🌻 *ಕರುನಾಡು ಪರೀಕ್ಷಾ ಕೈಪಿಡಿ*ಗ್ರೂಪ್ ನಲ್ಲಿ 17-11-2017 ಶುಕ್ರವಾರದಂದು ನಡೆದ *ಕ್ವೀಜನ್ ಸರಿ ಉತ್ತರಗಳು*..🌻
💐 *ವಿಷಯ ::*ಪ್ರಚಲಿತ ಘಟನೇಗಳು....💐
1) *ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ*
(ಇಸ್ರೊ) ಫೆಬ್ರವರಿ ೧೫ರಂದು ಒಟ್ಟು ಎಷ್ಟು
ಉಪಗ್ರಹಗಳನ್ನು ಉಡಾವಣೆ ಮಾಡುವುದರ ಮೂಲಕ ವಿಶ್ವ
ದಾಖಲೆಗೆ ಪಾತ್ರವಾಯಿತು?
A. 90 ಉಪಗ್ರಹಗಳು
B. 95 ಉಪಗ್ರಹಗಳು
C. *104 ಉಪಗ್ರಹಗಳು*
D. 109 ಉಪಗ್ರಹಗಳು
*2) 2016 ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆಧ ಭಾರತಿಯ ಯಾರು*?
1) ಜಾಕಿ ಶರೀಪ್
2) ಎ.ಆರ್.ರೆಹಮಾನ
3) *ಕಿರಣ ಭಟ್*
4) ಯಾರೂ ಅಲ್
*3) ಭಾರತ ಚಬಾಹರ್ ಬಂದರನ್ನು ಯಾವ ದೇಶದಲ್ಲಿ ಅಬಿವೃದ್ದಿ ಪಡಿಸುತ್ತಿದೆ*?
1) *ಇರಾನ್*
2) ಇರಾಕ್
3) ಅಫಘಾನಿಸ್ತಾನ್
4) ನೇಪಾಳ
*4) 2017 ನೇ ಸಾಲಿನ ವಿಶ್ವ ರಕ್ತದಾನಿಗಳ ದಿನದ ಘೋಷ್ಯ ವಾಕ್ಯ ಏನಾಗಿತ್ತು*?
1) ರಕ್ತದಾನ ಜಿವದಾನ
2) *ರಕ್ತದಾನ ಮಾಡಿ ಈಗಲೇ ಮಾಡಿ ಮಾಡುತ್ತಲಿರಿ*
3) ರಕ್ತದಾನ ಶ್ರೇಷ್ಠದಾನ
4) ಯಾವುದು ಅಲ್
*5) ಹಿಮಾಚಲ ಪ್ರದೇಶದ ಎರಡನೇ ರಾಜಧಾನಿಯಾಗಿ ಯಾವ ನಗರ ಆಯ್ಕೆಯಾಗಿದೆ*?
1) ಶಿಮ್ಲಾ
2) *ಧರ್ಮಶಾಲಾ*
3) ಡೆಹ್ರಾಡೂನ್
4) ಕುಲುಮನಾಲಿ
6) *ಭಾರತದ ಸ್ಮಾರ್ಟ್ ಸಿಟಿ ಯೋಜನೆಗೆ ಇತ್ತೀಚೆಗೆ ಯಾವ ದೇಶ ನೆರವು ನೀಡಲು ಒಪ್ಪಿದೆ*?
1) ಕೆನಡಾ
2) ಇಟಲಿ
3) ಅಮೇರಿಕಾ
4) *ಜಪಾನ್*
7) *ಕೆಳಗಿನ ಯಾವ ದೇಶವೂ ಭಾರತವನ್ನು ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಪರಿಗಣಿಸಿದೆ*?
1) ಇಂಗ್ಲೇಂಡ್
2) ಬಾಂಗ್ಲದೇಶ
3) *ಅಮೆರಿಕಾ*
4) ಶ್ರೀಲಂಕಾ
8) *ಅಂತಾರಾಷ್ಟ್ರೀಯ ನಾಣ್ಯ ಮೇಳ ಯಾವ ರಾಜ್ಯದಲ್ಲಿ ನಡೆಯಿತು*?
