ಕರ್ನಾಟಕ ರಾಜ್ಯದ ಪ್ರಮುಖ ಉತ್ಸವಗಳು ಜಿಲ್ಲಾವಾರು
1. ಬಳ್ಳಾರಿ - ಹಂಪಿ ಉತ್ಸವ
2. ಬಾಗಲಕೋಟೆ - ಚಾಲುಕ್ಯ ಉತ್ಸವ
3. ಮೈಸೂರು - ದಸರಾ ಉತ್ಸವ
4. ಉತ್ತರ ಕನ್ನಡ - ಕದಂಬ ಉತ್ಸವ
5. ಬೀದರ್ - ಬೀದರ್ ಉತ್ಸವ
6. ಬೀದರ್ - ಬಸವ ಉತ್ಸವ
7. ಕೊಪ್ಪಳ - ಆನೆಗೊಂದಿ ಉತ್ಸವ
8. ಬಳ್ಳಾರಿ - ಪುರಂದರ ಉತ್ಸವ
9. ಬೆಳಗಾವಿ - ಕಿತ್ತೂರು ಉತ್ಸವ
10. ಚಿತ್ರದುರ್ಗ - ದುರ್ಗ ಉತ್ಸವ
11. ಹಾಸನ - ಹೊಯ್ಸಳ ಉತ್ಸವ
12. ಬಿಜಾಪುರ - ನವರಸ ಪುರ ಉತ್ಸವ
13. ಮಂಡ್ಯ - ಗಗನಚುಕ್ಕಿ ಜಲಪಾತ ಉತ್ಸವ
14. ಚಾಮರಾಜ ನಗರ - ಭರಚುಕ್ಕಿ ಜಲಪಾತ ಉತ್ಸವ
15. ಗದಗ - ಲಕ್ಕುಂಡಿ ಉತ್ಸವ
16. ಬಾಗಲಕೋಟೆ - ರನ್ನ ಉತ್ಸವ
17. ಬೆಳಗಾವಿ - ಬೆಳವಡಿ ಉತ್ಸವ
18. ದಕ್ಷಿಣ ಕನ್ನಡ - ಅಬ್ಬಕ್ಕ ಉತ್ಸವ
🌷ಕಾಯ್ದೆಗಳ ಜಾರಿ🌷
💥ಪ್ರಥಮ ಅರಣ್ಯ ನೀತಿ 1894
💥ಕಾರ್ಖಾನೆಗಳ ಕಾಯ್ದೆ 1948
💥ಪ್ರಥಮ ವನ ಮಹೋತ್ಸವ 1950
💥ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ. 1954
💥ಅಂತರಾಜ್ಯ ಜಲ ಕಾಯ್ದೆ. 1956
💥ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972
💥ಸಿಂಹ ಯೋಜನೆ. 1972
💥ಹುಲಿ ಯೋಜನೆ. 1973
💥ಮೆಾಸಳೆ ಯೋಜನೆ. 1974
💥ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974
💥ಅರಣ್ಯ ಸಂರಕ್ಷಣಾ ಕಾಯ್ದೆ. 1980
💥ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980
💥ಪರಿಸರ ಸಂರಕ್ಷಣಾ ಕಾಯ್ದೆ. 1986
💥ಘೆಂಡಾಮ್ರಗ ಯೋಜನೆ. 1987
💥ಭಾರತದ ಹೊಸ ಅರಣ್ಯ ನೀತಿ. 1988
💥ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989
💥ಕರಾವಳಿ ಸಂರಕ್ಷಣಾ ಯೋಜನೆ. 1989
💥ಆನೆ ಯೋಜನೆ 1992
💥ಹಿಮ ಚಿರತೆ ಯೋಜನೆ. 2009
🌹ಭಾರತದ ಪ್ರಮುಖ ಅಂಚೆ ಕಾಯ್ದೆಗಳು🌹
💥ಅಂಚೆ ವ್ಯವಸ್ಥೆ ಪ್ರಾರಂಭ. 1854
💥ಪಿನ್ ಕೋಡ್ ಅಳವಡಿಕೆ. 1972
💥ಸ್ಪೀಡ್ ಪೋಸ್ಟ ಸೇವೆ ಆರಂಭ. 1986
💥ಭಾರತೀಯ ಸಂಚಾರಿ ನಿಗಮ. 2000
💥ಇ-ಮೇಲ್ ಪ್ರಾರಂಭ. 2004
🌹ಭಾರತದ ತೆರಿಗೆ ಕಾಯ್ದೆಗಳು 🌹
💥ಸಂಪತ್ತಿನ ತೆರಿಗೆ ಕಾಯ್ದೆ. 1957
