ಗುರುವಾರ, ನವೆಂಬರ್ 9, 2017

ಕರ್ನಾಟಕದ ಪ್ರಮುಖ ಉತ್ಸವಗಳು

ಕರ್ನಾಟಕ ರಾಜ್ಯದ ಪ್ರಮುಖ ಉತ್ಸವಗಳು ಜಿಲ್ಲಾವಾರು

1. ಬಳ್ಳಾರಿ - ಹಂಪಿ ಉತ್ಸವ
2. ಬಾಗಲಕೋಟೆ - ಚಾಲುಕ್ಯ ಉತ್ಸವ
3. ಮೈಸೂರು - ದಸರಾ ಉತ್ಸವ
4. ಉತ್ತರ ಕನ್ನಡ - ಕದಂಬ ಉತ್ಸವ
5. ಬೀದರ್ - ಬೀದರ್ ಉತ್ಸವ
6. ಬೀದರ್ - ಬಸವ ಉತ್ಸವ
7. ಕೊಪ್ಪಳ - ಆನೆಗೊಂದಿ ಉತ್ಸವ
8. ಬಳ್ಳಾರಿ - ಪುರಂದರ ಉತ್ಸವ
9. ಬೆಳಗಾವಿ - ಕಿತ್ತೂರು ಉತ್ಸವ
10. ಚಿತ್ರದುರ್ಗ - ದುರ್ಗ ಉತ್ಸವ
11. ಹಾಸನ - ಹೊಯ್ಸಳ ಉತ್ಸವ
12. ಬಿಜಾಪುರ - ನವರಸ ಪುರ ಉತ್ಸವ
13. ಮಂಡ್ಯ - ಗಗನಚುಕ್ಕಿ ಜಲಪಾತ ಉತ್ಸವ
14. ಚಾಮರಾಜ ನಗರ - ಭರಚುಕ್ಕಿ ಜಲಪಾತ ಉತ್ಸವ
15. ಗದಗ - ಲಕ್ಕುಂಡಿ ಉತ್ಸವ
16. ಬಾಗಲಕೋಟೆ - ರನ್ನ ಉತ್ಸವ
17. ಬೆಳಗಾವಿ - ಬೆಳವಡಿ ಉತ್ಸವ
18. ದಕ್ಷಿಣ ಕನ್ನಡ - ಅಬ್ಬಕ್ಕ ಉತ್ಸವ

🌷ಕಾಯ್ದೆಗಳ ಜಾರಿ🌷

💥ಪ್ರಥಮ ಅರಣ್ಯ ನೀತಿ 1894
💥ಕಾರ್ಖಾನೆಗಳ ಕಾಯ್ದೆ 1948
💥ಪ್ರಥಮ ವನ ಮಹೋತ್ಸವ 1950
💥ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ. 1954
💥ಅಂತರಾಜ್ಯ ಜಲ ಕಾಯ್ದೆ. 1956
💥ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972
💥ಸಿಂಹ ಯೋಜನೆ. 1972
💥ಹುಲಿ ಯೋಜನೆ. 1973
💥ಮೆಾಸಳೆ ಯೋಜನೆ. 1974
💥ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974
💥ಅರಣ್ಯ ಸಂರಕ್ಷಣಾ ಕಾಯ್ದೆ. 1980
💥ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980
💥ಪರಿಸರ ಸಂರಕ್ಷಣಾ ಕಾಯ್ದೆ. 1986
💥ಘೆಂಡಾಮ್ರಗ ಯೋಜನೆ. 1987
💥ಭಾರತದ ಹೊಸ ಅರಣ್ಯ ನೀತಿ. 1988
💥ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989
💥ಕರಾವಳಿ ಸಂರಕ್ಷಣಾ ಯೋಜನೆ. 1989
💥ಆನೆ ಯೋಜನೆ 1992
💥ಹಿಮ ಚಿರತೆ ಯೋಜನೆ. 2009
🌹ಭಾರತದ ಪ್ರಮುಖ ಅಂಚೆ ಕಾಯ್ದೆಗಳು🌹
💥ಅಂಚೆ ವ್ಯವಸ್ಥೆ ಪ್ರಾರಂಭ. 1854
💥ಪಿನ್ ಕೋಡ್ ಅಳವಡಿಕೆ. 1972
💥ಸ್ಪೀಡ್ ಪೋಸ್ಟ ಸೇವೆ ಆರಂಭ. 1986
💥ಭಾರತೀಯ ಸಂಚಾರಿ ನಿಗಮ. 2000
💥ಇ-ಮೇಲ್ ಪ್ರಾರಂಭ. 2004
🌹ಭಾರತದ ತೆರಿಗೆ ಕಾಯ್ದೆಗಳು 🌹
💥ಸಂಪತ್ತಿನ ತೆರಿಗೆ ಕಾಯ್ದೆ. 1957
💥ಆದಾಯ ತೆರಿಗೆ ಕಾಯ್ದೆ. 1961
💥ಸರಕು ಸೇವೆಗಳ ಕಾಯ್ದೆ. 1962
💥ಕೇಂದ್ರ ವ್ಯಾಪಾರ ಕಾಯ್ದೆ. 1965
💥ವೆಚ್ಚದ ತೆರಿಗೆ ಕಾಯ್ದೆ. 1987
💥ಏಕರೂಪ ತೆರಿಗೆ ಕಾಯ್ದೆ. ಜುಲೈ 1. 2017
‌🌹ಶಿಕ್ಷಣ ಕಾಯ್ದೆಗಳು🌹
💥ಮೆಕಾಲೆ ವರದಿ 1835
💥ಚಾಲ್ಸ ವುಡ್ ಆಯೋಗ. 1854
💥ಹಂಟರ್ ಆಯೋಗ. 1882
💥ವಿಶ್ವ ವಿದ್ಯಾಲಯ ಕಾಯ್ದೆ. 1904
💥ಕೊಠಾರಿ ಶಿಕ್ಷಣ ಆಯೋಗ. 1964
🌹ಭಾರತದ ಆರ್ಥಿಕತೆ🌹
💥ಕೊಲ್ಕತ್ತಾದ ಹೌರಾದಲ್ಲಿ ಪ್ರಥಮ ಹತ್ತಿ ಗಿರಣಿ ಸ್ಥಾಪನೆ. 1818
💥ಸಹಕಾರಿ ಬ್ಯಾಂಕ್ ಸ್ಥಾಪನೆ 1904
💥ರಿಸರ್ವ ಬ್ಯಾಂಕ್ ಸ್ಥಾಪನೆ. 1935
💥ನಾಗಪುರ ಯೋಜನೆ. 1943
💥ಪ್ರಥಮ ಕೈಗಾರಿಕಾ ನೀತಿ. 1948
💥ಪ್ರಥಮ ಪಂಚವಾರ್ಷಿಕ ಯೋಜನೆ. 1951
💥ಕುಟುಂಬ ಕಲ್ಯಾಣ ಇಲಾಖೆ. 1952
💥14 ಬ್ಯಾಂಕ್ ಗಳ ರಾಷ್ಟ್ರೀಕರಣ 1969
💥6 ಬ್ಯಾಂಕ್ ಗಳ ರಾಷ್ಟ್ರೀಕರಣ. 1980
💥ರೂಪಾಯಿ ಅಪಮೌಲೀಕರಣ 1991
💥ಪ್ರಧಾನಮಂತ್ರಿ ರೋಜಗಾರ್ ಯೋಜನೆ. 1994
💥ರೂ 500 & 2000 ರೂ ನೋಟುಗಳ ರದ್ದತಿ 2016

💥ಭಾರತದ ಮೊದಲ ಮಹಿಳಾ ನ್ಯಾಯಾಧೀಶೆ :- *Anna Chandu* (ಕೇರಳ)..

💥ಭಾರತದ ಮೊದಲ ಹೈಕೋರ್ಟ್ ಮಹಿಳಾ ಮುಖ್ಯ ನ್ಯಾಯಾಧೀಶರು :- *ಲೈಲ ಸೇಥ್*(ದೆಹಲಿ)..

💥ಭಾರತದ ಸರ್ವೋಚ್ಛ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾಧೀಶರು:- *ಫಾತಿಮಾಬೇಬಿ*....

🏵 *"ಮಂಜುಳ ಚೆಲ್ಲೂರ್"*🏵

💥 ಕರ್ನಾಟಕದ ಮೊದಲ ಮಹಿಳಾ ಹೈಕೋರ್ಟ್ ನ್ಯಾಯಾಧೀಶೆ (judge) :- *ಮಂಜುಳ ಚೆಲ್ಲೂರ್*...

