📝 ಕರ್ನಾಟಕ ಆರ್ಥಿಕ ಸಮೀಕ್ಷೆ 📝
💐 ಆರ್ಥಿಕ ಸಮೀಕ್ಷೆಯ ಅಂಕಿ - ಅಂಶಗಳು 💐
👉 ರಾಜ್ಯ ಆಂತರಿಕ ಉತ್ಪನ್ನ - 1133194 ಕೋಟಿ ರೂ.(ಶೇ 6.9)
👉ರಾಜ್ಯ ಆದಾಯ ಮತ್ತು ಬೆಲೆಗಳು ವಲಯವಾರು ಶೇಕಡಾವಾರು ಕೊಡುಗೆ - ★ಕೃಷಿ = ಶೇ. 12
★ಕೈಗಾರಿಕೆ = ಶೇ. 24 ★ಸೇವೆಗಳು = ಶೇ . 64
👉 ವಿತ್ತೀಯ ಕೊರತೆ - ಶೇ. 2.12 ( ಆಂತರಿಕ ಉತ್ಪನ್ನ )
👉 ಒಟ್ಟು ಜಮೆ - 1,61,956 ಕೋಟಿ ರೊಪಾಯಿ
👉ಒಟ್ಟು ಅನುದಾನ - 1,63,419 ಕೋಟಿ ರೂಪಾಯಿ
👉ರಾಜಸ್ವ ಜಮೆ - 130758,31 ಕೋಟಿ ರೂಪಾಯಿ
👉ಯೋಜನಾ ಅನುದಾನ - 86230,31 ಕೋಟಿ ರೂಪಾಯಿ
👉ಜಿಲ್ಲಾ ಯೋಜನಾ ಅನುದಾನ - 12513 ಕೋಟಿ ರೂಪಾಯಿ
👉ತಲಾ ಆದಾಯ - 1,59,893 ಕೋಟಿ ರೂಪಾಯಿ
👉ಶಿಶು ಮರಣ ಪ್ರಮಾಣ -
28 ( 2016 )
👉ತಾಯಂದಿರ ಮರಣ ಪ್ರಮಾಣ - 133 ( 2016 )
👉ಬರ ಪೀಡಿತ ತಾಲೂಕುಗಳು 139 ( ಮುಗಾರು )
160 ( ಹಿಂಗಾರು )
👉ನೀರಾವರಿ ಸಾಮರ್ಥ್ಯ - 40,75 ಲಕ್ಷ ಹೆಕ್ಟೇರ್ ( 2016-17)
👉 ಕಾರ್ಮಿಕ ಜನಸಂಖ್ಯಾ ಪ್ರಮಾಣ - ಶೇ , 55,5
👉 ವಿದೇಶಿ ನೇರ ಬಂಡವಾಳ ಹೊಡಿಕೆ ( ಎಫ್ ಡಿ ಐ) - 4121
ದಶಲಕ್ಷ ಅಮೇರಿಕನ್ ಡಾಲರ್
( ಭಾರತದಲ್ಲಿ ಇದರ ಪ್ರಮಾಣ -40,001 ದಶಲಕ್ಷ ಅಮೇರಿಕನ್ ಡಾಲರ್ )
👉 ತಂರ್ತಾಂಶ / ಸೇವೆ ರಫ್ತು
- 1,99,822 ಕೋಟಿ ರೂ .
★ ಭಾರತದಲ್ಲಿ ಪ್ರಥಮ ಸ್ಥಾನ
- ಶೇಕಡ . 36.96
👉 ಒಟ್ಟು ರಫ್ತು - 3,25,414
ಕೋಟಿ ( 2015-16)
(ಆಂತರಿಕ ಉತ್ಪನ್ನದಲ್ಲಿ -ಶೇ 31.81)
👉 ಆಹಾರ ಧಾನ್ಯಗಳ ಉತ್ಪಾದನೆ - 91.54 ( 2016-17) ಲಕ್ಷ ಟನ್ ಗಳಲ್ಲಿ
96.44 (2015-16)
👉 ಪ್ರವಾಸಿಗಳ ಸಂಖ್ಯೆ
- 13.30 ಕೋಟಿ
👉 ಕೈಗಾರಿಕಾ ಉತ್ಪನ್ನಗಳ ಸೂಚ್ಯಂಕ - 185.79 (2015-16) ರ ಪ್ರಕಾರ
👉 ಮಹಾತ್ಮ ಗಾಂಧಿ ರಾಷ್ಟ್ರೀಯ
ಉದ್ಯೋಗ ಖಾತ್ರಿ ಯೋಜನೆ ಅನುದಾನ - 592 .95 ಲಕ್ಷ
👉ಗೃಹ ನಿರ್ಮಾಣ - 35,18,603 ಮನೆಗಳು ( 2002-01 ರಿಂದ 2016-17 ರವರೆಗೆ )
★ ಧ್ಯನವಾದಗಳು ★
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