ಮಂಗಳವಾರ, ಮಾರ್ಚ್ 21, 2017

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ:- 1

ಸಾಮಾನ್ಯ ಜ್ಞಾನ

1) ನಾವು ಹಾಡುವ ರಾಷ್ಟ್ರಗೀತೆಯಲ್ಲಿ
ಒಟ್ಟು ಎಷ್ಟು ಸಾಲುಗಳಿವೆ?
●13

2) ದಿನಾಂಕ 8-11-2014 ಆಚರಿಸಿದ್ದು ಸಂತ ಕನಕದಾಸರ ಎಷ್ಟನೇ ಜಯಂತಿ?
●527

3) ಇತಿಹಾಸದ ಪಿತಾಮಹ 'ಹೆರೋಡೊಟಸ್' ಯಾವ ದೇಶದವನು?
●ಗ್ರೀಕ್

4) ಇಂಗ್ಲಿಷನಲ್ಲಿ ಒಟ್ಟು" ಅಲ್ಪಾಬೆಟ್"
ಎಷ್ಟು?
● 1

5) "ರಾಷ್ಟ್ರೀಯ ವಿಜ್ಞಾನ ದಿನಾಚರಣೆ" ಯನ್ನು ಪ್ರತಿ ವರ್ಷ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
● ಫೆಭೃವರಿ-28

6) ಗಣಿತದ ಏಕೈಕ ಸಮ ಅವಿಭಾಜ್ಯ ಸಂಖ್ಯೆ ಯಾವುದು?
●2

7) ಸೊನ್ನೆ (0) ಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ದೇಶ ಯಾವುದು?
●ಭಾರತ

8) ಕರ್ನಾಟಕದ ಪಂಜಾಬ್
(ಪಂಚನದಿಗಳ ನಾಡು) ಎಂದು ಕರೆಯಲಾಗುವ ಜಿಲ್ಲೆ ಯಾವುದು?
●ವಿಜಯಪುರ

9) "ವಿಶ್ವ ಭೂ ದಿವಸ" ವನ್ನು ಯಾವ
ದಿನ ಆಚರಿಸುತ್ತಾರೆ?
●ಎಪ್ರಿಲ್-22

10)ಕನ್ನಡ ವಿಶ್ವ ವಿದ್ಯಾಲಯ ಇರುವ ಸ್ಥಳ?
●ಹಂಪಿ

11) L.P.G ಸೋರುವಿಕೆಯನ್ನು ಪತ್ತೆಹಚ್ಚಲು ಉಪಯೋಗಿಸುವ ರಸಾಲಯನಿಕ:
●ಈಥೈಲ್ ಆಲ್ಕೊಹಾಲ್.

12) ಖೈಬರ್ ಕಣಿವೆ (ಖೈಬರ್ ಪಾಸ್) ಎಲ್ಲಿದೆ?
●ಪಾಕಿಸ್ತಾನ.

13) ಇತ್ತೀಚೆಗೆ (2010) ಜಾರಿಗೆ ಬಂದ ಹೆರಿಗೆ ಪೂರ್ವ ಹಾಗೂ ನಂತರ ಮಹಿಳೆಗೆ ಬೇಕಾದ ರಕ್ತದ ಬಾಟಲ್ ಪೂರೈಸುವ ಯೋಜನೆ :
●ಆಪತ್.

14) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಇರುವ ಗಡಿರೇಖೆ:
●38ನೇ ಪ್ಯಾರಲಲ್.

15) ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು:
●ಅ.ನ.ಕೃ.

16) ಹೆಳವನಕಟ್ಟೆ ಗಿರಿಯಮ್ಮ ನ ಜನಪ್ರಿಯ ಕಾವ್ಯ ಯಾವುದು?
●ಚಂದ್ರಹಾಸ ಕಥೆ.

17) ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳ ಸಂಖ್ಯೆ:
● 6.

18) ಘಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ:
● ಬೆಳಗಾವಿ.

19) ಭಾರತದ ಅತ್ಯಧಿಕ ಪ್ರಸಾರವಿರುವ ದಿನಪತ್ರಿಕೆ:
● ದೈನಿಕ್ ಜಾಗರಣ್.

20) ಕರ್ನಾಟಕದ ರಫ್ತಿನಲ್ಲಿ ಅತ್ಯಧಿಕ ಪ್ರಮಾಣ ಹೊಂದಿರುವ ಉತ್ಪನ್ನ ಯಾವುದು?
●ಕಂಪ್ಯೂಟರ್ ಸಾಫ್ಟವೇರ್.

21) ರಾಜ್ಯದಲ್ಲಿ ಪ್ರಸ್ತುತ ಇರುವ ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಗಳ ಸಂಖ್ಯೆ :
● 30 ಮತ್ತು 5627.

22) ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವುದರ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾಯಿತು?
● ಕ್ಯಾಬಿನೆಟ್ ಮಿಷನ್ ಯೋಜನೆ.

23) ಜಗತ್ತಿನ ಅತ್ಯಂತ ಶಕ್ತಿಶಾಲಿ ದೂರದರ್ಶನದ ಹೆಸರು?
●ALMA.(ಅಟಕಾಮಾ ಮರುಭೂಮಿಯಲ್ಲಿದೆ)

24) ಯಾವ ರಾಷ್ಟೀಯ ಉದ್ಯಾನವನದಲ್ಲಿ ಬಿಳಿಯ ಹುಲಿಗಳನ್ನು ರಕ್ಷಿಸಲಾಗಿದೆ?
●ನಂದನ್ ಕಣ್ಣನ್.

25) ಸಾಲುಮರದ ತಿಮ್ಮಕ್ಕ ಯಾವ ಗ್ರಾಮಗಳ ನಡುವೆ ಮರಗಳನ್ನು ಬೆಳೆಸಿದ್ದಾರೆ ?
● ಕೋಲಾರ -ಹೊರಮಾವು.

26) ದೇಶದ ಪ್ರಪ್ರಥಮ ಮಾನೋ ರೈಲು ಆರಂಭವಾಗಿದ್ದು ಎಲ್ಲಿ ?
●ಮುಂಬಯಿನಲ್ಲಿ. (8.9 ಕಿ.ಮೀ ಉದ್ದ. ವಡಾಲಾ - ಚಂಬೂರ್ ಪ್ರದೇಶಗಳ ಮಧ್ಯೆ)

27) 'ಕಿಸಾನ್ ದಿವಸ್' ಯಾರ ಜನ್ಮದಿನಾಚರಣೆಯ ನೆನಪಿಗಾಗಿ ಆಚರಿಸಲಾಗುತ್ತಿದೆ?
● ಮಾಜಿ ಪ್ರಧಾನಿ ಚರನ್ ಸಿಂಗ್. (ಡಿಸೆಂಬರ್ 23)

28) ವಿಶ್ವದಲ್ಲೇ ಅತಿ ಹೆಚ್ಚು ದೇಶಗಳೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ದೇಶ ?
●ಚೀನಾ.

29) 'ರಾಮನಾಥ್ ಗೋಯೆಂಕಾ ಪ್ರಶಸ್ತಿ' ಯನ್ನು ಕೊಡಲಾಗುವ ಕ್ಷೇತ್ರ:
● ಪತ್ರಿಕೋದ್ಯಮ

30) ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ?
● ಯುನೈಟೆಡ್ ಸ್ಟೇಟ್ಸ್.

31) ಜಲಾಂತರ್ಗಾಮಿ ಹಡಗಿನ ಮೂಲಕ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ ?
● ಪೆರಿಸ್ಕೋಪ್.

32) ಯಾವ ವೈಸರಾಯ್ ನ ಕಾಲದಲ್ಲಿ ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು ?
● ಲಾರ್ಡ್ ಹಾರ್ಡಿಂಜ್.

33) ಆಧುನಿಕ ಶೈಕ್ಷಣಿಕ ಮನೋವಿಜ್ಞಾನದ ಜನಕನೆಂದು ಯಾರನ್ನು ಕರೆಯುತ್ತಾರೆ ?
●E.L. ಥಾರ್ನ್ ಡೈಕ್.

34) ವಿಶ್ವದ 7 ಖಂಡಗಳಲ್ಲಿನ ಎತ್ತರವಾದ ಶಿಖರಗಳನ್ನು ಅತಿ ವೇಗವಾಗಿ ಏರಿ ದಾಖಲೆ ಸೃಷ್ಟಿಸಿದ ಮಹಿಳೆ ಯಾರು ?
● ಅನ್ನಾ ಬೆಲ್ಲಿಲ್ಯಾಂಡ್.

35) ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಪ್ರಧಾನಮಂತ್ರಿ :
● ಪಿ.ವಿ. ನರಸಿಂಹರಾವ್.

36) ವಿಶ್ವದಲ್ಲೇ ಅತಿದೊಡ್ಡದಾದ 'ತ್ರಿ ಗೊಜರ್ಸ್ ಜಲಾಶಯ' ವನ್ನು ಚೀನಾ ದೇಶವು ಯಾವ ನದಿಯ ಮೇಲೆ ನಿರ್ಮಿಸುತ್ತಿದೆ ?
● ಯಾಂಗ್ಜಿ ನದಿ.

37) ಪರಿಸರ ಸಂರಕ್ಷಣೆಗೊಸ್ಕರ 'ಗ್ರೀನ್ ಟ್ರ್ಯಾಕ್' ನ್ನು ವಿಧಿಸಿದ ಮೊದಲ ರಾಷ್ಟ್ರ ?
●ನ್ಯೂಜಿಲೆಂಡ್.

38) ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪರ್ವತ ಶ್ರೇಣಿ ಹಿಮಾಲಯ ಪರ್ವತಗಳಾದರೆ, ಉದ್ದವಾದ ಪರ್ವತ ಶ್ರೇಣಿ ಯಾವುದು ?
●ಆಂಡೀಸ್ ಪರ್ವತಗಳು

39) ಪವಿತ್ರ ಪರ್ವತ (Holy Mountain) ಎಂದು ಯಾವುದನ್ನು ಕರೆಯುತ್ತಾರೆ ?
●ಫ್ಯೂಜಿಯಾಮಾ (ಜಪಾನ್)

40) ವಿಶ್ವ ಬ್ಯಾಂಕ್ ನ 'ಆಣೆಕಟ್ಟು ಪುನಶ್ಚೇತನ ಯೋಜನೆ'ಯಡಿ ತನ್ನ ರಾಜ್ಯದ ಆಣೆಕಟ್ಟುಗಳ ಸುಧಾರಣೆಗೆ ಕೈ ಹಾಕಿರುವ ರಾಜ್ಯ:
● ಕೇರಳ

41) ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುತ್ತಿರುವ ಇಂಧನ:
●ಥೋರಿಯಂ

42) ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲು ಯಾವ ವಿಧಿಯಡಿ ಸುಪ್ರೀಂಕೋರ್ಟ್ ರಿಟ್ ಗಳನ್ನು ಜಾರಿ ಮಾಡುತ್ತದೆ ?
●32ನೇ ವಿಧಿ.

43) 'ಸಂವಿಧಾನದ ಪೀಠಿಕೆ' ಸಂವಿಧಾನದ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪು ನೀಡಿತು?
●ಬೇರುಬೆರಿ ಪ್ರಕರಣದಲ್ಲಿ.

44) ರಾಜ್ಯಗಳ ಪುನರ್ ವಿಂಗಡಣೆ ಸಮಿತಿಯ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು ?
●ಫಜಲ್ ಅಲಿ.

45) ನೂತನ ಶತಮಾನದ ಮೊದಲ ಸೂರ್ಯಕಿರಣಗಳು ಸ್ಪರ್ಶಿಸಿದ "ಕಚಲ್ " ದ್ವೀಪ ಎಲ್ಲಿ ಕಂಡುಬರುತ್ತದೆ ?
●ನಿಕೋಬಾರ್ ಸಮುದಾಯ.

46) ಭಾರತದಲ್ಲಿ ಸೂರ್ಯ ಉದಯಿಸುವ ಅರುಣಾಚಲ ಪ್ರದೇಶ, ಗುಜರಾತ್ ರಾಷ್ಟ್ರಗಳ ನಡುವೆ ಇರುವ ವ್ಯತ್ಯಾಸ ಎಷ್ಟು ?
●2 ಗಂಟೆಗಳು.

47)'ಅಂತರ್ರಾಷ್ಟ್ರೀಯ ಓಝೊನ್ ' ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ?
●ಸೆಪ್ಟೆಂಬರ್ 16.

48) ನ್ಯಾಟೋ (NATO) ದ ಪ್ರಧಾನ ಕಾರ್ಯಾಲಯ ಎಲ್ಲಿದೆ ?
● ಬ್ರಸ್ಸೆಲ್ಸ್ (ಬೆಲ್ಜಿಯಂ)

49) ಅಂತರ್ರಾಷ್ಟ್ರೀಯ ಒಲಂಪಿಕ್ ಸಮಿತಿ ಯ ಪ್ರಧಾನ ಕಾರ್ಯಾಲಯ  ಎಲ್ಲಿದೆ ?
●ಲುಸ್ಸಾನೆ  50) ಭಾರತದಲ್ಲಿ ಬ್ಯಾಂಕುಗಳಿಲ್ಲದ ಪ್ರದೇಶಗಳಲ್ಲಿ Microfinance ಸೇವೆಗಳನ್ನು ಉತ್ತಮಪಡಿಸುವ ಸಲುವಾಗಿ $407 ಬಿಲಿಯನ್ ಮೊತ್ತದ ಸಾಲವನ್ನು ಭಾರತಕ್ಕೆ ನೀಡಿರುವ ಸಂಸ್ಥೆ?
●ವಿಶ್ವಬ್ಯಾಂಕ್

51) RTE ಇದರ ವಿಸ್ತ್ರತ ರೂಪ?
● (Right to Education)

52) ಗ್ರಾಂಡ್ ಟ್ರಂಕ್ ರಸ್ತೆಯ ಮೂಲಕ ಸೇರುವ ನಗರಗಳಾವವು?
● ಕೊಲ್ಕತ್ತಾ -ಅಮೃತಸರ.

53) ಭಾರತದ ಅಶಾಂತಿ ಪಿತಾಮಹ (Father of Indian unrest) ಎಂದು ಖ್ಯಾತಿ ಪಡೆದವರು ?
● ಬಾಲ ಗಂಗಾಧರ ತಿಲಕ.

54)ಒಂದು ಟನ್ ಕಾಗದವನ್ನು ಉತ್ಪಾದಿಸಲು ಬಳಸಲಾಗುವ ನೀರಿನ ಪ್ರಮಾಣ ?
●55,000 ಲೀಟರ್.

55) ಪ್ರಾಥಮಿಕ ಬಣ್ಣಗಳು ಯಾವುವು ?
●ನೀಲಿ, ಹಸಿರು ಮತ್ತು ಕೆಂಪು.

56) ಸಂವಿಧಾನದ ಯಾವ ವಿಧಿಯ ಪ್ರಕಾರ ರಾಜ್ಯಪಾಲರನ್ನು 2 ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳಿಗೆ ನೇಮಿಸುವ ಅವಕಾಶ ಕಲ್ಪಿಸಿದೆ ?
● 7ನೇ  ತಿದ್ದುಪಡಿ(1956).

57) ಭಾರತದ ಯಾವ ರಾಜ್ಯದಲ್ಲಿ ಸೂರ್ಯ ಕೊನೆಯದಾಗಿ ಉದಯಿಸುತ್ತಾನೆ ?
●ಗುಜರಾತ್.

58) ಯಾವ ವಿಟಮಿನ್ ಲೋಪದಿಂದ ಬಂಜೆತನ ಬರುತ್ತದೆ? ●ವಿಟಮಿನ್ E.

59) ರಕ್ತ ಹೆಪ್ಪುಗಟ್ಟಲು ಸಹಾಯವಾಗುವ ವಿಟಮಿನ್ ಯಾವುದು ?
● ವಿಟಮಿನ್ K.

60) ಸಿರಿಯಾದ ರಾಜಧಾನಿ :
● ಡಮಾಸ್ಕಸ್

61)ಭಾರತದ ಪ್ರಪ್ರಥಮ ಸಮರ್ಪಿತ ಮಿಲಿಟರಿ ಉಪಗ್ರಹ GSAT -7 ರ ಹೆಸರು?
● ರುಕ್ಮಿಣಿ

62) ನಮ್ಮ ದೇಶದ ಗ್ರಾಮೀಣ ಜನರಿಗೆ ಕುಟುಂಬವೊಂದಕ್ಕೆ ವಾರ್ಷಿಕ ಗರಿಷ್ಠ 100 ದಿನದ ಉದ್ಯೋಗ ಭರವಸೆಯನ್ನು ನೀಡುತ್ತಿರುವ ಯೋಜನೆ?
●ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.

63) ಬೆಂಗಳೂರಿನಿಂದ ಹೊರಗೆ ವಿಧಾನಸಭೆ ಅಧಿವೇಶನ ನಡೆಯುವ ಸ್ಥಳ?
●ಬೆಳಗಾವಿ

64) ಹಾರಬಲ್ಲ ಏಕೈಕ ಸಸ್ತನಿ ಯಾವುದು?
●ಬಾಬಾವಲಿ

65) ಕರ್ನಾಟಕದ 30 ನೇ ಜಿಲ್ಲೆ ಯಾವುದು?
●ಯಾದಗಿರಿ

66) ನಟ ವಿಷ್ಣುವಿನ ಮೊದಲ ಹೆಸರೇನು?
●ಸಂಪತ್ ಕುಮಾರ್

67)"ನೇಗಿಲು ಹಿಡಿದು ಹೊಲದೊಳು ಉಳುವ....ಎಂಬ ರೈತ ಗೀತೆ ರಚನೆಕಾರರು ಯಾರು?
●ಕುವೆಂಪು

68) "ಘಮ ಘಮ ಘಮಾಡಿಸತಾವ
ಮಲ್ಲಿಗೆ...ಭಾವಗೀತೆ ರಚಿಸಿದವರು?
● ದ.ರಾ.ಬೇಂದ್ರೆ

69) ಭಾರತದ ಲೋಕಸಭಾ ಚುನಾಯಿತ ಸದಸ್ಯರ ಸಂಖ್ಯೆ?
●544

70) ಕಾವೇರಿ ನದಿಯ ಉಗಮ ಸ್ಥಾನ ಯಾವ ಜಿಲ್ಲೆಯಲ್ಲಿದೆ?
●ಕೊಡಗು

71) ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರು ಯಾರು?
● ನಾರಾಯಣಮೂರ್ತಿ

72) ನೀಲಗಿರಿ ಮರವನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದವರು ಯಾರು?
●ಟಿಪ್ಪು ಸುಲ್ತಾನ್

73) ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಮೊದಲ ಅಧ್ಯಕ್ಷರಾರು?
● ಡಬ್ಲ್ಯೂ. ಸಿ. ಬಾನರಜಿ

74) ಭಾರತದ ಸಂಸತ್ತಿಗೆ ರಾಷ್ಟ್ರಪತಿಗಳು ಎಷ್ಟು ಜನರನ್ನು ನಾಮಕರಣ ಮಾಡುತ್ತಾರೆ?
●14

75) ಕರ್ನಾಟಕದ ಪ್ರಸ್ತುತ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು?
● 224

76) ಲಕ್ಷದ್ವೀಪ ಗಳು ಯಾವ ಸಮುದ್ರ ದಲ್ಲಿ ಕಂಡು ಬರುತ್ತವೆ?
● ಅರಬ್ಬಿ ಸಮುದ್ರ

77) "ಭಾರತದ ನೆಫೋಲಿಯನ್" ಎಂದು ಕರೆಯಲ್ಪಡುವ ಗುಪ್ತ ದೊರೆ ಯಾರು?
●ಸಮುದ್ರ ಗುಪ್ತ

78) ಗಣಕಯಂತ್ರ ದ ಪಿತಾಮಹ ಯಾರು?
●ಚಾರ್ಲ್ಸ್ ಬಾಬೇಜ

79) ಬೆಳಿಯ ರಾಸಾಯನಿಕ ಸಂಕೇತವೇನು?
● ಎ ಜಿ

80) ತಿಮಿಂಗಿಲಗಳ ಉಸಿರಾಟದ ಅಂಗ ಯಾವುದು?
●ಶ್ವಾಸಕೋಶ

81)ಜೀವಕೋಶ ವನ್ನು ಕಂಡು ಹಿಡಿದವರಾರು?
● ರಾಬರ್ಟ್ ಹುಕ್

82)'ಸಸ್ಯಗಳಿಗೆ ಜೀವವಿದೆ" ಎಂದು ಹೇಳಿದ ಭಾರತೀಯ ವಿಜ್ಞಾನಿ ಯಾರು?
●ಜಗದೀಶ್ ಚಂದ್ರಬೋಸ್

83) ಸಂಕಲನದ ಅನನ್ಯತಾ ಅಂಶ ಯಾವುದು?
● 0

84) ಘಣ ಮತ್ತು ವರ್ಗ ಎರಡನ್ನೂ ಹೊಂದಿರುವ ಸಂಖ್ಯೆ ಯಾವುದು?
● 1 ಅಥವಾ 64

85) ಕರ್ನಾಟಕದ ಮೊದಲ ರಾಷ್ಟ್ರ ಕವಿ ಯಾರು?
● ಎಂ.ಗೋವಿಂದ ಪೈ

86) ರಗಳೆ ಯ ಕವಿ ಯಾರು?
● ಹರಿಹರ

87) ಗದ್ಯ- ಪದ್ಯ ಮಿಶ್ರಿತ ಕಾವ್ಯವನ್ನು ಏನೆಂದು ಕರೆಯುತ್ತಾರೆ? ● ಚಂಪೂ

88)" ಕರ್ನಾಟಕ ಕವಿ ಚೂತವನ ಚೈತ್ರ" ಎಂಬ ಬಿರುದು ಯಾರಿಗಿದೆ?
●ಲಕ್ಷ್ಮೀಶ

89) ಕನ್ನಡದ ಮೊದಲ ಗದ್ಯ ಕೃತಿ ಯಾವುದು?
●ವಡಾರಾಧನೆ

90) ಶ್ರೀಗಂಧವನ್ನು ಅತಿ ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?
● ಕರ್ನಾಟಕ

91) ಸುಂದರಬನ ದಲ್ಲಿ ಕಂಡುಬರುವ ಪ್ರಾಣಿ?
● ಹುಲಿ

92) "ಜಿಂದಾಫೀರ್" ಎಂದು ಯಾರನ್ನು ಕರೆಯುತ್ತಾರೆ?
● ಔರಂಗಜೇಬ್

93) "ನಾಣ್ಯಗಳ ರಾಜಕುಮಾರ"
ಎಂದು ಯಾರನ್ನು ಕರೆಯುತ್ತಾರೆ?
● ಮಹಮ್ಮದ್ ಬಿನ್ ತುಘಲಕ್

94) ಯಾರು "ಆಧುನಿಕ ಕರ್ನಾಟಕದ ಶಿಲ್ಪಿ" ಎಂದು ಹೆಸರಾಗಿದ್ದಾರೆ?
● ಎಂ. ವಿಶ್ವೇಶ್ವರಯ್ಯ.

95) ಯಾವ ದಿನವನ್ನು " ವಿಶ್ವ ಪರಿಸರ ದಿನ" ಎಂದು ಆಚರಿಸಲಾಗುತ್ತದೆ?
● ಜೂನ್-5

96)" ದಂಡಿಯಾತ್ರೆ" ಗೆ ಇರುವ ಇನ್ನೊಂದು ಹೆಸರು?
● ಉಪ್ಪಿನ ಸತ್ಯಾಗ್ರಹ

97) "ದತ್ತು ಮಕ್ಕಳಿಗೆ ಹಕ್ಕಿಲ್ಲ" ನೀತಿಯನ್ನು ಜಾರಿಗೆ ತಂದವರಾರು?
● ಲಾರ್ಡ್ ಡಾಲಹೌಸಿ

98) 1857 ರಲ್ಲಿ ಮುಂಡರಗಿ ಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದ್ದವರು ಯಾರು?
●ಭೀಮರಾವ್

99) ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ನ ಬೆಳಗಾವಿ ಅಧಿವೇಶನ ನಡೆದ ವರ್ಷ?
● 1924

100) ಕರ್ನಾಟಕದ" ಜಲಿಯನ್ ವಾಲಾಬಾಗ್ " ಎಂದು ಲೋಕ ಪ್ರಚಲಿತವಾಗಿರುವ ಸತ್ಯಾಗ್ರಹ
∆ ವಿಧುರಾಶ್ವಥ್ವ ದುರಂತ