💥 *ಕಲ್ಕತ್ತಾದ* ಮೊದಲ ಮಹಿಳಾ ಹೈಕೋರ್ಟ್ ಮುಖ್ಯ ನ್ಯಾಧೀಶರು (Chief justice) :- *"ಮಂಜುಳ ಚೆಲ್ಲೂರ್"*..

👉 *ಮಂಜುಳಾ ಚೆಲ್ಲೂರ್*:-
•ಮಂಜುಳಾ ಚೆಲ್ಲೂರ್  *ಬಾಂಬೆ* ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದಾರು..

• ಅವರು *ಕೇರಳ* ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿದ್ದರು..

💥ಭಾರತದ ಪ್ರಥಮ ಮಹಿಳಾ ರಾಯಭಾರಿ -- *C.B.ಮುತ್ತಮ್ಮ*
(ಚೋನಿರ ಬೆಲ್ಲಿಯಾಪ್ ಮುತ್ತಮ್ಮ)

ಭಾನುವಾರ, ಅಕ್ಟೋಬರ್ 22, 2017

ಸಂಸ್ಥೆಗಳು ಮತ್ತು ಅದರ ಧ್ಯೇಯವಾಕ್ಯಗಳು


⚪️ಸಂಸ್ಥೆಗಳು ಮತ್ತು ಅದರ ಧ್ಯೇಯವಾಕ್ಯಗಳು

🌕ಭಾರತ ಸರಕಾರ – ಸತ್ಯಮೇವ ಜಯತೇ – ಸತ್ಯವೇ ಜಯಿಸುತ್ತದೆ.

🌕ಲೋಕಸಭೆ – ಧರ್ಮಚಕ್ರ ಪ್ರವರ್ತನಾಯ – ಧರ್ಮಚಕ್ರವನ್ನು ಪರಿಪಾಲಿಸಲು

🌕ಸರ್ವೋಚ್ಛ ನ್ಯಾಯಾಲಯ – ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ.

🌕ಆಲ್ ಇಂಡಿಯಾ ರೇಡಿಯೋ – ಬಹುಜನ ಹಿತಾಯ ಬಹುಜನ ಸುಖಾಯ – ಎಲ್ಲರ ಹಿತಕ್ಕೆ , ಎಲ್ಲರ ಸುಖಕ್ಕೆ.

🌕ದೂರದರ್ಶನ – ಸತ್ಯಂ ಶಿವಂ ಸುಂದರಂ

🌕ಗೋವಾರಾಜ್ಯ – ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್ – ಎಲ್ಲರೂ
ಸುಖವಾಗಿರಲಿ , ಯಾರಿಗೂ ದುಃಖದಲ್ಲಿರುವುದು ಬೇಡ.

🌕ಭಾರತೀಯ ಜೀವ ವಿಮಾ ನಿಗಮ – ಯೋಗಕ್ಷೇಮಂ ವಹಾಮ್ಯಹಮ್ – ನಿಮ್ಮೆಲ್ಲರ ಯೋಗಕ್ಷೇಮವನ್ನು
ನಾನು ನೋಡಿಕೊಳ್ಳುತ್ತೇನೆ.

🌕ಅಂಚೆ ಇಲಾಖೆ – ಅಹರ್ನಿಶಂ ಸೇವಾಮಹೇ – ಹಗಲು ರಾತ್ರಿ ನಿಮ್ಮ ಸೇವೆಗಾಗಿ.

🌕ಕಾರ್ಮಿಕರ ಸಂಸ್ಥೆ – ಶ್ರಮ ಏವ ಜಯತೇ

🌕ಭೂಸೇನೆ – ಸೇವಾ ಅಸ್ಮಾಕಂ ಧರ್ಮಃ – ಸೇವೆಯೇ ನಮ್ಮ ಧರ್ಮ.

🌕ವಾಯು ಸೇನೆ – ನಭಸ್ಪೃಶಂ ದೀಪ್ತಮ್ – ಆಕಾಶವೇ ದೀಪ.

🌕ಜಲಸೇನೆ – ಶಂ ನೋ ವರುಣಃ – ವರುಣನಿಗೆ ನಮಸ್ಕಾರ.

🌕ಮುಂಬಯಿ ಪೋಲಿಸ್ – ಸದ್ರಕ್ಷಣಾಯ ಖಲನಿಗ್ರಹಣಾಯ – ಒಳ್ಳೆಯವರ ರಕ್ಷಣೆ , ದುಷ್ಟರ ನಿಗ್ರಹ.

🌕ಹಿಂದಿ ಅಕಾಡೆಮಿ – ಅಹಮ್ ರಾಷ್ಟ್ರೀ ಸಂಗಮನೀ ವಸೂನಾಮ್ – ನಾನು ರಾಷ್ಟ್ರದಲ್ಲಿ
ಸಂಘಜೀವಿಯಾಗಿ ಬದುಕುತ್ತೇನೆ.

🌕ಭಾರತೀಯ ರಾಷ್ತ್ರೀಯ ವಿಜ್ಞಾನ ಸಂಸ್ಥೆ – ಹವ್ಯಭಿರ್ಭಗಃ ಸವುತುರ್ವರೆಣ್ಯಂ

🌕ಭಾರತೀಯ ಪ್ರಬಂಧಕರ ಸೇವಾ ಸಂಸ್ಥೆ – ಯೋಗಃ ಕರ್ಮಸು ಕೌಶಲಮ್ – ಕರ್ಮಗಳಲ್ಲಿ ಯೋಗವೇ ಶ್ರೇಷ್ಠ.

🌕ವಿಶ್ವವಿದ್ಯಾಲಯ ಅನುದಾನ ಆಯೋಗ – ಜ್ಞಾನವಿಜ್ಞಾನಂ ವಿಮುಕ್ತಯೇ

🌕ಭಾರತೀಯ ಶಿಕ್ಷಕರ ತರಬೇತಿ ಸಂಸ್ಥೆ – ಗುರುಃ ಗುರುತಮೋ ಧಾಮಃ – ಗುರುಗಳಲ್ಲಿ ಗುರುತಮವೇ ಇರಬೇಕು.

🌕ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ – ಬ್ರಹ್ಮಚರ್ಯೆಣ ತಪಸಾ ದೇವಾ ಮೃತ್ಯುಮುಪಾಘ್ನತ –
ಬ್ರಹ್ಮಚರ್ಯ ಮತ್ತು ತಪಸ್ಸಿನಿಂದ ದೇವರುಗಳು ಮೃತ್ಯುವನ್ನೇ ಗೆದ್ದಿದ್ದಾರೆ.

🌕ಇಂದ್ರಪ್ರಸ್ಥ ವಿಶ್ವವಿದ್ಯಾಲಯ – ಜ್ಯೋತಿರ್ವೃಣೀತ ತಮಸೋ ವಿಜಾನನ – ಜ್ಯೋತಿ ಬೆಳಗಲಿ
, ಕತ್ತಲೆ ದೂರವಾಗಲಿ.

🌕ಕಾಶಿ ಹಿಂದೂ ವಿಶ್ವವಿದ್ಯಾಲಯ – ವಿದ್ಯಯಾ ಅಮೃತಮಶ್ನುತೇ – ವಿದ್ಯೆಯಿಂದ ಅಮೃತ ಸಿಗುತ್ತದೆ.

🌕ಆಂಧ್ರ ವಿಶ್ವವಿದ್ಯಾಲಯ – ತೇಜಸ್ವಿನಾವಧೀತಮಸ್ತು – ನಾವೆಲ್ಲರೂ ತೇಜಸ್ವಿಗಳಾಗೋಣ.

🌕ಬಂಗಾಳ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ – ಉತ್ತಿಷ್ಠತ ಜಾಗ್ರತ ಪ್ರಾಪ್ಯ
ವರಾನ್ ನಿಬೋಧತ – ಏಳಿ , ಎಚ್ಚರಗೊಳ್ಳಿ , ನಿಮ್ಮ ಗುರಿಸಾಧನೆಯಾಗುವವರೆಗೂ
ನಿಲ್ಲದಿರಿ.

🌕ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ – ಆ ನೋ ಭದ್ರಾಃ ಕೃತವೋ ಯಂತು
ವಿಶ್ವತಃ – ಜಗತ್ತಿನ ಎಲ್ಲಾ ಶ್ರೇಷ್ಠ ವಿಚಾರಗಳೂ ನಮ್ಮತ್ತ ಬರಲಿ.

