ಕಂಪ್ಯೂಟರ್ ಸಾಕ್ಷರತೆ
೧. ಐಸಿ ಚಿಪ್ ನೊಂದಿಗೆ ಮೊದಲು ನಿರ್ಮಿಸಲಾದ ಡಿಜಿಟಲ್ ಕಂಪ್ಯೂಟರ್ ನ ಹೆಸರು?
A.IBM 7090
B.APPLE 1
C.IBM system/360
D.VAX-10
C✔✔
2. ಯಾವ ಭಾಷೆಯಲ್ಲಿ ಮೂಲ ಪ್ರೋಗ್ರಾಮ್ ನ್ನು ಬರೆಯಲಾಗಿದೆ?
A. ಉನ್ನತ ಮಟ್ಟದ ಭಾಷೆ
B. ಇಂಗ್ಲೀಷ್ ಭಾಷೆ
C. ಸಾಂಕೇತಿಕ ಭಾಷೆ
D. ತಾತ್ಕಾಲಿಕ ಭಾಷೆ
A✔✔
೩. ನೇರ ಪ್ರವೇಶ ಇನ್ಪುಟ್ ಸಾಧನವೆಂದು ಯಾವುದನ್ನು ಪರಿಗಣಿಸಲಾಗುತ್ತದೆ?
A. Optical Scanner
B.Mouse and Designer
C.Light Pen
D. ಮೇಲಿನ ಎಲ್ಲಾ
D✔✔
೪. ಮೊದಲ ಮಿನಿ ಕಂಪ್ಯೂಟರ್ ನ್ನು ನಿರ್ಮಿಸಲಾದ ವರ್ಷ??
A. 1965
B. 1971
C.1962
D. 1966
A✔✔
5. ಪ್ರಸ್ತುತ ಬಳಕೆಯಲ್ಲಿರುವ ನುಡಿ ತಂತ್ರಾಂಶ??
A. 5.0
B. 5.1
C 5.5
D. 5.3
B✔✔
6. ವಿನ್ಯಾಸ, ಪ್ರೋಗ್ರಾಮ್, ಕಾರ್ಯಕಾರಿತ್ವ ಮತ್ತು ಕಂಪ್ಯೂಟರ್ ಸಲಕರಣೆಗಳ ನಿರ್ವಹಣೆಯನ್ನು ಕೈಗಿಳ್ಳುವವರು??
A. Console Operator
B. Programmer
C. People Ware
D. System Analysist
C✔✔
೭. ಡಾಟಾ ಮ್ಯಾಟ್ರಿಕ್ಸ್ ಎಂಬುದು ಒಂದು ರೀತಿಯ...........
A. ಟೇಪ್
B. ಮುದ್ರಕ
C. ಡಿಸ್ಕ್
D. ಮಾನಿಟರ್
B✔✔
೮. ಇತ್ತೀಚಿಗೆ ನಿಧನರಾದ ಇ-ಮೇಲ್ ನ ಜನಕರಾದ ರೇ ಟಾಮ್ಲಿನ್ ಸನ್ ರವರು ಯಾವ ದೇಶದವರು??
A. ಇಂಗ್ಲೆಂಡ್
B. ಅಮೆರಿಕ
C. ಚೀನಾ
D. ಜರ್ಮನಿ
B✔✔
೯. ಹವಾಮಾನ ಮುನ್ಸೂಚನೆ ಹಾಗೂ ವಿಶ್ಲೇಷಣೆ ಗಳಲ್ಲಿ ಬಳಸುವ ಕಂಪ್ಯೂಟರ್??
A. ಡಿಜಿಟಲ್ ಕಂಪ್ಯೂಟರ್
B. ಮೇನ್ ಫ್ರೇಮ್ ಕಂಪ್ಯೂಟರ್
C. ಸೂಪರ್ ಕಂಪ್ಯೂಟರ್
D. ಅನಲಾಗ್ ಕಂಪ್ಯೂಟರ್
C✔✔
೧೦. ಜಾನ್ ಕಿಲ್ ಬೈ ರವರು ಈ ಕಡಿಮೆ ಕೆಳಗಿನವುಗಳ ತಯಾರಿಕೆ ಯಲ್ಲಿ ಪ್ರಸಿದ್ಧರಾಗಿದ್ದರು??
A. I C Chips
B. Micro Processors
C. Software Technology
D. ಮೇಲಿನ ಎಲ್ಲವೂ
A✔✔
೧೧. ಭಾರತದಲ್ಲಿ ಕಾಣಿಸಿಕೊಂಡ ಮೊದಲ ಕಂಪ್ಯೂಟರ್ ವೈರಸ್?
A. ಮ್ಯಾಕ್ ಬಗ್
B. ಲೈಲಾ
C. ಟ್ರೋಜನ್
D. ಲ್ಯಾಂಡರ್
A✔✔
೧೨. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
A. COBOL
B. FORTRAN
C. TROGEN
D. BASIC
C✔✔
13. ಕುಗ್ರಾಮಗಳಿಗೆ ಇಂಟರ್ನೆಟ್ ಸೌಲಭ್ಯವನ್ನು ನೀಡಲು ೧೪೦ ಅಡಿಯ ಡ್ರೋಣ್ ನ್ನು ನಿರ್ಮಿಸಿದ ಸಂಸ್ಥೆ??
A. ಫೇಸ್ ಬುಕ್
B. ಯಾಹೂ
C. ಗೂಗಲ್
D. ಮೈಕ್ರೋಸಾಫ್ಟ್
A✔✔
೧೪. ಯುನಿಕೋಡ್ ಭಾಷೆಯಲ್ಲಿ " ನಿರ್ಮಾಣ " ಎಂಬ ಪದವನ್ನು ಬರೆಯಲು ಬಳಸುವ ಸಂಕೇತ??
A.nirfMN
B.NirFmn
C.nIRfmN
D.NirfMn
A✔✔✔ Good
15. ಎಂ ಎಸ್ ಡಾಸ್ ಎಂಬುದು??
A. System Software
B. Application software
C. Bynary software
D. None of the above
A✔✔
16.ಇವುಗಳಲ್ಲಿ ಯಾವುದು radio ಹಾಗೂ satellite ವ್ಯವಸ್ಥೆಗಳ ಸಂಯೋಜಕ ರೂಪವಾಗಿದೆ?
A.GPS
B.WAP
C.CDMA
D.GSM
A✔✔
17.ಜಾಲಪುಟಗಳನ್ನು ಈ ಕೆಳಗಿನ ಯಾವುದನ್ನು ಉಪಯೋಗಿಸಿ ಸೃಷ್ಟಿಸಬಹುದು?
A.ಎಮ್.ಎಸ್.ವರ್ಡ ಟೆಂಪ್ಲೆಟ್
B.ಎಮ್.ಎಸ್.ಪ್ರಂಟ್ ಪೇಜ್
C.A & B
D.ಯಾವುದು ಅಲ್ಲ
B✔✔
18.WAN ಹಾರ್ಡವೇರ್ ಯಾವುದನ್ನು ಒಳಗೊಂಡಿರುತ್ತದೆ?
A.ಮಲ್ಟಿಫ್ಲೆಕ್ಸ ರ್ ಗಳು ಮತ್ತು ರೂಟರ್ ಗಳು
B.ಪರಿವರ್ಧಕ
C.ಬ್ರಿಡ್ಜರ್ ಮತ್ತು ಮೊಡೆಮ್ ಗಳು
D.ರಿಫಿಟರ್
A✔✔
೧೯.ಯಾವ ನಿರೂಪಣಾ ವಿನ್ಯಾಸಗಳು ಪ್ರಸರಣಾ ಮಾದರಿಯದಾಗಿರುವುದಿಲ್ಲ?
A.ನಕ್ಷತ್ರ
B.ಬಸ್
C.ಉಂಗುರ
D.ಬಲೆ
A✔✔
20.LAN ನಲ್ಲಿ ಸಾಮನ್ಯವಾಗಿ ದತ್ತಾಂಶಗಳನ್ನು ವರ್ಗಾವಣೆಯು ಯಾವ ಪ್ರಮಾಣದಲ್ಲಿ ನಡೆಯುತ್ತದೆ?
A.ಪ್ರತಿಸೆಕೆಂಡಿಗೆ ಬಿಟ್ ಗಳಲ್ಲಿ
B.ಪ್ರತಿಸೆಕೆಂಡಿಗೆ ಕಿಲೋ ಬಿಟ್ ಗಳಲ್
C.ಪ್ರತಿ ಸೆಕೆಂಡಿಗೆ ಮೆಗಾ ಬಿಟ್ ಗಳಲ್ಲಿ
D.ಪ್ರತಿ ಸೆಕೆಂಡಿಗೆ ಬೈಟ್ ಗಳಲ್ಲಿ
B✔✔
21.URL ನ್ನು ವಿಸ್ತರಿಸಿ...
A.universal research list
B. Universal resources list
C. Uniform resource locator
D. Uniform research locator
C✔✔
22.ಅಂತರ್ಜಾಲದಲ್ಲಿ ಸೂಕ್ತ ಜಾಲತಾಣವನ್ನು ಗುರುತಿಸಲು ಸಹಾಯ ಮಾಡುವ ಅಂಶ ಯಾವುದು?
