🌻 ವಿಷಯ : *ಪ್ರಚಲಿತ ಘಟನೆಗಳು* (2017)
೧) *ಭಾರತದ ಮೊದಲ ಲಿಂಗ ಪರಿವರ್ತಕ ( transgender ) ಶಾಲೆಯಾದ " Sahaj international "ಅನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ ?*
1) ತಮಿಳುನಾಡು
2) ಗೋವಾ
3) *ಕೇರಳ*
೪) ತೆಲಂಗಾಣ
👉 ಕೆರಳ ರಾಜ್ಯದ *ಎರ್ನಾಕುಳಂ* ಜಿಲ್ಲೆಯಲ್ಲಿದೆ
👉 ಲಿಂಗ ಪರಿವರ್ತಿತ ಕಾರ್ಯಕರ್ತರು ಇಲ್ಲಿ ಹನ್ನೆರಡನೇ ತರಗತಿಯವರೆಗೆ ಉಚಿತವಾಗಿ ಓದಬಹುದು
೨) *ಈ ಕೆಳಗಿನ ಯಾವ ಸ್ಥಳವೂ ಪ್ರತಿ ವರ್ಷ ಮೊಟ್ಟ ಮೊದಲ ಹೊಸ ವರ್ಷವನ್ನು ಆಚರಿಸಿಕೊಳ್ಳುತ್ತದೆ ?*
೧) ಬಾಕರ್ ಐಲ್ಯಾಂಡ್
೨) ಸಮೂಹ ದ್ವೀಪ
೩) *ಪೆಸಿಪಿಕ್ ಐಲ್ಯಾಂಡ್*
೪) ಅಮೆರಿಕಾ ದೇಶ
👉 ಅಮೆರಿಕದ *"ಬಾಕರ್ ಐಲೆಂಡ್"* ಮತ್ತು ಅಮೆರಿಕನ್ *"ಸಮೂವಾ ದ್ವೀಪ"*ಪ್ರಪಂಚದ ಎಲ್ಲಾ ಸ್ಥಳಗಳಿಗಿಂತ ಕೊನೆಯಲ್ಲಿ ಹೊಸ ವರ್ಷ ಆಚರಿಸಿಕೊಳುತವೆ
೩) *ಈ ಕೆಳಗಿನ ಯಾವ ದೇಶ ಇತ್ತೀಚೆಗೆ ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೊಳಿಸಿತು ?*
೧) ಅಫ್ಘಾನಿಸ್ತಾನ
೨) ಸೌದಿ ಅರೇಬಿಯಾ
೩) ಅಮೆರಿಕ
೪) *ಪಾಕಿಸ್ತಾನ*
೪) *RBI ನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡವರು ಯಾರು ?*
೧) *ಸುರೇಶ್ ಮರಂಡಿ*
೨) ರಘುರಾಮ್ ರಾಜನ್
೩) ಜಾನ್ ವೆಲ್ ಮೊಯ್ಲಿ
೪) ಯಾರೂ ಅಲ್ಲ
೫) *30 ನೇ ಅಂತಾರಾಷ್ಟ್ರೀಯ "ಗಾಳಿಪಟ ಉತ್ಸವ " ಯಾವ ರಾಜ್ಯದಲ್ಲಿ ನಡೆಯಿತು ?*
೧) ಮಹಾರಾಷ್ಟ್ರ
೨) *ಗುಜರಾತ್*
೩) ಉತ್ತರಪ್ರದೇಶ
೪) ತೆಲಂಗಾಣ
೬) *13 ನೇ ಶತಮಾನದ ಪ್ರಮುಖ ಶರಣರಲ್ಲಿ ಒಬ್ಬರಾದ " ಗುಂಡ ಬ್ರಹ್ಮಯ್ಯ ನವರ "ವಿಗ್ರಹ ಇತ್ತೀಚೆಗೆ ಈ ಕೆಳಗಿನ ಯಾವ ಸ್ಥಳದಲ್ಲಿ ದೊರೆತಿದೆ ?*
೧) *ಮಸ್ಕಿ*
೨) ಪಾಲ್ಕಿ ಗೊಂಡ
೩) ಚಿತ್ರದುರ್ಗ
೪) ಬೆಳಗಾವಿ
