1. ವಿಶ್ವದ ಅತ್ಯಂತ ಹಳೆಯ ಯುದ್ಧ ವಿಮಾನ ವಾಹಕ ನೌಕೆ ಐಎನ್ಎಸ್ ವಿರಾಟ್ ಮಾರ್ಚ್ 8ರಂದು ಸೇವೆಯಿಂದ ನಿವೃತ್ತಗೊಳ್ಳಲಿದೆ. ಅಂದಹಾಗೆ ಈ ನೌಕೆಯನ್ನು ಭಾರತಕ್ಕೆ ಯಾವ ದೇಶ ನಿರ್ಮಿಸಿಕೊಟ್ಟಿತ್ತು?
A. ಜರ್ಮನಿ
B. ಅಮೆರಿಕ
C. ಬ್ರಿಟನ್ ✔
D. ಫ್ರಾನ್ಸ್
2. ಲಲಿತ ಕಲಾ ಅಕಾಡೆಮಿ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ 15 ಅತ್ಯುತ್ತಮ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಜತೆ ನೀಡುವ ನಗದು ಮೊತ್ತ ಎಷ್ಟು?
A. 50,000 ರೂ.
B. 60,000 ರೂ.
C. 75,000 ರೂ.
D. 1 ಲಕ್ಷ ರೂ.✔
GK4U
3. ಕರ್ನಾಟಕದ ಕೆಳಕಂಡ ಯಾವ ನಗರಗಳಲ್ಲಿ ಅಂಚೆ ಕಚೇರಿ ಪಾಸ್'ಪೋರ್ಟ್ ಸೇವಾ ಕೇಂದ್ರಗಳು ಆರಂಭವಾಗಲಿವೆ?
A. ಬೆಳಗಾವಿ
B. ಹಾಸನ
C. ದಾವಣಗೆರೆ
D. ಕಲಬುರ್ಗಿ
(ಉತ್ತರ: ಮೇಲ್ಕಂಡ ಎಲ್ಲ ನಗರಗಳಲ್ಲಿ)
4. ಕರ್ನಾಟಕದ 4 ನಗರಗಳಲ್ಲಿ ಅಂಚೆ ಕಚೇರಿ ಪಾಸ್'ಪೋರ್ಟ್ ಸೇವಾ ಕೇಂದ್ರಗಳು ಆರಂಭವಾಗಲಿವೆ. ಅಂದಹಾಗೆ ಈ ಮುಂಚೆ ಕೆಳಕಂಡ ಯಾವ ನಗರದಲ್ಲಿ ಅಂಚೆ ಕಚೇರಿ ಪಾಸ್'ಪೋರ್ಟ್ ಸೇವಾ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು?
A. ಧಾರವಾಡ
B. ಬೆಂಗಳೂರು
C. ಮೈಸೂರು ✔
D. ಉಡುಪಿ
5. ಹೃದಯ ಸಂಬಂಧಿ ಚಿಕಿತ್ಸೆಗೆ ಬೇಕಾಗುವ ಸ್ಟೆಂಟ್'ಗಳ ಬೆಲೆಯನ್ನು ಕೇಂದ್ರ ಸರ್ಕಾರ ಈಚೆಗೆ ಶೇಕಡಾ ಎಷ್ಟು ಕಡಿಮೆ ಮಾಡಿತು?
A. 25%
B. 50%
C. 75%
D. 85% ✔
6. ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಯಾರು ನೇಮಿಸುತ್ತಾರೆ?
A. ರಾಷ್ಟ್ರಪತಿಗಳು ✔
B. ಮುಖ್ಯ ನ್ಯಾಯಮೂರ್ತಿಗಳು
C. ಪ್ರಧಾನಮಂತ್ರಿ
D. ನೀತಿ ಆಯೋಗ
7. ಒಂದು ಡಿಗ್ರಿ ರೇಖಾಂಶಕ್ಕೆ ಇರುವ ವೇಳೆಯ ಅಂತರ ಎಷ್ಟು?
GK4U
A. 4 ನಿಮಿಷ
B. 8 ನಿಮಿಷ
C. 10 ನಿಮಿಷ
D. 12 ನಿಮಿಷ ✔
8. 'ಚರ್ನೋಜಮ್ಸ್' ಎಂದರೇನು ?
A. ಪೂರ್ವ ಆಫ್ರಿಕಾದಲ್ಲಿ ಕಂಡುಬರುವ ಮಣ್ಣು
B. ಫಲವತ್ತಾಗಿರದ ಮಣ್ಣು
C. ವಿಕಿರಣತೆಯಿಂದ ಹಾಳಾಗಿರುವ ಮಣ್ಣು ✔
D. ಸಮಶೀತೋಷ್ಣ ಹುಲ್ಲುಗಾವಲಿನ ಕಪ್ಪು ಮಣ್ಣು
9. ಈ ಕೆಳಕಂಡವುಗಳಲ್ಲಿ ಪ್ರಪಂಚದ ಮೇಲ್ಛಾವಣಿ ಯಾವುದೆಂದು ಪರಿಗಣಿಸಲಾಗುತ್ತದೆ?
A. ಕುನ್'ಲುನ್ ಪ್ರದೇಶ
B. ಸುಲೇಮಾನ್ ಪ್ರದೇಶ
C. ಪಾಮಿರ್ ಪ್ರಸ್ಥಭೂಮಿ✔
D. ಪಾಮಿರ್ ಗ್ರಂಥಿ
10. ಭಾಕ್ರಾನಂಗಲ್ ಜಲವಿದ್ಯುತ್ ಯೋಜನೆ ಕೆಳಕಂಡ ಯಾವ ರಾಜ್ಯದಲ್ಲಿದೆ?
A. ಹಿಮಾಚಲ ಪ್ರದೇಶ ✔
B. ಉತ್ತರ ಪ್ರದೇಶ
C. ಪಂಜಾಬ್
D. ಹರಿಯಾಣ
11. ಆಫ್ರಿಕಾ ಖಂಡದ ದಕ್ಷಿಣದ ತುದಿಯನ್ನು 'ಕೇಫ್ ಆಫ್ ಸ್ಟಾರ್ಮ್ಸ್' ಎಂದು ಕರೆದ ಪೋರ್ಚುಗೀಸ್ ನಾವಿಕನಾರು?
A. ಹೆನ್ರಿ ದಿ ನ್ಯಾವಿಗೇಟರ್
B. ಫರ್ಡಿನಾಂಡ್ ಮೆಗಲನ್
C. ಕ್ರಿಸ್ಟೋಫರ್ ಕೋಲಂಬಸ್ ✔
D. ಬಾರ್ತಲೋಮಿಯೊ ಡಯಾಸ್
12. ಬಂಗಾಳದ 24 ಪರಗಣಗಳನ್ನು ಬ್ರಿಟಿಷರಿಗೆ ಕೊಟ್ಟವನಾರು?
