ಸೋಮವಾರ, ಫೆಬ್ರವರಿ 13, 2017

ಕಂಪ್ಯೂಟರ್ ಸಾಕ್ಷರತೆ

ಕಂಪ್ಯೂಟರ್ ಸಾಕ್ಷರತೆ
೧. ಐಸಿ ಚಿಪ್ ನೊಂದಿಗೆ ಮೊದಲು ನಿರ್ಮಿಸಲಾದ ಡಿಜಿಟಲ್ ಕಂಪ್ಯೂಟರ್ ನ ಹೆಸರು?
A.IBM 7090
B.APPLE 1
C.IBM system/360
D.VAX-10
C✔✔
2. ಯಾವ ಭಾಷೆಯಲ್ಲಿ ಮೂಲ ಪ್ರೋಗ್ರಾಮ್ ನ್ನು ಬರೆಯಲಾಗಿದೆ?
A. ಉನ್ನತ ಮಟ್ಟದ ಭಾಷೆ
B. ಇಂಗ್ಲೀಷ್ ಭಾಷೆ
C. ಸಾಂಕೇತಿಕ ಭಾಷೆ
D. ತಾತ್ಕಾಲಿಕ ಭಾಷೆ
A✔✔
೩. ನೇರ ಪ್ರವೇಶ ಇನ್ಪುಟ್ ಸಾಧನವೆಂದು ಯಾವುದನ್ನು ಪರಿಗಣಿಸಲಾಗುತ್ತದೆ?
A. Optical Scanner
B.Mouse and Designer
C.Light Pen
D. ಮೇಲಿನ ಎಲ್ಲಾ
D✔✔
೪. ಮೊದಲ ಮಿನಿ ಕಂಪ್ಯೂಟರ್ ನ್ನು ನಿರ್ಮಿಸಲಾದ ವರ್ಷ??
A. 1965
B. 1971
C.1962
D. 1966
A✔✔
5. ಪ್ರಸ್ತುತ ಬಳಕೆಯಲ್ಲಿರುವ ನುಡಿ ತಂತ್ರಾಂಶ??
A. 5.0
B. 5.1
C  5.5
D. 5.3
B✔✔
6. ವಿನ್ಯಾಸ, ಪ್ರೋಗ್ರಾಮ್, ಕಾರ್ಯಕಾರಿತ್ವ ಮತ್ತು ಕಂಪ್ಯೂಟರ್ ಸಲಕರಣೆಗಳ ನಿರ್ವಹಣೆಯನ್ನು ಕೈಗಿಳ್ಳುವವರು??
A. Console Operator
B. Programmer
C. People Ware
D. System Analysist
C✔✔
೭. ಡಾಟಾ ಮ್ಯಾಟ್ರಿಕ್ಸ್ ಎಂಬುದು ಒಂದು ರೀತಿಯ...........
A. ಟೇಪ್
B. ಮುದ್ರಕ
C. ಡಿಸ್ಕ್
D. ಮಾನಿಟರ್
B✔✔
೮. ಇತ್ತೀಚಿಗೆ ನಿಧನರಾದ ಇ-ಮೇಲ್ ನ ಜನಕರಾದ ರೇ ಟಾಮ್ಲಿನ್ ಸನ್ ರವರು ಯಾವ ದೇಶದವರು??
A. ಇಂಗ್ಲೆಂಡ್
B. ಅಮೆರಿಕ
C. ಚೀನಾ
D. ಜರ್ಮನಿ
B✔✔
೯. ಹವಾಮಾನ ಮುನ್ಸೂಚನೆ ಹಾಗೂ ವಿಶ್ಲೇಷಣೆ ಗಳಲ್ಲಿ ಬಳಸುವ ಕಂಪ್ಯೂಟರ್??
A. ಡಿಜಿಟಲ್ ಕಂಪ್ಯೂಟರ್
B. ಮೇನ್ ಫ್ರೇಮ್ ಕಂಪ್ಯೂಟರ್
C. ಸೂಪರ್ ಕಂಪ್ಯೂಟರ್
D. ಅನಲಾಗ್ ಕಂಪ್ಯೂಟರ್
C✔✔
೧೦. ಜಾನ್ ಕಿಲ್ ಬೈ ರವರು ಈ ಕಡಿಮೆ ಕೆಳಗಿನವುಗಳ ತಯಾರಿಕೆ ಯಲ್ಲಿ ಪ್ರಸಿದ್ಧರಾಗಿದ್ದರು??
A. I C Chips
B. Micro Processors 
C. Software Technology
D. ಮೇಲಿನ ಎಲ್ಲವೂ
A✔✔
೧೧. ಭಾರತದಲ್ಲಿ ಕಾಣಿಸಿಕೊಂಡ ಮೊದಲ ಕಂಪ್ಯೂಟರ್ ವೈರಸ್?
A. ಮ್ಯಾಕ್ ಬಗ್
B. ಲೈಲಾ
C. ಟ್ರೋಜನ್
D. ಲ್ಯಾಂಡರ್
A✔✔
೧೨. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
A. COBOL
B. FORTRAN
C. TROGEN
D. BASIC
C✔✔
13. ಕುಗ್ರಾಮಗಳಿಗೆ ಇಂಟರ್ನೆಟ್ ಸೌಲಭ್ಯವನ್ನು ನೀಡಲು ೧೪೦ ಅಡಿಯ ಡ್ರೋಣ್ ನ್ನು ನಿರ್ಮಿಸಿದ ಸಂಸ್ಥೆ??
A. ಫೇಸ್ ಬುಕ್
B. ಯಾಹೂ
C. ಗೂಗಲ್
D. ಮೈಕ್ರೋಸಾಫ್ಟ್