A.URL
B.Web Site
C.Hyperlink
D.Domain name
D✔✔
23.ಅಂತರ್ಜಾಲ ಎಂದರೆ...
A.ಜಾಲಗಳ ಬೃಹತ್ ಜಾಲ
B.ವ್ಯಾಪಾರಕ್ಕಾಗಿರುವ ಆಂತರಿಕ ಸಂಪರ್ಕಜಾಲ
C.ಭಾರತ ಸರ್ಕಾರದ ಸಂಪರ್ಕ ವ್ಯವಸ್ಥೆ
D.ಈ ಮೇಲಿನ ಎಲ್ಲವೂ
A✔✔
24.ಅಂತರ್ಜಾಲದಲ್ಲಿರುವ ವೈಯಕ್ತಿಕ ಮಾಹಿತಿ/ ಅಭಿಪ್ರಾಯಗಳ ಪುಟಕ್ಕೆ ಏನೆಂದು ಕರೆಯುತ್ತಾರೆ?
A. Listservs
B. Webcasts
C. Blogs
D. Subject Directories
C✔✔
25.ನಮ್ಮ ಗಣಕ ಯಂತ್ರಕ್ಕೆ ಅಂತರ್ಜಾಲ ಸಂಪರ್ಕ ಅಳವಡಿಸಲು ಈ ಕೆಳಗಿನ ಯಾವುದನ್ನು ಉಪಯೋಗಿಸುತ್ತಾರೆ?
A.ಡೈಲ ಅಪ್ ಸಂಪರ್ಕ
B.ರೂಟರ್
C.ಹಬ್
D.ಸ್ವಿಚ್
A✔✔
ಸೋಮವಾರ, ಫೆಬ್ರವರಿ 13, 2017
ಕಂಪ್ಯೂಟರ್ ಸಾಕ್ಷರತೆ
ಕೇಂದ್ರದ ಪ್ರಮುಖ ಯೊಜನೆಗಳು
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು
ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು👇🏻👇🏻👇🏻👇🏻
ಪ್ರಧಾನಮಂತ್ರಿ ಜನ್ ಧನ್ ಯೋಜನೆ ಯಾವಗಾ ಜಾರಿಗೆ ಬಂತು?
2014 ಆಗಸ್ಟ್ ೨೮✅
ಸ್ವಚ್ಛ ಭಾರತ ಯೋಜನೆ ಯಾವಾಗ ಜಾರಿಗೆ ಬಂದಿತು?
೨೦೧೪ ಅಕ್ಟೋಬರ್ ೨✅
ಪಂಡಿತ ದೀನದಯಾಳ ಉಪಾಧ್ಯಾಯ ಶ್ರಮಮೆವ ಜಯತೆ ಕಾರ್ಯಕ್ರಮ ಯಾವಗ ಜಾರಿಗೆ ಬಂದಿತು?
೨೦೧೪ ಅಕ್ಟೋಬರ್ ೧೬✅
ಮುದ್ರಾ ಬ್ಯಾಂಕ್ ಯೋಜನೆ ಯಾವಾಗ ಜಾರಿಗೆ ಬಂದಿತು
೨೦೧೫ ಎಪ್ರಿಲ್ ೦೮✅
ಭೇಟಿ ಬಚಾವೊ ಭೇಟಿ ಪಡಾವೊ ಯೋಜನೆ ಯಾವಾಗ ಜಾರಿಗೆ ಬಂದಿತು
೨೦೧೪ ಜನೆವರಿ ೨೨✅
ಸುಕನ್ಯಾ ಸಮೃದ್ಧಿ ಯೋಜನೆ ಯಾವಾಗ ಜಾರಿಗೆ ಬಂದಿತು?
೨೦೧೫ ಜನವರಿ ೨೨✅
ಸ್ಮಾರ್ಟ್ ಸಿಟಿ ಯೋಜನೆ ಯಾವಾಗ ಜಾರಿಗೆ ಬಂದಿತು?
೨೦೧೫ ಎಪ್ರಿಲ್ ೩೦✅
ನವಾಮಿ ಗಂಗೆ ಯೋಜನೆ ಯಾವಾಗ ಜಾರಿಗೆ ಬಂದಿತು?
೨೦೧೬ ಜುಲೈ ೦೮✅
ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಯಾವಾಗ ಜಾರಿಗೆ ಬಂದಿತು?
೨೦೧೬ ಜನವರಿ ೧೬✅
ಸ್ಕಿಲ್ ಇಂಡಿಯಾ ಯೋಜನೆ ಯಾವಾಗ ಜಾರಿಗೆ ಬಂದಿತು?
೨೦೧೫ ಜುಲೈ ೧೫✅
ಭೂಗೋಳ ಶಾಸ್ರ್ತದ ಮಾಹಿತಿಯ ವಿಶೇಷ್ಯತೆ
ಭುಗೋಳಶಾಸ್ತ್ರ ಮಾಹಿತಿ ಕಣಜ
""ಭುಗೋಳಶಾಸ್ತ್ರ ಮಾಹಿತಿ ಕಣಜ"":
💡ಭೂಕಂಪಗಳ ನಾಡು ಎಂದು ಕರೆಯುವ ದೇಶ- ಜಪಾನ
💡ಜ್ವಾಲಾಮುಖಿಗಳ ನಾಡು ಎಂದು ಕರೆಯುವ ದೇಶ - ಇಂಡೊನೇಷ್ಯಾ
💡ಜಪಾನಿನ ಭಾಷೆಯಲ್ಲಿ Tsunami ಶಬ್ದದಲ್ಲಿ Tsu ಪದದ ಅರ್ಥ- ಬಂದರು
💡 ಜಪಾನಿನ ಭಾಷೆಯ Tsunami ಶಬ್ದದಲ್ಲಿ nami ಪದದ ಅರ್ಥ- ಅಲೆ
💡ಪ್ರಪಂಚದ ಅತಿ ದೊಡ್ಡ ನದಿ ಮುಖಜ ಭೂಮಿ-ಗಂಗಾ ನದಿ ಮುಖಜ ಭೂಮಿ
ಈ ಮುಖಜ ಭೂಮಿಯು ಕಮಾನಿನಾಕಾರದಲ್ಲಿದೆ (Arcut Delta)
💡ಪಕ್ಷಿಪಾದದ ಆಕಾರದಲ್ಲಿ ತನ್ನ ಮುಖಜ ಭೂಮಿಯನ್ನು ನಿರ್ಮಿಸಿದ ನದಿ- ಮಿಸಿಸಿಪ್ಪಿ ನದಿ
💡 ಭೂಕಂಪದ ವಿನಾಶಕಾರಿ ಅಲೆಗಳೆಂದು ಕರೆಯುವ ಅಲೆ- ಮೇಲ್ಮೈ ಅಲೆಗಳು
💡ಭೂಕಂಪದ ಅಲೆಗಳಲ್ಲಿ ಲವ್ ವೇವ್ಸ ಎಂದು ಕರೆಯುವ ಅಲೆಗಳು- ಮೇಲ್ಮೈ ಅಲೆಗಳು
ಅಥವಾ ರೇಲೈ ಅಲೆಗಳು (Rayleigh wave)
💡ಜಗತ್ತಿನ ಅತಿ ದೊಡ್ಡ ಶೀತ ಮರಭೂಮಿ- ಅಂಟಾರ್ಕ್‌ಟಿಕ್ ಮರಭೂಮಿ
💡 ಜಗತ್ತಿನ ಅತಿ ದೊಡ್ಡ ಉಷ್ಣ ಮರಭೂಮಿ- ಸಹಾರಾ ಮರಭೂಮಿ
💡 ಪ್ರಪಂಚದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಸೂಪಿರಿಯರ್ ಸರೋವರ (ಅಮೇರಿಕಾ)
💡 ಪ್ರಪಂಚದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಕ್ಯಾಸ್ಪಿಯನ್ ಸರೋವರ (ಇರಾನ್)
💡 ಪ್ರಪಂಚದ ಅತ್ಯಂತ ಎತ್ತರ ಮಟ್ಟದಲ್ಲಿ ಇರುವ ನೀರಿನ ಸರೋವರ - ಸೋಸೆಕೋರು ಸರೋವರ (ಟಿಬೆಟ)
💡 ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಊಲರ್ ಸರೋವರ (ಜಮ್ಮು ಕಾಶ್ಮೀರ)
💡 ಭಾರತದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಚಿಲ್ಕಾ ಸರೋವರ (ಒರಿಸ್ಸಾ)
💡 ಭಾರತದ ಸರೋವರಗಳ ನಾಡು ಎನ್ನುವ ರಾಜ್ಯ- ಜಮ್ಮು ಕಾಶ್ಮೀರ್
💡 ಸಹಸ್ರ ಸರೋವರಗಳ ನಾಡು ಎಂದು ಕರೆಯುವ ದೇಶ - ಪಿನಲ್ಯಾಂಡ (ಸ್ಕಾಂಡಿನೇವಿಯಾ ದೇಶ)
💡ಅಮೇರಿಕ & ಕೆನಡಾ ದೇಶಗಳಿಗೆ ಪಂಚ ಸರೋವರಗಳ ನಾಡು ಎಂದು ಕರೆಯುವರು.
