ಕೇಂದ್ರ ಸರ್ಕಾರದ ಯೋಜನೆಗಳು
೧-ರೈತರ ಪರ ಯೋಜನೆಗಳು
Enhanced Compensation for distressed Farmers due to crop damage
Deen Dayal Upadhyaya Gram Jyoti Yojana
Soil Health Card Scheme
Pradhan Mantri Krishi Sinchai Yojana
Jan Suraksha Schemes (PMJJBY, PMBSY, APY)
Rashtriya Gokul Mission
೨-ಮಹಿಳೆಯರ ಪರ
Beti Bachao, Beti Padhao Abhiyaan
Sukanya Samriddhi Account
Himmat App
PAHAL-Direct Benefits Transfer for LPG (DBTL) Consumers Scheme
Swachh Bharat Mission
Gold Monetisation Scheme
೩-ಹಿರಿಯ ನಾಗರಿಕರಿಗೆ
Pradhan Mantri Suraksha Bima Yojana
Pradhan Mantri Jeevan Jyoti Bima Yojana
Atal Pension Yojana
೪- ಯುವಕರಿಗೆ
My Gov Online Platform
Digital India
Make In India
Deen Dayal Upadhyaya Grameen Kaushal Yojana
National Policy for Skill Development and Entrepreneurship
National Sports Talent Search Scheme
Swachh Vidyalaya Abhiyan
Padhe Bharat Badhe Bharat
Pandit Madan Mohan Malviya National Mission on Teachers and Teacher Training
Rashtriya Avishkar Abhiyan
೫- ಬಡವರಿಗೆ
Pradhan mantri Jan Dhan Yojana (World’s largest Financial Inclusion programme)
Pandit Deen Dayal Upadhyaya Shramev Jayate Karyakram
Deen Dayal Upadhyaya Antyodaya Yojana
Mission Housing for all
Micro Units Development and Refinance Agency Bank (MUDRA Bank)
Pradhan mantri Ujjawala yojana
*Important TIMELINE*
Convention Name. Year
RAMSAR Convention on Wetlands 1971
Stockholm Conference 1972
Convention Concerning the Protection of World Cultural and Natural Heritage 1972
CITES 1973
Convention on Migratory Species of Wild Animals 1979
World Conservation Strategy 1980
Nairobi Declaration 1982
World Charter of Nature 1982
Vienna Convention for Ozone Layer 1985
Montreal Protocol for ODS1987
Helsinki Declaration 1989
Basel Convention on Hazardous wastes 1989
Earth Summit 1992
UNFCCC 1992
CBD 1992
UN Convention on Desertification 1994
Kyoto Protocol 1997
Stockholm Convention on POPs 2000
Johannesberg Declaration 2002
UN World Summit 2005
Bali Summit on Climate Change 2007
*ಅಗಸ್ಟ್ ೫ ರಂದು ನೆಡೆದ ನಬಾರ್ಡ್ ಪರೀಕ್ಷೆಯ ಸಾಮಾನ್ಯ ಜ್ಞಾನ ಪ್ರಶ್ನೆಗಳು*
Casini spacecraft is launched by – NASA
Education Policy Committee is headed by – Krishnaswamy Kasturirangan
Lead banking Scheme was introduced in the year– 1969
Headquarters of World Bank – Washington, D.C., US
Institute (IRRI) as a part of the South Asia Regional Centre situated on the campus of National Seed Research and Training Centre (NSRTC) in – Varanasi
China naval base in Africa is located at – Djibouti
At present the authorised capital of NABARD is Rs 5,000 crore and there is a proposal to increase it to - Rs 30,000 crore
India’s rank in United Nations Development Programme-131
Railway SAATHI Project – Wi-Fi hotspots
Inter-governmental body responsible for promoting and protecting human rights around the world – United Nations Human Rights Council (UNHRC)
World Food Summit 2017 will be held in – New Delhi
Who is Nar Bahadur Bhandari – Former CM of Sikkim
Headquarter of IUCN(International Union for Conservation of Nature) – Gland, Switzerland
The city which declared India’s first heritage city by UNESCO – Ahmedabad
Women cricketer who scored 6000 runs – Mithali Raj
In SAARTHI app S stands for – Synergised Advanced Application Rail Travel Help and Information
Full form of PLSS – Public Land Survey System
First open defecation free city – Indore
Rewa Solar Plant – MP
International Youth Day is celebrated on– 12th August
MA Chidambaram Stadium is located in – Chennai, TN
Rowa wildlife sanctuary is in which state– Tripura
India’s longest bridge Dhola- shadiya in situated in – Assam
Bhimketa caves is located in– Madhya Pradesh
The state Government which launched ‘Elevate-100 scheme’ for start ups – Karnataka
Budget allocation amount for Pradhan Mantri Fasal Bima Yojana is – Rs 9000 crore
World Humanitarian Day is celebrated on– Aug 19
Nashik is situated on banks of the river – Godavari
Dandeli Tiger Reserve is located in – Karnataka
Rupesh Shah is associated with which game– Billiards
India’s rank in 2017 Sustainable Development Goal (SDG) Index – 116
Pradhan Mantri Kaushal Vikas Yojana will benefit youth of India and make them the most employable and with better skill sets by the year – 2022
The city Cuttack is located on the banks of the river – Mahanadi
Chepauk Cricket stadium is in – Chennai
Indian Institute of Liver and Digestive Sciences – West Bengal
India largest commodity exchange – MCX
Head quarter of OHCR (Office of the United Nations High Commissioner for Human Rights) – Geneva
Function of IMF – To maintain Balance of Payments (BoP)
Y20 Spacecraft is launched by – China
FAO (Food and Agriculture Organization ) Headquarter – Rome, Italy
G77 Meeting 2017 venue- New York.
