ಅತೀ ದೀರ್ಘಕಾಲ ಆಳಿದ ಮುಖ್ಯಮಂತ್ರಿ” ಎಂಬ ದಾಖಲೆಯನ್ನು 2019ರಲ್ಲಿ ಮುರಿಯಬಲ್ಲರು?
1. ಮಣಿಪುರ
2. ಮಿಝೋರಾಮ
3 ಸಿಕ್ಕಿಂ. ◆◆
4 ಆಸ್ಸಾಮ್
60. ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?
1. ಅಕ್ಬರ್.●●
2. ಚಂದ್ರಗುಪ್ತ.
3. ಶಿವಾಜಿ.
4. ಕೃಷ್ಣದೇವರಾಯ.
61. ನವರತ್ನಗಳು ಯಾರ ಆಸ್ಥಾನದಲ್ಲಿದ್ದರು?
1. ಅಕ್ಬರ್.
2. ಚಂದ್ರಗುಪ್ತ.●●
3. ಶಿವಾಜಿ.
4. ಕೃಷ್ಣದೇವರಾಯ.
62. ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು?
1. ಶಿವಾಜಿ.
2. ಕೃಷ್ಣದೇವರಾಯ.●●
3. ಅಕ್ಬರ್.
4. ಚಂದ್ರಗುಪ್ತ.
63. ಅಷ್ಟಪ್ರಧಾನರು ಯಾರ ಆಸ್ಥಾನದಲ್ಲಿದ್ದರು?
1. ಅಕ್ಬರ್.
2. ಚಂದ್ರಗುಪ್ತ.
3. ಶಿವಾಜಿ.●●
4. ಕೃಷ್ಣದೇವರಾಯ.
64. ಮಧ್ಯಪ್ರದೇಶದ ಸರಕಾರದಿಂದ ಕೊಡಲ್ಮಾಡುವ ‘ಕಬೀರ್ ಸಮ್ಮಾನ’ ಈ ಕೆಳಕಂಡ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?
1. ಸಂಗೀತ.
2. ಶಿಲ್ಪಕಲೆ.
3. ಸಾಹಿತ್ಯ.●●
4. ನಾಗರಿಕ ಸೇವೆ.
65. ಕವಿರಾಜ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು?
1. ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ.
2. ಕುಮಾರ ಗುಪ್ತ.
3. ರಾಮಗುಪ್ತ.
4. ಸಮುದ್ರಗುಪ್ತ.●●
67. ‘ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ’ ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?
1. ಮದರ್ ಥೇರೆಸಾ.
2. ಸಿಸ್ಟರ್ ನಿವೇದಿತಾ.
3. ಆ್ಯನಿಬೆಸೆಂಟ್.●●
4. ಝಾನ್ಸಿ ರಾಣಿ ಲಕ್ಷ್ಮೀಬಾಯಿ.
68. ‘ಖೂರ್ರಂ’ ಇದು ಯಾವ ದೊರೆಯ ಮೊದಲ ಹೆಸರು?
1. ಔರಂಗಜೇಬ.
2. ಷಹಜಹಾನ್.●●
3. ಕುತುಬುದ್ದೀನ್ ಐಬಕ್.
4. ಶೇರಖಾನ್.
69. ‘ದಕ್ಷಿಣ ಭಾರತದ ಚಕ್ರವರ್ತಿ’ ಎಂದು ಬಿರುದು ಹೊಂದಿದವರು ಯಾರು?
1. 2ನೇ ಪುಲಕೇಶೀ.
2. ಕೃಷ್ಣದೇವರಾಯ.
3. ಪ್ರೌಢದೇವರಾಯ.
4. ಲಕ್ಷ್ಮಣ ದಂಡೇಶ.●●
70. ‘ಆಂದ್ರಭೋಜ’ ಬಿರುದು ಹೊಂದಿದವರು ಯಾರು?
1. ಅಲ್ಲಾಸಾನಿ ಪೆದ್ದಣ.
2. ಪ್ರೌಢದೇವರಾಯ.
3. ಕೃಷ್ಣದೇವರಾಯ.●●
4. ಯಾವುದು ಅಲ್ಲಾ.