💡 ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ - ಓವೇನ್ ಫಾಲ್ ಸರೋವರ(ಉಗಾಂಡಾ)
💡 ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ - ನಾಗಾರ್ಜುನ ಸರೋವರ (ಆಂದ್ರಪ್ರದೇಶ)
💡 ಪ್ರಪಂಚದ ಅತ್ಯಂತ ಆಳವಾದ ಸರೋವರ- ಬೈಕಲ್ ಸರೋವರ(ರಷ್ಯಾ)
💡 ಮೊಟ್ಟಮೊದಲ ಬಾರಿಗೆ ಭೂಪಟದ ಮೇಲೆ ಅಕ್ಷಾಂಶ & ರೇಖಾಂಶಗಳನ್ನು ಪರಿಚಯಿಸಿದರು- ಟಾಲಮಿ
ಟಾಲಮಿ ಗ್ರೀಕ್ ದೇಶದ ಖಗೋಳಶಾಸ್ತ್ರಜ್ನ ಕ್ರಿ.ಶ 5 ನೇ ಶತಮಾನದಲ್ಲಿ ಅಕ್ಷಾಂಶ ಮತ್ತು ರೇಖಾಂಶಗಳನ್ನು ಪರಿಚಯಿಸಿದನು.
💡 ಆಮ್ಲಜನಕದ ತೀವ್ರತೆಯನ್ನು ಕಡಿಮೆ ಮಾಡಿ ಜೀವಿಗಳಿಗೆ ಉಸಿರಾಡಿಸಲು ಅನುಕೂಲ ಮಾಡಿಕೊಡುವ ಅನಿಲ- ಸಾರಜನಕ
💡 ಸಾರಜನಕ ಇದು ಜಡವಾದ ಅನಿಲ.
🔸ಸಸ್ಯಗಳ ಬೆಳವಣಿಗೆಗೆ ಅನುಕೂಲವಾಗಿದೆ.
🔸ಸಾರಜನಕ ಮಣ್ಣಿನ ಫಲವತ್ತತೆಗೊಳಿಸುವ ಅನಿಲ.
🔸ವಾಯುಮಂಡಲದಲ್ಲಿ ಶೇ 78 ರಷ್ಟಿದೆ
💡 ಆಮ್ಲಜನಕವನ್ನು ಶೋಧಿಸಿದವರು - ಜೋಸೆಫ್ ಪ್ರಿಸ್ಲೆ
🔸ಆಮ್ಲಜನಕವು ವಾಯುಮಂಡಲದಲ್ಲಿ ಶೇ 20.94 ರಷ್ಟಿದೆ ..
💡ಟಂಗ್‌ಸ್ಟನ್ ವಿದ್ಯುತ್ ದೀಪಗಳಲ್ಲಿ ಉಪಯೋಗಿಸುವ ಅನಿಲ - ಆರ್ಗಾನ
🔸ನಿಯಾನ್ ಅನಿಲವನ್ನು ಬಣ್ಣ ಬಣ್ದದ ಬಲ್ಬ್ ತಯಾರಿಸಲು ಉಪಯೋಗಿಸುತ್ತಾರೆ.
💡 ಅತಿ ಹಗುರವಾದ ಅನಿಲ-ಜಲಜನಕ
🔸ಜಲಜನಕ & ಹೀಲಿಯಂ ಅನಿಲಗಳನ್ನು ಮಿಶ್ರಣ ಮಾಡಿ ಬಲೂನಗಳಲ್ಲಿ ತುಂಬಲು ಉಪಯೋಗಿಸುತ್ತಾರೆ.
💡 ಅತಿ ಭಾರವಾದ ಅನಿಲ- ಸಾರಜನಕ
💡 ನಗಿಸುವ ಅನಿಲ - ನೈಟ್ರೇಟ್ ಆಕ್ಸೈಡ್
💡 ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲ- ಕ್ಲೋರೋ ಪ್ಲೋರೊ ಕಾರ್ಬನ್ .
🔸ಕ್ಲೋರಿನ್ ಪ್ಲೋರೊ ಕಾರ್ಬನ್ & ನೈಟ್ರೇಸ ಆಕ್ಸೈಡ್ ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲಗಳಾಗಿವೆ
💡 ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲ - ಕಾರ್ಬನ್ ಡೈ ಆಕ್ಸೈಡ
🔸ಕಾರ್ಬನ್ ಡೈ ಆಕ್ಸೈಡ, ನೈಟ್ರೇಸ್ ಆಕ್ಸೈಡ್, ಮೀಥೇನ್ ಇವು ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲಗಳಾಗಿವೆ.
💡ಓಝೋನ ಪದರನ್ನು ಶೋಧಿಸಿದವರು - ಚಾರ್ಲ್ಸ್ ಪ್ಯಾಬ್ರೆ
🔸ಚಾರ್ಲ್ಸ್ ಪ್ಯಾಬ್ರೆ ಮತ್ತು ಹೆನ್ರಿ ಬುಯಸನ್ ರವರು 1913 ರಲ್ಲಿ ಓಝೋನ ಪದರನ್ನು ಕಂಡುಹಿಡಿದರು.
💡 ಹವಾಮಾನದ ವಿದ್ಯಮಾನಗಳು ಕಂಡು ಬರುವ ವಾಯುಮಂಡಲದ ಭಾಗ- ಪರಿವರ್ತನ ಮಂಡಲ
💡 ಪರಿವರ್ತನ ಮಂಡಲದಲ್ಲಿ ಪ್ರತಿ 1 ಕಿ.ಮೀ ಎತ್ತರಕ್ಕೆ ಹೋದಂತೆ 6.5° ಸೆಂಟಿಗ್ರೇಡ್ ಡಿಗ್ರಿ ಉಷ್ಣಾಂಶ ಕಡಿಮೆಯಾಗುತ್ತದೆ.
💡 ಉಲ್ಕೆಗಳು ವಾಯುಮಂಡಲದ
ಮಧ್ಯ ಮಂಡಲದ ಸ್ತರವನ್ನು ಪ್ರವೇಶಿಸಿದ ತಕ್ಷಣ ಕರಗಿ ಹೋಗುತ್ತವೆ.
💡 ಇಂಜಿನಿಯರಗಳ ಸ್ತರ ಎಂದು ಕರೆಯುವ ವಾಯುಮಂಡಲದ ಸ್ತರ- ಆಯಾನ ಮಂಡಲ
🔸ಆಯಾನ ಸ್ತರವನ್ನು 1902 ರಲ್ಲಿ ಕೆನೆಲಿ, & ಹೆವಿಸೈಡ ಇಂಜಿನಿಯರಗಳು ಶೋಧಿಸಿದ್ದಾರೆ, ಆದ್ದರಿಂದ ಇದನ್ನು ಇಂಜಿನಿಯರಗಳ ಸ್ತರ ಎನ್ನುವರು
💡 ಓಜೋನ ವಲಯವು ಕಂಡುಬರುವ ವಾಯುಮಂಡಲದ ಸ್ತರ- ಸಮೊಷ್ಣ ಮಂಡಲ
💡 ಜೆಟ್ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಿರುವ
ವಾಯುಮಂಡಲದ ಸ್ತರ - ಸಮೊಷ್ಣ ಮಂಡಲ
💡ವಾನ್ ಅಲೇನ್ ಸ್ತರ ಎಂದು ಕರೆಯುವ ವಾಯುಮಂಡಲದ ಸ್ತರ- ಬಾಹ್ಯ ಮಂಡಲ
🔸ಬಾಹ್ಯಮಂಡಲವನ್ನು ವಾನ್ ಅಲೆನ್ 1959 ರಲ್ಲಿ ಕಂಡುಹಿಡಿದಿದ್ದಾನೆ ಆದ್ದರಿಂದ ಈ ಸ್ತರವನ್ನು ವಾನ್ ಅಲೆನ್ ಸ್ತರ ಎನ್ನುವರು.
💡 ಕಾಂತತ್ವಮಂಡಲ ಎಂದು ಕರೆಯುವ ವಾಯುಮಂಡಲದ ಸ್ತರ- ಬಾಹ್ಯ ಮಂಡಲ
💡 ವಾಯುಭಾರ ಮಾಪಕವನ್ನು (ಬಾರೋಮೀಟರ) ಕಂಡು ಹಿಡಿದವರು-ಟಾರಿಸೆಲ್ಲಿ
💡 ದೂರದರ್ಶನ ಮತ್ತು ಆಕಾಶವಾಣಿಗೆ ಸಹಾಯಕವಾಗಿರುವ
ವಾಯುಮಂಡಲದ ಸ್ತರ- ಆಯಾನ ಮಂಡಲ
🔸ಆಯಾನ ಮಂಡಲವು ಆಕಾಶವಾಣಿ ಮತ್ತು ದೂರದರ್ಶನದ ಬೇರೆ ಬೇರೆ ತರಂಗಗಳನ್ನು ಭೂಮಿಗೆ ಪ್ರತಿಫಲಿಸುತ್ತದೆ.