1) *ಕೇರಳ*
2) ಕರ್ನಾಟಕ
3) ತೆಲಂಗಾಣ
4) ಆಂಧ್ರಪ್ರದೇಶ
9) *2017 ನೆ ಸಾಲಿನ ಏಬಿಲ್ ಪ್ರಶಸ್ತಿ ಪಡೆದವರು ಯಾರು*?
1) *ವೆಸ ಮೆಯರ*
2) ದಿಸೋಜಾ ಪ೦ಟಿಕೊ
3) ಕಾರ್ಲೋ ಫ್ರಾಂಕ್
4) ಯಾರು ಅಲ್
10) *ಶಾನ್ ಡಂಗ್* ಎಂದರೇನು ?
1) *ಚೀನಾದ ವಿಮಾನ ನೌಕೆ*
2) ನೂತನ ಅಣ್ವಸ್ತ್ರ
3) ಚಿನಾದ ಉಪಗ್ರಹ
4) ಯಾವುದು ಅಲ್
11) *2017 ರ ಸಮೀಕ್ಷೆ ಪ್ರಕಾರ ದೇಶದ ಯಾವ ನಗರ ಅತ್ಯಂತ ಸ್ವಚ್ಛ ನಗರ ಎಂಬ ಗರಿ ಪಡೆದಿದ*?
1) *ಇಂದೋರ*
2) ಸೂರತ
3) ಮೈಸೂರು
4) ತಿರುಪತಿ
12) *ಕನ್ನಡ ಸಾಹಿತ್ಯ ಪರಿಷತ್ತು ಯಾವ ರಾಷ್ಟ್ರದ ರೊಡನೆ ಸಾಹಿತ್ಯಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿತು*?
1) ಭೂತಾನ
2) *ನೇಪಾಳ*
3) ಶ್ರೀಲಂಕಾ
4) ಮಯನ್ಮಾರ್
13) *ಗ್ರಾಮೀಣ ಅಂತರ್ಜಾಲ ಸಂಪರ್ಕ ಕಾರ್ಯಕ್ರಮದ ಹೆಸರೇನು*?
1) ನೆಟ್ ಭಾರತ
2) *ಬ್ರಾಡ್ ಬ್ಯಾಂಡ*
3) ಭಾರತ ನೆಟ್
4) ಗ್ರಾಮೀಣ ನೆಟ್
14) *ಭಾರತದ ಮೊದಲ ಪುಸ್ತಕ ಗ್ರಾಮ ಎಲ್ಲಿದೆ*?
1) *ಮಹಾರಾಷ್ಟ್ರ*
2) ಕರ್ನಾಟಕ
3) ಕೇರಳ
4) ಗೋವಾ
15) *ಇತ್ತೀಚೆಗೆ ಭಾರತ ಮತ್ತು ಚೀನಾ ನಡುವೆ ವಿವಾದಕ್ಕೆ ಕಾರಣವಾದ ಗಡಿ ಪ್ರದೇಶ ಯಾವುದು*?
1) *ಡೋಕ್ಲಾಂ*
2) ತವಾಂಗ
3) ಚಾಂಡಿಪುರ
4) ಯಾವುದು ಅಲ್
16) *ಭಾರತ ಸರಕಾರದ ನೂತನ ಅಟಾರ್ನಿ ಜನರಲ್ ಯಾರು*?
1) *ಕೆ.ಕೆ.ವೇಣುಗೋಪಾಲ*
2) ಕೆ.ಕೆ.ರಾಮಗೋಪಾಲ್
3) ದೀಪಕ ಮಿಶ್ರ
4) ಯಾರು ಅಲೢಾ
17) *ಕರ್ನಾಟಕ ಕರಾವಳಿಯ ಜಾನಪದ ಕ್ರೀಡೆ ಯಾವುದು*?
1) *ಕಂಬಳ*
2) ಜೆಲ್ಲಿಕಟ್ಟು
3) ಕಬಡ್ಡಿ
4) ಮಲ್ಲಕಂಬ
18) *ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ತರಬೇತುದಾರ ಯಾರು*?