71. ಅಂರ್ಟಾಟಿಕ ಖಂಡದಲ್ಲಿ ಭಾರತ ಮೊದಲಿಗೆ ತ್ರಿವರ್ಣ ಧ್ವಜ ಹಾರಿಸಿದ್ದು ಯಾವ ವರ್ಷದಲ್ಲಿ?
1. 1989.●●
2. 1967.
3. 1969.
4. 2012.
72. ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು?
1. 1976.
2. 1985.
3. 1986.
4. 1989.●●
73. ಬಾಬ್ರಿ ಮಸೀದಿಯನ್ನು 1991 ರಲ್ಲಿ ಧ್ವಂಸಗೊಳಿಸಲಾಯಿತು, ಆಗ ಅಧಿಕಾರವಧಿಯಲ್ಲಿ ಪ್ರಧಾನಿ ಯಾರು?
1. ಪಿ.ವಿ.ನರಸಿಂಹರಾವ್.●●
2. ಚಂದ್ರಶೇಖರ್.
3. ಅಟಲ್ ಬಿಹಾರಿ ವಾಜಪೇಯಿ.
4. ಮೇಲಿನ ಯಾರು ಅಲ್ಲ.
74. ರಾಷ್ಟ್ರೀಯ ಮಹಿಳಾ ಆಯೋಗವನ್ನು ಯಾವ ವರ್ಷದಲ್ಲಿ ರಚಿಸಲಾಯಿತು?
1. 1989.
2. 1990.
3. 1991.
4. 1992.●●
75. ‘ಬೂಕರ್ ಪ್ರಶಸ್ತಿ’ ಪಡೆದ ಮೊದಲ ಭಾರತೀಯ ವ್ಯಕ್ತಿ ಯಾರು?
1. ಕಿರಣ್ ದೇಸಾಯಿ.
2. ಅರುಂಧತಿ ರಾಯ್.●●
3. ಅರವಿಂದ ಅಡಿಗ.
4. ಮೇಲಿನ ಯಾರು ಅಲ್ಲ.
76. ಡಾ|| ರಾಜಕುಮಾರವರು ವೀರಪ್ಪನ್ ನಿಂದ ಯಾವ ವರ್ಷ ಅಪಹರಿತರಾಗಿದ್ದರು?
1. 1996.
2. 1997.
3. 1998.●●
4. 1999.
77. ವಿಶ್ವದ ಪ್ರಥಮ ಶಿಕ್ಷಣ ಆಧಾರಿತ ಉಪಗ್ರಹ ಯಾವುದು?
1. EDULIGHT.
2. EDUSAT.●●
3. EDUCAT
4. ಮೇಲಿನ ಯಾವುದು ಅಲ್ಲ.
78. ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ (EVM) ಬಳಸಿದ ಮೊದಲ ಭಾರತದ ರಾಜ್ಯ ಯಾವುದು?
1. ಕರ್ನಾಟಕ.
2. ಕೇರಳ.●●
3. ತಮಿಳುನಾಡು.
4. ಆಂದ್ರಪ್ರದೇಶ.
79. ಗೋದ್ರಾ ಹತ್ಯಾಕಾಂಡದ ತನಿಖೆ ಕುರಿತು ರಚಿತವಾಗಿದ್ದ ಆಯೋಗ ಯಾವುದು?
1. ಲೆಬರಾನ್ ಆಯೋಗ.
2. ನಾನಾವತಿ ಆಯೋಗ.●●
3. ನಿಯೋಗಿ ಆಯೋಗ.
4. ಹೇಮಾವತಿ ಆಯೋಗ.
80. ರಾಷ್ಟ್ರಸಂಘದಿಂದ ಹೊರಬಂದ ಮೊದಲ ದೇಶ ಯಾವುದು?
1. ಜರ್ಮನಿ.
2. ಪೋಲೆಂಡ್.
3. ಜಪಾನ್.●●
4. ಫ್ರಾನ್ಸ್.