NFSM Full Form – National Food Security Mission
First Agricultural University in India- G. B. Pant University
NASA and ISRO aperture – NISAR(NASA-ISRO Synthetic Aperture Rada)
PM Mudra Yojana is associated with– MSME sector
SAARC HQ- Thimpu, Bhutan
Which of the following is not a part of World Bank Group? – BIS(Bank for International Settlements)
Which country will host Theatre Olympics 2018 – India
For Horticultural crops the premium paid by farmers – 5%
BRICS Environment working group meeting was held in– Tenjin,China
G20 summit 2017 held in – Hamburg, Germany
Ray Phiri, a musician recently passed away belongs to – South Africa
The government linked how many wholesale mandis in India with the electronic national agriculture market (e-NAM) to ensure that farmers get better rates for their produce AM(National Agriculture Market) – 585
Vaccine can protect against the sexually transmitted infection – Gonorrhoea
In Malabar naval exercise which is considered as 3rdCountry – Japan
SDG target year – 2030
Base year was changed in the year – 2011-2012
As per Economic survey, The Indian economy is projected to grow in 2017-18– 6.75 to 7.5 per cent
Railways launched an app, SAARTHI. What does 'S' stand for?- S-Synergised, SAARTHI (synergised advanced application rail travel help and information)
In 'ELSS', 'E'
stand for- Equity
Name of the former Chief Minister of Assam, who passed away recently.- Gopinath Bordoloi
Agriculture growth in the year 2015-16 – 1.2%
FDI in India in the year 2016 to touch – 46 billion USD
UBI Full Form – Universal Basic Income
ICAR founded in the year-1929
Swaranjayanti Yojana renamed to NRLM in which year?-2011
The surface to air missile, 'Spyder' test fired from- Odisha
The premium rate for Rabi Crop for the year 2016-1.5%
The optimum temperature for rice cultivation is between- 25°C and 35°C
As per NABARD, Loan Repayment period for Poultry Broiler Farming is -6 to 8 years
*ಪೈಕಾ ಹೋರಾಟ*- ೧೮೧೭
*೨೦೧೭ -೨೦೦ ವರ್ಷಗಳು*
ಪೈಕಾಗಳು ಒಡಿಶಾದ ಪ್ರಾಚೀನ ಯೋಧರ ಒಂದು ಪಂಗಡ.
ಕಾಲ ಬದಲಾದರೂ ಪೈಕಾಗಳ ವೀರತ್ವಕ್ಕೆ ಕುಂದು ಬಂದಿರಲಿಲ್ಲ. ಯುದ್ಧದ ಸಮಯದಲ್ಲಿ ರಾಜನ ಸೈನ್ಯದಲ್ಲಿ ಮುಂದಾಳುಗಳಾಗಿ, ಉಳಿದ ಸಮಯದಲ್ಲಿ ಕೋತ್ವಾಲ, ಆರಕ್ಷಕರಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದ ಧೀರರು ಪೈಕಾಗಳು. ಇವರ ಸೇವಾ ಮನೋಭಾವನೆಯಿಂದ ಸಂತೃಪ್ತರಾದ ರಾಜರು ಕಾಲಕಾಲಕ್ಕೆ ಪೈಕಾಗಳಿಗೆ ಭೂಮಿಯನ್ನು ಕಾಣಿಕೆಯಾಗಿ ನೀಡುತ್ತಿದ್ದರು. ಕತ್ತಿವರಸೆಯಲ್ಲಿ ನಿಷ್ಣಾತರಾದ ಪ್ರಹರಿಗಳು, ಧನುರ್ವಿದ್ಯಾ ಪ್ರವೀಣ ಧೇಂಕಿಯಾಗಳು, ಕೋವಿಯ ಕೋವಿದರಾದ ಬನುವಾಗಳೆಂಬ ಮೂರು ವರ್ಗಗಳು ಈ ಪೈಕಾಗಳಲ್ಲಿವೆ.
1803ರಲ್ಲಿ ಮರಾಠರಿಂದ ಒಡಿಶಾವನ್ನು ಕಿತ್ತುಕೊಂಡ ಆಂಗ್ಲರು ಅಲ್ಲಿ ತಮ್ಮ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಹೊರಟಾಗ ಅದು ಸಹಜವಾಗಿ ಸಾಮಂತ ಖೋರ್ಡಾ ದೊರೆ ಎರಡನೇ ಮುಕುಂದ ದೇವನ ಕಣ್ಣು ಕೆಂಪಗಾಗಿಸಿತು. ಆತ ಪೈಕಾಗಳನ್ನು ಜೊತೆಗೂಡಿಸಿಕೊಂಡು ಹೋರಾಡಲು ಅಣಿಯಾಗುತ್ತಿರುವಂತೆಯೇ ಬ್ರಿಟಿಷರು ಸುತ್ತುವರಿದು ಆತನನ್ನು ಖೋರ್ಡಾದಿಂದ ಹೊರದಬ್ಬಿದರು. ಆತನ ಅರಮನೆ, ರಾಜ್ಯ ಬ್ರಿಟಿಷರ ವಶವಾಯಿತು. ಪೈಕಾಗಳ ಭೂಮಿಯನ್ನೂ ಈಸ್ಟ್ ಇಂಡಿಯಾ ಕಂಪೆನಿಯ ಸರಕಾರ ಕಿತ್ತುಕೊಂಡಿತು. ಹೀಗೆ ಇನ್ನೂರು ವರ್ಷಗಳಿಂದ ರಾಜಧಾನಿಯಾಗಿ ಮೆರೆದಿದ್ದ ಖೋರ್ಡಾದ ಶುಕ್ರದೆಸೆ ಅಂತ್ಯವಾಗುವ ಸೂಚನೆ ದೊರಕಿತು.