🌕ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋ

🌕ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋಪಾಯ – ಶ್ರುತಿಗಳು
ನಮ್ಮನ್ನು ರಕ್ಷಿಸಲಿ.

🌕ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ – ಜ್ಞಾನಂ ಸಮ್ಯಗ್ ವೇಕ್ಷಣಮ್ – ಜ್ಞಾನವೇ ಸರಿಯಾದ ಕಣ್ಣು.

🌕ಕಾಲಿಕಟ್ ವಿಶ್ವವಿದ್ಯಾಲಯ – ನಿರ್ಮಯ ಕರ್ಮಣಾ ಶ್ರೀಃ – ಶ್ರಮದಿಂದ ಸಂಪತ್ತು ಸಿಗುತ್ತದೆ.

🌕ದೆಹಲಿ ವಿಶ್ವವಿದ್ಯಾಲಯ – ನಿಷ್ಠಾ ಧೃತಿಃ ಸತ್ಯಮ್ – ನಂಬಿಕೆ , ಬುದ್ಧಿ , ಸತ್ಯ

🌕ಕೇರಳ ವಿಶ್ವವಿದ್ಯಾಲಯ – ಕರ್ಮಣಿ ವ್ಯಜ್ಯತೆ ಪ್ರಜ್ಞಾ – ಕರ್ಮಗಳಿಂದ ಬುದ್ಧಿ ಹೆಚ್ಚುತ್ತದೆ.

🌕ರಾಜಸ್ಥಾನ ವಿಶ್ವವಿದ್ಯಾಲಯ – ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ – ಜಗತ್ತಿನ
ಪ್ರತಿಷ್ಟಾಪನೆಯನ್ನು ಧರ್ಮವೇ ಮಾಡುತ್ತದೆ..

🌕ಪಶ್ಚಿಮಬಂಗಾಳ ರಾಷ್ಟ್ರೀಯ ನ್ಯಾಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ – ಯುಕ್ತಿಹೀನಃ
ವಿಚಾರೇ ತು ಧರ್ಮಹೀನಃ ಪ್ರಜಾಯತೇ – ಮನುಷ್ಯ ಯುಕ್ತಿಹೀನ ವಿಚಾರಗಳಿಂದ
ಧರ್ಮಹೀನನೆನಿಸಿಕೊಳ್ಳುತ್ತಾನೆ

🌕ವನಸ್ಥಲೀ ವಿದ್ಯಾಪೀಠ – ಸಾ ವಿದ್ಯಾ ಯಾ ವಿಮುಕ್ತಯೆ – ಯಾವ ವಿದ್ಯೆ ನಮ್ಮನ್ನು
ಬಂಧನದಿಂದ ವಿಮುಕ್ತಗೊಳಿಸುತ್ತೋ ಅದೇ ನಿಜವಾದ ವಿದ್ಯೆ.

🌕ಎನ್.ಸಿ.ಇ.ಆರ್.ಟಿ – ವಿದ್ಯಯಾ ಅಮೃತಮಶ್ನುತೇ

🌕ಕೇಂದ್ರೀಯ ವಿದ್ಯಾಲಯ – ತತ್ ತ್ವಂ ಪೂಷನ್ ಅಪಾವೃಣು

🌕ಸಿ.ಬಿ,ಎಸ್.ಇ – ಅಸತೋ ಮಾ ಸದ್ಗಮಯ – ಕತ್ತಲಿನಿಂದ ಬೆಳಕಿನೆಡೆಗೆ.

🌕ತಾಂತ್ರಿಕ ಮಹಾವಿದ್ಯಾಲಯ ತ್ರಿವೇಂಡ್ರಮ್ – ಕರ್ಮ ಜ್ಯಾಯೋ ಹಿ ಅಕರ್ಮಣಃ  –
ಕರ್ಮವನ್ನು ಬಿಟ್ಟವನು ಅಕರ್ಮಣನೆನಿಸಿಕೊಳ್ಳುತ್ತಾನೆ.

🌕ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇಂದೋರ್ – ಧಿಯೋ ಯೋನಃ ಪ್ರಚೋದಯಾತ್ – ಸದ್ಬುದ್ಧಿ
ನಮ್ಮನ್ನು ಪ್ರಚೋದಿಸಲಿ.

🌕ಮದನ್ ಮೋಹನ ಮಾಲವೀಯ ತಾಂತ್ರಿಕ ಮಹಾವಿದ್ಯಾಲಯ – ಯೋಗಃ ಕರ್ಮಸು ಕೌಶಲಮ್

🌕ಭಾರತೀಯ ಪ್ರಬಂಧಕ ಮತ್ತು ಕಾರ್ಮಿಕರ ಮಹಾವಿದ್ಯಾಲಯ ಹೈದರಾಬಾದ್ – ಸಂಗಚ್ಛಧ್ವಂ ಸಂವದಧ್ವಮ್ – ಒಟ್ಟಿಗೇ ನಡೆಯೋಣ , ಒಟ್ಟಿಗೇ ಮಾತಾಡೋಣ.

🌕ರಾಷ್ಟ್ರೀಯ ಕಾನೂನು ವಿದ್ಯಾಲಯ – ಧರ್ಮೋ ರಕ್ಷತಿ ರಕ್ಷಿತಃ – ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.

