ಸೋಮವಾರ, ಫೆಬ್ರವರಿ 20, 2017

ಇತಿಹಾಸದ ಸಾಮಾನ್ಯ ಜ್ಞಾನ

ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಯಾರು? ?
ಲಾರ್ಡ್ ಮೌಂಟ್ ಬ್ಯಾಟನ್ ✔️✔️

ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಯಾರು? ?
ರಾಜಗೋಪಾಲಚಾರ್ಯ**

ಭಾರತದ ನಾಗರೀಕ ಸೇವೆಗಳ ಪಿತಾಮಹ ಎಂದು ಯಾವ ಗವರ್ನರ್ ಗೆ ಕರೆಯುತ್ತಾರೆ? ?
🙈ಲಾರ್ಡ್ ಕಾರ್ನ್ ವಾಲಿಸ್✔️✔️

ಅಖಿಲ ಭಾರತದ ಸೇವೆಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ?
ಸರ್ದಾರ್ ವಲ್ಲಭಬಾಯಿ ಪಟೇಲ್✔️✔️

ಸಹಾಯಕ ಸೈನ್ಯ ಪದ್ದತಿ ಜಾರಿಗೆ ತಂದವರು? ?
ಲಾರ್ಡ್ ವೆಲ್ಲಸ್ಲಿ✔️✔️

ಯಾವಾಗ?
೧೭೯೮

ಇದಕ್ಕೆ ಸಹಿ ಹಾಕಿದ ಮೊದಲ ಅರಸ?
ನಿಜಾಮ್ ಅಲಿಖಾನ್✔️✔️

ಯಾವಾಗ ಸಹಿ ಹಾಕಿದ್ದು? ?
೧೭೯೮

ಇದಕ್ಕೆ ಸಹಿ ಹಾಕಿದ ಮರಾಠ ಪೇಶ್ವೆ ಯಾರು? ?
೨ ನೇ ಬಾಲಾಜಿ ಬಾಜಿರಾವ್✔️✔️

ಇದಕ್ಕೆ ಸಹಿ ಹಾಕಿದ ಮೈಸೂರಿನ ಅರಸ ಯಾರು? ?

ಮುಮ್ಮಡಿ ಕೃಷ್ಣರಾಜ ಒಡೆಯರ್
ಮುಮ್ಮಡಿ ಕೃಷ್ಣರಾಜ ಒಡೆಯರ್ ಯಾವಾಗ ಸಹಿ ಹಾಕಿದರು? ?
1799✔️✔️

ಸಹಿ ಹಾಕಲು ನಿರಾಕರಿಸಿದವರು ಯಾರು? ?
ಮೊದಲನೆ ಬಾರಿಗೆ?
ಟಿಪ್ಪು**

ಸತಿ ನಿಷೇಧ ಆಗಿದ್ದು ಯಾವಾಗ?
1829 Dec 4✔️✔️

ಯಾರು ನಿಷೇಧ ಮಾಡಿದವರು? ?
ವಿಲಿಯಂ ಬೆಂಟಿಕ್✔️

ಇಂಗ್ಲೀಷ್ ಭಾಷೆ ನ ಆಡಳಿತ ಭಾಷೆಯನ್ನಾಗಿ ಮಾಡಿದ ಗವರ್ನರ್ ಜನರಲ್ ಯಾರು? ?
ಬೆಂಟಿಕ್

ಮೇಕಾಲೆ ವರದಿ ಜಾರಿಗೆ ಬಂದಿದ್ದು?
1835✔️✔️

ಹೆಣ್ಣು ಶಿಶು ಬ್ರೂಣ ಹತ್ಯೆ ರದ್ದು ಮಾಡಿದ ಗವರ್ನರ್ ಜನರಲ್ ಯಾರು? ?
ಬೆಂಟಿಕ್✔️✔️

ಗುಲಾಮಗಿರಿ ಪದ್ದತಿ ರದ್ದು ಮಾಡಿದ ಗವರ್ನರ್ ಜನರಲ್ ಯಾರು? ?