ಪರಂಪಾರಗತವಾಗಿ ತಮಗೆ ದೊರೆತಿದ್ದ ಉಂಬಳಿಯನ್ನು ಕಿತ್ತುಕೊಂಡು ಸುಲಿಗೆ, ದಬ್ಬಾಳಿಕೆಯನ್ನು ಆರಂಭಿಸಿದ ಕಂಪೆನಿಯ ಮೇಲೆ ಪೈಕಾಗಳು ಸಹಜವಾಗಿಯೇ ಆಕ್ರೋಶಿತಗೊಂಡರು. ಪ್ರಚಲಿತವಿದ್ದ *ಕೌರಿ ಕರೆನ್ಸಿ* ವ್ಯವಸ್ಥೆಯನ್ನು ಬದಲಾಯಿಸಿತು ಕಂಪೆನಿ ಸರಕಾರ. ವಹಿವಾಟುಗಳೆಲ್ಲಾ ಬೆಳ್ಳಿಯ ನಾಣ್ಯಗಳಲ್ಲೇ ನಡೆಯಬೇಕೆಂದು ತಾಕೀತು ಮಾಡಿತು. ಬೆಳ್ಳಿಯ ನಾಣ್ಯಗಳ ಪೂರೈಕೆ ಕಡಿಮೆಯಿದ್ದ ಕಾರಣ ಜನತೆ ತೆರಿಗೆ ಸಲ್ಲಿಸಲು ವಿಫಲವಾದಾಗ ನಿರ್ದಾಕ್ಷಿಣ್ಯವಾಗಿ ಅವರ ಭೂಮಿಯನ್ನು ಸೆಳೆದುಕೊಂಡಿತು. ಸಮುದ್ರದ ನೀರಿನಿಂದ ಉಪ್ಪು ತಯಾರಿಸುವುದನ್ನೂ ನಿಷೇಧಿಸಿತು. ಇದು ಪೈಕಾಗಳನ್ನು ಮತ್ತಷ್ಟು ಕೆರಳಿಸಿತು. ಬ್ರಿಟಿಷರ ದುರ್ನೀತಿಯಿಂದ ಕ್ರೋಧಗೊಂಡ ಸಾಮಾನ್ಯ ಜನತೆ ಬ್ರಿಟಿಷರ ವಿರುದ್ಧ ಮಸೆದು ನಿಲ್ಲಲು ಪೈಕಾಗಳನ್ನು ಹುರಿದುಂಬಿಸಿತು.
ಆಗ ಮುಕುಂದ ದೇವನ ಸೇನಾಧಿಪತಿಯಾಗಿದ್ದವನು ಜಗಬಂಧು ವಿದ್ಯಾಧರ ಬಕ್ಷಿ. *ಬಕ್ಷಿ ಎನ್ನುವುದು ಒರಿಸ್ಸಾದಲ್ಲಿ ಸೇನಾ ಮುಖ್ಯಸ್ಥರಿಗೆ ನೀಡಲಾಗುತ್ತಿದ್ದ ಉಪಾಧಿ*. ದೇಶಕ್ಕೆ ಸಲ್ಲಿಸಿದ ಸೇವೆಗೆ ಕೃತಜ್ಞತಾಪೂರ್ವಕವಾಗಿ ರಾಜವಂಶದಿಂದ ವಂಶದ ಪೂರ್ವಜರಿಗೆ ಬಂದ ಜಹಗೀರು ಜಮೀನು ಜಗಬಂಧುವಿನ ಕೈಯಲ್ಲಿ ಝಗಮಗಿಸುತ್ತಿತ್ತು. ಆ ಜಮೀನನ್ನು ಮೋಸದಿಂದ ಪುರಿಯ ಜಿಲ್ಲಾಧಿಕಾರಿ ವಶಪಡಿಸಿಕೊಂಡ. ತನಗಾದ ಮೋಸ ಜೊತೆಗೆ ತನ್ನ ಒಡೆಯನಿಗಾದ ಅನ್ಯಾಯ, ರೈತಾಪಿ ವರ್ಗದ ಮೇಲೆ ಬ್ರಿಟಿಷರು ಎರಗುತ್ತಿದ್ದ ವೈಖರಿಯನ್ನು ನೋಡಿ ಜಗಬಂಧು ರೋಸಿಹೋದ. ಆತ ರೈತಾಪಿ, ಬುಡಕಟ್ಟು ವರ್ಗ ಹಾಗೂ ತನ್ನ ಪೈಕ ಜನಾಂಗವನ್ನು ಸಂಘಟಿಸಿದ. ಮಾರ್ಚ್ 1817ರಲ್ಲಿ 400 ಜನರಿದ್ದ ಖೋಂಡ್ ಎಂಬ ಬುಡಕಟ್ಟು ವರ್ಗ ಖೋರ್ಡಾ ಹಾಗೂ ಘೂಮುಸರ್ಗಳನ್ನು ಬ್ರಿಟಿಷ್ ಅಧಿಪತ್ಯದಿಂದ ಬಿಡುಗಡೆಗೊಳಿಸಲು ಧಾವಿಸಿ ಬಂತು. ಜಗಬಂಧು ತನ್ನ ಪೈಕ ಯೋಧರು ಹಾಗೂ ರಾಜಾ ಮುಕುಂದ ದೇವನೊಡನೆ ಈ ಯೋಧ ಪಡೆಯನ್ನು ಸೇರಿಕೊಂಡು ಅದರ ನೇತೃತ್ವ ವಹಿಸಿದ. ಈ ಕ್ರಾಂತಿ ಸೈನ್ಯ ಕೈಗೆ ಸಿಕ್ಕ ಬ್ರಿಟಿಷ್ ಅಧಿಕಾರಿಗಳನ್ನು ಸದೆಬಡಿದು ಅವರನ್ನು ಓಡಿಸಿ ಎರಡೂ ನಗರಗಳನ್ನೂ ಸ್ವತಂತ್ರಗೊಳಿಸಿತು. ಮಾರ್ಗ ಮಧ್ಯದಲ್ಲಿ ಜಮೀಂದಾರರು, ವ್ಯಾಪಾರಿಗಳು, ಕೂಲಿ ಕಾರ್ಮಿಕರು ಹೀಗೆ ಸಮಾಜದ ಎಲ್ಲಾ ವರ್ಗದ ಬೆಂಬಲ ಈ ಸೇನೆಗೆ ದೊರಕಿತು. ಕನಿಕಾ, ಕುಜಾಂಗ್, ನಯಾಘರ್, ಘೂಮುಸರ್ಗಳ ಅರಸರು, ಕರಿಪುರ, ಮಿರ್ಚ್ ಪುರ, ಗೋಲ್ರಾ, ಬಲರಾಮಪುರ, ರೂಪಾಸಾ ಮೊದಲಾದ ಸ್ಥಳಗಳ ಜಮೀಂದಾರರು ಈ ಕ್ರಾಂತಿ ಸೇನೆಗೆ ಸಹಕಾರಿಯಾಗಿ ನಿಂತರು. ಈ ಕ್ರಾಂತಿ ಕ್ಷಣಮಾತ್ರದಲ್ಲಿ ಪುರಿ, ಪಿಪ್ಲಿ ಹಾಗೂ ಕಟಕ್'ಗಳಿಗೂ ಹಬ್ಬಿತು. ಪುರಿಯ ಮಂದಿರದ ಮೇಲೆ ಕೇಸರಿ ವಿಜಯ ಧ್ವಜ ಹಾರಿಸುತ್ತಾ ಜಗನ್ನಾಥನ ಎದುರು ಈ ಕ್ರಾಂತಿ ಸೈನ್ಯ ಹಾಜರಾಯಿತು.