ಸ
1) *ರವಿಶಾಸ್ತ್ರ*
2) ಸೌರವ್ ಗಂಗೂಲಿ
3) ರಾಹುಲ್ ದ್ರಾವಿಡ
4) ಅನಿಲ್ ಕುಂಬ್ಳೆ
19) *ವಿಶ್ವದ ಮೊದಲ ಸೈಬರ್ ಕೋರ್ಟ್ ಯಾವ ರಾಷ್ಟ್ರದಲ್ಲಿ ಆರಂಭವಾಯಿತು*?
1) *ಚೀನಾ*
2) ಭಾರತ
3) ರಷ್ಯಾ
4) ಫ್ರಾನ್ಸ್
20) *ವಿಶ್ವ ಬ್ಯಾಂಕ್ನ ಕಾರ್ಯಕಾರಿ ನಿರ್ದೇಶಕಿಯಾಗಿ ನೇಮಕಗೊಂಡ ಭಾರತದ ಐಎಎಸ್ ಅಧಿಕಾರಿ ಯಾರು*?
1) ಉಷಾರಾವ
2) ಲತಾ ಹೆಗ್ಗಡೆ
3) *S.ಅಪರ್ಣಾ*
4) ಯಾರು ಅಲ್
21) *ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು ಯಾರು*?
1) *ರಾಜೀವ ಕುಮಾರ್*
2) ಆನಂದ ಕುಮಾರ್
3) ರಾಮ ಕುಮಾರ್
4) ಸಂತೋಷ ಕುಮಾರ್
22) *ನೇಪಾಳದ ಗಡಿಯಲ್ಲಿ ಭಾರತ ಯಾವ ನದಿಗೆ ಸೇತುವೆ ನಿರ್ಮಾಣ ಮಾಡಿಕೊಡಲಿದೆ*?
1) ಬ್ರಹ್ಮಪುತ್ರ
2) ಸರಸ್ವತಿ
3) ಅಲಕನಂದಾ
4) *ಮೇಚಿ*
23) *ಸರಕು ಮತ್ತು ಸೇವಾ ತೆರಿಗೆಗಳ ಜಾಲದ ನೂತನ ಮುಖ್ಯಸ್ಥರಾಗಿ ನೇಮಕಗೊಂಡ ಅಧಿಕಾರಿ ಯಾರು*?
1) ದೀಪಕ್ ಮಿಶ್ರ
2) ವಿವೇಕ ಗೋಯೆಂಕಾ
3) ಆರ್.ರಾಮು
4) *ಅಜಯ್ ಭೂಷಣ್ ಪಾಂಡೆ*
24) *ಭಾರತದಲ್ಲಿ ಅಮೆರಿಕದ ನೂತನ ರಾಯಭಾರಿ ಯಾರು*?
1) ಸುನೀಲ್ ಚೌದ್ರಿ
2) ಡೇವಿಡ್ ರಿಚರ್ಡ್
3) *ಕೆನೆತ್ ಜಸ್ಟರ್*
4) ಸ್ಟೀವ್ ಜಾನ್ಸನ್
25) *ಭಾರತದ ನೂತನ ರಕ್ಷಣಾ ಸಚಿವರು ಯಾರು*?
1) ಅನಂತ್ ಕುಮಾರ್ ಹೆಗಡೆ
2) *ನಿರ್ಮಲಾ ಸೀತಾರಾಮ್*
3) ಅರುಣ್ ಜೇಟ್ಲಿ
4) ಸುಷ್ಮಾ ಸ್ವರಾಜ್
26) *IIT ಧಾರವಾಡದ ನೂತನ ನಿರ್ದೇಶಕರಾಗಿ ನೇಮಕಗೊಂಡವರು ಯಾರು*?
1) *ಪ್ರೊ. ಕವಿ ಮಹೇಶ್*
2) ರೂಪ ಕುಮಾರಿ
3) ಲಲಿತಾ ದೇವಿ
4) ಪ್ರೊ.ಮಹೇಶ್
27) *ವಿಶ್ವದ ಹೈಟೆಕ್ ನಗರಗಳ ಪೈಕಿ ಬೆಂಗಳೂರು ನಗರದ ಸ್ಥಾನವೇನು*?
