ಸೋಮವಾರ, ಫೆಬ್ರವರಿ 13, 2017

ಭುಗೋಳಶಾಸ್ತ್ರ ಮಾಹಿತಿ ಕಣಜ

ಭೂಗೋಳ ಶಾಸ್ತ್ರ
""ಭುಗೋಳಶಾಸ್ತ್ರ ಮಾಹಿತಿ ಕಣಜ"":

📚ವಿಷಯ📚
ಭೂಗೋಳ ಶಾಸ್ತ್ರ

✍ನಡೆಸಿಕೊಡುವವರು✍
ನೆನಪುಗಳ ಮಳಿಗೆಯಲ್ಲಿ ಅವಳದೆ ಗುರುತು (ರವಿ)

Q).ಕಕ್ರಪಾರ್ ಜಲವಿದ್ಯುತ್ ಯೋಜನೆ ಈ ರಾಜ್ಯದಲ್ಲಿದೆ?

a) ಬಿಹಾರ್
b) ಗುಜರಾತ್
c) ಮಹಾರಾಷ್ಟ್ರ
d) ಓರಿಸ್ಸಾ

B✅

Q).ಭಾರತದಲ್ಲಿ ಮೊಟ್ಟಮೊದಲು ಪೆಟ್ರೋಲಿಯಂ ಕಂಡುಹಿಡಿದ ಸ್ಥಳ ಯಾವುದು?

a) ಹಲ್ದಿಯಾ
b) ದಿಗ್ಬಾಯ್
c) ಬಾಂಬೆ ಹೈ
d) ಕೊಯಾಲಿ

B✅

Q).ಭಾರತದ ಪ್ರಪ್ರಥಮ ತೈಲ ಶುದ್ಧೀಕರಣ ಕೇಂದ್ರ ಪ್ರಾರಂಭವಾದದ್ದು ಎಲ್ಲಿ?

a) ಬರೌನಿ
b) ವಿಶಾಖಪಟ್ಟಣ
c) ಬಾಂಬೆ
d) ದಿಗ್ಬಾಯಿ

A✅

Q).ಅತ್ಯಧಿಕ ಪ್ರಮಾಣದ ಯುರೇನಿಯಂ ನಿಕ್ಷೇಪವು ಈ ರಾಜ್ಯದಲ್ಲಿದೆ...

a) ಕೇರಳ
b) ರಾಜಸ್ಥಾನ
c) ಜಾರ್ಖಂಡ
d) ಉತ್ತರಪ್ರದೇಶ

C✅👏

Q).ಈ ಕೆಳಕಂಡ ಯಾವ ಅದಿರಿನಿಂದ ಅಲ್ಯೂಮಿನಿಯಂನ್ನು ತಯಾರಿಸಲಾಗುತ್ತದೆ?

a) ಹೆಮಾಟೈಟ್
b) ಬಾಕ್ಸೈಟ್
c) ಗೆಲೆನಾ
d) ಇಲಿಮೆನೈಟ್

B✅👏

Q).ಆಮೆ ಕೆರೆ ಎಂದು ಹೇಳಲಾಗುವ ಇದು ಯಾವ ರಾಜ್ಯದ ಲೇಕ್?

a) ಕೇರಳ
b) ಅಸ್ಸಾಂ
c) ಪಶ್ಚಿಮ ಬಂಗಾಳ
d) ತಮಿಳುನಾಡು

B✅

Q).ವ್ಯಾಲೇಸ್ ಲೈನ್ ______ ಪರಿಸರ ವಲಯಗಳನ್ನು ಬೇರ್ಪಡಿಸುವ ಗಡಿ ಹೊಂದಿದೆ.

a) ಏಷ್ಯಾ ಮತ್ತು ಯುರೋಪ್
b) ಯುರೋಪ್ ಮತ್ತು ಆಫ್ರಿಕಾ
c) ಏಷ್ಯಾ ಮತ್ತು ಆಸ್ಟ್ರೇಲಿಯಾ
d) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ.

C✅

Q).ವ್ಯಾಲೇಸ್ ಲೈನ್ ______ ಪರಿಸರ ವಲಯಗಳನ್ನು ಬೇರ್ಪಡಿಸುವ ಗಡಿ ಹೊಂದಿದೆ.

a) ಏಷ್ಯಾ ಮತ್ತು ಯುರೋಪ್
b) ಯುರೋಪ್ ಮತ್ತು ಆಫ್ರಿಕಾ
c) ಏಷ್ಯಾ ಮತ್ತು ಆಸ್ಟ್ರೇಲಿಯಾ
d) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ

C✅

Q).ವಿಶ್ವದ ಯಾವ ಭಾಗವನ್ನು ಅರ್ಧಚಂದ್ರಾಕೃತಿಯಲ್ಲಿದೆ ಎಂದು ಕರೆಯಲಾಗುತ್ತದೆ?

a) ಲ್ಯಾಟಿನ್ ಅಮೆರಿಕಾ
b) ಆಗ್ನೇಯ ಏಷ್ಯಾ
c) ಮಧ್ಯಪ್ರಾಚ್ಯ
d) ಸ್ಕ್ಯಾಂಡಿನೇವಿಯಾದಲ್ಲಿ.

C✅👏

Q).ಮನೋ ನದಿ ಒಕ್ಕೂಟದ ಸದಸ್ಯ ದೇಶಗಳಲ್ಲಿ ಕೆಳಗಿನವುಗಳಲ್ಲಿ ಯಾವುದು ಅಲ್ಲ?

a) ಲಿಬೇರಿಯಾ
b) ಸಿಯೆರಾ ಲಿಯೋನ್
c) ಗಿನಿ
d) ನೈಜೀರಿಯಾ

Q).ಚಂಬಲ್ ನದಿ ಕೆಳಗಿನ ಯಾವ ರಾಜ್ಯದ ಮೂಲಕ ಹರಿಯುವುದಿಲ್ಲ?

a) ಮಧ್ಯಪ್ರದೇಶ
b) ರಾಜಸ್ಥಾನ
c) ಗುಜರಾತ್
d) ಉತ್ತರ ಪ್ರದೇಶ

C✅😔

.Q).ಆಫ್ರಿಕಾ ಖಂಡದ ಚಿಕ್ಕ ದೇಶಗಳಲ್ಲಿ ಕಳಗಿನವುಗಳಲ್ಲಿ ಯಾವುದು?

a) ಸೇಶೆಲ್ಸ್
b) ಗ್ಯಾಂಬಿಯಾ
c) ಲಿಬಿಯಾ
d) ಕಾಂಗೋ

A✅

Q).ಎಷ್ಟು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಭಾರತದ ಸಮುದ್ರ ತೀರ ಹೊಂದಿವೆ ?

a) 7 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳು
b) 8 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು
c) 9 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳು
d) 7 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು.

C✅

Q).ಕೆಳಗಿನ ರಾಜ್ಯಗಳಲ್ಲಿ ಇದು ದೇಶದಲ್ಲಿ ಇಲ್ಮನೈಟ್ ಖನಿಜದ ದೊಡ್ಡ ಠೇವಣಿ ಹೊಂದಿದೆ...

a) ಒಡಿಶಾ
b) ತಮಿಳುನಾಡು
c) ಆಂಧ್ರಪ್ರದೇಶ
d) ಕೇರಳ

C✅😔

Q).ಪ್ರಕೃತಿಯ ಏಳು ಅದ್ಭುತಗಳ ಪಟ್ಟಿ ಇದು ಇಗುವಾಜು ಜಲಪಾತ, ಇದು ಈ ದೇಶದಲ್ಲಿ ಇದೆ...

a) ಬ್ರೆಜಿಲ್
b) ಘಾನಾ
c) ಅರ್ಜೆಂಟೀನಾ
d) ವೆನೆಜುವೆಲಾ

✅👏

Q).ಪ್ರಸ್ತಾವಿತ Kowada ಅಣುಶಕ್ತಿ ಸ್ಥಾವರ ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ ಇದೆ?