ತಕ್ಷಣ ಎಚ್ಚೆತ್ತ ಬ್ರಿಟಿಷರು ಲೆಫ್ಟಿನೆಂಟ್ *ಪ್ರಿಡ್ಯೂರ್ ಹಾಗೂ ಲೆಫ್ಟಿನೆಂಟ್ ಫರೀಸ್* ನೇತೃತ್ವದ ಎರಡು ಪಡೆಗಳನ್ನು ಕ್ರಮವಾಗಿ ಖುರ್ದಾ ಹಾಗೂ ಪಿಪ್ಲಿಗಳಿಗೆ ಕಳುಹಿಸಿಕೊಟ್ಟರು. ಆದರೆ ಕ್ರಾಂತಿ ಸೈನ್ಯ ಫರೀಸನನ್ನು ಯಮಸದನಕ್ಕಟ್ಟಿತು. ಒಂದು ಪಡೆಯ ನೇತೃತ್ವ ವಹಿಸಿ ಬಂದ ಕಟಕ್'ನ ಬ್ರಿಟಿಷ್ ಆಡಳಿತಾಧಿಕಾರಿ ಸ್ವಲ್ಪದರಲ್ಲೇ ಜೀವವುಳಿಸಿಕೊಂಡ. ಆದರೆ ಪುರಿಯಲ್ಲಿದ್ದ ಕ್ರಾಂತಿ ಸೈನ್ಯಕ್ಕೆ ಕ್ಯಾಪ್ಟನ್ ವೆಲ್ಲಿಂಗ್ಟನ್ನಿನಿಂದ ಸೋಲಾಯಿತು. ತಕ್ಷಣ ಅಲ್ಲಿಗೆ ಧಾವಿಸಿದ ಜಗಬಂಧು ಪುರಿಯನ್ನು ಮರುವಶಪಡಿಸಿಕೊಂಡ. ಜಗನ್ನಾಥ ಮಂದಿರದ ಅರ್ಚಕರು ಮುಕುಂದ ದೇವನನ್ನು ಕಳಿಂಗದ ರಾಜನೆಂದು ಘೋಷಿಸಿ "ಗಜಪತಿ" ಎನ್ನುವ ಬಿರುದನ್ನಿತ್ತರು.
ಆದರೆ ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬೃಹತ್ ಸೇನೆಯನ್ನು ಕಳಿಸಿದ ಬ್ರಿಟಿಷ್ ಸರಕಾರ ಎಲ್ಲಾ ಪ್ರದೇಶಗಳನ್ನು ಮರಳಿ ವಶಪಡಿಸಿಕೊಂಡು ರಾಜಾ ಮುಕುಂದ ದೇವನನ್ನು ಸೆರೆಯಲ್ಲಿಟ್ಟಿತು. ಕೇವಲ ಖಡ್ಗ, ಕೋವಿ ಹಾಗೂ ಬಿಲ್ಲು ಬಾಣಗಳಿಂದ ಯುದ್ಧ ಮಾಡಿದ ಶಕ್ತಿಶಾಲಿ ಸೈನ್ಯವೊಂದು ಆಧುನಿಕ ಶಸ್ತ್ರಾಸ್ತ್ರಗಳಿಲ್ಲದೆ ಸೋಲನ್ನಪ್ಪಬೇಕಾಯಿತೆಂಬುದು ದಿಟ! ಮೇ ಅಂತ್ಯದ ವೇಳೆಗೆ ಎಲ್ಲಾ ಕ್ರಾಂತಿಯನ್ನು ಅಡಗಿಸಿದ ಬ್ರಿಟಿಷ್ ಸೈನ್ಯ ಒಡಿಷಾದಲ್ಲಿ ಸೈನ್ಯಾಡಳಿತವನ್ನೇ ಹೇರಿತು. ಆ ನಂತರ ನಡೆದದ್ದೇ ಈ ನರಮೇಧ! ಆದರೆ ಪೈಕಾ ಯೋಧರು ಸುಮ್ಮನುಳಿಯಲಿಲ್ಲ. ಬ್ರಿಟಿಷರ ಆಧುನಿಕ ಆಯುಧಗಳೆದುರು ತಮ್ಮ ಕೈಸಾಗದೆಂದು ಅರಿವಾದೊಡನೆ ಅವರು ಗೆರಿಲ್ಲಾ ಸಮರಕ್ಕಿಳಿದರು. 1818ರಲ್ಲಿ ಪೈಕಾಗಳನ್ನು ಬೇರುಸಹಿತ ಕಿತ್ತೊಗೆಯಲು ವಿಶೇಷ ಪಡೆಯೊಂದನ್ನು ರಚಿಸಿತು ಕಂಪೆನಿ ಸರಕಾರ. ಹಲವು ಪೈಕಾ ಯೋಧರು ಪರಿವಾರ ಸಹಿತ ಬಲಿಯಾದರೂ ಪೈಕಾಗಳ ಸಂಘರ್ಷ 1825ರಲ್ಲಿ ಜಗಬಂಧು ಸೆರೆಸಿಕ್ಕುವವರೆಗೆ ನಡೆದೇ ಇತ್ತು. ಜಗಬಂಧು ಸೆರೆಯಾದೊಡನೆ ಪೈಕಾ ಕ್ರಾಂತಿಯೂ ಕೊನೆಯುಸಿರೆಳೆಯಿತಾದರೂ ಅದು ಮುಂಬರುವ ಕ್ರಾಂತಿಗಳಿಗೆ ದಾರಿದೀಪವಾಯಿತು.