A. ಸಿರಾಜುದ್ದೌಲ್
B. ಷೇರ್ ಷಾ ಸೂರಿ
C. ಮೀರ್ ಖಾಸಿಂ
D. ಮೀರ್ ಜಾಫರ್✔
13. ವಿಶ್ವ ಸಂಸ್ಥೆಯು ಕೆಳಕಂಡ ಯಾವ ವರ್ಷ ಅಸ್ತಿತ್ವಕ್ಕೆ ಬಂದಿತ್ತು?
A. ಅಕ್ಟೋಬರ್ 24, 1943
B. ಅಕ್ಟೋಬರ್ 25, 1950
C. ಅಕ್ಟೋಬರ್ 24, 1945 ✔
D. ಅಕ್ಟೋಬರ್ 25, 1951
14. ಭಾರತೀಯ ಸ್ಟೇಟ್ ಬ್ಯಾಂಕ್ ಕೆಳಕಂಡ ಯಾವ ವರ್ಷ ಅಸ್ತಿತ್ವಕ್ಕೆ ಬಂದಿತು?
A. 1950
B. 1953
C. 1955 ✔
D. 1957
15. ಪ್ರಖ್ಯಾತ ಪೈರಿ ಹುಲ್ಲುಗಾವಲುಗಳು ಕೆಳಕಂಡ ಯಾವ ಪ್ರದೇಶದಲ್ಲಿ ವ್ಯಾಪಿಸಿವೆ?
A. ಅರ್ಜೆಂಟಿನಾ ಮತ್ತು ಉರುಗ್ವೆ
B. ಅಮೆರಿಕ ಹಾಗೂ ಕೆನಡಾ ✔
C. ಹಂಗೇರಿ ಮತ್ತು ರಷ್ಯ
D. ಆಗ್ನೇಯ ಆಸ್ಟ್ರೇಲಿಯಾ
****************************************
*1).ವಿದೇಶ ಸಂಚಾರ ನಿಗಮ್ ಲಿಮಿಟೆಡ್ ಎಲ್ಲಿದೆ ?*
a) ದೆಹಲಿ
b) ಕೋಲ್ಕತ್ತ
c) ನವದೆಹಲಿ
d) ಮುಂಬಯಿ
ಉತ್ತರ: *D ✅*
*2).ಹಿಂದೊಸ್ಥಾನ್ ಜಿಂಕ್ ಲಿಮಿಟೆಡ್ ಎಲ್ಲಿದೆ?*
a) ಉದಯಪುರ್
b) ಜೈಪುರ
c) ಕಾನ್ಪುರ್
d) ನಾಗಪುರ
ಉತ್ತರ: *A ✅*
*3).ಹಿಂದೂಸ್ತಾನ ಸ್ಟೀಲ ಲಿಮಿಟೆಡ್ ಎಲ್ಲಿದೆ ?*
a) ಕೊಲ್ಕತ್ತ
b) ಹೈದರಾಬಾದ್
c) ರಾಂಚಿ
d) ಪುಣೆ
ಉತ್ತರ: *C✅*
*4).ಕೇಂದ್ರೀಯ ಸಂಸ್ಕೃತ ಸಂಸ್ಥೆ ಎಲ್ಲಿದೆ?*
a) ಹೈದರಾಬಾದ್
b) ತಿರುಪತಿ
c) ನವದೆಹಲಿ
d) ಹರಿದ್ವಾರ
ಉತ್ತರ: *B✅*
*5).ರಾಷ್ಟ್ರೀಯ ಪೊಲೀಸ್ ಆಕಾಡಮಿ ಎಲ್ಲಿದೆ?*
a) ಹೈದಾರಬಾದ್
b) ವಿಜಯವಾಡ
c) ಚೆನ್ನೈ
d) ಬೆಂಗಳೂರು
ಉತ್ತರ: *A✅*
*6)"ಲ್ಯಾಂಡ್ ಸ್ಟೀನರ್" ರವರು ರಕ್ತವನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಿದ್ದಾರೆ?*
a) 3
b) 2
c) 4
d) 5
ಉತ್ತರ: *C✅*
*7)ವ್ಯಕ್ತಿಯ ರಕ್ತದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾಗಿದ್ದರೆ ಅದನ್ನು......... ಎನ್ನುವರು?*
a) ಗ್ಲುಕೋಮಿಯ
b) ಸಿರಿಮಿಯಾ
c) ಟಾಮಿಮಿಯಾ
d) ಅನಿಮಿಯ
ಉತ್ತರ: *D✅*
*8)ಈ ಕೆಳಗಿನ ಯಾವುದು ಉರುಳೆಯಾಕಾರದ ಉದ್ದವಾದ ಹುಳು ?*
a) ಸೂಜಿಹುಳು
b) ಯಕ್ರುತ ಸಪಾಟಿ
c) ಅಷ್ಟಪಾದಿ
d) ಲಾಡಿಹುಳು
ಉತ್ತರ: *D✅*
*9).ಈ ಕೆಳಗಿನ ಯಾವುದು ಹೆಚ್ಚಿನ ಶಾಖ ಸಾಮರ್ಥ್ಯವನ್ನು ಹೊಂದಿದೆ ?*
a) ಚಿನ್ನದ ತುಣುಕು
b) ಬೆಂಜಿನ
c) ಕಬ್ಬಿಣದ ತುಣುಕು
d) ನೀರು
ಉತ್ತರ: *C✅*
*10).ಬಣ್ಣದ ಟೆಲಿವಿಷನಗಳಲ್ಲಿ ಬಳಸುವ ಪ್ರಾಥಮಿಕ ಬಣ್ಣಗಳಂದರೆ?*
a) ಹಸಿರು,ಹಳದಿ ಮತ್ತು ನೇರಳೆ
b) ನೀಲಿ,ಹಸಿರು,ಮತ್ತು ಕೆಂಪು
c) ನೇರಳೆ, ಕೆಂಪು ಮತ್ತು ಕಿತ್ತಳೆ
d) ನೀಲಿ.ಹಸಿರು. ಮತ್ತು ನೇರಳೆ
ಉತ್ತರ: *B✅*
*11).ಚೆನ್ನಾಗಿ ಕಳಿತ ಮಾವಿನಹಣ್ಣು ಯಾವ ವಿಟಮಿನ್ ಹೊಂದಿರುತ್ತದೆ ?*
a) ವಿಟಮಿನ ಇ
b) ವಿಟಮಿನ ಬಿ