a) ತೆಲಂಗಾಣ
b) ಆಂಧ್ರಪ್ರದೇಶ
c) ಮಹಾರಾಷ್ಟ್ರ
d) ಒಡಿಶಾ

B✅👏

Q)."ಎಲ್ ಕ್ಯಾಪಿಟನ್" ಎಂಬ ವಿಶ್ವದ ಗ್ರಾನೈಟ್ ದೊಡ್ಡ ಏಕಶಿಲೆ __ನಲ್ಲಿ ಇದೆ.

a) ಅಮೇರಿಕಾ
b) ಫ್ರಾನ್ಸ್
c) ಸ್ವಿಜರ್ಲ್ಯಾಂಡ್
d) ಜರ್ಮನಿ

A✅

Q).. "ಯಮಲಾ ಪೆನಿನ್ಸುಲಾ" ಎಂಬ ಆಯಕಟ್ಟಿನ ತೈಲ ಮತ್ತು ಅನಿಲ ಬೇರಿಂಗ್ ಪ್ರದೇಶ ಈ ದೇಶದಲ್ಲಿ ಇದೆ...

a) ರಷ್ಯಾ
b) ನಾರ್ವೆ
c) ವಿಯೆಟ್ನಾಮ್
d) ಚೀನಾ

A✅😔

Q).. "ಡೊವರ್ ಜಲಸಂಧಿ" ಕೆಳಗಿನ ಯಾವ ದೇಶಗಳನ್ನು ಪ್ರತ್ಯೇಕಿಸುತ್ತದೆ?

a) ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್
b) ಸ್ಪೇನ್ ಮತ್ತು ಪೋರ್ಚುಗಲ್
c) ಪೋರ್ಚುಗಲ್ ಮತ್ತು ಇಟಲಿ
d) ಇಟಲಿ ಮತ್ತು ಗ್ರೀಸ್

A✅😔😢

Q).. "ಮೌಂಟ್ ವಿನ್ಸನ್" ____ದ ಅತ್ಯಂತ ಎತ್ತರದ ಪರ್ವತ...

a) ಅಂಟಾರ್ಟಿಕಾ
b) ಅಮೇರಿಕಾ
c) ಯುರೋಪ್
d) ಆಫ್ರಿಕಾ

A✅👏

Q).ಜಾರ್ಖಂಡ್ Jaduguda ಗಣಿ _____ಗೆ ಪ್ರಸಿದ್ಧವಾಗಿದೆ...

a) ಯುರೇನಿಯಂ
b) ಐರನ್
c) ಕಾಪರ್
d) ಬಾಕ್ಸೈಟ್

A✅👏

Q).ಪಾಲಕೊಂಡ ಹಿಲ್ಸ್ ____ ಒಂದು ರಚನಾತ್ಮಕ ಭಾಗವಾಗಿ ರೂಪಿಸುವ ಬೆಟ್ಟಗಳನ್ನು ಹೊಂದಿವೆ.

a) ಪೂರ್ವ ಘಟ್ಟಗಳ
b) ಪಶ್ಚಿಮ ಘಟ್ಟಗಳ
c) ಏಲಕ್ಕಿ ಹಿಲ್ಸ್
d) ನೀಲಗಿರಿ ಬೆಟ್ಟಗಳು

A✅💐

Q).Bakken ರಚನೆ ತೈಲ ಮತ್ತು ನೈಸರ್ಗಿಕ ಅನಿಲದ ಅತಿದೊಡ್ಡ ಸಮೀಪದ ನಿಕ್ಷೇಪಗಳಲ್ಲಿ ಒಂದಾಗಿದೆ. ಇದು ಈ ದೇಶದಲ್ಲಿ ಇದೆ...

a) ರಷ್ಯಾ
b) ಅಮೇರಿಕಾ
c) ಇರಾನ್
d) ಕೆನಡಾ

✅💐

Q).ವಿಶ್ವದ ದೊಡ್ಡ ಮ್ಯಾಂಗ್ರೋವ್ ಕಾಡು ಕೆಳಗಿನವುಗಳಲ್ಲಿ ಯಾವುದು ?

a) ಸುಂದರಬನ್ಸ್
b) ಪಿಚವರಂ
c) ಭೀತರ್ಕಾನಿಕಾ
d) ಮಲಯದ ಪರ್ಯಾಯದ್ವೀಪದ ಮ್ಯಾಂಗ್ರೋವ್

A✅💐

Q).ವಿಶ್ವದ ದೊಡ್ಡ ಪ್ರವಾಸಿ ಹಡಗು ಟರ್ಮಿನಲ್ ___ನಲ್ಲಿ ಇದೆ...

a) ಸೌದಿ ಅರೇಬಿಯಾ
b) ಚೀನಾ
c) ಯುಎಇ
d) ಯುನೈಟೆಡ್ ಸ್ಟೇಟ್ಸ್

C✅💐

Q).3960 ಮೆ.ವ್ಯಾ ತಿಲೈಯಾ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ (UMPP) ಇದು ಯಾವ ರಾಜ್ಯದ್ದು?

a) ಬಿಹಾರ
b) ಜಾರ್ಖಂಡ್
c) ಉತ್ತರ ಪ್ರದೇಶ
d) ಪಶ್ಚಿಮ ಬಂಗಾಳ

✅💐

Q).. ಅಫ್ಘಾನಿಸ್ಥಾನದ "ಹೆಲ್ಮಂಡ್ ಪ್ರಾಂತ" ........ ಕೃಷಿಗೆ ಪ್ರಸಿದ್ಧವಾಗಿದೆ....

a) ತಂಬಾಕು
b) ಅಫೀಮು
c) ಗೋಧಿ
d) ಹತ್ತಿ

B✅👏

Q).ಮೆರಿನೊ __ ಜನಪ್ರಿಯ ತಳಿ?

a) ಹಸು
b) ಡಾಗ್
c) ಕುರಿ
d) ಮಂಕಿ

C✅👏

Q).ಭಾರತದ ಕರಾವಳಿ ತೀರದ ಒಟ್ಟು ಉದ್ದ ಎಷ್ಟು?

a) ೭೫೧೬
b) ೪೭೦೦
c) ೬೭೦೦
d) ೬೪೫೦

A✅👏

ಅರ್ಥಶಾಸ್ರ್ತದ ಮಾಹಿತಿ ಕಣಜ ಪ್ರಶ್ನೋತ್ತರಗಳು

ಅರ್ಥಶಾಸ್ತ್ರ ಪ್ರಶ್ನೋತ್ತರಗಳು
"ಅಥ೯ಶಾಸ್ತ್ರ ಮಾಹಿತಿ ಕಣಜ":
1) ಭಾರತದಲ್ಲಿ ಬ್ರಿಟಿಷರು ಕಾಗದದ ಕರೆನ್ಸಿ ನೋಟುಗಳನ್ನು ಯಾವಾಗ ಜಾರಿಗೆ ತಂದರು?

a) ೧೮೬೦
b) ೧೯೧೦
c) ೧೮೮೨
d) ೧೯೨೭

  C###

2) ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (National Urban Livelihood Mission - NULM ) ದನ್ವಯ ಎಷ್ಟು ಜನಸಂಖ್ಯೆಗಿಂತ ಹೆಚ್ಚಿರುವ ನಗರಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಅರ್ಹತೆ ಪಡೆದಿರುತ್ತವೆ

a) 1 ಲಕ್ಷಕ್ಕಿಂತ ಹೆಚ್ಚು
b) 50,000 ಮೇಲ್ಪಟ್ಟು
c) 75,000 ಮೇಲ್ಪಟ್ಟು
d) 2ಲಕ್ಷಕ್ಕಿಂತ ಹೆಚ್ಚು

A ###

3)ಹಣಕಾಸು ಆಯೋಗವನ್ನು ಎಷ್ಟೂ ವರ್ಷಗಳಿಗೊಮ್ಮೆ ಪುನರ್ರಚಿಸಲಾಗುವುದು ?

a) ೫ ವರ್ಷಗಳು
b) ೬ ವರ್ಷಗಳು
c) ೪ ವರ್ಷಗಳು
d) ೩ ವರ್ಷಗಳು

A###

4)೧೯೫೧-೫೬ ಅವಧಿಯ ಮೊದಲ ಪಂಚವಾರ್ಷಿಕ ಯೋಜನೆಯು ಯಾವ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿತು?

