*ಪ್ರಮುಖ ಜಲಪಾತಗಳು*
1. ಶರಾವತಿ " ಜೋಗ ಜಲಪಾತ "
2. ಗಂಗವಳ್ಳಿ " ಮಾಗೋಡು ಜಲಪಾತ "
3. ಮಹದಾಯಿ' "ಕಳಸ ಜಲಪಾತ "
4. ಘಟಪ್ರಭಾ " ಗೋಕಾಕ್ ಜಲಪಾತ "
5. ಅಗನಾಶಿನಿ " ಊಂಚಳ್ಳಿ ಜಲಪಾತ "
6. ಶಿಂಷಾ ನದಿ ( ಕಾವೇರಿ) "ಗಗನಚುಕ್ಕಿ ಬರಚುಕ್ಕಿ"
7. ಲಕ್ಷ್ಮಣತೀರ್ಥ (ಕಾವೇರಿ )"ಇರ್ಪು ಜಲಪಾತ " ಅಬ್ಬಿ ಜಲಪಾತ
8. ಮಾವಿನ ಪಾಸಿನದಿ" ಎಳನೀರು ಜಲಪಾತ "
9. ಬಾಬಬುಡನ್ ಗಿರಿ ಬೆಟ್ಟದಲ್ಲಿ " ಹೆಬ್ಬಿ ಜಲಪಾತ " ಮಾಣಿಕ್ಯಧಾರಾ"
10. ಶಿವಮೊಗ್ಗ ಜಿಲ್ಲೆಯ "ದಬ್ಬೆ ಜಲಪಾತ "
*ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು*
1.ಸೋಲಿಗ- ಕರ್ನಾಟಕ
2.ಗಾರೋ- ಮೇಘಾಲಯ
3.ಗಡ್ಡಿ- ಹಿಮಾಚಲ ಪ್ರದೇಶ
4.ಚೆಂಚು- ಒರಿಸ್ಸಾ. ಆಂದ್ರಪ್ರದೇಶ
5.ಲೆಪ್ಚಾ- ಸಿಕ್ಕಂತೆ
6.ಲುಷಾಯಿಸ್ - ತ್ರಿಪುರ
7.ಕುಕಿ- ಮಣಿಪುರ
8.ಖಾಸಿ- ಅಸ್ಸಾಂ. ಮೇಘಾಲಯ
9.ಗೊಂಡ- ಮಧ್ಯಪ್ರದೇಶ.ಬಿಹಾರ. ಜಾರ್ಖಂಡ.ಛತ್ತೀಸಗಡ .ಒರಿಸ್ಸಾ.ಆಂದ್ರ.
10.ಮೊನ್ಪಾ- ಅರುಣಾಚಲ ಪ್ರದೇಶ
11. ಮಿಕಿರ್- ಅಸ್ಸಾಂ
12.ಮುರಿಯ- ಮಧ್ಯಪ್ರದೇಶ
13. ಕೂಲಂ- ಆಂಧ್ರಪ್ರದೇಶ
14.ಜರವ - ಅಂಡಮಾನ್ ನಿಕೋಬಾರ್
15. ಸಂತಾಲ್ -ಪಶ್ಚಿಮ ಬಂಗಾಳ. ಮಧ್ಯಪ್ರದೇಶ. ಛತ್ತೀಸ್ ಘಡ ಜಾರ್ಖಂಡ
16.ಉರಾಲಿ- ಕೇರಳ
17.ಬಾರ್ಲಿ - ಮಹಾರಾಷ್ಟ್ರ
18. ಶೋಂಪೆನ್- ಅಂಡಮಾನ್ ನಿಕೋಬಾರ್
19.ಕೋಲ್ - ಮಧ್ಯಪ್ರದೇಶ.
20.ಮೈನಾ- ರಾಜಸ್ಥಾನ.
21.ಕೋಟ - ತಮಿಳುನಾಡು.