**. ಸಿಯಾಚಿನ್ ಪ್ರದೇಶಕ್ಕೆ ಭೇಟಿ ಕೊಟ್ಟ ಭಾರತದ ಮೊದಲ
ಪ್ರಧಾನಿ ಯಾರು?
81. ಹೋಮಗಾರ್ಡ್ ಸೇವೆ ಹೊಂದಿರದ ಏಕೈಕ ರಾಜ್ಯ ಯಾವುದು?
1. ಕೇರಳ.★★
2. ತಮಿಳುನಾಡು.
3. ಗೋವಾ.
4. ತೆಲಂಗಾಣ.
82. ರಮಾನಂದ ಸಾಗರ ನಿರ್ದೇಶಿಸಿರುವ ರಾಮಾಯಣ ಧಾರವಾಹಿಯಲ್ಲಿ ಹನುಮಂತನ ಪಾತ್ರ ನಿರ್ವಹಿಸಿದವರು ಯಾರೂ?
1. ವಿಜಯ ಅರೋರಾ.
2. ದಾರಾಸಿಂಗ್.★★
3. ಸಮೀರ್ ರಜ್ದಾ.
4. ಫೌಜಾಸಿಂಗ್.
83. ‘ಬುದ್ದನು ನಗುತ್ತಿರುವನು’ ಇದೊಂದು ____ ಆಗಿದೆ.
1. ಭಾರತೀಯ ಸೇನೆಯ ಒಂದು ರಹಸ್ಯ ಕಾರ್ಯಾಚರಣೆ.
2. ಅಣುಶಕ್ತಿ ಸ್ಥಾವರ.
3. ಅಣುಶಕ್ತಿ ಪರೀಕ್ಷೆ.★★
4. ಮೇಲಿನ ಯಾವುದು ಅಲ್ಲ.
84. ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ ‘ಆರ್ಯಭಟ’ವನ್ನು ರಷ್ಯಾದ ಸಹಯೋಗದೊಂದಿಗೆ ಯಾವ ವರ್ಷ ಉಡಾಯಿಸಲಾಯಿತು?
1. 1972.
2. 1973.
3. 1974.
4. 1975.★★
85. 1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನ ರಾಷ್ಟ್ರಪತಿ ಯಾರಾಗಿದ್ದರು?
1. ಫಕ್ರುದ್ದೀನ್ ಅಲಿ ಅಹ್ಮದ್.★★
2. ಝಾಕೀರ್ ಹುಸೇನ್
3. ಬಿ.ಡಿ.ಜತ್ತಿ.
4. ವಿ.ವಿ.ಗಿರಿ.
86. ಭಾರತದಲ್ಲಿ ಬಣ್ಣದ ದೂರದರ್ಶನ ಆರಂಭವಾದದ್ದು ಯಾವ ವರ್ಷದಲ್ಲಿ?
1. 1981.
2. 1982.★★
3. 1983.
4. 1984.
87. ‘ಗೋಲ್ಡನ್ ಗರ್ಲ್’ ಇದು ಯಾವ ಕ್ರೀಡಾಪಟುವಿನ ಆತ್ಮಚರಿತ್ರೆಯಾಗಿದೆ?
1. ಕರ್ಣಂ ಮಲ್ಲೇಶ್ವರಿ.
2. ಸಾನಿಯಾ ಮಿರ್ಜಾ.
3. ಪಿ.ಟಿ. ಉಷಾ.★★
4. ಮೇರಿಕೋಮ್.
88. ಕರ್ನಾಟಕದಲ್ಲಿ ಮೊದಲಿಗೆ ದೂರದರ್ಶನ ಆರಂಭವಾದದ್ದು ಯಾವ ನಗರದಲ್ಲಿ?
1. ಮೈಸೂರು.
2. ಬೆಳಗಾವಿ.
3. ಬೆಂಗಳೂರು
4. ಕಲಬುರಗಿ.★★
89. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ 6 ಏಸೆತಗಳಿಗೆ 6 ಸಿಕ್ಸರ್ ಸಿಡಿಸಿದ ಆಟಗಾರ ಯಾರು?
1. ಯುವರಾಜ ಸಿಂಗ್.