A✔✔
೧೪. ಯುನಿಕೋಡ್ ಭಾಷೆಯಲ್ಲಿ " ನಿರ್ಮಾಣ " ಎಂಬ ಪದವನ್ನು ಬರೆಯಲು ಬಳಸುವ ಸಂಕೇತ??
A.nirfMN
B.NirFmn
C.nIRfmN
D.NirfMn
A✔✔✔ Good
15. ಎಂ ಎಸ್ ಡಾಸ್ ಎಂಬುದು??
A. System Software
B. Application software
C. Bynary software
D. None of the above
A✔✔
16.ಇವುಗಳಲ್ಲಿ ಯಾವುದು radio ಹಾಗೂ satellite ವ್ಯವಸ್ಥೆಗಳ ಸಂಯೋಜಕ ರೂಪವಾಗಿದೆ?
A.GPS
B.WAP
C.CDMA
D.GSM
A✔✔
17.ಜಾಲಪುಟಗಳನ್ನು ಈ ಕೆಳಗಿನ ಯಾವುದನ್ನು ಉಪಯೋಗಿಸಿ ಸೃಷ್ಟಿಸಬಹುದು?
A.ಎಮ್.ಎಸ್.ವರ್ಡ ಟೆಂಪ್ಲೆಟ್
B.ಎಮ್.ಎಸ್.ಪ್ರಂಟ್ ಪೇಜ್
C.A & B
D.ಯಾವುದು ಅಲ್ಲ
B✔✔
18.WAN ಹಾರ್ಡವೇರ್ ಯಾವುದನ್ನು ಒಳಗೊಂಡಿರುತ್ತದೆ?
A.ಮಲ್ಟಿಫ್ಲೆಕ್ಸ ರ್ ಗಳು ಮತ್ತು ರೂಟರ್ ಗಳು
B.ಪರಿವರ್ಧಕ
C.ಬ್ರಿಡ್ಜರ್ ಮತ್ತು ಮೊಡೆಮ್ ಗಳು
D.ರಿಫಿಟರ್
A✔✔
೧೯.ಯಾವ ನಿರೂಪಣಾ ವಿನ್ಯಾಸಗಳು ಪ್ರಸರಣಾ ಮಾದರಿಯದಾಗಿರುವುದಿಲ್ಲ?
A.ನಕ್ಷತ್ರ
B.ಬಸ್
C.ಉಂಗುರ
D.ಬಲೆ
A✔✔
20.LAN ನಲ್ಲಿ ಸಾಮನ್ಯವಾಗಿ ದತ್ತಾಂಶಗಳನ್ನು ವರ್ಗಾವಣೆಯು ಯಾವ ಪ್ರಮಾಣದಲ್ಲಿ ನಡೆಯುತ್ತದೆ?
A.ಪ್ರತಿಸೆಕೆಂಡಿಗೆ ಬಿಟ್ ಗಳಲ್ಲಿ
B.ಪ್ರತಿಸೆಕೆಂಡಿಗೆ ಕಿಲೋ ಬಿಟ್ ಗಳಲ್
C.ಪ್ರತಿ ಸೆಕೆಂಡಿಗೆ ಮೆಗಾ ಬಿಟ್ ಗಳಲ್ಲಿ
D.ಪ್ರತಿ ಸೆಕೆಂಡಿಗೆ ಬೈಟ್ ಗಳಲ್ಲಿ
B✔✔
21.URL ನ್ನು ವಿಸ್ತರಿಸಿ...
A.universal research list
B. Universal resources list
C. Uniform resource locator
D. Uniform research locator
C✔✔
22.ಅಂತರ್ಜಾಲದಲ್ಲಿ ಸೂಕ್ತ ಜಾಲತಾಣವನ್ನು ಗುರುತಿಸಲು ಸಹಾಯ ಮಾಡುವ ಅಂಶ ಯಾವುದು?
A.URL
B.Web Site
C.Hyperlink
D.Domain name
D✔✔
23.ಅಂತರ್ಜಾಲ ಎಂದರೆ...
A.ಜಾಲಗಳ ಬೃಹತ್ ಜಾಲ
B.ವ್ಯಾಪಾರಕ್ಕಾಗಿರುವ ಆಂತರಿಕ ಸಂಪರ್ಕಜಾಲ
C.ಭಾರತ ಸರ್ಕಾರದ ಸಂಪರ್ಕ ವ್ಯವಸ್ಥೆ
D.ಈ ಮೇಲಿನ ಎಲ್ಲವೂ
A✔✔
24.ಅಂತರ್ಜಾಲದಲ್ಲಿರುವ ವೈಯಕ್ತಿಕ ಮಾಹಿತಿ/ ಅಭಿಪ್ರಾಯಗಳ ಪುಟಕ್ಕೆ ಏನೆಂದು   ಕರೆಯುತ್ತಾರೆ?
A. Listservs
B. Webcasts
C. Blogs
D. Subject Directories
C✔✔
25.ನಮ್ಮ ಗಣಕ ಯಂತ್ರಕ್ಕೆ ಅಂತರ್ಜಾಲ ಸಂಪರ್ಕ ಅಳವಡಿಸಲು ಈ ಕೆಳಗಿನ ಯಾವುದನ್ನು ಉಪಯೋಗಿಸುತ್ತಾರೆ?
A.ಡೈಲ ಅಪ್ ಸಂಪರ್ಕ
B.ರೂಟರ್
C.ಹಬ್
D.ಸ್ವಿಚ್
A✔✔

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