ಶನಿವಾರ, ಅಕ್ಟೋಬರ್ 21, 2017

ಭಾರತದಲ್ಲಿರುವ ಯುನೆಸ್ಕೋ ವಿಶ್ವಪರಂಪರೆಯ ತಾಣ

UNESCO ವಿಶ್ವ ಪರಂಪರೆಯ ತಾಣ
1. ತಾಜ್ ಮಹಲ್ - ಉತ್ತರ ಪ್ರದೇಶ [1983]
2. ಆಗ್ರಾ ಕೋಟೆ - ಉತ್ತರ ಪ್ರದೇಶ [1983]
ಅಜಂತಾ ಗುಹೆಗಳು - ಮಹಾರಾಷ್ಟ್ರ [1983]
4. ಎಲ್ಲೋರಾ ಗುಹೆಗಳು - ಮಹಾರಾಷ್ಟ್ರ [1983]
ಕೊನಾರ್ಕ್ ಸೂರ್ಯ ದೇವಾಲಯ - ಒಡಿಶಾ [1984]
6. ಮಹಾಬಲಿಪುರಮ್-ತಮಿಳ್ ನಾಡು ಸ್ಮಾರಕ ಗುಂಪು [1984]
ಕಾಜಿರಂಗಾ ರಾಷ್ಟ್ರೀಯ ಉದ್ಯಾನ - ಅಸಮ್ [1985]
8. ಮಾನಸ್ ವನ್ಯಜೀವಿ ಅಭಯಾರಣ್ಯ - ಅಸಮ್ [1985]
9. ಕೆವಾಲಾ ದೇವ್ ರಾಷ್ಟ್ರೀಯ ಉದ್ಯಾನ - ರಾಜಸ್ಥಾನ [1985]
10. ಓಲ್ಡ್ ಗೋವಾದ ಚರ್ಚ್ ಮತ್ತು ಮಠ - ಗೋವಾ [1986]
11. ಮುಘಲ್ ನಗರ, ಫತೇಪುರ್ ಸಿಕ್ರಿ - ಉತ್ತರ ಪ್ರದೇಶ [1986]
12. ಹಂಪಿ ಸ್ಮಾರಕ ಗುಂಪು - ಕರ್ನಾಟಕ [1986]
13. ಖಜುರಾಹೊ ದೇವಸ್ಥಾನ - ಮಧ್ಯ ಪ್ರದೇಶ [1986]
14. ಎಲಿಫೆಂಟಾ ಗುಹೆಗಳು - ಮಹಾರಾಷ್ಟ್ರ [1987]
15. ಪತ್ತಕಲ್ ಸ್ಮಾರಕ ಗುಂಪು - ಕರ್ನಾಟಕ [1987]
16. ಸುಂದರ್ಬನ್ಸ್ ನ್ಯಾಷನಲ್ ಪಾರ್ಕ್ - ಡಬ್ಲ್ಯು. ಬಂಗಾಳ [1987]
17. ವಧೇಶ್ವರ ದೇವಾಲಯ ತಂಜಾವೂರು - ತಮಿಳುನಾಡು [1987]
18. ನಂದಾ ದೇವಿ ರಾಷ್ಟ್ರೀಯ ಉದ್ಯಾನ - ಉತ್ತರಾಖಂಡ್ [1988]
19. ಸಾಂಚಿ - ಮಧ್ಯ ಪ್ರದೇಶದ ಬೌದ್ಧ ಸ್ಮಾರಕ [1989]
21. ಹುಮಾಯೂನ್ ಸಮಾಧಿ - ದೆಹಲಿ [1993]
22. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ - ಪಶ್ಚಿಮ ಬಂಗಾಳ [1999]
23. ಮಹಾಬೋಧಿ ದೇವಾಲಯ, ಗಯಾ - ಬಿಹಾರ [2002]
24. ಭಿಂಬೆಟ್ಕಾ ಗುಹೆಗಳು - ಮಧ್ಯ ಪ್ರದೇಶ [2003]
25. ಗಂಗೈ ಕೋಡಾ ಚೋಳಪುರಂ ದೇವಾಲಯ - ತಮಿಳುನಾಡು [2004]
26. ಎರಾವತಿಶ್ವರ ದೇವಸ್ಥಾನ - ತಮಿಳುನಾಡು [2004]
27. ಛತ್ರಪತಿ ಶಿವಾಜಿ ಟರ್ಮಿನಲ್ - ಮಹಾರಾಷ್ಟ್ರ [2004]
28. ನೀಲಗಿರಿ ಪರ್ವತ ರೈಲುಮಾರ್ಗ - ತಮಿಳುನಾಡು [2005]
29. ಫ್ಲೋ ವ್ಯಾಲಿ ನ್ಯಾಷನಲ್ ಪಾರ್ಕ್ - ಉತ್ತರಾಖಂಡ್ [2005]
30. ದೆಹಲಿಯ ಕೆಂಪು ಕೋಟೆ - ದೆಹಲಿ [2007]
31. ಕಲ್ಕಾ ಶಿಮ್ಲಾ ರೈಲು - ಹಿಮಾಚಲ ಪ್ರದೇಶ [2008]
32. ಸಿಮ್ಲಿಪಾಲ್ ರಿಸರ್ವ್ - ಒಡಿಶಾ [2009]
33. ನೋಕ್ರೆಕ್ ರಿಸರ್ವ್ - ಮೇಘಾಲಯ [2009]
34. ಭಿತರ್ಕಾನಿಕ ಉದ್ಯಾನ - ಒಡಿಶಾ [2010]
35. ಜೈಪುರದ ಜಂತರ್-ಮಂತರ್ - ರಾಜಸ್ಥಾನ [2010]
36. ಪಶ್ಚಿಮ ಘಟ್ಟಗಳು [2012]
37. ಆಮೆರ್ ಕೋಟೆ - ರಾಜಸ್ಥಾನ [2013]
38. ರಣಥಂಬೋರ್ ಕೋಟೆ - ರಾಜಸ್ಥಾನ [2013]
39. ಕುಂಭಲ್ಗಡ್ ಕೋಟೆ - ರಾಜಸ್ಥಾನ [2013]
40. ಸೋನಾರ್ ಕೋಟೆ - ರಾಜಸ್ಥಾನ [2013]
41. ಚಿತ್ತೋರಗಢ ಕೋಟೆ - ರಾಜಸ್ಥಾನ [2013]
42. ಗಗರಾನ್ ಕೋಟೆ - ರಾಜಸ್ಥಾನ [2013]
43. ಕ್ವೀನ್ಸ್ ವೇವ್ - ಗುಜರಾತ್ [2014]
44. ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ - ಹಿಮಾಚಲ ಪ್ರದೇಶ [2014]

ಭಾರತದ ಪ್ರಮುಖ ಸರೋವರಗಳು

🏄🏄🏄🏄🏄🏄🏄🏄

🎆🎆🎆🎆🎆🎆🎆🎆🎆🎆🎆🎆🎆🎆🎆🎆

👉Andhra Pradesh
✔Kolleru Lake
✔Pulicat Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Assam
✔Chandubi Lake
✔Chapanala Lake
✔Haflong Lake
✔Son Beel Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Bihar
✔Kanwar Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Gujarat
✔Hamirsar Lake
✔Kankaria Lake
✔Lakhota Lake
✔Sursagar Lake
✔Thol Lake
✔Vastrapur Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Himachal Pradesh
✔Brighu Lake
✔Dashair and Dhankar Lake
✔Kareri and Kumarwah lake
✔Khajjiar Lake
✔Macchial Lake
✔Manimahesh Lake
✔Nako Lake
✔Pandoh Lake
✔Prashar Lake
✔Renuka Lake
✔Rewalsar Lake
✔Seruvalsar and
✔ Manimahesh Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Haryana
✔Badkhal Lake
✔Beauty lake
✔Blue Bird Lake
✔Brahma Sarovar
✔Current lake
✔Karna Lake
✔Sannihit Sarovar
✔Surajkund
✔Tilyar Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Jammu and Kashmir
✔Dal Lake
✔Manasbal Lake
✔Mansar Lake
✔Pangong Tso
✔Sheshnag Lake
✔Tso Moriri
✔Wular Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Karnataka
✔Agara Lake
✔Bellandur Lake
✔Byrasandra Lake
✔Hebbal Lake
✔Kempambudhi Lake
✔Lalbagh Lake
✔Madiwala Lake
✔Puttenahalli Lake
✔Sankey Lake
✔Ulsoor Lake
✔Dalavai Lake
✔Devanoor Lake
✔Karanji lake
✔Kukkarahalli lake
✔Lingambudhi Lake
✔Honnamana Kere
✔Pampa Sarovar
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Kerala
✔Ashtamudi Lake
✔Kuttanad Lake
✔Maanaanchira, 
✔Kozhikode
✔Manakody Kayal
✔Padinjarechira, Thrissur city
✔Paravur Kayal
✔Punnamada Lake
✔Shasthamkotta lake
✔Vadakkechira, Thrissur city
✔Vanchikulam, Thrissur
✔Vellayani Lake
✔Vembanad Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Madhya Pradesh
✔Bhoj Wetland
✔Lower Lake
✔Moti lake
✔Sarang pani lake
✔Shahpura lake
✔Tawa Reservoir
✔Upper Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Maharashtra
✔Gorewada Lake
✔Khindsi Lake
✔Lonar Lake
✔Mehrun Lake
✔Pashan Lake
✔Powai Lake
✔Rankala Lake
✔Salim Ali Lake
✔Shivasagar lake
✔Talao Pali
✔Upvan Lake
✔Venna Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Meghalaya
✔Umiam Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Manipur
✔Loktak Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Mizoram
✔Palak dïl
✔Tam Dil
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Odisha
✔Anshupa Lake
✔Chilika Lake
✔Kanjia lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Punjab
✔Harike Lake
✔Kanjli Lake
✔Ropar Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Rajasthan
✔Ana Sagar Lake
✔Balsamand lake
✔Dhebar Lake
✔Jaisamand LakeJal Mahal, 
✔Man Sagar lake
✔Kaylana Lake
✔Nakki Lake
✔Pushkar Lake
✔Rajsamand Lake
✔Ramgarh Lake
✔Talwara Lake
✔Sambhar Salt Lake
✔Fateh Sagar Lake
✔Rangsagar lake
✔Uday sagar Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Sikkim
✔Gurudongmar Lake
✔Khecheopalri Lake
✔Lake Tsongmo
✔Lake Cholamu
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Telangana
✔Alwal Cheruvu Lake
✔Durgam Cheruvu (Secret Lake)
✔Himayat Sagar
✔Hussain Sagar
✔Osman Sagar
✔Safilguda Lake
✔Saroornagar Lake
✔Shamirpet Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Tamil Nadu
✔Berijam Lake
✔Chembarambakkam Lake
✔Kaliveli Lake
✔Kaveripakkam Lake
✔Kodaikanal Lake
✔Ooty Lake
✔Perumal Eri
✔Red Hills Lake
✔Sholavaram Lake
✔Singanallur Lake
✔Veeranam Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Uttar Pradesh
✔Amakhera Lake
✔Barua Sagar Tal
✔Belasagar Lake
✔Bhadi Tal
✔Chando Tal Lake
✔Keetham Lake
✔Nachan Tal
✔Ramgarh Tal Lake
✔Sheikha Jheel
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉Uttarakhand
✔Skeleton Lake (Roopkund Lake)
✔Bhimtal Lake
✔Dodital
✔Nainital Lake
✔Naukuchiatal
✔Sat Tal
🎆🎆🎆🎆🎆🎆🎆🎆🎆🎆🎆🎆🎆🎆🎆🎆
👉West Bengal
✔Debar Lake
✔East Calcutta Wetlands
✔Jore Pokhri
✔Mirik Lake
✔Rabindra Sarobar
✔Rasikbil
✔Santragachhi Lake
✔Senchal Lake
🎆🎆🎆🎆🎆🎆🎆🎆🎆🎆🎆🎆🎆🎆🎆🎆
Important points:::::::--------;√√√√√√^^
✔Largest fresh water lakes in Asia & India – Wular Lake, kashmir
✔Largest artificial lake in Asia – Upper lake, Madhya Pradesh
✔Largest saline water lake in india – chika lake, orissa
✔Longest lake in India – Vembanad,kerala
✔Highest Lake in india – Cholamu Lake,Sikkim