೭) *ಭಾರತದ ಮೊದಲ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಕೆಳಗಿನ ಯಾವ ನಗರದಲ್ಲಿ ಆರಂಭಗೊಂಡಿದೆ ?*
೧) ಮುಂಬೈ
೩) *ಗಾಂಧಿನಗರ*
೩) ಪುಣೆ
೪) ನವದೆಹಲಿ
೮) *ಅಮೆರಿಕದ ಕ್ಷಯ ರೋಗ ಜಾಗೃತಿಯ ರಾಯಭಾರಿಯಾಗಿ ಆಯ್ಕೆಯಾದ ಭಾರತೀಯ ಯಾರು ?*
೧) ಶಾರುಖ್ ಖಾನ್
೨) *ಅಮಿತಾಬ್ ಬಚ್ಚನ್*
೩) ಹೃತಿಕ್ ರೋಷನ್
೪) ಸಲ್ಮಾನ್ ಖಾನ್
೯) *ಕೆಳಗಿನ ಯಾವ ನಗರದಲ್ಲಿ " ಇ ಗವರ್ನೆನ್ಸ್ " ಕುರಿತ ರಾಷ್ಟ್ರೀಯ ಸಮ್ಮೇಳನ ಇತ್ತೀಚೆಗೆ ನಡೆಯಿತು ?*
೧) *ವಿಶಾಖಪಟ್ಟಣಂ*
೨) ಹೈದರಾಬಾದ್
೩) ವಿಜಯ್ ವಾಡ
೪) ಜೈಪುರ್
👉 20 ನೇ ಆವೃತ್ತಿ
👉 ಧ್ಯೇಯ ವಾಕ್ಯ - *internet of things and e governance*
೧೦) *"ಜಲ ಮಂತನ - 3 " 2017 ರ ರಾಷ್ಟ್ರೀಯ ಸಮ್ಮೇಳನ ಕೆಳಗಿನ ಯಾವ ನಗರದಲ್ಲಿ ನಡೆಯಿತು ?*
೧) ಕೋಲ್ಕತ್ತಾ
೨) ಬೆಂಗಳೂರು
೩) ವಿಜಯಪುರ
೪) *ನವದೆಹಲಿ*
👉 ನಡೆದದ್ದು - *17 ಜನೆವರಿ 2017*
👉 ಚರ್ಚೆ - *ನೀರಿನ ವಲಯದ ವಿವಿಧ ಸಮಸ್ಯೆಗಳ ಕುರಿತು*
👉 ಉದ್ಘಾಟನೆ - *ಜಲಸಂಪನ್ಮೂಲ ಸಚಿವೆ ಉಮಾಭಾರತಿ*
೧೧) *ಇತ್ತೀಚೆಗೆ "ಜಿಂಗ್ ಬರ್ ಸ್ಪೀಡೋಸ್ಪ್ಯಾರೋಸಮ " ಎಂಬ ಶುಂಠಿಯ ಹೊಸ ಪ್ರಭೇದವನ್ನು ಎಲ್ಲಿ ಪತ್ತೆ ಹಚ್ಚಲಾಯಿತು ?*
೧) ಪಶ್ಚಿಮ ಘಟ್ಟಗಳು
೨) ಈಶಾನ್ಯ ಹಿಮಾಲಯ
೩) *ಅಂಡಮಾನ್ ನಿಕೋಬಾರ್ ದ್ವೀಪ*
೪) ಮಧ್ಯೆ ಆಫ್ರಿಕಾ
👉 ಯಾವುದೇ ಹೊಸ ಪ್ರಭೇದದ ಸಸ್ಯ ತಳಿಗಳು *"ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ"*ಕಂಡುಬರುತ್ತವೆ ಉದಾ -ಬಾಳೆಹಣ್ಣು ಶುಂಠಿ
👉 ಯಾವುದೇ ಹೊಸ ಪ್ರಭೇದದ ಪ್ರಾಣಿ ಸೂಕ್ಷ್ಮಾಣು ಜೀವಿ ಆತ ಇತರ ಜೀವಿಗಳ ಪ್ರಬೇಧವು *"ಪಶ್ಚಿಮ ಘಟ್ಟಗಳಲ್ಲಿ"* ಕಂಡು ಬರುತ್ತವೆ
೧೨) *2017 ರ " ರಾಷ್ಟ್ರೀಯ ಯುವಜನ ಉತ್ಸವ "ಈ ಕೆಳಗಿನ ಯಾವ ರಾಜ್ಯದಲ್ಲಿ ನಡೆಯಿತು ?*
೧) ಪಂಜಾಬ್
೨) *ಹರಿಯಾಣ*
೩) ಛತ್ತೀಸ್ಗಡ
