ಶನಿವಾರ, ಅಕ್ಟೋಬರ್ 7, 2017

Nobel Award 2017

*🎼      नोबेल पुरस्कार     🎼*

१. भौतिकी के क्षेत्र में -
1-रेनर वीस, ( आमेरिका )
2-बैरी सी बैरिश ( आमेरिका )
3-किप एस थॉर्न ( आमेरिका )
विषय - इन तीनों वैज्ञानिकों को LIGO डिटेक्‍टर और गुरुत्‍वाकर्षण तरंगों के अध्‍ययन के लिए ये सम्‍मान दिया जाएगा.

२. रसायन के क्षेत्र में -:-

1-जैक्स ड्यूबचित,( स्विजरलैंड )
2- जोएचिम फ्रैंक ( आमेरिका )
3-रिचर्ड हेंडरसन ( ब्रिटेन  )
विषय- तीनों वैज्ञानिकों को बॉयोमालीक्यूल्स के सॉल्यूशन के उच्च संकल्प संरचना के निर्धारण के लिए क्रायो इलेक्ट्रान माइक्रोस्कोपी विकसित करने को लेकर सम्मानित किया गया।

३. चिकित्सा के क्षेत्र में -

1-जैफ्री सी हाल (अमेरिका)
2-माइकल रोसबाश (अमेरिका)
3-माइकल डब्ल्यू यंग (अमेरिका)
विषय- चिकित्सा के नोबेल पुरस्कार के लिए चुना गया है।

४. साहित्य के क्षेत्र में -

1-काजुओ इशीगुरो (जापानी मूल के ब्रिटिश)
विषय-  'द रीमेंश ऑफ द डे' उपन्यास के लिए साहित्य का नोबेल दिया जाएगा

५. शांति के क्षेत्र में -

1.आईकेन (ICAN)" यानी"
इंटरनेशनल कैम्पेन टू अबोलिश न्यूक्लियर वेपन्स'(आईसीएएन)
विषय- दुनिया में परमाणु हथियारों के इस्तेमाल के बाद भयावह परिस्थितियों से अवगत कराने के लिए उसके प्रयासों की वजह से दिया गया है।
• इसकी शुरुआत ऑस्ट्रेलिया में हुई थी

•  नोबेल पुरस्कार की स्थापना -

•  नोबेल पुरस्कार की स्थापना स्वीडन के वैज्ञानिक अल्फ्रेड बर्नाड (बर्नहार्ड) नोबेल ने 1901 ई. में की थी। अल्फ्रेड बर्नाड (बर्नहार्ड) नोबेल का जन्म 1833 ई. में स्वीडन के शहर स्टॉकहोम में हुआ था। 9 वर्ष की आयु में वे अपने परिवार के साथ रूस चले गये। अल्फ्रेड नोबेल एक अविवाहित स्वीडिश वैज्ञानिक और केमिकल इंजीनियर थे जिसने 1866 ई. में डाइनामाइट की खोज की।

•  स्वीडिश लोगों को 1896 में उनकी मृत्यु के बाद ही पुरस्कारों के बारे में पता चला, जब उन्होंने उनकी वसीयत पढ़ी, जिसमें उन्होंने अपने धन से मिलने वाली सारी वार्षिक आय पुरस्कारों की मदद करने में दान कर दी थी। अपनी वसीयत में उन्होंने आदेश दिया था कि "सबसे योग्य व्यक्ति चाहे वह स्केडीनेवियन हो या ना हो पुरस्कार प्राप्त करेगा।"

•  उनके द्वारा छोड़े गये धन पर मिलने वाला ब्याज उन व्यक्तियों के बीच वार्षिक रूप से बाँटा जाता है, जिन्होंने विज्ञान, साहित्य, शांति और अर्थशास्त्र के क्षेत्र में उत्कृष्ट योगदान दिया है। विश्व के सबसे अधिक गौरवशाली पुरस्कार को 'नोबेल फाउंडेशन' द्वारा मदद प्रदान की जाती है।

•  प्रमुख तथ्य -

•  पहले नोबेल पुरस्कार पाँच विषयों में कार्य करने के लिए दिए जाते थे। अर्थशास्त्र के लिए पुरस्कार स्वेरिजेश रिक्स बैंक, स्वीडिश बैंक द्वारा अपनी 300वीं वर्षगाँठ के उपलक्ष्य में 1967 में आरम्भ किया गया और इसे 1969 में पहली बार प्रदान किया गया। इसे अर्थशास्त्र में नोबेल स्मृति पुरस्कार भी कहा जाता है।

•  पुरस्कार के लिए बनी समिति और चयनकर्ता प्रत्येक वर्ष अक्टूबर में नोबेल पुरस्कार विजेताओं की घोषणा करते हैं लेकिन पुरस्कारों का वितरण अल्फ्रेड नोबेल की पुण्य तिथि 10 दिसम्बर को किया जाता है।

•  प्रत्येक पुरस्कार में एक वर्ष में अधिकतम तीन लोगों को पुरस्कार दिया जा सकता है। इनमें से प्रत्येक विजेता को एक स्वर्ण पदक, डिप्लोमा, स्वीडिश नागरिकता में एक्सटेंशन और धन दिया जाता है।

•  अगर एक पुरस्कार में दो विजेता हैं, तो धनराशि दोनों में समान रूप से बांट दी जाती है। पुरस्कार प्राप्तकर्ताओं की संख्या अगर तीन है तो चयन समिति के पास यह अधिकार होता है कि वह धनराशि तीन में बराबर बाँट दे या एक को आधा दे दे और बाकी दो को बचा धन बराबर बाँट दे।

•  अब तक केवल दो बार मृत व्यकियों को यह पुरस्कार दिया गया है। पहली बार एरिएक्सेल कार्लफल्डट को 1931 में और दूसरी बार संयुक्त राष्ट्रसंघ के महासचिव डैग डैमरसोल्ड को 1961 ई. में दिया गया था।

•  भारत के नोबेल पुरस्कार विजेता -

• भारतीय नागरिकता के साथ:

1-रवीन्द्रनाथुर टैगोर (साहित्य) 1913
2-चन्द्रशेखर वेङ्कट रामन्(विज्ञान) 1930
3-मदर टेरेसा (शांति) 1979
4-अमर्त्य सेन (अर्थशास्त्र) 1998
5-कैलाश सत्यार्थी( शांति के लिए) 2014

• भारतीय मूल के -

1-हरगोविन्द खुराना(चीकित्सा,कृत्रिम जीन के संश्लेषण)1968
2-सुब्रह्मण्यन् चन्द्रशेखर(भौतिकी ,चन्द्रशेखर सीमा) 1983
3-वेंकटरामन रामकृष्णन ( रसायन विज्ञान,प्रोटीन के निर्माण करने वाले राईवोसोम कि संरचना )2009

*Ravi keregond*

ಬುಧವಾರ, ಸೆಪ್ಟೆಂಬರ್ 27, 2017

ಕರ್ನಾಟಕ ರಾಜ್ಯದ ಜನಗಣತಿ

🔘 ಕರ್ನಾಟಕ ರಾಜ್ಯದ ಜನಗಣತಿ 2011
( Karnataka State Census -2011):
(Page: 1)

▪️ಜನಸಂಖ್ಯೆ ಹೆಚ್ಚಳ; ಲಿಂಗಾನುಪಾತ ಸುಧಾರಣೆ; ಚೇತರಿಸಿದ ಸಾಕ್ಷರತೆ

⚪️ರಾಜ್ಯ ಜನಗಣತಿ ನಿರ್ದೇಶನಾಲಯದ ಪ್ರಾಥಮಿಕ ವರದಿ ಪ್ರಕಾರ :
# 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ಹೆಚ್ಚಾಗಿದ್ದು, ಕಳೆದ ಒಂದು ದಶಕದಲ್ಲಿ ಜನಸಂಖ್ಯೆ ಬೆಳವಣಿಗೆ ಪ್ರಮಾಣ ತೀವ್ರ ಕುಸಿತಗೊಂಡಿದೆ.
# ಅದೇ ರೀತಿ ಲಿಂಗಾನುಪಾತ ಪ್ರಮಾಣದಲ್ಲಿ ಸುಧಾರಣೆ ಕಂಡು ಬಂದಿದ್ದು, ಸಾಕ್ಷರತೆ ಗಣನೀಯ ಚೇತರಿಕೆ ಕಂಡಿದ್ದು ರಾಜ್ಯ ಜನಗಣತಿ ನಿರ್ದೇಶನಾಲಯ ಬಿಡುಗಡೆಗೊಳಿಸಿದ ಪ್ರಾಥಮಿಕವರದಿ ಸ್ಪಷ್ಟಪಡಿಸಿದೆ.