22.ನಾಗ- ನಾಗಲ್ಯಾಂಡ್. ಅಸ್ಸಾಂ
23.ಕುರುಕ್-ಬಿಹಾರ್. ಒರಿಸ್ಸಾ
24. ಅಪಟಾಮಿ- ಅರುಣಾಚಲ ಪ್ರದೇಶ.
25.ಬಡಗ- ತಮಿಳುನಾಡು.
26. ಬೈಗಾ - ರಾಜಸ್ಥಾನ. ಗುಜರಾತ್.ಮಧ್ಯಪ್ರದೇಶ.
[26/10 ಭೂಗೋಳಶಾಸ್ತ್ರ
*****************
ಪ್ರಪಂಚದ ಪ್ರಾಕೃತಿಕ ಅದ್ಭುತ ಎಂದು ಕರೆಯುವ ಮಹಾ ಕಂದರ ಯಾವದು
ಕೊಲರಾಡೊ ಕಂದರ✅
ಸೂಚಿಪರ್ಣ ಅರಣ್ಯದ ಪಟ್ಟಿಗೆ ಏನೆಂದು ಕರೆಯುವರು
ಟೈಗಾ✅
ಕಾರ್ನ್ ಎಂದು ಪ್ರಸಿದ್ಧ ಪಡೆದ ಆಹಾರ ಧಾನ್ಯ ಯಾವದು
ಮೆಕ್ಕೆಜೋಳ✅
ಅನಕೊಂಡ ಹಾವು ಕಂಡು ಬರುವ ಅರಣ್ಯ ಯಾವದು
ಅಮೆಜಾನ್ ಕಾಡು✅
ದ್ರಾಕ್ಷಾರಸದ ರಾಜ್ಯ ಎಂದು ಕರೆಯಲ್ಪಡುವ ಉತ್ತರ ಅಮೇರಿಕದ ರಾಜ್ಯ ಯಾವದು
ಕ್ಯಾಲಿಫೋರ್ನಿಯಾ ✅
ಜಗತ್ತಿನ ಉಕ್ಕಿನ ನಗರ ಯಾವದು?
ಪಿಟ್ಸ್‌ಬರ್ಗ್ ✅
ಪ್ರೈರಿಸ್ ಗಳ ನಾಡು ಎಂದು ಕರೆಯಲ್ಪಡುವ ಖಂಡ ಯಾವದು?
ಉತ್ತರ ಅಮೇರಿಕಾ✅
ದಕ್ಷಿಣ ಅಮೇರಕದ ಅತಿ ದೊಡ್ಡ ರಾಷ್ಟ್ರ ಯಾವದು
ಬ್ರೇಜಿಲ್✅
ಏಂಜಲ್ ಜಲಪಾತ ಉಂಟು ಮಾಡುವ ನದಿ ಯಾವದು?
ಓರಿನಕೋ ನದಿ✅
ಟಿಟಿಕಾಕ ಸರೋವರ ಇರುವ ದೇಶ ಯಾವದು?
ಬೊಲೊವಿಯಾ✅
ಕಳೆದ ೨೦೦ ವರ್ಷಗಳಿಂದ ಮಳೆಯನ್ನೇ ಕಾಣದ ಮರುಭೂಮಿ ಯಾವದು?
ಅಟಕಾಮ ಮರುಭೂಮಿ✅
ಭೂಮಿಯ ಆಕಾರಕ್ಕೆ ಏನೆಂದು ಕರೆಯುವರು?
ಜಿಯಾಡ್✅
ಭೂಪ್ರಧಾನ ಗೋಳ ಯಾವದು?
ಉತ್ತರಾರ್ಧ ಗೋಳ✅
ಜಲಪ್ರಧಾನ ಗೋಳ ಯಾವದು?
ದಕ್ಷಿಣಾರ್ಧಗೋಳ✅
ಶಿಲಪಾಕಕ್ಕೆ ಏನೆಂದು ಕರೆಯುವರು?