೪) ತೆಲಂಗಾಣ
👉 ಸ್ಥಳ - *ರೊಹಟಕ*
👉 ಯಾವಾಗ - *ಜೆನೆವರಿ-12-16*
👉 *"ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವದ "*ಅಂಗವಾಗಿ ರಾಷ್ಟ್ರೀಯ ಯುವಜನ ಉತ್ಸವವನ್ನು ನಡೆಸಲಾಗುತ್ತದೆ
೧೩) *ಇತ್ತೀಚೆಗೆ ಯಾವ ದೇಶ ತನ್ನ ಪಳೆಯುಳಿಕೆ ಇಂಧನಗಳ ಸಂಪನ್ಮೂಲ ಬಂಡವಾಳ ಹಿಂಪಡೆದ ವಿಶ್ವದ ಮೊದಲ ರಾಷ್ಟ್ರವಾಗಿ ಹೊರಹೊಮ್ಮಿದೆ ?*
೧) ಥೈಲಾಂಡ್
೨) *ಐರ್ಲೆಂಡ್*
೩) ಜಪಾನ್
೪) ಭಾರತ
೧೪) *ಇತ್ತೀಚೆಗೆ ಕೇಂದ್ರ ಸರ್ಕಾರವು ಯಾವ ರಾಜ್ಯದಿಂದ " ದಡಾರ ರುಬೆಲ್ಲಾ ಲಸಿಕಾ ಅಭಿಯಾನವನ್ನು" ಪ್ರಾರಂಭಿಸಿತ್ತು ?*
೧) ತಮಿಳುನಾಡು
೨) ಮಹಾರಾಷ್ಟ್ರ
೩) *ಕರ್ನಾಟಕ*
೪) ಕೇರಳ
೧೫) *ಇತ್ತೀಚೆಗೆ ಸರಕಾರಿ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 2 ರಷ್ಟು ಮೀಸಲಾತಿ ಘೋಷಿಸಿದ ರಾಜ್ಯ ಯಾವುದು ?*
೧) ಬಿಹಾರ್
೨) *ಜಾರ್ಖಂಡ್*
೩) ಹರಿಯಾಣ
೪) ಪಂಜಾಬ್
೧೬) *ಸಬ್ಸಿಡಿ ಹಂಚಿಕೆಯ "ಹಜ್ಜ್ ನೀತಿ ಸುಧಾರಿಸಲು" ಕೇಂದ್ರ ಸರ್ಕಾರವು ಕೆಳಗಿನ ಯಾವ ಸಮಿತಿಯನ್ನು ರಚಿಸಿದೆ ?*
೧) *ಅಫ್ಜಲ್ ಅಮಾನುಲ್ಲಾ ಕಮಿಟಿ*
೨) ಮಹಮ್ಮದ್ ಹಿದಾಯಿತುಲ್ಲಾ ಕಮಿಟಿ
೩) ಎಸ್ಎನ್ ರಾಜನ್ ಕಮಿಟಿ
೪) ಸಾತ್ವಿಕ್ ಸಾಯಿರಾಜ್ ಕಮಿಟಿ
೧೭) *ಕೆಳಗಿನ ಯಾವ ನಗರದಲ್ಲಿ "ಅಂತರರಾಷ್ಟ್ರೀಯ ವಾಯುಯಾನ ಮತ್ತು ರಕ್ಷಣಾ ಪ್ರದರ್ಶನವೂ (Aero India )" ನಡೆಯಿತು ?*
೧) ಕೋಲ್ಕತ್ತಾ
೨) ವಿಶಾಖಪಟ್ಟಣಂ
೩) *ಬೆಂಗಳೂರು*
೪) ಚೆನ್ನೈ
೧೮) *ಭಾರತದಲ್ಲೇ ಮೊದಲ ಬಾರಿಗೆ ಯುದ್ಧ ನೌಕೆಯಲ್ಲಿ ಸೌರ ಫಲಕಗಳನ್ನು ಅಳವಡಿಸಿದ ಮೊದಲ ಯುದ್ಧ ನೌಕೆ ಯಾವುದು ?*
೧) ಐ ಎನ್ ಎಸ್ ವಿಕ್ರಾಂತ್
೨) ಐ ಎನ್ ಎಸ್ ಮಹಾಭಾರತ್
೩) *ಐಎನ್ಎಸ್ ಸರ್ವೇಕ್ಷಕ*
೪) ಯಾವುದೂ ಅಲ್ಲ
