್ ದಿನ.
28 - ವಿಶ್ವ ಹೃದಯ ದಿನ.

►ಅಕ್ಟೋಬರ್

02 - ವಿಶ್ವ ಅಹಿಂಸಾ ದಿನ/ಗಾಂಧೀ ಜಯಂತಿ/ಲಾಲ್ ಬಹದ್ದೂರ್ ಜಯಂತಿ
05 - ವಿಶ್ವ ಶಿಕ್ಷಕರ ದಿನ.
08 - ವಾಯು ಸೇನಾ ದಿನ
09 - ವಿಶ್ವ ಅಂಚೆ ದಿನ.
10 - ವಿಶ್ವ ಮಾನಸಿಕ ಆರೋಗ್ಯ ದಿನ.
16 - ವಿಶ್ವ ಆಹಾರ ದಿನ.
24 - ವಿಶ್ವ ಸಂಸ್ಥೆಯ ದಿನ.
31 - ರಾಷ್ಟ್ರೀಯ ಏಕತಾ ದಿನ(ಸರ್ದಾರ್ ವಲ್ಲಭಭಾಯಿ ಪಟೇಲ ಜನ್ಮ ದಿನ)

►ನವೆಂಬರ್

01 - ಕನ್ನಡ ರಾಜ್ಯೋತ್ಸವ ದಿನ
14 - ಮಕ್ಕಳ ದಿನಾಚರಣೆ/ಜವಾಹರ್ ಲಾಲ್ ನೆಹರೂ ಜನ್ಮ ದಿನ.
29 - ಅಂತರರಾಷ್ಟ್ರೀಯ ಸಾಮರಸ್ಯ ದಿನ.

►ಡಿಸೆಂಬರ್

01 - ವಿಶ್ವ ಏಡ್ಸ್ ದಿನ.
02- ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ.
03 - ವಿಶ್ವ ಅಂಗವಿಕಲರ ದಿನ.
04 - ನೌಕಾ ಸೇನಾ ದಿನ.
07 - ಧ್ವಜ ದಿನಾಚರಣೆ.
10 - ವಿಶ್ವ ಮಾಣವ ಹಕ್ಕುಗಳ ದಿನಾಚರಣೇ(1948)
23 - ರೈತರ ದಿನ (ಚರಣಸಿಂಗ್ ಜನ್ಮ ದಿನ)

ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು

ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು
ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು ☼

◆◆ ಆಂದ್ರಪ್ರದೇಶ ◆◆

1. ವಿಶಾಖಪಟ್ಟಣ -- ಭಾಗ್ಯನಗರ,(city of destiny)
2. ವಿಜಯವಾಡ -- ಗೆಲುವಿನ ಸ್ಥಾನ (place of victory)
3. ಗುಂಟುರು -- ಮೆಣಸಿನಕಾಯಿಗಳ ನಗರ, ಮಸಾಲೆ ನಗರ

◆◆ ಉತ್ತರಪ್ರದೇಶ ◆◆

1. ಆಗ್ರಾ -- ತಾಜನಗರಿ
2. ಕಾನ್ಪುರ -- ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್
3. ಲಕ್ನೋ -- ನವಾಬರ ನಗರ (city of nawab's)
4. ಪ್ರಯಾಗ -- ದೇವರ ಮನೆ
5. ವಾರಾಣಾಸಿ -- ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವಜೀವಂತ ಹಳೆಯ ನಗರ, ಪವಿತ್ರ ನಗರ

◆◆ ಗುಜರಾತ ◆◆

1. ಅಹಮದಾಬಾದ -- ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್,
2. ಸೂರತ್ -- ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ.

◆◆ ಕರ್ನಾಟಕ ◆◆

1. ಬೆಂಗಳೂರು -- ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ.
2. ಕೂರ್ಗ್ಸ -- ಭಾರತದ ಸ್ಕಾಟ್ಲೆಂಡ್.
3. ಮೈಸೂರ -- ಸಾಂಸ್ಕ್ರತಿಕ ನಗರಿ.

◆◆ ಓಡಿಸ್ಸಾ ◆◆

1. ಭುವನೇಶ್ವರ -- ಭಾರತದ ದೇವಾಲಯ ನಗರ

◆◆ ತಮಿಳುನಾಡು ◆◆

1. ಕೊಯಮತ್ತೂರು -- ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ ಮಾಂಚೆಸ್ಟರ್
2. ಮಧುರೈ -- ಪೂರ್ವದ ಅಥೆನ್ಸ್. ಹಬ್ಬಗಳ ನಗರ, ನಿದ್ರಾರಹಿತ ನಗರ(sleepless city)
3. ಸಲೇಂ -- ಮಾವಿನ ಹಣ್ಣಿನ ನಗರ.
4. ಚೆನ್ನೈ -- ಭಾರತದ ಬ್ಯಾಂಕಿಂಗ್ ರಾಜಧಾನಿ, ದಕ್ಷಿಣ ಭಾರತದ ಹೆಬ್ಬಾಗಿಲು, ಭಾರತದ ಆರೋಗ್ಯ ರಾಜಧಾನಿ, auto hub of india

