ಶನಿವಾರ, ಫೆಬ್ರವರಿ 18, 2017

ಭೂಮಿಯ ಹೊಸ ಖಂಡ "ಜೀಲ್ಯಾಂಡಿಯಾ"

[18/02 8:29 am] ravi keregond:
*1)ಯುರೇನೆಸ್ ಗ್ರಹವನ್ನು ಕಂಡು ಹಿಡಿದವರು ಯಾರು ?*

ಉತ್ತರ :  *ವಿಲಿಯಂ ಹರ್ಷಲ್*

*2)ತಂಪಾದ ಗ್ರಹ ಯಾವುದು?*

ಉತ್ತರ : *ನೆಪ್ಚೊನ್*

*3) ನೆಪ್ಚೊನ್ ಗ್ರಹವನ್ನು ಕಂಡುಹಿಡಿದರು ಯಾರು?*

ಉತ್ತರ : *ಜೋಹನ್ ನಾಲೆ*

*4) ಭೂಮಿಯ ಉಪಗ್ರಹ  ಯಾವುದು?*

ಉತ್ತರ :  *ಚಂದ್ರ*

*5) ಅತೀ ಬಿಯಾದ ಗ್ರಹ ಯಾವುದು?*

ಉತ್ತರ :  *ಶುಕ್ರ ಗ್ರಹ*

*6)ಸೂರ್ಯನ ಉಪಗ್ರಹಯಾವುದು?*

ಉತ್ತರ : *ಆದಿತ್ಯ L1*

*7)ಸೂರ್ಯನು ಯಾವ ಬಣ್ಣವನ್ನು ಹೊಂದಿದ್ದಾನೆ?*

ಉತ್ತರ : *ಹಳದಿ*

*8)ಹ್ಯಾಲಿ ಒಂದು...?*

ಉತ್ತರ : *ದುಮಕೇತು*

*9)ಹ್ಯಾಲಿ ದುಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ?*

ಉತ್ತರ : *76*

*10)ಹ್ಯಾಲಿ ದುಮಕೇತು ಮುಂದಿನ ಯಾವ ವರ್ಷದಲ್ಲಿ ಕಾಣಬಹುದು?*

ಉತ್ತರ : *2062*

*11)ಉಲ್ಕೆಗಳಿಂದ ನಿರ್ಮಾಣವಾದ ಸರೋವರ ಯಾವುದು ? ಯಾವ ರಾಜ್ಯ*

ಉತ್ತರ : *ಮಹಾರಾಷ್ಟ್ರದ ಲೋನಾರ್ ಸರೋವರ*

*12)ಭೂಮಿಯಿಂದ ಚಂದ್ರನಿಗಿರುವ ದೂರ ಎಷ್ಟು?*

ಉತ್ತರ : *3,84,000 KM*

*13)ಕ್ಷುದ್ರಗ್ರಹಗಳು ಯಾವ ಗ್ರಹಗಳ ನಡುವೆ ಕಂಡು ಬರುತ್ತವೆ?*

ಉತ್ತರ : *ಮಂಗಳ ಮತ್ತು ಗುರು ಗ್ರಹಗಳ ನಡುವೆ*

*14)ಅತಿ ದೊಡ್ಡದಾದ ಗ್ರಹ ಯಾವುದು?*

ಉತ್ತರ : *ಗುರುಗ್ರಹ*

*15)ಅತಿದೊಡ್ಡ ಉಪಗ್ರಹ ಯಾವುದು?*

ಉತ್ತರ : *ಗ್ಯಾನಿಮೇಡ*

*16) ಅತಿಚಿಕ್ಕ ಉಪಗ್ರಹ ಯಾವುದು?*

ಉತ್ತರ : *ಡಿಮೋಸ್*

*17)ಅತಿ ಸುಂದರ ಗ್ರಹ ಯಾವುದು?*

ಉತ್ತರ : *ಶನಿ ಗ್ರಹ*

*18)ತೇಲುವ ಗ್ರಹವೆಂದು ಯವಗ್ರಹವನ್ನು ಕರೆಯುತ್ತಾರೆ?*

ಉತ್ತರ : *ಶನಿ ಗ್ರಹ*

*19)ಪಪ್ಲೋಟೊ ಪ್ರಸ್ತುತ ಒಂದು .....?*

ಉತ್ತರ : *ಕ್ಷುದ್ರ ಗ್ರಹ*

*20) ಪ್ಲೋಟೋವನ್ನು ಗ್ರಹಗಳ ಸ್ಥಾನದಿಂದ ಯಾವಾಗ ತೆಗೆಯಲಾಯಿತು?*

ಉತ್ತರ : *2006 ಆಗಸ್24*
[18/02 8:33 am] ravi keregond: ಭೂಮಿಯ ಹೊಸ ಖಂಡ ‘ಜೀಲ್ಯಾಂಡಿಯಾ’

ಮೆಲ್ಬೋರ್ನ್‌

ಪೆಸಿಫಿಕ್‌ ಮಹಾಸಾಗರದ ಅಡಿಯಲ್ಲಿ ಭಾರತ ಉಪ ಖಂಡದಷ್ಟು ದೊಡ್ಡದಾದ ನಾಡು ಹುದಗಿದೆ. ‘ಜೀಲ್ಯಾಂಡಿಯಾ’ ಎಂದು ಹೆಸರಿಸಿರುವ ಈ ನಾಡನ್ನು ಹೊಸ ಖಂಡವೆಂದು ಪರಿಗಣಿಸುವಂತೆ ಬಿಡುಗಡೆಯಾಗಿರುವ ಹೊಸ ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿದೆ.

ಪೆಸಿಫಿಕ್‌ ಸಾಗರದ ನೈಋತ್ಯ ಭಾಗದಲ್ಲಿ 49 ಲಕ್ಷ ಕಿ.ಮೀ. ವರೆಗೂ ಈ ಭೂಖಂಡ ವ್ಯಾಪಿಸಿದೆ. ಆಸ್ಟ್ರೇಲಿಯಾದಿಂದ ಪ್ರತ್ಯೇಕಗೊಂಡಿರುವ ಭೂಭಾಗ ಸಾಗರದಲ್ಲಿ ಹುದುಗಿದ್ದು, ಅಧಿಕ ಸಿಲಿಕಾಯುಕ್ತ ಬಂಡೆಕಲ್ಲುಗಳಿಂದ ಕೂಡಿದೆ. ಸಂಶೋಧಕರು ಇದನ್ನು ಜೀಲ್ಯಾಂಡಿಯಾ ಎಂದು ಕರೆದಿದ್ದಾರೆ.

ಭೂಖಂಡದ ಸರಿತ, ಭೂಭಾಗ ತೆಳುವಾಗುವುದು ಹಾಗೂ ಬೇರ್ಪಡುವ ಪ್ರಕ್ರಿಯೆಯಿಂದಾಗಿ ಸಾಗರದಲ್ಲಿ ಹುದುಗಿರುವ ಭೂಭಾಗದ ಕುರಿತು ಆಸ್ಟ್ರೇಲಿಯಾದ ಸಿಡ್ನಿ ವಿವಿ, ನ್ಯೂಜಿಲ್ಯಾಂಡ್‌ನ ವಿಕ್ಟೋರಿಯಾ ವಿವಿಯ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

ಪ್ರಸ್ತುತ ಜೀಲ್ಯಾಂಡಿಯಾದ ಶೇ.94ರಷ್ಟು ಭಾಗ ಸಾಗರದೊಳಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