▪️ ರಾಜ್ಯ ಜನಗಣತಿ ಕಾರ್ಯದ ನೋಡಲ್ ಅಧಿಕಾರಿ ಕೆ.ಎಸ್. ಪ್ರಭಾಕರ್ ಹಾಗೂ ರಾಜ್ಯ ಜನಗಣತಿ ನಿರ್ದೇಶಕ ಟಿ.ಕೆ. ಅನಿಲ್‌ಕುಮಾರ್ (ಏಪ್ರಿಲ್ -ಬುಧವಾರ-2011) ವಿಕಾಸ ಸೌಧದಲ್ಲಿ ಪ್ರಾಥಮಿಕ ವರದಿ ಬಿಡುಗಡೆ ಗೊಳಿಸಿದರು, ಈ ವರದಿಯಲ್ಲಿ ಒಟ್ಟು ಜನ ಸಂಖ್ಯೆ, ಲಿಂಗಾನುಪಾತ, ಜನಸಾಂದ್ರತೆ ಮತ್ತು ಸಾಕ್ಷರತೆ ಪ್ರಮಾಣಕ್ಕೆ ಸಂಬಂಧ ಪಟ್ಟ ಅಂಕಿ-ಅಂಶಗಳಿವೆ.

▪️ 2011ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆ 6.11 ಕೋಟಿಗೆ ತಲುಪಿದ್ದು, 2001ರ 5.28ಕೋಟಿಗೆ ಹೋಲಿಸಿದರೆ ಒಂದು ದಶಕದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ, ಜನಸಂಖ್ಯೆ ಏರಿಕೆ ದರದಲ್ಲಿ ಕುಸಿತ ಕಂಡಿದೆ.
# 1991-01ರಲ್ಲಿ ಜನಸಂಖ್ಯೆ ಬೆಳವಣಿಗೆ ದರ ಶೇ.17.51ರಷ್ಟಿದ್ದರೆ, 2001-2011ರಲ್ಲಿ ಆ ಪ್ರಮಾಣ ಶೇ. 15.7ಕ್ಕೆ ಕುಸಿದಿದೆ.
# ಪುರುಷರ ಬೆಳವಣಿಗೆ ಪ್ರಮಾಣ 15.46 ಇದ್ದರೆ, ಮಹಿಳೆಯರ ಪ್ರಮಾಣ ಶೇ.15.88ಕ್ಕೆ ಏರಿಕೆಯಾಗಿದೆ.
# ಕಳೆದ ಒಂದು ದಶಕದಲ್ಲಿ 8,280,142 ಜನಸಂಖ್ಯೆ ಹೆಚ್ಚಾಗಿದ್ದು, 1991-01ರಲ್ಲಿ ಇದು 7,873,361 ಆಗಿತ್ತು.

⚪️ ಹೆಚ್ಚು ಜನಸಂಖ್ಯೆಹೊಂದಿದ ಜಿಲ್ಲೆ:
# ಒಟ್ಟು ಜನಸಂಖ್ಯೆ ಪೈಕಿ ಶೇ.15.69ರಷ್ಟು ಜನಸಂಖ್ಯೆ ಹೊಂದಿರುವ ಬೆಂಗಳೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಬೆಳಗಾವಿ ಶೇ.7.82ರಂತೆ ದ್ವಿತೀಯ ಸ್ಥಾನದಲ್ಲಿದೆ.
# ನಂತರದ ಸ್ಥಾನದಲಿ ಮೈಸೂರು ಜಿಲ್ಲೆ ಶೇ. 4.90, ತುಮಕೂರು ಶೇ. 4.39, ಗುಲ್ಬರ್ಗಾ ಶೇ. 4.20 ಹಾಗೂ ಬಳ್ಳಾರಿ ಜಿಲ್ಲೆ ಶೇ.4.14ರಂತೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೊದಲ ಐದು ಜಿಲ್ಲೆಗಳಾಗಿವೆ.
# ಕೊಡುಗು ಕೇವಲ ಶೇ.0.91 ಜನಸಂಖ್ಯೆ ಹೊಂದಿ ಕೊನೆ ಸ್ಥಾನದಲ್ಲಿದ್ದರೆ ಶೇ.1.61ರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂತರದ ಸ್ಥಾನದಲ್ಲಿದೆ.
# ಕೊಡುಗು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊತರು ಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳು 10 ಲಕ್ಷ ಮೇಲ್ಪಟ್ಟ ಜನಸಂಖ್ಯೆ ಹೊಂದಿದೆ.
# ದಕ್ಷಿಣ ಕನ್ನಡ-ಶೇ.88.62, ಬೆಂಗಳೂರು- ಶೇ.88.48 ಹಾಗೂ ಉಡುಪಿ ಜಿಲ್ಲೆ ಶೇ.86.29 ಸಾಕ್ಷರತೆ ಸಾಧಿಸಿ ಮೊದಲ ಮೂರು ಅಲಂಕರಿಸಿದ್ದರೆ, ಯಾದಗಿರಿ- ಶೆ.52.36, ರಾಯಚೂರು-ಶೇ.60.46 ಮತ್ತು ಚಾಮರಾಜನಗರ ಜಿಲ್ಲೆ ಶೇ.61.12 ರಂತೆ ಕೊನೆಯ 3 ಸ್ಥಾನ ಪಡೆದಿವೆ.

⚪️ಜನಸಂಖ್ಯೆ ಬೆಳವಣಿಗೆ, ಬೆಳವಣಿಗೆ ದರ:
# ರಾಜ್ಯದಲ್ಲಿ ಜನಸಂಖ್ಯೆ ಬೆಳವಣಿಗೆ ದರ ಕುಸಿದಿದ್ದು, 2001ರಲ್ಲಿ ಶೇ.17.51ರಷ್ಟು ಇದ್ದದ್ದು, 2011ರಲ್ಲಿ ಶೇ.15.67ಗೆ ಕುಸಿದಿದೆ.
# ಒಟ್ಟು ಮೂವತ್ತು ಜಿಲ್ಲೆಗಳ ಪೈಕಿ 7 ಜಿಲ್ಲೆಗಳು ರಾಜ್ಯದ ಒಟ್ಟು ಜನಸಂಖ್ಯೆ ಬೆಳವಣಿಗೆ ದರ (ಶೇ.15.67)ಗಿಂತ ಹೆಚ್ಚಿನ ಬೆಳವಣಿಗೆ ದರ ದಾಖಲಿಸಿದರೆ ಉಳಿದ 23 ಜಿಲ್ಲೆಗಳು ಕಡಿಮೆ ಬೆಳವಣಿಗೆ ದರ ಕಂಡಿವೆ.
# ಬೆಂಗಳೂರು, ಬಳ್ಳಾರಿ, ಯಾದಗಿರಿ ಹಾಗೂ ಬಿಜಾಪುರ ಜಿಲ್ಲೆ 1991-01ರ ಬೆಳವಣಿಗೆ ದರಕ್ಕಿಂತ ಹೆಚ್ಚಳ ದಾಖಲಿಸಿದರೆ, ಬೆಂಗಳೂರು ಜಿಲ್ಲೆ ಶೇ.11.59 ರಷ್ಟು ಭಾರಿ ಬೆಳ ವಣಿಗೆ ದರ ಕಂಡಿದ್ದು,
# ಚಿಕ್ಕಮಗಳೂರು ಜಿಲ್ಲೆ ಶೇ.-0.28 ರಂತೆ ಅತ್ಯಂತ ಕಡಿಮೆ ಬೆಳವಣಿಗೆ ದರ ಕಂಡಿದೆ.