೧೯) *ಭಾರತದಲ್ಲೇ ಮೊದಲ ಬಾರಿಗೆ ನೀರಿನ ಮೇಲೆ ತೇಲುವ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದ ರಾಜ್ಯ ಯಾವುದು ?*
೧) ಅಸ್ಸಾಂ
೨) ನಾಗಾಲ್ಯಾಂಡ್
೩) *ಮಣಿಪುರ*
೪) ಅರುಣಾಚಲ ಪ್ರದೇಶ
👉 *ಲೊಕತಕ ಸರೋವರದ ಮೇಲೆ*
೨೦) *ಕೆಳಗಿನ ಯಾವ ರಾಜ್ಯ ಸರಕಾರ ಸರಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ಪ್ರವೇಶ ತರಬೇತಿಯನ್ನು ಕಡ್ಡಾಯ ಮಾಡಿದೆ ?*
೧) ತಮಿಳುನಾಡು
೨) *ಕೇರಳ*
೩) ಆಂಧ್ರಪ್ರದೇಶ
೪) ತೆಲಂಗಾಣ
೨೧) *2017 ನೇ ಸಾಲಿನ "ಇಂಟರ್ನ್ಯಾಷನಲ್ ಮದರ್ ಲಾಂಗ್ವೇಜ್ ಡೇ" ನ ಧ್ಯೇಯ ವಾಕ್ಯ ವೇನು ?*
೧) ತಾಯಿ ಭಾಷೆ ಜಗತ್ ಭಾಷೆ
೨) *ಬಹುಭಾಷಾ ಶಿಕ್ಷಣದ ಮೂಲಕ ಸಮರ್ಥನೀಯ ಭವಿಷ್ಯದ ಕಡೆಗೆ*
೩) ನಮ್ಮ ಭವಿಷ್ಯ ತಾಯಿ ಭಾಷೆಯಲ್ಲಿ
೪) ಯಾವುದೂ ಅಲ್ಲ
೨೨) *ಸ್ವಚ್ಛ ಭಾರತ ಅಭಿಯಾನದ ನೂತನ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದವರು ಯಾರು ?*
೧) ಅಮಿತಾ ಬಚ್ಚನ್
೨) ಅನುಷ್ಕಾ ಶರ್ಮಾ
೩) *ಶಿಲ್ಪಾಶೆಟ್ಟಿ*
೪) ಅನುಷ್ಕಾ ಶೆಟ್ಟಿ
೨೩) *2017 ರ "ಅಂತಾರಾಷ್ಟ್ರೀಯ ಯೋಗ ಉತ್ಸವವು " ಯಾವ ರಾಜ್ಯದಲ್ಲಿ ಇತ್ತೀಚೆಗೆ ನಡೆಯಿತು ?*
೧) ಉತ್ತರಪ್ರದೇಶ
೨) *ಉತ್ತರಾಖಂಡ್*
೩) ಹರ್ಯಾಣ
೪) ಬಿಹಾರ್
೨೪) *WTO ಗೆ ಭಾರತದ ಕಾಯಂ ಪ್ರತಿನಿಧಿಯಾಗಿ ನೇಮಕವಾದವರು ಯಾರು ?*
೧) ಅಜಯ್ ತ್ಯಾಗಿ
೨) ಅಮ್ಜದ್ ಹುಸೇನ್
೩) *ಜೆ ಎಸ್ ದೀಪಕ್*
೪) ರಾಬಿನ್ ರಿಹಾನ
೨೫) *2017 ನೇ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗ್ರಾಫ್ ಗೌರವವಾದ " ಪಾಲಿ ಉಮ್ರಿಗರ್ " ಪ್ರಶಸ್ತಿಯನ್ನು ಪಡೆದವರು ಯಾರು ?*
೧) *ವಿರಾಟ್ ಕೊಹ್ಲಿ*
೨) ರವಿಚಂದ್ರನ್ ಅಶ್ವಿನ್
೩) ಮಹೇಂದ್ರ ಸಿಂಗ್ ಧೋನಿ
೪) ಆಡಮ್ ಗಿಲ್ ಕ್ರಿಸ್ಟ್
೨೬) *ಎಂಟನೇ ತರಗತಿಯವರೆಗೆ ಸಂಸ್ಕೃತ ಭಾಷೆಯನ್ನು ಕಡ್ಡಾಯಗೊಳಿಸಿ ರಾಜ್ಯ ಯಾವುದು ?*
೧) ಮಣಿಪುರ