ಶನಿವಾರ, ಅಕ್ಟೋಬರ್ 7, 2017

Nobel Award 2017

*🎼      नोबेल पुरस्कार     🎼*

१. भौतिकी के क्षेत्र में -
1-रेनर वीस, ( आमेरिका )
2-बैरी सी बैरिश ( आमेरिका )
3-किप एस थॉर्न ( आमेरिका )
विषय - इन तीनों वैज्ञानिकों को LIGO डिटेक्‍टर और गुरुत्‍वाकर्षण तरंगों के अध्‍ययन के लिए ये सम्‍मान दिया जाएगा.

२. रसायन के क्षेत्र में -:-

1-जैक्स ड्यूबचित,( स्विजरलैंड )
2- जोएचिम फ्रैंक ( आमेरिका )
3-रिचर्ड हेंडरसन ( ब्रिटेन  )
विषय- तीनों वैज्ञानिकों को बॉयोमालीक्यूल्स के सॉल्यूशन के उच्च संकल्प संरचना के निर्धारण के लिए क्रायो इलेक्ट्रान माइक्रोस्कोपी विकसित करने को लेकर सम्मानित किया गया।

३. चिकित्सा के क्षेत्र में -

1-जैफ्री सी हाल (अमेरिका)
2-माइकल रोसबाश (अमेरिका)
3-माइकल डब्ल्यू यंग (अमेरिका)
विषय- चिकित्सा के नोबेल पुरस्कार के लिए चुना गया है।

४. साहित्य के क्षेत्र में -

1-काजुओ इशीगुरो (जापानी मूल के ब्रिटिश)
विषय-  'द रीमेंश ऑफ द डे' उपन्यास के लिए साहित्य का नोबेल दिया जाएगा

५. शांति के क्षेत्र में -

1.आईकेन (ICAN)" यानी"
इंटरनेशनल कैम्पेन टू अबोलिश न्यूक्लियर वेपन्स'(आईसीएएन)
विषय- दुनिया में परमाणु हथियारों के इस्तेमाल के बाद भयावह परिस्थितियों से अवगत कराने के लिए उसके प्रयासों की वजह से दिया गया है।
• इसकी शुरुआत ऑस्ट्रेलिया में हुई थी

•  नोबेल पुरस्कार की स्थापना -

•  नोबेल पुरस्कार की स्थापना स्वीडन के वैज्ञानिक अल्फ्रेड बर्नाड (बर्नहार्ड) नोबेल ने 1901 ई. में की थी। अल्फ्रेड बर्नाड (बर्नहार्ड) नोबेल का जन्म 1833 ई. में स्वीडन के शहर स्टॉकहोम में हुआ था। 9 वर्ष की आयु में वे अपने परिवार के साथ रूस चले गये। अल्फ्रेड नोबेल एक अविवाहित स्वीडिश वैज्ञानिक और केमिकल इंजीनियर थे जिसने 1866 ई. में डाइनामाइट की खोज की।

•  स्वीडिश लोगों को 1896 में उनकी मृत्यु के बाद ही पुरस्कारों के बारे में पता चला, जब उन्होंने उनकी वसीयत पढ़ी, जिसमें उन्होंने अपने धन से मिलने वाली सारी वार्षिक आय पुरस्कारों की मदद करने में दान कर दी थी। अपनी वसीयत में उन्होंने आदेश दिया था कि "सबसे योग्य व्यक्ति चाहे वह स्केडीनेवियन हो या ना हो पुरस्कार प्राप्त करेगा।"

•  उनके द्वारा छोड़े गये धन पर मिलने वाला ब्याज उन व्यक्तियों के बीच वार्षिक रूप से बाँटा जाता है, जिन्होंने विज्ञान, साहित्य, शांति और अर्थशास्त्र के क्षेत्र में उत्कृष्ट योगदान दिया है। विश्व के सबसे अधिक गौरवशाली पुरस्कार को 'नोबेल फाउंडेशन' द्वारा मदद प्रदान की जाती है।

•  प्रमुख तथ्य -

•  पहले नोबेल पुरस्कार पाँच विषयों में कार्य करने के लिए दिए जाते थे। अर्थशास्त्र के लिए पुरस्कार स्वेरिजेश रिक्स बैंक, स्वीडिश बैंक द्वारा अपनी 300वीं वर्षगाँठ के उपलक्ष्य में 1967 में आरम्भ किया गया और इसे 1969 में पहली बार प्रदान किया गया। इसे अर्थशास्त्र में नोबेल स्मृति पुरस्कार भी कहा जाता है।

•  पुरस्कार के लिए बनी समिति और चयनकर्ता प्रत्येक वर्ष अक्टूबर में नोबेल पुरस्कार विजेताओं की घोषणा करते हैं लेकिन पुरस्कारों का वितरण अल्फ्रेड नोबेल की पुण्य तिथि 10 दिसम्बर को किया जाता है।

•  प्रत्येक पुरस्कार में एक वर्ष में अधिकतम तीन लोगों को पुरस्कार दिया जा सकता है। इनमें से प्रत्येक विजेता को एक स्वर्ण पदक, डिप्लोमा, स्वीडिश नागरिकता में एक्सटेंशन और धन दिया जाता है।

•  अगर एक पुरस्कार में दो विजेता हैं, तो धनराशि दोनों में समान रूप से बांट दी जाती है। पुरस्कार प्राप्तकर्ताओं की संख्या अगर तीन है तो चयन समिति के पास यह अधिकार होता है कि वह धनराशि तीन में बराबर बाँट दे या एक को आधा दे दे और बाकी दो को बचा धन बराबर बाँट दे।

•  अब तक केवल दो बार मृत व्यकियों को यह पुरस्कार दिया गया है। पहली बार एरिएक्सेल कार्लफल्डट को 1931 में और दूसरी बार संयुक्त राष्ट्रसंघ के महासचिव डैग डैमरसोल्ड को 1961 ई. में दिया गया था।

•  भारत के नोबेल पुरस्कार विजेता -

• भारतीय नागरिकता के साथ:

1-रवीन्द्रनाथुर टैगोर (साहित्य) 1913
2-चन्द्रशेखर वेङ्कट रामन्(विज्ञान) 1930
3-मदर टेरेसा (शांति) 1979
4-अमर्त्य सेन (अर्थशास्त्र) 1998
5-कैलाश सत्यार्थी( शांति के लिए) 2014

• भारतीय मूल के -

1-हरगोविन्द खुराना(चीकित्सा,कृत्रिम जीन के संश्लेषण)1968
2-सुब्रह्मण्यन् चन्द्रशेखर(भौतिकी ,चन्द्रशेखर सीमा) 1983
3-वेंकटरामन रामकृष्णन ( रसायन विज्ञान,प्रोटीन के निर्माण करने वाले राईवोसोम कि संरचना )2009

*Ravi keregond*

ಬುಧವಾರ, ಸೆಪ್ಟೆಂಬರ್ 27, 2017

ಕರ್ನಾಟಕ ರಾಜ್ಯದ ಜನಗಣತಿ

🔘 ಕರ್ನಾಟಕ ರಾಜ್ಯದ ಜನಗಣತಿ 2011
( Karnataka State Census -2011):
(Page: 1)

▪️ಜನಸಂಖ್ಯೆ ಹೆಚ್ಚಳ; ಲಿಂಗಾನುಪಾತ ಸುಧಾರಣೆ; ಚೇತರಿಸಿದ ಸಾಕ್ಷರತೆ

⚪️ರಾಜ್ಯ ಜನಗಣತಿ ನಿರ್ದೇಶನಾಲಯದ ಪ್ರಾಥಮಿಕ ವರದಿ ಪ್ರಕಾರ :
# 2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ಹೆಚ್ಚಾಗಿದ್ದು, ಕಳೆದ ಒಂದು ದಶಕದಲ್ಲಿ ಜನಸಂಖ್ಯೆ ಬೆಳವಣಿಗೆ ಪ್ರಮಾಣ ತೀವ್ರ ಕುಸಿತಗೊಂಡಿದೆ.
# ಅದೇ ರೀತಿ ಲಿಂಗಾನುಪಾತ ಪ್ರಮಾಣದಲ್ಲಿ ಸುಧಾರಣೆ ಕಂಡು ಬಂದಿದ್ದು, ಸಾಕ್ಷರತೆ ಗಣನೀಯ ಚೇತರಿಕೆ ಕಂಡಿದ್ದು ರಾಜ್ಯ ಜನಗಣತಿ ನಿರ್ದೇಶನಾಲಯ ಬಿಡುಗಡೆಗೊಳಿಸಿದ ಪ್ರಾಥಮಿಕವರದಿ ಸ್ಪಷ್ಟಪಡಿಸಿದೆ.