2. ಹರ್ಷಲ್ ಗಿಬ್ಸ್.★★
3. ರವಿಶಾಸ್ತ್ರೀ.
4. ಕ್ರಿಸ್ ಗೇಯ್ಲ್.
90. ಪ್ರಪಂಚದ ಮೊದಲ ವಿಶ್ವವಿದ್ಯಾಲಯ ಯಾವುದು?
1. ನಳಂದಾ ವಿಶ್ವವಿದ್ಯಾಲಯ.
2. ಕಂಚಿ ವಿಶ್ವವಿದ್ಯಾಲಯ.
3. ವಿಕ್ರಮಶೀಲ ವಿಶ್ವವಿದ್ಯಾಲಯ.
4. ತಕ್ಷಶೀಲ ವಿಶ್ವವಿದ್ಯಾಲಯ.★★
91. ‘ನ್ಯಾಷನಲ್ ಪಂಚಾಯತ್’ ಇದು ಯಾವ ದೇಶದ ಸಂಸತ್ತು ಆಗಿದೆ?
1. ಭೂತಾನ.
2. ಮಲೇಶಿಯಾ.
3. ಮಾಲ್ಡೀವ್ಸ್.
4. ನೇಪಾಳ.●●
92. ನೊಬೆಲ್ ಪ್ರಶಸ್ತಿಯನ್ನು ಯಾವ ದಿನದಂದು ವಿತರಣೆ ಮಾಡುವರು?
1. ಡಿಸೆಂಬರ್ 05.
2. ಡಿಸೆಂಬರ್ 10.●●
3. ಸೆಪ್ಟೆಂಬರ್ 05.
4. ಸೆಪ್ಟೆಂಬರ್ 10.
knowledge of Geography
: 1) ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ ಎಷ್ಟು?
1. 1120
2. 1186
3. 1197 ◆
4. 1106
□■□■□■□■□■□■□■□■□■□■□■
2) ಮಹಾಹಿಮಾಲಯ ಸರಣಿಯಲ್ಲಿ ಹರಿಯುವ ಹಿಮನದಿಗಳಲ್ಲಿ ಉದ್ದವಾದ ಹಿಮನದಿ ಯಾವುದು ?
1. ಗಂಗೋತ್ರಿ
2. ಬೈಯೋಫೋ
3. ಜೇಮು
4. ಸಯಾಚಿನ್ ◆
□■□■□■□■□■□■□■□■□■□■□■
3) ಲೂಷಾಯ್ ಬೆಟ್ಟಗಳೆಂದು ಕೆಳಗಿನ ಯಾವ ಬೆಟ್ಟಗಳನ್ನು ಕರೆಯಲಾಗುತ್ತದೆ ?
1. ಈಶಾನ್ಯ ಬೆಟ್ಟಗಳು
2. ಮಿಝೋ ಬೆಟ್ಟಗಳು ◆
3. ನಾಗಾ ಬೆಟ್ಟಗಳು
4. ಬರೈಲ್ ಬೆಟ್ಟಗಳು
□■□■□■□■□■□■□■□■□■□■□■
4) ರಾಜಸ್ಥಾನದಲ್ಲಿನ ಥಾರ್ ಮರುಭೂಮಿಗಿರುವ ಮತ್ತೊಂದು ಹೆಸರೇನು ?
1. ಬಗಾರ್
2. ಮಾರುಸ್ಥಲಿ ◆
3. ಬಿಕಾವೀರ್ ಮೈದಾನ
4. ರಾಜಸ್ಥಾನ ಮೈದಾನ
□■□■□■□■□■□■□■□■□■□■□■
5) ನೀಳ ಮರಳು ದಿಣ್ಣೆಗಳ ನಡುವೆ ತಗ್ಗಿನಲ್ಲಿ ಕಂಡುಬರುವ ಉಪ್ಪು ನೀರಿನ ಸರೋವರಗಳನ್ನು ಏನೆಂದು ಕರೆಯುತ್ತಾರೆ ?