c) ವಿಟಮಿನ ಎ
d) ವಿಟಮಿನ ಸಿ
ಉತ್ತರ: *C✅*
*12).ಲೋಹಗಳ ಯಾವ ಗುಣದಿಂದಾಗಿ ಅವುಗಳನ್ನು ತೆಳು ತಗಡುಗಳನ್ನಾಗಿ ಮಾಡಬುಹುದು ?*
a) ಅನುರಣನ ಗುಣ
b) ಕರ್ಷಕ ಬಲ
c) ತುಂತುಕರಣೀಯಂತೆ
d) ಮೃದುತ್ವ
ಉತ್ತರ: *C✅*
*13).ಕಿತ್ತಳೆ ಮತ್ತು ನಿಂಬು ಹಣ್ಣಿನಲ್ಲಿರುವ ವಿಟಮಿನ ಯಾವುದು ?*
a) ವಿಟಮಿನ ಎ
b) ವಿಟಮಿನ ಬಿ
c) ವಿಟಮಿನ ಸಿ
d) ವಿಟಮಿನ ಡಿ
ಉತ್ತರ: *C✅*
*14).ಬಟ್ಟೆಯ ಮೇಲಿರುವ ಇಂಕು ಮತ್ತು ತುಕ್ಕಿನ ಕಲೆಗಳನ್ನು ತೆಗೆಯಲು ಈ ಕೆಳಗಿನ ಯಾವುದನ್ನು ಬಳಸುತ್ತಾರೆ ?*
a) ಆಕ್ಸಾಲಿಕ ಆಸಿಡ್
b) ಆಲ್ಕೋಹಾಲ
c) ಈಥೆರ್
d) ಸೀಮೆ ಎಣ್ಣೆ
ಉತ್ತರ: *A✅*
*15).ಮನೆಯಲ್ಲಿರುವ ನೊಣಗಳು ಯಾವ ಕಾಯಿಲೆಯನ್ನು ಹರಡುತ್ತವೆ ?*
a) ಮಲೇರಿಯ
b) ಪ್ಲ್ಯೂ
c) ಸಾಮ್ಯನ ಶೀತ
d) ಟೈಪಾಯಿಡ್
ಉತ್ತರ: *B ✅*
*16).ವಾಯು ಮಾಲಿನ್ಯವನ್ನುಂಟು ಮಾಡುವ ಪ್ರಮುಖ ಅನಿಲಕ್ಕೆ ಉದಾಹರಣೆ?*
a) ಸಾರಜನಕ
b) ಆಮ್ಲಜನಕ
c) ಕಾರ್ಬನ್ ಮೊನಾಕ್ಸೈಡ್
d) ಹೀಲಿಯಂ
ಉತ್ತರ: *C✅*
*17).ಆಮ್ಲಜನಕವನ್ನು ಕಂಡು ಹಿಡಿದವರು ಯಾರು ?*
a) ರುದರ ಪೋರ್ಡ್
b) ಮಾಂಡೇಲಿವ್
c) ವಿಲ್ಲಿಯಂ ಹಾರ್ವೆ
d) ಪ್ರೀಸ್ಟಲಿ
ಉತ್ತರ: *D✅*
*18).ಈ ಕೆಳಗಿನ ಯಾವುದು ಮುಖ್ಯವಾಗಿ ನೀರಿನಿಂದ ಬರುವ ಕಾಯಿಲೆಯಾಗಿದೆ ?*
a) ಮಲೇರಿಯ
b) ಶೀತ
c) ಕಾಲರಾ
d) ಕಪಾಳ ಬಾವು
ಉತ್ತರ: *C✅*
*19).ಈ ಕೆಳಗಿನ ಯಾವ ಜೋಡಿಯು ತಪ್ಪಾಗಿ ಹೊಂದಿಕೆಯಾಗಿದೆ ?*
a) ವೈರಸ್ - ಏಡ್ಸ
b) ಬ್ಯಾಕ್ಟೀರಿಯ - ಟೈಪಾಯಿಡ
c) ಇನ್ ಸುಲಿನ್ -ಡಯಾಬಿಟಿಸ್
d) ಜಾಂಡಿಸ - ಕಿಡ್ನಿ
ಉತ್ತರ: *D✅*
*20).ಸ್ಟೈನ್ ಲೆಸ್ ಸ್ಟೀಲ್ ಯಾವುದರ ಮಿಶ್ರ ಲೋಹವಾಗಿದೆ ?*
a) ಕಬ್ಬಿಣ ಮತ್ತು ನಿಕ್ಕಲ
b) ಕಬ್ಬಿಣ - ಸತುವು
c) ಕಬ್ಬಿಣ - ಅಲ್ಯುಮಿನಿಯಂ
d) ಕಬ್ಬಿಣ- ಕ್ರೋಮಿಯಂ
ಉತ್ತರ: *D✅*
*21).ಆಭರಣಗಳನ್ನು ತಯಾರಿಸಲು ಚಿನ್ನದೊಂದಿಗೆ ಮಿಶ್ರ ಮಾಡುವ ಲೋಹ ಯಾವುದು ?*
a) ಪ್ಲಾಟಿನಂ
b) ಸತುವು
c) ತಾಮ್ರ
d) ಇವು ಯಾವುದು ಅಲ್ಲ
ಉತ್ತರ: *C✅*
*22).ಮಾನವ ದೇಹದಲ್ಲಿ ಕೊಬ್ಬು ಎಲ್ಲಿ ಶೇಖರಣೆಯಾಗುತ್ತದೆ ?*
a) ಯಕೃತ್ತು
b) ಸಿಜ ಸಿಪ್ಪೆ
c) ಹೊರ ಚರ್ಮ
d) ಮೆದಸ್ಸುಳ್ಳ ಉತಕ
ಉತ್ತರ: *A✅*
*23).ಬ್ರಿಟಿಷ ಪಾರ್ಲಿಮೆಂಟನ ಸದಸ್ಯರಾದ ಮೊದಲ ಭಾರತೀಯ ಯಾರು ?*
a) ಗೋಪಾಲಕೃಷ್ಣ ಗೋಖಲೆ
b) ದಾದಾಬಾಯಿ ನವರೋಜಿ
c) ಲಾಲಾ ಲಜಪತರಾಯ್
d) ರಾಜಾರಾಮ ಮೋಹನ ರಾಯ
ಉತ್ತರ: *B✅*
*24).ಎವರೆಸ್ಟ್ ಶಿಖರವೇರಿದ ಮೊದಲ ಭಾರತೀಯ ಯಾರು?*
a) ಪು.ದೋರಜಿ
b) ತೇನಸಿಂಗ್
c) ಬಾಬಾ ಮಹಿಂದರ್ ಪಾಲ್
d) ಮೇಲಿನ ಯಾರು ಅಲ್ಲ
ಉತ್ತರ: *B✅*
*25).ಲತಾಮಂಗೇಶ್ಕರ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು ?*