ಸಾಮಾನ್ಯ ವಿಜ್ಞಾನದ ಪ್ರಶ್ನೋತ್ತರಗಳು

ಜಿಕೆಕನ್ನಡ
1) ವಿಶ್ವದಲ್ಲಿ ಅತಿ ಹೆಚ್ಚಿನಪ್ರಮಾಣದಲ
್ಲಿರುವ ಮೂಲವಸ್ತು ಯಾವುದು?
* ಜಲಜನಕ.
2) ಅತಿ ಹಗುರವಾದ ಲೋಹ
ಯಾವುದು?
* ಲಿಥಿಯಂ.
3) ಅತಿ ಭಾರವಾದ ಲೋಹ
ಯಾವುದು?
* ಒಸ್ಮೆನೆಯಂ.
4) ಚಿನ್ನವನ್ನು ಶುದ್ಧೀಕರಿಸುವ
ವಿಧಾನಯಾವುದು?
* ಸೈನೈಡೇಶನ್.
5) ಅತಿ ಹಗುರವಾದ ಮೂಲವಸ್ತು
ಯಾವುದು?
* ಜಲಜನಕ.
6) ಭೂಮಿಯವಾತಾವರಣದಲ್ಲಿ
ಅತಿಹೆಚ್ಚಿನ ಪ್ರಮಾಣದಲ್ಲಿರುವ
ಮೂಲವಸ್ತು ಯಾವುದು?
* ಸಾರಜನಕ.
7) ಪ್ರೋಟಾನ್ ಕಂಡು ಹಿಡಿದವರು
ಯಾರು?
* ರುದರ್ ಫರ್ಡ್.
8) ಭೂಮಿಯ ಮೇಲ್ಪದರಲ್ಲಿ ಅತಿ
ಹೆಚ್ಚಿನಪ್ರಮಾಣದಲ್ಲಿರುವ
ಮೂಲವಸ್ತು ಯಾವುದು?
* ಆಮ್ಲಜನಕ.
9) ನ್ಯೂಟ್ರಾನ್ ಗಳನ್ನು ಕಂಡು
ಹಿಡಿದವರುಯಾರು?
* ಜೇಮ್ಸ್ ಚಾಡ್ ವಿಕ್.
10) ಎಲೆಕ್ಟ್ರಾನ್ ಗಳನ್ನು ಕಂಡು
ಹಿಡಿದವರುಯಾರು?
* ಜೆ.ಜೆ.ಥಾಮ್ಸನ್.
11) ಒಂದು ಪರಮಾಣುವಿನಲ್ಲಿರು
ವಪ್ರೋಟಾನ್ ಅಥವಾ ಎಲೆಕ್ಟ್ರಾನ್
ಗಳಸಂಖ್ಯೆಯೇ -----?
* ಪರಮಾಣು ಸಂಖ್ಯೆ.
12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ
2ನೇಮೂಲವಸ್ತು ಯಾವುದು?
* ಹಿಲಿಯಂ.
13) ಮೂರ್ಖರ ಚಿನ್ನ ಎಂದು
ಯಾವುದನ್ನುಕರೆಯುತ್ತಾರೆ?*
ಕಬ್ಬಿಣದ ಪೈರೆಟ್ಸ್.
14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು
-----ಬಳಸುತ್ತಾರೆ?
* ಒಸ್ಮೆನಿಯಂ.
15) ಪ್ರಾಚೀನ ಕಾಲದ ಮಾನವ
ಮೊದಲಬಳಸಿದ ಲೋಹ ಯಾವುದು?
* ತಾಮ್ರ.
16) ಉದು ಕುಲುಮೆಯಿಂದ ಪಡೆದ
ಕಬ್ಬಿಣಯಾವುದು?
* ಬೀಡು ಕಬ್ಬಿಣ.
17) ಚಾಲ್ಕೋಪೈರೇಟ್ ಎಂಬುದು
------- ದಅದಿರು.
* ತಾಮ್ರದ.
18) ಟಮೋಟದಲ್ಲಿರುವ ಆಮ್ಲ
ಯಾವುದು?
* ಅಕ್ಸಾಲಿಕ್.
20) "ಆಮ್ಲಗಳ ರಾಜ" ಎಂದು
ಯಾವಆಮ್ಲವನ್ನು ಕರೆಯುವರು?
* ಸಲ್ಫೂರಿಕ್ ಆಮ್ಲ.
21) ಕಾಸ್ಟಿಕ್ ಸೋಡದ
ರಾಸಾಯನಿಕಹೆಸರೇನು?
* ಸೋಡಿಯಂ ಹೈಡ್ರಾಕ್ಸೈಡ್.
22) "ಮಿಲ್ಖ್ ಆಫ್ ಮೆಗ್ನಿಷಿಯಂ"
ಎಂದುಯಾವುದನ್ನು ಕರೆಯುವರು?
* ಮೆಗ್ನಿಷಿಯಂ ಹೈಡ್ರಾಕ್ಸೈಡ್.
23) ಅಡುಗೆ ಉಪ್ಪುವಿನ
ರಾಸಾಯನಿಕಹೆಸರೇನು?
* ಸೋಡಿಯಂ ಕ್ಲೋರೈಡ್.
24) ಗಡಸು ನೀರನ್ನು ಮೃದು
ಮಾಡಲು -----ಬಳಸುತ್ತಾರೆ?*
ಸೋಡಿಯಂ ಕಾರ್ಬೋನೆಟ್.
25) ಕೆಂಪು ಇರುವೆ ಕಚ್ಚಿದಾಗ
ಉರಿಯಲುಕಾರಣವೇನು?
* ಪಾರ್ಮಿಕ್ ಆಮ್ಲ.
26) ಗೋಧಿಯಲ್ಲಿರುವ ಆಮ್ಲ
ಯಾವುದು?
* ಗ್ಲುಮಟಿಕ್.
27) ಪಾಲಾಕ್ ಸೊಪ್ಪುವಿನಲ್ಲಿರುವ
ಆಮ್ಲಯಾವುದು?
* ಪೋಲಿಕ್.
28) ಸಾರಜನಕ ಕಂಡು ಹಿಡಿದವರು
ಯಾರು?
* ರುದರ್ ಪೊರ್ಡ್.
29) ಆಮ್ಲಜನಕ ಕಂಡು ಹಿಡಿದವರು
ಯಾರು?
* ಪ್ರಿಸ್ಟೆ.
30) ಗಾಳಿಯ ಆರ್ದತೆ ಅಳೆಯಲು ----
ಬಳಸುತ್ತಾರೆ?
* ಹೈಗ್ರೋಮೀಟರ್.
31) ಹೈಗ್ರೋಮೀಟರ್ ಅನ್ನು -----
ಎಂದುಕರೆಯುತ್ತಾರೆ?
* ಸೈಕೋಮೀಟರ್.
32) ಯಾವುದರ ವಯಸ್ಸು ಪತ್ತೆಗೆ
ಸಿ-14ಪರೀಕ್ಷೆ ನಡೆಸುತ್ತಾರೆ?
* ಪಳೆಯುಳಿಕೆಗಳ.
33) ಕೋಬಾಲ್ಟ್ 60 ಯನ್ನು
ಯಾವಚಿಕಿತ್ಸೆಯಲ್ಲಿ ಬಳಸುತ್ತಾರೆ?
* ಕ್ಯಾನ್ಸರ್.
34) ಡುರಾಲು ಮಿನಿಯಂ
ಲೋಹವನ್ನುಯಾವುದರ
ತಯಾರಿಕೆಯಲ್ಲಿ ಬಳಸುತ್ತಾರೆ?
* ವಿಮಾನ.
35) ನೀರಿನಲ್ಲಿ ಕರಗುವ ವಿಟಮಿನ್
ಗಳುಯಾವುವು?
* ಬಿ & ಸಿ.
36) ರಿಕೆಟ್ಸ್ ರೋಗ ಯಾರಲ್ಲಿ
ಕಂಡುಬರುವುದು?
* ಮಕ್ಕಳಲ್ಲಿ.
37) ಕಾಮನ ಬಿಲ್ಲಿನಲ್ಲಿ ಅತಿ
ಹೆಚ್ಚುಬಾಗಿರುವ ಬಣ್ಣ ಯಾವುದು?
* ನೇರಳೆ.
38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ
ಬಾಗಿರುವಬಣ್ಣ ಯಾವುದು?
* ಕೆಂಪು.
39) ಆಲೂಗಡ್ಡೆ
ಯಾವುದರರೂಪಾಂತರವಾಗಿದೆ?
* ಬೇರು.
40) ಮಾನವನ ದೇಹದ ಉದ್ದವಾದ
ಮೂಳೆಯಾವುದು?* ತೊಡೆಮೂಳೆ
(ಫೀಮರ್).
41) ವಯಸ್ಕರಲ್ಲಿ ಕೆಂಪು
ರಕ್ತಕಣಗಳುಹುಟ್ಟುವ ಸ್ಥಳ
ಯಾವುದು?
* ಅಸ್ಥಿಮಜ್ಜೆ.
42) ಲಿವರ್(ಯಕೃತ್)ನಲ್ಲಿ
ಸಂಗ್ರಹವಾಗುವವಿಟಮಿನ್ ಯಾವು?
* ಎ & ಡಿ.
43) ರಿಕೆಟ್ಸ್ ರೋಗ ತಗುಲುವ
ಅಂಗಯಾವುದು?
* ಮೂಳೆ.
44) ವೈರಸ್ ಗಳು -----
ಯಿಂದರೂಪಗೊಂಡಿರುತ್ತವೆ?
* ಆರ್.ಎನ್.ಎ.
45) ತಾಮ್ರ & ತವರದ ಮಿಶ್ರಣ
ಯಾವುದು?
* ಕಂಚು.
46) ತಾಮ್ರ & ಸತುಗಳ ಮಿಶ್ರಣ
ಯಾವುದು?
* ಹಿತ್ತಾಳೆ.
47) ಎಲ್ ಪಿ ಜಿ ಯಲ್ಲಿರುವ ಪ್ರಮುಖ
ಅನಿಲಗಳುಯಾವುವು?
* ಬ್ಯೂಟೆನ್ & ಪ್ರೋಫೆನ್.
48) ಚೆಲುವೆ ಪುಡಿಯ ರಾಸಾಯನಿಕ
ಹೆಸರೇನು?
* ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.
49) ವನಸ್ಪತಿ ತುಪ್ಪ
ತಯಾರಿಕೆಯಲ್ಲಿಬಳಸುವ ಅನಿಲ
ಯಾವುದು?
* ಜಲಜನಕ.
50) ಕಾಯಿಗಳನ್ನು ಹಣ್ಣು ಮಾಡಲು
ಬಳಸುವರಾಸಾಯನಿಕ ಯಾವುದು?
* ಎಥಲಿನ್.
51) ಆಳಸಾಗರದಲ್ಲಿ ಉಸಿರಾಟಕ್ಕೆಆಮ್ಲಜ
ನಕದೊಂದಿಗೆ ಬಳಸುವ
ಅನಿಲಯಾವುದು?:
* ಸಾರಜನಕ.
52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ
ಲೋಹಯಾವುದು?*
ಅಲ್ಯೂಮೀನಿಯಂ.
53) ಹಾರುವ ಬಲೂನ್ ಗಳಲ್ಲಿ ಬಳಸುವ
ಅನಿಲಯಾವುದು?
* ಹೀಲಿಯಂ.
54) ಪರಿಶುದ್ಧವಾದ ಕಬ್ಬಿಣ
ಯಾವುದು?
* ಮ್ಯಾಗ್ನಟೈಟ್.
55) ಅಗ್ನಿಶಾಮಕಗಳಲ್ಲಿಬಳಸುವ
ಅನಿಲಯಾವುದು?
* ಕಾರ್ಬನ್ ಡೈ ಆಕ್ಸೈಡ್.
56) ಮೃದು ಪಾನಿಯಗಳಲ್ಲಿ ಬಳಸುವ
ಅನಿಲಯಾವುದು?
* ಕಾರ್ಬೋನಿಕ್ ಆಮ್ಲ.
57) ಹಣ್ಣಿನ ರಸ ಸಂರಕ್ಷಿಸಲು
ಬಳಸುವರಾಸಾಯನಿಕ ಯಾವುದು?
* ಸೋಡಿಯಂ ಬೆಂಜೋಯಿಟ್.
58) "ಆತ್ಮಹತ್ಯಾ ಚೀಲ"ಗಳೆಂದು
------ಗಳನ್ನು ಕರೆಯುತ್ತಾರೆ?
* ಲೈಸೋಜೋಮ್.
59) ವಿಟಮಿನ್ ಎ ಕೊರತೆಯಿಂದ ----
ಬರುತ್ತದೆ?
* ಇರುಳು ಕುರುಡುತನ.
60) ಐಯೋಡಿನ್ ಕೊರತೆಯಿಂದ ಬರುವ
ರೋಗಯಾವುದು?
* ಗಳಗಂಡ (ಗಾಯಿಟರ್).