⚪️ ಅಧಿಕ ಬೆಳವಣಿಗೆ ದರ ಹೊಂದಿರುವ ಮೊದಲ 3 ಜಿಲ್ಲೆಗಳು :
# ಬೆಂಗಳೂರು ಶೇ. 46.68,
# ಬಳ್ಳಾರಿ ಶೇ.24.92 ಹಾಗೂ
# ಯಾದಗಿರಿ ಶೇ.22.67ರಷ್ಟು .

⚪️ ಅತ್ಯಂತ ಕಡಿಮೆ ಬೆಳವಣಿಗೆ ದರ ಹೊಂದಿರುವ ಕೊನೆಯ 3 ಜಿಲ್ಲೆಗಳು :
# ಚಿಕ್ಕಮಗಳೂರು ಶೇ.-028,
# ಕೊಡುಗು ಶೇ.1.13 ಹಾಗೂ
# ಮಂಡ್ಯ ಶೇ.2.55 ರಂತೆ .

⚪️ ಮಕ್ಕಳ ಸಂಖ್ಯೆ:
# 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಜನಸಂಖ್ಯೆ 68,55,801 ಲಕ್ಷ ಇದೆ.
# ಅದರಲ್ಲಿ 35,27,844 ಗಂಡು ಮಕ್ಕಳಿದ್ದರೆ, 33,27,957 ಹೆಣ್ಣು ಮಕ್ಕಳಿದ್ದಾರೆ.
# ಸರಾಸರಿ ಲಿಂಗಾನುಪಾತ 2001ರಲ್ಲಿ ಶೇ.13.59 ಇದ್ದಿದ್ದು 2011ರಲ್ಲಿ ಶೇ.11.21ಕ್ಕೆ ಕ್ಷೀಣಿಸಿದೆ.
# ಅದೇ ರೀತಿ ಪ್ರಸಕ್ತ ದಶಕದಲ್ಲಿ 0-6 ಮಕ್ಕಳ ಜನಸಂಖ್ಯೆಯ ಒಟ್ಟು ಬೆಳವಣಿಗೆಯಲ್ಲಿ ಶೇ 4.54 ಕುಸಿತ ಕಂಡಿದೆ.
# ವಿಶೇಷ ವಾಗಿ ಶೇ.4.67ರಂತೆ ಹೆಣ್ಣು ಮಕ್ಕಳ ಜನಸಂಖ್ಯೆ ಕಡಿಮೆ ಯಾಗಿದೆ.
# ಯಾದಗಿರಿ ಜಿಲ್ಲೆ ಅತಿ ಹೆಚ್ಚು ಶೇ.15.83 ಅನುಪಾತ ಹೊಂದಿದರೆ,
# ಉಡುಪಿ ಜಿಲ್ಲೆ ಶೇ.8.54ರಂತೆ ಕಡಿಮೆ ಅನುಪಾತ ಹೊಂದಿದೆ.

⚪️ಹೆಚ್ಚು ಮಕ್ಕಳ ಜನಸಂಖ್ಯೆ ಅನುಪಾತ ಹೊಂದಿದ ಮೊದಲ 3 ಜಿಲ್ಲೆಗಳು :
# ಯಾದಗಿರಿ ಶೇ. 15.83,
# ರಾಯಚೂರು ಶೇ.14.17 ಹಾಗೂ
# ಕೊಪ್ಪಳ ಶೇ.13.96.

⚪️ಕಡಿಮೆ ಮಕ್ಕಳ ಜನಸಂಖ್ಯೆ ಅನುಪಾತ ಹೊಂದಿದ ಕೊನೆಯ 3 ಜಿಲ್ಲೆಗಳು :
# ಉಡುಪಿ ಶೇ.8.54,
# ಹಾಸನ ಶೇ.8.76 ಮತ್ತು
# ಚಿಕ್ಕಮಗಳೂರು ಶೇ.8.86.

🔘 ಕರ್ನಾಟಕ ರಾಜ್ಯದ ಜನಗಣತಿ 2011
( Karnataka State Census -2011):
(Page: 2)

🔘ಜನ ಸಾಂದ್ರತೆ:
# ರಾಜ್ಯದಲ್ಲಿ ಜನ ಸಾಂದ್ರತೆ ಪ್ರಮಾಣ ಸಹ ಹೆಚ್ಚಾಗಿದ್ದು, 2001ರಲ್ಲಿ ಪ್ರತಿ ಚದುರ ಕಿ.ಮೀ. ನಲ್ಲಿ 276 ಜನ ವಾಸ ಮಾಡುತ್ತಿದ್ದರೆ, 2011ರಲ್ಲಿ ಈ ಸಂಖ್ಯೆ 319ಕ್ಕೆ ಏರಿದೆ.
# ಬೆಂಗಳೂರಿನಲ್ಲಿ ಪ್ರತಿ ಚ.ಕಿ.ಮಿ.ನಲ್ಲಿ ಅತಿ ಹೆಚ್ಚು 4,378 ಜನ ವಾಸ ಮಾಡುತ್ತಿದ್ದರೆ,
# ದಕ್ಷಿಣ ಕನ್ನಡ-457 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 441 ಜನ ವಾಸಿಸುತ್ತಿದ್ದಾರೆ.
# ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿ ಚ.ಕಿ.ಮಿ.ನಲ್ಲಿ 158,
# ಉತ್ತರ ಕನ್ನಡದಲ್ಲಿ 140 ಹಾಗೂ
# ಕೊಡುಗು ಜಿಲ್ಲೆಯಲ್ಲಿ 135 ರಂತೆ ಕಡಿಮೆ ಜನ ವಾಸ ಮಾಡುತ್ತಿದ್ದಾರೆ.

⚪️ ಲಿಂಗಾನುಪಾತ ಪ್ರತಿ ಸಾವಿರ ಪುರುಷರಿಗೆ ಸರಾಸರಿ 968 ಮಹಿಳೆಯರು.

# 2011ರ ಜನಗಣತಿ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ 3,10,57,742 ಪುರುಷರಿದ್ದು, 3.00.72,962 ಮಹಿಳೆ ಯರಿದ್ದಾರೆ.
# ಲಿಂಗಾನುಪಾತ ಪುರುಷ ಶೇ. 50.81 ಮತ್ತು ಮಹಿಳೆ ಶೇ. 49.19ರಷ್ಟಿದೆ.
# ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಸಾವಿರ ಪುರುಷರಿಗೆ 968 ಮಹಿಳೆಯರಿದ್ದಾರೆ. 965 ಇದ್ದ ಲಿಂಗಾನುಪಾತ ಪ್ರಸಕ್ತ ದಶಕದಲ್ಲಿ 968ರಂತೆ ಕೊಂಚ ಏರಿಕೆಯಾಗಿದೆ.
# ಸಾವಿರ ಪುರುಷರಿಗೆ 908 ಮಹಿಳೆಯರು ಹೊಂದಿರುವ ಬೆಂಗಳೂರು ಜಿಲ್ಲೆ ಕಡಿಮೆ ಲಿಂಗಾನುಪಾತ ಹೊಂದಿದೆ.
# ಕೊಡುಗು (+23) ಚಿಕ್ಕಮಗಳೂರು (+21) ಚಾಮರಾಜನಗರ, ಮೈಸೂರು ಹಾಗೂ ಧಾರವಾಡ ತಲಾ (+18) ಮತ್ತು ಶಿವಮೊಗ್ಗ (+17)ರಂತೆ ಸಂವೇದ್ಯ ಏರಿಕೆ ಕಂಡರೆ, ಉಡುಪಿ (-37) ದಕ್ಷಿಣ ಕನ್ನಡ (-4) ಮತ್ತು ಕೋಲಾರ ಜಿಲ್ಲೆ (-1)ರಂತೆ ಲಿಂಗಾನು ಪಾತದಲ್ಲಿ ತೀವ್ರ ಕುಸಿತ ಕಂಡಿವೆ.