◆◆ ಪಶ್ಚಿಮ ಬಂಗಾಳ ◆◆

1. ಡಾರ್ಜಿಲಿಂಗ್ -- ಬೆಟ್ಟಗಳ ರಾಣಿ,
2. ದುರ್ಗಾಪೂರ -- ಭಾರತದ ರೋರ್
3. ಮಾಲ್ಡಾ -- ಮಾವಿನ ಹಣ್ಣಿನ ನಗರ.
4. ಕಲ್ಕತ್ತ -- ಅರಮನೆಗಳ ನಗರ.

◆◆ ಜಾರ್ಖಂಡ್ ◆◆

1. ಧನಬಾದ್ -- ಭಾರತದ ಕಲ್ಲಿದ್ದಲು ರಾಜಧಾನಿ.
2. ಜಮಶೇಡಪುರ -- ಭಾರತದ ಸ್ಟಿಲ್ ನಗರ, Pittsburgh of india.

◆◆ ತೆಲಂಗಾಣ ◆◆

1. ಹೈದ್ರಬಾದ -- ಮುತ್ತುಗಳ ನಗರ, ಹೈಟೆಕ್ ಸಿಟಿ.

◆◆ ರಾಜಸ್ತಾನ ◆◆

1. ಜೈಪುರ -- ಗುಲಾಬಿ ನಗರ, ಭಾರತದ ಪ್ಯಾರಿಸ್,
2. ಜೈಸಲ್ಮೇರ್ -- ಭಾರತದ ಸ್ವರ್ಣ ನಗರ.
3. ಉದಯಪುರ -- ಬಿಳಿನಗರ,
4. ಜೋಧಪುರ -- ನೀಲಿನಗರ, ಸೂರ್ಯನಗರ.

◆◆ ಜಮ್ಮು ಕಾಶ್ಮೀರ ◆◆

1. ಕಾಶ್ಮೀರ -- ಭಾರತದ ಸ್ವಿಜರ್ಲೇಂಡ್,
2. ಶ್ರೀನಗರ -- ಸರೋವರಗಳ ನಗರ.

◆◆ ಕೇರಳ ◆◆ (gods own country)

1. ಕೊಚ್ಚಿ -- ಅರಬ್ಬೀ ಸಮುದ್ರದ ರಾಣಿ, ಕೇರಳದ ಹೆಬ್ಬಾಗಿಲು,
2. ಕೊಲ್ಲಂ -- ಅರಬ್ಬೀ ಸಮುದ್ರದ ರಾಜ.

◆◆ ಮಹಾರಾಷ್ಟ್ರ ◆◆

1. ಕೊಲ್ಲಾಪುರ -- ಕುಸ್ತಿಪಟುಗಳ ನಗರ.
2. ಮುಂಬೈ -- ಏಳು ದ್ವೀಪಗಳ ನಗರ, ಕನಸುಗಳ ನಗರ, ಭಾರತದ ಹೆಬ್ಬಾಗಿಲು, ಭಾರತದ ಹಾಲಿವುಡ್,
3. ನಾಗ್ಪುರ್ -- ಕಿತ್ತಳೆ ನಗರ
4. ಪುಣೆ -- ದಕ್ಷಿಣದ ರಾಣಿ(deccan queen)
5. ನಾಸಿಕ್ -- ಭಾರತದ ಮದ್ಯದ(wine) ರಾಜಧಾನಿ, ದ್ರಾಕ್ಷಿ ಹಣ್ಣುಗಳ ನಗರ, ಭಾರತದ ಕ್ಯಾಲಿಫೋರ್ನಿಯಾ

◆◆ ಉತ್ತರಖಂಡ ◆◆

1, ಋಷಿಕೇಶ -- ಋಷಿಗಳ ನಗರ, ಯೋಗ ನಗರ.

◆◆ ದೆಹಲಿ ◆◆

1. ದೆಹಲಿ -- ಚಳುವಳಿಗಳ ನಗರ.

◆◆ ಪಂಜಾಬ ◆◆

1. ಪಟಿಯಾಲಾ -- royal city of india,
2. ಅಮೃತಸರ್ -- ಸ್ವರ್ಣಮಂದಿರದ ನಗರ.

◆◆ ಹರಿಯಾಣ ◆◆

1. ಪಾಣಿಪತ್ತ -- ನೇಕಾರರ ನಗರ, ಕೈಮಗ್ಗದ ನಗರ.