ಮ್ಯಾಗ್ಮಾ✅
ಭೂಮಿಯ ಕೇಂದ್ರ ವಲಯಕ್ಕೆ ಏನೆಂದು ಕರೆಯುವರು?
ನಿಫೆ✅
ಜಪಾನ್ ನಲ್ಲಿ ಕಂಡು ಬರುವ ಜ್ವಾಲಮುಖಿ ಯಾವದು?
ಮೌಂಟ್ ಪ್ಯೂಜಿ✅
ನಾಥುಲಾ ಯಾವ ರಾಜ್ಯದಲ್ಲಿದೆ?
ಸಿಕ್ಕಿಂ✅
ಸಾತ್ಪುರ ಮತ್ತು ವಿಂಧ್ಯಾ ಪರ್ವತಗಳ ನಡುವೆ ಹರಿಯುವ ನದಿ ಯಾವದು??
ನರ್ಮದಾ✅
ಹಿಮಾಲಯ ಪರ್ವತ ಶ್ರೇಣಿಯ ಮುಂದೊರೆದ "ಆರಕನ ಯೋಮ " ಎಲ್ಲಿದೆ??
ಬರ್ಮಾ✅
ಕಾಂಗ್ರಾ ಕಣಿವೆ ಯಾವ ರಾಜ್ಯದಲ್ಲಿದೆ?
ಹಿಮಾಚಲ ಪ್ರದೇಶ✅
ಥಿಯೊಸಾಪಿಕಲ್ ಸೋಸೈಟಿ ಯಾರು ಸ್ಥಾಪಿಸಿದರು?
ಮೇಡಂ ಬ್ಲಾವಟ್ಸ್ಕಿ.ಕರ್ನಲ್ ಅಲ್ಕಾಟ್✅
ಆಂಗ್ಲೋ ಓರಿಯಂಟಲ್ ಶಾಲೆ ಯಾರು ಆರಂಭಿಸಿದರು?
ಸರ್.ಸೈಯದ್ ಅಹ್ಮದ್ ಖಾನ್
ಕರ್ನಾಟಕ ರಾಜ್ಯ : ಇಣುಕು ನೋಟ.
★★★ ಕರ್ನಾಟಕ ನಮ್ಮ ರಾಜ್ಯ ★★★
=> ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
=> ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
=> ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
=> ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
=> ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
=> ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
=> ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
=> ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
=> 1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.
=> 1 ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
=> ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
=> 1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
=> ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.
★★★ ಕರ್ನಾಟಕದ ಪ್ರಥಮಗಳು ★★★
=> ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
=> ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
=> ಕನ್ನಡ ಭಾಷೆಯ ಮೊದಲ ಪದ : ಇಸಿಲ.
=> ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
=> ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
=> ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
=> ಕನ್ನಡದ ಮೊದಲ ವಂಶ : ಕದಂಬ
=> ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
=> ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
=> ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ
★★★ ಕರ್ನಾಟಕದ ಭೌಗೋಳಿಕ ಸ್ಥಾನ ★★★
=> ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
=> ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
=> ಅಕ್ಷಾಂಶ - 11 - 31' ರಿಂದ 18 - 45' ಉತ್ತರ ಅಕ್ಷಾಂಶದಲ್ಲಿದೆ.
=> ರೇಖಾಂಶ - 74 - 12' ರಿಂದ 78 - 40' ಪೂರ್ವ ರೇಖಾಂಶದಲ್ಲಿದೆ.
=> ಉತ್ತರದ ತುದಿ - ಬೀದರ ಜಿಲ್ಲೆಯ ಔರಾದ ತಾಲ್ಲೂಕ.
=> ದಕ್ಷಿಣದ ತುದಿ - ಚಾಮರಾಜನಗರ ಜಿಲ್ಲೆ.
=> ಪಶ್ಚಿಮದ ತುದಿ - ಉತ್ತರ ಕನ್ನಡ ಜಿಲ್ಲೆಯ ಕಾರವಾರ.