a) ಕೈಗಾರಿಕೆ
b) ಕೃಷಿ ನೀರಾವರಿ ಮತ್ತು ವಿದ್ಯುತ್
c) ಸಮಾಜ ಕಲ್ಯಾಣ
d) ಶಿಕ್ಷಣ

B###

5)ಭಾರತದಲ್ಲಿ ೧೮೮೧ ರಲ್ಲಿ ಮೊದಲು ದೂರವಾಣಿ ವಿನಿಮಯ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು?

a) ಕೊಲ್ಕತ್ತ
b) ಮುಂಬಯಿ
c) ಶಿಮ್ಲಾ
d) ದೆಹಲಿ

A###

6)ದೊಡ್ಡ ಕೈಗಾರಿಕೆಗಳಲ್ಲಿ ಬಳಸಲಾಗುವ ಬಿಡಿ ಭಾಗಗಳು ಮತ್ತು ಸಾಮಗ್ರಿಗಳನ್ನು ಉತ್ಪಾದಿಸುವ ಕೈಗಾರಿಕೆಗಳನ್ನು ಏನೆಂದು ಕರೆಯಲಾಗುತ್ತದೆ ?

a) ಸಣ್ಣ ಕೈಗಾರಿಕೆಗಳು
b) ಗುಡಿ ಕೈಗಾರಿಕೆಗಳು
c) ಪೂರಕ ಕೈಗಾರಿಕೆಗಳು
d) ಮಧ್ಯಮ ಪ್ರಮಾಣದ ಕೈಗಾರಿಕೆಗಳು

C###

7)ಮುಂಬಯಿನಲ್ಲಿ ಭಾರತೀಯ ರೈಲ್ವೆಯ ಎಷ್ಟು ವಲಯಗಳಿವೆ ?

a) ಒಂದು
b) ಎರಡು
c) ಐದು
d) ನಾಲ್ಕು

B###

8)೧೧ ನೇ ಪಂಚವಾರ್ಷಿಕ ಯೋಜನೆಯು ಎಷ್ಟು ಉದ್ಯೋಗಾವಕಾಶಗಳನ್ನು ಸೃಷ್ಠಿಸಲು ಯೋಜಸಿತ್ತು ?

a) ೪೦ ಮಿಲಿಯನ್
b) ೫೦ ಮಿಲಿಯನ್
c) ೧೦೦ ಮಿಲಿಯನ್
d) ೭೦ ಮಿಲಿಯನ್

D###

9)ಆದಾಯ ತೆರಿಗೆಯು...

a) ನೇರತೆರಿಗೆ
b) ಪರೋಕ್ಷ ತೆರಿಗೆ
c) ( ಎ) ಮತ್ತು (ಬಿ) ಎರಡೂ
d) ಇವು ಯಾವುದೂ ಅಲ್ಲ

A###

10)ಜವಾಹರಲಾಲ ನೆಹರು ರಾಷ್ಟೀಯ ನಗರ ಪುನರುಜ್ಜೀವನ ಮಿಶನ್ ಜಾರಿಗೆಯಾದದ್ದು ಯಾವಾಗ?

a) ಡಿಸೆಂಬರ್ ೨೦೦೫
b) ಡಿಸೆಂಬರ ೨೦೦೬
c) ಡಿಸೆಂಬರ ೨೦೦೭
d) ಡಿಸೆಂಬರ ೨೦೦೪

A###

11)ಶಿಫ್ಪಿಂಗ ಕಾರ್ಪೋರೇಷನ ಆಫ್ ಇಂಡಿಯಾ ( SCI ) ವು ಸ್ಥಾಪಿತವಾದದ್ದು ಯಾವಗ ?

a) ೧೯೫೬
b) ೧೯೬೧
c) ೧೯೬೫
d) ೧೯೬೭

B###

12)ಭಾರತೀಯ ರೈಲೈಯು ಈ ಕೆಳಗಿನ ಯಾವುದರಿಂದ ಆತಿ ಹೆಚ್ಚು ಆದಾಯವನ್ನು ಪಡೆಯುತ್ತದೆ ?

a) ಪ್ರಯಾಣಿಕರಿಂದ
b) ಜಾಹೀರಾತಿನಿಂದ
c) ಕ್ಯಾಂಟೀನ ಸೇವಯಿಂದ
d) ಸರಕು ಸಾಗಣೀಕೆಯಿಂದ

D###

13)ಭಾರತದಲ್ಲಿ ಸಾರ್ವಜನಿಕ ಕ್ಷೇತ್ರದ ಉಕ್ಕು ಉದ್ಯಮಗಳ ನಿರ್ವಹಣೆಯ ಜವಾಬ್ದಾರಿ ಯಾರದು?

a) ಭಾರತೀಯ ಉಕ್ಕು ಪ್ರಾಧಿಕಾರ
b) ಕೈಗಾರಿಕಾ ಮಂತ್ರಾಲಯ
c) ಹಣಕಾಸು ಮಂತ್ರಾಲಯ
d) ಯೋಜನಾ ಮಂತ್ರಾಲಯ

A###

14)ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ( IARI ) ಯನ್ನು ಸ್ಥಾಪಿಸಿದ್ದು ಯಾವಾಗ ?

a) ಜುಲೈ ೧೯೨೯
b) ಜನವರಿ ೧೯೪೯
c) ಜೂನ್ ೧೯೫೦
d) ಡಿಸೆಂಬರ ೧೯೫೬

A###

15)ಈ ಕೆಳಗಿನ ಯಾವ ದರವನ್ನು ಭಾರತೀಯ ರಿಸರ್ವ ಬ್ಯಾಂಕ ನಿರ್ಧರಿಸುದಿಲ್ಲ?

a) ಆದಾಯ ತೆರಿಗೆ ದರ
b) ಬ್ಯಾಂಕ ದರ
c) ನಗದು ಮೀಸಲು ಅನುಪಾತ ದರ
d) ಶಾಸನಬದ್ದ ದ್ರವ್ಯತಾ ಅನುಪಾತ ದರ

A###

16)ಭಾರತದಲ್ಲಿ ವಾಯು ಸಾರಿಗೆಯು ರಾಷ್ಟ್ರೀಕರಣಗೊಂಡದ್ದು ಯಾವಾಗ?

a) ೧೯೫೩
b) ೧೯೫೭
c) ೧೯೬೨
d) ೧೯೬೫

A###

17)ಭಾರತದ ಕೈಗಾರಿಕಾ ಪುನರಚನ ಬ್ಯಾಂಕ್ ( IRBI ) ಸ್ದಾಪಿತವಾದದ್ದು ಯಾವಾಗ?

a) ೧೯೬೫
b) ೧೯೫೬
c) ೧೯೬೯
d) ೧೯೭೧

D###

18)ಗ್ರಾಮೀಣ ಭಾಗದಲ್ಲಿ ಸುವ್ಯೆವಸ್ದಿತ ರಸ್ತೆ ಸಂಪರ್ಕ ಕಲ್ಪಿಸಲು ೨೦೦೦ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸದ ಯೋಜನೆ ಯಾವುದು?

a) ಜವಾಹರ ಸಡಕ್ ಯೋಜನೆ
b) ರಾಜೀವ್ ಗಾಂಧಿ ಗ್ರಾಮೀಣ ಸಡಕ್ ಯೋಜನೆ
c) ಸಮಗ್ರ ಗ್ರಾಮೀಣ ರಸ್ತೆ ಯೋಜನೆ
d) ಫ್ರಧಾನಮಂತ್ರಿ ಸಡಕ್ ಯೋಜನೆ

D###

19)ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ಯಾವಾಗ ನಡೆಯಿತು?

a) ೧೯೭೦-೭೧
b) ೧೯೭೫-೭೬
c) ೧೯೭೭-೭೮
d) ೧೯೮೦-೮೧

A###

20)ಭಾರತದ ಆಹಾರ ನಿಗಮ ( FCI ) ಪ್ರಾರಂಭವಾದದ್ದು ಯಾವಾಗ?