೨) ನಾಗಾಲ್ಯಾಂಡ್
೩) *ಅಸ್ಸಾಂ*
೪) ಕರ್ನಾಟಕ
೨೭) *"ಸ್ವಯಂವರ ಅಥವಾ ಮದುವೆ ಮಾರುಕಟ್ಟೆ ರೀತಿಯಲ್ಲಿ ನಡೆಯುವ ಕೆಳಗಿನ ಬುಡಕಟ್ಟು ಹಬ್ಬ ಯಾವುದು ?*
೧) *ಬಾಗೋರಿಯಾ*( ಮಧ್ಯಪ್ರದೇಶದ ಬುಡಕಟ್ಟು ಹಬ್ಬ )
೨) ಮಿಲನ್ ವೈಷ್ಣವ
೩) ಸ್ವಯಂ ಭಕ್ಷಣೆ
೪) ಯಾವುದೂ ಅಲ್ಲ
೨೮) *ಇತ್ತೀಚೆಗೆ ಅಳಿವಿನಂಚಿನಲ್ಲಿರುವ "ಕುರುಖ ಬುಡಕಟ್ಟು ಭಾಷೆಗೆ " ಅಧಿಕೃತ ಭಾಷಾ ಸ್ಥಾನಮಾನ ನೀಡಿದ ರಾಜ್ಯ ಯಾವುದು ?*
೧) ಕರ್ನಾಟಕ
೨) ಕೇರಳ
೩) ತಮಿಳುನಾಡು
೪) *ಪಶ್ಚಿಮ ಬಂಗಾಳಿ*
👉 ಕುರುಖ ಇದು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಭಾಷೆಯಾಗಿದೆ
👉 *ಒರಾಯನ್ ಮತ್ತು ಕಿಸಾನ್* ಬುಡಕಟ್ಟು ಜನಾಂಗ ಈ ಭಾಷೆಯನ್ನು ಮಾತನಾಡುತ್ತಾರೆ
೨೯) *ಹಿರಿಯ ನಾಗರಿಕರಿಗಾಗಿ ಯಾವ ರಾಜ್ಯ ಸರಕಾರವು ಇತ್ತೀಚೆಗೆ "ತೀರ್ಥ ದರ್ಶನ" ಎಂಬ ಯೋಜನೆಗೆ ಚಾಲನೆ ನೀಡಿದ ?*
೧) ಪಂಜಾಬ್
೨) *ಹರಿಯಾಣ*
೩) ಕರ್ನಾಟಕ
೪) ತಮಿಳುನಾಡು
👉 ಸರಕಾರಿ ವೆಚ್ಚದಲ್ಲಿ ಅರುವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತೀರ್ಥಯಾತ್ರೆಯನ್ನು ಕೈಗೊಳ್ಳಬಹುದು
👉 ಬಡತನ ರೇಖೆಯ ಕೆಳಗಿನ ಕುಟುಂಬಗಳು ಮಾತ್ರ ಅರ್ಹರು
೩೦) *2016 ನೇ ಸಾಲಿನ "ಮೂರ್ತಿ ದೇವಿ ಪ್ರಶಸ್ತಿ " ಪಡೆದವರು ಯಾರು ?*
೧) *ವೀರೇಂದ್ರ ಕುಮಾರ್*
೨) ರವೀಂದ್ರ ಕುಮಾರ್
೩) ಅನುಪಮಾ ಶೆಣೈ
೪) ಯಾರು ಅಲ್ಲ
👉 ಕೊಡುವ ಸಂಸ್ಥೆ - *ಭಾರತೀಯ ಜ್ಞಾನಪೀಠ ಸಂಸ್ಥೆ*
👉ಯಾವ ಕೃತಿಗೆ - *Hymavathabhoovil*
👉ಪ್ರಶಸ್ತಿಯ ಮೊತ್ತ - *4 ಲಕ್ಷ ರೂಪಾಯಿ*
೩೧) *"India By the Nile" ಎಂಬ ಸಾಂಸ್ಕೃತಿಕ ಉತ್ಸವವು ಇತ್ತೀಚೆಗೆ ಯಾವ ದೇಶದಲ್ಲಿ ನಡೆಯಿತು ?*
೧) *ಈಜಿಪ್ಟ್*
೨) ಸೌದಿ ಅರೇಬಿಯಾ
೩) ಇರಾನ್
೪) ನೇಪಾಳ
👉 ಸ್ಥಳ - *ಕೈರೋ*
👉 ದಿನಾಂಕ - *ಮಾರ್ಚ್ .8-14-2017