=> ಪೂರ್ವದ ತುದಿ - ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
=> ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ - 750
=> ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ - 400
=> ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು - ಮಹಾರಾಷ್ಟ್ರ,ಗೋವಾ
,ಕೇರಳ,ತಮಿಳುನಾಡು,ಆಂದ್ರಪ್ರದೇಶ
=> ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.
★★★ ಕರ್ನಾಟಕದ ವಿಸ್ತೀರ್ಣ ★★★
=> ಒಟ್ಟು ವಿಸ್ತೀರ್ಣ - 191791 ಚಕಿಮೀಗಳು.
=> ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ - 5.83
=> ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
=> ಜನಸಂಖ್ಯೆ - 61130704 (2011 ಜನಗಣತಿಯಂತೆ)
=> ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
=> ಕಂದಾಯ ವಿಭಾಗಗಳು - 04
=> ಮಹಾನಗರಗಳು - 10
=> ಜಿಲ್ಲೆಗಳು - 30
=> ತಾಲ್ಲೂಕಗಳು - 177
=> ಹೋಬಳಿಗಳು - 347
=> ಮುನಸಿಪಲ್ ಕಾರ್ಪೋರೇಷನಗಳು - 219
=> ಮಹಾನಗರಗಳು - ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವ
ಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
=> ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ - ಬೆಳಗಾವಿ
=> ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ - ಬೆಂಗಳೂರು ನಗರ
=> ನಾಲ್ಕು ಕಂದಾಯ ವಿಭಾಗಗಳು - ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ
★★★ ಕರ್ನಾಟಕದ ಒಂದು ಪಕ್ಷಿನೋಟ ★★★
=> ರಾಜ್ಯಪಕ್ಷಿ - ನೀಲಕಂಠ(ಇಂಡಿಯನ್ ರೋಲರ್)
=> ರಾಜ್ಯ ಪ್ರಾಣಿ - ಆನೆ.
=> ರಾಜ್ಯ ವೃಕ್ಷ - ಶ್ರೀಗಂಧ.
=> ರಾಜ್ಯಪುಷ್ಪ - ಕಮಲ
=> ನಾಡಗೀತೆ - ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
=> ಕರ್ನಾಟಕ ಸರ್ಕಾರದ ಚಿನ್ಹೆ - ಗಂಡಭೇರುಂಡ
=> ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
=> ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ - ಕರ್ನಾಟಕ
=> ಕರ್ನಾಟಕದ ಮೊದಲ ನಾಡಗೀತೆ - ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
=> ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು - ಸ್ಯಾಂಡಲವುಡ್.
=> ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
=> ವಿಧಾನಸಭೆಯ ಸದಸ್ಯರ ಸಂಖ್ಯೆ - 225.
=>ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ - 75
=> ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 28
=> ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 12
=> ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ - 1918 ರಲ್ಲಿ ಮಿಲ್ಲರ ಆಯೋಗ.
=> ಮೊದಲ ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್
=> ಮೊದಲ ಮುಖ್ಯಮಂತ್ರಿ - ಕೆ.ಚಂಗಲರಾಯರೆಡ್ಡಿ.
=> ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್,ನಿಜಲಿಂಗಪ್ಪ
=> ವಿಧಾನಸಭೆಯ ಮೊದಲ ಸಭಾಪತಿ - ವಿ,ವೆಂಕಟಪ್ಪ
=> ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ - ಕೆ.ಎಸ್.ನಾಗರತ್ನಮ್ಮ
=> ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ - ಆರ್ , ವೆಂಕಟರಾಮಯ್ಯ.
=> ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು - ಹಾಸನದಲ್ಲಿ
=> ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು - ಪ್ರಥಮ ಸ್ಥಾನದಲ್ಲಿದೆ.
🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
ವಿಷಯ - ರಾಜ್ಯಶಾಸ್ತ್ರ.
1) ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
(1947-50).
2) ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು ಎಷ್ಟು?
* 11.
3) ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?
* ರಾಷ್ಟ್ರಪತಿ.
4) ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
* ಜನರಲ್.
5) ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?
* ದೆಹಲಿ.
6) ಕರ್ನಾಟಕದಲ್ಲಿರುವ ಪದ್ದತಿ ಯಾವುದು?
* ದ್ವಿಸದನ ಪದ್ಧತಿ.
7) ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
* ರಾಷ್ಟ್ರಪತಿ.
8) ಅಶೋಕ ಚಕ್ರದ ಸಂಕೇತವೇನು?
* ನಿರಂತರ ಚಲನೆ.
9) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
* ಆಯತ.
10) ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
* ಜನತ ನ್ಯಾಯಾಲಯ.
11) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
* ಮಂಡೋಕ ಉಪನಿಷತ್.
12) ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
* ಚೈತ್ರಮಾಸ.
13) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
* 01/02/1992.
14) ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
* ರಾಷ್ಟ್ರಪತಿ.
15) ಎಂ.ಪಿ. ವಿಸ್ತರಿಸಿರಿ?
* ಮೆಂಬರ್ ಆಫ್ ಪಾರ್ಲಿಮೆಂಟ್.
16) ಭಾರತದ ಪ್ರಥಮ ಪ್ರಜೆ ಯಾರು?
* ರಾಷ್ಟ್ರಪತಿ.
17) ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?
* ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್).
18) ಸಂವಿಧಾನದ ಹೃದಯ ಯಾವುದು?
* ಪ್ರಸ್ತಾವನೆ/ಪೀಠಿಕೆ.
19) ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
* 5 ವರ್ಷಗಳು.
20) ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
* ಉಪ ರಾಷ್ಟ್ರಪತಿ.
21) ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
* ನವದೆಹಲಿ.
22) ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
* ದೆಹಲಿ.
23) ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
* ಏರ್ ಚೀಫ್ ಮಾರ್ಷಲ್.
24) ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
* ರಾಷ್ಟ್ರಪತಿ ಭವನ.
25) ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ?
* ವಿಧಾನಸಭೆಯ ಸದಸ್ಯರು (238).
26) ನೆಹರುರವರ ಪ್ರೀತಿಯ ಹೂ ಯಾವುದು?
* ಕೆಂಪು ಗುಲಾಬಿ.
27) ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
* ಬೆಂಗಳೂರು.
28) ಸಿಬರ್ಡ್ ನೌಕಾನೆಲೆ ಎಲ್ಲಿದೆ?
* ಕಾರವಾರ.
29) ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
* ಭಾರತ.
30) ಎನ್.ಸಿ.ಸಿ ವಿಸ್ತರಿಸಿರಿ?
* ನ್ಯಾಷನಲ್ ಕ್ಯಾಡೇಟ್ ಕೋರ್.
31) ಸಂಸತ್ತಿನ ಕೆಳಮನೆ ಯಾವುದು?
* ಲೋಕಸಭೆ.
32) ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
* 25.
33) ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
* 35.
34) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
* 6.
35) ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
* ಜಮ್ಮು&ಕಾಶ್ಮೀರ.
36) ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
* ದೆಹಲಿ.
37) ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
* 3:2.
38) ಭಾರತೀಯ ಸಂಸ್ಕೃತಿಯ ನಿಲುವೇನು?
* ಬಾಳು,ಬಾಳುಗೊಡು.
39) ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
* 24.
40) ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
* 340.
41) ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?
* 1929.
42) ಎಮ್.ಎಲ್.ಸಿ ವಿಸ್ತರಿಸಿರಿ?
* ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.
43) ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
* ಭಾರತ.
44) ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
* 12.
45) ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
* ಮೂಲಭೂತ ಕರ್ತವ್ಯ.
46) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
47) ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
* 1964.
48) ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
* 5.
49) ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
* ಮೇಘನಾದ ಸಹಾ.
50) ನಮ್ಮ ದೇಶದ ಹಾಡು ಯಾವುದು?
* ವಂದೇ ಮಾತರಂ.