⚪️ಹೆಚ್ಚು ಲಿಂಗಾನುಪಾತ ಹೊಂದಿದ  ಮೊದಲ ಮೂರು ಜಿಲ್ಲೆಗಳು :
# ಪ್ರತಿ ಸಾವಿರ ಪುರುಷರಿಗೆ ಮಹಿಳೆಯರು
# ಉಡುಪಿ-1093,
# ಕೊಡುಗು-1019,
# ದಕ್ಷಿಣ ಕನ್ನಡ ಜಿಲ್ಲೆ-1018.

⚪️ಕಡಿಮೆ ಲಿಂಗಾನುಪಾತ ಹೊಂದಿದ  ಮೊದಲ ಮೂರು ಜಿಲ್ಲೆಗಳು :
# ಪ್ರತಿ ಸಾವಿರ ಪುರುಷರಿಗೆ ಮಹಿಳೆಯರು
# ಬೆಂಗಳೂರು-908,
# ಬೆಂಗಳೂರು ಗ್ರಾಮಾಂತರ-845.
# ಹಾವೇರಿ ಜಿಲ್ಲೆಯಲ್ಲಿ 951.

⚪️6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಲಿಂಗಾನುಪಾತ ಸಹ ಕುಸಿದಿದ್ದು,
# ಪ್ರತಿ ಸಾವಿರ ಗಂಡು ಮಕ್ಕಳಿಗೆ ಪ್ರತಿಯಾಗಿ 943 ಹೆಣ್ಣು ಮಕ್ಕಳಿದ್ದಾರೆ.

⚪️6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಹೆಚ್ಚು ಲಿಂಗಾನುಪಾತ ಹೊಂದಿದ  ಮೊದಲ ಮೂರು ಜಿಲ್ಲೆಗಳು :
# ಕೊಡುಗು- 977,
# ಹಾಸನ-964,
# ಚಿಕ್ಕಮಗಳೂರು ಜಿಲ್ಲೆ-963.

⚪️6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಕಡಿಮೆ ಲಿಂಗಾನುಪಾತ ಹೊಂದಿದ  ಕೊನೆಯ ಮೂರು ಜಿಲ್ಲೆಗಳು :
# ಬಾಗಲಕೋಟೆ-929,
# ಬಿಜಾಪುರ-930,
ದಾವಣಗೆರೆ ಜಿಲ್ಲೆ-931.

⚪️ಸಾಕ್ಷರತೆ ಪ್ರಮಾಣ ಶೇ.75.60ಕ್ಕೆ ಏರಿಕೆ:
# 2011ರ ಜನಗಣತಿ ಪ್ರಾಥಮಿಕ ವರದಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ಪೈಕಿ 4,10,29,323 ಮಂದಿ ಅಕ್ಷರಸ್ಥರಿದ್ದು ಅದರಲ್ಲಿ 2,28,08,468 ಪುರುಷರು ಮತ್ತು 1,82,20,855 ಮಹಿಳೆಯರು ಅಕ್ಷರಸ್ಥರಾಗಿದ್ದಾರೆ.
# 2001ರಲ್ಲಿದ್ದ ಶೇ.66.64 ರಷ್ಟರ ಸಾಕ್ಷರತೆ ಪ್ರಮಾಣ 2011ರಲ್ಲಿ ಶೇ.75.60ಕ್ಕೆ ಏರಿಕೆಯಾಗಿದೆ.
# 2001 ರಲ್ಲಿ ಶೇ.76.10ರಷ್ಟಿದ್ದ ಪುರಷ ಸಾಕ್ಷರತೆ ಪ್ರಮಾಣ 2011ಕ್ಕೆ ಶೇ.82.85ಕ್ಕೆ ಏರಿದೆ.
# ಶೇ.56.87ರಷ್ಟಿದ್ದ ಮಹಿಳಾ ಸಾಕ್ಷರತೆ ಪ್ರಮಾಣ ಶೇ.68.13ರಷ್ಟು ಹೆಚ್ಚಾಗಿದೆ.
# 12 ಜಿಲ್ಲೆಗಳು ರಾಜ್ಯದ ಒಟ್ಟು ಸಾಕ್ಷರತೆ ಪ್ರಮಾಣಕ್ಕಿಂತ ಅಧಿಕ ಸರಾಸರಿ ದಾಖಲಿವೆ.
# ಶೇ.88.62ರಷ್ಟು ಸಾಕ್ಷರತೆ ಪ್ರಮಾಣ ಹೊಂದುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.
# ಶೇ.52.36 ರಷ್ಟು ಸಾಕ್ಷರತೆ ಹೊಂದಿರುವ ನೂತನ ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ.
# ಯಾದಗಿರಿ ಮತ್ತು ರಾಯಚೂರು ಜಿಲ್ಲೆ ಯಲ್ಲಿ ಮಹಿಳೆಯರಲ್ಲಿ ಅಕ್ಷರಸ್ಥರಿಗಿಂತ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ.
# 8 ಜಿಲ್ಲೆಗಳಲ್ಲಿ ಶೇ.60 ರಿಂದ ಶೇ.70ರಷ್ಟು ಮಹಿಳಾ ಸಾಕ್ಷರತೆ ಇದೆ.
# 7 ಜಿಲ್ಲೆಗಳಲ್ಲಿ ಶೇ.71ರಿಂದ ಶೇ.80ರಷ್ಟು ಅಕ್ಷರಸ್ಥರಿದ್ದಾರೆ.
# ಕೇವಲ 3 ಜಿಲ್ಲೆಗಳಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಶೇ.80ಕ್ಕೂ ಅಧಿಕವಿದೆ.

⚪️ಹೆಚ್ಚು ಸಾಕ್ಷರತೆ ಪ್ರಮಾಣ ಹೊಂದಿದ ಮೊದಲ ಮೂರು ಜಿಲ್ಲೆಗಳು :
# ಬೆಂಗಳೂರು-95,88,910 ಲಕ್ಷ ಜನಸಂಖ್ಯೆ.
# ಬೆಳಗಾವಿ-47,78,439 ಲಕ್ಷ ಜನಸಂಖ್ಯೆ.
# ಮೈಸೂರು-29,94,744 ಲಕ್ಷ ಜನಸಂಖ್ಯೆ.

⚪️ಕಡಿಮೆ ಸಾಕ್ಷರತೆ ಪ್ರಮಾಣ ಹೊಂದಿದ ಕೊನೆಯ ಮೂರು ಜಿಲ್ಲೆಗಳು :
# ಕೊಡುಗು-5,54,762 ಲಕ್ಷ ಜನಸಂಖ್ಯೆ.
# ಬೆಂಗಳೂರು ಗ್ರಾಂ.-9,87,257 ಲಕ್ಷ ಜನಸಂಖ್ಯೆ.
# ಚಾಮರಾಜನಗರ -10,20,962 ಲಕ್ಷ ಜನಸಂಖ್ಯೆ.

ಬುಧವಾರ, ಸೆಪ್ಟೆಂಬರ್ 20, 2017

List of Ambassadors in india 2017

LIST OF BRAND AMBASSADORS IN INDIA 2017
● Bindheswar Pathak : Swachh Rail Mission
● Dia Mirza : Swachh Saathi programme
● John Abraham : Arunachal Pradesh
● Lionel Messi : Tata Motors global
● M S Dhoni : Craig McDermott International Cricket Academy (Australia).
● M S Dhoni : Mobile handset maker Lava International
● Madhuri Dixit : INTEX.
● Madhuri Dixit : Mothers’ Absolute Affection.
● Narendra Modi : Incredible India
● Nawazuddin Siddiqui : UP’s ‘Samajwadi Kisan Beema Yojana’.
● P V Sindhu : CRPF
● P V Sindhu and Sakshi Malik : Swachh Bharat Mission.
● Priyanka Chopra : Assam tourism
● R Ashwin : Equitas SFB
● Rahul Dravid : T20 World Cup for the blind
● Ranbir Kapoor : Renault India
● Ricky Ponting : Tasmania
● Sachin Tendulkar : Kerala’s anti-liquor campaign
● Sakshi Malik : Beti Bachao, Beti Padhao campaign for Haryana.
● Salman Khan : BMC’s Open Defecation Free drive.
● Salman Khan :Yellow Diamond, snack maker
● Sonam Kapoor : Kalyan Jewellers
● Sunil Gavaskar : The First Group.
● Vidya Balan : UP’s Samajwadi Pension Yojna.
● Virat Kohli : BSF.
● Virat Kohli : Manyavar
● Virat Kohli : Punjab National Bank
● Virat Kohli : Valvoline.