👉 ಉದ್ದೇಶ - *ಭಾರತ ಮತ್ತು ಈಜಿಪ್ಟ್ನ ಕರಕುಶಲ ವಸ್ತುಗಳಿಗೆ ಉತ್ತೇಜನ ಉತ್ತೇಜನ ನೀಡುವ ಸಲುವಾಗಿ*
೩೨) *2016 ನೇ ಸಾಲಿನ " ಸರಸ್ವತಿ ಸಮ್ಮಾನ ಪ್ರಶಸ್ತಿ " ಪಡೆದವರು ಯಾರು ?*
೧) ವೀರೇಂದ್ರ ಕುಮಾರ್
೨) ಎಸ್ ರವೀಂದ್ರ ಕುಮಾರ್
೩) *ಮಹಾಬಳೇಶ್ವರ ಸೈಲ್*
೪) ವೀರೇಶ್ವರ ಸೈಲ್
👉 ಇವರು ಖ್ಯಾತ ಕೊಂಕಣಿ ಬರಹಗಾರರು
👉ಕೃತಿ - *Hawthan*
👉ಮೊತ್ತ - *ಹದಿನೈದು ಲಕ್ಷ* ರೂ
೩೩) *ಮಧುಕರ್ ಗುಪ್ತಾ ಸಮಿತಿ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದೆ ?*
೧) *ಗಡಿ ರಕ್ಷಣೆ ಬಲಪಡಿಸುವ ಕುರಿತು*
೨) ಜಿಎಸ್ಟಿಯನ್ನು ಪರಿಶೀಲನೆ ಕುರಿತು
೩) ಆಧಾರ್ ನೋಂದಣಿಯ ಕುರಿತು
೪) ಸರ್ಕಾರದ ಯೋಜನೆಗಳ ಪರಿಶೀಲನೆಗಾಗಿ
೩೪) *ಮಹಿಳಾ ಉದ್ಯಮಿಗಳಿಗಾಗಿ ಯಾವ ರಾಜ್ಯ ಸರ್ಕಾರವು " Idea2poc " ಎಂಬ ನಿಧಿಯನ್ನು ಸ್ಥಾಪಿಸಿದೆ ?*
1) ಕೇರಳ
2) *ಕರ್ನಾಟಕ*
3) ತೆಲಂಗಾಣ
4) ಮಹಾರಾಷ್ಟ್ರ
೩೫) *ಹಿಂದುಳಿದ ವರ್ಗಗಳ ಯುವಕರು ಸೇನೆಗೆ ಸೇರುವುದನ್ನು ಉತ್ತೇಜಿಸಲು ಕೆಳಗಿನ ಯಾವ ಸ್ಥಳದಲ್ಲಿ "ಸಂಗೊಳ್ಳಿ ರಾಯಣ್ಣ ಸೈನಿಕ" ಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ ?*
೧) ಕಿತ್ತೂರು
೨) *ಬೈಲಹೊಂಗಲ*
೩) ಕೊಡಗು
೪) ಬೆಳಗಾವಿ
೩೬) *ಅತ್ಯುತ್ತಮ ಚಿತ್ರಕ್ಕಾಗಿ 89 ನೇ ಆಸ್ಕರ್ ಪ್ರಶಸ್ತಿ ಪಡೆದ ಚಿತ್ರ ಯಾವುದು ?*
೧) ಲಾಲಾ ಲ್ಯಾಂಡ್
೨) *ಮೂನ್ಲೈಟ್*
೩) ಎಮ್ಮಾಸ್ಟೋನ್
೪) ಮಾರ್ಷಲ್
👉 ಅತ್ಯುತ್ತಮ ನಟ - *ಕ್ಯಾಸಿ ಅಫ್ಲೆಕ್*
👉ಅತ್ಯುತ್ತಮ ನಟಿ - *ಎಮ್ಮಾ ಸ್ಟೋನ್*
👉ಅತ್ಯುತ್ತಮ ಪೋಷಕ ನಟ - *ಮಾರ್ಷಲ್ ಅಲ್ಲಿ*
👉ಅತಿ ಹೆಚ್ಚು ಪ್ರಶಸ್ತಿಯನ್ನು ಪಡೆದ ಚಿತ್ರ - *ಲಾಲಾ ಲ್ಯಾಂಡ್*
೩೭) *2017 ನೇ ಸಾಲಿನ ಇಂಡಿಯಾ ಸೂಪರ್ ಸಿರೀಸ್ ಟೂರ್ನಮೆಂಟ್ ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದವರು ಯಾರು ?*