1) *19*
2) 20
3) 21
4) 22
28) *ಯಾವ ದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಿ ಭಾರತೀಯರ ಉದ್ಯೋಗವನ್ನು ಕಡಿತಗೊಳಿಸಲಾಗಿದೆ*?
1) *ಸೌಧಿ ಅರೆಬಿಯಾ*
2) ಅಮೇರಿಕಾ
3) ಕತಾರ್
4) ಇರಾನ್
29) *ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ (CAG) ಜನರಲ್ ಯಾರು*?
1) *ರಾಜೀವ್ ಮಹರ್ಷಿ*
2) ರಾಜೀವ್ ಹೆಗ್ಗಡೆ
3) ರಾಜೀವ್ ಸಿಂಗ್
4) ಯಾರೂ ಅಲ್
30) *ದೇಶದ ಮೊದಲ ಖಾಸಗಿ ರೈಲ್ವೆ ನಿಲ್ದಾಣ ಯಾವುದು*?
1) *ಹಬೀಬ್ ಗಂಜ್ ರೈಲ್ವೆ ನಿಲ್ದಾಣ*
2) ಗೋರಕ್ ಪುರ್ ರೈಲ್ವೆ ನಿಲ್ದಾಣ
3) ಸಂಬಾಲ್ ಪುರ ರೈಲ್ವೆ ನಿಲ್ದಾಣದ
4) ಯಾವುದು ಅಲ್
31) *ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದ ಹೈಕೋರ್ಟ್ ಯಾವುದು*?
1) ಅಲಹಾಬಾದ್ ಹೈಕೋರ್ಟ್
2) *ರಾಜ್ಯ ಸ್ಥಾನ ಹೈಕೋರ್ಟ್*
3) ಕರ್ನಾಟಕ ಹೈಕೋರ್ಟ್
4) ಮದ್ರಾಸ್ ಹೈಕೋರ್ಟ್
32) *ಗೋವು ದೇವರ ಪ್ರತಿರೂಪ, ಅದನ್ನು ಕೊಲ್ಲುವಂತಿಲ, ಎಂದು ಯಾವ ಹೈಕೋರ್ಟ್ ತೀರ್ಪು ನೀಡಿದೆ*?
1) ಮದ್ರಾಸ್ ಹೈಕೋರ್ಟ್
2) ಅಲಹಾಬಾದ್ ಹೈಕೋರ್ಟ್
3) ಗುಜರಾತ್ ಹೈಕೋರ್ಟ್
4) *ಹೈದರಾಬಾದ್ ಹೈಕೋರ್ಟ್*
33) *ಸರೋವರದ ಮೇಲೆ ಜಗತ್ತಿನ ಅತಿ ದೊಡ್ಡ ತೇಲುವ ಸೌರ ಘಟಕವನ್ನು ನಿರ್ಮಿಸಿದ ದೇಶ ಯಾವುದು*?
1) ಫ್ರಾನ್ಸ್
2) *ಚೀನಾ*
3) ಕೆನಡಾ
4) ಜಪಾನ್
34) *ಯಾವ ಹೈಟೆಕ್ ಅಣು ಸ್ಥಾವರವನ್ನು ಭಾರತದ ಹೆಮ್ಮೆಯ ಅಕ್ಷಯ ಪಾತ್ರೆ ಎಂದು ಕರೆಯಲಾಗುತ್ತದೆ*?
1) *ಕಕ್ರಫಾರ್ ಅಣುಸ್ಥಾವರ*
2) ಕಲ್ಪಕಂ ಅಣು ಸ್ಥಾವರ
3) ಕೈಗಾ ಅಣು ವಿದ್ಯುತ್ ಸ್ಥಾವರ
4) ಯಾವುದು ಅಲ್ಲ
35) *ಯುನೆಸ್ಕೋ ವಿಶ್ವ ಪಾರಂಪರಿಕ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೊದಲ ನಗರ ಯಾವುದು*?
1) ಸೂರತ್
2) *ಅಲಹಾಬಾದ್*
3) ಉದಯಪುರ
4) ಅಹ್ಮದ್ಬಾದ
36) *ರೇರಾ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ*?
1) ಭ್ರಷ್ಟಾಚಾರ ನಿರ್ಮೂಲನೆಗೆ
2) *ರಿಯಲ್ ಎಸ್ಟೇಟ್ ಉದ್ಯಮಕ್ಕೆ*
3) ಕಪ್ಪು ಹಣ ನಿಗ್ರಹಕ್ಕೆ
4) ಅನಿವಾಸಿ ಭಾರತೀಯರಿಗೆ ಶಾಶ್ವತ ನೆಲೆ ಕಲ್ಪಿಸುವುದು
37) *ಸಲಿಂಗ ವಿವಾಹವನ್ನು ಇತ್ತೀಚೆಗೆ ಯಾವ ದೇಶದ ಸಂಸತ್ತು ಕಾನೂನು ಬದ್ಧಗೊಳಿಸಿದೆ*?
1) ಬ್ರಿಟಿನ
2) *ಜರ್ಮನ್*
3) ರಷ್ಯಾ
4) ಫ್ರಾನ್ಸ್
38) *ಇತ್ತೀಚೆಗೆ ಬಿಡುಗಡೆಯಾದ ಹೊಸ ಅದು ಐವತ್ತು (50) ರೂಪಾಯಿಯ ನೋಟಿನಲ್ಲಿ ಕರ್ನಾಟಕದ ಯಾವ ಐತಿಹಾಸಿಕ ಸ್ಮಾರಕವನ್ನು ಮುದ್ರಿಸಲಾಗಿದೆ*?
1) ಬೇಲೂರು ಚನ್ನಕೇಶವ ದೇವಾಲಯ
2) *ಹಂಪಿಯ ಕಲ್ಲಿನ ರಥ*
3) ಬಾದಾಮಿಯ ಮೇಣಬಸದಿ
4) ಯಾವುದು ಅಲ್ಲ
39) *ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ ಇತ್ತೀಚೆಗೆ ಎಲ್ಲಿ ನಡೆಯಿತು*?
1) *ಬಿಜಾಪುರ*
2) ಬೀದರ್
3) ಕಲಬುರ್ಗಿ
4) ರಾಯಚೂರು
40) *ಈ ಕೆಳಗಿನ ಯಾವ ನಗರದ ಉದ್ಯಾನವನಕ್ಕೆ ರಾಣಿ ಚನ್ನಮ್ಮನ ಹೆಸರಿಡಲಾಗಿದೆ*?
1) ಚೆನ್ನೈ
2) ಹೈದರಾಬಾದ್
3) *ದೆಹಲಿ*
4) ಕೋಲ್ಕತಾ
41) *2017 ನೇ ಸಾಲಿನ ದೇವರಾಜ ಅರಸು ಪ್ರಶಸ್ತಿ ಪಡೆದರು ಯಾರೂ*?
1) ದೇವನೂರು ಮಹಾದೇವ
2) ಟಿ.ಸಿದ್ದಲಿಂಗಯ್ಯ
3) *ಮಲ್ಲಿಕಾರ್ಜುನ್ ಖರ್ಗೆ*
4) ಸಚಿವ ಆಂಜನೇಯ
42) *ಯಾವ ರಾಜ್ಯ ಸರಕಾರ ಸಹಕಾರ ಸಂಘಗಳ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಪಡಿಸಿದೆ*?
1) *ರಾಜಸ್ಥಾನ*
2) ಮಧ್ಯಪ್ರದೇಶ
3) ಪಂಜಾಬ
4) ಹರಿಯಾಣ
43) *ಜಗತ್ತಿನ ಮೊದಲ ಸಂಪೂರ್ಣ ಹಸಿರು ಮೆಟ್ರೋ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತದ ಮೆಟ್ರೋ ಯಾವುದು*?
1) ಕೋಲ್ಕತಾ
2) ಮುಂಬೈ
3) ಕೊಚ್ಚಿ
4) *ನವದೆಹಲಿ*
44) *2017 ರ ಆನೆಗಳ ಗಣತಿ ಪ್ರಕಾರ ಕರ್ನಾಟಕ ಎಷ್ಟು ಆನೆಗಳನ್ನು ಹೊಂದಿದೆ*?
1) *6049*
2) 5719
3) 3054
4) 2761
45) *ಮೂರನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ಜರುಗಲಿದೆ*?
1) ಬೆಳಗಾವಿ
2) ಮೖಸೂರ
3) ಉಡುಪಿ
4) *ದಾವಣಗೆರೆ*
46) *"DIGI YATRA" ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ*?
1) ಸಂಸದರ ವಿದೇಶಿ ಪ್ರವಾಸ
2) ವಿಮಾನಯಾನಕ್ಕೆ ಕಡ್ಡಾಯ ಪಾಸ್ ಪೋರ್ಟ್ ವ್ಯವಸ್ಥೆ
3) *ವಿಮಾನಯಾನ ಕ್ಷೇತ್ರದಲ್ಲಿ ಕಡಿಮೆ ಪೇಪರ್ ಬಳಕೆ*
4) ವಿದೇಶಿ ಪ್ರವಾಸಿಗರಿಗೆ ಇರುವ ಡಿಜಿಟಲ್ ವ್ಯವಸ್ಥೆ
47) *ಕರ್ನಾಟಕ ಸರ್ಕಾರ ಯಾವ ಚಿಟ್ಟೆಯನ್ನು "ರಾಜ್ಯದ ಅಧಿಕೃತ ರಾಜ್ಯ ಚಿಟ್ಟೆ" ಎಂದು ಘೋಷಿಸಿದೆ*?
1) *ಸದರನ್ ಬರ್ಡ್ ವಿಂಗ್*
2) ಬ್ಲ್ಯು ಮಾರ್ಮನ್
3) ರಾಕೆಟ್ ಬರ್ಡ್ ವಿಂಗ್
4) ಯಾವುದು ಅಲ್ಲ
48) *ರಾಜ್ಯದ 6 ನೇ ವೇತನ ಆಯೋಗದ ಅಧ್ಯಕ್ಷರು ಯಾರು*?
1) ಏ.ಕೆ.ಮಾತೂರ್
2) *ಎಂ.ಆರ್ .ಶ್ರೀನಿವಾಸ್ ಮೂರ್ತಿ*
3) ವೈ ವಿ ರೆಡ್ಡಿ
4) ಯಾರೂ ಅಲ್ಲ
49) *ಇತ್ತೀಚೆಗೆ ಅಮೆರಿಕದ ಟೆಕ್ಸಾಸ್ ನಗರವನ್ನೇ ಮುಳುಗಿಸಿದ ಚಂಡಮಾರುತ ಯಾವುದು*?
1) *ಹಾರ್ವೆ*
2) ಹರೀಕೆನ
3) ಕರೀಷಮ
4) ಇರಮಾ
50) *2017 ನೇ ಸಾಲಿನ "ಬಸವಶ್ರೀ ಪ್ರಶಸ್ತಿ" ಯನ್ನು ಯಾರಿಗೆ ನೀಡಲಾಗಿದೆ*?
1) ಮಾಣಿಕ್ ಸರಕಾರ
2) *ಪಿ.ಸಾಯಿನಾಥ*
3) ಮೆಧಾ ಪಾಟಕರ್
4) ಯಾರೂ ಅಲ್ಲ
51) *ಕರ್ನಾಟಕ ರಾಜ್ಯದ ಯಾವ ಗ್ರಾಮಕ್ಕೆ ಅಂತಾರಾಷ್ಟ್ರೀಯ ಗೂಗಲ್ ಪ್ರಶಸ್ತಿ ದೊರೆತಿದೆ*?
1) ಎಚ್.ಡಿ.ಕೋಟೆ
2) *ಶಿರಗುಪ್ಪಿ*
3) ಯಲವಾಳ
4) ಹುಕ್ಕೇರಿ