Preposition Attached to certain words

🎻 PREPOSITIONS ATTACHED TO CERTAIN WORDS🎸
1.abide..............by
2.absorbed....... In
3.abstain ......from
4.Accomplice......with
5.accused...... (Sb)of(sth)
6.accustomed..... To
7.addicted........ To
8.adhere........ To
9.admit........to/into
10.advantage....... Over (sb) of (sth)
11.advantage........ Of(sth)
12.affection.......... For
13.afflicted......,. With
14.afraid......... Of
15.agree.......... To(proposal)
16.agree............. With(a person)about/on sth
17.aim .......at
18.aloof........from
19.alternative......... To
20.amazed.......... At
21.angry............with/at(sb)
22.angry............at/about(sth)
23.anxious.......... For(sb)
24.anxious........ About (sth)
25.apologize...... To(sb) for (sth).
26.appeal........ To(sb)for(sth)
27.appetite..... For
28.approach........to
29.akin........to
30.acclimatize........ To
31.apparent........ To(sb)
32.apparent...... From(sth)
33.appoint.......(sb)to(sth)
34.apply........ To(sb)for(sth)
35.appropriate........ To/for
36.approve..............of
37.aptitude............ For
38.ashamed............ Of
39.aspire...................to
40.assent..................to
41.associate..........with
42.dissociate........from
43.assure...............of
44.astonished........ At
45.atone................. For.
46.attached..............to
47.attend..................to
48.attribute......(sth) to (sth/sb)
49.authority........Over(=power)
50.authority............ On(=expert)
51.avail.........(oneself)of(sth)
52.averse.................to
53.ban(n)..............On
54.ban(v)...........(sb)from(sth/doing sth)
55.bad..........at(=not good at)
56.bad............for(=harmful)
57.believe.............in
58.beneficial................ To
59.benefit................ By/from
60.blame.............(sb/sth)for(sth).
61.boast................of
62.bound............... For
63.burden(n)............... To
64.burden(v)................with
65.busy.................with
66.bearing.............. On
67.campaign........... Against/for
68.capable............... Of
69.concern.............. For/about
70.careful...............about/for
71.caution............ About/against
72.charge.............. With
73.claim..................on/to
74.clash........... With(sb)over(sth)
75.collide................with
76.Collude.........with(sb)in(sth)
77.comment................on
78.compare..........to(=to show likeliness)
79.compare ..............with(=to show contrast)
80.compassion.......... For
81.compatible........... With
82.compensation....... For
83.compliance............ With
84.compliment............. On
85.comply................. With
86.conducive............. To
87.confide.............in(=trust)
88.confide.............to(=tell)
89.confidence.............In.
90.confident............. Of/about
91.confined.......... (Sb/sth)to(sth)
92.conform............ To
93.conformity......... With
94.congenial............. To
95.congratulate......... (Sb)on(sth)
96.connect.......(sth)to(sth)
97.consent............. To
98.consist................of
99.contemporary........ With
100.contempt........... For
101.contend....... With(=to have to deal with a problem or difficult situation)
102.contend.........for(=to compete against sb in order to gain sth)
103.content..............with
104.contrary.............to
105.control............ Over
106.connive..........at/in(sth)
107.connive..............with(sb)
108.close...................to
109.complain.........to(sb)about/of(sth)
110.crash...............into
111.convenient......... For(sb/sth)
112.converse.............. With
113.convict........... (Sb)of(sth)
114.cure(v).......(sb)of(sth)
115.cure(n).............for
116.concern(n)........about/for/over.
117.concerned (adj)........about/for/over(=worried)
118.concerned (adj).......about/with(=interested in)
119.deal........in(=trade)
120.deal.......with(=to take appropriate action).
121.delight.................in
122.depend......... On/upon
123.deprive..........(sb/sth)of(sth)
124.desist............... From
125.destitute................of
126.detrimental............ To
127.deviate................ From
128.devoid................. Of
129.differ..........from(sb/sth)=to be different from sb/sth
130.differ............with(sb) about/on/over (sth)=to disagree with SB
131.different........... From/to/than
132.disgusted.......... At/by/with
133.dispense............ With
134.dispose.............of
135.die.......................of
Eg:person died of accident.
Die.........with(=disease)
Eg: person died with cancer
Die.............for(=purpose)
Eg:person died for country/organization.
136.dissent..........from
137.dote........... On/upon
138.double (n)/doubtful (adj)........about
139.drenched....... In/with
140.decline......... In/of
141.eager................. For
142.eligible............... For
143.engaged......... In/on(sth)=busy doing sth
144.engaged....... To(sb )=having agreed to marry sb
145.enthusiasm.......... For/about
146.entrust......(sb)with(sth)
147.entrust.......(sth)to(sb)
148.envious/jealous......Of
149.envy...............at
150.entitle/entitlement.....To
151.equal........... To
152.escape......... From
153.essential........ To/for
154.excel..............at/in
155.exception.............. To
156.excuse.......... (Sb) for (sth)=forgive
157.excuse........ For (=reason)
158.exemption.......... From
159.expose.........(sth)to (sb)
160.encroach..........on/upon
161.expect....... (Sth)from (sb)
162.fail. ...............in
163.faith................. In
164.faithful............. To
165.famous........... For
166.fearful.............. For (sb)
167.fearful.............. Of(sth)
168.feed/live.....on(=eat)
169.fight....... With(sb)about/for (sth)
170.fill .........(sth)with(sth).
171.fill....................in(sth)
172.fit/unfit..............For
173.fond.....................of
174.fondness............ For
175.free............from/of
176.frightened............ At
177.full.......................of
178.fuss...........about/over
179.fed up..............with
180.glad.......about (=happy)
181.glad.......of(=greatful)
182.glance............... At
183.good......at(=able to do sth well)skillful
184.good.........for(=suitable) convenient
185.grapple........... With
186.greatful.......to(sb)for(sth)
187.grief........... At/over
188.grieve.........for/over
189.guard.........Against
190.guilty........ About
(=feeling ashamed because you have done sth that you know is wrong)
191.guilty........ Of(=having done sth illegal)
192.harmful/injurious.....To
193.heir...........to ( sth)
194.heir..........of (sb)
195.hint.............at
196.hope........... For
197.hope...........for/of
198.hopeful........... About/of
199.hostile............. To
200.habit......of(doing sth)
201.identical....... With
202.ignorant......... About/of
203.impact..... Of(sb)on(sth/sb)
204.impose........... On
205.impress....... (Sb) with(sth)
206.impression......... On(sb)
207.impression..... Of(sth)
208.impressed........with/by
209.independent........ Of
210.indifferent/callous......to
211.indispensable...... To(sb/sth)
212.indispensable........ For(doing sth)
213.infected................ With
214.infer....................from
215.influence..... Over(=control)
216.influence........ On/upon(=effect)
217.inform.............. Of
218.inquiry............about/into
219.insight............ Into
220.insist.................on
221.insistence..........on
222.interact.............. With
223.interaction......... With (sb/sth)
224.interaction....... Between (two things or persons)
225.interested........... In
226.interfere......... In(=get involved)
227.interfere........ With(=prevent)
228.invest....................in
229.involved...............in
230.irrelevant............... To
231.irrespective........... Of
232.meddle............... In
233.keen......................on
234.kind/cruel............to
235.lack....................of
236.lacking................in
237.lament...........over
238.laugh................. At
239.lead.....................to
240.leave..........for(a place)=go to
241.liable....... For(=legally responsible for paying the cost of)
242.liable........ To(=likely to be punished by law for)
243.listen............. To
244.longing (n)/long(v)..........for
245.look/stare/gaze.......at
246.lust.....................for
247.march................on
248.married..............to
249.marvel................at
250.meditate/concentrate......on
251.mourn................. For
252.nag.....................at
253.need/necessity....For
254.negligent............. In
255.nervous........About/of
256.notorious.......... For
257.obedient............. To
258.object/objection.....to
259.oblige.....(sb)with(sth)
260.obliged..... To(sb)for (sth)
261.obsession..........with
262.obsessive.......... About
263.open...... To(sb/sth)
264.opportunity......for(sb/sth)
265.opportunity......for/of(doing sth)
266.part........from(=leave sb)
267.part......with(=to give sth to sb else)
268.partial............... To
269.partially.........For(sth)
270.passion..............for
271.pertain................to
272.persist..........in(doing sth)
273.persist........in/with(sth)
274.pleased...........With
275.pleasing........... To
276.popular............. With
277.pray......to(sb)for(sth)
278.prefer...... (Sb/sth)to(sb/sth)
279.preferable............. To
280.pretext...............for
281.prevail......on(=persuade)
282.prevail.......over(=defeat)
283.prevent.......... From
284.pride............. In
285.prior............... To
286.prohibit..........from
287.prone................ To
288.proud............... Of
289.provide..... (Sb)with(sth)
290.provide......(sth)fo(sb)
291.pessimistic....... About
292.positive...........About
293.quarrel........About(sth)
294.quarrel....... With(sb)
295.ready............ For
296.reconcile..... To(sth)
297.reconcile..... (Sth)with(sth)
298.recover(v).......from
299.recovery(n)......from
300.refer............... To
301.reference.......... To
302.rejoice.......... At/over
303.related............... To
304.rely...................on
305.remind..............of
306.remorse.......... For
307.request............for
308.Resemblance..... To 309.resolve...............on
310.responsible.....for (sth)
311.restricted........ To
312.rid....................of
313.rob....................of
314.resign............ From
315.search................ For
316.seek..............for
317.senior/junior.......To
318.sensitive...... To/about
319.sequel................to
320.short...................of
321.similar................ To
322.smile/sneer/giggle...At
323.sorry.........about/for
324.spend.............on
325.stick...... To(=to continue doing sth despite difficulties)
326.subject............. To
327.submission........to
328.suffuse.............with
329.succeed.............. In
330.succession........in
331.succumb...........to
332.suffer.................from
333.superior/inferior......to
334.supplement.......... To
335.supply....... (Sth)to (sb)
336.supply.......(sb)with(sth )
337.surprised/shocked....At
338.suspect.......(sb/sth)of(sth)
339.suspicious............. Of
340.sympathize.....with(sb/sth)
341.thankful ......for(sth)
342.thankful............. To(sb)
343.thirst/hunger/desire.........For
344.threaten......(sb)with(sth)
345.tired..................... Of
346.stick................... Of
347.tremble.......... With
348.true..................to
349.used.................to
350.victory...... Over/against. 351.venue............. For
352.wait.................for
353.want.................of
354.waste............on(sth)
355.withdraw..........from
356.wonder...... About (=think about)
357.wonder......... At(=be surprised)
358.worthy............... Of
359.write...... (Sth)to(sb)
360.write..... In(ink/pencil)
361.write........ With(a pen)
362.yearn..............for
363.yearning............ For
364.yield.................. On
365.yield............... VG.....to
366.thrive................... On
367.self-sufficient........inm
368.debate....... On/about/over
369.divergence.......between