೧) ಕರೋಲಿನ ಮರೀನಾ
೨) *ಪಿ ವಿ ಸಿಂಧು*
೩) ರೋಜರ್ ಫೆಡರೆರ್
೪) ಮಹೇಶ್ ಭೂಪತಿ
೩೮) *ಇತ್ತೀಚೆಗೆ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ ಯಾವುದು ?*
೧) ವಾರ್ಧಾ ಚಂಡಮಾರುತ
೨) *ನಾದ ಚಂಡಮಾರುತ*
೩) ಜೂಲಿಯ ಚಂಡಮಾರುತ
೪) ರೋಷನ್ ಚಂಡಮಾರುತ
೩೯) *ಪ್ರಸ್ತುತ ಕರ್ನಾಟಕದಲ್ಲಿ ನರೇಗಾ ಕೂಲಿ ಮೊತ್ತವು ಎಷ್ಟಿದೆ ?*
೧) 222
೨) 224
೩) *236*
೪) 246
೪೦) *ಕೃಷ್ಣಾ ನ್ಯಾಯಾಧಿಕರಣದ ಅಧ್ಯಕ್ಷರಾಗಿ ನೇಮಕವಾದವರು ಯಾರು ?*
೧) ನ್ಯಾಯಮೂರ್ತಿ ಅಮಿತವ್ ರಾಯ್
೨) ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್
೩) *ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್*
೪) ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ಸೆಹಗಲ್
೪೧) *ಎತ್ತಿನಹೊಳೆ ಯೋಜನೆಯ ಅಧ್ಯಯನಕ್ಕಾಗಿ ರಾಜ್ಯ ಸರಕಾರ ಯಾರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ ?*
೧) *ಏ ಕೆ ಬಜಾಜ್ ಸಮಿತಿ*
೨) ಬ್ರಿಜೇಶ್ ಕುಮಾರ್ ಸಮಿತಿ
೩) ದೀಪಕ್ ಸಮಿತಿ
೪) ರೋಹಿಣಿ ಸಮಿತಿ
೪೨) *2017 ನೇ ಸಾಲಿನ ಕರ್ನಾಟಕ ರಾಜ್ಯದ ಬಜೆಟ್ ಗಾತ್ರ ಎಷ್ಟಿತ್ತು ?*
೧) 1.76.561 ಕೋಟಿ
೨) *1.86.561 ಕೋಟಿ*
೩) 1.88.561 ಕೋಟಿ
೪) 1.78.561 ಕೋಟಿ
೪೩) *ದೇಶದ ಮೊದಲ ಟೈಟಾನಿಯಂ ಘಟಕ
ಯಾವ ರಾಜ್ಯದಲ್ಲಿ ಸ್ಥಾಪನೆಯಾಗುತ್ತದೆ ?*
೧) ಛತ್ತೀಸ್ಗಡ್
೨) ಜಾರ್ಖಂಡ್
೩) *ಒಡಿಶಾ*
೪) ಕೇರಳ
೪೪) *ಕೆಎಸ್ ವಾಲ್ಡಿಯಾ ಸಮಿತಿ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದೆ ?*
೧) ಜಿಎಸ್ಟಿಯ ಅಧ್ಯಯನಕ್ಕಾಗಿ
೨) *ಸರಸ್ವತಿ ನದಿಯ ಅಸ್ತಿತ್ವದ ಬಗ್ಗೆ*
೩) ನೋಟು ರದ್ದತಿಯ ಕುರಿತು
೪) ಯಾವುದು ಅಲ್ಲ