a) ೧೯೫೬
b) ೧೯೬೫
c) ೧೯೭೦
d) ೧೯೭೫

B###

21)’ಪ್ರಸಾರ ಭಾರತಿ'ಯನ್ನು ಸ್ಥಾಪಿಸಿದ್ದು ಯಾವಾಗ ?

a) ೧೯೯೭
b) ೧೯೯೯
c) ೨೦೦೧
d) ೨೦೦೩

A###

22)ಭಾರತದ ಆಮುದು - ರಫ್ತು ಬ್ಯಾಂಕನ್ನು ಸ್ಥಾಪಿಸಿದ್ದು ಯಾವಾಗ?

a) ೧೯೭೦
b) ೧೯೯೦
c) ೧೯೮೨
d) ೧೯೯೫

A###

23)ಸಿಂದ್ರಿ, ಹಾಲ್ಡಿಯಾ ಮತ್ತು ಪಾರಾದೀಪಗಳು ಯಾವ ಕೈಗಾರಿಕೆಗೆ ಪ್ರಸಿದ್ದಿಯಾಗಿವೆ?

a) ಉಕ್ಕು
b) ರಸಗೊಬ್ಬರ
c) ಸಿಮೆಂಟ್
d) ಇವು ಯಾವುದು ಅಲ್ಲ

C###

24)ರಾಮ್ ಗಿರಿ ಗೋಲ್ಡ್ ಫೀಲ್ಡ್ (ಆರ್ ಜಿ ಎಫ್ ) ಯಾವ ರಾಜ್ಯದಲ್ಲಿದೆ ?

a) ಒರಿಸ್ಸಾ
b) ಮಹಾರಾಷ್ಟ್ರ
c) ಆಂಧ್ರಪ್ರದೇಶ
d) ತಮಿಳನಾಡು

C###

25)ಭದ್ರಾವತಿಯಲ್ಲಿ ( VISL ) ಕಾರ್ಖಾನೆಯು ಪ್ರಾರಂಭವಾದದ್ದು ಯಾವಾಗ?

a) ೧೯೧೦
b) ೧೯೨೩
c) ೧೯೧೫
d) ೧೯೧೮

B###

ಅರ್ಥಶಾಸ್ರ್ತದ ಮಾಹಿತಿ ಕಣಜ (ಭಾರತದ ರೂಫಾಯಿ)

#ಭಾರತದ_ರೂಪಾಯಿ
"ಅಥ೯ಶಾಸ್ತ್ರ ಮಾಹಿತಿ ಕಣಜ":
#‎ಭಾರತದ_ರೂಪಾಯಿ
💰ಭಾರತದಲ್ಲಿ ಮೊದಲ ಬಾರಿಗೆ "ಶೇರ್ ಷಾ ಸೂರಿ" ರೂಪಾಯಿ ಚಲಾವಣೆ ಮಾಡಿದನೆಂದು ಹೇಳಲಾಗಿದೆ.
💰1861 ರಲ್ಲಿ ಬ್ರಿಟಿಷ್ ಇಂಡಿಯಾವು ಕಾಗದದ ಕರೆನ್ಸಿಯನ್ನು ಮೊದಲ ಬಾರಿಗೆ ಪರಿಚಯಿಸಿತು.
💰ಭಾರತೀಯ ನೋಟುಗಳಲ್ಲಿ 15 ಭಾಷೆಗಳಿದ್ದು ಅದ್ರಲ್ಲಿ ಕನ್ನಡ 4 ನೇ ಭಾಷೆಯಾಗಿದೆ.
💰ಭಾರತದ ನೋಟಿನಲ್ಲಿ 1996 ರಿಂದ ಮಹಾತ್ಮ ಗಾಂಧೀಜಿಯ ಭಾವಚಿತ್ರವನ್ನು ಬಳಸಲಾಗುತ್ತಿದೆ.
💰ಜೂನ್ 30,2011 ರಿಂದ 50 ಪೈಸೆಗಿಂತ ಕಡಿಮೆ ಮೌಲ್ಯದ ನಾಣ್ಯಗಳ ಚಲಾವಣೆ ನಿಲ್ಲಿಸಲಾಗಿದೆ.
💰ಭಾರತದ ರೂಪಾಯಿಯ ಹೊಸ ಚಿಹ್ನೆಯನ್ನು ಜುಲೈ 15,2010 ರಂದು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.
💰ಜೂನ್ 1966 ರಂದು ಭಾರತದ ನಾಣ್ಯವು ಅಪಮೌಲ್ಯವಾಗಿತ್ತು ಮತ್ತು 1991 ಜುಲೈ ನಲ್ಲಿ ಶೇ 18-19 ರಷ್ಟು ಅಪಮೌಲ್ಯವಾಗಿತ್ತು.
©ಅಪಮೌಲ್ಯ/Devaluation©
👉ಹಣದ ಅಪಮೌಲ್ಯವೆಂದರೆ ದೇಶೀಯ ಹಣದ ಬಾಹ್ಯ ಮೌಲ್ಯವನ್ನು ಇಚ್ಛಾ ಪೂರ್ವಕವಾಗಿ ಕಡಿಮೆ ಮಾಡುವುದು.ಇದರಿಂದ ದೇಶೀಯ ಸರಕುಗಳ ಬಾಹ್ಯ ಬೆಲೆಗಳು ಕುಸಿದು ವಿದೇಶೀಯರಿಗೆ ಅಗ್ಗವಾಗುತ್ತವೆ.ಇದು ರಫ್ತು ಹೆಚ್ಚಳಕ್ಕೆ ಕಾರಣವಾಗುತ್ತದೆ.
💰ಭಾರತದ ರೂಪಾಯಿ ಚಿಹ್ನೆಯನ್ನು (ಹೊಸ-₹) ತಮಿಳ್ನಾಡಿನ "ಉದಯ್ ಕುಮಾರ್ ಧರ್ಮಲಿಂಗಮ್" (ಗೌಹತಿಯ IIT ಫ್ರೋಫೆಸರ್) ವಿನ್ಯಸಗೊಳಿಸಿದ್ದಾರೆ.
💶ಭಾರತದಲ್ಲಿ 4 ನೋಟು ಮುದ್ರಣಾಲಯಗಳಿವೆ💶
1). ಕರೆನ್ಸಿ ನೋಟು ಮುದ್ರಣಾಲಯ (CNP)
ಸ್ಥಾಪನೆ:1928
ಸ್ಥಳ :ಮಹರಾಷ್ಟ್ರದ ನಾಸಿಕ್
2).ಬ್ಯಾಂಕಿಂಗ್ ನೋಟುಗಳ ಮುದ್ರಣಾಲಯ (BNP)
ಸ್ಥಳ :ಮಧ್ಯಪ್ರದೇಶದ ದೇವಾಸ್
👉ಇದು RBI ನೋಟುಗಳನ್ನು ಮುದ್ರಿಸುತ್ತದೆ.
👉1995 ರಲ್ಲಿ RBI ಬೇಡಿಕೆಯನ್ನು ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ. ಲಿಮಿಟೆಡ್ ನ್ನು ಸ್ಥಾಪಿಸಲಾಯಿತು.
👉ಇದರಡಿಯಲ್ಲಿ 2 ಮುದ್ರಣಾಲಯ ಕಾರ್ಯ ನಿರ್ವಹಿಸುತ್ತವೆ.
1.ಮೈಸೂರು(ಕರ್ನಾಟಕ)
2.ಸಲಬೋನಿ(ವೆಸ್ಟ್ ಬೆಂಗಾಲ್)
3).ಭದ್ರತಾ ಅಚ್ಚು ಮುದ್ರಣಾಲಯ(Security Printing Press)
👉ಇದು ಹೈದ್ರಾಬಾದ್ ನಲ್ಲಿದೆ.
👉ಅಂಚೆಕಛೇರಿ ಸಲಕರಣೆಗಳು,ಕೇಂದ್ರೀಯ ಅಬಕಾರಿ ಸ್ಟಾಂಪ್ ಗಳು,ಪೋಸ್ಟ್ ಕಾರ್ಡ್ ಗಳು,ಇನ್ ಲ್ಯಾಂಡ್ ಲೆಟರ್ ಗಳು,ಎನವಲಪ್ ಗಳು,ಪ್ರಯಾಣದ ದಾಖಲೆಗಳು ಸೇರಿದಂತೆ ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುದ್ರಿಸುತ್ತದೆ.
4).ಭಾರತದ ಭದ್ರತಾ ಮುದ್ರಣಾಲಯ(INDIA Security Press)
👉ಇದು ಮಹರಾಷ್ಟ್ರದ ನಾಸಿಕ್ ನಲ್ಲದೆ.