a) ಕವಿತಾ ಗೌಡರ್
b) ಉಷಾ ಉತುಪ್
c) ನೌಶದ್
d) ಮೇಲಿನ ಯಾರು
ಉತ್ತರ: *C✅*
*26).'ಭಾರತೀಯ ಸಿನಿಮಾದ ಮಹಿಳೆ ' ಎಂದು ಯಾರುನ್ನು ಕರೆಯುತ್ತಾರೆ ?*
a) ದೇವಿಕಾರಾಣಿ ರೋರಿಚ್
b) ನರ್ಗಿಸ್ ದತ್
c) ಡಿಂಪಲ್ ಕಪಾಡಿಯ
d) ಮೇಲಿನ ಯಾವುದು ಅಲ್ಲ
ಉತ್ತರ: *A✅*
*27).ಭಾರತ ರಾಷ್ಟ್ರಿಯ ಕಾಂಗ್ರೆಸನ ಅಧ್ಯಕ್ಷರಾದ ಮೊದಲ ಭಾರತೀಯ ಮಹಿಳೆ ಯಾರು?*
a) ಇಂದಿರಾಗಾಂಧಿ
b) ಸರೋಜಿನಿ ನಾಯ್ಡು
c) ಅನಿಬೆಸೆಂಟ
d) ಮೇಲಿನ
ಉತ್ತರ: *B✅*
*28).ಭಾರತದ ಮೊದಲ ಗೃಹ ಮಂತ್ರಿ ಯಾರು?*
a) ಲಾಲ ಬಹ್ಹದ್ದೂರ ಶಾಸ್ತ್ರೀ
b) ವಲ್ಲಭಭಾಯಿ ಪಟೇಲ್
c) ಗುಲ್ಜಾರಿಲಾಲನಂದ
d) ಮೇಲಿನ ಯಾರು
ಉತ್ತರ: *B✅*
*29).ಭಾರತದಲ್ಲಿ ಮೊಗಲ್ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು ?*
a) ಬಾಬರ್
b) ಅಕ್ಬರ್
c) ಹುಮಾಯೂನ್
d) ಮೇಲಿನ ಯಾರು ಅಲ್ಲ
ಉತ್ತರ: *A ✅*
💐💐💐💐💐
೧. ಜ್ಞಾನಪೀಠ ಪ್ರಶಸ್ತಿ ಮೊದಲು ಯಾವ
ಭಾಷೆಗೆ ದೊರಕಿತು ?
ಉ. ಮಲೆಯಾಳಂ
೨. ಕನ್ನಡ ಗ್ರಂಥಗಳಲ್ಲಿ ಅತ್ಯಂತ
ಪುರಾತನವಾದದ್ದು ಯಾವುದು ?
ಉ. ಕವಿರಾಜಮಾರ್ಗ
೩. ಭಗವಾನ್ ಬುದ್ಧ ಎಲ್ಲಿ ಜನಿಸಿದರು ?
ಉ. ನೇಪಾಳದ "ಲುಂಬಿನಿ"
೪. ಬೆಂಗಳೂರನ್ನು ನಿರ್ಮಿಸಿದವರು ಯಾರು ?
ಉ. ಪಾಳ್ಯ ರಾಜನಾದ ಕೆಂಪೇಗೌಡರು
೫. ಯೇಸುಕ್ರಿಸ್ತ ಎಲ್ಲಿ ಹುಟ್ಟಿದರು ?
ಉ. ಪ್ಯಾಲಸ್ತೀನ ದೇಶದ "ಬೆತ್ಲೆಹಂ"
೬. ಎಲೆಕ್ಟ್ರಿಕ್ ಮೇಗ್ನಟ್ಟನ್ನು ಕಂಡುಹಿಡಿದವರು ಯಾರು ?
ಉ. ಕ್ರಿಸ್ಟಯನ್ ಒಯರ್ ಸ್ಟೆಡ್
೭. ಪ್ರಪಂಚದಲ್ಲಿ ಮೊಟ್ಟಮೊದಲು
ರೈಲುಗಾಡಿಯನ್ನು ಯಾರು ಓಡಿಸಿ ತೋರಿಸಿದರು?
ಉ. ಸ್ಟೀವನ್ ಸನ್
೮. ಹಲ್ಲು ಉಜ್ಜುವ ಬ್ರಶ್ ನ್ನು ಕಂಡುಹಿಡಿದವರು ಯಾರು ?
ಉ. ವಿಲಿಯಂ ಅಟ್ಟಸ್
೯. ಜೆಟ್ ಎಂಜಿನನ್ನು ಯಾರು ಕಂಡುಹಿಡಿದರು ?
ಉ. ಫ್ರಾಂಕ್ ವಿಟ್ಟಲ್
೧೦. ಡೈನಮೋ ಕಂಡುಹಿಡಿದವರು ಯಾರು ?
ಉ. ಸಿಮನ್ಸ್
೧೧. ಬಟ್ಟೆಗಳಿಗೆ ಚುಚ್ಚಿಕೊಳ್ಳುವ ಸೇಫ್ಟಿಪಿನ್
ಕಂಡುಹಿಡಿದವರು ಯಾರು ?
ಉ. ವಿಲಿಯಂ ಹಂಟ್
೧೨. ಟಿ.ವಿ.ಯನ್ನು ಯಾರು ಕಂಡುಹಿಡಿದರು ?
ಉ. J. L. Beyard
೧೩. ಟ್ರಾನ್ಸ್ ಫಾರ್ಮರನ್ನು ಯಾರು ಕಂಡುಹಿಡಿದವರು ?
ಉ. ವಿಲಿಯಂ ಸ್ಟಾನ್ಲಿ
೧೪. ಮನುಷ್ಯನ ದೇಹದಲ್ಲಿ ಎಷ್ಟು ನರಗಳು ಇವೆ ?
ಉ. ೭೨.೦೦೦ ನರಗಳು
೧೫. ಗ್ರಾಮಫೋನನ್ನು ಯಾರು ಕಂಡುಹಿಡಿದವರು
ಉ. ಥಾಮಸ್ ಅಲ್ಟಾ ಎಡಿಸನ್
೧೬. ಪ್ರೆಶರ್ ಕುಕ್ಕರನ್ನು ಯಾರು ಕಂಡುಹಿಡಿದರು ?
ಉ. ಡೇವಿಸ್ ಬಾವಿನ್
೧೭. ಮೈಕ್ರೋಫೋನನ್ನು ಕಂಡುಹಿಡಿದವರು ಯಾರು ?
ಉ. ಅಲೆಕ್ಜಾಂಡರ ಗ್ರಹಂಬೆಲ್
೧೮. ರೆಫ್ರಿಜೆರೇಟರನ್ನು ಕಂಡುಹಿಡಿದವರು ಯಾರು ?
ಉ. ಜೇಮಿಸ್ ಹಾರಿಸನ್
೧೯. ಎಕ್ಸರೇ ಸಾಧನವನ್ನು ಕಂಡು ಹಿಡಿದವರು ಯಾರು ?