೪೫) *21 ನೇ ಕಾನೂನು ಆಯೋಗದ ಅಧ್ಯಕ್ಷರಾಗಿ ಯಾರು ನೇಮಕವಾಗಿದ್ದಾರೆ ?*
೧) *ಬಲ್ಬೀರ್ ಸಿಂಗ್ ಚೌಹಾನ್*
೨) ಎಸ್ ಶಿವಕುಮಾರ್
೩) ಬೀರೇಂದ್ರ ಸಿಂಗ್ ಚವಾಣ್
೪) ವಿಜಯಸಿಂಗ್ ಚೌಹಾನ್
೪೬) *ಕೇಂದ್ರ ಸರಕಾರಿ ವೈದ್ಯರ ನಿವೃತ್ತಿ ವಯಸ್ಸನ್ನು ಎಷ್ಟಕ್ಕೆ ಹೆಚ್ಚಿಸಲಾಗಿದೆ ?*
೧) 62 ವರ್ಷಕ್ಕೆ
೨) *65 ವರ್ಷಕ್ಕೆ*
೩) 68 ವರ್ಷಕ್ಕೆ
೪) 60 ವರ್ಷಕ್ಕೆ
೪೭) *ದ್ವಿ ತೆರಿಗೆ ನಿಯಂತ್ರಣ ಒಪ್ಪಂದಕ್ಕೆ ಕೆಳಗಿನ ಯಾವ ರಾಷ್ಟ್ರಗಳು ಸಹಿ ಹಾಕಿವೆ ?*
೧) *ಭಾರತ - ಸಿಂಗಾಪುರ*
೨) ಭಾರತ - ನೇಪಾಳ
೩) ಭಾರತ - ಥೈಲಾಂಡ್
೪) ಭಾರತ - ಅಮೇರಿಕಾ
೪೮) *ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಮರು ಆಯ್ಕೆಯಾದ ಭಾರತೀಯ ಯಾರು ?*
೧) ಮಹೇಶ್ ಭಂಡಾರಿ
೨) *ದಲ್ವೀರ್ ಭಂಡಾರಿ*
೩) ದೀಪಕ್ ಮಿಶ್ರಾ
೪) ರಾಜೇಶ್ ಕೋಟಾಕ್
೪೯) *"ವ್ಯಾಟ್ಸ್ ಆಪ್ ಬಳಕೆಯ ಮಾಹಿತಿ ಹಂಚಿಕೆ" ಕುರಿತು ಸಂಬಂಧಿಸಿದ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠದ ನೇತೃತ್ವ ವಹಿಸಿದವರು ಯಾರು ?*
೧) ನ್ಯಾ.ಜೆ ಎಂ ಪಾಂಚಾಲ್ ಮತ್ತು ನ್ಯಾಯಮೂರ್ತಿ ವಿನಯ್ ಮಿತ್ತಲ್
೨) ನ್ಯಾ.ಪಿ ಎಸ್ ನಾರಾಯಣ್ ಮತ್ತು ನ್ಯಾ. ಜಿ ರೋಹಿಣಿ
೩) *ನ್ಯಾ.ಜಿ ರೋಹಿಣಿ ಮತ್ತು ನ್ಯಾ.ಸಂಗೀತಾ ಧಿಂಗ್ರಾ ಸೆಹಗಲ್*
೪) ನ್ಯಾ.ಪಿ ಎಫ್ ನಾರಾಯಣ್ ಮತ್ತು ನ್ಯಾ.ಖೇಹರ
೫೦) *ಅಂಗವಿಕಲರ ಸಬಲೀಕರಣಕ್ಕಾಗಿ ದೇಶದಲ್ಲಿಯೇ ಅತ್ಯುತ್ತಮ ರೀತಿಯಲ್ಲಿ ಸೇವೆಗಳನ್ನು ನೀಡುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯ ಯಾವುದು ?*
೧) ತಮಿಳುನಾಡು
೨) ಕೇರಳ
೩) *ಕರ್ನಾಟಕ*
೪) ಮಹಾರಾಷ್ಟ್ರ
🙏🙏 ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ *ಉಪಯುಕ್ತ ಮಾಹಿತಿ ಒದಗಿಸುವ* ಸಣ್ಣ ಪ್ರಯತ್ನ....ಸಹಕರಿಸಿ....🙏🙏