Trick to Remember type of taxes

TRICK TO REMEMBER TYPE OF TAXES
"ಅಥ೯ಶಾಸ್ತ್ರ ಮಾಹಿತಿ ಕಣಜ":

DIRECT TAXES
Trick:— “wepro.co.in”
We—Wealth tax
Pro—Property tax
Co—-Corporate tax
In—–Income tax

INDIRECT TAXES
Trick:— “Excuse me”
Ex——Excise tax
Cu——-Custom tax
Se——-Service tax

ಪ್ರಾಚೀನ ಭಾರತದ ಇತಿಹಾಸ (ಶುಂಗ,ಪಾರ್ಥಿನಿಯನರು ಇತ್ಯಾದಿ)

ಪ್ರಾಚೀನ ಭಾರತದ ಇತಿಹಾಸ: ಶುಂಗ ವಂಶ, ಕಣ್ವ ವಂಶ, ಪಾರ್ಥಿಯನ್ನರು
✍ಪ್ರಾಚೀನ ಭಾರತದ ಇತಿಹಾಸ📖

📚ಶುಂಗ ವಂಶ📚

🚩ಶುಂಗ ವಂಶದ ಸ್ಥಾಪಕ - ಪುಷ್ಯಮಿತ್ರ ಶುಂಗ
🚩ಶುಂಗ ವಂಶದ ಧರ್ಮ - ವೈದಿಕ ಧರ್ಮ
ಕಾಳಿದಾಸನು ಶುಂಗ ವಂಶದ ರಾಜನನ್ನು ನಾಯಕ ಪಾತ್ರಧಾರಿಯನ್ನಾಗಿ ರಚಿಸಿದ ಗ್ರಂಥದ ಹೆಸರು - ಮಾಳವಿಕಾಗ್ನಿ ಮಿತ್ರ
🚩ಪುಷ್ಯ ಮಿತ್ರ ಶುಂಗ ಮಾಡಿದ ಅಶ್ವಮೇಧ ಯಾಗವನ್ನು ಸಮೀಕ್ಷಿಸಿದ ವ್ಯಕ್ತಿ - ಪತಂಜಲಿ
🚩ಶುಂಗ ವಂಶದ ಗೋತ್ರ - ಭಾರಧ್ವಾಜ
🚩ಪುಷ್ಯ ಮಿತ್ರ ಶುಂಗನ ಆಡಳಿತಾವಧಿಯಲ್ಲಿ ಬಾರತದ ಮೇಲೆ ದಂಡೆತ್ತಿ ಬಂದ ವಿದೇಶಿಯರು - ಡ್ರೆಮಟ್ರಿಯಸ್
🚩ಶುಂಗರ ಕೊನೆಯ ಅರಸ - ದೇವಭೂತಿ
🚩ಶುಂಗರ ಕಾಲದಲ್ಲಿ ನಿರ್ಮಾಣವಾದ ವಾಸ್ತು ಶಿಲ್ಪ ಚಿಹ್ನೆ - ಬಾಹ್ಹತ್ ಸ್ತೂಪ
🚩ಪುಷ್ಯ ಮಿತ್ರನ ಮಗನ ಹೆಸರು - ಅಗ್ನಿಮಿತ್ರ
🚩ಬೌದ್ಧ ಧರ್ಮ ಪೀಡನೆ ಧರ್ಮ ವಿಧಾನವನ್ನು ಅನುಸರಿಸಿದ ಶುಂಗ ದೊರೆ - ಪುಷ್ಯ ಮಿತ್ರ
🚩ಅಂತಃ ಪುರದಲ್ಲಿ ಹತ್ಯೆಗೊಳದಗಾದ ಶುಂಗ ದೊರೆ - ವಸುಮಿತ್ರ
🚩ಚಕ್ರವರ್ತಿ ಎಂದು ಬಿರುದಾಂಕಿತ ಶುಂಗ ದೊರೆ - ಪುಷ್ಯ ಮಿತ್ರ
🚩ಮಾಳವಿಕಾಗ್ನಿ ಮಿತ್ರ ಕೃತಿಯ ಕರ್ತೃ - ಕಾಳಿದಾಸ

📚ಕಣ್ವ ವಂಶ📚
🌹ಶುಂಗರ ಕೊನೆಯ ದೊರೆ ದೇವಭೂತಿಯನ್ನು ಕೊಲೆಗೈದು ಕಣ್ವ ವಂಶವನ್ನು ಸ್ಥಾಪಿಸಿದವನು - ವಾಸುದೇವ ಕಣ್ವ
🌹ಕರ್ಮಾಚಾರಿಗಳೆಂದರೆ - ಕೂಲಿಕಾರ್ಮಿಕರ
🌹ಪುರಾಣಗಳ ಪ್ರಕಾರ ಕಣ್ವರು - 45 ವರ್ಷ ರಾಜ್ಯವನ್ನಾಳಿದ
🌹ವಾಸುದೇವ ಕಣ್ವ ನಂತರ ಅಧಿಕಾರಕ್ಕೆ ಬಂದವರು - ಭೂಮಿಮಿತ್ರ
🌹ಕಣ್ವರ ಕಾಲದಲ್ಲಿ ಮಗಧವನ್ನು ಆಕ್ರಮಿಸಿದವರು - - ಶಾತವಾಹನರು
🌹ಮೌರ್ಯಯುಗದ ನಂತರ ವಿಸ್ತೃತವಾಗಿ ಬಳಕೆಯಲ್ಲಿದ್ದ ನಾಣ್ಯ - ಫಣ
🌹ಸುಶರ್ಮನ ಮುಂಚೆ ಕಮ್ವ ದೊರೆ - ನಾರಾಯಣ
🌹ಕಣ್ವರ ಕೊನೆಯ ದೊರೆ - ಸುಶರ್ಮ
ಸುಶರ್ಮನನ್ನು ಕೊಂದವರು - ಶಾತವಾಹನರು

📚ಪಾರ್ಥಿಯನ್ನರು📚
🖌ಪ್ರಥಮ ಪಾರ್ಥಿಯನ್ ರಾಜ - ವನೋನ್
🖌ಗ್ರೀಕರು ದಕ್ಷಿಣ ಅಫ್ಘಾನಿಸ್ತಾನವನ್ನು ಈ ಹೆಸರಿನಿಂದ ಕರೆದಿದ್ದಾರೆ - ಅರ್ಕೋಸಿಯಾ
🖌ಪಾರ್ಥಿಯನ್ನರ ಕಾಲದಲ್ಲಿ ಜಿಲ್ಲಾಡಳಿತದಲ್ಲಿ ಪ್ರಮುಖ ಪಾತ್ರ ವಹಿಸಿದ ಅಧಿಕಾರಿ - ಮೆರಿಡಾರ್ಕ್
🖌ವಿದೇಶಿ ಭೂಭಾಗದ ಮೇಲೆ ಯುದ್ಧದಲ್ಲಿ ಪಾಲ್ಗೋಂಡ ಮೊಟ್ಟ ಮೊದಲ ಭಾರತೀಯ ಸೇನಾಪಡೆ - ಕ್ರೆರೆಕ್ಸಸ್ ನ ಸೇನಾಪಡೆ
🖌ಶಕರ ನಂತರ ಭಾರತದ ಪ್ರಾಂತ್ಯಗಳನ್ನು ಆಕ್ರಮಿಸಿದ ವಿದೇಶಿಯರು - ಪಾರ್ಥಿಯನ್ನರು
🖌ಪಾರ್ಥಿಯನ್ನರ ಜನ್ಮಸ್ಥಳ - ಇರಾನ್
ವಾಯುವ್ಯ ಭಾರತದಲ್ಲಿ ಪಾರ್ಥಿಯನ್ನರ ಸ್ಥಾನವನ್ನು ಆಕ್ರಮಿಸಿದವರು - ಕುಶಾನರು