▪️ ರಾಜ್ಯ ಜನಗಣತಿ ಕಾರ್ಯದ ನೋಡಲ್ ಅಧಿಕಾರಿ ಕೆ.ಎಸ್. ಪ್ರಭಾಕರ್ ಹಾಗೂ ರಾಜ್ಯ ಜನಗಣತಿ ನಿರ್ದೇಶಕ ಟಿ.ಕೆ. ಅನಿಲ್‌ಕುಮಾರ್ (ಏಪ್ರಿಲ್ -ಬುಧವಾರ-2011) ವಿಕಾಸ ಸೌಧದಲ್ಲಿ ಪ್ರಾಥಮಿಕ ವರದಿ ಬಿಡುಗಡೆ ಗೊಳಿಸಿದರು, ಈ ವರದಿಯಲ್ಲಿ ಒಟ್ಟು ಜನ ಸಂಖ್ಯೆ, ಲಿಂಗಾನುಪಾತ, ಜನಸಾಂದ್ರತೆ ಮತ್ತು ಸಾಕ್ಷರತೆ ಪ್ರಮಾಣಕ್ಕೆ ಸಂಬಂಧ ಪಟ್ಟ ಅಂಕಿ-ಅಂಶಗಳಿವೆ.

▪️ 2011ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆ 6.11 ಕೋಟಿಗೆ ತಲುಪಿದ್ದು, 2001ರ 5.28ಕೋಟಿಗೆ ಹೋಲಿಸಿದರೆ ಒಂದು ದಶಕದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ, ಜನಸಂಖ್ಯೆ ಏರಿಕೆ ದರದಲ್ಲಿ ಕುಸಿತ ಕಂಡಿದೆ.
# 1991-01ರಲ್ಲಿ ಜನಸಂಖ್ಯೆ ಬೆಳವಣಿಗೆ ದರ ಶೇ.17.51ರಷ್ಟಿದ್ದರೆ, 2001-2011ರಲ್ಲಿ ಆ ಪ್ರಮಾಣ ಶೇ. 15.7ಕ್ಕೆ ಕುಸಿದಿದೆ.
# ಪುರುಷರ ಬೆಳವಣಿಗೆ ಪ್ರಮಾಣ 15.46 ಇದ್ದರೆ, ಮಹಿಳೆಯರ ಪ್ರಮಾಣ ಶೇ.15.88ಕ್ಕೆ ಏರಿಕೆಯಾಗಿದೆ.
# ಕಳೆದ ಒಂದು ದಶಕದಲ್ಲಿ 8,280,142 ಜನಸಂಖ್ಯೆ ಹೆಚ್ಚಾಗಿದ್ದು, 1991-01ರಲ್ಲಿ ಇದು 7,873,361 ಆಗಿತ್ತು.

⚪️ ಹೆಚ್ಚು ಜನಸಂಖ್ಯೆಹೊಂದಿದ ಜಿಲ್ಲೆ:
# ಒಟ್ಟು ಜನಸಂಖ್ಯೆ ಪೈಕಿ ಶೇ.15.69ರಷ್ಟು ಜನಸಂಖ್ಯೆ ಹೊಂದಿರುವ ಬೆಂಗಳೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಬೆಳಗಾವಿ ಶೇ.7.82ರಂತೆ ದ್ವಿತೀಯ ಸ್ಥಾನದಲ್ಲಿದೆ.
# ನಂತರದ ಸ್ಥಾನದಲಿ ಮೈಸೂರು ಜಿಲ್ಲೆ ಶೇ. 4.90, ತುಮಕೂರು ಶೇ. 4.39, ಗುಲ್ಬರ್ಗಾ ಶೇ. 4.20 ಹಾಗೂ ಬಳ್ಳಾರಿ ಜಿಲ್ಲೆ ಶೇ.4.14ರಂತೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೊದಲ ಐದು ಜಿಲ್ಲೆಗಳಾಗಿವೆ.
# ಕೊಡುಗು ಕೇವಲ ಶೇ.0.91 ಜನಸಂಖ್ಯೆ ಹೊಂದಿ ಕೊನೆ ಸ್ಥಾನದಲ್ಲಿದ್ದರೆ ಶೇ.1.61ರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂತರದ ಸ್ಥಾನದಲ್ಲಿದೆ.
# ಕೊಡುಗು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊತರು ಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳು 10 ಲಕ್ಷ ಮೇಲ್ಪಟ್ಟ ಜನಸಂಖ್ಯೆ ಹೊಂದಿದೆ.
# ದಕ್ಷಿಣ ಕನ್ನಡ-ಶೇ.88.62, ಬೆಂಗಳೂರು- ಶೇ.88.48 ಹಾಗೂ ಉಡುಪಿ ಜಿಲ್ಲೆ ಶೇ.86.29 ಸಾಕ್ಷರತೆ ಸಾಧಿಸಿ ಮೊದಲ ಮೂರು ಅಲಂಕರಿಸಿದ್ದರೆ, ಯಾದಗಿರಿ- ಶೆ.52.36, ರಾಯಚೂರು-ಶೇ.60.46 ಮತ್ತು ಚಾಮರಾಜನಗರ ಜಿಲ್ಲೆ ಶೇ.61.12 ರಂತೆ ಕೊನೆಯ 3 ಸ್ಥಾನ ಪಡೆದಿವೆ.

⚪️ಜನಸಂಖ್ಯೆ ಬೆಳವಣಿಗೆ, ಬೆಳವಣಿಗೆ ದರ:
# ರಾಜ್ಯದಲ್ಲಿ ಜನಸಂಖ್ಯೆ ಬೆಳವಣಿಗೆ ದರ ಕುಸಿದಿದ್ದು, 2001ರಲ್ಲಿ ಶೇ.17.51ರಷ್ಟು ಇದ್ದದ್ದು, 2011ರಲ್ಲಿ ಶೇ.15.67ಗೆ ಕುಸಿದಿದೆ.
# ಒಟ್ಟು ಮೂವತ್ತು ಜಿಲ್ಲೆಗಳ ಪೈಕಿ 7 ಜಿಲ್ಲೆಗಳು ರಾಜ್ಯದ ಒಟ್ಟು ಜನಸಂಖ್ಯೆ ಬೆಳವಣಿಗೆ ದರ (ಶೇ.15.67)ಗಿಂತ ಹೆಚ್ಚಿನ ಬೆಳವಣಿಗೆ ದರ ದಾಖಲಿಸಿದರೆ ಉಳಿದ 23 ಜಿಲ್ಲೆಗಳು ಕಡಿಮೆ ಬೆಳವಣಿಗೆ ದರ ಕಂಡಿವೆ.
# ಬೆಂಗಳೂರು, ಬಳ್ಳಾರಿ, ಯಾದಗಿರಿ ಹಾಗೂ ಬಿಜಾಪುರ ಜಿಲ್ಲೆ 1991-01ರ ಬೆಳವಣಿಗೆ ದರಕ್ಕಿಂತ ಹೆಚ್ಚಳ ದಾಖಲಿಸಿದರೆ, ಬೆಂಗಳೂರು ಜಿಲ್ಲೆ ಶೇ.11.59 ರಷ್ಟು ಭಾರಿ ಬೆಳ ವಣಿಗೆ ದರ ಕಂಡಿದ್ದು,
# ಚಿಕ್ಕಮಗಳೂರು ಜಿಲ್ಲೆ ಶೇ.-0.28 ರಂತೆ ಅತ್ಯಂತ ಕಡಿಮೆ ಬೆಳವಣಿಗೆ ದರ ಕಂಡಿದೆ.