💡ಅತ್ಯಂತ ದೊಡ್ಡ ಸಾಗರ - ಫೆಸಿಪಿಕ ಸಾಗರ
💡 S ಆಕಾರದಲ್ಲಿರುವ ಸಾಗರ - ಅಟ್ಲಾಂಟಿಕ್ ಸಾಗರ
💡 ಬರ್ಮುಡಾ ಟ್ರಯಾಂಗಲ್ ಕಂಡು ಬರುವುದು - ಅಟ್ಲಾಂಟಿಕ್ ಸಾಗರ
🔸ಬರ್ಮುಡಾ ಟ್ರಯಾಂಗಲ್ (ಸೈತಾನನ ತ್ರಿಕೋನ ಎಂದು ಸಹ ಕರೆಯುತ್ತಾರೆ
💡ಅತ್ಯಂತ ಚಿಕ್ಕ ಹಾಗೂ ಆಳವಾದ ಸಾಗರ - ಆರ್ಟಿಕ್ ಮಹಾ ಸಾಗರ
💡 "ರತ್ನಾಕರ" ಎಂದು ಕರೆಯುವ ಸಾಗರ- ಹಿಂದೂ ಮಹಾ ಸಾಗರ
💡 ಕಗ್ಗತ್ತಲೆಯ ಖಂಡ ಎಂದು ಕರೆಯುವ ಖಂಡ- ಆಫ್ರಿಕಾ
💡ದ್ವೀಪ ಖಂಡ ಎಂದು ಕರೆಯುವ ಖಂಡ- ಆಸ್ಟ್ರೇಲಿಯಾ
💡 ಡೆತ್ ವ್ಯಾಲಿ ಅಥವಾ ಸಾವಿನ ಕಣಿವೆ ಇದು ಕಂಡು ಬರುವ ಖಂಡ-
ಪ್ರಮುಖ ಅಣೆಕಟ್ಟುಗಳು
ಪ್ರಮುಖ ಅಣೆಕಟ್ಟುಗಳು
""ಭುಗೋಳಶಾಸ್ತ್ರ ಮಾಹಿತಿ ಕಣಜ"":
ಪ್ರಮುಖ ಅಣೆಕಟ್ಟುಗಳು
1)ಭಾಕ್ರನOಗಲ್ ಅಣೆಕಟ್ಟು
.ಸ್ತಳ -ಬಿಲಸಪೂರ(ಹಿಮಾಚಲ ಪ್ರದೇಶ )
.ನದಿ -ಸಟ್ಲೇಜ
.ಜಲಶಯನ ಹೆಸರು -ಗೋವಿಂದ ಸಾಗರ ಜಲಶಯ
2)ಹಿರಾಕುಡ್ ಅಣೆಕಟ್ಟು
.ಸ್ತಳ -ಸಂಬಲಪುರ (ಒಡಿಶಾ )
.ನದಿ -ಮಹಾನದಿ
3)ಮೇಟ್ಟುರು ಅಣೆಕಟ್ಟು
.ಸ್ತಳ -ಮೇಟ್ಟುರು (ಸೇಲಮ ) ತಮಿಳುನಾಡು
.ನದಿ -ಕಾವೇರಿ
.ಜಲಶಯದ ಹೆಸರು -ಸ್ಟೇನ್ಲಿ ಜಲಶಯ
4)ನಾಗಾರ್ಜುನ ಅಣೆಕಟ್ಟು
.ಸ್ತಳ -ನೇಲಗೋಂಡ ಜಿಲ್ಲೆ(ಆOದ್ರಪ್ರದೇಶ )
.ನದಿ -ಕೃಷ್ಣ
5)ಇಡುಕ್ಕಿ ಆಣೇಕಟ್ಟು
.ಸ್ತಳ -ಇಡುಕ್ಕಿ (ಕೇರಳ )
.ನದಿ -ಪೆರಿಯಾರ್
6)ರಾಮ ಗಂಗಾ ಅಣೆಕಟ್ಟು
.ಸ್ತಳ -ಕಲಾಗಡ (ಉತ್ತರಾಖಂಡ )
.ನದಿ -ರಾಮಗOಗಾ
7)ಪೋಡOಪಾಡು ಅಣೆಕಟ್ಟು
.ಸ್ತಳ -ನೀಜಮಾಬಾದ (ತೆಲಂಗಾಣ )
.ನದಿ -ಗೋದಾವರಿ
8)ಊಕ್ಕೈ ಅಣೆಕಟ್ಟು
ಸ್ತಳ -ಊಕ್ಕೈ (ಗುಜರಾತ್ )
.ಜಲಶಯದ ಹೆಸರು -ವಲ್ಲಭ ಸಾಗರ್
ನದಿ -ತಪತಿ
9)ಪೋಂಗ ಅಣೆಕಟ್ಟು
.ಸ್ತಳ -ತಲವಾರ ( ಹಿಮಾಚಲ ಪ್ರದೇಶ )
.ನದಿ -ಬಿಯಾಸ್
10) ಗಾಂಧಿ ಸಾಗರ್ ಅಣೆಕಟ್ಟು
.ಸ್ತಳ -ಮ್ಯಂಡ್ ಸಾರ್
ನದಿ - ಚೇಂಬಲ ಯಮೂನ ನದಿ
11)ಕೋಯನ್ನ ಅಣೆಕಟ್ಟು
.ಸ್ತಳ -ಕೊಯ್ನ (ಮಹರಾಷ್ಟ)
.ನದಿ -ಕೋಯನ್
.ಜಲಶಯದ ಹೆಸರು - ಶಿವಾಜಿ ಸಾಗರ್ ಸರೋವರ
12)ಅಲಮಟ್ಟಿ ಅಣೆಕಟ್ಟು
.ಸ್ತಳ -ಅಲಮಟ್ಟಿ ( ಕರ್ನಾಟಕ )
.ನದಿ -ಕೃಷ್ಣ
.ಜಲಶಯದ ಹೆಸರು -ಲಾಲ್ ಬಹುದೂರ ಶಾಸ್ತ್ರಿ
13)ತವಾ ಅಣೆಕಟ್ಟು
.ಸ್ತಳ -ಹೊಸಂಗಾಬಾದ
( ಮಧ್ಯ ಪ್ರದೇಶ )
.ನದಿ -ತವಾ
14)ಜಯಕವಡಿ ಅಣೆಕಟ್ಟು
.ಸ್ತಳ -ಜಯಕವಡಿ (ಮಹರಸ್ಟ್ರ )
.ನದಿ -ಗೋದವರೀ
.ಜಲಶಯದ ಹೆಸರು -ನಾಥಸಾಗರ್ ಜಲಶಯ
15)ರಿಹಂದ ಅಣೆಕಟ್ಟು
.ಸ್ತಳ -ಸೂನಭದ್ರ
( ಉತ್ತರ ಪ್ರದೇಶ )
.ನದಿ -ರಿಹಂದ
16)ಸರ್ದರ ಸರೋವರ ಅಣೆಕಟ್ಟು
.ಸ್ತಳ -ನವಗO (ಗುಜರಾತ್)
.ನದಿ - ನರ್ಮದಾ
17)ರಣ ಪ್ರತಾಪ್ ಸಾಗರ್ ಅಣೆಕಟ್ಟು
.ಸ್ತಳ -ರವಬತ (ರಾಜಸ್ತಾನ್ )
.ನದಿ -ಚೇಂಬಲ
ಪ್ರಪಂಚದ ದೇಶಗಳು ಮತ್ತು ರಾಜಧಾನಿಗಳು
ಪ್ರಪಂಚದ ದೇಶಗಳು ಮತ್ತು ರಾಜಧಾನಿಗಳು
""ಭುಗೋಳಶಾಸ್ತ್ರ ಮಾಹಿತಿ ಕಣಜ"":
ಪ್ರಪಂಚದ ದೇಶಗಳು ಮತ್ತು ರಾಜಧಾನಿ:
•••••••••••••••••••••••••••••••••••••••••••••
1. ಅಫ್ಘಾನಿಸ್ತಾನ -ಕಾಬೂಲ್
2. ಅಕ್ರೋತಿರಿ ಮತ್ತು ಧೆಕೆಲಿಯಾ- ಎಪಿಸ್ಕೋಪಿ ಕಂಟೋನ್ಮೆಂಟ್
3. ಅಲ್ಬೇನಿಯಾ -ಟಿರಾನಾ
4. ಅಲ್ಜೀರಿಯಾ -ಅಲ್ಜೀರಿಸ್
5. ಅಮೇರಿಕನ್ ಸಮೋವಾ ಪಾಗೋ- ಪಾಗೋ
6. ಅಂಡೋರಾ- ಅಂಡೋರಾ ಲಾ ವೆಲ್ಲಾ
7. ಅಂಗೋಲಾ- ಲುಆಂಡಾ
8. ಆಂಗ್ವಿಲಾ- ದಿ ವ್ಯಾಲ್ಲಿ
9. ಆಂಟಿಗುವಾ ಮತ್ತು ಬಾರ್ಬಡಾ -ಸೇಂಟ್ ಜಾನ್ಸ್
10. ಅರ್ಜೆಂಟೀನಾ- ಬ್ಯುನೋಸ್ ಐರಿಸ್
11. ಅರ್ಮೇನಿಯಾ- ಯೆರೆವಾನ್
12. ಅರುಬಾ ಓರನ್- ಜೆಸ್ತಾದ್
13. ಆಸ್ಟ್ರೇಲಿಯಾ -ಕ್ಯಾನ್ಬೆರಾ
14. ಆಸ್ಟ್ರಿಯಾ- ವಿಯೆನ್ನಾ
15. ಅಝರ್ಬೆಜಾನ್- ಬಾಕು
16. ಬಹಾಮಾಸ್- ನಾಸ್ಸಾಉ
17. ಬಹ್ರೇನ್ -ಮನಾಮಾ
18. ಬಾಂಗ್ಲಾದೇಶ್ -ಢಾಕಾ
19. ಬಾರ್ಬಡೋಸ್ -ಬ್ರಿಡ್ಜಟೌನ್
20. ಬೆಲಾರೂಸ್ ಮಿನ್ಸ್ಕ್
21. ಬೆಲ್ಜಿಯಮ್- ಬ್ರುಸ್ಸೆಲ್ಸ್