ಈ ಕ್ರಾಂತಿಗೆ ಕಾರಣಗಳನ್ನು ಹುಡುಕಲು ನೇಮಿಸಿದ ಸಮಿತಿಯಲ್ಲಿದ್ದ ಈಸ್ಟ್ ಇಂಡಿಯಾ
ಓಝೋನ್ ಪದರ ನಾಶ ನಿಯಂತ್ರಣ ಅಂತಾರಾಷ್ಟ್ರೀಯ ಉಪಕ್ರಮಗಳು
೧- ವಿಯನ್ನಾ ಸಮಾವೇಶ- ೧೯೮೫
ಆಸ್ಟ್ರೀಯಾ ರಾಜಧಾನಿ- ವಿಯನ್ನಾ
ಇದು ಓಝೋನ್ ಪದರ ನಾಶ ನಿಯಂತ್ರಣ ಬಗ್ಗೆ ನಿರ್ಣಯ ತೆಗೆದುಕೊಂಡು ಮೊದಲ ಸಮಾವೇಶ
೧೯೮೮- ಅಸ್ತಿತ್ವಕ್ಕೆ ಬಂದಿದೆ
೨- ಮಾಂಟ್ರಿಯಲ್ ಶಿಷ್ಟಾಚಾರ- 16-೯-೧೯೮೭
ಇದು ಎರಡನೇ ಸಮಾವೇಶ, ಜಗತ್ತಿನ ಎಲ್ಲಾ ರಾಷ್ಟ್ರಗಳು ಇದಕ್ಕೆ ಸಹಿ ಹಾಕಿವೆ
ಅಸ್ತಿತ್ವಕ್ಕೆ- ೧೯೮೯
೨೦೫೦- ರ ವೇಳೆಗೆ ಓಝೋನ್ ಮೂಲ ಸ್ಥಿತಿ ಸ್ಥಾಪಿಸುವುದು ಇದರ ಉದ್ದೇಶ
ಇದಾದ ನಂತರ ೧೯೮೯ ರಲ್ಲಿ ಹೆಲ್ಸಿಂಕಿಯಲ್ಲಿ ಇದರ ಮತ್ತೊಂದು ಸಮಾವೇಶ ನೆಡೆಯಿತು. ೨೦೦೦ ರಾಸಾಯನಿಕ ನಿರ್ಬಂಧಿಸುವ ಕ್ರಮ ಕೈಗೊಳ್ಳಲಾಯಿತು
Most imp
*ಕಿಗಾಲಿ ರುವಾಂಡಾ*-2016
ಇಂಗಾಲದ ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಸಾವಿರ ಪಟ್ಟು ಅಧಿಕ ಪ್ರಭಾವ ಬೀರುವ ಹೈಡ್ರೋಫ್ಲೂರೋಕಾರ್ಬನ್ (HFC) ನಿಯಂತ್ರಿಸಲು ರುವಾಂಡಾದ ಕಿಗಾಲಿಯಲ್ಲಿ ಅಧಿಕೃತ ಒಪ್ಪಂದಕ್ಕೆ ಬರಲಾಗಿದೆ.
ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಪ್ರಭಾವಯುತ ಹಸಿರುಮನೆ ಅನಿಲ ಉತ್ಪಾದನೆ ನಿಯಂತ್ರಣ ಹಾಗೂ 2050ರ ವೇಳೆಗೆ 0.5 ಸೆಲ್ಸಿಯಸ್ ಉಷ್ಣಾಂಶ ಏರಿಕೆಯನ್ನು ನಿಯಂತ್ರಿಸುವ ಒಪ್ಪಂದಕ್ಕೆ 200 ರಾಷ್ಟ್ರಗಳು ಒಮ್ಮತ ಸೂಚಿಸಿವೆ.
ಗೃಹ ಮತ್ತು ಕಾರುಗಳ ಹವಾನಿಯಂತ್ರಕಗಳಲ್ಲಿ ಶೈತ್ಯಕಾರಿಯಾಗಿ ಹೈಡ್ರೋಫ್ಲೂರೋಕಾರ್ಬನ್ (HFC) ಅನಿಲ ಹೆಚ್ಚು ಬಳಕೆಯಾಗುತ್ತಿದೆ.
ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಇದರ ಪ್ರಭಾವ ಅಧಿಕವಾಗಿದ್ದು, 2045ರ ವೇಳೆಗೆ ಶೇ.85ರಷ್ಟು HFC ಬಳಕೆ ತಗ್ಗಿಸುವ ನಿಟ್ಟಿನಲ್ಲಿ ಭಾರತ, ಚೀನಾ, ಅಮೆರಿಕ ಹಾಗೂ ಯುರೋಪ್ ಶುಕ್ರವಾರ ಸಮ್ಮತಿಸಿದ್ದವು.
ಅತಿ ಹೆಚ್ಚು HFC ಉತ್ಪಾದಕ ರಾಷ್ಟ್ರವಾಗಿರುವ ಚೀನಾ 2045ರಲ್ಲಿ ಶೇ.80 ಬಳಕೆ ಕಡಿಮೆ ಮಾಡುವ ಗುರಿ ಹೊಂದಿದೆ.
ಕ್ಲೋರೋ–ಡೈಫ್ಲೂರೋ–ಮಿಥೇನ್ (HCFC–22)ನ ಉಪ ಉತ್ಪನ್ನವಾಗಿರುವ ಟ್ರೈಫ್ಲೂರೋ–ಮಿಥೇನ್(HFC–23) ಶಕ್ತಿಯುವ ಹಸಿರುಮನೆ ಅನಿಲವಾಗಿದ್ದು, ಭಾರತ ಇದರ ನಿಯಂತ್ರಣಕ್ಕೆ ಈಗಾಗಲೇ ಕಾರ್ಯತಂತ್ರ ಪ್ರಕಟಿಸಿದೆ. HFC–22 ದೇಶದಲ್ಲಿ ಶೈತ್ಯಕಾರಿಯಾಗಿ ಹೆಚ್ಚು ಬಳಕೆಯಲ್ಲಿದೆ.
*GST - ಸರಕು ಮತ್ತು ಸೇವಾ ತೆರಿಗೆ*-೨೦೧೪
GST
ಪರಿಚಯಿಸಿದ ರಾಷ್ಟ್ರ- ಪ್ರಾನ್ಸ್
ಭಾರತ👇
1986-ರಾಜೀವ್ ಗಾಂಧಿ ಸರಕಾರದ
ಹಣಕಾಸು ಸಚಿವ ವಿಶ್ವನಾಥ್ ಪ್ರತಾಪ್ ಸಿಂಗ್ ಬಜೆಟ್ನಲ್ಲಿ ಅಭಕಾರಿ ತೆರಿಗೆ ಬಗ್ಗೆ ಪ್ರಸ್ತಾಪಿಸಿದ್ದರು ಇದು ಸೈದ್ಧಾಂತಿಕ ಅರ್ಥದಲ್ಲಿ ಈಗ GST ಗೆ ಹೋಲುತ್ತದೆ.
೨೦೦೦-GST ಕುರಿತು ಚರ್ಚಿಸಲು ವಾಜಪೇಯಿ ಸರ್ಕಾರ ಪಶ್ಚಿಮ ಬಂಗಾಳದ ಆಗಿನ ಹಣಕಾಸು ಸಚಿವ ಅಸಿಮ್ ಗುಪ್ತಾ ನೇತೃತ್ವದ ಸಶಕ್ತ ಸಮಿತಿಯನ್ನು ನೇಮಕ ಮಾಡಿತು.
28-2-2006 - ರಲ್ಲಿ GST ಮೊದಲ ಬಾರಿಗೆ ಬಜೆಟ್ ಭಾಷಣದಲ್ಲಿ ಕಾಣಿಸಿಕೊಳ್ಳುತ್ತದೆ. ಹಣಕಾಸು ಸಚಿವ ಚಿದಂಬರಂ ಅವರು GST ಯನ್ನು ಏಪ್ರಿಲ್ 1, 2010 ರೊಳಗೆ ಜಾರಿಗೆ ತರುವ ಮಹತ್ವಾಕಾಂಕ್ಷೆಯ ಕಾರ್ಯವನ್ನು ಹೊಂದಿದ್ದಾರೆ
2011 ರಲ್ಲಿ ಮೊದಲ ಸಲ ಲೋಕಸಭೆಯಲ್ಲಿ ಸಂವಿಧಾನದ ತಿದ್ದುಪಡಿ ಮಸೂದೆಯನ್ನು (115 ನೇಯ) ಮೂಲಕ ಪರಿಚಯಿಸಿತು- ಇದು ಅಂಗೀಕಾರಗೊಳಲಿಲ್ಲ
೨೦೧೩ ರಲ್ಲಿ ಸ್ಟಾಡಿಂಗ್ ಸಮಿತಿಯು ಸಂಸತ್ತಿಗೆ ವರದಿಯನ್ನು ಸಲ್ಲಿಸುತ್ತದೆ. ಆದರೆ 15 ನೇ ಲೋಕಸಭಾ ವಿಸರ್ಜನೆಯಾಗಿ ಹಿನ್ನಡೆಯಾಗಿತು
UPA👆NDA👇
೧೮-೧೨-೨೦೧೪ ರಲ್ಲಿ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
೧೯-೧೨-೨೦೧೪ ರಲ್ಲಿ ಲೋಕಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡನೆ (122 ನೇಯ)
೬-೫- 2015 ಲೋಕಸಭೆಯಿಂದ ತಿದ್ದುಪಡಿ ಮಸೂದೆ ಅಂಗೀಕಾರ
12-೫- 2015 ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆ ಮಂಡನೆ
ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಬೆಂಬಲವನ್ನು ಗೆಲ್ಲಲು ಸರಕಾರ ವಿಫಲ
3-೮-2016 ರಾಜ್ಯಸಭೆಯಲ್ಲಿ ಅಂಗೀಕಾರ
17-3-17 ರಂದು GST ಕೌನ್ಸಿಲ್ ಸಭೆಯಲ್ಲಿ GST ಗೆ ಸಂಬಂಧಿಸಿದ ೪ ಮಸೂದೆಗಳನ್ನು ಅಂಗಿಕರಿಸಿದವು
ಅವುಗಳೆಂದರೆ
1-CGST- ಕೇಂದ್ರ
2-SGST- ರಾಜ್ಯ- VAT ವಿಲೀನ
೩-IGST- ಕೇಂದ್ರ-(ಅಂತಾರಾಷ್ಟ್ರೀಯ)
4-UTGST- ಕೇಂದ್ರ(ವಿಧಾನಸಬೆಇಲ್ಲದ)
೨೯-೩-೧೭- LS
06-4- 17- RS
13-4-17 - ರಾಷ್ಟ್ರಪತಿ ಸಹಿ
೧೨೨- ಸಂವಿಧಾನ ತಿದ್ದುಪಡಿ -೨೦೧೪
೧೦೧- ತಿದ್ದುಪಡಿ
ಇಲ್ಲಿ GST ಗೆ ಸಂಬಂಧಿಸಿದಂತೆ ಸಂವಿಧಾನ ವಿಧಿಗಳು ೨೭೯ ರಲ್ಲಿ A(1)2)3) ಎಂದು ಸೇರಿಸಲಾಗಿದೆ
೨೭೯ ವಿಧಿ ಜಾರಿ- ೧೨-೯-೨೧೦೬
GST ಮಂಡಳಿ ರಚನೆ- ೨೩-೯-೨೦೧೬
ಈಶಾನ್ಯ ರಾಜ್ಯಗಳಿಗೆ ವಾರ್ಷಿಕ ೧೦ ಲಕ್ಷ ಒಳಗಿನ ವ್ಯಾಪಕರಿಗಳು ವ್ಯಾಪ್ತಿಗೆ ಬರುವುದಿಲ್ಲ
ಉಳಿದ ರಾಜ್ಯ ವಾರ್ಷಿಕ ೨೦ ಲಕ್ಷ ವ್ಯಾಪ್ತಿಗೆ ಬರುವುದಿಲ್ಲ
*ಸಿಂಧೂ ನದಿ*
ಪ್ರಾಚೀನ ನದಿವ್ಯೂಹ
ಕೈಲಾಸ ಪರ್ವತದಲ್ಲಿ ಹುಟ್ಟುತ್ತದೆ
೨೮೮೦KM ಹೊಂದಿದೆ
ಭಾರತದಲ್ಲಿ ೭೦೯ KM
ಭಾರತದ ವಾಯವ್ಯ ದಿಕ್ಕಿಗೆ ಹರಿಯುತ್ತದೆ
ಬಹುತೇಕ ಪಾತ್ರ ಪಾಕ್ ನಲ್ಲಿದೆ
*ಉಪನದಿಗಳು* & *ಉಗಮ*
ಝೀಲಂ- ಕಾಶ್ಮೀರದ ವೆರಿನಾಗ್ ಎಂಬಲ್ಲಿ ಉಗಮಿಸುತ್ತದೆ- ವುಲ್ಲಾರ್ ಸರೋವರವನ್ನು ಪ್ರವೇಸಿಸುತ್ತದೆ- ( ಭಾರತದ ಅತಿದೊಡ್ಡ ಸಿಹಿನೀರಿನ ಸರೋವರ)- ದಾಲ್ ಸರೋವರ ಈ ನದಿಯಿಂದ ನಿರ್ಮಾಣಗೊಂಡಿದೆ-
ಚೀನಾಬ್- ( ಚಂದ್ರಭಾಗ) ಹಿಮಾಲಯದ ಚಂದ್ರಭಾಗದಲ್ಲಿ ಉಗಮ- ಭಾರತ ಪಾಕ್ ವಿವಾದಿತ ಬಗ್ಲಿಹಾರ್ ಜಲವಿದ್ಯುತ್ ಯೋಜನೆ - ( ಇದನ್ನು ಸೆಲಾಲ್ & ದುಲ್ಹಾಸ್ತಿ ಎಂಬುವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ)
ರಾವಿ- ರೋಟ್ಹಾಂಗ್ ಕಣಿವೆಯಲ್ಲಿನ ಕುಲು ಕಣಿವೆಯಲ್ಲಿ ಉಗಮ-
ಬಿಯಾಸ್- ಬಿಯಾಸ್ ಕುಂಡ ಎಂಬಲ್ಲಿ ಉಗಮ- ಸಟ್ಲೆಜ್ ನದಿಗೆ ಸೇರುತ್ತದೆ
👉ಸಟ್ಲೆಜ್- ಚೀನಾದ ರಾಕಾಸ್ ಸರೋವರ ಎಂಬಲ್ಲಿ ಉಗಮ - *ಭಾರತದ ಗಡಿಯಾಚೆಯಲ್ಲಿ ಉಗಮ ಹೊಂದುವ ಸಿಂಧೂ ನದಿಯ ಏಕೈಕ ಉಪನದಿ* ಹಿಮಾಚಲ ಪ್ರದೇಶದ ಶಿಪ್ಕ್ ಲಾ ಕಣಿವೆಯ ಮೂಲಕ ಭಾರತವನ್ನು ಸೇರುತ್ತದೆ. ಬಾಂಕ್ರಾ- ನಂಗಲ್ ವಿವಿಧೋದ್ದೇಶ ನದಿ ಕಣಿವೆ ಯೋಜನೆ ನಿರ್ಮಾಣ ಮಾಡಲಾಗಿದೆ. ಇದು ಪಂಜಾಬ್ ,ಹರಿಯಾಣ ,& ರಾಜಸ್ತಾನ ರಾಜ್ಯಗಳ ಜಂಟಿ ಯೋಜನೆಯಾಗಿದೆ.