51) "ವಂದೇ ಮಾತರಂ" ಗೀತೆ ರಚಿಸಿದವರು ಯಾರು?
* ಬಂಕಿಮ ಚಂದ್ರ ಚಟರ್ಜಿ.
52) ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು?
* ಸಂವಿಧಾನ ಸಭೆ.
53) ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳೇ ------?
* ಮೂಲಭೂತ ಹಕ್ಕುಗಳು.
54) ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
* 97 ಬಾರಿ.
55) ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
* 6 (ದ್ವಿಸದನ ಪದ್ದತಿ).
56) ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
* 30 ವರ್ಷಗಳು.
57) ಎಮ್.ಎಲ್.ಎ ವಿಸ್ತರಿಸಿರಿ?
* ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.
58) ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
* ಆಡ್ಮಿರಲ್.
59) ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
* ರಾಷ್ಟ್ರಪತಿ.
60) ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
* 26 ನವೆಂಬರ್ 1949.
61) ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
* 1946.
1)IRNSS ಸರಣಿಯಲ್ಲಿ ಎಷ್ಟು ಉಪಗ್ರಹಗಳಿವೆ? ಉಪಗ್ರಹಗಳ ಉದ್ದೇಶ?
🔸7 ಉಪಗ್ರಹಗಳು, ಪಥದರ್ಶಕ/ದಿಕ್ಸೂಚಿ (Navigation)
2)ಮೂಲಂಗಿ ಮತ್ತು ಹೂಕೊಸಿನಲ್ಲಿರುವ ಮೂಲವಸ್ತು?
🔸ಗಂಧಕ
3)ದ್ವಿತಿಸಂಶ್ಲೇಷಣೆ ಕ್ರೀಯೆಯಲ್ಲಿ ಪತ್ರಹರಿತ್ತು ಯಾವ ಬಣ್ಣಗಳನ್ನು ಹೀರಿಕೊಳ್ಳುತ್ತದೆ
🔸 ಕೆಂಪು ಮತ್ತು ನೀಲಿ
4)ದ್ವಿತಿಸಂಶ್ಲೇಷಣೆಯ ಬೆಳಕಿನ ಪ್ರಕ್ರೀಯೆಯು ಪತ್ರಹರಿತ್ತಿನ ಯಾವ ಭಾಗದಲ್ಲಿ ನಡೆಯುತ್ತದೆ?
🔸ಗ್ರಾನಾ
5)ವರ್ಣಾಂಧತೆಯಲ್ಲಿ ವ್ಯಕ್ತಿಗಳು ಯಾವ ಬಣ್ಣ ಗುರುತಿಸಲು ವಿಫಲರಾಗುತ್ತಾರೆ?
🔸ಕೆಂಪು ಮತ್ತು ಹಸಿರು
6)ಇತ್ತೀಚಿಗೆ ಭಾರತ ಸರ್ಕಾರದ Hriday ಯೋಜನೆಯಡಿ ಆಯ್ಕೆಯಾದ ಕರ್ನಾಟಕದ ಏಕೈಕ ನಗರ?
🔸ಬಾದಾಮಿ
7) 2017ರಲ್ಲಿ ನಡೆಯಲಿರುವ ಪ್ರವಾಸಿ ಭಾರತ್ ದಿವಸ್‌ನ್ನು ಆಚರಿಸಲು ಆಯ್ಕೆಯಾದ ನಗರ.
🔸ಬೆಂಗಳೂರು
8)2018ರ ಕಾಮನ್ವೆಲ್ತ್ ಜೂಡೊ ಚಾಂಪಿಯನ್‌ಷಿಪ್ ಎಲ್ಲಿ ನಡೆಯಲಿದೆ?
🔸ಜೈಪುರ್
9)ಪ್ರಾಜೆಕ್ಟ್ ನಿಲಗಿರಿ ಯವುದಕ್ಕೆ ಸಂಭದಿಸಿದೆ?