22. ಬೆಲಿಝ್ -ಬೆಲ್ಮೊಪಾನ್
23. ಬೆನಿನ್ ಪೊರ್ಟೋ-ನೋವೋ
24. ಬರ್ಮುಡಾ -ಹ್ಯಾಮಿಲ್ಟನ್
25. ಭೂತಾನ್ -ಥಿಂಪು
26. ಬೊಲಿವಿಯಾ -ಸುಕ್ರೆ / ಲಾ ಪಾಝ್
27. ಬೋಸ್ನಿಯಾ ಮತ್ತು ಹರ್ಝೆಗೋವಿನಾ- ಸರಜೆವೋ
28. ಬೋಟ್ಸ್ವಾನಾ -ಗೆಬರೋನ್
29. ಬ್ರಾಝಿಲ್ -ಬ್ರಾಸಿಲಿಯಾ
30. ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್- ರೋಡ್ ಟೌನ್
31. ಬ್ರುನಿ ಬಂದಾರ್ ಸೇರಿ -ಬೇಗವಾನ್
32. ಬಲ್ಗೇರಿಯಾ -ಸೋಫಿಯಾ
33. ಬರ್ಕಿನಾ ಫಾಸೋ- ಉಆಗಡೌಗು
34. ಬುರುಂಡಿ- ಬುಜುಂಬುರಾ
35. ಕಾಂಬೋಡಿಯಾ- ಫೆನೋಮ್ ಪೆನ್
36. ಕ್ಯಾಮರೂನ್- ಯಾಂಡೇ
37. ಕೆನಡಾ -ಒಟ್ಟಾವಾ
38. ಕೇಪ್ ವರ್ಡ್- ಪ್ರೈಯಾ
39. ಕೇಮನ್ ಐಲ್ಯಾಂಡ್ಸ್ -ಜಾರ್ಜ್ ಟೌನ್
40. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್- ಬಾಂಗೈ
41. ಚಾಡ್ ಎನ್ ’ -ಜಮೇನಾ
42. ಚಿಲಿ -ಸ್ಯಾಂಟಿಯಾಗೋ
43. ಕ್ರಿಸ್ ಮಸ್ ಐಲ್ಯಾಂಡ್- ಫ್ಲಾಯಿಂಗ್ ಫಿಶ್ ಕೋವ್
44. ಕೊಕೋಸ್ ಐಲ್ಯಾಂಡ್ - ವೆಸ್ಟ್ ಐಲ್ಯಾಂಡ್
45. ಕೊಲಂಬಿಯ- ಬೊಗೊಟಾ
46. ಕೊಮೊರೋಸ್- ಮೊರೊನಿ
47. ಕುಕ್ ಐಲ್ಯಾಂಡ್ಸ್- ಅವರುಆ
48. ಕೋಸ್ಟಾ ರಿಕಾ- ಸ್ಯಾನ್ ಜೋಸ್
49. ಕ್ರೊಯೇಷಿಯಾ- ಝಾಗ್ರೇಬ್
50. ಕ್ಯೂಬಾ- ಹವಾನಾ
51. ಸಿಪ್ರಸ್- ನಿಕೋಸೊಯಾ
52. ಝೆಕ್ ಗಣರಾಜ್ಯ -ಪ್ರೇಗ್
53. ಕೋಟ್ ಡೆ ಐವರಿ- ಯಾಮೊಸೊಕ್ರೋ
54. ಕಾಂಗೋ ಪ್ರಜಾ ಗಣರಾಜ್ಯ -ಕಿನ್ಸ್ಹಾಸಾ
55. ಡೆನ್ಮಾರ್ಕ್ -ಕೋಪನ್ ಹೇಗನ್
56. ಜಿಬೌತಿ -ಜಿಬೌತಿ
57. ಡೊಮಿನಿಕಾ -ರೊಸ್ಯು
58. ಡೊಮಿನಿಕಾ ಗಣರಾಜ್ಯ-ಸ್ಯಾಂಟೋ ಡೊಮಿಂಗೋ
59. ಪೂರ್ವ ತಿಮೋರ್ -ಡಿಲಿ
60. ಇಕ್ವೆಡಾರ್- ಕ್ವಿಟೋ
61. ಈಜಿಪ್ಟ್ -ಕೈರೋ
62. ಎಲ್ ಸಾಲ್ವಡೋರ್- ಸಾನ್ ಸಾಲ್ವಡೋರ್
63. ಎಕ್ವೆಟೋರಿಯಲ್ ಗಿನಿಯಾ - ಮಲಬೊ
64. ಎರಿತ್ರಿಯಾ -ಅಸ್ಮಾರಾ
65. ಎಸ್ಟೋನಿಯಾ- ಟಾಲಿನ್
66. ಇಥಿಯೋಪಿಯಾ- ಆಡಿಸ್ ಅಬಾಬಾ
67. ಫಾಲ್ಕಲ್ಯಾಂಡ್ ದ್ವೀಪಗಳು- ಸ್ಟ್ಯಾನ್ಲಿ
68. ಫೆರೋ ದ್ವೀಪಗಳು -ಟೋರ್ಶ್ವಾನ್
69. ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ - ಪಾಲಿಕಿರ್
70. ಫಿಜಿ -ಸುವಾ
71. ಫಿನ್ ಲ್ಯಾಂಡ್- ಹೆಲ್ಸಿಂಕಿ
72. ಫ್ರಾನ್ಸ್- ಪ್ಯಾರಿಸ್
73. ಫ್ರೆಂಚ್ ಪಾಲಿನೇಷಿಯಾ- ಪಪೆಟ
74. ಗಬೊನ್-ಲಿಬ್ರವಿಲ್ಲೆ
75. ಗಾಂಬಿಯಾ- ಬಂಜುಲ್
76. ಜಾರ್ಜಿಯಾ- ಬಿಲಿಸಿ
77. ಜರ್ಮನಿ -ಬರ್ಲಿನ್
78. ಘಾನಾ- ಆಕ್ರಾ
79. ಜಿಬ್ರಾಲ್ಟರ್- ಜಿಬ್ರಾಲ್ಟರ್
80. ಗ್ರೀಸ್- ಅಥೆನ್ಸ್
81. ಗ್ರೀನ್ ಲ್ಯಾಂಡ್ -ನೂಕ್
82. ಗ್ರೆನಾಡಾ -ಸೇಂಟ್ ಜಾರ್ಜ್
83. ಗ್ವಾಮ್ -ಹಗತ್ನಾ
84. ಗ್ವಾಟೆಮಾಲಾ -ಗ್ವಾಟೆಮಾಲಾ ನಗರ
85. ಗೆರ್ನ್ಸೆ -ಸೇಂಟ್ ಪೀಟರ್ ಪೋರ್ಟ್
86. ಗಿನಿಯಾ- ಕೊನಾಕ್ರಿ
87. ಗಿನಿಯಾ- ಬಿಸಾಉ ಬಿಸಾಉ
88. ಗಯಾನಾ- ಜಾರ್ಜ್ ಟೌನ್
89. ಹೈಟಿ ಪೋರ್ಟ್- ಔ ಪ್ರಿನ್ಸ್
90. ಹೊಂಡುರಾಸ್- ತೆಗುಸಿಗಲ್ಪಾ
91. ಹಂಗರಿ- ಬುಡಾಪೆಸ್ಟ್
92. ಐಸ್ ಲ್ಯಾಂಡ್ -ರೆಯ್ಕಜಾವಿಕ್
93. ಭಾರತ -ನವದೆಹಲಿ
94. ಇಂಡೋನೇಷಿಯಾ -ಜಕಾರ್ತಾ
95. ಇರಾನ್- ತೆಹರಾನ್
96. ಇರಾಕ್ -ಬಾಗ್ದಾದ್
97. ಐರ್ ಲ್ಯಾಂಡ್- ಡಬ್ಲಿನ್
98. ಐಲ್ ಆಫ್ ಮ್ಯಾನ್ -ಡಗ್ಲಾಸ್
99. ಇಸ್ರೇಲ್- ಜೆರುಸಲೇಮ್
100. ಇಟಲಿ- ರೋಮ್
101. ಜಮೈಕಾ -ಕಿಂಗಸ್ಟನ್
102. ಜಪಾನ್- ಟೊಕಿಯೋ
103. ಜರ್ಸಿ- ಸೇಂಟ್ ಹೀಲರ್
104. ಜೋರ್ಡಾನ್ -ಅಮ್ಮಾನ್
105. ಕಝಕಿಸ್ತಾನ್- ಅಸ್ತಾನಾ
106. ಕೀನ್ಯಾ- ನೈರೋಬಿ
107. ಕಿರಿಬಾತಿ -ದಕ್ಷಿಣ ತರಾವಾ
108. ಕೊಸೊವೋ- ಪ್ರಿಸ್ಟಿನಾ
109. ಕುವೈತ್- ಕುವೈತ್ ನಗರ
110. ಕಿರ್ಗಿಸ್ತಾನ್- ಬಿಶ್ಕೇಕ್
111. ಲಾವೊಸ್- ವಿಯೆನ್ಶಿಯೇನ್
112. ಲಾತ್ವಿಯಾ- ರಿಗಾ
113. ಲೆಬನಾನ್ -ಬೀರತ್