*ಗಂಗಾನದಿ*
ಭಾಗೀರಥಿ- ಗಂಗೋತ್ರಿ
ಅಲಕನಂದಾ- ಗರ್ಹವಾಲ್ ( ಬದ್ರಿನಾಥ್)
ಎಂಬ ಎರಡು ಜಲಮೂಲಗಳು ದೇವಪ್ರಯಾಗದಲ್ಲಿ ಒಟ್ಟೂಗೂಡಿ ಮುಂದುವರೆದು ಹರಿದು ಗಂಗಾನದಿಯಾಗುತ್ತದೆ. ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ನದಿಯನ್ನು ಸೇರಿ ಅಲ್ಲಿ *ಪದ್ಮಾ* ಎಂದು ಕರೆಯಲ್ಪಡುತ್ತದೆ.
ಭಾಗೀರಥಿ ನದಿಗೆ ಅಡ್ಡಲಾಗಿ ಕಟ್ಟಲಾದ *ತೆಹ್ರಿ* ಆಣೆಕಟ್ಟು ಭಾರತದಲ್ಲಿ ಅತಿ ಎತ್ತರವಾದ ಆಣೆಕಟ್ಟಾಗಿದೆ.
*ಗಂಗಾನದಿಯ ಎಡದಂಡೆಯ ಉಪನದಿಗಳು*
ರಾಮಗಂಗಾ
ಶಾರದ
ಗೋಮತಿ- ಲಕ್ನೊ ನಗರ
ಘಾಘ್ರಾ
ಗಂಡಕ್
ಕೋಸಿ- ಬಿಹಾರದ ಕಣ್ಣೀರು
*ಬಲದಂಡೆಯ ಉಪನದಿಗಳು*
ಯಮುನಾ
ಸೋನ್-
ಯಮುನಾ - ಉಪನದಿಗಳಲ್ಲಿ ಅತಿ ಉದ್ದ
ಯಮನೋತ್ರಿಯಲ್ಲಿ ಉಗಮ.ಅಲಹಾಬಾದ್ ಎಂಬಲ್ಲಿ ಗಂಗಾನದಿಯನ್ನು ಸೇರುತ್ತದೆ. ಅಲ್ಲಿ ಗಂಗಾ ,ಯಮುನಾ ,ಸರಸ್ವತಿ ೩ ನದಿಗಳು ಸೇರುವ ಸ್ಥಳವನ್ನು *ತ್ರೀವೇಣಿ ಸಂಗಮ* ಎನ್ನುವರು.
ದೆಹಲಿ, ಮಥುರಾ ,ಆಗ್ರಾ ಯಮುನಾ ನದಿ ದಡದ ಮೇಲಿವೆ.
*ಯಮನಾ ನದಿ ಉಪನದಿಗಳು*
ಚಂಬಲ್ ,ಸಿಂದ್ ,ಬೆಟ್ಟಾ ಕೆನ್
ಚಂಬಲ್ ಕಣಿವೆ ಮಧ್ಯಪ್ರದೇಶ ರಾಜಸ್ಥಾನ & ಉತ್ತರ ಪ್ರದೇಶ ರಾಜ್ಯದಲ್ಲಿ ಕಂಡುಬರುತ್ತದೆ. ಈ ನದಿಗಳಿಗೆ ಕಟ್ಟಿರುವ ಆಣೆಕಟ್ಟುಗಳು
ಗಾಂದಿ ಸಾಗರ
ರಾಣಾ ಪ್ರತಾಪ್ ಸಾಗರ
ಜವಾಹರ ಸಾಗರ
ಸೋನ್ ನದಿಗೆ ರಿಹಾಂದ್ ಯೋಜನೆಯನ್ನು ನಿರ್ಮಿಸಲಾಗಿದೆ. ಗೋವಿಂದವಲ್ಲಭಪಂತ್ ಸಾಗರವು ರಿಹಾಂದ್ ಆಣೆಕಟ್ಟಿನ ಜಲಾಶಯವಾಗಿದೆ.
ಚೀನಾಬ್ ನದಿಯನ್ನು ವೇದಗಳಲ್ಲಿ *ಅಕ್ಷಿಣಿ* ನದಿ ಎಂದು ಕರೆಯಲಾಗಿದೆ.
ಕನ್ನಡದಲ್ಲಿ ಚಂದ್ರಭಾಗಾ ಎಂದು ಕರೆಯಲಾಗಿದೆ.
ರಾವಿ ನದಿಯನ್ನು ಇರಾವತಿ / ಪುರುಷ್ಣಿ ಎಂದು ಕರೆಯುತ್ತಾರೆ
ಪ್ರಜಾವಾಣಿ ಕ್ವಿಜ್
1) ತಾಳಗುಂದ ಶಾಸನದಲ್ಲಿ ಈ ಕೆಳಕಂಡ ಯಾರನ್ನು ಕದಂಬ ವಂಶದ ‘ಭೂಷಣ’ ಎಂದು ಕರೆಯಲಾಗಿದೆ?
a) ವಯೂರವರ್ಮ b) ಕಾಕುತ್ಸವರ್ಮ
c) ತಿರುಮಲವರ್ಮ d) ವಯೂರಶರ್ಮ
2) ಇತ್ತೀಚೆಗೆ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಸಂಸದರನ್ನು ಗುರುತಿಸಿ?
a) ಅಮೀತ್ ಶಾ b) ಸ್ಮುತಿ ಇರಾನಿ
c) ಅಹಮದ್ ಪಟೇಲ್ d) ಮೇಲಿನ ಎಲ್ಲರು
3) ಬಾದಾಮಿ ಚಾಲುಕ್ಯರ ಕಾಲದಲ್ಲಿನ ಶಿಲ್ಪಕಲೆ ಅಥವಾ ವಾಸ್ತುಶಿಲ್ಪ ಪ್ರಕಾರದ ಶೈಲಿ ಯಾವುದು?
a) ವೇಸರ ಶೈಲಿ b) ದ್ರಾವಿಡ ಶೈಲಿ
c) ವೈಷ್ಣವ ಶೈಲಿ d) ಶೈವ ಶೈಲಿ