ಅರ್ಥಶಾಸ್ರ್ತ ಮಾಹಿತಿ ಕಣಜ

ಅರ್ಥಶಾಸ್ತ್ರ ಪ್ರಶ್ನೋತ್ತರಗಳು
"ಅಥ೯ಶಾಸ್ತ್ರ ಮಾಹಿತಿ ಕಣಜ":
ಅರ್ಥಶಾಸ್ತ್ರ.
1) SEBI ವಿಸ್ತರಿಸಿರಿ?
* Security Exchange Board of India.
2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯ
ಕೇಂದ್ರಗಳಿವೆ?
* 23.
3) ಭಾರತದ ಶೇಕಡಾವಾರು ಎಷ್ಟು ಭೂಮಿ
ಅರಣ್ಯಗಳಿಂದ ಕೂಡಿದೆ?
* ಶೇಕಡ 23 ರಷ್ಟು.
4) ಸಹಕಾರದ ಮೂಲ ತತ್ವವೇನು?
* "ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".
5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ
ಆರಂಭವಾಯಿತು?
* 1904 ರಲ್ಲಿ.
6) ದ್ರವ ರೂಪದ ಚಿನ್ನ ಯಾವುದು?
* ಪೆಟ್ರೋಲಿಯಂ.
7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------
ಎನ್ನುವರು?
* ಕರಡಿಯ ಕುಣಿತ.
8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರು
ಯಾರು?
* ಅಮರ್ತ್ಯಸೇನ್.
9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದು
ಯಾವಾಗ?
* 1998 ರಲ್ಲಿ.
10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದು
ಯಾವಾಗ?
* 1999 ರಲ್ಲಿ.
11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ
ರಾಜ್ಯ ಯಾವುದು?
* ಮಿಝೋರಂ.(ಶೇ.0.2 ರಷ್ಟು).
12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು
ಯಾವದನ್ನು ಕರೆಯುತ್ತಾರೆ?
* ನೈಸರ್ಗಿಕ ಅನಿಲವನ್ನು.
13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?
* ಕಲ್ಲಿದ್ದಲು.
14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು
ಯಾವುದು?
* ಪೆಟ್ರೋಲಿಯಂ ಉತ್ಪನ್ನಗಳು.
15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬು
ಯಾವುದು?
* ಬಡ್ಡಿ ಪಾವತಿಗಳು.
16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ
ರಚಿಸಲಾಯಿತು?
* ಆಗಸ್ಟ್ 6, 1952 ರಲ್ಲಿ.
17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವ
ಸಂಘಟನೆ ಯಾವುದು?
* ರಾಜ್ಯ ಯೋಜನಾ ಮಂಡಳಿ.
18) ದೇಶದ ಪ್ರಧಾನ ಟಂಕಸಾಲೆ ಯಾವುದು?
* ನಾಸಿಕ್ (ಗುಜರಾತ್).
19) ನೀತಿ ಆಯೋಗದ ಅಧ್ಯಕ್ಷರು ಯಾರು?
20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು
ಯಾರು?
* ಅರವಿಂದ ಪನಗಾರಿಯಾ.
21) ರಾಷ್ಟ್ರೀಯ ಯೋಜನಾ ಆಯೋಗವನ್ನು
ಯಾವಾಗ ಸ್ಥಾಪಿಸಲಾಯಿತು?
* ಮಾರ್ಚ್ 15, 1950 ರಲ್ಲಿ.
22) ಖಾರಿಪ್ ಬೆಳೆಯ ಕಾಲ ತಿಳಿಸಿ?
* ಜೂನ್ - ಸೆಪ್ಟೆಂಬರ್.
23) ರಬಿ ಬೆಳೆಯ ಕಾಲ ತಿಳಿಸಿ?
* ಅಕ್ಟೋಬರ್ - ಎಪ್ರಿಲ್.
24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರು
ಯಾರು?
* ಕೇಂದ್ರ ಹಣಕಾಸು ಸಚಿವಾಲಯ.
25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?
* ಅರುಣ್ ಜಟ್ಲಿ.
26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವ
ರಾಜ್ಯ ಯಾವುದು?
* ಉತ್ತರಪ್ರದೇಶ.(ಶೇ.19.4).
27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
* ಕೆ.ಸಿ. ನಿಯೋಗಿ.
28) ಪ್ರಸ್ತುತ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
* ವೈ.ವಿ. ರೆಡ್ಡಿ.(14 ನೇ).
29) ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡನೆ
ಮಾಡಿದವರು ಯಾರು?
* ಆರ್.ಕೆ.ಷಣ್ಮಗಂ ಶೆಟ್ಟಿ.(1947 ರಲ್ಲಿ).
30) ನಾಣ್ಯ ಮುದ್ರಣಾಲಯವಿರುವ ಉತ್ತರಪ್ರದೇಶದ
ಸ್ಥಳ ಯಾವುದು?
* ನೋಯ್ಡಾ.
31) "ದೇವಾಸ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
* ಮಧ್ಯಪ್ರದೇಶ.
32) "ಸಾಲಬೋನಿಕ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
* ಪಶ್ಚಿಮಬಂಗಾಳ.
33) ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ
ಇರುತ್ತದೆ?
* ಹಣಕಾಸು ಇಲಾಖೆಯ ಕಾರ್ಯದರ್ಶಿ.
34) ಆರ್ ಬಿ ಐ ನ ಮೊದಲ ಗವರ್ನರ್ ಯಾರು?
* ಒ.ಎ.ಸ್ಮಿತ್.
35) ಆರ್ ಬಿ ಐ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?
* ಹಿಲ್ಟನ್ ಯಂಗ್ ಸಮಿತಿ.
36) ಕೇಂದ್ರ ಬ್ಯಾಂಕ್ ನ 15 ನೇ ಗವರ್ನರ್ ಯಾರು?
* ಮನಮೋಹನಸಿಂಗ್.
37) ಕೇಂದ್ರ ಬ್ಯಾಂಕಿನ ಮೊದಲ ಭಾರತೀಯ ಗವರ್ನರ್
ಯಾರು?
* ಸಿ.ಡಿ.ದೇಶ್ ಮುಖ್ (1943-49).
38) ಭಾರತದ ಅತ್ಯಂತ ಹಳೆಯ ಬ್ಯಾಂಕ್ ಯಾವುದು?
* ಬ್ಯಾಂಕ್ ಆಫ್ ಹಿಂದುಸ್ತಾನ್ ( 1770).
39) ಅಸ್ತಿತ್ವದಲ್ಲಿರುವ ಹಳೆಯ ಬ್ಯಾಂಕ್ ಯಾವುದು?
* ಅಲಹಾಬಾದ್ ಬ್ಯಾಂಕ್ (1865).
40) ಭಾರತದ ಪ್ರಥಮ ಶುದ್ಧ ಬ್ಯಾಂಕ್ ಯಾವುದು?
* ಔದ್ ಬ್ಯಾಂಕ್ (1881).
41) ಭಾರತೀಯರಿಂದ ಸ್ಥಾಪಿಸಲ್ಪಟ್ಟ ಮೊದಲ
ಬ್ಯಾಂಕ್ ಯಾವುದು?
* ಔದ್ ಬ್ಯಾಂಕ್.
42) ಅಸ್ತಿತ್ವದಲ್ಲಿರುವ ಹಳೆಯ ಶುದ್ಧ ಬ್ಯಾಂಕ್
ಯಾವುದು?
* ಪಂಜಾಬ್ ನ್ಯಾಷನಲ್ ಬ್ಯಾಂಕ್ (1894).
43) ಚಿಕ್ಕ ಕೈಗಾರಿಕೆಯ ಬಂಡವಾಳ ಮಿತಿ ಎಷ್ಟು?
* 60 ಲಕ್ಷ.
44) ಆರನೇ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
* 1991 ರಲ್ಲಿ.
45) ಪ್ರಥಮ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
* 1948 ರಲ್ಲಿ.
46) ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?
* ನಾರ್ಮನ್ ಬೋರ್ಲಾಂಗ್.
47) ಮಹಲ್ವಾರಿ ಪದ್ದತಿ ಜಾರಿಗೆ ತಂದವನು ಯಾರು?
* ಲಾರ್ಡ್ ವಿಲಿಯಂ ಬೆಟಿಂಕ್.
48) ಭೂ ಅಭಿವೃದ್ಧಿ ಬ್ಯಾಂಕ್ ನ ಪ್ರಧಾನ ಕಛೇರಿ
ಎಲ್ಲಿದೆ?
* ಮುಂಬೈ. (ಸ್ಥಾಪನೆ :- 1929).
49) ಅಲ್ಪಾವಧಿ ಸಾಲದ ಅವಧಿ ತಿಳಿಸಿ?
* 18 ತಿಂಗಳು.
50) ನಬಾರ್ಡ್ ಎನ್ನುವುದು -----.
* ಗ್ರಾಮೀಣ ಅಭಿವೃದ್ಧಿ ಬ್ಯಾಂಕ್.
51) ನಬಾರ್ಡ್ ಸ್ಥಾಪನೆಗೆ ಸಂಬಂಧಿಸಿದ ಸಮಿತಿ
ಯಾವುದು?
* ಶಿವರಾಮನ್ ಸಮಿತಿ.