1. ದಾಂಡ್ ◆
2. ದೋ-ಅಬ್
3. ದ್ರಿಯನ್
4. ತೆರಾಯಿ
□■□■□■□■□■□■□■□■□■□■□■
6) ಪಶ್ಚಿಮ ಘಟ್ಟಗಳು ದಕ್ಷಿಣದಲ್ಲಿ ನೀಲಗಿರಿಯ ಸಮೀಪವಿರುವ ಯಾವ ಊರಿನಲ್ಲಿ ಸಂಧಿಸುತ್ತವೆ ?
1. ಭೈಪೂರೆ
2. ಉದಕಮಂಡಲ
3. ರಾಚೋಲ್
4. ಗೂಡಲೂರು ◆
□■□■□■□■□■□■□■□■□■□■□■
7) ಬಿಹಾರದ ಕಣ್ಣೀರು ಎಂದು ಕರೆಯಲ್ಪಡುವ ಕೋಸಿ ನದಿಯನ್ನು ನೇಪಾಳದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ ?
1. ಅರುಣ್ ◆
2. ಶೀಷ ಪಂಗ್ಮಾ
3. ಕರ್ನೈಲಿ
4. ಮ್ಹೋ
□■□■□■□■□■□■□■□■□■□■□■
8) ಮಹಾನದಿಯ ಉಗಮಸ್ಥಾನ ಯಾವುದು ?
1. ಹಾಜಿಪುರ್
2. ಸಿಹಾವ ◆
3. ಅಮರಕಂಟಕ
4. ನೌಕಾಲಿ
□■□■□■□■□■□■□■□■□■□■□■
9) ಮಾನ್ಸೂನ್ ಎಂಬ ಪದದ ಮೂಲೋತ್ಪತ್ತಿ ಯಾವ ಭಾಷೆಯಾದಾಗಿದೆ ?
1. ಗ್ರೀಕ್
2. ಪ್ರೆಂಚ್
3. ಅರಬ್ಬೀ ◆
4. ಪೋರ್ಚುಗೀಸ್
□■□■□■□■□■□■□■□■□■□■□■
10) ನಾರ್ವೆಸ್ಟರ್ ಎಂದು ಕರೆಯಲ್ಪಡುವ ಮಾರತಗಳು ಭಾರತದ ಯಾವ ಭಾಗದಲ್ಲಿ ಕಂಡುಬರುತ್ತವೆ ?
1. ಮಧ್ಯ ಭಾರತ
2. ಈಶಾನ್ಯ ಭಾರತ
3. ಆಗ್ನೇಯ ಭಾರತ
4. ವಾಯುವ್ಯ ಭಾರತ ◆
□■□■□■□■□■□■□■□■□■□■□■
11) ಮಣ್ಣಿನ ಉತ್ಪತ್ತಿ, ಕಣ ರಚನೆ, ರಾಸಾಯನಿಕ ಸಂಯೋಜನೆ ಕುರಿತಾದ ಅಧ್ಯಯನ ಶಾಸ್ತ್ರವನ್ನು ಏನೆನ್ನುವರು ?
1. ಆಗ್ರಿಯೋಲಾಜಿ
2. ಪೆಡಾಲಜಿ ◆
3. ಜಿಯಾಲಾಜಿ
4. ಮೈಕಾಲಾಜಿ
□■□■□■□■□■□■□■□■□■□■□■
12) ಗುಜರಾತ್, ಒರಿಸ್ಸಾ, ಜಾರ್ಖಂಡ್ ಗಳಲ್ಲಿ ಹಂಚಿಕೆಯಾಗಿರುವ ಸಸ್ಯವರ್ಗ ಯಾವುದು ?
1. ಮಾನ್ಸೂನ್ ಅರಣ್ಯಗಳು ◆
2. ನಿತ್ಯಹರಿದ್ವರ್ಣ ಅರಣ್ಯಗಳು
3. ಉಷ್ಣವಲಯದ ಹುಲ್ಲುಗಾವಲು
4. ಮ್ಯಾಂಗ್ರೋವ್ ಅರಣ್ಯಗಳು
□■□■□■□■□■□■□■□■□■□■□■
13) “ಅರಣ್ಯ ಸರ್ವೇಕ್ಷಣಾ ಇಲಾಖೆಯ” ಯ ಕೇಂದ್ರಕಛೇರಿ ಎಲ್ಲಿದೆ ?