ಜನರಲ್ ನಾಲೆಡ್ಜ್

ಅತೀ ದೀರ್ಘಕಾಲ ಆಳಿದ ಮುಖ್ಯಮಂತ್ರಿ” ಎಂಬ ದಾಖಲೆಯನ್ನು 2019ರಲ್ಲಿ ಮುರಿಯಬಲ್ಲರು?
1. ಮಣಿಪುರ
2. ಮಿಝೋರಾಮ
3 ಸಿಕ್ಕಿಂ. ◆◆
4 ಆಸ್ಸಾಮ್

60. ನವಮಣಿಗಳು ಯಾರ ಆಸ್ಥಾನದಲ್ಲಿದ್ದರು?
1. ಅಕ್ಬರ್.●●
2. ಚಂದ್ರಗುಪ್ತ.
3. ಶಿವಾಜಿ.
4. ಕೃಷ್ಣದೇವರಾಯ.

61. ನವರತ್ನಗಳು ಯಾರ ಆಸ್ಥಾನದಲ್ಲಿದ್ದರು?
1. ಅಕ್ಬರ್.
2. ಚಂದ್ರಗುಪ್ತ.●●
3. ಶಿವಾಜಿ.
4. ಕೃಷ್ಣದೇವರಾಯ.

62. ಅಷ್ಟದಿಗ್ಗಜರು ಯಾರ ಆಸ್ಥಾನದಲ್ಲಿದ್ದರು?
1. ಶಿವಾಜಿ.
2. ಕೃಷ್ಣದೇವರಾಯ.●●
3. ಅಕ್ಬರ್.
4. ಚಂದ್ರಗುಪ್ತ.

63. ಅಷ್ಟಪ್ರಧಾನರು ಯಾರ ಆಸ್ಥಾನದಲ್ಲಿದ್ದರು?
1. ಅಕ್ಬರ್.
2. ಚಂದ್ರಗುಪ್ತ.
3. ಶಿವಾಜಿ.●●
4. ಕೃಷ್ಣದೇವರಾಯ.

64. ಮಧ್ಯಪ್ರದೇಶದ ಸರಕಾರದಿಂದ ಕೊಡಲ್ಮಾಡುವ ‘ಕಬೀರ್  ಸಮ್ಮಾನ’ ಈ ಕೆಳಕಂಡ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ?
1. ಸಂಗೀತ.
2. ಶಿಲ್ಪಕಲೆ.
3. ಸಾಹಿತ್ಯ.●●
4. ನಾಗರಿಕ ಸೇವೆ.

65. ಕವಿರಾಜ ಎಂಬ ಬಿರುದು ಹೊಂದಿದ ಗುಪ್ತರ ದೊರೆ ಯಾರು?
1. ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯ.
2. ಕುಮಾರ ಗುಪ್ತ.
3. ರಾಮಗುಪ್ತ.
4. ಸಮುದ್ರಗುಪ್ತ.●●

67. ‘ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ’ ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?
1. ಮದರ್ ಥೇರೆಸಾ.
2. ಸಿಸ್ಟರ್ ನಿವೇದಿತಾ.
3. ಆ್ಯನಿಬೆಸೆಂಟ್.●●
4. ಝಾನ್ಸಿ ರಾಣಿ ಲಕ್ಷ್ಮೀಬಾಯಿ.

68. ‘ಖೂರ್ರಂ’ ಇದು ಯಾವ ದೊರೆಯ ಮೊದಲ ಹೆಸರು?
1. ಔರಂಗಜೇಬ.
2. ಷಹಜಹಾನ್.●●
3. ಕುತುಬುದ್ದೀನ್ ಐಬಕ್.
4. ಶೇರಖಾನ್.

69. ‘ದಕ್ಷಿಣ ಭಾರತದ ಚಕ್ರವರ್ತಿ’ ಎಂದು ಬಿರುದು ಹೊಂದಿದವರು ಯಾರು?
1. 2ನೇ ಪುಲಕೇಶೀ.
2. ಕೃಷ್ಣದೇವರಾಯ.
3. ಪ್ರೌಢದೇವರಾಯ.
4. ಲಕ್ಷ್ಮಣ ದಂಡೇಶ.●●

70. ‘ಆಂದ್ರಭೋಜ’ ಬಿರುದು ಹೊಂದಿದವರು ಯಾರು?
1. ಅಲ್ಲಾಸಾನಿ ಪೆದ್ದಣ.
2. ಪ್ರೌಢದೇವರಾಯ.
3. ಕೃಷ್ಣದೇವರಾಯ.●●
4. ಯಾವುದು ಅಲ್ಲಾ.

71. ಅಂರ್ಟಾಟಿಕ ಖಂಡದಲ್ಲಿ ಭಾರತ ಮೊದಲಿಗೆ ತ್ರಿವರ್ಣ ಧ್ವಜ ಹಾರಿಸಿದ್ದು ಯಾವ ವರ್ಷದಲ್ಲಿ?
1. 1989.●●
2. 1967.
3. 1969.
4. 2012.

72. ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು?
1. 1976.
2. 1985.
3. 1986.
4. 1989.●●

73. ಬಾಬ್ರಿ ಮಸೀದಿಯನ್ನು 1991 ರಲ್ಲಿ ಧ್ವಂಸಗೊಳಿಸಲಾಯಿತು, ಆಗ ಅಧಿಕಾರವಧಿಯಲ್ಲಿ ಪ್ರಧಾನಿ ಯಾರು?
1. ಪಿ.ವಿ.ನರಸಿಂಹರಾವ್.●●
2. ಚಂದ್ರಶೇಖರ್.
3. ಅಟಲ್ ಬಿಹಾರಿ ವಾಜಪೇಯಿ.
4. ಮೇಲಿನ ಯಾರು ಅಲ್ಲ.

74. ರಾಷ್ಟ್ರೀಯ ಮಹಿಳಾ ಆಯೋಗವನ್ನು ಯಾವ ವರ್ಷದಲ್ಲಿ ರಚಿಸಲಾಯಿತು?
1. 1989.
2. 1990.
3. 1991.
4. 1992.●●

75. ‘ಬೂಕರ್ ಪ್ರಶಸ್ತಿ’ ಪಡೆದ ಮೊದಲ ಭಾರತೀಯ ವ್ಯಕ್ತಿ ಯಾರು?
1. ಕಿರಣ್ ದೇಸಾಯಿ.
2. ಅರುಂಧತಿ ರಾಯ್.●●
3. ಅರವಿಂದ ಅಡಿಗ.
4. ಮೇಲಿನ ಯಾರು ಅಲ್ಲ.

76. ಡಾ|| ರಾಜಕುಮಾರವರು ವೀರಪ್ಪನ್ ನಿಂದ ಯಾವ ವರ್ಷ ಅಪಹರಿತರಾಗಿದ್ದರು?
1. 1996.
2. 1997.
3. 1998.●●
4. 1999.

77. ವಿಶ್ವದ ಪ್ರಥಮ ಶಿಕ್ಷಣ ಆಧಾರಿತ ಉಪಗ್ರಹ ಯಾವುದು?
1. EDULIGHT.
2. EDUSAT.●●
3. EDUCAT
4. ಮೇಲಿನ ಯಾವುದು ಅಲ್ಲ.

78. ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ (EVM) ಬಳಸಿದ ಮೊದಲ ಭಾರತದ ರಾಜ್ಯ ಯಾವುದು?
1. ಕರ್ನಾಟಕ.
2. ಕೇರಳ.●●
3. ತಮಿಳುನಾಡು.
4. ಆಂದ್ರಪ್ರದೇಶ.

79. ಗೋದ್ರಾ ಹತ್ಯಾಕಾಂಡದ ತನಿಖೆ ಕುರಿತು ರಚಿತವಾಗಿದ್ದ ಆಯೋಗ ಯಾವುದು?
1. ಲೆಬರಾನ್ ಆಯೋಗ.
2. ನಾನಾವತಿ ಆಯೋಗ.●●
3. ನಿಯೋಗಿ ಆಯೋಗ.
4. ಹೇಮಾವತಿ ಆಯೋಗ.

80. ರಾಷ್ಟ್ರಸಂಘದಿಂದ ಹೊರಬಂದ ಮೊದಲ ದೇಶ ಯಾವುದು?
1. ಜರ್ಮನಿ.
2. ಪೋಲೆಂಡ್.
3. ಜಪಾನ್.●●
4. ಫ್ರಾನ್ಸ್.

**. ಸಿಯಾಚಿನ್ ಪ್ರದೇಶಕ್ಕೆ ಭೇಟಿ ಕೊಟ್ಟ ಭಾರತದ ಮೊದಲ
ಪ್ರಧಾನಿ ಯಾರು?

81. ಹೋಮಗಾರ್ಡ್ ಸೇವೆ ಹೊಂದಿರದ ಏಕೈಕ ರಾಜ್ಯ ಯಾವುದು?
1. ಕೇರಳ.★★
2. ತಮಿಳುನಾಡು.
3. ಗೋವಾ.
4. ತೆಲಂಗಾಣ.

82. ರಮಾನಂದ ಸಾಗರ ನಿರ್ದೇಶಿಸಿರುವ ರಾಮಾಯಣ ಧಾರವಾಹಿಯಲ್ಲಿ ಹನುಮಂತನ ಪಾತ್ರ ನಿರ್ವಹಿಸಿದವರು ಯಾರೂ?
1. ವಿಜಯ ಅರೋರಾ.
2. ದಾರಾಸಿಂಗ್.★★
3. ಸಮೀರ್ ರಜ್ದಾ.
4. ಫೌಜಾಸಿಂಗ್.