Books and Authors List


Books & Authors List

♻1991: How P.V. Narasimha Rao Made History - Sanjaya Baru
♻A Horse Walks into a Bar - David Grossman
♻A Life in Diplomacy - Maharajakrishna Rasgotra
♻A Life in Science - CNR Rao
♻Ace against Odds - Imran Mirza, Sania Mirza, and Shivani Gupta
♻Advice and Dissent: My Life in Public Service - Y. V. Reddy
♻Akhada: The Authorized Biography of Mahavir Singh Phogat - Saurabh Duggal
♻An Era of Darkness: The British Empire in India - Shashi Tharoor
♻An Unsuitable Boy - Karan Johar
♻Choices: Inside the Making of India S Foreign Policy - Shivshankar Menon
♻Choked - Pallavi Aiyar
♻Collective Choice and Social Welfare- Amartya Sen
♻Conflicts of Interest: My Journey through India's Green Movement - Sunita Narain
♻Courage & Commitment: An Autobiography - Margaret Alva
♻Defeat Is an Orphan: How Pakistan Lost the Great South Asian War - Myra Macdonald
♻Democrats and Dissenters - Ramachandra Guha
♻Demonetisation And Black Money - C. Ram Manohar Reddy
♻Driven: The Virat Kohli Story - Vijay Lokapally
♻Family Life - Akhil Sharma
♻Feroze Gandhi: The Forgotten Gandhi - Bertil Falk
♻Half - Lion: How P.V Narasimha Rao Transformed India - Vinay Sitapati
♻Himalaya: Adventures, Meditations, Life - Ruskin Bond
♻I Do What I DO - Raghuram Rajan
♻India's Broken Tryst - Tavleen SinghIndira
♻Gandhi: A Life in Nature - Jairam Ramesh
♻Kohinoor: The Story of the World's Most Infamous Diamond - Anita Anand and William Dalrymple
♻Matoshree - Sumitra Mahajan
♻Michael Clarke: My Story - Michael Clarke
♻Mr and Mrs Jinnah: The Marriage that Shook India - Sheela Reddy
♻Old History, New Geography: Bifurcating Andhra Pradesh - Jairam Ramesh
♻On My Terms: From the Grassroots to the Corridors of Power - Sharad PawarSelection Day - Aravind Adiga
♻Speaking: The Modi Way - Virender Kapoor
♻Standing on an Apple Box: The Story of a Girl Among the Stars - Aishwarya R. Dhanush
♻The Great Derangement: Climate Change and the Unthinkable - Amitav Ghosh
♻The Legend of Lakshmi Prasad - Twinkle Khanna
♻The Ministry of Utmost Happiness - Arundhati Roy
♻The People's President: Dr A P J Abdul Kalam - S M Khan
♻The Sellout - Paul Beatty
♻The Serpent's Revenge - Sudha Murty
♻Things to Leave Behind - Namita Gokhale
♻What You Can Learn From Military Principles - Virender Kapoor
♻Who Moved My Interest Rate ? - Duvvuri Subbarao

ಮಂಗಳವಾರ, ಸೆಪ್ಟೆಂಬರ್ 5, 2017

GK short cut key

ಭಾರತ ದೇಶದೊಂದಿಗೆ ಗಡಿ ಹೊಂದಿದ ದೇಶಗಳು , short cut trick ,
( ಏರಿಕೆಯಿಂದ ಇಳಿಕೆ ಕ್ರಮ- ವಿಸ್ತೀರ್ಣದಲ್ಲಿ )

" ಬಚಪನ ಮೆ MBA ಕಿಯಾ "

ಬ - ಬಾಂಗ್ಲಾದೇಶ
ಚ- ಚೀನಾ
ಪ- ಪಾಕಿಸ್ತಾನ
ನ- ನೇಪಾಳ

M - ಮಯನ್ಮಾರ್
B- ಭೂತಾನ್
A- ಅಫ್ಘಾನಿಸ್ತಾನ

ರಾಜ್ಯಸಭೆಗೆ ಆಯ್ಕೆಯಾಗಿ ಪ್ರಧಾನ ಮಂತ್ರಿ ಆದವರು.
" ಇಚಗಾರ್ಡ "
ಇ- ಇಂದಿರಾಗಾಂಧಿ
ಚ - ಎಚ್ ಡಿ ದೇವೆಗೌಡ
ಗಾ- ಇಂದ್ರಕುಮಾರ ಗುಜರಾಲ
ಡ - ಡಾ. ಮನಮೋಹನ್ ಸಿಂಗ್