114. ಲೆಸೋತೊ- ಮಾಸೇರು
115. ಲೈಬೀರಿಯಾ- ಮೊನ್ರೋವಿಯಾ
116. ಲಿಬಿಯಾ- ತ್ರಿಪೋಲಿ
117. ಲೀಶೆನ್ ಸ್ಟೈನ್ - ವಾಡುಝ್
118. ಲಿಥುಯೇನಿಯಾ- ವಿಲ್ನಿಯಸ್
119. ಲುಕ್ಸೆಂಬರ್ಗ್ -ಲುಕ್ಸೆಂಬರ್ಗ್ ನಗರ
120. ಮಸಿಡೋನಿಯಾ- ಸ್ಕೋಜೆ
121. ಮಡಗಾಸ್ಕರ್- ಅಂಟಾನನರಿವೊ
122. ಮಾಲಾವಿ -ಲಿಲೊಂಗ್ವೆ
123. ಮಲೇಷಿಯಾ- ಕೌಲಾಲಂಪುರ /
ಪುತ್ರಾಜಯಾ
124. ಮಾಲ್ಡೀವ್ಸ್ -ಮಾಲೆ
125. ಮಾಲಿ- ಬಮಾಕೊ
126. ಮಾಲ್ಟಾ -ವೆಲೆಟ್ಟಾ
127. ಮಾರ್ಷಲ್ ದ್ವೀಪಗಳು- ಮಜುರೊ
128. ಮಾರಿಷಿಯಾನಾ- ನೌಕ್ಚೋಟ್
129. ಮಾರಿಷಿಯಸ್ -ಪೋರ್ಟ್ ಲೂಯಿಸ್
130. ಮೇಯೊಟ್ -ಮಾಮೌಡ್ಝು
131. ಮೆಕ್ಸಿಕೋ -ಮೆಕ್ಸಿಕೋ ನಗರ
132. ಮಾಲ್ಡೋವಾ- ಚಿಸಿನಾಉ
133. ಮೊನಾಕೋ- ಮೊನಾಕೊ
134. ಮಂಗೋಲಿಯಾ- ಉಲಾನ್ ಬತಾರ್
135. ಮಾಂಟೆನೆಗ್ರೋ- ಪೊಡ್ಗೋರಿಕಾ
136. ಮಾಂಟ್ಸೆರಾಟ್- ಪ್ಲೈಮೌಥ್
137. ಮೊರೊಕ್ಕೋ -ರಾಬಾತ್
138. ಮಾಝಾಂಬಿಕ್- ಮಾಪುಟೋ
139. ಮಯನ್ಮಾರ್- ನೇಪಿಡಾ
140. ನಮೀಬಿಯಾ -ವಿಂಢೋಕ್
141. ನೌರು- ಯಾರೆನ್
142. ನೇಪಾಳ -ಕಠ್ಮಂಡು
143. ನೆದರ್ ಲ್ಯಾಂಡ್ಸ್- ಆ್ಯಮ್
ಸ್ಟರಡಾಮ್
144. ನೆದರ್ ಲ್ಯಾಂಡ್ಸ್ ಆ್ಯಂಟಿಲ್ಸ್- ವಿಲ್ಲೆಮಸ್ಟಾಡ್
145. ನ್ಯೂ ಕ್ಯಾಲೆಡೋನಿಯಾ -ನೌಮಿಯಾ
146. ನ್ಯೂಝೀಲ್ಯಾಂಡ್,- ವೆಲಿಂಗ್ಟನ್
147. ನಿಕಾರಾಗುಆ- ಮನಾಗುಆ
148. ನೈಗರ್- ನಿಯಾಮಿ
149. ನೈಜೀರಿಯಾ- ಅಬುಜಾ
150. ನ್ಯೂ (niue) -ಅಲೋಫಿ
ಭೂಗೋಳ ಶಾಸ್ರ್ತ ಮಾಹಿತಿ ಕಣಜ (ಒಂದು ಸಾಲಿನ ಮಾಹಿತಿ)
ಭೂಗೋಳಶಾಸ್ತ್ರ ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
""ಭುಗೋಳಶಾಸ್ತ್ರ ಮಾಹಿತಿ ಕಣಜ"":
ಭೂಗೋಳಶಾಸ್ತ್ರ.
ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
1) ಒಂದು ರಾಷ್ಟ್ರದ ಒಳಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಿ ನೆಲೆಸುವದನ್ನು ------ ವಲಸೆ ಎಂದು ಕರೆಯುವರು?
* ಆಂತರಿಕ ವಲಸೆ.
2) 2011 ರ ಪ್ರಕಾರ ಗರಿಷ್ಟ ಸಾಕ್ಷರತೆಯ ರಾಜ್ಯ ಯಾವುದು?
* ಕೇರಳ (93.91).
3) ವಲಸೆಗಾರ ಎಂದರೆ -----.
* ತನ್ನ ಹುಟ್ಟಿದ ಪ್ರದೇಶವನ್ನು ಬಿಟ್ಟು ಬೇರೊಂದು ಸ್ಥಳದಲ್ಲಿ ಹೋಗಿ ನೆಲೆ ನಿಲ್ಲುವುದು ಎಂದರ್ಥ.
4) EAG ವಿವರಿಸಿರಿ?
* Empowered Action Group.
5) ಜನಸಂಖ್ಯೆಯ ಹಂಚಿಕೆಯನ್ನು ವಿವರಿಸಲು ------ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುವುದು?
* ಸಾಂದ್ರತೆ.
6) ಜಿ ಪಿ ಎಸ್ ವಿವರಿಸಿರಿ?
* ಗ್ಲೋಬಲ್ ಪೊಜಿಶನಿಂಗ್ ಸಿಸ್ಟಮ್.
7) ಬೆಂಗಳೂರಿನ್ನು ಏಕೆ ಸಿಲಿಕಾನ್ ಸಿಟಿ ಎನ್ನುವರು?
* ಮಾಹಿತಿ ತಂತ್ರಜ್ಞಾನದ ಮುಖ್ಯ ಕೇಂದ್ರವಾಗಿರುವದರಿಂದ.
8) ಐರನ್ ಮತ್ತು ಸ್ಟೀಲ್ ಕಂಪನಿ ಬೋಕಾರೋ ಯಾವ ರಾಜ್ಯದಲ್ಲಿದೆ?
* ಝಾರ್ಖಂಡ್.
9) ಭಾರತದಲ್ಲಿ ಎಷ್ಟು ಪ್ರಧಾನ ಕೈಗಾರಿಕಾ ವಲಯಗಳಿವೆ?
* 8.
10) ಗೋವಾ ರಾಜ್ಯದ ಝಾವಾರಿ ಕೊಲ್ಲಿಯ ಪ್ರದೇಶದಲ್ಲಿರುವ ಬಂದರು ಯಾವುದು?
* ಮರ್ಮಗೋವಾ.
11) ಸೂರ್ಯನ ಕಿರಣಗಳಿಂದ ಹೊರ ಸೂಸಲ್ಪಡುವ ಶಾಖದ ಬಳಕೆಯನ್ನು ----- ಎಂದು ಕರೆಯುವರು?
* ಸೌರಶಕ್ತಿ.
12) "ದ್ರವರೂಪದ ಚಿನ್ನ" ಎಂದು ಯಾವುದಕ್ಕೆ ಕರೆಯುತ್ತಾರೆ?
* ಪೆಟ್ರೋಲಿಯಂ.
13) ಭಾರತದಲ್ಲಿ ಮೊದಲ 'ಪೆಟ್ರೋಲಿಯಮ್'ನ್ನು ಎಲ್ಲಿ ಪತ್ತೆ ಮಾಡಲಾಯಿತು?
* ಅಸ್ಸಾಂನ ದಿಗ್ಬಾಯ್.
14) "ಗೋಧಿಯ ಕಣಜ" ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ?
* ಪಂಜಾಬ್.
15) ಭತ್ತವು ಪ್ರಮುಖವಾಗಿ ----- ಬೆಳೆಯಾಗಿದೆ?
* ಖಾರಿಪ್.
16) ಯಾವ ರಾಜ್ಯವು ಅತಿ ಹೆಚ್ಚು ಭತ್ತವನ್ನು ಬೆಳೆಯುವ ರಾಜ್ಯವಾಗಿದೆ?
* ಪಶ್ಚಿಮಬಂಗಾಳ.
17) ಮುಂಗಾರು ಬೆಳೆಯ ಮತ್ತೊಂದು ಹೆಸರೇನು?
