ಸೋಮವಾರ, ಡಿಸೆಂಬರ್ 24, 2018

ಅಂತರಾಷ್ಟ್ರೀಯ ಯೋಗ ದಿನ

ಅಂತರಾಷ್ಟ್ರೀಯ ಯೋಗ ದಿನ


ಜುನ್ ೨೧ ಅನ್ನು ಅಂತರಾಷ್ತ್ರೀಯ ಯೋಗ ದಿನವೆಂದು ಸಂಯುಕ್ತ ರಾಷ್ಟ್ರ ಸಂಸ್ಥೆ ಯು ಘೂಷಿಸಿದೆ.[೧]ಯೋಗವು ಭಾರತೀಯ ಮೂಲದ, ೬,೦೦೦+ ಕ್ಕಿಂತಲೂ ಹಳಯದಾದ, ಭೌತಿಕ, ಮಾನಸಿಕ, ಮತ್ತು ಆಧ್ಯಾತ್ಮಕ ಅಭ್ಯಾಸವಗಿದೆ. ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಹೊಸದಿಲ್ಲಿಯ ರಾಜಪಥ್‌ನಲ್ಲಿ ನೆಡೆಸಲು ಭಾರತ ಸರಕಾರ ಕಾರ್ಯಕ್ರಮ ರೂಪಿಸುತ್ತಿದೆ.[೨].


ಅಂತರಾಷ್ತ್ರೀಯ ಯೋಗ ದಿನ

ಅಂತರಾಷ್ತ್ರೀಯ ಸಹಕಾರ

ಈ ದಿನ ಪ್ರಾರಂಭಕ್ಕೆ ಅನೇಕ ವಿಶ್ವ ನಾಯಕರಿಂದ ಸಹಕಾರ ದೊರೆತಿದೆ. ನೇಪಾಳದ ಪ್ರಧಾನ ಮಂತ್ರಿ ಸುಶಿಲ್ ಕೊಇರಲ ರವರು ತಮ್ಮ ಸಹಕಾರ ತೋರಿದಾರೆ.[೩] ಅಮೇರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಚೀನ ಸೇರಿ, ೧೭೭ಕ್ಕೊ ಹೆಚ್ಚಿನ ದೇಶಗಳು ಈ ಪ್ರಸ್ತಾವನೆಗೆ ತಮ್ಮ ಬೆಂಬಲವನ್ನು ಕೊಡುತ್ತಲಿದೆ.[೪][೫][೬]. ಅವುಗಳಲ್ಲಿ ೧೭೫ ದೇಶಗಳು ಈ ನಿರ್ಧಾರವನ್ನು ಪುರಸ್ಕರಿಸಲಿವೆ[೭][೮].

ಹಿಂದಿನ ಪ್ರಯತ್ನಗಳು

ಈ ಸಂಯುಕ್ತ ರಾಷ್ಟ್ರ ಸಂಸ್ಥೆ ಯು ಘೋಷಣೆಗೆ ಮೊದಲು ಸಹ, ಅನೇಕ ಔಪಚಾರಿಕ ಮತ್ತು ಅನೌಪಚಾರಿಕ ಯೋಗ ಸಮೂಹಗಳು, ಶಿಕ್ಷಕರು ಮತ್ತು ಉತ್ಸಹಿಗಳು ವಿಶ್ವ ಯೋಗದಿನ ವನ್ನು ಜುನ ೨೧ ಅಲ್ಲದೆ ಬೇರೆದಿನಗಳಲ್ಲಿ ಆಚರಿಸಿರುತ್ತರೆ. [೯]. ಡಿಸೆಂಬರ್ ೨೦೧೧ರಲ್ಲಿ, ಯೊಗ ಗುರು ರವಿ ಶಂಕರರವರು ಮತ್ತು ಬೇರೆ ಯೋಗ ಶಿಕ್ಷಕರು ಪೊರ್ಚಗೀಸ್ ಯೋಗ ಮಹಾಒಕ್ಕೂಟದಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ ಗೆ ವಿಶ್ವ ಯೋಗದಿನ ಅಚರಣೆ ಘೋಷಿಸುವಂತೆ ಕರೆ ಕೊಟ್ಟಿದ್ದರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