ಉ. ವಿಲ್ ಹೆಲ್ಮ್ ರಾಂಡ್ಜೆನ್
೨೦. ಬಾಲ್ ಪಾಯಿಂಟ್ ಪೆನ್ನನ್ನು ಕಂಡು ಹಿಡಿದವರು
ಯಾರು ?
ಉ. ಜಾನ್ ಲೌಟ್
೨೧. ಬಲೂನನ್ನು ಕಂಡುಹಿಡಿದವರು ಯಾರು ?
ಉ. ಜೇಕ್ಸ್ ಜೋಸಫ್ ಮತ್ತು ಮಾನ್ಟಕಾಲ್ಬರ್
೨೨. ಪೆಟ್ರೋಲಿನಿಂದ ಚಲಿಸುವ ಮೋಟಾರನ್ನು ತಯಾರಿಸಿದವರು
ಯಾರು ?
ಉ. ಬೆಲ್ಜ್
೨೩. ಮೈಕ್ರೋಸ್ಕೋಪನ್ನು ಯಾರು ಕಂಡುಹಿಡಿದರು ?
ಉ. ಜಾಕ್ರಿಸ್ ಜಾನ್ಸನ್
೨೪. ಟೈಪ್ ರೈಟಿಂಗ್ ಮೆಶಿನನ್ನು ಯಾರು ಕಂಡುಹಿಡಿದರು ?
ಉ. ಕ್ರಿಸ್ಟೋಫರ್ ಹೋಲ್ಸ್
೨೫. ಮೊಟ್ಟಮೊದಲು ಬೆಂಕಿಕಡ್ಡಿ
ಯಾರಿಂದ ತಯಾರಿಸಲ್ಟಟ್ಟಿತು ?
ಉ. ಜಾನ್ ವಾಕ್ಕರ್--
1) ಯಾವ ದೇಶವು ಕಾಗದವನ್ನು ಸಂಶೋಧಿಸಿತು?
ಉತ್ತರ:- ಚೀನಾ
2) ಕೋಶಕೇಂದ್ರದಲ್ಲಿ ಕಂಡುಬರುವ ಕನಗಳು ಯಾವವು?
ಉತ್ತರ:- ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು
3) ಪ್ರಪಂಚದಲ್ಲಿಯೇ ಅತಿ ದೊಡ್ಡ ಸಿಹಿ
ನೀರಿನ ಸರೋವರ ಯಾವುದು?
ಉತ್ತರ:- ಬೈಕಲ್ ಸರೋವರ
4) ಯಾವ ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಆಫ್
ಇಂಡಿಯಾವು ರಾಷ್ಟ್ರೀಕರಣಗೊಂಡ
ಿತು?
ಉತ್ತರ:- 1949 ರಲ್ಲಿ
5) ಸೆಶೆಲ್ಸ್ ದ್ವೀಪ ಕಂಡುಬರುವುದು ಎಲ್ಲಿ?
ಉತ್ತರ:- ಮಾಹೆಯಲ್ಲಿ
6) ತಾಯ್ಲೆಂಡಿನ ಕರೆನ್ಸಿ ಯಾವುದು? Thai Baht
ಉತ್ತರ:- ತಾಯ್ ಬಾಟ್ (Thai Baht)
7) ಸುಭಾಷ್ ಚಂದ್ರ ಬೋಸರ ತಂದೆಯ ಹೆಸರೇನು? What
is father name of Subash Chandra bose?
ಉತ್ತರ:- ಜಾನಕಿನಾತ ಬೋಸ್
8) ಮೊಘಲರ ಕೊನೆಯ ಚಕ್ರವರ್ತಿ
ಯಾರು?
ಉತ್ತರ:- ಔರಂಗಜೇಬ
9) ಯುನೆಸ್ಕೋದ ಪ್ರಧಾನ ಕಚೇರಿಯು ಎಲ್ಲಿ ಕಂಡುಬರುತ್ತದೆ?
ಉತ್ತರ:- ಪ್ಯಾರಿಸ್ ನಲ್ಲಿ ಕಂಡುಬರುತ್ತದೆ
10) ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯಲಾಗುತ್ತದೆ?
ಉತ್ತರ:- ಖಾನ್ ಅಬ್ದುಲ್ ಗಫರ್ ಖಾನ್
11) ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ್ರ
ಯಾವುದು?
ಉತ್ತರ:- ಸಿರೀಸ್ ಎಂಬ ನಕ್ಷತ್ರ
12) Aurum ಎಂಬ ಲ್ಯಾಟಿನ್ ಹೆಸರು
ಸಂಬಂಧಿಸಿರುವುದು _____.
ಉತ್ತರ:- ಬಂಗಾರ (Gold)
13) ಮಾರ್ಸ್ ಆರ್ಬಿಟರಿ ಮಿಷನ್ ಮಂಗಳಯಾನ ಉಡಾವಣೆ
ಮಾಡಿದ್ದು?
ಉತ್ತರ:- ಶ್ರೀಹರಿಕೋಟಾದಿಂದ
14) ಜಿಮ್ಮೀ ವೇಲ್ಸ್ ಅವರು ................ ವೆಬ್ ಸೈಟ್
ನ ಸಂಸ್ಥಾಪಕರಾಗಿದ್ದಾರೆ.
ಉತ್ತರ:- ವಿಕಿಪಿಡಿಯಾ
15) ಪ್ರತಿ ವರ್ಷ ಪರಿಸರ ದಿನಾಚರಣೆಯನ್ನು ಎಂದು
ಆಚರಿಸಲಾಗುತ್ತದೆ?
ಉತ್ತರ:- ಜೂನ್ 5
16) ಹಿಮಪ್ರವಾಹದಲ್ಲಿರುವ ಆಳವಾದ ಬಿರುಕನ್ನು ಏನೆಂದು
ವರ್ಣಿಸುವಿರಿ?
ಉತ್ತರ:- ಕೊರಕಲು
17) ಗ್ರೆನೈಟ್ ಎನ್ನುವುದು ಯಾವ ಕಲ್ಲಿಗೆ ಉದಾಹರಣೆಯಾಗಿದೆ?
ಉತ್ತರ:- ಅಗ್ನಿಶಿಲೆ
18) ನಮ್ಮ ದೇಶದ ರಾಷ್ತ್ರೀಯ ಹಾಡು ವಂದೆ
ಮಾತರಂ ನ್ನು ಬರೆದವರು?
ಉತ್ತರ:- ಬಂಕಿಮ್ ಚಂದ್ರ ಚಟರ್ಜಿ
19) ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭವಾದದ್ದು
..............
ಉತ್ತರ:- 8 ನೇ ಆಗಷ್ಟ್ 1942 ರಂದು
20) ದೀನ್ ಇ ಇಲಾಹಿ ಮತದ ಸಂಸ್ಥಾಪಕರಾರು?