ಕರ್ನಾಟಕದ ಇಣುಕು ನೋಟ

ಕರ್ನಾಟಕ ರಾಜ್ಯ : ಇಣುಕು ನೋಟ.
☀️ ಕರ್ನಾಟಕ ರಾಜ್ಯ : ಇಣುಕು ನೋಟ.

★★★ ಕರ್ನಾಟಕ ನಮ್ಮ ರಾಜ್ಯ ★★★

=> ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
=> ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
=> ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
=> ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
=> ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
=> ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
=> ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
=> ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
=> 1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.
=> 1 ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
=> ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
=> 1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
=> ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.

★★★ ಕರ್ನಾಟಕದ ಪ್ರಥಮಗಳು ★★★

=> ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
=> ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
=> ಕನ್ನಡ ಭಾಷೆಯ ಮೊದಲ ಪದ : ಇಸಿಲ.
=> ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
=> ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
=> ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
=> ಕನ್ನಡದ ಮೊದಲ ವಂಶ : ಕದಂಬ
=> ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
=> ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
=> ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ

★★★ ಕರ್ನಾಟಕದ ಭೌಗೋಳಿಕ ಸ್ಥಾನ ★★★

=> ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
=> ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
=> ಅಕ್ಷಾಂಶ - 11 - 31' ರಿಂದ 18 - 45' ಉತ್ತರ ಅಕ್ಷಾಂಶದಲ್ಲಿದೆ.
=> ರೇಖಾಂಶ - 74 - 12' ರಿಂದ 78 - 40' ಪೂರ್ವ ರೇಖಾಂಶದಲ್ಲಿದೆ.
=> ಉತ್ತರದ ತುದಿ - ಬೀದರ ಜಿಲ್ಲೆಯ ಔರಾದ ತಾಲ್ಲೂಕ.
=> ದಕ್ಷಿಣದ ತುದಿ - ಚಾಮರಾಜನಗರ ಜಿಲ್ಲೆ.
=> ಪಶ್ಚಿಮದ ತುದಿ - ಉತ್ತರ ಕನ್ನಡ ಜಿಲ್ಲೆಯ ಕಾರವಾರ.
=> ಪೂರ್ವದ ತುದಿ - ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
=> ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ - 750
=> ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ - 400
=> ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು - ಮಹಾರಾಷ್ಟ್ರ,ಗೋವಾ,ಕೇರಳ,ತಮಿಳುನಾಡು,ಆಂದ್ರಪ್ರದೇಶ
=> ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.

★★★ ಕರ್ನಾಟಕದ ವಿಸ್ತೀರ್ಣ ★★★

=> ಒಟ್ಟು ವಿಸ್ತೀರ್ಣ - 191791 ಚಕಿಮೀಗಳು.
=> ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ - 5.83
=> ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
=> ಜನಸಂಖ್ಯೆ - 61130704 (2011 ಜನಗಣತಿಯಂತೆ)
=> ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
=> ಕಂದಾಯ ವಿಭಾಗಗಳು - 04
=> ಮಹಾನಗರಗಳು - 10
=> ಜಿಲ್ಲೆಗಳು - 30
=> ತಾಲ್ಲೂಕಗಳು - 177
=> ಹೋಬಳಿಗಳು - 347
=> ಮುನಸಿಪಲ್ ಕಾರ್ಪೋರೇಷನಗಳು - 219
=> ಮಹಾನಗರಗಳು - ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
=> ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ - ಬೆಳಗಾವಿ
=> ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ - ಬೆಂಗಳೂರು ನಗರ
=> ನಾಲ್ಕು ಕಂದಾಯ ವಿಭಾಗಗಳು - ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ

★★★ ಕರ್ನಾಟಕದ ಒಂದು ಪಕ್ಷಿನೋಟ ★★★

=> ರಾಜ್ಯಪಕ್ಷಿ - ನೀಲಕಂಠ(ಇಂಡಿಯನ್ ರೋಲರ್)
=> ರಾಜ್ಯ ಪ್ರಾಣಿ - ಆನೆ.
=> ರಾಜ್ಯ ವೃಕ್ಷ - ಶ್ರೀಗಂಧ.
=> ರಾಜ್ಯಪುಷ್ಪ - ಕಮಲ
=> ನಾಡಗೀತೆ - ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
=> ಕರ್ನಾಟಕ ಸರ್ಕಾರದ ಚಿನ್ಹೆ - ಗಂಡಭೇರುಂಡ
=> ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
=> ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ - ಕರ್ನಾಟಕ
=> ಕರ್ನಾಟಕದ ಮೊದಲ ನಾಡಗೀತೆ - ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
=> ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು - ಸ್ಯಾಂಡಲವುಡ್.
=> ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
=> ವಿಧಾನಸಭೆಯ ಸದಸ್ಯರ ಸಂಖ್ಯೆ - 225.
=>ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ - 75
=> ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 28
=> ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 12
=> ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ - 1918 ರಲ್ಲಿ ಮಿಲ್ಲರ ಆಯೋಗ.
=> ಮೊದಲ ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್
=> ಮೊದಲ ಮುಖ್ಯಮಂತ್ರಿ - ಕೆ.ಚಂಗಲರಾಯರೆಡ್ಡಿ.
=> ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್,ನಿಜಲಿಂಗಪ್ಪ
=> ವಿಧಾನಸಭೆಯ ಮೊದಲ ಸಭಾಪತಿ - ವಿ,ವೆಂಕಟಪ್ಪ
=> ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ - ಕೆ.ಎಸ್.ನಾಗರತ್ನಮ್ಮ
=> ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ - ಆರ್ , ವೆಂಕಟರಾಮಯ್ಯ.
=> ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು - ಹಾಸನದಲ್ಲಿ
=> ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು - ಪ್ರಥಮ ಸ್ಥಾನದಲ್ಲಿದೆ.