ರೂಪಾಯಿ , ಹೊಂದಿದಂತಹ ದೇಶಗಳು
" ಮಾಮಾಶ್ರೀ ನೇ ಬಾಯಿ(ಇ) ಸೇ ಪಾಕಿಸ್ತಾನ (ಮಾಂಗಾ) "

ಮಾ- ಮಾಲ್ಡೀವ್ಸ್
ಮಾ-ಮಾರಿಷಶ್
ಶ್ರೀ - ಶ್ರೀಲಂಕಾ
ನೇ - ನೇಪಾಲ
ಬಾ - ಭಾರತ
ಇ- ಇಂಡೊನೇಷ್ಯ
ಪಾಕಿಸ್ತಾನ- ಪಾಕಿಸ್ತಾನ

ತೆರಿಗೆಯ short cut trick

ನೇರ ತೆರಿಗೆ - " wepro.co.in

We- wealth tax
Pro - property tax
Co - corporate tax
In - income tax

ಪರೋಕ್ಷ ತೆರಿಗೆ -" excuse me "
Ex- excise tax
Cu- custom tax
Se - service tax

ವಿಶ್ವ ಸಂಸ್ಥೆಯಲ್ಲಿ ಬಳಸುವ ಭಾಷೆಗಳು.
"SR FACE ( ಶಾರಿಖಾನ ಫೇಸ್)

S - Spanish
R - Russian
F- French
A- Arabic
C- Chini
E- English

:SAARC COUNTRIES

    MBBS PAIN
M-MALDIVES
B- BHOOTAN
B- BANGLADESH
S- SRI LANKA

P- PAKISTAN
A- AFGHANISTAN
I-  INDIA
N- NEPAL

ಶನಿವಾರ, ಸೆಪ್ಟೆಂಬರ್ 2, 2017

IRNS ಇಸ್ರೋ ವಿಶೇಷತೆಗಳು

ಇಸ್ರೋದ ಐಆರ್ ಎನ್‌ಎಸ್‌ಎಸ್-1ಹೆಚ್ ಉಪಗ್ರಹದ ವಿಶೇಷತೆಗಳು!

ನವದೆಹಲಿ: ನಮ್ಮದೇ ಸ್ವದೇಶಿ ನಿರ್ಮಿತ ಪ್ರಾದೇಶಿಕ ದಿಕ್ಸೂಚಿ ಉಪಗ್ರಹವನ್ನು ಹೊಂದುವ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ನಾವಿಕ್ ಅಂತಿಮ ಘಟ್ಟದಲ್ಲಿದ್ದು, ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ 8ನೇ ಉಪಗ್ರಹ ಐಆರ್ ಎನ್ ಎಸ್ ಎಸ್ ಗುರುವಾರ ನಭಕ್ಕೆ ಹಾರಲಿದೆ.

ಭಾರತೀಯ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ ಅಭಿವೃದ್ಧಿ ಪಡಿಸುತ್ತಿರುವ ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಇದೇ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವದಲ್ಲಿ ಐಆರ್​ಎನ್​ ಎಸ್​ಎಸ್- 1ಹೆಚ್ ಉಪಗ್ರಹವನ್ನು ನಿರ್ವಿುಸಿದ್ದು, ಪಿಎಸ್​ಎಲ್​ವಿ ಎಕ್ಸ್​ಎಲ್ ಸರಣಿಯ ರಾಕೆಟ್ ಮೂಲಕ ಐಆರ್​ಎನ್​ಎಸ್​ಎಸ್- 1ಹೆಚ್ ಉಪಗ್ರಹ ಕಕ್ಷೆಗೆ ತಲುಪಲಿದೆ.

ದಿಕ್ಸೂಚಿ ವ್ಯವಸ್ಥೆಗಾಗಿ ಇಷ್ಟು ದಿನ ಭಾರತ ವಿದೇಶಿ ಉಪಗ್ರಹಗಳನ್ನು ಅವಲಂಭಿಸಿತ್ತು, ಈ ಸೇವೆ ತೀರಾ ದುಬಾರಿಯಾಗಿತ್ತು.

ಹೀಗಾಗಿ ನಮ್ಮದೇ ಸ್ವದೇಶಿ ದಿಕ್ಸೂಚಿ ಉಪಗ್ರಹವನ್ನು ಹೊಂದುವ ಆಸೆಗೆ ಇಸ್ರೋ ನಾವಿಕ್ ಯಜನೆ ಮೂಲಕ ನೀರೆರೆದಿದ್ದು, ಈ ಸಂಬಂಧ ಈಗಾಗಲೇ 7 ಉಪಗ್ರಹಗಳನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿದೆ. ಐಆರ್​ಎನ್​ ಎಸ್​ಎಸ್- 1ಹೆಚ್ ಈ ಸರಣಿಯ 8ನೇ ಉಪಗ್ರಹವಾಗಿದ್ದು, ಸುಮಾರು 1,420 ಕೋಟಿ ರೂ. ವೆಚ್ಚದಲ್ಲಿ ಐಆರ್​ಎನ್​ಎಸ್​ಎಸ್- 1ಹೆಚ್ ಉಪಗ್ರಹ ನಿರ್ವಣ ಮಾಡಲಾಗಿದೆ.

ಈ ಉಪಗ್ರಹ ನಿರ್ಮಾಣದಲ್ಲಿ ಬೆಂಗಳೂರು ಮೂಲದ ಸಂಸ್ಥೆಯೂ ಸೇರಿದಂತೆ ಒಟ್ಟು ಆರು ಖಾಸಗಿ ಸಂಸ್ಥೆಗಳು ಸಹಭಾಗಿತ್ವ ಹೊಂದಿದ್ದು, ಈ ಸಂಸ್ಥೆಗಳು ಉಪಗ್ರಹದ ಕೆಲವೊಂದು ಭಾಗಗಳನ್ನು ಅಭಿವೃದ್ಧಿಪಡಿಸಿವೆ. ಐಆರ್ ​ಎನ್​ ಎಸ್​ಎಸ್- 1ಹೆಚ್ ದೇಶೀಯ ಪ್ರಾದೇಶಿಕ ಸಂಚಾರದಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಈ ಯೋಜನೆ ಮೂಲಕ ವಿದೇಶದ ಮೇಲಿನ ಅವಲಂಬನೆ ತಪ್ಪಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಸ್ವದೇಶಿ ದಿಕ್ಸೂಚಿ ವ್ಯವಸ್ಥೆ ಅಸ್ತಿತ್ವಕ್ಕೆ ತರಲು ನಾವಿಕ್ ಯೋಜನೆಯನ್ನು ಇಸ್ರೋ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಐಆರ್​ ಎನ್​ ಎಸ್ ​ಎಸ್- 1ಹೆಚ್ ಉಡಾವಣೆ ಮಾಡಲಾಗುತ್ತಿದೆ.

ಈ ಯೋಜನೆಯಿಂದ ಕಡಿಮೆ ವೆಚ್ಚದಲ್ಲಿ ನಿಖರ ಫಲಿತಾಂಶ ಲಭ್ಯವಾಗುವ ನಿರೀಕ್ಷೆಯಿದೆ ಎಂದು ವಿಜ್ಞಾನಿಗಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶಿಯ ಉಪಗ್ರಹಗಳ ಉಡಾವಣೆಯ ಜತೆಗೆ, ವಿದೇಶಿ ಉಪಗ್ರಹಗಳು, ನ್ಯಾನೋ ಉಪಗ್ರಹಗಳ ಉಡಾವಣೆಗೆ ಹಲವು ರಾಷ್ಟ್ರಗಳು ಭಾರತದ ನೆರವು ಬಯಸುತ್ತಿವೆ. ಹೀಗಾಗಿ ಬಾಹ್ಯಾಕಾಶ ಸಂಶೋಧನೆ ಮತ್ತು ಯೋಜನೆಯಲ್ಲಿ ಇಸ್ರೋ ಹೆಚ್ಚು ತೊಡಗಿಸಿಕೊಳ್ಳುತ್ತಿದೆ. ಈಗ ಇದರಲ್ಲಿ ಮೊದಲ ಬಾರಿಗೆ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಿರುವುದು ಮಹತ್ವ ಪಡೆದುಕೊಂಡಿದೆ.