ಉತ್ತರ:- ರಾಜಾ ಅಕ್ಬರ್
21) ಮಾನವನ ದೇಹದಲ್ಲಿರುವ ಅತ್ಯಂತ ಚಿಕ್ಕ ಮೂಳೆ
ಯಾವುದು?
ಉತ್ತರ:- ಕಿವಿಯಲ್ಲಿ ಕಂಡುಬರುವ "ಸ್ಟೆಪ್ಪಿಸ್"
ಎಂಬ ಮೂಳೆ
22) ಜಗತ್ತಿನ ಅತಿ ದೊಡ್ಡ ಮರುಭೂಮಿ ಯಾವುದು?
ಉತ್ತರ:- ಸಹಾರ ಮರುಭೂಮಿ
23) ಮಾನವನ ದೇಹದಲ್ಲಿರುವ ಯಾವ ಅಂಗವು ಮತ್ತೆ
ಪುನರ್ಜನ್ಮ ಪಡೆಯಬಹುದಾಗಿದೆ?
ಉತ್ತರ:- ಲೀವರ್
24) ಕುಂಚಳ್ಳಿ ಜಲಪಾತವು ಎಲ್ಲಿ ಕಂಡುಬರುತ್ತದೆ?
kunchilal water falls is situated in which state?
ಉತ್ತರ:- ಕರ್ನಾಟಕ
25) ಹಸಿರುಮನೆ ಪರಿಣಾಮಕ್ಕೆ ಕಾರಣವಾದ ಅನಿಲ ಯಾವುದು?
ಉತ್ತರ:- co2
ಶೇಕಡಾ ಪ್ರಮಾಣ - Percentage
ಪ್ರತಿ ನೂರಕ್ಕೆ ಇಂತಿಷ್ಟು ಎಂದು ತಿಳಿಸುವುದೇ ಶೇಕಡಾ. ಶೇಕಡಾ
ಭಿನ್ನರಾಶಿಗಳನ್ನು ದಶಮಾಂಶಗಳನ್ನಾಗಿ ಪರಿವರ್ತಿಸಬಹುದು.
1) ಒಂದು ವೃತ್ತದಲ್ಲಿ 30° ಎಷ್ಟು ಶೇಕಡಾವಾರು ಆಗುತ್ತದೆ?
A. 16.8%
B. 10.8%
C. 5.8%
D. 8.3%
ಬಿಡಿಸುವ ವಿಧಾನ :
= (30/360)×100
= 8.3%
ನೆನಪಿಡಿ : ಒಂದು ವೃತ್ತವು 360 ಡಿಗ್ರಿ ಇರುತ್ತದೆ. ಒಂದು
ವೃತ್ತವನ್ನು 360° ಶೇಕಡಾವಾರಿಗೆ ಪರಿವರ್ತಿಸಿದಾಗ 100%ಗೆ
ಸಮವಾಗಿರುತ್ತದೆ.
2) ಅನಿಲನ ಸಂಬಳವು ಬಾಲುವಿನ ಸಂಬಳಕ್ಕಿಂತ
30% ಕಡಿಮೆ ಇದ್ದರೆ, ಬಾಲುವಿನ ಸಂಬಳವು
ಅನಿಲನಿಗಿಂತ ಎಷ್ಟು ಹೆಚ್ಚು ಇದೆ?
A. 42.857%
B. 33.855%
C. 65.7%
D. 30%
ಬಿಡಿಸುವ ವಿಧಾನ :
= (r/100-r)×100
= (30/100-30)×100
= (30/70)×100
= 42.857%
3) ಒಂದು ಒನಕೆಯ ತುಂಡನ್ನು ಅಳೆಯುವಾಗ 25
ಸೆಂ.ಮೀ ಬದಲಾಗಿ 27 ಸೆಂ.ಮೀ
ಎಂದು ಅಳತೆ ಮಾಡಿದರೆ ಶೇಕಡಾ ದೋಷ ಎಷ್ಟು ಬರುತ್ತದೆ?
A. 10%
B. 8%
C. 12%
D. 10.5%
ಬಿಡಿಸುವ ವಿಧಾನ :
ದೋಷ = ತಪ್ಪಾದ ಅಳತೆ - ನಿಜವಾದ ಅಳತೆ
ದೋಷ = 27-25 = 2ಸೆಂಮೀ
ಶೇಕಡಾ ದೋಷ = (ದೋಷ /ಸರಿಯಾದ ಅಳತೆ) ×100
ಶೇ. ದೋಷ = (2/25)×100= 8%
4) 800ರ 80%ರ ಶೇಕಡಾ 40 ಎಷ್ಟಾಗುತ್ತದೆ?
A. 155
B. 200
C. 68
D. 256
ಬಿಡಿಸುವ ವಿಧಾನ :
= 800×80/100
= 640×40/100
= 256
5) ಒಂದು ಕ್ರಿಕೆಟ್ ಕ್ಲಬ್ ನ 65% ಹುಡುಗರು ಕ್ರಿಕೆಟ್
ಪಂದ್ಯವನ್ನು ನೋಡಲು ಟಿಕೆಟ್ ಖರೀದಿ ಮಾಡಿದರು.
ಹಾಗೂ 75% ಹುಡುಗರು ಫುಟ್ಬಾಲ್ ಪಂದ್ಯವನ್ನು ನೋಡಲು ಟಿಕೆಟ್
ಖರೀದಿಸಿದರು. ಎರಡೂ ಪಂದ್ಯಗಳಿಗೂ ಟಿಕೆಟ್
ಖರೀದಿ ಮಾಡಿರುವ ಹುಡುಗರ ಶೇಕಡಾವಾರು
ಪ್ರಮಾಣವೆಷ್ಟು?
A. 50%
B. 56%
C. 76%
D. 40%
ಬಿಡಿಸುವ ವಿಧಾನ :
ಕ್ರಿಕೆಟ್ ಪಂದ್ಯಕ್ಕೆ ಟಿಕೆಟ್ ಖರೀದಿ ಮಾಡಿದವರ
ಶೇ. = 65%
ಫುಟ್ಬಾಲ್ ಪಂದ್ಯಕ್ಕೆ ಟಿಕೆಟ್ ಖರೀದಿ ಮಾಡಿದವರ
ಶೇ. = 75%
= 65%+75%
ಒಟ್ಟು ಶೇ. = 140%
ಎರಡೂ ಪಂದ್ಯಕ್ಕೂ ಟಿಕೆಟ್ ಖರೀದಿಸಿದವರ
ಶೇಕಡಾವಾರು
= 140-100
= 40%
6) ಮಿಶ್ರ ಲೋಹವೊಂದು ತಾಮ್ರದ 7 ಭಾಗಗಳನ್ನು,
ಸತುವಿನ 7 ಭಾಗಗಳನ್ನು ಮತ್ತು ನಿಕ್ಕಲ್ ನ 5 ಭಾಗಗಳನ್ನು
ಹೊಂದಿದೆ. ಹಾಗಾದರೆ ಮಿಶ್ರ ಲೋಹದಲ್ಲಿ ಸತುವಿನ
ಶೇಕಡಾವಾರು ಪ್ರಮಾಣವೆಷ್ಟು?