⚪️ ಅಧಿಕ ಬೆಳವಣಿಗೆ ದರ ಹೊಂದಿರುವ ಮೊದಲ 3 ಜಿಲ್ಲೆಗಳು :
# ಬೆಂಗಳೂರು ಶೇ. 46.68,
# ಬಳ್ಳಾರಿ ಶೇ.24.92 ಹಾಗೂ
# ಯಾದಗಿರಿ ಶೇ.22.67ರಷ್ಟು .

⚪️ ಅತ್ಯಂತ ಕಡಿಮೆ ಬೆಳವಣಿಗೆ ದರ ಹೊಂದಿರುವ ಕೊನೆಯ 3 ಜಿಲ್ಲೆಗಳು :
# ಚಿಕ್ಕಮಗಳೂರು ಶೇ.-028,
# ಕೊಡುಗು ಶೇ.1.13 ಹಾಗೂ
# ಮಂಡ್ಯ ಶೇ.2.55 ರಂತೆ .

⚪️ ಮಕ್ಕಳ ಸಂಖ್ಯೆ:
# 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಜನಸಂಖ್ಯೆ 68,55,801 ಲಕ್ಷ ಇದೆ.
# ಅದರಲ್ಲಿ 35,27,844 ಗಂಡು ಮಕ್ಕಳಿದ್ದರೆ, 33,27,957 ಹೆಣ್ಣು ಮಕ್ಕಳಿದ್ದಾರೆ.
# ಸರಾಸರಿ ಲಿಂಗಾನುಪಾತ 2001ರಲ್ಲಿ ಶೇ.13.59 ಇದ್ದಿದ್ದು 2011ರಲ್ಲಿ ಶೇ.11.21ಕ್ಕೆ ಕ್ಷೀಣಿಸಿದೆ.
# ಅದೇ ರೀತಿ ಪ್ರಸಕ್ತ ದಶಕದಲ್ಲಿ 0-6 ಮಕ್ಕಳ ಜನಸಂಖ್ಯೆಯ ಒಟ್ಟು ಬೆಳವಣಿಗೆಯಲ್ಲಿ ಶೇ 4.54 ಕುಸಿತ ಕಂಡಿದೆ.
# ವಿಶೇಷ ವಾಗಿ ಶೇ.4.67ರಂತೆ ಹೆಣ್ಣು ಮಕ್ಕಳ ಜನಸಂಖ್ಯೆ ಕಡಿಮೆ ಯಾಗಿದೆ.
# ಯಾದಗಿರಿ ಜಿಲ್ಲೆ ಅತಿ ಹೆಚ್ಚು ಶೇ.15.83 ಅನುಪಾತ ಹೊಂದಿದರೆ,
# ಉಡುಪಿ ಜಿಲ್ಲೆ ಶೇ.8.54ರಂತೆ ಕಡಿಮೆ ಅನುಪಾತ ಹೊಂದಿದೆ.

⚪️ಹೆಚ್ಚು ಮಕ್ಕಳ ಜನಸಂಖ್ಯೆ ಅನುಪಾತ ಹೊಂದಿದ ಮೊದಲ 3 ಜಿಲ್ಲೆಗಳು :
# ಯಾದಗಿರಿ ಶೇ. 15.83,
# ರಾಯಚೂರು ಶೇ.14.17 ಹಾಗೂ
# ಕೊಪ್ಪಳ ಶೇ.13.96.

⚪️ಕಡಿಮೆ ಮಕ್ಕಳ ಜನಸಂಖ್ಯೆ ಅನುಪಾತ ಹೊಂದಿದ ಕೊನೆಯ 3 ಜಿಲ್ಲೆಗಳು :
# ಉಡುಪಿ ಶೇ.8.54,
# ಹಾಸನ ಶೇ.8.76 ಮತ್ತು
# ಚಿಕ್ಕಮಗಳೂರು ಶೇ.8.86.

🔘 ಕರ್ನಾಟಕ ರಾಜ್ಯದ ಜನಗಣತಿ 2011
( Karnataka State Census -2011):
(Page: 2)

🔘ಜನ ಸಾಂದ್ರತೆ:
# ರಾಜ್ಯದಲ್ಲಿ ಜನ ಸಾಂದ್ರತೆ ಪ್ರಮಾಣ ಸಹ ಹೆಚ್ಚಾಗಿದ್ದು, 2001ರಲ್ಲಿ ಪ್ರತಿ ಚದುರ ಕಿ.ಮೀ. ನಲ್ಲಿ 276 ಜನ ವಾಸ ಮಾಡುತ್ತಿದ್ದರೆ, 2011ರಲ್ಲಿ ಈ ಸಂಖ್ಯೆ 319ಕ್ಕೆ ಏರಿದೆ.
# ಬೆಂಗಳೂರಿನಲ್ಲಿ ಪ್ರತಿ ಚ.ಕಿ.ಮಿ.ನಲ್ಲಿ ಅತಿ ಹೆಚ್ಚು 4,378 ಜನ ವಾಸ ಮಾಡುತ್ತಿದ್ದರೆ,
# ದಕ್ಷಿಣ ಕನ್ನಡ-457 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 441 ಜನ ವಾಸಿಸುತ್ತಿದ್ದಾರೆ.
# ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿ ಚ.ಕಿ.ಮಿ.ನಲ್ಲಿ 158,
# ಉತ್ತರ ಕನ್ನಡದಲ್ಲಿ 140 ಹಾಗೂ
# ಕೊಡುಗು ಜಿಲ್ಲೆಯಲ್ಲಿ 135 ರಂತೆ ಕಡಿಮೆ ಜನ ವಾಸ ಮಾಡುತ್ತಿದ್ದಾರೆ.

⚪️ ಲಿಂಗಾನುಪಾತ ಪ್ರತಿ ಸಾವಿರ ಪುರುಷರಿಗೆ ಸರಾಸರಿ 968 ಮಹಿಳೆಯರು.

# 2011ರ ಜನಗಣತಿ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ 3,10,57,742 ಪುರುಷರಿದ್ದು, 3.00.72,962 ಮಹಿಳೆ ಯರಿದ್ದಾರೆ.
# ಲಿಂಗಾನುಪಾತ ಪುರುಷ ಶೇ. 50.81 ಮತ್ತು ಮಹಿಳೆ ಶೇ. 49.19ರಷ್ಟಿದೆ.
# ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಸಾವಿರ ಪುರುಷರಿಗೆ 968 ಮಹಿಳೆಯರಿದ್ದಾರೆ. 965 ಇದ್ದ ಲಿಂಗಾನುಪಾತ ಪ್ರಸಕ್ತ ದಶಕದಲ್ಲಿ 968ರಂತೆ ಕೊಂಚ ಏರಿಕೆಯಾಗಿದೆ.
# ಸಾವಿರ ಪುರುಷರಿಗೆ 908 ಮಹಿಳೆಯರು ಹೊಂದಿರುವ ಬೆಂಗಳೂರು ಜಿಲ್ಲೆ ಕಡಿಮೆ ಲಿಂಗಾನುಪಾತ ಹೊಂದಿದೆ.
# ಕೊಡುಗು (+23) ಚಿಕ್ಕಮಗಳೂರು (+21) ಚಾಮರಾಜನಗರ, ಮೈಸೂರು ಹಾಗೂ ಧಾರವಾಡ ತಲಾ (+18) ಮತ್ತು ಶಿವಮೊಗ್ಗ (+17)ರಂತೆ ಸಂವೇದ್ಯ ಏರಿಕೆ ಕಂಡರೆ, ಉಡುಪಿ (-37) ದಕ್ಷಿಣ ಕನ್ನಡ (-4) ಮತ್ತು ಕೋಲಾರ ಜಿಲ್ಲೆ (-1)ರಂತೆ ಲಿಂಗಾನು ಪಾತದಲ್ಲಿ ತೀವ್ರ ಕುಸಿತ ಕಂಡಿವೆ.