ತ್ವರಿತವಾಗಿ ಉಪಗ್ರಹ ನಿರ್ಮಾಣ ಮತ್ತು ಉಡಾವಣೆಯ ಉದ್ದೇಶದಿಂದ ಇಸ್ರೋ ಮೊದಲ ಬಾರಿಗೆ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಕಲ್ಪಿಸಿದ್ದು, ಈ ಉಪಗ್ರಹ ಯೋಜನೆಯಲ್ಲಿ ಶೇ. 25 ಖಾಸಗಿ ಸಹಭಾಗಿತ್ವವಿದೆ. ಅಂತೆಯೇ ಉಡಾವಣೆಯ ಬಳಿಕದ ಯಶಸ್ಸನ್ನು ಅವಲೋಕಿಸಿ ಮುಂದೆ ಮತ್ತಷ್ಟು ಬಾಹ್ಯಾಕಾಶ ಯೋಜನೆಗಳಿಗೆ ಖಾಸಗಿ ಸಹಭಾಗಿತ್ವ ನೀಡುವ ಕುರಿತು ನಿರ್ಧರಿಸಲಾಗುತ್ತದೆ ಇಸ್ರೋ ಸ್ಪಷ್ಟಪಡಿಸಿದೆ.

ಇನ್ನು ಈ ಯೋಜನೆಯಲ್ಲಿ ಬೆಂಗಳೂರು ಮೂಲಕ ಅಲ್ಪಾ ಡಿಸೈನ್ ಟೆಕ್ನಾಲಜೀಸ್ ಎಂಬ ಖಾಸಗಿ ಬಾಹ್ಯಾಕಾಶ ಸಂಸ್ಥೆ ಕೂಡ ಈ ಯೋಜನೆಯಲ್ಲಿ ಪಾಲ್ಗೊಂಡಿದೆ. ಐಆರ್ ಎನ್ ಎಸ್ ಎಸ್-1ಹೆಚ್ ಉಪಗ್ರಹವನ್ನು ಇಸ್ರೋದ ಯಶಸ್ವೀ ಉಪಗ್ರಹ ಉಡಾವಣಾ ವಾಹಕ ಪಿಎಸ್ ಎಲ್ ವಿ ಹೊತ್ತು ಸಾಗಲಿದ್ದು, ಇದಕ್ಕಾಗಿ ಪಿಎಸ್ ಎಲ್ ವಿ ರಾಕೆಟ್ ಗೆ ಆರು ಹೆಚ್ಚುವರಿ ಬೂಸ್ಟರ್​ಗಳನ್ನು ಅಳವಡಿಸಲಾಗಿದೆ. ಪಿಎಸ್​ಎಲ್​ವಿ ಸರಣಿಯ ಸಿ39ನೇ ಯೋಜನೆ ಇದಾಗಿದ್ದು, ಅಧಿಕ ಭಾರದ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಗುರಿ ಹೊಂದಿದೆ.

ಈ ಸ್ವದೇಶಿ ದಿಕ್ಸೂಚಿ ವ್ಯವಸ್ಥೆಯಿಂದ ಅನುಕೂಲವೇನು?

ಅಮೆರಿಕದ ಜಿಪಿಎಸ್ ಮಾದರಿಯ ಉಪಗ್ರಹದಂತೆ ಭಾರತದಲ್ಲಿ ನಾವಿಕ್ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ. ವಾಯುಯಾನ, ನೌಕಾ ಸಂಚಾರ ಮತ್ತು ಭೂಸಾರಿಗೆಯ ವಿವಿಧ ಕಾರ್ಯಗಳಿಗೆ ಬಳಕೆಯಾಗಲಿದೆ. ವಾಯು ಸಂಚಾರ ನಿಯಂತ್ರಣ, ರೈಲು ಸಾರಿಗೆಯ ಸಮರ್ಪಕ ನಿರ್ವಹಣೆ, ಮೀನುಗಾರಿಗೆ ಮತ್ತು ಸಂಚಾರ ಬೋಟ್, ಹಡಗುಗಳ ಪಥ ನಿರ್ಧಾರ ಸಹಿತ ವಿವಿಧ ಕ್ಷೇತ್ರಗಳಲ್ಲಿ ಈ ನಾವಿಕ್ ಯೋಜನೆ ಪ್ರಯೋಜನಕಾರಿಯಾಗಲಿದೆ.

ಅಂತೆಯೇ ಭದ್ರತಾ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದ್ದು, ಬದಲಿ ಉಪಗ್ರಹ ನಾವಿಕ್ ದಿಕ್ಸೂಚಿ ವ್ಯವಸ್ಥೆಗಾಗಿ ಈಗಾಗಲೇ 7 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆದರೆ ಈ ಹಿಂದೆ ಉಡಾವಣೆಯಾಗಿದ್ದ ಐಆರ್​ಎನ್​ಎಸ್​ಎಸ್ -1ಎ ಉಪಗ್ರಹದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಲ್ಲಿ ಅಳವಡಿಸಲಾದ ಆಟೋಮಿಕ್ ಕ್ಲಾಕ್ ಕಾರ್ಯ ಸ್ಥಗಿತಗೊಂಡಿದೆ. ಹೀಗಾಗಿ ಪರ್ಯಾಯವಾಗಿ ಐಆರ್ ಎನ್‌ಎಸ್‌ಎಸ್-1ಹೆಚ್ ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತಿದೆ.

ಐಆರ್​ಎನ್​ಎಸ್​ಎಸ್ -1ಎ ಉಪಗ್ರಹವನ್ನು 2013 ಜುಲೈ1ರಂದು ಉಡಾವಣೆ ಮಾಡಲಾಗಿತ್ತು. ರಷ್ಯಾ ಹಾಗೂ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಗಳ ದಿಕ್ಸೂಚಿ ವ್ಯವಸ್ಥೆ ಅಸ್ತಿತ್ವಕ್ಕೆ ತಂದಿದ್ದ ಸಂದರ್ಭದಲ್ಲೂ ಇದೇ ಸಮಸ್ಯೆ ಎದುರಾಗಿತ್ತು.

ನಾವಿಕ್ ಯೋಜನೆಯಡಿಯಲ್ಲಿ ಈ ಹಿಂದೆ ಉಡಾವಣೆಯಾದ ಉಪಗ್ರಹಗಳ ಪಟ್ಟಿ ಇಂತಿದೆ.

ಐರ್ ಆಎನ್ ಎಸ್ ಎಸ್-1ಜಿ (ಏಪ್ರಿಲ್ 28, 216)

ಐರ್ ಆಎನ್ ಎಸ್ ಎಸ್-1ಎಫ್ (ಮಾರ್ಚ್ 10, 2016)

ಐರ್ ಆಎನ್ ಎಸ್ ಎಸ್-1ಇ (ಜನವರಿ 20, 2016)

ಐರ್ ಆಎನ್ ಎಸ್ ಎಸ್-1ಡಿ (ಮಾರ್ಚ್ 28, 2015)

ಐರ್ ಆಎನ್ ಎಸ್ ಎಸ್-1ಸಿ (ಅಕ್ಟೋಬರ್ 16, 2014)

ಐರ್ ಆಎನ್ ಎಸ್ ಎಸ್-1ಬಿ (ಏಪ್ರಿಲ್ 4, 2014)

ಐರ್ ಆಎನ್ ಎಸ್ ಎಸ್-1ಎ (ಜುಲೈ 01, 2013)