A. 60%
B. 36.842%
C. 29.64%
D. 54.64%
ಬಿಡಿಸುವ ವಿಧಾನ :
7:7:5 = 19
ಸತುವಿನ ಶೇಕಡಾವಾರು = (100×7)/19
ಸತುವಿನ ಶೇಕಡಾವಾರು = 36.842%
1) 2016, ಜನವರಿ 1 ಪ್ಯಾನ್ ಕಾರ್ಡ್
ಕಡ್ಡಾಯಗೊಳಿಸಲಾಗಿದೆ. ಹಾಗಾದರೆ, ಪ್ಯಾನ್ ಕಾರ್ಡ್
ಎನ್ನುವುದೊಂದು ------.
* ಶಾಶ್ವತ ಖಾತೆ ಸಂಖ್ಯೆ.
2) ಐಸಿಸಿ ಟೆಸ್ಟ್ ರಾಕಿಂಗ್ ನ ಬೌಲಿಂಗ್ ಮತ್ತು ಆಲ್
ರೌಂಡರ್ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದವರು ಯಾರು?
* ರವಿಚಂದ್ರನ್ ಅಶ್ವಿನ್.
3) ರಾಜ್ಯದ ಪ್ರಸ್ತುತ ಸಮಾಜ ಕಲ್ಯಾಣ ಸಚಿವ ಯಾರು?
* ಎಚ್.ಆಂಜನೇಯ.
4) ಇತ್ತೀಚೆಗೆ ಡಾ.ಮಲ್ಲಿಕಾರ್ಜುನ ಮನಸೂರ ಅವರ
ಎಷ್ಟನೇ ಜನ್ಮದಿನಾಚರಣೆ ಆಚರಿಸಲಾಯಿತು?
* 105 ನೇ.
5) ಪ್ರಸ್ತುತ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ಯಾರು?
* ಅರವಿಂದ ಜಾದವ್.
6) ಅರವಿಂದ ಜಾದವ್ ರ ಹುಟ್ಟೂರು ಯಾವುದು?
* ಧಾರವಾಡ.
7) ಯೋಜನಾ ಆಯೋಗದ ಬದಲಿಗೆ ನೀತಿ ಆಯೋಗ ಜಾರಿಗೆ
ಬಂದದ್ದು ಯಾವಾಗ?
* ಜನವರಿ 1, 2015.
8) ಮುದ್ರಾ ಬ್ಯಾಂಕ್ ಗೆ ಮೋಧಿ ಚಾಲನೆ ನೀಡಿದ್ದು
ಯಾವಾಗ?
* ಏಪ್ರಿಲ್ 8, 2015.
9) ಮೊದಲ ಅಂತರರಾಷ್ಟ್ರೀಯ ಯೋಗ
ದಿನಾಚರಣೆ ಆಚರಿಸಿದ್ದು ಯಾವಾಗ?
* ಜೂನ್ 21, 2015.
10)ಡಿಜಿಟಲ್ ಇಂಡಿಯಾ ಯೋಜನೆಗೆ ಮೋದಿ ಚಾಲನೆ
ನೀಡಿದ್ದು ಯಾವಾಗ?
* ಜುಲೈ 1, 2015.
11) ಇತ್ತೀಚೆಗೆ 1993 ರ ಮುಂಬೈ ಸರಣಿ ಸ್ಪೋಟದ
ಅಪರಾಧಿಯಾದ ಯಾಕುಬ್ ಮೆಮನ್ ನನ್ನು ಎಲ್ಲಿ
ಗಲ್ಲಿಗೇರಿಸಲಾಯಿತು?
* ನಾಗ್ಪುರ್ ಜೈಲಿನಲ್ಲಿ.
12) 2015 ರಲ್ಲಿ ಮರಣ ಹೊಂದಿದ ಪ್ರಮುಖ
ವ್ಯಂಗ್ಯಚಿತ್ರಕಾರ ಯಾರು?
* ಆರ್. ಕೆ. ಲಕ್ಷಣ್.
13) 2015 ರಲ್ಲಿ ಮರಣ ಹೊಂದಿದ ಬಿಸಿಸಿಐನ
ಮಾಜಿ ಅಧ್ಯಕ್ಷ ಯಾರು?
* ಜಗಮೋಹನ್ ದಾಲ್ಮೀಯಾ.
14) 2015 ರಲ್ಲಿ ಮರಣ ಹೊಂದಿದ ವಿಶ್ವ
ಹಿಂದೂ ಪರಿಷತ್ ನ ಮುಖಂಡ ಯಾರು?
* ಅಶೋಕ್ ಸಿಂಘಾಲ್.
15) ತಮಿಳುನಾಡಿನಲ್ಲಿ ಈ ಬಾರಿ ಭಾರಿ ಮಳೆ ಸುರಿಯಲು ಕಾರಣ
ವೇನು?
* ಎಲ್ ನಿನೊ.
16) ಪ್ರಸ್ತುತ ಬಿ ಎಸ್ ಎನ್ ಎಲ್ ನ ವ್ಯವಸ್ಥಾಪಕ ನಿರ್ದೇಶಕ
ಯಾರು?
* ಅನುಪಮ್ ಶ್ರೀವಾಸ್ತವ್.
17) ಚಾರ್ಲಿ ಹೆಬ್ಡೊ ಯಾವ ದೇಶದ ಪತ್ರಿಕೆ?
* ಫ್ರಾನ್ಸ್.
18) ಕೆಲವು ಅಂತರ್ಜಾಲ ತಾಣಗಳ ಸಂಪರ್ಕವನ್ನು
ಉಚಿತವಾಗಿ ನೀಡುವ ಫೇಸ್ ಬುಕ್ ನ ವಿವಾದಿತ ಸೇವೆ
ಯಾವುದು?
* ಫ್ರಿ ಬೇಸಿಕ್ಸ್.
19) ಫ್ರಾನ್ಸ್ ನ ಚಾರ್ಲಿ ಹೆಬ್ಡೊ ಪತ್ರಿಕೆಯ
ಕಛೇರಿಯ ಮೇಲೆ ದಾಳಿ ಆದದ್ದು ಯಾವಾಗ?
* 2015, ಜನವರಿ 7.
20) ಪಿ ಬಿ ಎಲ್ ವಿವರಿಸಿರಿ?
* ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್.
21) ಟ್ರೇಡ್ ವಿಂಡೋ ಎಂದರೆ -----.