Name of reports published by Organization

Names of Reports published by Organisation
1. Global Financial System Report —     BIS (Bureau of Indian Standards)
2. Global Money Laundering Report— FATF (Financial Action Task Force)
3. India State of Forest Report — Forest Survey of India
4. Change the World List Data---— Fortune
5. Ease of Doing Business —-IBRD (World Bank)
6. World Development Report —-IBRD (World Bank)
7. Safety Reports —-ICAO(International Civil Aviation
Organization)
8. Global Hunger Index report —- IFPRI(International Food PolicyResearch Institute)
9. World Employment and SocialOutlook--ILO (International Labour Organization)
10. World of Work Report —-ILO (International Labour Organization)
11. World Social Protection Report —--ILO (International Labour Organization)
12. Global Wage Report —-ILO (International Labour Organization)
13. World Economic Outlook —-IMF (International Monetary Fund)
14. Global Innovation Index Published —--INSEAD
15. OPEC Monthly Oil Market Report —--OPEC(Organization of the PetroleumExporting Countries )
16. World Oil Outlook —-OPEC(Organization of the PetroleumExporting Countries )
17. Global Corruption Report —- (GCR) Transparency International
18. Levels and Trends in ChildMortality Report
UN Inter-agency Group
19. World Investment Report —--UNCTAD (United Nations Conferenceon Trade and Development)
20. Global education monitoring Report---- UNESCO(United Nations Educational,
Scientific and Cultural Organization)
21. State of world population —--UNFPA(United Nations PopulationFund)
22. The State of the World’s Childrenreports---UNICEF  United Nations Children’s
Emergency Fund )
23. Reports on Counterfeiting and
Organized Crime---UNICRI(United Nations Interregional
Crime and Justice Research Institute)
24. Industrial Development Report —--UNIDO(United Nations IndustrialDevelopment Organization )
25. Global Report on Trafficking inPersons---UNODC (United Nations Office onDrugs and Crime)
26. World Drug Report —--UNODC(United Nations Office on Drugs and Crime)
27. World Intellectual Property Report(WIPR)--WIPO(World Intellectual PropertyOrganization)

ಭಾರತ ಸಂವಿಧಾನದ ಕೆಲವು ಕಲಮ್ಮುಗಳು

ಭಾರತದ_ಸಂವಿಧಾನದ_ಕೆಲವು_ಕಲಂಗಳು

#ಭಾರತದ_ಸಂವಿಧಾನದ_ಕೆಲವು_ಕಲಂಗಳು★★★★★★★★★★★★★★★★★★★★★★★★★★★★★★
#Article 341 to 342 –ಪರಿಶಿಷ್ಟ ಜಾತಿ ಮತ್ತು ಪಂಗಡ

#Article 45 -ಸಾರ್ವತ್ರಿಕ ಶಿಕ್ಷಣ

#Article 51 –ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವುದು

#Article 368- ಸಂವಿದಾನದ ತಿದ್ದುಪಡಿ

#Article 366- ಆಂಗ್ಲೋ ಇಂಡಿಯನ್ ಬಗ್ಗೆವ್ಯಾಖ್ಯಾಯನ

#Article 222- ಸರ್ವೋಚ್ಚ ನ್ಯಾಯಾಲಯದನ್ಯಾಯಾಧೀಶರ ವರ್ಗಾವಣೆ
★★★★★★★★★★★★★★★★★★★★★★★★★★★★★★

#Article280- ಹಣಕಾಸು ಆಯೋಗದ ರಚನೆ

#Article 155 –ರಾಜ್ಯಪಾಲರ ನೇಮಕ

Article -352- ರಾಷ್ಟ್ರೀಯ ತುರ್ತು ಪರಿಸ್ಥಿತಿ

Article 356-ರಾಜ್ಯ ತುರ್ತು ಪರಿಸ್ಥಿತಿ

Article 360- ಹಣಕಾಸಿನ ತುರ್ತು ಪರಿಸ್ಥಿತಿ
★★★★★★★★★★★★★★★★★★★★★★★★★★★★★★

Article 36 to 51- ರಾಜ್ಯ ನಿರ್ದೇಶಕ ತತ್ವಗಳು

Article 169- ರಾಜ್ಯ ವಿದಾನ ಪರಿಷತ್ತುರದ್ದುಗೊಳಿಸುವ ಅಧಿಕಾರ ಸಂಸತ್ತಿಗಿದೆ

Article -53- ರಾಷ್ಟ್ರಪತಿಯವರಿಗೆ ಕೇಂದ್ರಕಾರ್ಯಾಂಗ ಅದಿಕಾರ

Article-143- ಸುಪ್ರಿಮ್ ಕೋರ್ಟ್ ಗೆ ಸಲಹಾಧಿಕಾರ

Article348- ಆಂಗ್ಲ ಭಾಷೆಗೆ ರಾಜಕೀಯ ಹಾಗೂಕಾನೂನು ಪಟ್ಟ ದೊರೆತದ್ದು
★★★★★★★★★★★★★★★★★★★★★★★★★★★★★★

Article 49- ರಾಷ್ಟ್ರೀಯ ಸ್ಮಾರಕಗಳ ರಕ್ಷಣೆ

Article-79- ಸಂಸತ್ತೆಂದರೆ ರಾಜ್ಯ ಸಭೆ ,ಲೊಕಸಭೆ,ರಾಷ್ಟ್ರಪತಿ

Article 103-ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳಬಗ್ಗೆ

Article 36- ರಾಜ್ಯ ಎಂಬ ಅರ್ಥ ಕೊಡುವ ಕಲಮ್

Article-51-ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವ ಕಲಮ್
★★★★★★★★★★★★★★★★★★★★★★★★★★★★★★

Article- 78-ರಾಷ್ಟ್ರಪತಿ ಮತ್ತು ಪ್ರದಾನಮಂತ್ರಿಯವರ ಸಂಬಂದದ ಕುರಿತು

Article245 to 300- ಕೇಂದ್ರ ರಾಜ್ಯಗಳ ಸಂಬಂದ

Article 243-ಪಂಚಾಯತ್ ರಾಜ್ಯಗಳ ಬಗ್ಗೆ

Article 315 to 323-ಲೋಕಸೇವಾ ಆಯೋಗ

Article 324-329- ಚುನಾವಣ ಆಯೋಗ
★★★★★★★★★★★★★★★★★★★★★★★★★★★★★★

Article 268 to 281- ಕೇಂದ್ರ ಮತ್ತು ರಾಜ್ಯಗಳಹಣಕಾಸು

Article 309-323 – ಸಾರ್ವಜನಿಕ ಸೇವೆ

Article -370- ಜಮ್ಮು ಕಾಶ್ಮೀರದ ಬಗ್ಗೆ

Article 51 (a)- ಮೂಲಭೂತ ಕರ್ತವ್ಯ

Article 54/55- ರಾಷ್ಟ್ರಪತಿ ಚುನಾವಣೆ
★★★★★★★★★★★★★★★★★★★★★★★★★★★★★★

Article 61- ರಾಷ್ಟ್ರಪತಿ ಪದಚ್ಯುತಿ

Article 274- ರಾಷ್ಟ್ರಪತಿ ಅನುಮತಿ ಇಲ್ಲದೆ ತೆರಿಗೆ ಇನ್ನಿತರಮಸೂದೆಯನ್ನು ಪಾರ್ಲಿಮೆಂಟಿನಲ್ಲಿಮಂಡಿಸುವಂತಿಲ್ಲ

Article 72-ಕ್ಷಮಾದಾನ ನೀಡುವ ಅಧಿಕಾರರಾಷ್ಟ್ರಪತಿಗಿದೆ

Article 75- ಮಂತ್ರಿಗಳು ರಾಷ್ಟ್ರಪತಿಯವರ ವಿಶ್ವಾಸದಮೇರೆಗೆ ಅಧಿಕಾರದಲ್ಲಿರತಕ್ಕದು

Article 333- ರಾಜ್ಯಪಾಲರಿಗೆ ಆಂಗ್ಲೋಇಂಡಿಯನ್ನ್ ಸಮುದಾಯಕ್ಕೆ ಸೇರಿದ ಒಬ್ಬವ್ಯಕ್ತಿಯನ್ನು ವಿದಾನ ಸಬೆಗೆ ನಾಮಕರಣ ಮಾಡುವಅಧಿಕಾರ
★★★★★★★★★★★★★★★★★★★★★★★★★★★★★★

Article -164- ಮುಖ್ಯಮಂತ್ರಿಗಳ ನೇಮಕ

Article 171- ವಿದಾನ ಪರಿಷತ್ ರಚನೆ

Article 226-ರಿಟ್ ಜಾರಿ

Article 170- ವಿದಾನ ಸಭೆಯ ರಚನೆ

Article 123- ಸುಗ್ರೀವಾಜ್ನೆ
★★★★★★★★★★★★★★★