1. ರಾಯ್ಭಾಗ್
2. ಮಸ್ಸೌರಿ
3. ಡೆಹರಾಡೂನ್ ◆
4. ಷಿಪ್ಕಿಲಾ
□■□■□■□■□■□■□■□■□■□■□■
14) ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?
1. ಕಾಜಿರಂಗ
2. ಸುಂದರಬನ
3. ತಾಂಡೋಬಾ
4. ಜಿಮ್ ಕಾರ್ಬೆಟ್ ◆
□■□■□■□■□■□■□■□■□■□■□■
15) ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ವಲಸೆ ಬಂದ ಕೊನೆಯ ಜನಾಂಗದ ಗುಂಪು ಯಾವುದು ?
1. ನಾರ್ಡಿಕ್ ◆
2. ಮಂಗೊಲಾಯ್ಡ್
3. ಪ್ರೋಟೋ ಅಸ್ಟ್ರಾಲಾಯ್ಡ್
4. ನಿಗ್ರಿಟೊ
□■□■□■□■□■□■□■□■□■□■□■
16) ಭಾರತದ ಜನಸಂಖ್ಯಾ ಬೆಳವಣಿಗೆಯ “ಮಹಾ ವಿಭಜಕ” ಎಂದು ಯಾವ ಅವಧಿಯನ್ನು ಕರೆಯುತ್ತಾರೆ ?
1. 1911- 2 ◆
2. 1901- 11
3. 1921- 31
4. 1931- 41
□■□■□■□■□■□■□■□■□■□■□■
17) ಭಾರತ ಸರ್ಕಾರವು ಕುಟುಂಬ ಯೋಜನೆಯನ್ನು ಯಾವ ವರ್ಷದಲ್ಲು ಜಾರಿಯಲ್ಲಿ ತಂದಿತು ?
1. 1930
2. 1952 ◆
3. 1948
4. 1934
□■□■□■□■□■□■□■□■□■□■□■
18) ಶೋಲಾ ಎಂಬುದು ಭಾರತದಲ್ಲಿ ಕಂಡು ಬರುವ
1. ಸಿಹಿ ತಿನಿಸು
2. ಜನಪದ ಕಲೆ
3. ಸಸ್ಯವರ್ಗ ◆
4. ಪಟ್ಟಣ
□■□■□■□■□■□■□■□■□■□■□■
19) ಅಪ್ಪರ್ ಕೊಲಾಬ್ ಜಲಾಶಯ ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
1. ಮಹಾರಾಷ್ಟ್ರ
2. ಒಡಿಶಾ ◆
3. ಉತ್ತರಪ್ರದೇಶ
4. ಹಿಮಾಚಲಪ್ರದೇಶ
□■□■□■□■□■□■□■□■□■□■□■
20) ಮಯೂರಾಕ್ಷಿ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
1. ಬಿಹಾರ
2. ಅಸ್ಸಾಂ
3. ಮಣಿಪುರ
4. ಜಾರ್ಖಂಡ್ ◆
□■□■□■□■□■□■□■□■□■□■□■
21) ಕಬ್ಬು ಸಂಶೋಧನಾ ಕೇಂದ್ರ ಎಲ್ಲಿದೆ ?
1. ಒರಿಸ್ಸಾ
2. ಕೊಯಮತ್ತೂರು ◆
3. ಕಟಕ್
4. ಬಾಲಸೋರ್
□■□■□■□■□■□■□■□■□■□■□■
22) ಹೊಗೆಸೊಪ್ಪನ್ನು ಉತ್ಪಾದಿಸುವ ಮೊದಲ ನಾಲ್ಕು ರಾಜ್ಯಗಳನ್ನು ಕ್ರಮೇಣವಾಗಿ ಹೊಂದಾಣಿಕೆ ಮಾಡಿ ?