* ಖರೀಫ್ ಬೇಸಾಯ.
18) ಒಂದು ವರ್ಷದಲ್ಲಿ ಒಂದೇ ವ್ಯವಸಾಯ ಕ್ಷೇತ್ರದಿಂದ 2-3 ಬೆಳೆಗಳನ್ನು ಬೆಳೆಯುವದಕ್ಕೆ ----- ಬೇಸಾಯ ಎಂದು ಕರೆಯುವರು?
* ಸಾಂದ್ರ ಬೇಸಾಯ.
19) "ಪೆರಿಯಾರ್ ಜಲ ವಿದ್ಯುಚ್ಛಕ್ತಿ ಯೋಜನೆ'' ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
20) ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆ ಯಾವುದು?
* ತುಂಗಭದ್ರಾ.
21) "ಒರಿಸ್ಸಾದ ಕಣ್ಣೀರಿನ ನದಿ" ಯಾವುದು?
* ಮಹಾನದಿ.
22) ಏಷ್ಯಾದಲ್ಲಿಯೇ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?
* ಭಾಕ್ರಾ ನಂಗಲ್ (226 ಮೀ).
23) ಸುಲ್ತಾನಪೂರ, ಗುರೆಗಾಂವ ವನ್ಯಜೀವಿ ಧಾಮಗಳು ಯಾವ ರಾಜ್ಯದಲ್ಲಿವೆ?
* ಹರಿಯಾಣ.
24) ಭಾರತದಲ್ಲಿರುವ ಒಟ್ಟು ಪ್ರಾಣಿ ಸಂಗ್ರಹಾಲಯಗಳ ಸಂಖ್ಯೆ ಎಷ್ಟು?
* 275.
25) ಪೆಡೋಲಜಿ ಎಂದರೇ -------.
* ಮಣ್ಣಿನಶಾಸ್ತ್ರ.
26) 'ಜಂಬಿಟ್ಟಿಗೆ ಮಣ್ಣಿನ' ಮತ್ತೊಂದು ಹೆಸರೇನು?
* ಲ್ಯಾಟ್ ರೈಟ್ ಮಣ್ಣು.
27) ಕಪ್ಪುಮಣ್ಣನ್ನು ----- ಎಂತಲೂ ಕರೆಯುತ್ತಾರೆ?
* ರೇಗೂರ್ ಮಣ್ಣು.
28) ಭಾರತದಲ್ಲಿ 'ನೈಋತ್ಯ ಮನ್ಸೂನ್' ಎಂದರೆ ------.
* ಮಳೆಗಾಲ ಎಂದರ್ಥ.
29) ಚಳಿಗಾಲದ ಅವಧಿ ತಿಳಿಸಿರಿ?
* ಡಿಸೆಂಬರ್ ನಿಂದ - ಫೆಬ್ರವರಿ.
30) ಬೇಸಿಗೆ ಕಾಲದ ಅವಧಿ ತಿಳಿಸಿರಿ?
* ಮಾರ್ಚ್ ನಿಂದ - ಮೇ.
31) ಭಾರತದ ದಕ್ಷಿಣದ ತುದಿಯು ------ ದ್ವೀಪದ ದಕ್ಷಿಣ ತುದಿಯಲ್ಲಿದೆ?
* ನಿಕೋಬಾರ್ ದ್ವೀಪದ.
32) ಭಾರತದ ಕರಾವಳಿಯನ್ನು ----- & ------- ಎಂದು ಎರಡು ಭಾಗಗಳಾಗಿ ವಿಗಂಡಿಸಲಾಗಿದೆ?
* ಪಶ್ಚಿಮ ಕರಾವಳಿ & ಪೂರ್ವ ಕರಾವಳಿ.
33) 43 ದ್ವೀಪಗಳು ------ ದಲ್ಲಿವೆ?
* ಅರಬ್ಬಿ ಸಮುದ್ರದಲ್ಲಿವೆ.
34) ಇತ್ತೀಚಿನ ಅವಧಿಯಲ್ಲಿ ಸಂಚಯಿತಗೊಂಡು ನಿರ್ಮಿತವಾಗಿರುವ ಮೆಕ್ಕಲುಮಣ್ಣಿನ್ನು ---- ಎಂದು ಕರೆಯುವರು?
* ಖದರ್.
35) ಉತ್ತರ ಭಾರತದ ಮಹಾ ಮೈದಾನವನ್ನು -------- ಮೈದಾನವೆಂತಲೂ ಕರೆಯುವರು?
* ಸಟ್ಲೇಜ್ ಗಂಗಾ ಮೈದಾನ.
36) ಮಹಾಹಿಮಾಲಯದ ಮತ್ತೊಂದು ಹೆಸರೇನು?
* ಹಿಮಾದ್ರಿ.
37) 'ಮಯನ್ಮಾರನ' ಮತ್ತೊಂದು ಹೆಸರೇನು?
* ಬರ್ಮಾ.
38) ಎನ್ ಸಿ ಟಿ ವಿವರಿಸಿರಿ?
* National Capital Territory.
39) 'ಇಂದಿರಾ ಪಾಯಿಂಟ್' ನ ಮತ್ತೊಂದು ಹೆಸರೇನು?
* ಪಿಗ್ಮೇಲಿಯನ್ ಪಾಯಿಂಟ್.
40) ಭಾರತವು ಸಂಪೂರ್ಣವಾಗಿ ಯಾವ ಗೋಳದಲ್ಲಿದೆ?
* ಉತ್ತರಾರ್ಧ ಗೋಳದಲ್ಲಿದೆ.
41) ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ?
* ದಕ್ಷಿಣ.
ಪ್ರಮುಖ ಸರೋವರಗಳು
ಪ್ರಮುಖ ಸರೋವರಗಳು
""ಭುಗೋಳಶಾಸ್ತ್ರ ಮಾಹಿತಿ ಕಣಜ"":
ಪ್ರಮುಖ ಸರೋವರಗಳು👇🏻👇🏻
ಪ್ರಪಂಚದಲ್ಲಿ ಅತಿ ದೊಡ್ಡ ಸರೋವರ ಯಾವುದು??
ಕ್ಯಾಸ್ಪಿಯನ್ ಸರೋವರ✅
ಪ್ರಪಂಚದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರ
ಸುಪ್ರಿಯರ್ ಸರೋವರ✅
ಭಾರತದ ಅತಿ ದೊಡ್ಡ ಸರೋವರ?
ಚಿಲ್ಕಾ ಸರೋವರ✅
ಭಾರತದ ಸಿಹಿ ನೀರಿನ ಸರೋವರ
ಓಲಾರ ಸರೋವರ (j&k)✅
ಪ್ರಪಂಚದಲ್ಲಿ ಅತಿ ಹೆಚ್ಚು ಲವಣಾಂಶಗಳು ಹೊಂದಿರುವ ಸರೋವರ.........??
ತರ್ಕಿಯಾ ವಂಗ್ ಸರೋವರ.✅
ಭಾರತದ ಅತಿ ಹೆಚ್ಚು ಲವಣಾಂಶಗಳು ಹೊಂದಿರುವ ಸರೋವರ.....???
ರಾಜಸ್ಥಾನದ ಸಂಭಾವನೆ ಸರೋವರ್ (೨೬೫gam) ಒಂದು ಲೀಟರ್ ಗೆ✅
ಪ್ರಪಂಚದ ಜ್ವಾಲಾಮುಖಿ ಸರೋವರ....??
ಇಂಡೊನೇಷ್ಯಾದ ಟೊಂಬೆ ಸರೋವರ...✅
ಭಾರತದ ಜ್ವಾಲಾಮುಖಿ ಸರೋವರ.....?
ಮಹಾರಾಷ್ಟ್ರದ ಲ್ಯಾನೇರ
ಪ್ರಪಂಚದ ಅತಿ ಎತ್ತರವಾದ ಸರೋವರ........??
ಟಿಬೆಟನ್ ಸೊ್ಯಸಿನೂರ ಮತ್ತು ಕೋಲಂಬಿಯಾ ದೇಶದ ಟಟಿಕಾಕ...✅
ಪ್ರಪಂಚದ ಅತಿ ಆಳವಾದ ಸರೋವರಗಳನ್ನು....?
ರಷ್ಯಾದ ಬಾ್ಯಕಲ್ ಸರೋವರ್✅
ಪ್ರಮುಖ ವನ್ಯಜೀವಿತಾಣಗಳು
ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮಗಳು
""ಭುಗೋಳಶಾಸ್ತ್ರ ಮಾಹಿತಿ ಕಣಜ"":
🐒🐘ಕರ್ನಾಟಕದ ಪ್ರಮುಖ ವನ್ಯಜೀವಿ ಧಾಮ🐅🐂
🕊ರಂಗನತಿಟ್ಟು ಪಕ್ಷಿ ಧಾಮ (ಪಕ್ಷಿಕಾಶಿ)=>ಶ್ರೀರಂಗ ಪಟ್ಟಣ.
🐆ಆದಿಚುಂಚನಗಿರಿ ನವಿಲು ಧಾಮ=>ಮಂಡ್ಯ.
🐆ದಾಂಡೇಲಿ ವನ್ಯಜೀವಿ ಧಾಮ =>ಉತ್ತರ ಕನ್ನಡ.