💥ಆದಾಯ ತೆರಿಗೆ ಕಾಯ್ದೆ. 1961
💥ಸರಕು ಸೇವೆಗಳ ಕಾಯ್ದೆ. 1962
💥ಕೇಂದ್ರ ವ್ಯಾಪಾರ ಕಾಯ್ದೆ. 1965
💥ವೆಚ್ಚದ ತೆರಿಗೆ ಕಾಯ್ದೆ. 1987
💥ಏಕರೂಪ ತೆರಿಗೆ ಕಾಯ್ದೆ. ಜುಲೈ 1. 2017
🌹ಶಿಕ್ಷಣ ಕಾಯ್ದೆಗಳು🌹
💥ಮೆಕಾಲೆ ವರದಿ 1835
💥ಚಾಲ್ಸ ವುಡ್ ಆಯೋಗ. 1854
💥ಹಂಟರ್ ಆಯೋಗ. 1882
💥ವಿಶ್ವ ವಿದ್ಯಾಲಯ ಕಾಯ್ದೆ. 1904
💥ಕೊಠಾರಿ ಶಿಕ್ಷಣ ಆಯೋಗ. 1964
🌹ಭಾರತದ ಆರ್ಥಿಕತೆ🌹
💥ಕೊಲ್ಕತ್ತಾದ ಹೌರಾದಲ್ಲಿ ಪ್ರಥಮ ಹತ್ತಿ ಗಿರಣಿ ಸ್ಥಾಪನೆ. 1818
💥ಸಹಕಾರಿ ಬ್ಯಾಂಕ್ ಸ್ಥಾಪನೆ 1904
💥ರಿಸರ್ವ ಬ್ಯಾಂಕ್ ಸ್ಥಾಪನೆ. 1935
💥ನಾಗಪುರ ಯೋಜನೆ. 1943
💥ಪ್ರಥಮ ಕೈಗಾರಿಕಾ ನೀತಿ. 1948
💥ಪ್ರಥಮ ಪಂಚವಾರ್ಷಿಕ ಯೋಜನೆ. 1951
💥ಕುಟುಂಬ ಕಲ್ಯಾಣ ಇಲಾಖೆ. 1952
💥14 ಬ್ಯಾಂಕ್ ಗಳ ರಾಷ್ಟ್ರೀಕರಣ 1969
💥6 ಬ್ಯಾಂಕ್ ಗಳ ರಾಷ್ಟ್ರೀಕರಣ. 1980
💥ರೂಪಾಯಿ ಅಪಮೌಲೀಕರಣ 1991
💥ಪ್ರಧಾನಮಂತ್ರಿ ರೋಜಗಾರ್ ಯೋಜನೆ. 1994
💥ರೂ 500 & 2000 ರೂ ನೋಟುಗಳ ರದ್ದತಿ 2016
💥ಭಾರತದ ಮೊದಲ ಮಹಿಳಾ ನ್ಯಾಯಾಧೀಶೆ :- *Anna Chandu* (ಕೇರಳ)..
💥ಭಾರತದ ಮೊದಲ ಹೈಕೋರ್ಟ್ ಮಹಿಳಾ ಮುಖ್ಯ ನ್ಯಾಯಾಧೀಶರು :- *ಲೈಲ ಸೇಥ್*(ದೆಹಲಿ)..
💥ಭಾರತದ ಸರ್ವೋಚ್ಛ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾಧೀಶರು:- *ಫಾತಿಮಾಬೇಬಿ*....
🏵 *"ಮಂಜುಳ ಚೆಲ್ಲೂರ್"*🏵
💥 ಕರ್ನಾಟಕದ ಮೊದಲ ಮಹಿಳಾ ಹೈಕೋರ್ಟ್ ನ್ಯಾಯಾಧೀಶೆ (judge) :- *ಮಂಜುಳ ಚೆಲ್ಲೂರ್*...
💥 *ಕಲ್ಕತ್ತಾದ* ಮೊದಲ ಮಹಿಳಾ ಹೈಕೋರ್ಟ್ ಮುಖ್ಯ ನ್ಯಾಧೀಶರು (Chief justice) :- *"ಮಂಜುಳ ಚೆಲ್ಲೂರ್"*..
👉 *ಮಂಜುಳಾ ಚೆಲ್ಲೂರ್*:-
•ಮಂಜುಳಾ ಚೆಲ್ಲೂರ್ *ಬಾಂಬೆ* ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದಾರು..
• ಅವರು *ಕೇರಳ* ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿದ್ದರು..
💥ಭಾರತದ ಪ್ರಥಮ ಮಹಿಳಾ ರಾಯಭಾರಿ -- *C.B.ಮುತ್ತಮ್ಮ*
(ಚೋನಿರ ಬೆಲ್ಲಿಯಾಪ್ ಮುತ್ತಮ್ಮ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