1. ಆಂಧ್ರ ಪ್ರದೇಶ
2. ಉತ್ತರಪ್ರದೇಶ
3. ಗುಜರಾತ್
4. ಕರ್ನಾಟಕ
□■□■□■□■□■□■□■□■□■□■□■
23) ಛತ್ತೀಸ್ ಗರ್ ನ ಜಗದಲ್ ಪುರ ಕೆಳಗಿನ ಯಾವುದರ ಉತ್ಪಾದನೆಗೆ ಹೆಸರಾಗಿದೆ ?
1. ಕಬ್ಬಿಣದ ಅದಿರು ◆
2. ಮೈಕಾ
3. ಮ್ಯಾಂಗನೀಸ್
4. ಬಾಕ್ಸೈಟ್
□■□■□■□■□■□■□■□■□■□■□■
24) ಈ ಕೆಳಗಿನ ಯಾವ ರಾಜ್ಯದಲ್ಲಿ ಕಾಡುಕೋಣ, ಹುಲಿ ಮತ್ತು ಘೇಂಡಾಮೃಗಗಳು ಕಂಡುಬರುತ್ತವೆ ?
1. ಕರ್ನಾಟಕ
2. ಗುಜರಾತ್
3. ಉತ್ತರಪ್ರದೇಶ
4. ಅಸ್ಸಾಂ ◆
□■□■□■□■□■□■□■□■□■□■□■
25. ಭಾರತದ ಯಾವ ರಾಜ್ಯವು ಪ್ರತಿ ಹೆಕ್ಟೇರಿಗೆ ಗರಿಷ್ಠ ಪ್ರಮಾಣದ ಕಾಡು ಸಂಪತ್ತನ್ನು ಉತ್ಪತ್ತಿ ಮಾಡುತ್ತದೆ ?
1. ಮಧ್ಯಪ್ರದೇಶ ◆
2. ಉತ್ತರಪ್ರದೇಶ
3. ಕೇರಳ
4. ಅಸ್ಸಾಂ
□■□■□■□■□■□■□■□■□■□■□■
26) ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಮಾಣದ ಏಕದಳ ಧಾನ್ಯಗಳನ್ನು ಉತ್ಪಾದಿಸುವ ಜಿಲ್ಲೆ ಯಾವುದು ?
1. ಬೆಳಗಾವಿ
2. ರಾಯಚೂರು
3. ದಾವಣಗೆರೆ ◆
4. ಬಳ್ಳಾರಿ
□■□■□■□■□■□■□■□■□■□■□■
27)”ಚಹಾಗಳ ಚಾಂಪಿಯನ್” ಎಂದು ಯಾವ ಚಹಾವನ್ನು ಕರೆಯುತ್ತಾರೆ ?
1. ಅಸ್ಸೋಂ ಚಹಾ
2. ಕರ್ನಾಟಕ ಚಹಾ
3. ಡಾರ್ಜಿಲಿಂಗ್ ಚಹಾ ◆
4. ಕೇರಳ ಚಹಾ
□■□■□■□■□■□■□■□■□■□■□■
28. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ?
1. ಮೈಸೂರು
2. ಬೆಂಗಳೂರು ◆
3. ಶಿವಮೊಗ್ಗ
4. ಚನ್ನಪಟ್ಟಣ
□■□■□■□■□■□■□■□■□■□■□■
29) ದನ ಸಾಗಾಣಿಕೆಯಲ್ಲಿ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿರುವ ದೇಶ ಯಾವುದು ?
1. ಚೀನಾ
2. ಭಾರತ ◆
3. ಅಮೆರಿಕಾ
4. ಸ್ವಿಟ್ಜರ್ಲ್ಯಾಂಡ್
□■□■□■□■□■□■□■□■□■□■□■
30) ಮ್ಯಾಂಗ್ರೂವ್ ಎನ್ನುವ ಸಸ್ಯಗಳು ಕಂಡುಬರುವ ಪ್ರದೇಶ___
1. ಸವನ್ನಾ ಹುಲ್ಲುಗಾವಲು
2. ಮರುಭೂಮಿ
3. ಹಿಮಪರ್ವತದ ಅರಣ್ಯಗಳು
4. ನದಿ/ಸಮುದ್ರ ತೀರಗಳು ◆