🐆ನುಗು ವನ್ಯಜೀವಿ ಧಾಮ =>ಮೈಸೂರು
🐆ಅರಾಬಿತಿಟ್ಟು ವನ್ಯಜೀವಿ ಧಾಮ =>ಮೈಸೂರು
🐆ಶರಾವತಿ ವನ್ಯಜೀವಿ ಧಾಮ =>ಶಿವಮೊಗ್ಗ
🕊ಗುಡುವಿ ಪಕ್ಷಿ ಧಾಮ =>ಶಿವಮೊಗ್ಗ
🐆 ಶೆಟ್ಟಿಹಳ್ಳಿ ವನ್ಯಜೀವಿ ತಾಣ =>ಶಿವಮೊಗ್ಗ
🐆ತಲಕಾವೇರಿ ವನ್ಯಜೀವಿ ತಾಣ =>ಕೊಡಗು
🐆ಪುಷ್ಪಗಿರಿ ವನ್ಯಜೀವಿ ತಾಣ =>ಕೊಡಗು
🐒ಧರೋಜಿ ಕರಡಿ ಧಾಮ =>ಬಳ್ಳಾರಿ
🐅ಬಂಕಾಪುರ ನವಿಲು ಧಾಮ =>ಶಿಗ್ಗಾವಿ(ಹಾವೇರಿ ಜಿಲ್ಲೆ)
🐅ಕೊಕ್ಕರೆ ಬೆಳ್ಳೂರು ಪಕ್ಷಿ ಧಾಮ =>ಮದ್ದೂರು(ಮಂಡ್ಯ ಜಿಲ್ಲೆ)
🐆ಕಗ್ಗಡಲು ಪಕ್ಷಿ ಧಾಮ =>ಶಿರಾ ತಾಲ್ಲೂಕು(ತುಮಕೂರು ಜಿಲ್ಲೆ)
🐆ಅತ್ತೀವೇರಿ ಪಕ್ಷಿ ಧಾಮ =>ಧಾರವಾಡ
🐅ಘಟಪ್ರಭ ವನ್ಯಜೀವಿ ತಾಣ =>ಬೆಳಗಾವಿ
🐅ಮೂಕಾಂಬಿಕೆ ವನ್ಯಜೀವಿ ತಾಣ =>ಉಡುಪು & ದಕ್ಷಿಣ ಕನ್ನಡ
🐅ಸೋಮೇಶ್ವರ ವನ್ಯಜೀವಿ ತಾಣ =>ಉಡುಪಿ & ದಕ್ಷಿಣ ಕನ್ನಡ
🐅ಭದ್ರಾ ಅಭಯಾರಣ್ಯ =>ಚಿಕ್ಕ ಮಗಳೂರು
🐅ಮೇಲುಕೋಟೆ ದೇವಸ್ಥಾನ ಅಭಯಾರಣ್ಯ =>ಮಂಡ್ಯ
🐆ಬಿಳಿಗಿರಿ ರಂಗನತಿಟ್ಟು ಅಭಯಾರಣ್ಯ =>ಚಾಮರಾಜನಗರ
ಪ್ರಮುಖ ಉದ್ಯಾನವನಗಳು
ಪ್ರಮುಖ ಉದ್ಯಾನವನಗಳು
""ಭುಗೋಳಶಾಸ್ತ್ರ ಮಾಹಿತಿ ಕಣಜ"":
🌹ಪ್ರಮುಖ ಉದ್ಯಾನವನಗಳು🌹
1.ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
- ಕೊಡಗು, ಕರ್ನಾಟಕ ರಾಜ್ಯ.
2.ಬಂಡೀಪುರ ಉದ್ಯಾನವನ
- ಕರ್ನಾಟಕ ಮತ್ತು ತಮಿಳು ನಾಡಿನ ಗಡಿ ಪ್ರದೇಶ.
3.ಭನ್ನೇರುಘಟ್ಟ ರಾಷ್ಟೀಯ ಉದ್ಯಾನವನ
- ಬೆಂಗಳೂರು, ಕರ್ನಾಟಕ.
4.ಭದ್ರ ವನ್ಯ ಜೀವಿ ತಾಣ
- ಚಿಕ್ಕಮಗಳೂರು, ಕರ್ನಾಟಕ.5.ದಾಂಡೇಲಿ ಅರಣ್ಯ ಧಾಮ
- ದಾಂಡೇಲಿ, ಕರ್ನಾಟಕ.
6.ರಂಗನತಿಟ್ಟು ಪಕ್ಷಿಧಾಮ
- ಶ್ರೀರಂಗಪಟ್ಟಣ , ಕರ್ನಾಟಕ.
7.ಸೋಮೇಶ್ವರ ವನ್ಯಧಾಮ
- ಉತ್ತರಕನ್ನಡ , ಕರ್ನಾಟಕ.
8.ತುಂಗಭದ್ರ ವನ್ಯಧಾಮ
- ಬಳ್ಳಾರಿ, ಕರ್ನಾಟಕ.
9.ಸರಸ್ವತಿ ಕಣಿವೆ ಅರಣ್ಯ ಧಾಮ
- ಶಿವಮೊಗ್ಗ , ಕರ್ನಾಟಕ.
10.ಗಿರ ಅರಣ್ಯ ಧಾಮ
- ಜುನಾಘಡ್ , ಗುಜರಾತ್.
11.ಅಚಾನ್ಕ್ಮಾರ್ ವನ್ಯ ತಾಣ
- ಬಿಲಾಸ್ ಪುರ, ಛತ್ತೀಸ್ಗಡ .
12.ಬಂದಾವ್ ಘರ್ ರಾಷ್ಟ್ರೀಯ್ ಉದ್ಯಾನ
- ಶಾಹ್ ದಾಲ್ , ಮಧ್ಯಪ್ರದೇಶ್
13.ಭೋರಿವಿಲಿ ರಾಷ್ಟ್ರೀಯ ಉದ್ಯಾನವನ
- ಮುಂಬೈ , ಮಹಾರಾಷ್ಟ್ರ
14.ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
- ನೈನಿತಾಲ್ , ಉತ್ತರಾಂಚಲ
15.ವೈಲ್ಡ್ ಯಾಸ್ ವನ್ಯಧಾಮ
- ಕಛ, ಗುಜರಾತ್.
16.ದಾಲ್ಮ ವನ್ಯಧಾಮ
- ಸಿಂಗಭೂಂ, ಜಾರ್ಖಂಡ್.
17.ಗಾಂಧೀ ಸಾಗರ ಅರಣ್ಯಧಾಮ
- ಮಾನ್ಡಸೂರು,ಮಧ್ಯಪ್ರದೇಶ್
18.ಗೌತಮ್ ಬುದ್ದ ವನ್ಯಧಾಮ
- ಗಯಾ, ಬಿಹಾರ.
19.ಹಜಾರಿಬಾಗ್ ಅರಣ್ಯ ಧಾಮ
- ಹಜಾರಿ ಬಾಗ್ , ಜಾರ್ಖಂಡ್.
20.ಕಾಜೀರಂಗ ರಾಷ್ಟೀಯ ಉದ್ಯಾನವನ
- ಜೋರಾಹ್ಟ್,ಅಸ್ಸಾಂ
21.ನಾವೆಗೋನ್ ರಾಷ್ಟೀಯ ಉದ್ಯಾನವನ
- ಭಂಡಾರ,
ಮಹಾರಾಷ್ಟ್ರ
22.ಪಚಮಾರಿ ವನ್ಯಧಾಮ
- ಹೊಶಾನ್ಗಬಾದ್, ಮಧ್ಯಪ್ರದೇಶ್.
23.ಶಿಕಾರಿ ದೇವಿ ವನ್ಯಧಾಮ
- ಮಂಡಿ, ಹಿಮಾಚಲ ಪ್ರದೇಶ.
24.ಶಿವಪುರಿ ರಾಷ್ಟೀಯ ಉದ್ಯಾನವನ
- ಶಿವಪುರಿ , ಮಧ್ಯ ಪ್ರದೇಶ.
25.ಸುಂದರ್ ಬನ್ಸ್ ಹುಲಿ ಸಂರಕ್ಷಣಾಧಾಮ
- 24 ಪರಗಣಗಳು , ಪಶ್ಚಿಮ ಬಂಗಾಳ.
26.ತಾದ್ವಾಯಿ ವನ್ಯಧಾಮ
- ವಾರಂಗಲ್,ಆಂದ್ರಪ್ರದೇಶ.
27.ಘಾನ ಪಕ್ಷಿಧಾಮ
- ಭರತ್ ಪುರ ,ರಾಜಸ್ಥಾನ.
28.ದುದ್ವಾ ರಾಷ್ಟ್ರೀಯ ಉದ್ಯಾನವನ
- ತೆರಾಯಿ, ಉತ್ತರ ಪ್ರದೇಶ.
29.ಇಂತಗ್ಕಿ ವನ್ಯಧಾಮ
- ಕೊಹಿಮಾ ,ನಾಗಾಲ್ಯಾಂಡ್.
30.ತಾನ್ಸ್ ಅರಣ್ಯಧಾಮ
- ಧಾನೆ, ಮಹಾರಾಷ್ಟ್ರ .