🙏 *ಪದ್ಮ ಪ್ರಶಸ್ತಿ 2017*🙏
*ಪ್ರಶಸ್ತಿಗಳು*
ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಅವರು 2017 ಪದ್ಮ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಗಣ್ಯರ ಹೆಸರನ್ನು ಘೋಷಿಸಿದ್ದಾರೆ. ಈ ಬಾರಿ 89 ಸಾಧಕರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಇವರಲ್ಲಿ 7 ಪದ್ಮ ವಿಭೂಷಣ, 7 ಪದ್ಮ ಭೂಷಣ ಹಾಗೂ 75 ಪದ್ಮಶ್ರೀ ಪ್ರಶಸ್ತಿ ವಿಜೇತರು. ಈ ಪ್ರಶಸ್ತಿಯನ್ನು ಪಡೆದುಕೊಂಡವರಲ್ಲಿ 19 ಮಹಿಳೆಯರು, 5 ವಿದೇಶಿ, ಎನ್ಆರ್ಐ ಹಾಗೂ 6 ಜನರಿಗೆ ಮರಣೋತ್ತರವಾಗಿ ನೀಡಲಾಗಿದೆ.
*ಪದ್ಮ ವಿಭೂಷಣ:*
ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಇಂತಿದೆ.
ಕೆ.ಜೆ. ಯೇಸುದಾಸ್ ಕಲೆ-ಸಂಗೀತ ಕೇರಳ
ಸದ್ಗುರು ಜಗ್ಗಿ ವಾಸುದೇವ್ ಇತರೆ-ಅಧ್ಯಾತ್ಮ ತಮಿಳುನಾಡು
ಶರದ್ ಪವಾರ್ ಸಾರ್ವಜನಿಕ ಆಡಳಿತ ಮಹಾರಾಷ್ಟ್ರ
ಮುರಳಿ ಮನೋಹರ ಜೋಶಿ ಸಾರ್ವಜನಿಕ ಆಡಳಿತ ಉತ್ತರ ಪ್ರದೇಶ
ಪ್ರೊ. ಉಡುಪಿ ರಾಮಚಂದ್ರ ರಾವ್
ವಿಜ್ಞಾನ ಮತ್ತು ತಂತ್ರಜ್ಞಾನ ಕರ್ನಾಟಕ
*ಸುಂದರ್ ಲಾಲ್ ಪಟ್ವಾ (ಮರಣೋತ್ತರ) ಸಾರ್ವಜನಿಕ ಆಡಳಿತ ಮಧ್ಯಪ್ರದೇಶ*
*ಪಿ.ಎ. ಸಂಗ್ಮಾ (ಮರಣೋತ್ತರ) ಸಾರ್ವಜನಿಕ ಆಡಳಿತ ಮೇಘಾಲಯ*
*ಪದ್ಮಭೂಷಣ*
ಹೆಸರು ಕ್ಷೇತ್ರ ರಾಜ್ಯ
ವಿಶ್ವ ಮೋಹನ್ ಭಟ್ ಕಲೆ-ಸಂಗೀತ ರಾಜಸ್ತಾನ
ಪ್ರೊ. ದೇವಿ ಪ್ರಸಾದ್ ದ್ವಿವೇದಿ ಸಾಹಿತ್ಯ ಮತ್ತು ಶಿಕ್ಷಣ
ಉತ್ತರ ಪ್ರದೇಶ
ಟೆಹೆಮ್ಪ್ಟೆನ್ ಉದ್ವಾಡಿಯಾ ವೈದ್ಯಕೀಯ ಮಹಾರಾಷ್ಟ್ರ
ರತ್ನ ಸುಂದರ್ ಮಹಾರಾಜ್ ಇತರೆ-ಅಧ್ಯಾತ್ಮ ಗುಜರಾತ್
ಸ್ವಾಮಿ ನಿರಂಜನ ನಂದ ಸರಸ್ವತಿ ಇತರೆ-ಯೋಗ ಬಿಹಾರ
ಎಚ್.ಆರ್.ಎಚ್. ಪ್ರಿನ್ಸೆಸ್ ಮಹಾ ಚಕ್ರಿ ಸಿರಿಂಧೋರ್ನ್ (ವಿದೇಶಿ ಪ್ರಜೆ)
ಸಾಹಿತ್ಯ ಮತ್ತು ಶಿಕ್ಷಣ ಥಾಯ್ಲೆಂಡ್
*ಚೋ ರಾಮಸ್ವಾಮಿ (ಮರಣೋತ್ತರ) ಪತ್ರಿಕೋದ್ಯಮ ತಮಿಳುನಾಡು*
*ಕರ್ನಾಟಕದ ಸಾಧಕರು*
*ಭಾರತಿ ವಿಷ್ಣುವರ್ಧನ್ ಕಲೆ-ಸಿನಿಮಾ*
*ಸುಕ್ರಿ ಬೊಮ್ಮಗೌಡ ಕಲೆ-ಸಂಗೀತ*
*ಪ್ರೊ. ಜಿ. ವೆಂಕಟಸುಬ್ಬಯ್ಯ ಸಾಹಿತ್ಯ ಮತ್ತು ಶಿಕ್ಷಣ*
*ಚ.ಮೂ. ಕೃಷ್ಣ ಶಾಸ್ತ್ರಿ ಸಾಹಿತ್ಯ ಮತ್ತು ಶಿಕ್ಷಣ*
*ಗಿರೀಶ್ ಭಾರದ್ವಾಜ್ ಸಮಾಜ ಸೇವ*ೆ
*ಶೇಖರ್ ನಾಯ್ಕ್ ಕ್ರೀಡೆ-ಕ್ರಿಕೆಟ್*
*ವಿಕಾಸ ಗೌಡ*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