🔸ಗೂಗಲ್ ಸಹಭಾಗಿತ್ವದಡಿ 400 ರೈಲು ನಿಲ್ದಾಣಗಳಿಗೆ ಉಚಿತ Wi-Fi ಸೇವೆ
10) ಇತ್ತೀಚಿಗೆ ರಾಜ್ಯಸಭೆಗೆ ಆಯ್ಕೆಯಾದ ಮಲಿಯಾಳಂ ಚಿತ್ರನಟ.
🔸ಸುರೇಶ್ ಗೋಪಿ
@@@@@@@@@@@@@@@@@@@@@@@@@@@@@@@@@@@@@@@@@@@@@@
☀ನಾಯಕರು ಮತ್ತು ಅವರ ಸಮಾಧಿ ಸ್ಥಳ ☀
###############################₹##
●. ಗಾಂಧೀಜಿ •┈┈┈┈┈┈┈┈┈┈• ರಾಜ್ ಘಾಟ್.
●. ಬಿ.ಆರ್.ಅಂಬೇಡ್ಕರ್ •┈┈┈┈┈┈┈┈┈┈• ಚೈತ್ರಭೂಮಿ.
●. ಇಂದಿರಾಗಾಂಧಿ •┈┈┈┈┈┈┈┈┈┈• ಶಕ್ತಿಸ್ಥಳ.
●. ಚರಣ್ ಸಿಂಗ್ •┈┈┈┈┈┈┈┈┈┈• ಕಿಸಾನ್ ಘಾಟ್.
●. ರಾಜೀವ್ ಗಾಂಧಿ •┈┈┈┈┈┈┈┈┈┈• ವೀರಭೂಮಿ.
●. ಮೊರಾರ್ಜಿ ದೇಸಾಯಿ •┈┈┈┈┈┈┈┈┈┈• ಅಭಯಘಾಟ್.
●. ಜಗಜೀವನ ರಾಂ •┈┈┈┈┈┈┈┈┈┈• ಸಮತಾಸ್ಥಳ.
●. ಲಾಲ್ ಬಹದ್ದೂರ್ ಶಾಸ್ತ್ರಿ •┈┈┈┈┈┈┈┈┈┈• ವಿಜಯ್ ಘಾಟ್.
●. ಜವಾಹರಲಾಲ ನೆಹರು •┈┈┈┈┈┈┈┈┈┈• ಶಾಂತಿವನ.
●. ಜೇಲ್ ಸಿಂಗ್ •┈┈┈┈┈┈┈┈┈┈• ಏಕತಾಸ್ಥಳ.
●. ಗುಲ್ಜಾರಿ ಲಾಲ್ ನಂದಾ •┈┈┈┈┈┈┈┈┈┈• ನಾರಾಯಣ್ ಘಾಟ್.
ಸ್ಪರ್ಧಾತ್ಮಕ ಪರೀಕ್ಷೆ
೧. ೨೦೧೧ ರ ಜನಗಣತಿ ಪ್ರಕಾರ ಅತಿ ಕಡಿಮೆ ಜನಸಂಖ್ಯಾ
ಬೆಳವಣಿಗೆ ದರ ಹೊಂದಿರುವ ಜಿಲ್ಲೆ ಲಾಂಗ್ ಲೆಂಗ್
ಕಂಡುಬರುವ ರಾಜ್ಯ??
A. ಅರುಣಾಚಲ ಪ್ರದೇಶ
B. ನಾಗಾಲ್ಯಾಂಡ್✔️*
C. ಸಿಕ್ಕಿಂ
D. ಮಿಜೋರಾಂ
೨. ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ
ಭಾರತದ ಮೊದಲ ನೆಲೆ?
A. ನೀಲಗಿರಿ✔️*
B. ಗಲ್ಫ್ ಮನ್ನಾರ್
C. ನಂದಾದೇವಿ
D. ಸುಂದರ್ ಬನ್ಸ್
೩. ಮಾರ್ಚ್ ೨೨ ೨೦೧೬ ರಂದು ನಡೆದ ವಿಶ್ವ ಜಲದಿನದ ಘೋಷ
ವಾಕ್ಯ ಏನಾಗಿತ್ತು?