83. ‘ಬುದ್ದನು ನಗುತ್ತಿರುವನು’ ಇದೊಂದು ____ ಆಗಿದೆ.
1. ಭಾರತೀಯ ಸೇನೆಯ ಒಂದು ರಹಸ್ಯ ಕಾರ್ಯಾಚರಣೆ.
2. ಅಣುಶಕ್ತಿ ಸ್ಥಾವರ.
3. ಅಣುಶಕ್ತಿ ಪರೀಕ್ಷೆ.★★
4. ಮೇಲಿನ ಯಾವುದು ಅಲ್ಲ.

84. ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ ‘ಆರ್ಯಭಟ’ವನ್ನು ರಷ್ಯಾದ ಸಹಯೋಗದೊಂದಿಗೆ ಯಾವ ವರ್ಷ ಉಡಾಯಿಸಲಾಯಿತು?
1. 1972.
2. 1973.
3. 1974.
4. 1975.★★

85. 1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನ ರಾಷ್ಟ್ರಪತಿ ಯಾರಾಗಿದ್ದರು?
1. ಫಕ್ರುದ್ದೀನ್ ಅಲಿ ಅಹ್ಮದ್.★★
2. ಝಾಕೀರ್ ಹುಸೇನ್
3. ಬಿ.ಡಿ.ಜತ್ತಿ.
4. ವಿ.ವಿ.ಗಿರಿ.

86. ಭಾರತದಲ್ಲಿ ಬಣ್ಣದ ದೂರದರ್ಶನ ಆರಂಭವಾದದ್ದು ಯಾವ ವರ್ಷದಲ್ಲಿ?
1. 1981.
2. 1982.★★
3. 1983.
4. 1984.

87. ‘ಗೋಲ್ಡನ್ ಗರ್ಲ್’ ಇದು ಯಾವ ಕ್ರೀಡಾಪಟುವಿನ ಆತ್ಮಚರಿತ್ರೆಯಾಗಿದೆ?
1. ಕರ್ಣಂ ಮಲ್ಲೇಶ್ವರಿ.
2. ಸಾನಿಯಾ ಮಿರ್ಜಾ.
3. ಪಿ.ಟಿ. ಉಷಾ.★★
4. ಮೇರಿಕೋಮ್.

88. ಕರ್ನಾಟಕದಲ್ಲಿ ಮೊದಲಿಗೆ ದೂರದರ್ಶನ ಆರಂಭವಾದದ್ದು ಯಾವ ನಗರದಲ್ಲಿ?
1. ಮೈಸೂರು.
2. ಬೆಳಗಾವಿ.
3. ಬೆಂಗಳೂರು
4. ಕಲಬುರಗಿ.★★

89. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಮೊದಲ ಬಾರಿಗೆ 6 ಏಸೆತಗಳಿಗೆ 6 ಸಿಕ್ಸರ್ ಸಿಡಿಸಿದ ಆಟಗಾರ ಯಾರು?
1. ಯುವರಾಜ ಸಿಂಗ್.
2. ಹರ್ಷಲ್ ಗಿಬ್ಸ್.★★
3. ರವಿಶಾಸ್ತ್ರೀ.
4. ಕ್ರಿಸ್ ಗೇಯ್ಲ್.

90. ಪ್ರಪಂಚದ ಮೊದಲ ವಿಶ್ವವಿದ್ಯಾಲಯ ಯಾವುದು?
1. ನಳಂದಾ ವಿಶ್ವವಿದ್ಯಾಲಯ.
2. ಕಂಚಿ ವಿಶ್ವವಿದ್ಯಾಲಯ.
3. ವಿಕ್ರಮಶೀಲ ವಿಶ್ವವಿದ್ಯಾಲಯ.
4. ತಕ್ಷಶೀಲ ವಿಶ್ವವಿದ್ಯಾಲಯ.★★

91. ‘ನ್ಯಾಷನಲ್ ಪಂಚಾಯತ್’ ಇದು ಯಾವ ದೇಶದ ಸಂಸತ್ತು ಆಗಿದೆ?
1. ಭೂತಾನ.
2. ಮಲೇಶಿಯಾ.
3. ಮಾಲ್ಡೀವ್ಸ್.
4. ನೇಪಾಳ.●●

92. ನೊಬೆಲ್ ಪ್ರಶಸ್ತಿಯನ್ನು ಯಾವ ದಿನದಂದು ವಿತರಣೆ ಮಾಡುವರು?
1. ಡಿಸೆಂಬರ್ 05.
2. ಡಿಸೆಂಬರ್ 10.●●
3. ಸೆಪ್ಟೆಂಬರ್ 05.
4. ಸೆಪ್ಟೆಂಬರ್ 10.

knowledge of Geography
: 1) ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ ಎಷ್ಟು?
1. 1120
2. 1186
3. 1197 ◆
4. 1106
□■□■□■□■□■□■□■□■□■□■□■
2) ಮಹಾಹಿಮಾಲಯ ಸರಣಿಯಲ್ಲಿ ಹರಿಯುವ ಹಿಮನದಿಗಳಲ್ಲಿ ಉದ್ದವಾದ ಹಿಮನದಿ ಯಾವುದು ?
1. ಗಂಗೋತ್ರಿ
2. ಬೈಯೋಫೋ
3. ಜೇಮು
4. ಸಯಾಚಿನ್ ◆
□■□■□■□■□■□■□■□■□■□■□■
3) ಲೂಷಾಯ್ ಬೆಟ್ಟಗಳೆಂದು ಕೆಳಗಿನ ಯಾವ ಬೆಟ್ಟಗಳನ್ನು ಕರೆಯಲಾಗುತ್ತದೆ ?
1. ಈಶಾನ್ಯ ಬೆಟ್ಟಗಳು
2. ಮಿಝೋ ಬೆಟ್ಟಗಳು ◆
3. ನಾಗಾ ಬೆಟ್ಟಗಳು
4. ಬರೈಲ್ ಬೆಟ್ಟಗಳು
□■□■□■□■□■□■□■□■□■□■□■
4) ರಾಜಸ್ಥಾನದಲ್ಲಿನ ಥಾರ್ ಮರುಭೂಮಿಗಿರುವ ಮತ್ತೊಂದು ಹೆಸರೇನು ?
1. ಬಗಾರ್
2. ಮಾರುಸ್ಥಲಿ ◆
3. ಬಿಕಾವೀರ್ ಮೈದಾನ
4. ರಾಜಸ್ಥಾನ ಮೈದಾನ
□■□■□■□■□■□■□■□■□■□■□■
5) ನೀಳ ಮರಳು ದಿಣ್ಣೆಗಳ ನಡುವೆ ತಗ್ಗಿನಲ್ಲಿ ಕಂಡುಬರುವ ಉಪ್ಪು ನೀರಿನ ಸರೋವರಗಳನ್ನು ಏನೆಂದು ಕರೆಯುತ್ತಾರೆ ?
1. ದಾಂಡ್ ◆
2. ದೋ-ಅಬ್
3. ದ್ರಿಯನ್
4. ತೆರಾಯಿ
□■□■□■□■□■□■□■□■□■□■□■
6) ಪಶ್ಚಿಮ ಘಟ್ಟಗಳು ದಕ್ಷಿಣದಲ್ಲಿ ನೀಲಗಿರಿಯ ಸಮೀಪವಿರುವ ಯಾವ ಊರಿನಲ್ಲಿ ಸಂಧಿಸುತ್ತವೆ ?
1. ಭೈಪೂರೆ
2. ಉದಕಮಂಡಲ
3. ರಾಚೋಲ್
4. ಗೂಡಲೂರು ◆
□■□■□■□■□■□■□■□■□■□■□■
7) ಬಿಹಾರದ ಕಣ್ಣೀರು ಎಂದು ಕರೆಯಲ್ಪಡುವ ಕೋಸಿ ನದಿಯನ್ನು ನೇಪಾಳದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ ?
1. ಅರುಣ್ ◆
2. ಶೀಷ ಪಂಗ್ಮಾ
3. ಕರ್ನೈಲಿ
4. ಮ್ಹೋ
□■□■□■□■□■□■□■□■□■□■□■
8) ಮಹಾನದಿಯ ಉಗಮಸ್ಥಾನ ಯಾವುದು ?
1. ಹಾಜಿಪುರ್
2. ಸಿಹಾವ ◆
3. ಅಮರಕಂಟಕ
4. ನೌಕಾಲಿ
□■□■□■□■□■□■□■□■□■□■□■
9) ಮಾನ್ಸೂನ್ ಎಂಬ ಪದದ ಮೂಲೋತ್ಪತ್ತಿ ಯಾವ ಭಾಷೆಯಾದಾಗಿದೆ ?
1. ಗ್ರೀಕ್
2. ಪ್ರೆಂಚ್
3. ಅರಬ್ಬೀ ◆
4. ಪೋರ್ಚುಗೀಸ್
□■□■□■□■□■□■□■□■□■□■□■
10) ನಾರ್ವೆಸ್ಟರ್ ಎಂದು ಕರೆಯಲ್ಪಡುವ ಮಾರತಗಳು ಭಾರತದ ಯಾವ ಭಾಗದಲ್ಲಿ ಕಂಡುಬರುತ್ತವೆ ?
1. ಮಧ್ಯ ಭಾರತ
2. ಈಶಾನ್ಯ ಭಾರತ
3. ಆಗ್ನೇಯ ಭಾರತ
4. ವಾಯುವ್ಯ ಭಾರತ ◆
□■□■□■□■□■□■□■□■□■□■□■
11) ಮಣ್ಣಿನ ಉತ್ಪತ್ತಿ, ಕಣ ರಚನೆ, ರಾಸಾಯನಿಕ ಸಂಯೋಜನೆ ಕುರಿತಾದ ಅಧ್ಯಯನ ಶಾಸ್ತ್ರವನ್ನು ಏನೆನ್ನುವರು ?
1. ಆಗ್ರಿಯೋಲಾಜಿ
2. ಪೆಡಾಲಜಿ ◆
3. ಜಿಯಾಲಾಜಿ
4. ಮೈಕಾಲಾಜಿ
□■□■□■□■□■□■□■□■□■□■□■
12) ಗುಜರಾತ್, ಒರಿಸ್ಸಾ, ಜಾರ್ಖಂಡ್ ಗಳಲ್ಲಿ ಹಂಚಿಕೆಯಾಗಿರುವ ಸಸ್ಯವರ್ಗ ಯಾವುದು ?
1. ಮಾನ್ಸೂನ್ ಅರಣ್ಯಗಳು ◆
2. ನಿತ್ಯಹರಿದ್ವರ್ಣ ಅರಣ್ಯಗಳು
3. ಉಷ್ಣವಲಯದ ಹುಲ್ಲುಗಾವಲು
4. ಮ್ಯಾಂಗ್ರೋವ್ ಅರಣ್ಯಗಳು
□■□■□■□■□■□■□■□■□■□■□■
13) “ಅರಣ್ಯ ಸರ್ವೇಕ್ಷಣಾ ಇಲಾಖೆಯ” ಯ ಕೇಂದ್ರಕಛೇರಿ ಎಲ್ಲಿದೆ ?
1. ರಾಯ್ಭಾಗ್
2. ಮಸ್ಸೌರಿ
3. ಡೆಹರಾಡೂನ್ ◆
4. ಷಿಪ್ಕಿಲಾ
□■□■□■□■□■□■□■□■□■□■□■
14) ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?
1. ಕಾಜಿರಂಗ
2. ಸುಂದರಬನ
3. ತಾಂಡೋಬಾ
4. ಜಿಮ್ ಕಾರ್ಬೆಟ್ ◆
□■□■□■□■□■□■□■□■□■□■□■
15) ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ವಲಸೆ ಬಂದ ಕೊನೆಯ ಜನಾಂಗದ ಗುಂಪು ಯಾವುದು ?
1. ನಾರ್ಡಿಕ್ ◆
2. ಮಂಗೊಲಾಯ್ಡ್
3. ಪ್ರೋಟೋ ಅಸ್ಟ್ರಾಲಾಯ್ಡ್
4. ನಿಗ್ರಿಟೊ
□■□■□■□■□■□■□■□■□■□■□■
16) ಭಾರತದ ಜನಸಂಖ್ಯಾ ಬೆಳವಣಿಗೆಯ “ಮಹಾ ವಿಭಜಕ” ಎಂದು ಯಾವ ಅವಧಿಯನ್ನು ಕರೆಯುತ್ತಾರೆ ?
1. 1911- 2 ◆
2. 1901- 11
3. 1921- 31
4. 1931- 41
□■□■□■□■□■□■□■□■□■□■□■
17) ಭಾರತ ಸರ್ಕಾರವು ಕುಟುಂಬ ಯೋಜನೆಯನ್ನು ಯಾವ ವರ್ಷದಲ್ಲು ಜಾರಿಯಲ್ಲಿ ತಂದಿತು ?
1. 1930
2. 1952 ◆
3. 1948
4. 1934
□■□■□■□■□■□■□■□■□■□■□■
18) ಶೋಲಾ ಎಂಬುದು ಭಾರತದಲ್ಲಿ ಕಂಡು ಬರುವ
1. ಸಿಹಿ ತಿನಿಸು
2. ಜನಪದ ಕಲೆ
3. ಸಸ್ಯವರ್ಗ ◆
4. ಪಟ್ಟಣ
□■□■□■□■□■□■□■□■□■□■□■
19) ಅಪ್ಪರ್ ಕೊಲಾಬ್ ಜಲಾಶಯ ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
1. ಮಹಾರಾಷ್ಟ್ರ
2. ಒಡಿಶಾ ◆
3. ಉತ್ತರಪ್ರದೇಶ
4. ಹಿಮಾಚಲಪ್ರದೇಶ
□■□■□■□■□■□■□■□■□■□■□■
20) ಮಯೂರಾಕ್ಷಿ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
1. ಬಿಹಾರ
2. ಅಸ್ಸಾಂ
3. ಮಣಿಪುರ
4. ಜಾರ್ಖಂಡ್ ◆
□■□■□■□■□■□■□■□■□■□■□■
21) ಕಬ್ಬು ಸಂಶೋಧನಾ ಕೇಂದ್ರ ಎಲ್ಲಿದೆ ?
1. ಒರಿಸ್ಸಾ
2. ಕೊಯಮತ್ತೂರು ◆
3. ಕಟಕ್
4. ಬಾಲಸೋರ್
□■□■□■□■□■□■□■□■□■□■□■
22) ಹೊಗೆಸೊಪ್ಪನ್ನು ಉತ್ಪಾದಿಸುವ ಮೊದಲ ನಾಲ್ಕು ರಾಜ್ಯಗಳನ್ನು ಕ್ರಮೇಣವಾಗಿ ಹೊಂದಾಣಿಕೆ ಮಾಡಿ ?
1. ಆಂಧ್ರ ಪ್ರದೇಶ
2. ಉತ್ತರಪ್ರದೇಶ
3. ಗುಜರಾತ್
4. ಕರ್ನಾಟಕ
□■□■□■□■□■□■□■□■□■□■□■
23) ಛತ್ತೀಸ್ ಗರ್ ನ ಜಗದಲ್ ಪುರ ಕೆಳಗಿನ ಯಾವುದರ ಉತ್ಪಾದನೆಗೆ ಹೆಸರಾಗಿದೆ ?
1. ಕಬ್ಬಿಣದ ಅದಿರು ◆
2. ಮೈಕಾ
3. ಮ್ಯಾಂಗನೀಸ್
4. ಬಾಕ್ಸೈಟ್
□■□■□■□■□■□■□■□■□■□■□■
24) ಈ ಕೆಳಗಿನ ಯಾವ ರಾಜ್ಯದಲ್ಲಿ ಕಾಡುಕೋಣ, ಹುಲಿ ಮತ್ತು ಘೇಂಡಾಮೃಗಗಳು ಕಂಡುಬರುತ್ತವೆ ?
1. ಕರ್ನಾಟಕ
2. ಗುಜರಾತ್
3. ಉತ್ತರಪ್ರದೇಶ
4. ಅಸ್ಸಾಂ ◆
□■□■□■□■□■□■□■□■□■□■□■
25. ಭಾರತದ ಯಾವ ರಾಜ್ಯವು ಪ್ರತಿ ಹೆಕ್ಟೇರಿಗೆ ಗರಿಷ್ಠ ಪ್ರಮಾಣದ ಕಾಡು ಸಂಪತ್ತನ್ನು ಉತ್ಪತ್ತಿ ಮಾಡುತ್ತದೆ ?
1. ಮಧ್ಯಪ್ರದೇಶ ◆
2. ಉತ್ತರಪ್ರದೇಶ
3. ಕೇರಳ
4. ಅಸ್ಸಾಂ
□■□■□■□■□■□■□■□■□■□■□■
26) ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಮಾಣದ ಏಕದಳ ಧಾನ್ಯಗಳನ್ನು ಉತ್ಪಾದಿಸುವ ಜಿಲ್ಲೆ ಯಾವುದು ?
1. ಬೆಳಗಾವಿ
2. ರಾಯಚೂರು
3. ದಾವಣಗೆರೆ ◆
4. ಬಳ್ಳಾರಿ
□■□■□■□■□■□■□■□■□■□■□■
27)”ಚಹಾಗಳ ಚಾಂಪಿಯನ್” ಎಂದು ಯಾವ ಚಹಾವನ್ನು ಕರೆಯುತ್ತಾರೆ ?
1. ಅಸ್ಸೋಂ ಚಹಾ
2. ಕರ್ನಾಟಕ ಚಹಾ
3. ಡಾರ್ಜಿಲಿಂಗ್ ಚಹಾ ◆
4. ಕೇರಳ ಚಹಾ
□■□■□■□■□■□■□■□■□■□■□■
28. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ?
1. ಮೈಸೂರು
2. ಬೆಂಗಳೂರು ◆
3. ಶಿವಮೊಗ್ಗ
4. ಚನ್ನಪಟ್ಟಣ
□■□■□■□■□■□■□■□■□■□■□■
29) ದನ ಸಾಗಾಣಿಕೆಯಲ್ಲಿ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿರುವ ದೇಶ ಯಾವುದು ?
1. ಚೀನಾ
2. ಭಾರತ ◆
3. ಅಮೆರಿಕಾ
4. ಸ್ವಿಟ್ಜರ್ಲ್ಯಾಂಡ್
□■□■□■□■□■□■□■□■□■□■□■
30) ಮ್ಯಾಂಗ್ರೂವ್ ಎನ್ನುವ ಸಸ್ಯಗಳು ಕಂಡುಬರುವ ಪ್ರದೇಶ___
1. ಸವನ್ನಾ ಹುಲ್ಲುಗಾವಲು
2. ಮರುಭೂಮಿ
3. ಹಿಮಪರ್ವತದ ಅರಣ್ಯಗಳು
4. ನದಿ/ಸಮುದ್ರ ತೀರಗಳು ◆

ಸಾಮಾನ್ಯ ಗಣಿತ

*ವಿಷಯ:- "ಗಣಿತ"*

🔸 *೧) 40  ಜನರು ಒ೦ದು ಕೆಲಸವನ್ನು 56 ದಿನಗಳಲ್ಲಿ ಮಾಡಬಲ್ಲರು.ಹಾಗಾದರೆ   8 ಜನರು ಅದೇ ಕೆಲಸವನ್ನು ಎಷ್ಟು ದಿನಗಳಲ್ಲಿ ಮಾಡಬಲ್ಲರು?....*
A)180
B)230
C)280
D)310
ಬಿಡಿಸುವ ವಿಧಾನ:

Simple method.
ಜನ            ದಿನ
40              56
8                  ?
         40×56
         -----------=280
             8

*೨) 20  ಜನರು ಒಂದು ಕೆಲಸವನ್ನು      28  ದಿನಗಳಲ್ಲಿ ಮಾಡಬಲ್ಲರು, ಒಂದು ವೇಳೆ ಅದೇ ಕೆಲಸವನ್ನು  7 ದಿನಗಳಲ್ಲಿ ಮಾಡಬೇಕಾದರೆ ಎಷ್ಟು ಜನರ ಅವಶ್ಯಕತೆ ಇದೆ?*
A)40
B)60
C)80
D)95

ಬಿಡಿಸುವ ವಿಧಾನ:

Simple method.
ಜನ            ದಿನ
20              28
?(x)             7
             20×28
    X=     -----------=280
               7

*೩)  A ಒಂದು ಕೆಲಸವನ್ನು 2 ದಿನಗಳಲ್ಲಿ Bಅದೇ ಕೆಲಸವನ್ನು  3 ದಿನಗಳಲ್ಲಿ ಹಾಗೂ C  ಅದೇ ಕೆಲಸವನ್ನು 6 ದಿನಗಳಲ್ಲಿ ಮಾಡಬಲ್ಲರು ಹಾಗಾದರೆ A,B&C ಒಟ್ಟಗೆ ಸೇರಿ ಎಷ್ಟು ದಿನಗಳಲ್ಲಿ ಮಾಡಬಲ್ಲರು?*
A)1 ದಿನ
B)10 ದಿನ
C)13 ದಿನ
D)8 ದಿನ

ಬಿಡಿಸುವ ವಿಧಾನ:

Simple method.

  A--------2 ದಿನ ----------  T1
  B--------3 ದಿನ-------------T2
  C--------6  ದಿನ -----------T3
   A+B+C=     T1×T2×T3
                     -------------------------
                  T1T2+T2T3+T3T1
              =          2×3×6
                ---------------------------
                (2×3)+(3×6)+(6×2)
             =  2×3×6
                ----------------
                 6+18+12
A+B+C=1 ದಿನ

*೪)20 ಜನರು 40 ಮನೆಗಳನ್ನು  60 ದಿನಗಳಲ್ಲಿ ಕಟ್ಟಬಲ್ಲರು ಹಾಗಾದರೆ 10 ಜನರು  20 ಮನೆಗಳನ್ನು  ಎಷ್ಟು ದಿನಗಳಲ್ಲಿ ಕಟ್ಟಬಲ್ಲರು?*
A)20
B)40
C)60
D)80

ಬಿಡಿಸುವ ವಿಧಾನ:

Simple method:
       ಜನ           ಕೆಲಸ      ‌‌‌‌   ದಿನ
         20            (40).         60
                    💉          🔪
         (10).           20          ?(x)
X= 20×20×60
      -------------------=60ದಿನ
       10×40

*೫)10 ಜನರು 20 ಬುಟ್ಟಿಗಳನ್ನು   30 ದಿನಗಳಲ್ಲಿ  ತಯಾರಿಸಬಲ್ಲರು ಹಾಗಾದರೆ  5 ಜನರು  10 ಬುಟ್ಟಿಗಳನ್ನು ಎಷ್ಟು ದಿನಗಳಲ್ಲಿ ತಯಾರಿಸಬಲ್ಲರು?*
A) 30
B)40
C)50
D)60

ಬಿಡಿಸುವ ವಿಧಾನ:

Simple method:
       ಜನ           ಕೆಲಸ      ‌‌‌‌   ದಿನ
         10            (20).         30
                    💉          🔪
         (5).           10          ?(x)
X= 10×10×30
      -------------------=30ದಿನ
       5×20

*೬) 20  ವರ್ಷಗಳ ಹಿ೦ದೆ ಒಬ್ಬ ತಂದೆಯ ವಯಸ್ಸು ಈಗಿನ ವಯಸ್ಸಿನ 1/3 ಭಾಗವಾಗಿತ್ತು. ಹಾಗಾದರೆ ತಂದೆಯ ಈಗಿನ ವಯಸ್ಸು ಎಷ್ಟು?*
A)15
B)30
C)42
D)55

ಬಿಡಿಸುವ ವಿಧಾನ:

  ಈಗಿನ ವಯಸ್ಸು x ಆಗಿರಲಿ.
  20 ವರ್ಷಗಳ ಹಿಂದೆ=x-20
  ಈಗಿನ ವಯಸ್ಸಿನ=1/3x
Therefore.
          X-20=    1x
                    ----------
                         3
       3x-60=1x
      3x-1x=60
       2x=60
      X=30
ತ೦ದೆಯ ಈಗಿನ ವಯಸ್ಸು 30 ವರ್ಷ.

*೭)20 ವರ್ಷ ಗಳ ನಂತರ ರವಿಯ ವಯಸ್ಸು ಈಗಿನ ವಯಸ್ಸಿನ 5/3 ಭಾಗವಾಗುತ್ತದೆ.ಹಾಗಾದರೆ ರವಿಯ ಈಗಿನ ವಯಸ್ಸು ಎಷ್ಟು?*
A)25
B)30
C)35
D)40

ಬಿಡಿಸುವ ವಿಧಾನ:

ರವಿಯ ಈಗಿನ ವಯಸ್ಸು x ಆಗಿರಲಿ.
  20 ವರ್ಷಗಳ ನಂತರ=x+20
  ಈಗಿನ ವಯಸ್ಸಿನ=5/3x
Therefore.
          X+20=    5x
                    ----------
                         3
       3x+60=5x
      3x-5x=-60
       -2x=-60
      X=30
ರವಿಯ ಈಗಿನ ವಯಸ್ಸು 30 ವರ್ಷ.

*೮)30 ರಿಂದ 50 ರ ನಡುವಿನ ಎಲ್ಲಾ ಅವಿಭಾಜ್ಯ ಸಂಖ್ಯೆಗಳ ಸರಾಸರಿ ಎಷ್ಟು?*
A)28.6
B)34.5
C)39.8
D)43.9

ಬಿಡಿಸುವ ವಿಧಾನ:

30 ರಿಂದ 50 ರ ನಡುವಿನ ಅವಿಭಾಜ್ಯ ಸಂಖ್ಯೆಗಳು=31,37,41,43,47
ಸರಾಸರಿ=ಮೊತ್ತ
               ----------
                ಸಂಖ್ಯೆ
    =31+37+41+43+47
       -----------------------------
                 5
      =199/5
       =39.8

*೯)10,20,30,40&X ಈ ಎಲ್ಲಾ ಸಂಖ್ಯೆ ಗಳ ಸರಾಸರಿಯು 60 ಆದರೆ X ನ ಬೆಲೆ ಎಷ್ಟು?*
A)200
B)250
C)300
D)350

ಬಿಡಿಸುವ ವಿಧಾನ:
   ಸರಾಸರಿ=60 ಆದರೆ

  10.    20.    30.   40.      X
  ⬇.   ⬇.    ⬇.  ⬇.   ⬇
   50.    40.     30.   20.    60
X=50+40+30+20+60
X=200

*೧೦)100 ಸಂಖ್ಯೆ ಗಳ ಸರಾಸರಯುಿ 25.ಪ್ರತಿಯೊಂದು ಸಂಖ್ಯೆಯಿಂದ 5 ನ್ನು ಕಳೆದರೆ ಸಿಗುವ ಹೊಸ ಸರಾಸರಿ ಸಂಖ್ಯೆ ಯಾವದು?*
A)15
B)20
C)25
D)30

ಬಿಡಿಸುವ ವಿಧಾನ:
ಸರಾಸರಿ  ಸಂಖ್ಯೆ=25
100-----------➡25-5
       -----------➡20

*೧೧)100 ಸಂಖ್ಯೆ ಗಳ ಸರಾಸರಯುಿ 25.ಪ್ರತಿಯೊಂದು ಸಂಖ್ಯೆಯಿಂದ 5 ನ್ನು ಗುಣಸಿದರೆ ಸಿಗುವ ಹೊಸ ಸರಾಸರಿ ಸಂಖ್ಯೆ ಯಾವದು?*
A)120
B)125
C)130
D)225

ಬಿಡಿಸುವ ವಿಧಾನ:
ಸರಾಸರಿ  ಸಂಖ್ಯೆ=25
100-----------➡25×5
       -----------➡125