* ಆಟಗಾರರನ್ನು ಉಳಿಸಿಕೊಳ್ಳಲು ಅಥವಾ ಬಿಡುಗಡೆ
ಮಾಡಲು ಫ್ರಾಂಚೈಸ್ ಗಳಿಗೆ ಅವಕಾಶ ಎಂದರ್ಥ.
22) ನ್ಯಾಷನಲ್ ಕ್ರಿಕೆಟ್ ಕ್ಲಬ್ ಕಾರ್ಯಕಾರಿ ಸಮಿತಿಗೆ
ಇತ್ತೀಚೆಗೆ ಆಯ್ಕೆಯಾದವರು ಯಾರು?
* ಸೌರವ್ ಗಂಗೂಲಿ.
23) ಜೀವನ ಸಾಧನೆಗಾಗಿ ನೀಡುವ ಸಿ.ಕೆ.ನಾಯ್ಡು
ಪ್ರಶಸ್ತಿಗೆ ಆಯ್ಕೆಯಾದವರು ಯಾರು?
* ಸೈಯದ್ ಕಿರ್ಮಾನಿ (ಕರ್ನಾಟಕ).
24) ಪ್ರಸ್ತುತ ನಂದಿನಿ ಸಾಮಾನ್ಯ ಹಾಲಿನ ಪ್ರತಿ
ಲೀಟರ್ ದರವೇನು?
* 29 ರೂಪಾಯಿಗಳು.
25) 103 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನ
ಸಮಾವೇಶಕ್ಕೆ ಚಾಲನೆ ನೀಡಿದವರು ಯಾರು?
* ನರೇಂದ್ರಮೋದಿ.
26) ಇತ್ತೀಚೆಗೆ ಸಿದ್ದಿ ಜನಾಂಗದ ಅಭಿವೃದ್ಧಿಗೆ
ರಾಜ್ಯ ಸರ್ಕಾರ ಎಷ್ಟು ಕೋಟಿ ಪ್ಯಾಕೇಜ್ ಘೋಸಿಸಿದೆ?
* 52.53 ಕೋಟಿ.
27) ರಾಜ್ಯದಲ್ಲಿ ಸಿದ್ಧಿ ಜನಾಂಗ ಕಂಡು ಬರುವ ಜಿಲ್ಲೆ
ಯಾವುದು?
* ಉತ್ತರಕನ್ನಡ.
28) ಪ್ರಸ್ತುತ ರಾಜ್ಯದ ಪಶುಸಂಗೋಪನೆ ಮತ್ತು ರೇಷ್ಮೆ
ಸಚಿವ ಯಾರು?
* ಎ.ಮಂಜು.
29) ರಾಷ್ಟ್ರೀಯ ಯುವ ದಿನಾಚರಣೆಯ ಸಪ್ತಾಹದ
ಎಲ್ಲಿಂದ ಎಲ್ಲಿಯವರೆಗೆ (ದಿನಾಂಕ) ನಡೆಯಲಿದೆ?
* ಜನವರಿ 12-19.
30) ಸೆನ್ಸಾರ್ ಮಂಡಳಿಯನ್ನು ಪುನರ್ ರಚಿಸುವದಕ್ಕಾಗಿ
ಕೇಂದ್ರ ಸರ್ಕಾರವು ಯಾರ ನೇತೃತ್ವದಲ್ಲಿ ಸಮಿತಿ ರಚಿಸಿದೆ?
* ಶ್ಯಾಮ್ ಬೆನಗಲ್.
31) ಸಮ ಬೆಸ ಸಂಖ್ಯೆ ಯೋಜನೆ 2016, ಜನವರಿ 1
ರಂದು ಎಲ್ಲಿ ಜಾರಿಯಾಯಿತು?
* ದೆಹಲಿಯಲ್ಲಿ.
32) ಯಾವ ವರ್ಷವನ್ನು ಎಲ್ ಪಿ ಜಿ ಗ್ರಾಹಕರ ವರ್ಷ
ಎಂದು ಕೇಂದ್ರ ಸರ್ಕಾರ ಘೋಸಿಸಿದೆ?
* 2016.
33) ಪ್ರಸ್ತುತ ಆರ್ ಬಿ ಐ ನ ಡೆಪ್ಯುಟಿ ಗವರ್ನರ್ ಯಾರು?
* ಎಚ್.ಆರ್.ಖಾನ್.
34) ಅಡುಗೆ ಅನಿಲ ಸೋರಿಕೆ ಸಂದರ್ಭದಲ್ಲಿ ನೆರವು
ಪಡೆಯಲು ಇರುವ ತುರ್ತು ಸಹಾರ ಸಂಖ್ಯೆ ಯಾವುದು?
* 1906.
35) ಇತ್ತೀಚೆಗೆ ಜನ್ಮ ಭೂಮಿ-ಮಾಊರು ಅಭಿಯಾನಕ್ಕೆ
ಚಾಲನೆ ನೀಡಿದವರು ಯಾರು?
* ಎನ್. ಚಂದ್ರಬಾಬು ನಾಯ್ಡು.
36) ಇತ್ತೀಚೆಗೆ ಅರ್ಜೆಂಟೀನಾದ
ಮೌಂಟ್ ಅಕಂಕವಾ ಏರುವ ಮೂಲಕ ಹೊಸ
ದಾಖಲೆ ಬರೆದವರು ಯಾರು?
* ಅರುಣಿಮಾ ಸಿನ್ಹಾ.
37) ಐಪಿಎಲ್ 9 ರಲ್ಲಿ ಧೋನಿ ಯಾವ ತಂಡದ ಪರ ಆಡುವರು?
* ಪುಣೆ.
38) ಇತ್ತೀಚೆಗೆ ಯಾವ ದೇಶದಲ್ಲಿ ಬಸವೇಶ್ವರರ
ಪುತ್ಥಳಿ ಉದ್ಘಾಟಿಸಲಾಯಿತು?
* ಇಂಗ್ಲೆಂಡ್ (ಲಂಡನ್).
39) ಇತ್ತೀಚೆಗೆ ಅಮ್ಮ ಬಿತ್ತನೆ ಬೀಜ
ಯೋಜನೆಯನ್ನು ತಮಿಳುನಾಡಿನಲ್ಲಿ ಜಾರಿಗೊಳಿಸಲಾಯಿತು.
ಇದು ಯಾರಿಗೆ ಸಂಬಂಧಿಸಿದೆ?
* ರೈತರಿಗೆ.
40) ಫಿಪಾ ಪುಟ್ಬಾಲ್ ರಾಕಿಂಗ್ ನಲ್ಲಿ ಭಾರತ ಯಾವ
ಸ್ಥಾನದಲ್ಲಿದೆ?
* 166 ನೇ.
41) ಇತ್ತೀಚೆಗೆ ನಿಧನರಾದ ಸಿಪಿಐ ನ ಹಿರಿಯ ನಾಯಕ
ಯಾರು?
* ಎ.ಬಿ.ಬರ್ಧನ್.