ಲಾರ್ಡ್ ಎಲಿನೋ ಬರ್ಲೋ✔️✔️✔️
1843 ರಲ್ಲಿ ರದ್ದು✔️✔️

ನರಬಲಿ ಪದ್ದತಿ ರದ್ದು ಮಾಡಿದ ಗವರ್ನರ್ ಜನರಲ್ ಯಾರು? ?
ಲಾರ್ಡ್ ಹಾರ್ಡಿಂಜ್ I ✔️✔️

ಅತಿ ಚಿಕ್ಕ ವಯಸ್ಸಿನ ಗವರ್ನರ್ ಜನರಲ್ ಯಾರು? ?
ಲಾರ್ಡ್ ಡಾಲ್ ಹೌಸಿ✔️✔️

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ತಂದವರು?
ಲಾರ್ಡ್ ಡಾಲ್ ಹೌಸಿ✔️✔️

ಯಾವಾಗ ತಂದರು? ?
1848✔️✔️

ಮೊದಲಿಗೆ ವಶಪಡಿಸಿಕೊಂಡ ಪ್ರದೇಶ ಯಾವುದು? ?
ಸತಾರ✔️✔️

ಸಂಬಲ್ ಪುರ್ ಯಾವಾಗ ವಶಪಡಿಸಿಕೊಂಡರು? ?
1849✔️✔️

ಉದಯ್ ಪುರ ನ್ನು ಯಾವಾಗ ವಶಪಡಿಸಿಕೊಂಡರು? ?
1852✔️✔️

ಝಾನ್ಸಿ ನ ಯಾವಾಗ ವಶಪಡಿಸಿಕೊಂಡರು?

1853✔️✔️

ಚಾರ್ಲ್ಸ್ ವುಡ್ ವರದಿ ಯಾವಾಗ? ?

1854✔️✔️

ಆಧುನಿಕ ಭಾರತದ ನಿರ್ಮಾಪಕ ಎಂದು ಯಾವ ಗವರ್ನರ ನಿಗೆ ಕರೆಯುವರು ??

ಲಾರ್ಡ್ ಡಾಲ್ ಹೌಸಿ✔️✔️

ಪ್ರಥಮ ರೈಲು ಮಾರ್ಗ ಎಲ್ಲಿಂದ ಎಲ್ಲಿಗೆ?

ಮುಂಬೈ ಟು ಥಾನ✔️✔️

*ಇತಿಹಾಸ*

1. ಭಾರತದ ಪ್ರಪ್ರಥಮ ಮಹಿಳಾ ವಿಶ್ವವಿದ್ಯಾಲಯದ ಸ್ಥಾಪಕರು ಯಾರು?
*👉ಡಿ.ಕೆ.ಕರ್ವೆ*

2.ಬಂಗಾಳದ ಮುಸ್ಲಿಂ ಸುಧಾರಣಾ ಚಳುವಳಿಯ ನಾಯಕರು ಯಾರು?
*👉ಆಮೀರ್ ಆಲಿ*

3.ಸ್ವಾಭಿಮಾನ ಚಳುವಳಿಯ ನಾಯಕ ಯಾರು?
*👉ಪೆರಿಯಾರ್*

4.ಬ್ರಿಟಿಷರ ವೀರುದ್ದ ನಡೆದ ವೊದಲ ಬಣಪ್ರಿಯ ಚಳುವಳಿ ಯಾವುದು?
*👉ಕುಕ ದಂಗೆ*

5.ಭಾರತೀಯ ಕ್ರಾಂತಿಯ ತಾಯಿ ಎಂದು ಹೆಸರಾಗಿದ್ದವರು ಯಾರು?
*👉ಭಿಕಾಜಿ ರುಸ್ತಂ ಕಾಮಾ*

1 ಕಾಮೆಂಟ್‌: