1) ಲಂಡನ್‌ನಲ್ಲಿ ನಡೆದ ವಿಶ್ವಕಪ್ ರಗ್ಬಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡ ದೇಶ ಯಾವುದು?
a) ನ್ಯೂಜಿಲೆಂಡ್
b) ಅಮೆರಿಕ
c) ದಕ್ಷಿಣ ಆಫ್ರಿಕಾ
d)ಪೆರುಗ್ವೆ
2) ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರ ‘ಅಮೃತ’ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಫಲಾನುಭವಿಗಳು ಯಾರು?
a) ವಿದ್ಯಾರ್ಥಿಗಳು
b) ಗರ್ಭಿಣಿಯರು ಮತ್ತು ಬಾಣಂತಿಯರು
c) ಹಿರಿಯ ನಾಗರಿಕರು
d) ಅಂಗವಿಕಲರು
3) ಅಮೆರಿಕದ ಜನಸಂಖ್ಯಾ ಮಂಡಳಿ (ಯುಎಸ್‌ಸಿಬಿ) ಪ್ರಕಾರ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಅತಿ ಹೆಚ್ಚು ಯಾವ ಭಾಷೆಯಲ್ಲಿ ವ್ಯವಹರಿಸುತ್ತಾರೆ?
a) ಕನ್ನಡ
b)ತೆಲುಗು
c) ಹಿಂದಿ
d) ತಮಿಳು
4) ಇಂಗ್ಲೆಂಡ್‌ನಲ್ಲಿ ಭಾರತೀಯ ಮುಖ್ಯ ರಾಯಭಾರಿಯನ್ನಾಗಿ ಇತ್ತೀಚೆಗೆ ಯಾರನ್ನು ನೇಮಕ ಮಾಡಲಾಗಿದೆ?
a) ಅರುಂಧತಿ ರಾಯ್
b) ಇಂದೂ ವಿಶ್ವನಾಥನ್
c) ಮಹಾರಾಜ್ ದುಲೀಪ್ ಸಿಂಗ್
d) ನವತೇಜ್ ಸಿಂಗ್ ಸರ್ನಾ
5) ಕೆನಡ ಸರ್ಕಾರದಲ್ಲಿ ಭಾರತೀಯ ಮೂಲದ ಸಂಸದ ಹರ್ಜಿತ್ ಸಿಂಗ್ ಸಜ್ಜನ್ ಅವರು ಯಾವ ಪ್ರಮುಖ ಖಾತೆಯನ್ನು ಹೊಂದಿದ್ದಾರೆ?
a) ರಕ್ಷಣಾ ಸಚಿವರು
b) ಹಣಕಾಸು ಸಚಿವರು
c) ವಿದೇಶಾಂಗ ವ್ಯವಹಾರ ಸಚಿವರು
d) ಗೃಹ ಸಚಿವರು
6) ಇತ್ತೀಚೆಗೆ ವಿಧಾನಸಭೆಯಲ್ಲಿ ಶಾಸಕರೊಬ್ಬರು ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಅವರನ್ನು 7 ದಿನ ಅಮಾನತು ಮಾಡಲಾಯಿತು. ಈ ಘಟನೆ ನಡೆದ ರಾಜ್ಯ ಯಾವುದು?
a) ಬಿಹಾರ
b) ಒಡಿಶಾ
c) ಕರ್ನಾಟಕ
d)ಕೇರಳ
7) ವಿಶ್ವಸಂಸ್ಥೆಯಲ್ಲಿ ಶಾಶ್ವತ ಪ್ರತಿನಿಧಿಯನ್ನಾಗಿ ಭಾರತ ಸರ್ಕಾರ ಇತ್ತೀಚೆಗೆ ಯಾರನ್ನು ನೇಮಕ ಮಾಡಿತು?
a) ಅಶೋಕ್ ಕುಮಾರ್ ಮುಖರ್ಜಿ
b) ಹರಿ ಕುಮಾರ್ ಸಿನ್ಹಾ
c) ಸೈಯದ್ ಅಕ್ಬರುದ್ದೀನ್
d) ಮಾಧವರಾವ್ ಸಿಂಧ್ಯಾ
8) 2015ರ ಜಿ–20 ಶೃಂಗ ಸಭೆಯು ನವೆಂಬರ್ ತಿಂಗಳಲ್ಲಿ ಯಾವ ದೇಶದಲ್ಲಿ ನಡೆಯಿತು? ಈ ಸಮಾವೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು.
a) ಫ್ರಾನ್ಸ್
b) ಇಟಲಿ
c) ಜರ್ಮನಿ
d) ಟರ್ಕಿ
9) ಕೇಂದ್ರ ಸರ್ಕಾರದ 7ನೇ ವೇತನ ಆಯೋಗವು ಸರಕಾರಿ ನೌಕರರಿಗೆ ಎಷ್ಟು ಪ್ರಮಾಣ (ಶೇಕಡ ) ವೇತನ ಹೆಚ್ಚಿಸುವಂತೆ ಶಿಫಾರಸು ಮಾಡಿದೆ?
a) ಶೇ. 23.55
b) ಶೇ. 22.55
c) ಶೇ. 25.55
d) ಶೇ. 26.88
10) ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ)ಗೆ ನೂತನ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಇತ್ತೀಚೆಗೆ ಯಾರನ್ನು ನೇಮಕ ಮಾಡಲಾಗಿದೆ.
a) ಜ್ಯೋತಿ ಸಿಂಘಾಲ್
b) ಸ್ವಾತಿ ದಂಡೇಕರ್
c) ಸಮಕ್ಯ ಇರ್ವಾಣಿ
d) ಅಮರ್‌ಜಿತ್ ಸೇನ್
ಈ ವಾರದ ಉತ್ತರಗಳು....
1–a, 2-–b, 3–c, 4–d, 5–a, 6–b, 7–c, 8–d, 9–a, 10–b
1) ಜಲ್ದಕಾ ಜಲವಿದ್ಯುತ್ ಕೇಂದ್ರವನ್ನು ಹೊಂದಿರುವ ರಾಜ್ಯ ಯಾವುದು?
a) ಪಶ್ಚಿಮ ಬಂಗಾಳ
b) ಬಿಹಾರ
c) ಒಡಿಶಾ
d) ಉತ್ತರಖಂಡ್
2) ಜಸ್ವಂತ್ ಸಾಗರ್ ಅಣೆಕಟ್ಟೆಯನ್ನು ಈ ಕೆಳಕಂಡ ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
a) ಯಮುನಾ ನದಿ
b) ಲೂನಿ ನದಿ
c) ಸರಸ್ವತಿ ನದಿ
d) ಗೋದಾವರಿ ನದಿ
3) ಈ ಕೆಳಕಂಡ ಯಾವ ನೀರಾವರಿ ಯೋಜನೆಯು ಕೇರಳ ರಾಜ್ಯದಲ್ಲಿದೆ?
a) ವರಾಯು ನೀರಾವರಿ ಯೋಜನೆ
b) ಕೊಚ್ಚಿ ನೀರಾವರಿ ಯೋಜನೆ
c) ಮಂಗಳಂ ನೀರಾವರಿ ಯೋಜನೆ
d) ಬಂಡೂರಿ ನೀರಾವರಿ ಯೋಜನೆ
4) ಉತ್ತರಪ್ರದೇಶ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳಿಗೆ ಬಳಸುವ ಅತಿ ಉದ್ದನೆಯ ನೀರಾವರಿ ಕಾಲುವೆ ಯಾವುದು?
a) ಲಕ್ಷ್ಮಿ ಕಾಲುವೆ
b) ಗಂಗಾ ಕಾಲುವೆ
c) ಸಬರಮತಿ ಕಾಲುವೆ
d) ಶಾರದಾ ಕಾಲುವೆ
5) ಕೃಷಿ ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಬಳಸುತ್ತಿರುವ ನೀರಿನ ಮೂಲ ಯಾವುದು?
a) ಬಾವಿಗಳು
b) ಕೆರೆಗಳು
c) ಕಾಲುವೆಗಳು
d) ನದಿಗಳು
6) ದೇಶದಲ್ಲಿ ಅತಿ ಹೆಚ್ಚು ಜಲವಿದ್ಯುತ್ ಅನ್ನು ಉತ್ಪಾದಿಸುವ ರಾಜ್ಯ ಯಾವುದು?
a) ಕೇರಳ
b) ಪಂಜಾಬ್
c) ಕರ್ನಾಟಕ
d) ಮಧ್ಯಪ್ರದೇಶ
7) ರಾಜ್ಯದಲ್ಲಿ ಅತಿ ಹೆಚ್ಚು ಕೊಳವೆ ಬಾವಿಗಳನ್ನು ಹೊಂದಿರುವ ಜಿಲ್ಲೆಗಳನ್ನು ಗುರುತಿಸಿ?
a) ದಕ್ಷಿಣಕನ್ನಡ–ಉತ್ತರಕನ್ನಡ–ಬೆಳಗಾವಿ
b) ಕೊಡಗು–ಹಾಸನ– ಮಂಡ್ಯ
c) ಚಿತ್ರದುರ್ಗ–ಕೋಲಾರ–ಚಿಕ್ಕಬಳ್ಳಾಪುರ
d) ಮೈಸೂರು–ಬೆಂಗಳೂರು–ತುಮಕೂರು
8) ಈ ಕೆಳಕಂಡ ಯಾವ ರಾಜ್ಯ ಕೆರೆ ನೀರಾವರಿ ಮೂಲಕ ಹೆಚ್ಚು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದೆ?
a) ಮಹಾರಾಷ್ಟ್ರ
b) ಗುಜರಾತ್
c) ತಮಿಳುನಾಡು
d) ಆಂಧ್ರಪ್ರದೇಶ
9) ಪ್ರಪಂಚದಲ್ಲೇ ಅತಿ ಉದ್ದವಾಗಿರುವ ಮತ್ತು ಕಲ್ಲಿನ ಕಟ್ಟಡದಿಂದ ಕಟ್ಟಿರುವ ಅಣೆಕಟ್ಟೆ ಯಾವುದು?
a) ಹಿರಾಕುಡ್
b) ಶಿಂಷಾ ಅಣೆಕಟ್ಟು
c) ನಯಾಗರ ಫಾಲ್ಸ್
d) ಕೆಂಟುಕಿ ಅಣೆಕಟ್ಟು
10)ನರ್ಮದಾ ನದಿಗೆ ಈ ಕೆಳಕಂಡ ಯಾವ ಬೃಹತ್ ನೀರಾವರಿ ಯೋಜನೆಯನ್ನು ನಿರ್ಮಿಸಲಾಗಿದೆ?
a) ಸರ್ದಾರ್ ನೀರಾವರಿ ಯೋಜನೆ
b) ರಾಜೀವ್ ನೀರಾವರಿ ಯೋಜನೆ
c)ಇಂದಿರಾ ಗಾಂಧಿ ನೀರಾವರಿ ಯೋಜನೆ
d) ನರ್ಮದಾ ನದಿ ತಿರುವು ಯೋಜನೆ
ಉತ್ತರಗಳು.... 1–a, 2–b, 3–c, 4–d, 5–a, 6–b, 7–c, 8–d, 9–a, 10–a
1)ಪ್ರಸಕ್ತ ವರ್ಷದಲ್ಲಿ (2015) ನಡೆದ ರಾಷ್ಟ್ರೀಯ ಜೀವವೈವಿಧ್ಯ ಸಮಾವೇಶ ಈ ಕೆಳಕಂಡ ಯಾವ ರಾಜ್ಯದಲ್ಲಿ ನಡೆಯಿತು?
a)ಕರ್ನಾಟಕ
b) ತಮಿಳುನಾಡು
c) ಕೇರಳ
d) ಮಹಾರಾಷ್ಟ್ರ
2)‘ಧನುರ್ಧಾರಿ’ ಪತ್ರಿಕೆಯನ್ನು ಆರಂಭಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಯಾರು?
a) ಆಲೂರು ವೆಂಕಟರಾವ್
b) ಎಸ್. ನಿಜಲಿಂಗಪ್ಪ
c) ಹರ್ಡೆಕರ್ ಮಂಜಪ್ಪ
d) ಕಡಿದಾಳು ಶಾಮಣ್ಣ
3)ವಿಶ್ವದಲ್ಲೇ ಮೊದಲ ಬಾರಿಗೆ ಕುಟುಂಬ ಯೋಜನೆ (ಫ್ಯಾಮಿಲಿ ಪ್ಲಾನಿಂಗ್) ಯೋಜನೆಯನ್ನು ಜಾರಿಗೆ ತಂದ ದೇಶ ಯಾವುದು?
a) ಭಾರತ
b) ಪಾಕಿಸ್ತಾನ
c) ಚೀನಾ
d) ಜಪಾನ್
4)ಜಯದೇವಿ ತಾಯಿ ಲಿಗಾಡೆ ಅವರು ಯಾವ ಸಮ್ಮೇಳನದ ಮೊದಲ ಅಧ್ಯಕ್ಷರಾಗಿದ್ದರು?
a) ಕನ್ನಡ ಸಾಹಿತ್ಯ ಸಮ್ಮೇಳನ
b) ಜಾನಪದ ಸಾಹಿತ್ಯ ಸಮ್ಮೇಳನ
c) ಗಡಿನಾಡು ಸಾಹಿತ್ಯ ಸಮ್ಮೇಳನ
d) ಹೊರನಾಡು ಕನ್ನಡ ಸಾಹಿತ್ಯ ಸಮ್ಮೇಳನ
5) ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯತ್ವವನ್ನು ಪಡೆಯದಿದ್ದರೂ ಸದನದ ಚರ್ಚೆಯಲ್ಲಿ ಯಾರು ಭಾಗವಹಿಸಬಹುದು?
a) ರಾಷ್ಟ್ರಪತಿಗಳು
b) ಅಟಾರ್ನಿ ಜನರಲ್
c) ಉಪರಾಷ್ಟ್ರಪತಿ
d) ರಾಜ್ಯಪಾಲರು
6) ಕರ್ನಾಟಕ ಸರ್ಕಾರ ದೇವದಾಸಿ ಪದ್ಧತಿ ನಿಷೇಧ ಕಾನೂನನ್ನು ಈ ಕೆಳಕಂಡ ಯಾವ ವರ್ಷದಲ್ಲಿ ಜಾರಿಗೆ ತಂದಿತು?
a) 1981
b) 1982
c) 1983
d) 1984
7) ಭೌಗೋಳಿಕವಾಗಿ ಯಾವ ರಾಜ್ಯ ಅತಿ ಉದ್ದದ ಕರಾವಳಿ ಪ್ರದೇಶವನ್ನು ಹೊಂದಿದೆ?
a) ಪಶ್ಚಿಮ ಬಂಗಾಳ
b) ಒಡಿಶಾ
c) ಕೇರಳ
d) ಗುಜರಾತ್
8) ಭಾರತದ ನೀತಿ ಆಯೋಗಕ್ಕೆ ಉಪಾಧ್ಯಕ್ಷರಾಗಿರುವ ಖ್ಯಾತ ಅರ್ಥಶಾಸ್ತ್ರಜ್ಞರನ್ನು ಈ ಕೆಳಕಂಡವರಲ್ಲಿ ಗುರುತಿಸಿ?
a) ಅಮರ್ತ್ಯಸೇನ್
b) ರಾಜೀವ್ ಸರ್‌ದೇಸಾಯಿ
c) ಮನಮೋಹನ್ ಸಿಂಗ್
d) ಅರವಿಂದ್ ಪನಗರಿಯಾ
9)1974ರಲ್ಲಿ ಕಾಂಗೋ ದೇಶದಲ್ಲಿ ಕಾಣಿಸಿಕೊಂಡ ಸಾಂಕ್ರಾಮಿಕ ಕಾಯಿಲೆ ಯಾವುದು? ಇದು ವೈರಸ್‌ನಿಂದ ಬರುತ್ತದೆ.
a) ಎಬೋಲಾ
b) ಎಚ್‌ಐವಿ
c) ಕ್ಷಯ
d) ಪ್ಲೆಗ್
10) 2014ರ ಮಕ್ಕಳ ಮರಣ ಪ್ರಮಾಣ ವರದಿ ಪ್ರಕಾರ ಯಾವ ದೇಶದಲ್ಲಿ ಅತಿ ಹೆಚ್ಚು ಮಕ್ಕಳು ಹಸಿವಿನಿಂದ ಮರಣ ಹೊಂದುತ್ತಿದ್ದಾರೆ?
a) ಭಾರತ
b) ಉತ್ತರ ಮತ್ತು ದಕ್ಷಿಣ ಸೂಡಾನ್
c) ಉಗಾಂಡ
d) ಕಾಂಬೋಡಿಯಾ
ಈ ವಾರದ ಉತ್ತರಗಳು.... 1–c, 2–c, 3–a, 4–a, 5–b, 6–b, 7–d, 8–d, 9–a, 10–a
1) ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ನೇತೃತ್ವದ ಮಹಾಮೈತ್ರಿ ಕೂಟ ಪ್ರಚಂಡ ಗೆಲುವು ದಾಖಲಿಸಿತು. ಈ ಮಹಾಮೈತ್ರಿಯಲ್ಲಿ ಒಟ್ಟು ಎಷ್ಟು ರಾಜಕೀಯ ಪಕ್ಷಗಳಿವೆ?
a) ಮೂರು
b) ನಾಲ್ಕು
c) ಐದು
d)ಆರು
2) ಬ್ರಿಟನ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಕೆಳಕಂಡ ಯಾರ ಪುತ್ಥಳಿಗಳನ್ನು ಅನಾವರಣಗೊಳಿಸಿದರು?
a) ಬಸವಣ್ಣ– ಅಂಬೇಡ್ಕರ್
b) ಅಂಬೇಡ್ಕರ್– ಮಹಾತ್ಮ ಗಾಂಧಿ
c) ಬಸವಣ್ಣ –ಮಹಾತ್ಮ ಗಾಂಧಿ
d) ಕಲಾಂ–ಬಸವಣ್ಣ
3) ಹಿರಿಯ ಪತ್ರಕರ್ತ ಅನುಜ್ ಧರ್ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತಂತೆ ಬರೆದ ಪುಸ್ತಕ ಯಾವುದು?
a)What Happened to Netaji?
b) Bose’s death
c) Subhas Chandra Bose
d)theories of Bose’s death
4)ಸಂಗೀತದಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ ‘ಆದಿತ್ಯ ವಿಕ್ರಮ್ ಬಿರ್ಲಾ ಕಲಾ ಶಿಖರ’ ಪ್ರಶಸ್ತಿಯನ್ನು ನೀಡಲಾಗುವುದು. ಈ ಪ್ರಶಸ್ತಿ ಪಡೆದ ಸಿತಾರ್ ವಾದಕ ಯಾರು?
a) ಪಂ. ಶಿವಕುಮಾರ್ ಶರ್ಮಾ
b) ಮುರಾದ್ ಆಲಿ ಖಾನ್
c) ಸಂಜೀವ್
d) ಅಶ್ವಿನಿ ಶಂಕರ್
5)ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ತಾಂತ್ರಿಕ ಸಮಿತಿಯ ನೂತನ ಮುಖ್ಯಸ್ಥರು ಯಾರು?
a) ಅನಿಲ್ ಕುಂಬ್ಳೆ
b) ಸೌರವ್ ಗಂಗೂಲಿ
c) ರಾಹುಲ್ ದ್ರಾವಿಡ್
d) ರವಿಶಾಸ್ತ್ರಿ
6) ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಗೆ ಭಾರತದಿಂದ ಕಾರ್ಯಕಾರಿ ನಿರ್ದೇಶಕರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?
a)ರಾಕೇಶ್ ಮೋಹನ್
b) ಸುಬೀರ್ ಗೋಕರ್ಣ
c) ಕೆ.ಸಿ. ಚಕ್ರವರ್ತಿ
d) ಆನಂದ್ ಸಿನ್ಹಾ
7) ನವೆಂಬರ್ 5–6ರಂದು ನಡೆದ 12ನೇ ಏಷ್ಯಾ–ಯುರೋಪ್ ವಿದೇಶಾಂಗ ಸಚಿವರ ಶೃಂಗ ಸಭೆ (asem)ಈ ಕೆಳಕಂಡ ಯಾವ ಸ್ಥಳದಲ್ಲಿ ನಡೆಯಿತು.
a) ಸಿಂಗಪುರ
b) ಲಕ್ಸಂಬರ್ಗ್
c) ಕೊಲಂಬಿಯಾ
d)ಟೋಕಿಯಾ
8) 2015ನೇ ಸಾಲಿನ ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪುರಸ್ಕಾರ ಈ ಕೆಳಕಂಡವರಲ್ಲಿ ಯಾರಿಗೆ ಸಂದಿದೆ?
a)ಮಲಾಲಾ
b) ಅಬ್ರಹಾಂ ಖೇತ್
c) ನೇಹಾ ಗುಪ್ತ
d) ಮಾರ್ಕ್ ಡುಲೆರ್ಟ್
9) ಕರ್ನಾಟಕ ಸರ್ಕಾರ ಅಧಿಕೃತವಾಗಿ ಯಾವ ದಿನಾಂಕದಂದು ಟಿಪ್ಪು ಜಯಂತಿಯನ್ನು ಆಚರಿಸಿತು?
a) ನವೆಂಬರ್ 8
b) ನವೆಂಬರ್ 9
c) ನವೆಂಬರ್ 10
d) ನವೆಂಬರ್ 11
10) ನವೆಂಬರ್ 5 ರಂದು ಪ್ರಮಾಣವಚನ ಸ್ವೀಕರಿಸಿದ ತಾಂಜೇನಿಯಾ ದೇಶದ ಮೊದಲ ಮಹಿಳಾ ಉಪಾಧ್ಯಕ್ಷರು ಯಾರು?
a) ಜಾನ್ ಪೊಂಬೆ
b) ಅಮಾನಿ ಕರುಮೆ
c) ಸಮಿಯಾ ಹಸನ್
d) ಜೆಂಜಾಬೀರ್
ಉತ್ತರಗಳು.... 1–a, 2-–a, 3–a, 4–a, 5–b, 6–b, 7–b, 8–b, 9–c, 10–c
1) ಅಂತರರಾಷ್ಟ್ರೀಯ ಜಾದೂಗಾರರ ಸಂಘ ನೀಡುವ 2015ನೇ ಸಾಲಿನ ‘ಅಂತರರಾಷ್ಟ್ರೀಯ ಮರ್ಲಿ ಪ್ರಶಸ್ತಿ’ ಈ ಭಾರಿ ಯಾರಿಗೆ ಸಂದಿದೆ?
a) ಝೆನಿಯಾ ಭುಂಗಾರ
b) ಹೆಲಿ ಭುಂಗಾರ
c) ಪರ್ಲ್
d) ಸುಮತಿ ಆಚಾರ್ಯ
2) ಕೆನಡದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಚಿವ ಸಂಪುಟದಲ್ಲಿ ನಾಲ್ವರು ಭಾರತೀಯ ಮೂಲದ ಸಂಸದರು ಸಚಿವರಾಗಿದ್ದಾರೆ. ಈ ಕೆಳಕಂಡವರಲ್ಲಿ ಯಾರು ಸಚಿವರಲ್ಲ?
a) ಹರ್ಜಿತ್ ಸಜ್ಜನ್
b) ಪ್ರೀತಿ ಕಪಾಡಿಯ
c) ಅಮರ್‌ಜಿತ್ ಸೋಹಿ
d) ನವದೀಪ್ ಬೈನ್ಸ್
3) ಸಿಟಿಎಲ್ (ಚಾಂಪಿಯನ್ಸ್ ಟೆನಿಸ್ ಲೀಗ್)ನ ‘ರಾಯಪುರ ರೇಂಜರ್ಸ್’ ತಂಡ ದ ಬ್ರ್ಯಾಂಡ್ ಅಂಬಾಸಿಡರ್ ಆಗಿ ಯಾರು ನೇಮಕಗೊಂಡಿದ್ದಾರೆ?
a) ಅನಿಲ್ ಕುಂಬ್ಳೆ
b) ಲಿಯಾಂಡರ್ ಪೇಸ್
c) ಮಹೇಶ್ ಭೂಪತಿ
d) ಸಾನಿಯಾ ಮಿರ್ಜಾ
4) ಇತ್ತೀಚೆಗೆ ಎಲ್ಲ ದರ್ಜೆಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಸ್ಫೋಟಕ ಬ್ಯಾಟ್ಸ್‌ಮ್ಯಾನ್ ವಿರೇಂದ್ರ ಸೆಹ್ವಾಗ್ ಒಟ್ಟು ಎಷ್ಟು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ?
a) 235
b) 251
c)181
d) 211
5) ‘ಯಶ್ ಭಾರತಿ’ ಪ್ರಶಸ್ತಿ ಪಡೆದ ಸಾಧಕರಿಗೆ ಪ್ರತಿ ತಿಂಗಳು 50 ಸಾವಿರ ರೂಪಾಯಿ ಪಿಂಚಣಿ ನೀಡುವುದಾಗಿ ಯಾವ ರಾಜ್ಯ ಸರ್ಕಾರ ಘೋಷಣೆ ಮಾಡಿದೆ?
a) ಉತ್ತರ ಪ್ರದೇಶ
b) ಮಧ್ಯಪ್ರದೇಶ
c) ಹಿಮಾಚಲ ಪ್ರದೇಶ
d) ಅರುಣಾಚಲ ಪ್ರದೇಶ
6) 1989ರಲ್ಲಿ ತೆರೆಕಂಡ ‘ಜಂಬೂಸವಾರಿ’ ಮಕ್ಕಳ ಕನ್ನಡ ಸಿನಿಮಾ 37ನೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯಿತು. ಈ ಚಿತ್ರದ ನಿರ್ದೇಶಕರು ಯಾರು?
a) ಡಿ. ರಾಜೇಂದ್ರಬಾಬು
b) ಕೆ.ಎಸ್.ಎಲ್ ಸ್ವಾಮಿ
c) ನಂಜುಂಡಪ್ಪ
d) ಪುಟ್ಟಣ್ಣ ಕಣಗಾಲ್
7) ಆಂಧ್ರಪ್ರದೇಶದ ನೂತನ ರಾಜಧಾನಿ ‘ಅಮರಾವತಿ’ ಎಷ್ಟು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ?
a) ಸುಮಾರು 50 ಸಾವಿರ ಎಕರೆ
b) ಸುಮಾರು 30 ಸಾವಿರ ಎಕರೆ
c) ಸುಮಾರು 33 ಸಾವಿರ ಎಕರೆ
d) ಸುಮಾರು 25 ಸಾವಿರ ಎಕರೆ
8) ಚೀನಾ ದೇಶ ನೀಡುವ ಪ್ರತಿಷ್ಠಿತ 2015ನೇ ಸಾಲಿನ ‘ಕನ್‌ಫ್ಯೂಶಿಯಸ್ ಶಾಂತಿ ಪ್ರಶಸ್ತಿ’ಯನ್ನು ಯಾರಿಗೆ ನೀಡಲಾಗಿದೆ?
a) ಯನ್ ಲಾಂಗ್‌ಪಿಂಗ್
b) ಪುಟಿನ್
c) ಫಿಡೆಲ್ ಕಾಸ್ಟ್ರೋ
d) ರಾಬರ್ಟ್ ಮುಗಾಬೆ
9) ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮೊಟ್ಟ ಮೊದಲ ಬಾರಿಗೆ ಪುರುಷ ಸದಸ್ಯರೊಬ್ಬರನ್ನು ನೇಮಕ ಮಾಡಲಾಗಿದೆ. ಅವರು ಯಾರು?
a) ಅಲೋಕ್ ರಾವತ್
b) ಕಿಶನ್ ಸಿಂಗ್ ಕಾಮತ್
c) ಸೂರ್ಯಕಾಂತ್
d) ಪ್ರಕಾಶ್ ಠಾಕೂರ್
10) ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಯುವ ಸಲುವಾಗಿ ‘ ಮಹರ್ಷಿ ವಾಲ್ಮಿಕಿ ಸಂಸ್ಕೃತ ವಿಶ್ವವಿದ್ಯಾಲಯ’ವನ್ನು ಈ ಕೆಳಕಂಡ ಯಾವ ರಾಜ್ಯದಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ.
a) ಪಂಜಾಬ್
b) ಹರಿಯಾಣ
c) ರಾಜಸ್ತಾನ
d) ಮಹಾರಾಷ್ಟ್ರ
ಈ ವಾರದ ಉತ್ತರಗಳು.... 1–a, 2–b, 3–a, 4–b, 5–a, 6–b, 7–c, 8–d, 9–a, 10–b
1) ಕೇಂದ್ರ ಸರ್ಕಾರ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತು. ಈ ಅಂಚೆ ಚೀಟಿ ಅನಾವರಣಗೊಂಡ ಹಿನ್ನೆಲೆ ಏನು?
a) 125ನೇ ಜನ್ಮ ದಿನಾಚರಣೆ ಅಂಗವಾಗಿ
b) ಭಾರತ ರತ್ನ ಪುರಸ್ಕಾರ ನೀಡಿದ ಸವಿನೆನಪಿಗೆ
c) ಅಂಬೇಡ್ಕರ್ ವರ್ಷಾಚರಣೆಗಾಗಿ
d) ಸಂವಿಧಾನ ರಚನೆಗಾಗಿ
2) ಕಳೆದ ಸೆಪ್ಟೆಂಬರ್ 10 ರಂದು ಯಾವ ದೇಶದ ಧ್ವಜವನ್ನು ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಮೇಲೆ ಹಾರಿಸಲಾಯಿತು?
a) ಇಸ್ರೇಲ್
b) ಪ್ಯಾಲೆಸ್ಟೈನ್
c) ಸಿರಿಯಾ
d) ಈಜಿಪ್ಟ್
3) ಇತ್ತೀಚೆಗೆ ಭಾರತದೊಂದಿಗೆ ನಾಲ್ಕು ಅಂಶಗಳ ಶಾಂತಿ ಒಪ್ಪಂದಕ್ಕೆ ಕರೆ ನೀಡಿದ ದೇಶ ಯಾವುದು?
a) ಚೀನಾ
b) ಶ್ರೀಲಂಕಾ
c) ಪಾಕಿಸ್ತಾನ
d) ನೇಪಾಳ
4) 2015ರ ಅಕ್ಟೋಬರ್ ತಿಂಗಳನ್ನು ಯಾವ ಅಂತರರಾಷ್ಟ್ರೀಯ ಮಾಸ ಎಂದು ಆಚರಣೆ ಮಾಡಲಾಗುತ್ತಿದೆ?
a) ವಿಶ್ವ ಮಾಂಸಾಹಾರ ತಿಂಗಳು
b) ವಿಶ್ವ ಆರೋಗ್ಯ ಮಾಸ
c) ವಿಶ್ವ ಕುರುಕಲು ತಿಂಡಿಗಳ ಮಾಸ
d) ವಿಶ್ವ ಸಸ್ಯಹಾರ ತಿಂಗಳು
5) ಜಮೈಕಾದ ಲೇಖಕ ಮರ್ಲೊನ್ ಜೇಮ್ಸ್ ಅವರ ಯಾವ ಕಾದಂಬರಿಗೆ 2015ನೇ ಸಾಲಿನ ಮ್ಯಾನ್ ಬುಕರ್ ಪುರಸ್ಕಾರ ಸಂದಿದೆ?
a) ಎ ಬ್ರೀಫ್ ಹಿಸ್ಟರಿ ಆಫ್ ಸೆವೆನ್ ಕಿಲ್ಲಿಂಗ್ಸ್
b) ದ ಇಯರ್ ಆಫ್ ರನ್ ಅವೇಸ್’
c) ಸ್ಯಾಟಿನ್ ಐಲೆಂಡ್
d) ಎ ಲಿಟಲ್ ಲೈಫ್
6) ಜೋರ್ಡನ್ ದೇಶದ ರಾಜಧಾನಿ ಅಮ್ಮಾನ್ ನಗರದ ರಸ್ತೆಯೊಂದಕ್ಕೆ ಮಹಾತ್ಮ ಗಾಂಧಿ ಅವರ ಹೆಸರನ್ನು ಯಾರು ಇತ್ತೀಚೆಗೆ ನಾಮಕರಣ ಮಾಡಿದರು?
a) ನರೇಂದ್ರ ಮೋದಿ
b) ಪ್ರಣವ್ ಮುಖರ್ಜಿ
c) ಸುಷ್ಮಾ ಸ್ವರಾಜ್
d) ಹಮೀದ್ ಅನ್ಸಾರಿ
7) 2015ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಲೇಖಕಿ ಹಾಗೂ ಪತ್ರಕರ್ತೆ ಸ್ವೆಟ್ಲಾನಾ ಅಲೆಕ್ಸಿಯೆವಿಚ್ ಅವರು ಮೂಲತಹ ಯಾವ ದೇಶದವರು?
a) ಉಕ್ರೆನ್
b) ರಷ್ಯಾ
c) ಬೆಲಾರಸ್
d) ಜರ್ಮನಿ
8) ಖ್ಯಾತ ನಿರ್ಮಾಪಕ ಇ. ನಾಗೇಶ್ವರ ರಾವ್ ಇತ್ತೀಚೆಗೆ ನಿಧನರಾದರು. ಅವರು ನಿರ್ಮಾಣ ಮಾಡಿದ ಜನಪ್ರಿಯ ತೆಲುಗು ಚಿತ್ರಗಳಲ್ಲಿ ಇದು ಸೇರಿಲ್ಲ?
a) ಶಂಕರಾಭರಣಂ
b) ಸ್ವಾತಿಮುತ್ಯಂ
c) ಸಾಗರಸಂಗಮ
d) ಮನಂ
9) ಭಾರತದ ಅಣುಶಕ್ತಿ ಆಯೋಗದ ಮುಖ್ಯಸ್ಥರಾಗಿ ಇತ್ತೀಚೆಗೆ ಯಾರನ್ನು ನೇಮಕ ಮಾಡಲಾಗಿದೆ?
a)ಶೇಖರ್ ಬಸು
b) ಅರವಿಂದ್ ಛಬ್ರಿಯಾ
c) ವಸುಮತಿ ಉಡುಪ
d) ನಾರಾಯಣ್ ಶಿಂಧೆ
10) ಜಾಗತಿಕವಾಗಿ ವಿಶ್ವ ಮೊಟ್ಟೆ ದಿನವನ್ನು ಈ ಕೆಳಕಂಡ ಯಾವ ದಿನದಂದು ಆಚರಣೆ ಮಾಡಲಾಗುತ್ತದೆ?
a) 8 ಅಕ್ಟೋಬರ್
b) 9 ಅಕ್ಟೋಬರ್
c) 10 ಅಕ್ಟೋಬರ್
d) 11 ಅಕ್ಟೋಬರ್
ಉತ್ತರಗಳು.... 1–a, 2–b, 3–c, 4–d, 5–a, 6–b, 7–c, 8–d, 9–a, 10–b.
[1/22, 5:06 AM] ravi keregond: ✍ *ಪ್ರಜಾವಾಣಿ,ಕ್ವಿಜ್*✍
1) ಸ್ಮಾರ್ಟ್ ಸಿಟಿ ಯೋಜನೆ ವ್ಯಾಪ್ತಿಗೆ ರಾಜ್ಯದ ಈ ಕೆಳಕಂಡ ಯಾವ ಜಿಲ್ಲೆ ಸೇರ್ಪಡೆಯಾಗಿಲ್ಲ?
a) ದಾವಣಗೆರೆ b) ಶಿವಮೊಗ್ಗ
c) ಬೆಳಗಾವಿ d) ಬೆಂಗಳೂರು ನಗರ
2) 2015 ನೇ ಸಾಲಿನ ಭೀಮಸೇನ್ ಜೋಷಿ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ
a) ಡಾ. ರಾಧಕೃಷ್ಣ–ಕೊಳಲು
b) ಉಸ್ತಾದ್ ಅಲಿಖಾನ್–ತಬಲ
c) ಪಂಡಿತ್ ರಾಮ್ ನಾರಾಯಣ್–ಸಾರಂಗಿ
d) ರಾಜಾರಾಮಣ್ಣ–ವೀಣೆ
3) ಕಳೆದ ಫೆಬ್ರುವರಿ (2016)ತಿಂಗಳಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಈ ಕೆಳಕಂಡ ಯಾವ ದೇಶಕ್ಕೆ ಭೇಟಿ ನೀಡಿದ್ದರು?
a) ಕಾಂಬೋಡಿಯಾ b) ಥೈಲ್ಯಾಂಡ್
c) ಜಪಾನ್ d) ಶ್ರೀಲಂಕಾ
4) ಅಸ್ಸಾಂ ರಾಜ್ಯದಲ್ಲಿ ನಡೆದ 2016ನೇ ಸಾಲಿನ ದಕ್ಷಿಣಾ ಏಷ್ಯಾ ಕ್ರೀಡಾಕೂಟವನ್ನು ಯಾರು ಉದ್ಘಾಟನೆ ಮಾಡಿದರು?
a) ನರೇಂದ್ರ ಮೋದಿ
b) ಪ್ರಣವ್ ಮುಖರ್ಜಿ
c) ತರುಣ್ ಗೋಗಾಯಿ
d) ಸ್ಮೃತಿ ಇರಾನಿ
5) ಇತ್ತೀಚೆಗೆ ಹಿಂದೂ ವಿವಾಹ ಕಾಯ್ದೆ (2015)ಯನ್ನು ಯಾವ ದೇಶದಲ್ಲಿ ಜಾರಿಗೆ ತರಲಾಯಿತು?
a) ಪಾಕಿಸ್ತಾನ b) ಬ್ರಿಟನ್
c) ಯುಎಇ d) ಚೀನಾ
6) ಮಲಯಾಳಂನ ಖ್ಯಾತಿ ಸಾಹಿತಿ ಓ.ಎನ್.ವಿ ಕುರುಪ್ ಅವರು ಫೆಬ್ರುವರಿ 13ರಂದು ನಿಧನರಾದರು. ಇವರು ಈ ಕೆಳಕಂಡ ಯಾವ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ?
a) ಸರಸ್ವತಿ ಸಮ್ಮಾನ್ b) ಜ್ಙಾನಪೀಠ ಪ್ರಶಸ್ತಿ
c) ಸಾಹಿತ್ಯ ರತ್ನ d) ಯಾವುದು ಅಲ್ಲ
7) ಬಾಲಿವುಡ್‌ನ ಚಿತ್ರ ಸಾಹಿತಿ ಸಮೀರ್ ಅಂಜನ್ ಅವರು ಎಷ್ಟು ಗೀತೆಗಳನ್ನು ರಚಿಸುವ ಮೂಲಕ ಗಿನ್ನಿಸ್ ದಾಖಲೆಗೆ ಪಾತ್ರರಾಗಿದ್ದಾರೆ.
a) 3000 b) 3353
c) 3524 d) 3875
8) 2016ನೇ ಸಾಲಿನ ರೇಮಿ ಸಿನಿಮಾ ಪ್ರಶಸ್ತಿ ಭಾರತೀಯ ಯಾವ ಭಾಷೆಯ ಸಿನಿಮಾಗೆ ಲಭಿಸಿದೆ?
a) ಕೌದಿ–ಕನ್ನಡ b) ಎನ್‌ಎಚ್4–ತೆಲುಗು
c) ಮಸಾನ್– ಹಿಂದಿ d) ಕನವು ವರಿಯಂ–ತಮಿಳು
9) ಇತ್ತೀಚೆಗೆ ಮೇಘಾಲಯ ಹೈಕೋರ್ಟ್‌ಗೆ ನೇಮಕಗೊಂಡ ಮುಖ್ಯ ನ್ಯಾಯಮೂರ್ತಿ ಯಾರು?
a)ನ್ಯಾ. ದಿನೇಶ್ ಮಹೇಶ್ವರಿ
b) ನ್ಯಾ, ಉಮಾ ನಾಥ್ ಸಿಂಗ್
c) ನ್ಯಾ. ಸುದೀಪ್ ರಂಜನ್ ಸಿಂಗ್
d) ನ್ಯಾ. ಷಣ್ಮುಗನಾಥನ್
10) ಈ ಕೆಳಕಂಡವರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು ಗುರುತಿಸಿ?
a) ನ್ಯಾ. ಸಿ. ಜೋಸೆಫ್
b)ಎಚ್.ಎಲ್ ದತ್ತು
c)ಕೆ.ಜಿ. ಬಾಲಕೃಷ್ಣನ್
d) ಮಂಜುಳ ಚೆಲ್ಲೂರು
ಉತ್ತರಗಳು: 1- d, 2-c, 3-b, 4-a, 5-a, 6-b, 7-c, 8-d, 9-a, 10-b
[1/22, 5:13 AM] ravi keregond: ✍ *ಪ್ರಜಾವಾಣಿ,ಕ್ವಿಜ್*✍
*ರವಿ,ಕೆರೆಗೊಂಡ*
1) ಮ್ಯಾನ್ಮಾರ್ ದೇಶದಲ್ಲಿ ಸಕ್ರಿಯವಾಗಿ ರಾಜಕಾರಣದಲ್ಲಿರುವ ’ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ’ ಪಕ್ಷದ ಅಧ್ಯಕ್ಷರು ಯಾರು?
ಎ) ಆಂಗ್‌ಸಾನ್ ಸೂಕಿ ಬಿ) ಮೈಕೆಲ್ ಆರಿಸ್
ಸಿ) ಆಂಗ್‌ಸಾನ್ ಡಿ) ಮೇಲಿನ ಯಾರು ಅಲ್ಲ
2) 2012 ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಮಾರ್ಚ್ ಕೊನೆಯ ವಾರದಲ್ಲಿ ಯಾವ ದೇಶಕ್ಕೆ ಭೇಟಿ ನೀಡಿದ್ದರು?
ಎ) ಉತ್ತರ ಕೋರಿಯಾ ಬಿ) ದಕ್ಷಿಣ ಕೋರಿಯಾ
ಸಿ) ಇಸ್ರೇಲ್ ಡಿ) ಪಾಕಿಸ್ತಾನ
3) ಘನ ಇಂಧನ ಆಧಾರಿತ ಆಗ್ನಿ-5 ಕ್ಷಿಪಣಿಯ ಎತ್ತರ ಎಷ್ಟು ಮೀಟರ್ ಇದೆ?
ಎ) 15.5 ಮೀಟರ್ ಬಿ) 16.5 ಮೀಟರ್
ಸಿ) 17.5 ಮೀಟರ್ ಡಿ) 18.5 ಮೀಟರ್
4) 1937ರಲ್ಲಿ ಮೊದಲ ಬಾರಿಗೆ ಪುಲ್ಟಿಜರ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ಲೇಖಕ ಯಾರು ?
ಎ) ಗೀತಾ ಆನಂದ್ ಬಿ) ಸಿದ್ದಾರ್ಥ್ ಮುಖರ್ಜಿ
ಸಿ) ಜುಂಪಾ ಲಹರಿ ಡಿ) ಗೋವಿಂದ ಬಿಹಾರಿ ಲಾಲ್
5) ಚಿತ್ರನಟಿ ಬಿ.ಜಯಶ್ರೀ ಅವರು 2014-15ನೇ ಸಾಲಿನ ಪೋಷಕ ನಟಿ ಪ್ರಶಸ್ತಿಯನ್ನು ಹಿಂತಿರುಗಿಸುವುದಾಗಿ ಪ್ರಕಟಿಸಿದ್ದಾರೆ. ಅವರು ಯಾವ ಚಿತ್ರದಲ್ಲಿ ನಟಿಸಿದ್ದರು?
ಎ) ಕೌದಿ ಬಿ) ಅರಿವು
ಸಿ) ಗಜಕೇಸರಿ ಡಿ) ಮೌನದೊಳಗಣ ಪ್ರೀತಿ
6) 2010-2011ನೇ ಸಾಲಿನ ಡಾ. ರಾಜ್‌ಕುಮಾರ್ ಪ್ರಶಸ್ತಿ ಈ ಕೆಳಕಂಡವರಲ್ಲಿ ಯಾರಿಗೆ ಸಂದಿದೆ?
ಎ) ಅಂಬರೀಶ್ ಬಿ) ಶಿವರಾಮ್
ಸಿ) ಭಾರತಿ ವಿಷ್ಣುವರ್ಧನ್ ಡಿ) ಲೀಲಾವತಿ
7) ಭಗವದ್ಗೀತೆಯ ಅನುವಾದಿತ ಕೃತಿಯನ್ನು ನಿಷೇಧಿಸಬೇಕು ಎಂದು ಯಾವ ದೇಶದ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ?
ಎ) ಪಾಕಿಸ್ತಾನ ಬಿ) ಬ್ರಿಟನ್
ಸಿ) ರಷ್ಯಾ ಡಿ) ಆಸ್ಟ್ರೇಲಿಯಾ
8) 2014-15ನೇ ವಿಶ್ವ ಜನಸಂಖ್ಯೆ ಮಾಹಿತಿ ಪ್ರಕಾರ ಈ ಕೆಳಕಂಡ ಯಾವ ದೇಶದಲ್ಲಿ ಹೆಚ್ಚು ಭಾರತೀಯರು ನೆಲೆಸಿದ್ದಾರೆ?
ಎ) ಅಮೆರಿಕ b) ಬ್ರಿಟನ್
ಸಿ) ಬ್ರೆಜಿಲ್ ಡಿ) ಕೆನಡಾ
9) 2011ರ ಜನಗಣತಿ ಪ್ರಕಾರ ರಾಜ್ಯದ ಸಾಕ್ಷರತೆ ಪ್ರಮಾಣ ಶೇಕಡವಾರು ಎಷ್ಟಿದೆ?
ಎ) ಶೇ.75 ಬಿ) ಶೇ.76
ಸಿ) ಶೇ.77 ಡಿ) ಶೇ.78
10) 2012ರಲ್ಲಿ ’ಬೋದಿ ವೃಕ್ಷ’ ಪ್ರಶಸ್ತಿ ಪಡೆದ ವಸಂತ ಮೂನ್ ಅವರು ಮೂಲತಹ ಯಾವ ರಾಜ್ಯದವರು?
ಎ) ಕರ್ನಾಟಕ ಬಿ) ತಮಿಳುನಾಡು
ಸಿ) ಮಹಾರಾಷ್ಟ್ರ ಡಿ) ಕೇರಳ
ಉತ್ತರಗಳು: 1-ಎ, 2-ಬಿ, 3-ಸಿ, 4-ಡಿ, 5-ಎ, 6-ಬಿ, 7-ಸಿ, 8-ಡಿ, 9-ಎ, 10-ಸಿ
[1/22, 5:20 AM] ravi keregond: ✍ *ಪ್ರಜಾವಾಣಿ,ಕ್ವಿಜ್*✍
*ರವಿ,ಕೆರೆಗೊಂಡ*
1) ಭಾರತದ ಮೊದಲ ಅಣ್ವಸ್ತ್ರ ಪರೀಕ್ಷೆಯು ರಾಜಸ್ತಾನದ ಪೋಖ್ರಾನ್‌ನಲ್ಲಿ ನಡೆಯಿತು. ಇದು ನಡೆದ ವರ್ಷ ಯಾವುದು?
a) 1997 b) 1998
c) 1999 d) 2000
2) ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಂಕ ಯಾವುದು?
a) ಅಕ್ಟೋಬರ್ 2
b) ನವೆಂಬರ್ 14
c) ಜನವರಿ 12
d) ಸೆಪ್ಟೆಂಬರ್ 10
3) ಇಂದು ಸೋಮವಾರವಾಗಿದ್ದರೆ 62 ದಿನಗಳ ಬಳಿಕ ಯಾವ ವಾರ ಬರುತ್ತದೆ ಎಂಬುದನ್ನು ಈ ಕೆಳಕಂಡ ವಾರಗಳಲ್ಲಿ ಗುರುತಿಸಿ?
a) ಶುಕ್ರವಾರ b) ಶನಿವಾರ
c) ಭಾನುವಾರ d) ಸೋಮವಾರ
4) ಸಾಮಾನ್ಯವಾಗಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೂನ್ಯವೇಳೆಯನ್ನು ಯಾರು ನಿರ್ಧರಿಸುತ್ತಾರೆ ?
a) ಪ್ರಧಾನಮಂತ್ರಿ/ ಮುಖ್ಯಮಂತ್ರಿ b) ಆಡಳಿತ ಪಕ್ಷದ ನಾಯಕರು
c) ಸ್ಪೀಕರ್ d) ರಾಷ್ಟ್ರಪತಿಗಳು
5) ವಾಹನಗಳು ಹೊರಹಾಕುವ ಹೊಗೆಯಲ್ಲಿ ಪಾಲಿಕ್ಲಿನಿಕ್ ಹೈಡ್ರೋಕಾರ್ಬನ್ ಎಂಬ ವಿಷಾನಿಲ ಇರುತ್ತದೆ. ಇದು ಯಾವ ಕಾಯಿಲೆಗೆ ಕಾರಣವಾಗಿದೆ?
a) ಕ್ಯಾನ್ಸರ್ b) ಮದ್ರಾಸ್ ಕಣ್ಣು
c) ಶ್ವಾಸಕೋಶ ತೊಂದರೆ d) ಚರ್ಮ ವ್ಯಾದಿ
6) ಇತ್ತೀಚಿನ ದಿನಗಳಲ್ಲಿ ನಗರಗಳಲ್ಲಿ ತಾರಸಿ ತೋಟದ ಪರಿಕಲ್ಪನೆ ಬೆಳೆಯುತ್ತಿದೆ. ತಾರಸಿತೋಟದ ತಾಣ ಯಾವುದು?
a) ಮನೆಯ ಬಾಲ್ಕನಿ b) ಮನೆಯ ಮೇಲ್ಛಾವಣಿ
c) ಮೆಟ್ಟಿಲು d) ಮನೆಯ ಕಾಂಪೌಂಡ್
7) ರೇಯಾನ್ ಬಟ್ಟೆಯ ಉಡುಪನ್ನು ಸಾಮಾನ್ಯವಾಗಿ ಈ ಕೆಳಕಂಡ ಯಾವ ಕಾರಣಕ್ಕಾಗಿ ಉಪಯೋಗಿಸುತ್ತಾರೆ?
a) ಚಳಿಯಿಂದ ರಕ್ಷಣೆ b) ಮಳೆಯಿಂದ ರಕ್ಷಣೆ
c) ಬೆಂಕಿಯಿಂದ ರಕ್ಷಣೆ d) ಬಿಸಿಲಿನಿಂದ ರಕ್ಷಣೆ
8) ಮೈಕಾ ಲೋಹದ ವಿಶೇಷತೆಯನ್ನು ಈ ಕೆಳ ಕಂಡವುಗಳಲ್ಲಿ ಗುರುತಿಸಿ?
a) ನೀರಿನಲ್ಲಿ ಕರಗುತ್ತದೆ b) ಬಹು ಬೇಗ ಬಿಸಿಯಾಗುತ್ತದೆ
c) ವಿದ್ಯುತ್ ಹರಿಯುವುದಿಲ್ಲ d) ವಿದ್ಯುತ್ ಹರಿಯುತ್ತದೆ
9) ಭಾರತದ ರಕ್ಷಣಾ ಪಡೆಯ (ಸೇನೆ) ಪರಮಾಧಿಕಾರವನ್ನು ಯಾರು ಹೊಂದಿರುತ್ತಾರೆ?
a) ರಾಷ್ಟ್ರಪತಿಗಳು b) ಪ್ರಧಾನಮಂತ್ರಿಗಳು
c) ರಕ್ಷಣಾ ಸಚಿವರು d) ಸೇನೆಯ ಮುಖ್ಯಸ್ಥರು
10) ಸ್ವಾತಂತ್ರ್ಯದ ಬಳಿಕ ಭಾರತದಲ್ಲಿ ಭಾಷೆಯ ಆಧಾರದಲ್ಲಿ ರಚನೆಯಾದ ಮೊದಲ ರಾಜ್ಯ ಯಾವುದು?
a) ಕರ್ನಾಟಕ b) ಆಂಧ್ರಪ್ರದೇಶ
c) ಮಹಾರಾಷ್ಟ್ರ d) ಗೋವಾ
ಉತ್ತರಗಳು: 1- b, 2-a, 3-c, 4-c, 5-a, 6-b, 7-c, 8-c, 9-a, 10-b
[1/22, 5:23 AM] ravi keregond: ✍ *ಪ್ರಜಾವಾಣಿ,ಕ್ವಿಜ್*✍
*ರವಿ,ಕೆರೆಗೊಂಡ*
8 Feb, 2016
1) ಭಾರತೀಯ ಜನಸಂಖ್ಯಾ ಆಯೋಗದ ಮುಖ್ಯಸ್ಥರಾಗಿ ಇತ್ತೀಚೆಗೆ ಯಾರನ್ನು ನೇಮಕ ಮಾಡಲಾಗಿದೆ?
a) ಶೈಲೇಶ್
b) ಚಂದ್ರಮೌಳಿ
c) ರಾಧಕೃಷ್ಣನ್
d) ಗಿರೀಶ್ ಗೌಡ
2) ಭಾರತೀಯ ರಿಸರ್ವ್ ಬ್ಯಾಂಕ್‌ನ ನಾಲ್ಕನೇ ಉಪ ಗವರ್ನರ್ ಆಗಿ ಮತ್ತೆ ಮೂರು ವರ್ಷಗಳಿಗೆ ಈ ಕೆಳಕಂಡ ಯಾರನ್ನು ಮರು ನೇಮಕ ಮಾಡಲಾಗಿದೆ?
a) ಕೆ.ಎಚ್.ಖಾನ್
b) ಉರ್ಜಿತ್ ಪಟೇಲ್
c) ಎಸ್.ಎಸ್. ಮುಂದ್ರಾ
d) ಎಸ್.ಎಸ್ ಗಾಂಧಿ
3)ಇಟಲಿಯಲ್ಲಿ ಕಳೆದ ಜನವರಿ 8ರಂದು ನಿಧನರಾದ ಮಾರಿಯಾ ತೆರೆಸಾ ಡಿ ಫಿಲಿಫ್ಸಿ ಯಾವ ರೇಸ್‌ನಲ್ಲಿ ಜನಪ್ರಿಯತೆ ಪಡೆದಿದ್ದರು?
a) ಕುದುರೆ ರೇಸ್
b) ಮೋಟರ್ ಸೈಕಲ್ ರೇಸ್
c) ಫಾರ್ಮೂಲ ಒನ್ ರೇಸ್
d) ಬೈಸಿಕಲ್ ರೇಸ್
4) ಜಿಕಾ ವೈರಸ್ ಮೊದಲು ಅಮೆರಿಕ ದೇಶದ ಯಾವ ಭಾಗದಲ್ಲಿ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ?
a) ಕ್ಯಾಲಿಪೋರ್ನಿಯಾ
b) ವಾಷಿಂಗ್ಟನ್
c) ನ್ಯೂಯಾರ್ಕ್
d) ಟೆಕ್ಸಾಸ್
5)ಭಾರತದಲ್ಲಿ 68ನೇ ಮಿಲಿಟರಿ ದಿನವನ್ನು ಈ ಕಳಕಂಡ ಯಾವ ದಿನಾಂಕದಂದು ಆಚರಿಸಲಾಯಿತು?
a) ಜನವರಿ 15
b) ಜನವರಿ 16
c) ಜನವರಿ 17
d) ಜನವರಿ 18
6) 2016 ನೇ ಸಾಲಿನ ಟೈಮ್ಸ್ ಆಫ್ ಇಂಡಿಯಾದ ‘ಅಮೇಜಿಂಗ್ ಇಂಡಿಯನ್ಸ್’ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ಯಾರು ಪ್ರಧಾನ ಮಾಡಿದರು?
a) ಪ್ರಣವ್ ಮುಖರ್ಜಿ
b) ನರೇಂದ್ರ ಮೋದಿ
c) ಸೋನಿಯಾ ಗಾಂಧಿ
d) ಅಣ್ಣಾ ಹಜಾರೆ
7)ವಿಶ್ವ ಆರೋಗ್ಯ ಸಂಸ್ಥೆಯು ಆಫ್ರಿಕಾದ ಯಾವ ಭಾಗವನ್ನು ’ಎಬೋಲಾ’ ಮುಕ್ತಾ ಎಂದು ಘೋಷಣೆ ಮಾಡಿದೆ?
a) ದಕ್ಷಿಣ ಆಫ್ರಿಕಾ
b) ಉತ್ತರ ಆಫ್ರಿಕಾ
c) ಪಶ್ಚಿಮ ಆಫ್ರಿಕಾ
d) ಪೂರ್ವ ಆಫ್ರಿಕಾ
8)ಈ ಕೆಳಕಂಡ ಯಾವ ರಾಜ್ಯದಲ್ಲಿ ಕಾಪು ಸಮುದಾಯದವರಿಗೆ ವಿಶೇಷ ಮೀಸಲಾತಿ ಕಲ್ಪಿಸಬೇಕು ಎಂಬ ಹೋರಾಟ ನಡೆಯುತ್ತಿದೆ?
a) ಕೇರಳ
b) ತಮಿಳುನಾಡು
c)ತೆಲಂಗಾಣ
d) ಆಂಧ್ರಪ್ರದೇಶ
9)ಅಂತರರಾಷ್ಟ್ರೀಯ ಪರಿಸರ ಆಯೋಗ 2015ನೇ ವರ್ಷವನ್ನು ‘ಭೂಮಿ ಅತಿ ಹೆಚ್ಚು ಬಿಸಿಯಾದ ವರ್ಷವೆಂದು’ ಗುರುತಿಸಿದೆ. ಇದಕ್ಕೂ ಮೊದಲು ಭೂಮಿ ಯಾವ ವರ್ಷದಲ್ಲಿ ಅತಿ ಹೆಚ್ಚು ಬಿಸಿಯಾಗಿತ್ತು?
a) 1880 b) 1890
c) 1930 d) 1960
10)ಗೋದಾವರಿ ಮತ್ತು ಕೃಷ್ಣ ನದಿಗಳನ್ನು ಈ ಕೆಳಕಂಡ ಯಾವ ರಾಜ್ಯದಲ್ಲಿ ಜೋಡಣೆ ಮಾಡಲಾಗುವುದು?
a) ತೆಲಂಗಾಣ b) ಆಂಧ್ರಪ್ರದೇಶ
c) ಕರ್ನಾಟಕ d) ಗೋವಾ
* ಉತ್ತರಗಳು.... 1–a, 2-–b, 3–c, 4–d, 5–a, 6–b, 7–c, 8–d, 9–a, 10–b
[1/22, 5:30 AM] ravi keregond: ✍ *ಪ್ರಜಾವಾಣಿ,ಕ್ವಿಜ್*✍
*ರವಿ,ಕೆರೆಗೊಂಡ*👍
1 Feb, 2016
1) ‘language’ (ಭಾಷೆ) ಪ್ರಸ್ತುತ ಇಂಗ್ಲಿಷ್‌ನಲ್ಲಿ ಬಳಕೆಯಲ್ಲಿರುವ ಈ ಪದವನ್ನು ಯಾವ ಭಾಷೆಯಿಂದ ಎರವಲು ಪಡೆಯಲಾಗಿದೆ?
a) ಲ್ಯಾಟಿನ್
b) ಗ್ರೀಕ್
c) ಅರೇಬಿಕ್
d) ಈಜಿಪ್ಟ್
2) ಮಕ್ಕಳ ಪೂರ್ವಜ್ಞಾನವನ್ನು ಪರೀಕ್ಷೆ ಮಾಡಲು ಶಿಕ್ಷಕರು ಸಾಮಾನ್ಯವಾಗಿ ಈ ಕೆಳಗಿನ ಯಾವ ವಿಧಾನವನ್ನು ಅನುಸರಿಸುತ್ತಾರೆ?
a) ಅಭಿನಯ ಪದ್ಧತಿ
b) ಸಂಜ್ಞೆ ಪದ್ಧತಿ
c) ಉಪನ್ಯಾಸ ಪದ್ಧತಿ
d) ಪ್ರಶ್ನೋತ್ತರ ಪದ್ಧತಿ
3)ಈ ಕೆಳಕಂಡವುಗಳಲ್ಲಿ ಉತ್ತಮ ಬರವಣಿಗೆಯ ಲಕ್ಷಣಗಳನ್ನು ಗುರುತಿಸಿ?
a) ವ್ಯಾಕರಣ ದೋಷ ಇಲ್ಲದಿರುವುದು
b) ಪದ ಜೋಡಣೆ, ವಾಕ್ಯರಚನೆ ಸ್ಪಷ್ಟವಾಗಿರಬೇಕು
c) ದುಂಡಾಗಿ, ಆಕರ್ಷಕವಾಗಿರಬೇಕು
d) ಮೇಲಿನ ಎಲ್ಲವು
4) ಮಕ್ಕಳು ಯಾವ ವಯಸ್ಸಿನಲ್ಲಿ ಅನ್ಯ ಭಾಷೆಯನ್ನು ಸುಲಭವಾಗಿ ಕಲಿಯುತ್ತಾರೆ ಎಂದು ಭಾಷಾ ವಿಜ್ಞಾನಿಗಳು ಹೇಳುತ್ತಾರೆ?
a) ಹತ್ತು ವರ್ಷದ ಒಳಗೆ
b) ಹತ್ತು ವರ್ಷದ ನಂತರ
c) ಹದಿಮೂರನೇ ವರ್ಷದಲ್ಲಿ
d) ಹದಿನಾಲ್ಕು ವರ್ಷದ ನಂತರ
5)ಈ ಕೆಳಕಂಡವುಗಳಲ್ಲಿ ಯಾವುದನ್ನು ಹಸಿರು ಮನೆ ಅನಿಲ ಎಂದು ಕರೆಯಲಾಗುತ್ತದೆ?
a) ಅಮ್ಲಜನಕ
b) ಇಂಗಾಲದ ಡೈ ಆಕ್ಸೈಡ್
c) ಜಲಜನಕ
d) ಸಾರಜನಕ
6)ಕೃಷಿ ಭೂಮಿಯಲ್ಲಿ ಉಂಟಾಗುವ ಮಣ್ಣಿನ ಸವಕಳಿಯಿಂದ ರೈತರು ಯಾವ ಸಮಸ್ಯೆಯನ್ನು ಎದುರಿಸುತ್ತಾರೆ?
a) ನೀರು ಹಿಂಗುವಿಕೆ ಸಮಸ್ಯೆ
b) ಉಳುಮೆಯ ಸಮಸ್ಯೆ
c) ಮಣ್ಣಿನ ಫಲವತ್ತತೆ ನಾಶ
d) ಯಾವುದು ಅಲ್ಲ
7)ಆಮ್ಲ ಮಳೆ ಉಂಟಾಗಲು ಗಾಳಿಯಲ್ಲಿರುವ ಈ ಕೆಳಕಂಡ ಯಾವ ಅನಿಲ ಮೂಲ ಕಾರಣವಾಗಿದೆ?
a) ಇಂಗಾಲ
b) ನೈಟ್ರೋಜನ್ ಡೈ ಆಕ್ಸೈಡ್
c) ಮಿಥೇನ್
d) ಓಜೋನ್ ಅನಿಲ
8)ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿ ಮೋಡಗಳು ಹತ್ತಿಯ ಮೂಟೆಗಳಂತೆ ಕಾಣಲು ಕಾರಣ...
a) ಬೆಳಕಿನ ವಕ್ರೀಭವನ
b) ಬೆಳಕಿನ ಪ್ರತಿಫಲನ
c) ಬೆಳಕಿನ ಚದುರುವಿಕೆ
d) ಯಾವುದು ಅಲ್ಲ
9)ಮೂರು ಕೋಟಿ ಐವತ್ತು ಲಕ್ಷ ತೊಂಬತ್ತು ಸಾವಿರದ ಐದು ನೂರ ಹತ್ತು ರೂಪಾಯಿ- ಇದನ್ನು ಸಂಖ್ಯೆಯಲ್ಲಿ ಬರೆದಾಗ?
a) 3509010010
b) 3905010010
c) 35090510
d) 305090501
10)ಒಂದು ತರಗತಿಯಲ್ಲಿ 35 ವಿದ್ಯಾರ್ಥಿಗಳು ಇದ್ದಾರೆ. ಇವರಲ್ಲಿ ಹುಡುಗ ಮತ್ತು ಹುಡುಗಿಯರ ಸಂಖ್ಯೆ 2/5ರಷ್ಟಿದೆ. ಹಾಗಾದರೆ ತರಗತಿಯಲ್ಲಿರುವ ಹುಡುಗರ ಸಂಖ್ಯೆ ಎಷ್ಟು?
a) 25
b) 26
c) 15
d) 10
ಉತ್ತರಗಳು: 1- a, 2-d, 3-d, 4-a, 5-b, 6-c, 7-b, 8-c, 9-c, 10-a
[1/22, 5:35 AM] ravi keregond: ✍ *ಪ್ರಜಾವಾಣಿ,ಕ್ವಿಜ್*✍
*ರವಿ,ಕೆರೆಗೊಂಡ*👍
1) ಹೆಚ್ಚು ಕಾಲ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಮತ್ತು ದಖ್ಖನ್ ಲಾವಾರಸ(ಬಸಾಲ್ಟ್)ದಿಂದ ರಚನೆಯಾಗಿರುವ ಮಣ್ಣು ಯಾವುದು?
a) ಮೆಕ್ಕಲು ಮಣ್ಣು
b) ಕಪ್ಪು ಮಣ್ಣು
c) ಪರ್ವತ ಮಣ್ಣು
d) ಕೆಂಪು ಮಣ್ಣು
2) ರಾಜ್ಯದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು ಯಾವ ಭೂಸ್ವರೂಪವನ್ನು ಹೊಂದಿವೆ?
a) ಮೈದಾನ
b) ಕರಾವಳಿ
c) ಗಿರಿಧಾಮಗಳು
d) ಕಡಿದಾದ ಕಂದರಗಳು
3) ಈಜಿಫ್ಟಿಯನ್ನರು ಆರಂಭದಲ್ಲಿ ಈ ಕಳಕಂಡ ಯಾವ ಲಿಪಿಯನ್ನು ಬಳಸುತ್ತಿದ್ದರು?
a) ಪಿಕ್ಟೊಗ್ರಾಪ್
b) ಹೈರೋಗ್ಲೈಪಿಕ್ಸ್
c) ಪೈಪರಸ್
d) ಕಾಫಿನ್ ಟೆಕ್ಸ್ಟ್
4) ಕ್ರಿ.ಶ. 1206ರಲ್ಲಿ ಯಾವ ಮುಸ್ಲಿಂ ಸಂತತಿಯೊಂದಿಗೆ ಭಾರತದಲ್ಲಿ ಮುಸ್ಲಿಂರ ಆಳ್ವಿಕೆ ಆರಂಭವಾಯಿತು?
a) ಗುಲಾಮಿ ಸಂತತಿ
b) ಖಿಲ್ಜಿ ಸಂತತಿ
c) ತುಘಲಕ್ ಸಂತತಿ
d) ಲೂದಿ ಸಂತತಿ
5) ಜೈನ ಧರ್ಮದ ಅನುಯಾಯಿಯಾಗಿದ್ದ ಹೊಯ್ಸಳರ ದೊರೆ ವಿಷ್ಣುರ್ವಧನ ಈ ಕೆಳಕಂಡ ಯಾವ ಧರ್ಮಕ್ಕೆ ಮತಾಂತರಗೊಂಡನು?
a) ಶೈವ
b) ಬೌದ್ಧ
c) ವೈಷ್ಣವ
d) ಜೈನಧರ್ಮ
6) ಚೆನ್ನಮಲ್ಲಿಕಾರ್ಜುನ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸುತ್ತಿದ್ದ ‘ಅಕ್ಕಮಹಾದೇವಿ’ ಅವರು ಬರೆದ ಕೃತಿ ಯಾವುದು?
a)ವಚನ ದೀಪಿಕೆ
b) ಗುಹೇಶ್ವರ
c) ಯೋಗಾಂಗ ತ್ರಿವಿಧಿ
d) ವಚನಾಮೃತ
7)76 ವರ್ಷಗಳಿಗೊಮ್ಮೆ ಕಾಣಿಸುವ ಹ್ಯಾಲೀ ಧೂಮಕೇತು 1986ರಲ್ಲಿ ಕಾಣಿಸಿಕೊಂಡಿತ್ತು. ಇದು ಮತ್ತೆ ಯಾವ ವರ್ಷದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ?
a) 2059
b) 2060
c) 2061
d) 2062
8)ಶಕ್ತಿ ಬಿಡುಗಡೆಗೆ ಸಹಾಯ ಮಾಡುವ ವಿಟಮಿನ್ ಬಿ1ರ ರಾಸಾಯನಿಕ ಹೆಸರು ಏನು?
a) ಕೆರೋಟಿನ್
b) ಫೈರಿಡಾಕ್ಸಿನ್
c) ಅಸ್ಕಾರ್ಬಿಕ್
d) ಥಯಾಮಿನ್
9)ಕೃತಕ ಆಯಸ್ಕಾಂತವನ್ನು ತಯಾರಿಸಲು ಕಬ್ಬಿಣದೊಂದಿಗೆ ಯಾವ ಮಿಶ್ರಲೋಹವನ್ನು ಬಳಸಿ ತಯಾರಿಸುತ್ತಾರೆ?
a) ಆಲ್ನಿಕೋ
b) ನಿಕ್ಕಲ್
c) ತಾಮ್ರ
d) ಬಾಕ್ಸೈಟ್
10)ನಮ್ಮ ಆಹಾರದಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಲು ಯಾವ ವಿಟಮಿನ್ ಸಹಾಯ ಮಾಡುತ್ತದೆ?
a) ವಿಟಮಿನ್-ಡಿ
b) ವಿಟಮಿನ್-ಕೆ
c) ವಿಟಮಿನ್-ಇ
d) ವಿಟಮಿನ್-ಸಿ
ಉತ್ತರಗಳು: 1- b, 2-b, 3-a, 4-a, 5-c, 6-c, 7-d, 8-d, 9-a, 10-a
[1/22, 5:39 AM] ravi keregond: ✍ *ಪ್ರಜಾವಾಣಿ,ಕ್ವಿಜ್*✍
*ರವಿ,ಕೆರೆಗೊಂಡ*👍
1) ನವದೆಹಲಿಯಲ್ಲಿ ಕಳೆದ ನವೆಂಬರ್ 30ರಂದು ನಿಧನರಾದ ಖ್ಯಾತ ಸಾರಂಗಿ ವಾದಕ ಯಾರು?
a) ಉಸ್ತಾದ್ ಚಜ್ಜು ಖಾನ್
b) ಉಸ್ತಾದ್ ಹಾಜಿ ಮೊಹಮ್ಮದ್
c) ಉಸ್ತಾದ್ ಸಬ್ರಿ ಖಾನ್
d) ಉಸ್ತಾದ್ ಬರಾಕತ್ ಮೊಯಿಲ್ಲಾ
2) ಲಂಡನ್‌ನ ರಾಯಲ್ ಸೊಸೈಟಿಯ ಅಧ್ಯಕ್ಷರನ್ನಾಗಿ ಭಾರತೀಯ ಮೂಲದ ಯಾರನ್ನು ನೇಮಕ ಮಾಡಲಾಗಿದೆ? ಇವರು ನೊಬೆಲ್ ಪ್ರಶಸ್ತಿ ಪುರಸ್ಕೃತರು.
a) ಡಾ. ಅಮರ್ತ್ಯ ಸೇನ್
b) ಕೈಲಾಶ್ ಸತ್ಯಾರ್ಥಿ
c) ವೆಂಕಟರಾಮನ್ ರಾಮಕೃಷ್ಣನ್
d) ವಿ.ಎಸ್ ನೈಪಾಲ್
3) ಬಿಹಾರ ವಿಧಾನಸಭೆಯ ಸಭಾಧ್ಯಕ್ಷರನ್ನಾಗಿ ಈ ಕೆಳಕಂಡ ಯಾರನ್ನು ಆಯ್ಕೆ ಮಾಡಲಾಗಿದೆ?
a) ಸದಾನಂದ ಸಿಂಗ್
b) ಮಮತಾ ಯಾದವ್
c) ವಿಜಯ ಕುಮಾರ್ ಚೌಧರಿ
d) ಸುಶೀಲ್ ಕುಮಾರ್ ಮೋದಿ
4)ಡಿಸೆಂಬರ್ 4 ರಿಂದ 9ರವರೆಗೆ ಜರುಗಿದ ಮೊದಲ ಅಂತರರಾಷ್ಟ್ರೀಯ ವಿಜ್ಞಾನ ಹಬ್ಬ ಭಾರತದ ಯಾವ ಮಹಾನಗರದಲ್ಲಿ ನಡೆಯಿತು?
a)ಬೆಂಗಳೂರು
b) ಮೈಸೂರು
c) ನವದೆಹಲಿ
d) ಹೈದರಾಬಾದ್
5)ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ವಾಹನಗಳ ಸಮ ಮತ್ತು ಬೆಸ ಸಂಖ್ಯೆ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾಯೋಗಿಕವಾಗಿ ಜಾರಿಗೆ ತಂದಿದೆ?
a) ಮಹಾರಾಷ್ಟ್ರ
b) ದೆಹಲಿ
c) ತಮಿಳುನಾಡು
d) ಕರ್ನಾಟಕ
6) ‘Life On My Terms’ – ಈ ಪುಸ್ತಕದಲ್ಲಿ ಇಂದಿರಾ ಗಾಂಧಿ ಕುಟುಂಬಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ವಿಚಾರಗಳಿವೆ. ಇದು ಯಾವ ರಾಜಕಾರಣಿಯ ಆತ್ಮಚರಿತ್ರೆ?
a) ರಾಹುಲ್ ಗಾಂಧಿ
b) ಶರದ್ ಪವಾರ್
c) ಎಸ್. ಎಂ. ಕೃಷ್ಣ
d) ಅಜಿತ್ ಜೋಗಿ
7) ಡೆಂಗ್ಯೂ ವೈರಾಣು ವಿರುದ್ಧ ಯಶಸ್ವಿಯಾಗಿ ಹೋರಾಡುವ ಲಸಿಕೆಯನ್ನು ಯಾವ ದೇಶ ತಯಾರಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಪ್ರಕಟಿಸಿದೆ?
a) ಅಮೆರಿಕ
b) ಮೆಕ್ಸಿಕೊ
c) ಕೆನಡಾ
d) ಭಾರತ
8) ಈ ಕೆಳಕಂಡ ಯಾವ ದೇಶ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿತ್ತು?
a) ಸೋಮಾಲಿಯ
b) ಸೌದಿ ಅರೇಬಿಯಾ
c) ಇರಾನ್
d) ಆಘ್ಫಾನಿಸ್ತಾನ
9) 1979ರ ಬಳಿಕ ನೈಋತ್ಯ–ಏಷ್ಯಾ ಬರಹಗಾರರ ಪ್ರಶಸ್ತಿಯು ಭಾರತದ ಯಾವ ಲೇಖಕರಿಗೆ ಸಂದಿದೆ?
a) ಜೆ. ಎಂ. ಸಾಲಿ
b) ಡಾ. ಫಾರೂಕ್ ಮುಲ್ಲಾ
c) ಎ.ಬಿ ಜಯರಾಮ ಕೃಷ್ಣ
d) ಶ್ಯಾಂ ಬಹದ್ದೂರ್
10) ಇತ್ತೀಚೆಗೆ ಯಾರನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ?
a) ಅರುಣ್ ಕುಮಾರ್ ಜೈನ್
b) ಅಜಯ್ ಕುಮಾರ್ ಜೈನ್
c) ನಿರ್ಮಲ್ ಕುಮಾರ್ ಜೈನ್
d) ಸೂರ್ಯ ಕುಮಾರ್ ಜೈನ್
ಉತ್ತರಗಳು.... 1–c, 2-–c, 3–c, 4–c, 5–b, 6–b, 7–b, 8–b, 9–a, 10–a
[1/22, 5:41 AM] ravi keregond: ✍ *ಪ್ರಜಾವಾಣಿ,ಕ್ವಿಜ್*✍
*ರವಿ,ಕೆರೆಗೊಂಡ*👍
1) ಅಮೆರಿಕದ ಕ್ಯಾಲಿಫೋರ್ನಿಯದ ಸ್ಯಾನ್‌ಡಿಗೊ ನಗರವು ಈ ಕೆಳಕಂಡ ಯಾವುದಕ್ಕೆ ಪ್ರಸಿದ್ಧವಾಗಿದೆ?
a) ವಿಮಾನ ತಯಾರಿಕೆ
b) ಹಡಗು ನಿರ್ಮಾಣ
c) ವಾಹನ ತಯಾರಿಕೆ
d) ಡೈರಿ ಮತ್ತು ಹೈನುಗಾರಿಕೆ
2) ಈ ಕೆಳಕಂಡ ಯಾವ ಸರೋವರವನ್ನು ಆಸ್ಟ್ರೇಲಿಯಾ ಖಂಡದ ಆಳವಾದ ಸರೋವರ ಎಂದು ಗುರುತಿಸಲಾಗಿದೆ?
a) ಸೆಂಟ್‌ಮೇರಿ
b) ಐರ್
c) ಮೇರಿಲ್ಯಾಂಡ್
d) ಸಿಡ್ನಿ ಸರೋವರ
3)ಗ್ರೀನ್‌ಲ್ಯಾಂಡ್ ದೇಶ ವಿಶ್ವದಲ್ಲೇ ಅತಿ ದೊಡ್ಡ ದ್ವೀಪರಾಷ್ಟ್ರವಾಗಿದೆ. ನಂತರದ ಸ್ಥಾನದಲ್ಲಿ ಯಾವ ದೇಶ ಬರುತ್ತದೆ ?
a) ನ್ಯೂಜಿಲೆಂಡ್
b) ಮಡಗಾಸ್ಕರ್
c) ನ್ಯೂಗಿನಿಯಾ
d) ಬೋರ್ನಿಯೊ
4) ಯುರೋಪ್ ಖಂಡದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ ಯಾವುದು?
a) ಫ್ರಾನ್ಸ್
b) ಜರ್ಮನಿ
c) ಗ್ರೀಸ್
d) ರಷ್ಯಾ
5) ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿ, ಭಾರತ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ದೇಶ ಯಾವುದು?
a) ಇಂಡೋನೇಷ್ಯಾ
b) ಜಪಾನ್
c) ಪಾಕಿಸ್ತಾನ
d) ಕಾಂಬೋಡಿಯಾ
6)ಈ ಕೆಳಕಂಡ ಯಾವ ದೇಶ ಅತಿ ಹೆಚ್ಚು ಅಂದರೆ 9 ಕಾಲದ ವಲಯವನ್ನು (ಟೈಮ್ ಜೊನ್) ಹೊಂದಿದೆ?
a) ರಷ್ಯಾ
b) ಅಮೆರಿಕ
c) ಚೀನಾ
d) ಕೆನಡಾ
7) ಜನಸಂಖ್ಯೆಗೆ ಅನುಗುಣವಾಗಿ ಪ್ರಪಂಚದಲ್ಲೇ ಅತಿ ಹೆಚ್ಚು ರಸ್ತೆ ಮತ್ತು ರೈಲ್ವೆ ಸಾಂದ್ರತೆಯನ್ನು ಹೊಂದಿರುವ ದೇಶ ಯಾವುದು?
a) ಬೆಲ್ಜಿಯಂ
b) ಡೆನ್ಮಾರ್ಕ್
c) ಆಸ್ಟ್ರೇಲಿಯಾ
d) ಜಪಾನ್
8) ಆಫ್ರಿಕಾ ಖಂಡದಲ್ಲಿರುವ ಪ್ರಸಿದ್ಧ ಆರೆಂಜ್ ನದಿಯು ಈ ಕೆಳಕಂಡ ಯಾವ ದೇಶದಲ್ಲಿ ಹರಿಯುತ್ತದೆ?
a) ಕೀನ್ಯಾ
b) ನೈಜೀರಿಯಾ
c) ನಮೀಬಿಯಾ
d) ಸೂಡಾನ್
9) ಈ ಕೆಳಕಂಡ ಯಾವ ದೇಶದಲ್ಲಿ ಕಿವು ಸರೋವರ ಹರಿಯುತ್ತದೆ?
a) ಬೋಸ್ನಿಯಾ
b) ಸೆನೆಗಲ್
c) ರುವಾಂಡ
d) ನೈಗರ್
10) ಸಹರಾ ಮರುಭೂಮಿಯು ವಿಶ್ವದ ಅತಿ ದೊಡ್ಡ ಮರಭೂಮಿಯಾದರೆ, ಎರಡನೇ ಅತಿ ದೊಡ್ಡ ಮರುಭೂಮಿ ಯಾವುದು?
a) ಥಾರ್ ಮರುಭೂಮಿ
b) ಸವನ್ನಾ ಮರುಭೂಮಿ
c) ಆಸ್ಟ್ರೇಲಿಯಾ ಮರುಭೂಮಿ
d) ಟೈಗಾ ಮರುಭೂಮಿ
ಉತ್ತರಗಳು: 1- a, 2-b, 3-c, 4-d, 5-a, 6-a, 7-a, 8-c, 9-c, 10-c
[1/22, 5:52 AM] ravi keregond: ✍ *ಪ್ರಜಾವಾಣಿ,ಕ್ವಿಜ್*✍
*ರವಿ,ಕೆರೆಗೊಂಡ*👍
1)ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಕೋಳಿ ಸಾಕಾಣಿಕೆಯನ್ನು ಮಾಡಲಾಗುತ್ತದೆ?
a) ಆಂಧ್ರಪ್ರದೇಶ
b) ಕರ್ನಾಟಕ
c) ಬಿಹಾರ
d) ಉತ್ತರ ಪ್ರದೇಶ
2) ಭಾರತದ ಪ್ರಸಿದ್ಧ ಸಾಂಬಾರ ಪರ್ದಾಥವೊಂದು ಗ್ವಾಟೆಮಾಲ ದೇಶದ ಮುಖ್ಯ ಬೆಳೆಯಾಗಿದೆ. ಆ ಸಾಂಬಾರ ಪರ್ದಾಥ ಯಾವುದು?
a) ಲವಂಗ
b) ಏಲಕ್ಕಿ
c) ಕಾಳು ಮೆಣಸು
d) ಕೊತ್ತಂಬರಿ ಬೀಜ (ಧನಿಯಾ)
3) ದೇಶದಲ್ಲಿ 80ರ ದಶಕದಲ್ಲಿ ಹಸಿರು ಕ್ರಾಂತಿಯಂತೆ ಸುವರ್ಣ ಕ್ರಾಂತಿಯನ್ನು ನಡೆಸಲಾಯಿತು. ಇದು ಯಾವುದಕ್ಕೆ ಸಂಬಂಧಿಸಿದೆ?
a) ಕೋಳಿಮೊಟ್ಟೆ ಉತ್ಪತ್ತಿ
b) ಗೊಬ್ಬರ ಉತ್ಪಾದನೆ
c) ಹಣ್ಣು ಉತ್ಪಾದನೆ
d) ಹಾಲು ಉತ್ಪಾದನೆ
4)ಭಾರತದಲ್ಲಿ ಬೆಳೆಗಳನ್ನು ಬೆಳೆಯುವ ಕಾಲವನ್ನು ಖಾರಿಫ್ ಮತ್ತು ರಾಬಿ ಎಂದು ವಿಂಗಡಿಸಲಾಗಿದೆ. ಖಾರಿಫ್ ಮತ್ತು ರಾಬಿಯನ್ನು ಕ್ರಮವಾಗಿ ಹೀಗೂ ಕರೆಯಬಹುದು?
a) ಹಿಂಗಾರು-ಮುಂಗಾರು
b) ಮುಂಗಾರು-ಜೈದ್
c) ಮುಂಗಾರು-ಮಧ್ಯಮ ಹಿಂಗಾರು
d) ಮುಂಗಾರು-ಹಿಂಗಾರು
5)ರೈಸ್ ಬೌಲ್ ಆಫ್ ಇಂಡಿಯಾ ಎಂದು ಯಾವ ನದಿಗಳ ಮುಖಜಭೂಮಿಯನ್ನು ಕರೆಯಲಾಗುತ್ತದೆ?
a) ಕೃಷ್ಣಾ-ಗೋದಾವರಿ
b) ತುಂಗಾ-ಭದ್ರಾ
c) ಗಂಗಾ-ಯಮುನಾ
d) ಕಾವೇರಿ-ಹೇಮಾವತಿ
6)ಸ್ಪೈಸ್ (ಸಾಂಬಾರ) ಗಾರ್ಡನ್ ಆಫ್ ಇಂಡಿಯಾ ಎಂದು ಯಾವ ರಾಜ್ಯವನ್ನು ಕರೆಯಲಾಗುವುದು?
a) ತಮಿಳುನಾಡು
b) ಕೇರಳ
c) ಗೋವಾ
d) ಕರ್ನಾಟಕ
7)ದೇಶದಲ್ಲಿ ಕೇಂದ್ರೀಯ ಕುರಿ ಅಭಿವೃದ್ಧಿ(ಬೆಳೆಸುವ) ಸಂಸ್ಥೆಗಳನ್ನು ಐದು ಕಡೆ ಸ್ಥಾಪಿಸಲಾಗಿದೆ. ಕರ್ನಾಟಕದಲ್ಲಿ ಅದು ಎಲ್ಲಿದೆ?
a) ಬನ್ನೂರು
b) ಹಿರಿಯೂರು
c) ಚಳ್ಳಕೆರೆ
d) ಬಾಗೇಪಲ್ಲಿ
8)ದೇಶದಲ್ಲೇ ಮೀನು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಯಾವುದು?
a) ಮಹಾರಾಷ್ಟ್ರ
b) ಕೇರಳ
c) ಗುಜರಾತ್
d)ಪಶ್ಚಿಮ ಬಂಗಾಳ
9)ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಮಲ್ಬರಿ ತಳಿಯನ್ನು ಯಾವ ರಾಜ್ಯದಲ್ಲಿ ಬೆಳೆಯಲಾಗುತ್ತದೆ?
a) ಕರ್ನಾಟಕ
b) ಮಧ್ಯಪ್ರದೇಶ
c) ಬಿಹಾರ
d) ಆಸ್ಸಾಂ
10)ಹಾಲಿನ ಕ್ರಾಂತಿಗಾಗಿ ಕೇಂದ್ರ ಸರ್ಕಾರ 1970ರಲ್ಲಿ ಮೊದಲ ಹಂತದ ಆಪರೇಷನ್ ಫ್ಲಡ್ ಪ್ರಾಜೆಕ್ಟ್-1 ಅನ್ನು ಆರಂಭಿಸಿತು. ಇದು ಯಾವ ವರ್ಷ ಮುಕ್ತಾಯವಾಯಿತು?
1) 1980
b) 1981
c) 1982
d) 1983
ಉತ್ತರಗಳು: 1- a, 2- b, 3-c, 4-d, 5-a, 6-b, 7-c, 8-d, 9-a, 10-b
[1/22, 4:24 AM] ravi keregond: 1) ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿದ್ದ ಶಾಸಕರೊಬ್ಬರು ಇತ್ತೀಚೆಗೆ ಸಚಿವ ಸಂಪುಟ ಸೇರಿದ್ದಾರೆ. ಅವರು ಯಾರು?
a) ಕಾಗೋಡು ತಿಮ್ಮಪ್ಪ b) ಕೆ. ಬಿ. ಕೋಳಿವಾಡ
c) ರಮೇಶ್ ಕುಮಾರ್ d) ಎನ್.ಎಚ್. ಶಿವಶಂಕರ ರೆಡ್ಡಿ
2) ವಿಶ್ವ ಪರಿಸರ ದಿನದ ತಿಂಗಳು ಮತ್ತು ದಿನಾಂಕವನ್ನು ಗುರುತಿಸಿ.
a) ಜೂನ್ , 1 b) ಜೂನ್, 5
c) ಜೂನ್, 15 d) ಜೂನ್, 21
3) ಅಂತರರಾಷ್ಟ್ರೀಯ ಒಲಿಂಪಿಕ್ ಕಮಿಟಿಗೆ ಇತ್ತೀಚೆಗೆ ನೇಮಕಗೊಂಡ ಭಾರತದ ಮೊಟ್ಟಮೊದಲ ಮಹಿಳೆ ಯಾರು?
a) ಸಾಗರಿಕ ಅಂಜುಶರ್ಮಾ b) ಸಾನಿಯಾ ಮಿರ್ಜಾ
c) ನೀತಾ ಅಂಬಾನಿ d) ಸೈನಾ ನೆಹ್ವಾಲ್
4) ಉದ್ದೀಪನ ಮದ್ದು ಸೇವಿಸಿ ಎರಡು ವರ್ಷ ನಿಷೇಧಕ್ಕೆ ಒಳಗಾಗಿರುವ ರಷ್ಯಾದ ಖ್ಯಾತ ಟೆನಿಸ್ ಆಟಗಾರ್ತಿ ಯಾರು?
a) ಎಲೆನಾ ಡೆಮೆಂಟಿವಾ b) ಅನ್ನಾ ಕೌರ್ನಿಕೊವಾ
c) ಮಾರಿಯಾ ಕಿರಿನ್‌ಲಿಂಕೊ d) ಮರಿಯ ಶರಪೋವಾ
5) ಇತ್ತೀಚೆಗೆ ಇಸ್ರೊ ಎಷ್ಟು ಉಪಗ್ರಹಗಳನ್ನು ನಭಕ್ಕೆ ಹಾರಿಸುವ ಮೂಲಕ ಹೊಸ ದಾಖಲೆ ಮಾಡಿತು?
a) 20 ಉಪಗ್ರಹಗಳು b) 15 ಉಪಗ್ರಹಗಳು
c) 10 ಉಪಗ್ರಹಗಳು d) 5 ಉಪಗ್ರಹಗಳು
6) 19ನೇ ಅಂತರರಾಷ್ಟ್ರೀಯ ಶಾಂಘೈ ಸಿನಿಮೋತ್ಸವದಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆದ ಕನ್ನಡ ಚಿತ್ರ ಯಾವುದು?
a) ಅರಿವು b) ತಿಥಿ
c) ಶಿವಲಿಂಗು d) ವಾಸ್ತುಪ್ರಕಾರ
7) ಭಾರಿ ವಿವಾದಕ್ಕೆ ಕಾರಣವಾಗಿದ್ದ ಹಿಂದಿಯ ‘ಉಡ್ತಾ ಪಂಜಾಬ್’ ಸಿನಿಮಾದ ಮುಖ್ಯ ಕಥಾವಸ್ತು ಏನು?
a) ಅತ್ಯಾಚಾರ b) ಭ್ರಷ್ಟಾಚಾರ
c) ಮಾದಕದ್ರವ್ಯ d) ಮಾನವ ಕಳ್ಳಸಾಗಣಿಕೆ
8) ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಮಾಜಿ ಕ್ರಿಕೆಟ್ ಆಟಗಾರರನ್ನು ಗುರುತಿಸಿ?
a) ಅನಿಲ್ ಕುಂಬ್ಳೆ b) ರವಿಶಾಸ್ತ್ರಿ
c) ಸಂದೀಪ್ ಪಾಟೀಲ್ d) ಮೇಲಿನ ಎಲ್ಲರೂ
9) ವಿಶ್ವದಲ್ಲಿ ಮೊಟ್ಟಮೊದಲ ಬಾರಿಗೆ ಯಾವ ರಾಷ್ಟ್ರ ಎಲೆಕ್ಟ್ರಿಕ್ ರೋಡ್ ಅನ್ನು ಅಭಿವೃದ್ಧಿಪಡಿಸಿದೆ?
a) ಸ್ವೀಡನ್ b) ಸ್ವಿಟ್ಜರ್ಲೆಂಡ್
c) ಚೀನಾ d) ಅಮೆರಿಕ
10) ಆಂಡ್ರಾಯ್ಡ್‌ನ ಏಳನೇ ಆವೃತ್ತಿಯ ಹೆಸರೇನು?
a) ಮಾರ್ಷಮೆಲೊ b) ನ್ಯೂಗಾ
c) ಲಾಲಿಪಾಪ್ d) ಕಿಟ್‌ಕ್ಯಾಟ್
ಉತ್ತರಗಳು.... 1–a, 2-b, 3–c, 4–d, 5–a, 6–b, 7–c, 8–d, 9–a, 10–b
[1/22, 4:26 AM] ravi keregond: 1) ಕಾಂಬೋಡಿಯಾ ದೇಶದ ಕರೆನ್ಸಿ ಯಾವುದು?
a) ರಿಯಾದ್ b) ಪಿಸೋ
c) ಪೇಸೊ d) ರೀಲ್
2) ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಬರೆದಿರುವ ಕೃತಿಯನ್ನು ಗುರುತಿಸಿ?
a) ಜಡ್ಜ್‌ಮೆಂಟ್ b) ವಿ ಇಂಡಿಯನ್ಸ್
c) ಎಸ್ಟೆರ್‌ಡೇ ಆಂಡ್ ಟುಡೆ d) ದಿ ಜೋಕ್
3) ಗುಪ್ತರ ಕಾಲದಲ್ಲಿ ವೈದಿಕ ಧರ್ಮದ ಯಾವ ಪಂಥಗಳು ಹೆಚ್ಚು ಪ್ರಚಲಿತದಲ್ಲಿದ್ದವು?
a) ಶೈವ ಮತ್ತು ಜೈನ b) ವೈಷ್ಣವ ಮತ್ತು ಶೈವ
c) ಬೌದ್ಧ ಮತ್ತು ವೈಷ್ಣವ d) ಜೈನ ಮತ್ತು ಬೌದ್ಧ
4) ಭಾರತದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳು ಯಾವುವು?
a) ದೆಹಲಿ-ಹಿಮಾಚಲ ಪ್ರದೇಶ
b) ಕೇರಳ-ಗೋವಾ
c) ಪಂಜಾಬ್-ಹರಿಯಾಣ
d) ಮಣಿಪುರ-ನಾಗಲ್ಯಾಂಡ್
5) ಭಾರತದಲ್ಲಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
a) ಪುದುಚೇರಿ b) ಲಕ್ಷದ್ವೀಪ
c) ಅಂಡಮಾನ್ ನಿಕೋಬಾರ್ d) ದೆಹಲಿ
6) ದೇಶದಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವ ವರ್ಷ ಸ್ಥಾಪನೆ ಮಾಡಲಾಯಿತು?
a) ಆಗಸ್ಟ್ 6, 1952 b) ಆಗಸ್ಟ್ 10, 1952
c) ಆಗಸ್ಟ್ 15, 1952 d) ಆಗಸ್ಟ್ 21, 1952
7) ಸಂವಿಧಾನದ ಯಾವ ಅನುಚ್ಛೇದದಲ್ಲಿ ಗ್ರಾಮ ಪಂಚಾಯಿತಿಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ?
a) ಅನುಚ್ಛೇದ 10 b) ಅನುಚ್ಛೇದ 20
c) ಅನುಚ್ಛೇದ 30 d) ಅನುಚ್ಛೇದ 40
8) ಫ್ಲುಟೋನಿಯಂ 239 ಧಾತುವನ್ನು ಏನು ತಯಾರಿಸಲು ಬಳಸಲಾಗುತ್ತದೆ?
a) ಪರಮಾಣು ರಿಯಾಕ್ಟರ್
b) ಪರಮಾಣು ಬಾಂಬ್
c) ಪರಮಾಣು ಕ್ಷಿಪಣಿ
d) ಮೇಲಿನ ಯಾವುದು ಅಲ್ಲ
9) ಒಂದು ಪೂರ್ಣ ವರ್ಗಸಂಖ್ಯೆಯು 5 ರಿಂದ ಕೊನೆಗೊಂಡಿದ್ದರೆ ಅದರ ವರ್ಗಮೂಲವು ಯಾವ ಸಂಖ್ಯೆಯಿಂದ ಕೊನೆಗೊಂಡಿರುತ್ತದೆ?
a) 5 b) 25
c)125 d) 765
10) ಇತ್ತೀಚೆಗೆ ನಿಧನರಾದ ಕನ್ನಡದ ಖ್ಯಾತ ಸಾಹಿತಿ ದೇ.ಜ.ಗೌ . ಅವರ ಆತ್ಮಕಥನ ಯಾವುದು?
a) ನೆನಪಿನ ದೋಣಿಯಲ್ಲಿ
b) ನನಸಾಗದ ಕನಸು
c) ಹೋರಾಟದ ಬದುಕು
d) ನಡೆದುಬಂದ ದಾರಿ
ಉತ್ತರಗಳು
1-d, 2-a, 3-b, 4-c, 5-c, 6-a, 7-d, 8-b,9-a, 10-c.
[1/22, 4:28 AM] ravi keregond: 1) ಕನ್ನಡದ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿರುವ ತ್ರಿಪದಿ ಛಂದಸ್ಸಿನಲ್ಲಿ ರಚನೆಯಾಗಿರುವ ಕನ್ನಡದ ಮೊದಲ ಶಾಸನ ಯಾವುದು?
a) ಕಪ್ಪೆ ಅರಭಟ್ಟನ ಶಾಸನ b) ಹಲ್ಮಿಡಿ ಶಾಸನ,
c) ತಾಳಗುಂದ ಶಾಸನ, d) ಬ್ರಹ್ಮಗಿರಿ ಶಾಸನ
2) ಲಕ್ಷ ದ್ವೀಪಗಳಿಗೆ ಹೊಂದಿಕೊಂಡಿರುವ ಸುಹೈಲಿ ದ್ವೀಪದ ವಿಶೇಷತೆಯನ್ನು ಗುರುತಿಸಿ ?
a) ಇಲ್ಲಿ ಜನವಸತಿ ಇದೆ b) ಇಲ್ಲಿ ಜನವಸತಿ ಇಲ್ಲ
c) ತೆಂಗಿನ ಬೆಳೆಗೆ ಪ್ರಸಿದ್ಧಿಯಾಗಿದೆ d)ಮೀನುಗಾರಿಕೆಗೆ ಹೆಸರುವಾಸಿಯಾಗಿದೆ.
3) ಶೀತಲಾಖ್ಯ ಮತ್ತು ಡೆಕ್ ನದಿಗಳು ಕ್ರಮವಾಗಿ ಈ ಕೆಳಕಂಡ ಯಾವ ದೇಶ ಮತ್ತು ರಾಜ್ಯದಲ್ಲಿ ಹರಿಯುತ್ತವೆ?
a) ಪಶ್ಚಿಮ ಬಂಗಾಳ–ಬಾಂಗ್ಲಾದೇಶ b) ರಾಜಸ್ತಾನ–ಪಾಕಿಸ್ತಾನ
c) ಅಸ್ಸಾಂ–ಬಾಂಗ್ಲಾದೇಶ d) ತಮಿಳುನಾಡು–ಶ್ರೀಲಂಕಾ
4) ರಾಜ್ಯದಲ್ಲಿ ಸರಸ್ವತಿ ಅರಣ್ಯಧಾಮ ಈ ಕೆಳಕಂಡ ಯಾವ ಜಿಲ್ಲೆಯಲ್ಲಿದೆ?
a) ದಾವಣಗೆರೆ, b) ಚಿಕ್ಕಮಗಳೂರು
c) ದಕ್ಷಿಣ ಕನ್ನಡ d) ಶಿವಮೊಗ್ಗ
5) ಮಂಗಳೂರು ಸಮಾಚಾರ ಪತ್ರಿಕೆ ಆರಂಭಿಸಿದ ಮೊಗ್ಲಿಂಗ್ ಅವರು ಪ್ರಕಟಿಸಿದ ಮೊದಲ ಕನ್ನಡ ಕೃತಿ?
a) ವಡ್ಡಾರಾದನೆ, b) ಕವಿರಾಜಮಾರ್ಗ
c) ಜೈಮಿನಿ ಭಾರತ d) ಬಸವಣ್ಣನ ವಚನಗಳು
6) 2011ರ ವಿಶ್ವ ಬಡತನ ವರದಿ (ವಿಶ್ವಸಂಸ್ಥೆ)ಯ ಪ್ರಕಾರ ಈ ಕೆಳಕಂಡ ಯಾವ ರಾಜ್ಯಗಳು ಅತಿ ಕಡಿಮೆ ಬಡವರನ್ನು ಹೊಂದಿರುವ ರಾಜ್ಯಗಳಾಗಿವೆ?
a) ಉತ್ತರ ಪ್ರದೇಶ –ರಾಜಸ್ತಾನ b) ಬಿಹಾರ–ಮಧ್ಯಪ್ರದೇಶ
c)ಮಹಾರಾಷ್ಟ್ರ – ತಮಿಳುನಾಡು d) ಕೇರಳ–ಗೋವಾ
7) ಭಾರತವನ್ನು ಎರಡು ಭಾಗಗಳಾಗಿ, ಅಂದರೆ ಉತ್ತರ ಭಾರತ ಮತ್ತು ದಕ್ಷಿಣ ಭಾರತವನ್ನಾಗಿ ಬೇಪರ್ಡಿಸುವ ಪವರ್ತ ಯಾವುದು?
a) ವಿಂದ್ಯಾಪರ್ವತ b) ಆರಾವಳಿ ಬೆಟ್ಟಗಳು
c) ಸಹ್ಯಾದ್ರಿ ಬೆಟ್ಟಗಳು d) ನಾಗಾ ಬೆಟ್ಟಗಳು
8) ಹಿಮಾಲಯದ ಕೈಲಾಸ ಪವರ್ತದಲ್ಲಿ ವಾಸಿಸುತ್ತಿದ್ದ ತೋಮ ಅರಸರು ತಮ್ಮ ಆಳ್ವಿಕೆಯಲ್ಲಿ ಯಾವ ನಗರವನ್ನು ಸ್ಥಾಪನೆ ಮಾಡಿದರು?
a) ಜಮ್ಮು b) ಲಖನೌ
c) ದೆಹಲಿ d) ಕೈಲಾಸ ನಗರ
9) ಭಾರತದಲ್ಲಿ ಮೊದಲ ಬಾರಿಗೆ ಮಾದರಿ– ಇ–ನ್ಯಾಯಾಲಯವನ್ನು ಪ್ರಾರಂಭಿಸಿದ ಹೈಕೋರ್ಟ್ ಯಾವುದು?
a) ಕರ್ನಾಟಕ ಹೈಕೋರ್ಟ್ b) ಗುಜರಾತ್ ಹೈಕೋರ್ಟ್
c) ಬಾಂಬೆ ಹೈಕೋರ್ಟ್ d) ಮದ್ರಾಸ್ ಹೈಕೋರ್ಟ್
10) ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿ ‘ಚೋಮನ ದುಡಿ’ಯನ್ನು ಕನ್ನಡ ಚಲನಚಿತ್ರವನ್ನಾಗಿ ನಿರ್ಮಿಸಿದ ನಿದೇರ್ಶಕರು ಯಾರು ?
a) ಗಿರೀಶ್ ಕಾನಾರ್ಡ್ b) ಬಿ.ವಿ. ಕಾರಂತ್
c) ಗಿರೀಶ್ ಕಾಸರವಳ್ಳಿ d) ಎಂ.ಎಸ್. ಕಾಮತ್
ಉತ್ತರ: 1–a, 2-–b, 3–c, 4–d, 5–c, 6–d, 7–a, 8–c, 9–b, 10–b
[1/22, 4:31 AM] ravi keregond: 1)ಫಿಫಾ (ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಅಸೋಸಿಯೇಷನ್ ಫುಟ್‍ಬಾಲ್) ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೊದಲ ಮಹಿಳೆ?
a) ಫತ್ಮಾ ಸಮೌರಾ
b) ನೇಹಾ ಸೂಫಿ
c) ಫತ್ಮಾ ಹುಸೇನ್ ಬೇಗಂ
d) ಆ್ಯಂಡ್ರೆ ಮಫ್ಲರ್
2) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಕ್ರಿಕೆಟ್ ಸಮಿತಿಯ ಅಧ್ಯಕ್ಷರನ್ನಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಯಾರನ್ನು ನೇಮಕ ಮಾಡಲಾಗಿದೆ?
a) ರಾಹುಲ್ ದ್ರಾವಿಡ್
b) ಅನಿಲ್ ಕುಂಬ್ಳೆ
c) ರವಿಶಾಸ್ತ್ರಿ
d) ಸಂಜಯ್ ಬಂಗಾರ
3) ಕಳೆದ ಮೇ ತಿಂಗಳಲ್ಲಿ 21ನೇ ಶತಮಾನದ ಅಣು ಒಪ್ಪಂದಕ್ಕೆ ಈ ಕೆಳಕಂಡ ಯಾವ ದೇಶಗಳು ಪರಸ್ಪರ ಸಹಿ ಹಾಕಿದವು?
a) ಭಾರತ–ಅಮೆರಿಕ
b) ಭಾರತ–ಜಪಾನ್
c) ಭಾರತ–ಬಾಂಗ್ಲಾದೇಶ
d) ಭಾರತ–ಚೀನಾ
4) ಅಂತರರಾಷ್ಟ್ರೀಯ ಬಾಹ್ಯಾಕಾಶ ಒಕ್ಕೂಟ ನೀಡುವ ‘ಹಾಲ್ ಆಫ್ ಫೇಮ್ ಪ್ರಶಸ್ತಿ’ಗೆ ಪಾತ್ರರಾದ ಭಾರತದ ಮೊಟ್ಟಮೊದಲ ಬಾಹ್ಯಾಕಾಶ ವಿಜ್ಞಾನಿ ಯಾರು?
a) ಸಿ.ಎನ್.ಆರ್. ರಾವ್
b) ಡಾ. ರಾಜಾರಾಮಣ್ಣ
c) ಡಾ. ರಾಧಾಕೃಷ್ಣನ್
d) ಯು.ಆರ್. ರಾವ್
5) 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯು ಯಾವ ಚಿತ್ರಕ್ಕೆ ಲಭಿಸಿದೆ?
a) ಮಾರಿಕೊಂಡವರು
b) ತಿಥಿ
c) ಮೈತ್ರಿ
d) ಗಜಕೇಸರಿ
6) 2016ನೇ ಸಾಲಿನ ಪ್ರತಿಷ್ಠಿತ ಮ್ಯಾನ್ ಬೂಕರ್ ಇಂಟರ್‌ನ್ಯಾಷನಲ್ ಪ್ರಶಸ್ತಿ ಯಾರಿಗೆ ಸಂದಿದೆ? ಅವರು ಯಾವ ದೇಶದವರು?
a) ಹಾನ್ ಕಾಂಗ್–ದಕ್ಷಿಣ ಕೋರಿಯಾ
b) ಚಿನು ಅಚೀಬೆ–ನೈಜೀರಿಯಾ
c) ಎಲ್.ಡೇವಿಸ್–ಅಮೆರಿಕ
d) ಅಲೈಸ್ ಮುನ್ರೋ–ಕೆನಡಾ
7) ಖ್ಯಾತ ಕಾದಂಬರಿಕಾರ ಬಿ.ಎಲ್. ವೇಣು ಅವರ ಯಾವ ಕಾದಂಬರಿ 2016ನೇ ಸಾಲಿನ ‘ಮಾಸ್ತಿ ಕಾದಂಬರಿ ಪುರಸ್ಕಾರ’ಕ್ಕೆ ಪಾತ್ರವಾಗಿದೆ?
a) ಮದಕರಿ ನಾಯಕ
b) ಓಬಳವ್ವ ನಾಗತಿ
c) ಒನಕೆ ಓಬವ್ವ
d) ಕರಿಮಲೆಯ ಕಗ್ಗತ್ತಲು
8) ಸುಮಾರು ನಾಲ್ಕು ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ರಕ್ಷಣಾ ಇಲಾಖೆಯ ವೈಮಾನಿಕ ವಾಯುನೆಲೆ ರಾಜ್ಯದ ಯಾವ ಜಿಲ್ಲೆಯಲ್ಲಿದೆ?
a) ಮಂಗಳೂರು b) ಚಿತ್ರದುರ್ಗ
c) ಬೆಳಗಾವಿ
d) ಮೈಸೂರು
9) ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ರಂಗಸ್ವಾಮಿ
b) ನಾರಾಯಣ ಸ್ವಾಮಿ
c) ಕಿರಣ್ ಬೇಡಿ
d) ಮೇಲಿನ ಯಾರೂ ಅಲ್ಲ
10) ಭಾರತದ ಅಣು ವಿದ್ಯುತ್ ನಿಗಮ(ಎನ್‍ಪಿಸಿಐಎಲ್)ದ ನೂತನ ಅಧ್ಯಕ್ಷರನ್ನಾಗಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ಎಂ.ಎಸ್. ಕಾಮತ್
b) ಎಂ.ಬಿ. ಶರ್ಮಾ
c) ಎಸ್.ಕೆ. ಶರ್ಮಾ
d) ಶಮಾ ಅರವಿಂದ್
ಉತ್ತರಗಳು.... 1–a, 2-–b, 3–c, 4–d, 5–a, 6–a, 7–b, 8–b, 9–c, 10–c
[1/22, 4:35 AM] ravi keregond: 1)‘ಐದು ಕೋಟಿ ಎಂಬತ್ತೈದು ಲಕ್ಷದ ಅರವತ್ತು ಸಾವಿರದ ಮೂರು ನೂರ ಒಂದು’ ಇದನ್ನು ಸಂಖ್ಯೆಯ ರೂಪದಲ್ಲಿ ಬರೆದಾಗ...
a) 58560301 b) 508560301
c) 585600301 d) 58600301
2)ಹಣ್ಣಿನ ವ್ಯಾಪಾರಿಯೊಬ್ಬ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿರುತ್ತಾನೆ. ಮೊದಲ ದಿನ, ಎರಡನೇ ದಿನ, ಮೂರನೇ ದಿನ ಮತ್ತು ನಾಲ್ಕನೆ ದಿನ ಕ್ರಮವಾಗಿ 1015, 1111, 2002 ಮತ್ತು 1991 ಹಣ್ಣುಗಳನ್ನು ಮಾರಾಟ ಮಾಡುತ್ತಾನೆ. ಆಗಾದರೆ ಮಾರಾಟವಾದ ಒಟ್ಟು ಹಣ್ಣುಗಳ ಸಂಖ್ಯೆ ಎಷ್ಟು ?
a) 4589 b) 5670
c) 6119 d) 6789
3)ಈ ಕೆಳಗಿನ ಯಾವ ಸಂಖ್ಯೆಯನ್ನು 3 ರಿಂದ ಪೂರ್ಣವಾಗಿ ಭಾಗಿಸಬಹುದು?
a) 5006020
b) 4006020
c) 3006020 d) 2006020
4)35 ವಿದ್ಯಾರ್ಥಿಗಳ ಒಂದು ತರಗತಿಯಲ್ಲಿ 2/5 ಹುಡುಗಿಯರ ಮತ್ತು ಹುಡುಗರ ಸಂಖ್ಯೆ ಇರುತ್ತದೆ. ಆಗಾದರೆ ತರಗತಿಯಲ್ಲಿರುವ ಹುಡುಗರ ಸಂಖ್ಯೆ ಎಷ್ಟು ?
a) 15 b) 10
c) 5 d) 25
5)ಎರಡು ಸಂಖ್ಯೆಗಳ ಲಸಾಅ ಮತ್ತು ಮಸಾಅ ಕ್ರಮವಾಗಿ 96 ಮತ್ತು 4 ಆಗಿರುತ್ತದೆ. ಇವುಗಳಲ್ಲಿ ಒಂದು 32 ಆಗಿದ್ದರೆ ಉಳಿದ ಸಂಖ್ಯೆಯನ್ನು ಕಂಡುಹಿಡಿಯಿರಿ?
a) 12 b) 14
c) 16 d) 18
6) ಪೃಥ್ವಿ 108 ಪುಟಗಳ ಒಂದು ಪುಸ್ತಕವನ್ನು ಓದಿದನು. ಪ್ರತಿ ದಿನವೂ 12 ಪುಟಗಳನ್ನು ಓದುತ್ತಿದ್ದನು. ಆಗಾದರೆ ಇಡೀ ಪುಸ್ತಕವನ್ನು ಓದಲು ಪೃಥ್ವಿ ಎಷ್ಟು ದಿನಗಳನ್ನು ತೆಗೆದುಕೊಂಡನು?
a) 8 ದಿನ b) 9 ದಿನ
c) 10 ದಿನ d) 11 ದಿನ
7) ಒಂದು ಬೈಕ್ ಗಂಟೆಗೆ 50 ಕಿ. ಮೀ ಚಲಿಸುತ್ತಿದ್ದರೆ ಅದು 6 ಗಂಟೆಯಲ್ಲಿ ಒಟ್ಟು ಎಷ್ಟು ಕಿ.ಮೀ ದೂರವನ್ನು ಕ್ರಮಿಸುತ್ತದೆ ?
a) 100 ಕಿ, ಮೀ b) 200 ಕಿ. ಮೀ
c) 300 ಕಿ.ಮೀ d) 400 ಕಿ. ಮೀ
8) ಒಂದು ಮೊಬೈಲ್ ಅಂಗಡಿಯಲ್ಲಿ 68 ಮೊಬೈಲ್‌ಗಳು ಇದ್ದವು. ಮತ್ತೆ 78 ಮೊಬೈಲ್‌ಗಳನ್ನು ತರಿಸಲಾಯಿತು. ನಂತರ 118 ಮೊಬೈಲ್‌ಗಳನ್ನು ಮಾರಾಟ ಮಾಡಲಾಯಿತು. ಉಳಿದ ಮೊಬೈಲ್‌ಗಳ ಸಂಖ್ಯೆ ಎಷ್ಟು?
a) 18 ಮೊಬೈಲ್‌ಗಳು
b) 24 ಮೊಬೈಲ್‌ಗಳು
c) 26 ಮೊಬೈಲ್‌ಗಳು
d) 28 ಮೊಬೈಲ್‌ಗಳು
9) ತಾಯಿ ಮಗಳಿಗಿಂತ 20 ವರ್ಷ ದೊಡ್ಡವಳು. ತಾಯಿಯ ಈಗಿನ ವಯಸ್ಸು 58 ಆಗಿರುತ್ತದೆ. ಆಗಾದರೆ ಪ್ರಸ್ತುತ ಮಗಳ ವಯಸ್ಸು ಎಷ್ಟು?
a) 28 b) 38
c) 18 d) 48
10)18 ಮಾವಿನ ಹಣ್ಣುಗಳನ್ನು ಡಜನ್‌ಗೆ ಪರಿವರ್ತಿಸಿದಾಗ...
a) 1.5 ಡಜನ್ b) 1 ಡಜನ್
b) 2 ಡಜನ್ d) 2.5 ಡಜನ್
ಉತ್ತರಗಳು: 1-a, 2-c, 3-b, 4-d, 5-a, 6-b, 7-c, 8-d, 9-b, 10-a.
[1/22, 4:36 AM] ravi keregond: 1) ಯಾವ ರಾಜ್ಯದಲ್ಲಿ ಆರ್ಥಿಕ ದುರ್ಬಲರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ?
a) ಗುಜರಾತ್ b) ಮಧ್ಯಪ್ರದೇಶ c) ದೆಹಲಿ d) ಕೇರಳ
2) ಜಪಾನ್ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾಗಿರುವ ‘ಆರ್ಡರ್ ಆಫ್ ದ ರೈಸಿಂಗ್ ಸನ್ ಗೋಲ್ಡ್ ಅಂಡ್ ಸಿಲ್ವರ್’ (2015) ಪ್ರಶಸ್ತಿ ಈ ಕೆಳಕಂಡವರಲ್ಲಿ ಯಾರಿಗೆ ಸಂದಿದೆ?
a) ಕೆ.ಬಿ ಸಿಂಗ್ b) ಎನ್,ಕೆ. ಸಿಂಗ್
c) ಬರ್ಧನ್ ಸಿಂಗ್ 7 d) ದಿಗ್ವಿಜಯ್ ಸಿಂಗ್
3) 2016ರ ಮೇ ತಿಂಗಳ ಮೊದಲ ವಾರದಲ್ಲಿ 1957ರ ಕಾಯ್ದೆಯೊಂದಕ್ಕೆ ರಾಜ್ಯಸಭೆಯಲ್ಲಿ ತಿದ್ದುಪಡಿಗೆ ಒಪ್ಪಿಗೆ ನೀಡಲಾಯಿತು. ಆ ಕಾಯ್ದೆ ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿದೆ?
a) ನೀರಾವರಿ b) ಪರಿಸರ c) ಗಣಿ ಮತ್ತು ಖನಿಜ d) ಕೃಷಿ
4) 2016ನೇ ಸಾಲಿನ ‘ನೆಲ್ಸನ್ ಮಂಡೇಲಾ ಗ್ರೇಸ್ ಮಿಷೆಲ್ ಇನೋವೇಷನ್’ ಪ್ರಶಸ್ತಿಯು ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿಯೊಬ್ಬರಿಗೆ ಸಂದಿದೆ. ಅವರು ಯಾರು?
a) ಮಲಾಲ b) ಫಾತಿಮಾ ಜಖಾರಿ
c) ಹಸಿನಾ ರಾಜಾ d) ತಬಸ್ಸುಮ್ ಅದ್ನನ್
5) ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಆತ್ಮ ಚರಿತ್ರೆ ಮುಂಬರುವ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಆ ಪುಸ್ತಕ ಯಾವುದು ?
a) ಮೈ ಟೆನಿಸ್ ಲೈಫ್ b) ಆಟೋಬಯೊಗ್ರಫಿ ಆಫ್ ಸಾನಿಯಾ
c) ರಾಕೇಟ್ ಆಂಡ್ ಬಾಲ್ d) ಏಸ್ ಎಗನೆಸ್ಟ್ ಆಡ್ಸ್ ('Ace Against Odds,')
6) ಬ್ರಿಟನ್ ದೇಶದ ಖ್ಯಾತ ಸ್ನೊಕರ್ ಆಟಗಾರ 2016ರ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್ ಅನ್ನು ಗೆದ್ದು ಕೊಂಡರು. ಅವರು ಯಾರು?
a) ಡಿಂಗ್ ಜುಂಗಿ b) ಮೈಕಲ್ ಲಾರ್ಡ್
c) ಮಾರ್ಕ್ ಶೆಲ್ಬಿ d) ಸ್ಟುವರ್ಟ್ ಫೊಲಾರ್ಡ್
7) ಭಾರತ ಮತ್ತು ಇಟಲಿ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿದೆ. ?
a) ವಿವಿಐಪಿ ಕಾರು b) ವಿವಿಐಪಿ ಹೆಲಿಕಾಪ್ಟರ್
c) ವಿವಿಐಪಿ ಬಸ್ಸು d) ವಿವಿಐಪಿ ಬೈಕ್
8) ಪ್ರಸಕ್ತ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಈ ಕೆಳಕಂಡ ಯಾವ ಕ್ರಿಕೆಟ್ ಆಟಗಾರನನ್ನು ಬಿಸಿಸಿಐ ಶಿಫಾರಸು ಮಾಡಿದೆ
a) ವಿರಾಟ್ ಕೊಹ್ಲಿ b) ಅಜಿಂಕ್ಯಾ ರಹಾನೆ
c) ಸುರೇಶ್ ರೈನಾ d) ರೋಹಿತ್ ಶರ್ಮಾ
9) 2016ನೇ ಸಾಲಿನ ಕಾಮನ್‌ವೆಲ್ತ್ ಸಣ್ಣ ಕಥೆ ಪ್ರಶಸ್ತಿ (ಏಷ್ಯಾ ವಿಭಾಗ)ಯು ಭಾರತೀಯ ಉಪನ್ಯಾಸಕರಾದ ಪರಾಶರ ಕುಲಕರ್ಣಿ ಅವರಿಗೆ ಸಂದಿದೆ. ಅವರು ಬರೆದ ಸಣ್ಣ ಕಥೆ?
a) ಕೌ ಅಂಡ್ ಕಂಪೆನಿ b) ಕಂಪೆನಿ
c) ಇಂಡಿಯನ್ ಕೌ d) ಮೇಲಿನ ಯಾವುದು ಅಲ್ಲ
10) ಪ್ರಸಕ್ತ ವರ್ಷ ಈ ಕೆಳಕಂಡ ಯಾವ ದಿನಾಂಕ ಮತ್ತು ತಿಂಗಳಿನಲ್ಲಿ ‘ವಿಶ್ವ ವಲಸೆ ಹಕ್ಕಿಗಳ’ ದಿನವನ್ನು ಆಚರಿಸಲಾಗುತ್ತದೆ?
a) 9, ಮೇ b) 10, ಮೇ c) 11, ಮೇ d) 12, ಮೇ
ಉತ್ತರಗಳು.... 1–a, 2-–b, 3–c, 4–d, 5–d, 6–c, 7–b, 8–a, 9–a, 10–b
[1/22, 4:38 AM] ravi keregond: 1)ಆಲ್ಕೋಹಾಲಿಕ್ ಪಾನಿಯಾಗಳನ್ನು ಯಾವುದರಿಂದ ತಯಾರಿಸಲಾಗುತ್ತದೆ?
a) ಹಣ್ಣುಗಳು b) ತರಕಾರಿಗಳು
c) ಶಿಲೀಂಧ್ರಗಳು d) ಜಿಗುಟು ಖನಿಜಗಳು
2)ಹಸಿರು ಸಸ್ಯಗಳ ಎಲೆಯಲ್ಲಿರುವ ‘ಹಸಿರು’ ಬಣ್ಣಕ್ಕೆ ಈ ಕೆಳಗಿನ ಯಾವ ಅಂಶ ಕಾರಣವಾಗಿದೆ?
a) ಸೋಡಿಯಂ b) ಇಂಗಾಲ
c) ಪತ್ರಹರಿತ್ತು d) ಕೆರೋಟಿನ್
3)ಸ್ವತಂತ್ರವಾಗಿ ಆಹಾರವನ್ನು ತಯಾರಿಸಿಕೊಳ್ಳಲಾಗದ ಸಸ್ಯಗಳನ್ನು ಏನೆಂದು ಕರೆಯಲಾಗುತ್ತದೆ?
a) ಸ್ವಯಂಪೋಷಕಗಳು b) ಪರಪೋಷಕಗಳು
c) ಸಹಪೋಷಕಗಳು d) ಯಾವುದು ಅಲ್ಲ
4)ತರಕಾರಿ ಮತ್ತು ಹಣ್ಣುಗಳಲ್ಲಿ ಯಾವ ಅಂಶ ಹೆಚ್ಚಿಗೆ ದೊರೆಯುತ್ತದೆ?
a) ನಾರಿನ ಅಂಶ b) ಕಬ್ಬಿಣದ ಅಂಶ
c) ಲವಣದ ಅಂಶ d) ಸಕ್ಕರೆ ಅಂಶ
5)ಹಸಿರು ಸಸ್ಯಗಳಲ್ಲಿ ನೈಟ್ರೋಜನ್ ಕೊರೆತೆಯಿಂದ ಎಲೆಗಳಲ್ಲಿನ ಯಾವ ಬಣ್ಣ ಕಡಿಮೆಯಾಗುತ್ತದೆ?
a) ಹಸಿರು ಬಣ್ಣ b) ಕಂದು ಬಣ್ಣ
c) ಕೆಂಪು ಬಣ್ಣ c) ತಿಳಿಗೆಂಪು ಬಣ್ಣ
6)ವಿಜ್ಞಾನಿ ಕ್ರೀಕ್ ಅವರನ್ನು ಯಾವ ಶಾಸ್ತ್ರದ ಪಿತಾಮಹ ಎಂದು ಕರೆಯಲಾಗುತ್ತದೆ?
a) ಕೀಟ ಶಾಸ್ತ್ರ b) ವೃಕ್ಷಶಾಸ್ತ್ರ
c) ಜೀವಶಾಸ್ತ್ರ d) ಪ್ರಾಣಿಶಾಸ್ತ್ರ
7)ನಮ್ಮ ದೈನಂದಿನ ಜೀವನದಲ್ಲಿ ಹಾಲನ್ನುಮೊಸರಾಗಿಸುವ ಬ್ಯಾಕ್ಟೀರಿಯಾದ ಹೆಸರೇನು?
a) ಟ್ಯುಬಾಕ್ಯೂಲಸ್ b) ಲ್ಯಾಕ್ಟೋಬ್ಯಾಸಿಲಿನ್
c) ಥರ್ಮರಿನ್ d) ಯಾವುದು ಅಲ್ಲ
8)ಫಂಗಸ್‌ನಿಂದ ಯಾವ ಚುಚ್ಚುಮದ್ದನ್ನು(ರೋಗ ನಿರೋಧಕ) ತಯಾರಿಸುತ್ತಾರೆ?
a) ಪೊಲೀಯೊ ಹನಿ b) ದಡಾರದ ಮದ್ದು
c) ಪೆನ್ಸಿಲಿನ್ d) ಗಳಗಂಡದ ಮದ್ದು
9)ಬಟಾಣಿ ಸಸ್ಯಗಳಲ್ಲಿ ಯಾವ ರೀತಿಯ ಪರಾಗಸ್ಪರ್ಶ ಕ್ರಿಯೆ ನಡೆಯುತ್ತದೆ?
a) ಸ್ವಪರಾಗ ಸ್ಪರ್ಶ b) ಪರಪರಾಗಸ್ಪರ್ಶ
c) ಕ್ರಿಮಿ ಪರಾಗಸ್ಪರ್ಶ d) ದುಂಬಿ ಪರಾಗಸ್ಪರ್ಶ
10)ಜೀವ ವಿಜ್ಞಾನಿ ಇವಾನೊವ್‌ಸ್ಕಿ ಈ ಕೆಳಕಂಡವುಗಳಲ್ಲಿ ಯಾವುದನ್ನು ಮೊಟ್ಟ ಮೊದಲಿಗೆ ಕಂಡುಹಿಡಿದರು?
a) ಬ್ಯಾಕ್ಟೀರಿಯಾ b) ವೈರಸ್
c) ಶಿಲೀಂಧ್ರಗಳು d) ಪಾಚಿಕಣಗಳು
ಉತ್ತರಗಳು: 1-d, 2-c, 3-b, 4-a, 5-a, 6-b, 7-b, 8-c, 9-a, 10- b.
[1/22, 4:17 AM] ravi keregond: 1)ಲೋಕಸಭೆಯ ಮೊದಲು ಸ್ಪೀಕರ್ ಅವರನ್ನು ಈ ಕೆಳಕಂಡವರಲ್ಲಿ ಗುರುತಿಸಿ?
a) ಗಣೇಶ ವಾಸುದೇವ ಮಾದಲಂಕರ್ b) ಅನಂತ ಸಯನಂ ಅಯ್ಯಂಗರ್
c) ಹುಲಂ ಸಿಂಗ್ d) ನೀಲಂ ಸಂಜೀವ ರೆಡ್ಡಿ
2) ಎರಡು ಬಾರಿ ಭಾರತದ ಹಂಗಾಮಿ ಪ್ರಧಾನಮಂತ್ರಿಯಾಗಿ ಯಾರು ಕಾರ್ಯನಿರ್ವಹಿಸಿದ್ದರು?
a) ಗುಲ್ಜಾರಿ ಲಾಲ್ ನಂದಾ b) ಚೌದರಿ ಚರಣ್ ಸಿಂಗ್
c) ಮೊರಾರ್ಜಿ ದೆಸಾಯಿ d) ವಿಶ್ವನಾಥ್ ಪ್ರತಾಪ್ ಸಿಂಗ್
3) ಅವಿರೋಧವಾಗಿ ಆಯ್ಕೆಯಾದ ಭಾರತದ ಮೊಟ್ಟಮೊದಲ ರಾಷ್ಟ್ರಪತಿ ಯಾರು?
a) ರಾಜೇಂದ್ರ ಪ್ರಸಾದ್ b) ಗ್ಯಾನಿ ಜೈಲ್ ಸಿಂಗ್
c) ನೀಲಂ ಸಂಜೀವ ರೆಡ್ಡಿ d) ಪ್ರತಿಭಾ ಪಾಟೀಲ್
4) 370ನೇ ವಿಧಿಯ ಅನುಸಾರ ವಿಶೇಷ ಸ್ಥಾನ ಹೊಂದಿರುವ ರಾಜ್ಯ ಯಾವುದು?
a) ಗೋವಾ b) ಪುದುಚೇರಿ
c) ಜಮ್ಮು ಮತ್ತು ಕಾಶ್ಮೀರ d) ಯಾವುದು ಅಲ್ಲ
5) 1983ರಲ್ಲಿ ಕೇಂದ್ರ ಮತ್ತು ರಾಜ್ಯಗಳ ಸಂಬಂಧ ವೃದ್ಧಿಗೆ ಸಲಹೆಗಳನ್ನು ಕೊಡುವಂತೆ ಕೇಂದ್ರ ಸರ್ಕಾರ ರಚಿಸಿದ ಆಯೋಗ ಯಾವುದು ?
a) ಸೆಟಲ್ಫಾಡ್ ಆಯೋಗ b) ಸರ್ಕಾರಿಯಾ ಆಯೋಗ
c) ರಾಜಮನ್ನಾರ್ ಆಯೋಗ d) ಎಂ.ಎಂ. ಪುಂಜ್ಫಿ ಆಯೋಗ
6) 1947ರಲ್ಲಿ ನೇಮಕವಾದ ಎಸ್.ಕೆ. ಧರ್ ಆಯೋಗ ಯಾವುದರ ಬಗ್ಗೆ ಅಧ್ಯಯನ ನಡೆಸಿತ್ತು?
a) ಸಾಕ್ಷರತೆ ಮತ್ತು ಬಡತನ b) ಭಾಷಾವಾರು ರಾಜ್ಯ ರಚನೆ
c) ಬರ ಅಧ್ಯಯನ d) ಆಡಳಿತ ಸುಧಾರಣೆ
7)ನೂತನವಾಗಿ ಆಯ್ಕೆಯಾದ ರಾಷ್ಟ್ರಪತಿಗಳಿಗೆ ಯಾರು ಪ್ರಮಾಣ ವಚನವನ್ನು ಬೋಧಿಸುತ್ತಾರೆ?
a) ಪ್ರಧಾನಮಂತ್ರಿ b) ಉಪರಾಷ್ಟ್ರಪತಿ
c) ರಾಜ್ಯಪಾಲರು d) ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ
8) ಭಾರತೀಯ ಸಂಸತ್ತಿನ ರಾಜ್ಯಸಭೆಗೆ ಸಂಬಂಧಿಸಿದಂತೆ ಈ ಕೆಳಕಂಡ ಯಾವ ಹೇಳಿಕೆ ಸರಿಯಾಗಿದೆ?
a) ವಿಸರ್ಜನೆಯಾಗುವ ಸಭೆ b) ಶಾಶ್ವತ ಸಭೆ ಅಲ್ಲ
c) ವಿಸರ್ಜನೆಯಾಗುವುದಿಲ್ಲ d) ಎಲ್ಲವೂ ಸರಿ
9) ಯಾವ ವರ್ಷದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ರಚನೆ ಮಾಡಲಾಯಿತು?
a) 1989 b) 1990
c) 1991 d) 1992
10) ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ದೇಶದ ಸಂವಿಧಾನಾತ್ಮಕ ಸಂಸ್ಥೆಯನ್ನು ಈ ಕೆಳಕಂಡವುಗಳಲ್ಲಿ ಗುರುತಿಸಿ?
a) ಕೇಂದ್ರ ಚುನಾವಣಾ ಆಯೋಗ b) ಕೇಂದ್ರ ಲೋಕಸೇವಾ ಆಯೋಗ
c) ಕೇಂದ್ರ ಹಣಕಾಸು ಆಯೋಗ d) ಮೇಲಿನ ಎಲ್ಲವೂ
ಉತ್ತರಗಳು: 1-a, 2-a, 3-c, 4-c, 5-b, 6-b, 7-d, 8-c, 9-d, 10-d.
[1/22, 4:21 AM] ravi keregond: 1) 1857ರ ಸಿಪಾಯಿ ದಂಗೆಯನ್ನು ಕಪ್ಪು ಮತ್ತು ಬಿಳಿಯರ ಜನಾಂಗೀಯ ಕಲಹ ಎಂದು ಕರೆದ ಇತಿಹಾಸಕಾರ ಯಾರು?
a) ಎಲ್.ಇ.ಎಸ್.ರಿಸ್ b) ಮಲ್ಲೇಸನ್
c) ಎಸ್.ಬಿ. ಚೌಧರಿ d) ಎ.ಡಿ. ಸಾರ್ವಕರ್
2) 1848ರಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಯಾರು ಜಾರಿಗೆ ತಂದರು?
a) ಲಾರ್ಡ್ ವಿಲಿಯಂ ಬೆಂಟಿಂಗ್ b) ಲಾರ್ಡ್ ಡಾಲ್‌ಹೌಸಿ
c) ಲಾರ್ಡ್ ಮೆಂಟೊ d) ಲಾರ್ಡ್ ವೆಲ್ಲೆಸ್ಲಿ
3)1896ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮೊಟ್ಟಮೊದಲ ಬಾರಿಗೆ ವಂದೆ ಮಾತರಂ ಹಾಡಲಾಯಿತು. ಈ ಅಧಿವೇಶನ ನಡೆದ ಸ್ಥಳ ಯಾವುದು?
a) ದೆಹಲಿ b) ಕೋಲ್ಕತ್ತ c) ಮುಂಬೈ d) ಬೆಳಗಾವಿ
4) 1772ರಲ್ಲಿ ಪಶ್ಚಿಮ ಬಂಗಾಳದ ಬೂರ್ದ್ವಾನ್ ಜಿಲ್ಲೆಯ ರಾಧಾನಗರದಲ್ಲಿ ಜನಿಸಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಮಾಜಸುಧಾರಕ ಯಾರು?
a) ಕೇಶವ ಚಂದ್ರಸೇನ್ b) ದೇವೇಂದ್ರನಾಥ್ ಠಾಕೂರ್
c) ಆತ್ಮಾರಾಮ್ ಪಾಂಡುರಂಗ d) ರಾಜಾರಾಮ್ ಮೋಹನ್‌ರಾಯ್
5) ಭಾರತದಲ್ಲಿ ಥಿಯಾಸಾಫಿಕಲ್ ಸೊಸೈಟಿಯನ್ನು ಹೆಚ್ಚು ಜನಪ್ರಿಯಗೊಳಿಸಿದವರು ಯಾರು?
a) ಅನಿಬೆಸೆಂಟ್ b) ಗೋಪಾಲ ಹರಿ ದೇಶ್‌ಮುಖ್
c) ಡಿ.ಎ.ವಿ. ಪಂತ್ d) ಯಾರು ಅಲ್ಲ
6) 1938ರಲ್ಲಿ ಜವಾಹರ ಲಾಲ್ ನೆಹರು ಅವರು ಆರಂಭಿಸಿದ ಪತ್ರಿಕೆ ಯಾವುದು?
a) ಇಂಡಿಯಾ ಹೆರಾಲ್ಡ್ b) ನ್ಯಾಷನಲ್ ಹೆರಾಲ್ಡ್
c) ಯಂಗ್ ಇಂಡಿಯಾ d) ನ್ಯೂ ಇಂಡಿಯಾ
7) ಭಾರತದ ಕ್ರಾಂತಿಕಾರಿ ಚಿಂತನೆಯ ಪಿತಾಮಹ ಎಂದು ಈ ಕೆಳಕಂಡ ಯಾವ ಸ್ವಾತಂತ್ರ್ಯ ಹೋರಾಟಗಾರನನ್ನು ಕರೆಯಲಾಗಿದೆ?
a) ಲಾಲಲಜಪತ್ ರಾಯ್ b) ಬಾಲಗಂಗಾದರ್ ತಿಲಕ್
c) ಬಿಪಿನ್‌ಚಂದ್ರಪಾಲ್ d) ಅರವಿಂದ್ ಘೋಷ್
8) ಇಂಡಿಯಾ ವಿನ್ಸ್ ಫ್ರೀಡಮ್ ಎಂಬ ಕೃತಿಯನ್ನು ಬರೆದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಯಾರು?
a) ಸುಭಾಷ್ ಚಂದ್ರಬೋಸ್ b) ಜವಾಹರ್‌ಲಾಲ್ ನೆಹರು
c) ಎ.ಪಿ.ಜೆ. ಅಬ್ದುಲ್ ಕಲಾಂ d) ಅಬುಲ್ ಕಲಾಂ ಅಜಾದ್
9) ಅಸಹಕಾರ ಚಳವಳಿಗೆ ಕಾರಣವಾದ ಪ್ರಮುಖ ಅಂಶಗಳನ್ನು ಗುರುತಿಸಿ?
a) ರೌಲತ್ ಕಾಯ್ದೆ b) ಜಲಿಯನ್‌ವಾಲ್ ಭಾಗ್ ದುರಂತ
c) ಸ್ವರಾಜ್ ಬೇಡಿಕೆ d) ಮೇಲಿನ ಎಲ್ಲವು
10) ಮೂರನೇ ದುಂಡು ಮೇಜಿನ ಪರಿಷತ್ ನಡೆದ ತಿಂಗಳು ಮತ್ತು ವರ್ಷವನ್ನು ಗುರುತಿಸಿ?
a) ಡಿಸೆಂಬರ್ 1932 b) ಸೆಪ್ಟೆಂಬರ್ 1933
c) ಡಿಸೆಂಬರ್ 1933 d) ಜನವರಿ 1934
ಉತ್ತರಗಳು: 1-a, 2-b, 3-a, 4-b, 5-a, 6-d, 7-c, 8-d, 9-a, 10-d.
[1/22, 4:30 AM] ravi keregond: 1)ಫಿಫಾ (ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಅಸೋಸಿಯೇಷನ್ ಫುಟ್‍ಬಾಲ್) ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೊದಲ ಮಹಿಳೆ?
a) ಫತ್ಮಾ ಸಮೌರಾ
b) ನೇಹಾ ಸೂಫಿ
c) ಫತ್ಮಾ ಹುಸೇನ್ ಬೇಗಂ
d) ಆ್ಯಂಡ್ರೆ ಮಫ್ಲರ್
2) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಕ್ರಿಕೆಟ್ ಸಮಿತಿಯ ಅಧ್ಯಕ್ಷರನ್ನಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಯಾರನ್ನು ನೇಮಕ ಮಾಡಲಾಗಿದೆ?
a) ರಾಹುಲ್ ದ್ರಾವಿಡ್
b) ಅನಿಲ್ ಕುಂಬ್ಳೆ
c) ರವಿಶಾಸ್ತ್ರಿ
d) ಸಂಜಯ್ ಬಂಗಾರ
3) ಕಳೆದ ಮೇ ತಿಂಗಳಲ್ಲಿ 21ನೇ ಶತಮಾನದ ಅಣು ಒಪ್ಪಂದಕ್ಕೆ ಈ ಕೆಳಕಂಡ ಯಾವ ದೇಶಗಳು ಪರಸ್ಪರ ಸಹಿ ಹಾಕಿದವು?
a) ಭಾರತ–ಅಮೆರಿಕ
b) ಭಾರತ–ಜಪಾನ್
c) ಭಾರತ–ಬಾಂಗ್ಲಾದೇಶ
d) ಭಾರತ–ಚೀನಾ
4) ಅಂತರರಾಷ್ಟ್ರೀಯ ಬಾಹ್ಯಾಕಾಶ ಒಕ್ಕೂಟ ನೀಡುವ ‘ಹಾಲ್ ಆಫ್ ಫೇಮ್ ಪ್ರಶಸ್ತಿ’ಗೆ ಪಾತ್ರರಾದ ಭಾರತದ ಮೊಟ್ಟಮೊದಲ ಬಾಹ್ಯಾಕಾಶ ವಿಜ್ಞಾನಿ ಯಾರು?
a) ಸಿ.ಎನ್.ಆರ್. ರಾವ್
b) ಡಾ. ರಾಜಾರಾಮಣ್ಣ
c) ಡಾ. ರಾಧಾಕೃಷ್ಣನ್
d) ಯು.ಆರ್. ರಾವ್
5) 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯು ಯಾವ ಚಿತ್ರಕ್ಕೆ ಲಭಿಸಿದೆ?
a) ಮಾರಿಕೊಂಡವರು
b) ತಿಥಿ
c) ಮೈತ್ರಿ
d) ಗಜಕೇಸರಿ
6) 2016ನೇ ಸಾಲಿನ ಪ್ರತಿಷ್ಠಿತ ಮ್ಯಾನ್ ಬೂಕರ್ ಇಂಟರ್‌ನ್ಯಾಷನಲ್ ಪ್ರಶಸ್ತಿ ಯಾರಿಗೆ ಸಂದಿದೆ? ಅವರು ಯಾವ ದೇಶದವರು?
a) ಹಾನ್ ಕಾಂಗ್–ದಕ್ಷಿಣ ಕೋರಿಯಾ
b) ಚಿನು ಅಚೀಬೆ–ನೈಜೀರಿಯಾ
c) ಎಲ್.ಡೇವಿಸ್–ಅಮೆರಿಕ
d) ಅಲೈಸ್ ಮುನ್ರೋ–ಕೆನಡಾ
7) ಖ್ಯಾತ ಕಾದಂಬರಿಕಾರ ಬಿ.ಎಲ್. ವೇಣು ಅವರ ಯಾವ ಕಾದಂಬರಿ 2016ನೇ ಸಾಲಿನ ‘ಮಾಸ್ತಿ ಕಾದಂಬರಿ ಪುರಸ್ಕಾರ’ಕ್ಕೆ ಪಾತ್ರವಾಗಿದೆ?
a) ಮದಕರಿ ನಾಯಕ
b) ಓಬಳವ್ವ ನಾಗತಿ
c) ಒನಕೆ ಓಬವ್ವ
d) ಕರಿಮಲೆಯ ಕಗ್ಗತ್ತಲು
8) ಸುಮಾರು ನಾಲ್ಕು ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ರಕ್ಷಣಾ ಇಲಾಖೆಯ ವೈಮಾನಿಕ ವಾಯುನೆಲೆ ರಾಜ್ಯದ ಯಾವ ಜಿಲ್ಲೆಯಲ್ಲಿದೆ?
a) ಮಂಗಳೂರು b) ಚಿತ್ರದುರ್ಗ
c) ಬೆಳಗಾವಿ
d) ಮೈಸೂರು
9) ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ರಂಗಸ್ವಾಮಿ
b) ನಾರಾಯಣ ಸ್ವಾಮಿ
c) ಕಿರಣ್ ಬೇಡಿ
d) ಮೇಲಿನ ಯಾರೂ ಅಲ್ಲ
10) ಭಾರತದ ಅಣು ವಿದ್ಯುತ್ ನಿಗಮ(ಎನ್‍ಪಿಸಿಐಎಲ್)ದ ನೂತನ ಅಧ್ಯಕ್ಷರನ್ನಾಗಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ಎಂ.ಎಸ್. ಕಾಮತ್
b) ಎಂ.ಬಿ. ಶರ್ಮಾ
c) ಎಸ್.ಕೆ. ಶರ್ಮಾ
d) ಶಮಾ ಅರವಿಂದ್
ಉತ್ತರಗಳು.... 1–a, 2-–b, 3–c, 4–d, 5–a, 6–a, 7–b, 8–b, 9–c, 10–c
ಭಾನುವಾರ, ಫೆಬ್ರವರಿ 19, 2017
ಪ್ರಜಾವಾಣಿ ಕ್ವೀಜ್
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)