⚪️ಹೆಚ್ಚು ಲಿಂಗಾನುಪಾತ ಹೊಂದಿದ  ಮೊದಲ ಮೂರು ಜಿಲ್ಲೆಗಳು :
# ಪ್ರತಿ ಸಾವಿರ ಪುರುಷರಿಗೆ ಮಹಿಳೆಯರು
# ಉಡುಪಿ-1093,
# ಕೊಡುಗು-1019,
# ದಕ್ಷಿಣ ಕನ್ನಡ ಜಿಲ್ಲೆ-1018.

⚪️ಕಡಿಮೆ ಲಿಂಗಾನುಪಾತ ಹೊಂದಿದ  ಮೊದಲ ಮೂರು ಜಿಲ್ಲೆಗಳು :
# ಪ್ರತಿ ಸಾವಿರ ಪುರುಷರಿಗೆ ಮಹಿಳೆಯರು
# ಬೆಂಗಳೂರು-908,
# ಬೆಂಗಳೂರು ಗ್ರಾಮಾಂತರ-845.
# ಹಾವೇರಿ ಜಿಲ್ಲೆಯಲ್ಲಿ 951.

⚪️6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಲಿಂಗಾನುಪಾತ ಸಹ ಕುಸಿದಿದ್ದು,
# ಪ್ರತಿ ಸಾವಿರ ಗಂಡು ಮಕ್ಕಳಿಗೆ ಪ್ರತಿಯಾಗಿ 943 ಹೆಣ್ಣು ಮಕ್ಕಳಿದ್ದಾರೆ.

⚪️6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಹೆಚ್ಚು ಲಿಂಗಾನುಪಾತ ಹೊಂದಿದ  ಮೊದಲ ಮೂರು ಜಿಲ್ಲೆಗಳು :
# ಕೊಡುಗು- 977,
# ಹಾಸನ-964,
# ಚಿಕ್ಕಮಗಳೂರು ಜಿಲ್ಲೆ-963.

⚪️6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಕಡಿಮೆ ಲಿಂಗಾನುಪಾತ ಹೊಂದಿದ  ಕೊನೆಯ ಮೂರು ಜಿಲ್ಲೆಗಳು :
# ಬಾಗಲಕೋಟೆ-929,
# ಬಿಜಾಪುರ-930,
ದಾವಣಗೆರೆ ಜಿಲ್ಲೆ-931.

⚪️ಸಾಕ್ಷರತೆ ಪ್ರಮಾಣ ಶೇ.75.60ಕ್ಕೆ ಏರಿಕೆ:
# 2011ರ ಜನಗಣತಿ ಪ್ರಾಥಮಿಕ ವರದಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ಪೈಕಿ 4,10,29,323 ಮಂದಿ ಅಕ್ಷರಸ್ಥರಿದ್ದು ಅದರಲ್ಲಿ 2,28,08,468 ಪುರುಷರು ಮತ್ತು 1,82,20,855 ಮಹಿಳೆಯರು ಅಕ್ಷರಸ್ಥರಾಗಿದ್ದಾರೆ.
# 2001ರಲ್ಲಿದ್ದ ಶೇ.66.64 ರಷ್ಟರ ಸಾಕ್ಷರತೆ ಪ್ರಮಾಣ 2011ರಲ್ಲಿ ಶೇ.75.60ಕ್ಕೆ ಏರಿಕೆಯಾಗಿದೆ.
# 2001 ರಲ್ಲಿ ಶೇ.76.10ರಷ್ಟಿದ್ದ ಪುರಷ ಸಾಕ್ಷರತೆ ಪ್ರಮಾಣ 2011ಕ್ಕೆ ಶೇ.82.85ಕ್ಕೆ ಏರಿದೆ.
# ಶೇ.56.87ರಷ್ಟಿದ್ದ ಮಹಿಳಾ ಸಾಕ್ಷರತೆ ಪ್ರಮಾಣ ಶೇ.68.13ರಷ್ಟು ಹೆಚ್ಚಾಗಿದೆ.
# 12 ಜಿಲ್ಲೆಗಳು ರಾಜ್ಯದ ಒಟ್ಟು ಸಾಕ್ಷರತೆ ಪ್ರಮಾಣಕ್ಕಿಂತ ಅಧಿಕ ಸರಾಸರಿ ದಾಖಲಿವೆ.
# ಶೇ.88.62ರಷ್ಟು ಸಾಕ್ಷರತೆ ಪ್ರಮಾಣ ಹೊಂದುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.
# ಶೇ.52.36 ರಷ್ಟು ಸಾಕ್ಷರತೆ ಹೊಂದಿರುವ ನೂತನ ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ.
# ಯಾದಗಿರಿ ಮತ್ತು ರಾಯಚೂರು ಜಿಲ್ಲೆ ಯಲ್ಲಿ ಮಹಿಳೆಯರಲ್ಲಿ ಅಕ್ಷರಸ್ಥರಿಗಿಂತ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ.
# 8 ಜಿಲ್ಲೆಗಳಲ್ಲಿ ಶೇ.60 ರಿಂದ ಶೇ.70ರಷ್ಟು ಮಹಿಳಾ ಸಾಕ್ಷರತೆ ಇದೆ.
# 7 ಜಿಲ್ಲೆಗಳಲ್ಲಿ ಶೇ.71ರಿಂದ ಶೇ.80ರಷ್ಟು ಅಕ್ಷರಸ್ಥರಿದ್ದಾರೆ.
# ಕೇವಲ 3 ಜಿಲ್ಲೆಗಳಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಶೇ.80ಕ್ಕೂ ಅಧಿಕವಿದೆ.

⚪️ಹೆಚ್ಚು ಸಾಕ್ಷರತೆ ಪ್ರಮಾಣ ಹೊಂದಿದ ಮೊದಲ ಮೂರು ಜಿಲ್ಲೆಗಳು :
# ಬೆಂಗಳೂರು-95,88,910 ಲಕ್ಷ ಜನಸಂಖ್ಯೆ.
# ಬೆಳಗಾವಿ-47,78,439 ಲಕ್ಷ ಜನಸಂಖ್ಯೆ.
# ಮೈಸೂರು-29,94,744 ಲಕ್ಷ ಜನಸಂಖ್ಯೆ.

⚪️ಕಡಿಮೆ ಸಾಕ್ಷರತೆ ಪ್ರಮಾಣ ಹೊಂದಿದ ಕೊನೆಯ ಮೂರು ಜಿಲ್ಲೆಗಳು :
# ಕೊಡುಗು-5,54,762 ಲಕ್ಷ ಜನಸಂಖ್ಯೆ.
# ಬೆಂಗಳೂರು ಗ್ರಾಂ.-9,87,257 ಲಕ್ಷ ಜನಸಂಖ್ಯೆ.
# ಚಾಮರಾಜನಗರ -10,20,962 ಲಕ್ಷ ಜನಸಂಖ್ಯೆ.

ಬುಧವಾರ, ಸೆಪ್ಟೆಂಬರ್ 20, 2017

List of Ambassadors in india 2017

LIST OF BRAND AMBASSADORS IN INDIA 2017
● Bindheswar Pathak : Swachh Rail Mission
● Dia Mirza : Swachh Saathi programme
● John Abraham : Arunachal Pradesh
● Lionel Messi : Tata Motors global
● M S Dhoni : Craig McDermott International Cricket Academy (Australia).
● M S Dhoni : Mobile handset maker Lava International
● Madhuri Dixit : INTEX.
● Madhuri Dixit : Mothers’ Absolute Affection.
● Narendra Modi : Incredible India
● Nawazuddin Siddiqui : UP’s ‘Samajwadi Kisan Beema Yojana’.
● P V Sindhu : CRPF
● P V Sindhu and Sakshi Malik : Swachh Bharat Mission.
● Priyanka Chopra : Assam tourism
● R Ashwin : Equitas SFB
● Rahul Dravid : T20 World Cup for the blind
● Ranbir Kapoor : Renault India
● Ricky Ponting : Tasmania
● Sachin Tendulkar : Kerala’s anti-liquor campaign
● Sakshi Malik : Beti Bachao, Beti Padhao campaign for Haryana.
● Salman Khan : BMC’s Open Defecation Free drive.
● Salman Khan :Yellow Diamond, snack maker
● Sonam Kapoor : Kalyan Jewellers
● Sunil Gavaskar : The First Group.
● Vidya Balan : UP’s Samajwadi Pension Yojna.
● Virat Kohli : BSF.
● Virat Kohli : Manyavar
● Virat Kohli : Punjab National Bank
● Virat Kohli : Valvoline.