A. Save water Then water saves you.
B. Water is an assensial thing.
C. Better water, Better job✔️*
D. None of the above
೪. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ
ಮೂಲಧಾತು ಯಾವುದು?
A. ಸೋಡಿಯಂ
B. ಕ್ಲೋರಿನ್
C. ಅಯೋಡಿನ್ ✔️*
D. ಪೊಟ್ಯಾಸಿಯಮ್
೫. ವ್ಯಾಲಿ ಆಪ್ ಫ್ಲವರ್ಸ್ ಕಂಡುಬರುವದು?
A. ಉತ್ತರಾಖಂಡ✔️*
B. ಪಶ್ಚಿಮ ಬಂಗಾಳ
C. ಹಿಮಾಚಲ ಪ್ರದೇಶ
D. ಜಮ್ಮು ಮತ್ತು ಕಾಶ್ಮೀರ
6. ಬಿಳಿಗಿರಿರಂಗನ ಬೆಟ್ಟ ಈ ಕೆಳಗಿನ ಯಾವ ಪರ್ವತ
ಶ್ರೇಣಿಯಲ್ಲಿ ಕಂಡುಬರುತ್ತದೆ?
A. ಪೂರ್ವ ಘಟ್ಟಗಳು✔️*
B. ನೀಲಗಿರಿ
C. ಪಶ್ಚಿಮ ಘಟ್ಟಗಳು
D. ವಿಂದ್ಯ ಶ್ರೇಣಿ
7.. ಹನಿ ನೀರಾವರಿ ಪದ್ದತಿಯನ್ನು ಯಾವ ದೇಶದಿಂದ
ಪಡೆಯಲಾಗಿದೆ??
A. ಇರಾನ್
B. ಇರಾಕ್
C. ಇಸ್ರೇಲ್✔️*
D. ಇಂಡೋನೇಷ್ಯಾ
8.. ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ
ನದಿ ಯಾವುದು?
A. ತಪತಿ✔️*
B. ನರ್ಮದಾ
C. ಸರಸ್ವತಿ
D. ಚಂಬಲ್
9.. ಭಾರತದ ಯಾವ ರಾಜ್ಯವು ಗರಿಷ್ಟ
ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ?
A. ಮಹಾರಾಷ್ಟ್ರ
B. ಉತ್ತರ ಪ್ರದೇಶ✔️*
C. ಮಧ್ಯ ಪ್ರದೇಶ
D. ಪಶ್ಚಿಮ ಬಂಗಾಳ
10. ಲಕ್ಷ ದ್ವೀಪದಲ್ಲಿರುವ ಅತ್ಯಂತ ದೊಡ್ಡ ದ್ವೀಪ
ಯಾವುದು?
A . ಕರವತ್ತಿ
B. ಚೇರಿಯಮ್
C. ಕಾಲ್ಪೆನಿ
D. ಮಿನಿಕಾಯ್✔️*
11.. ಕೂಡುಕುಳಂ ಅಣು ವಿದ್ಯುತ್ ಕೇಂದ್ರವನ್ನು
ಯಾವ ರಾಷ್ಟ್ರದ ನೆರವಿನೊಂದಿಗೆ ನಿರ್ಮಿಸಲಾಗಿದೆ??
A. ಫ್ರಾನ್ಸ್
B. ರಷ್ಯಾ✔️*
C. ಜರ್ಮನಿ
D. ಬ್ರಿಟನ್
೧2. ಟಾರೋಬಾ ರಾಷ್ಟ್ರೀಯ ಉದ್ಯಾನವನ
ಕಂಡುಬರುವ ರಾಜ್ಯ?
A. ಮಹಾರಾಷ್ಟ್ರ
B. ಜಾರ್ಖಂಡ್
C. ಛತ್ತೀಸ್ ಘಡ್
D. ಉತ್ತರಾಖಂಡ
೧3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಬಿಮ್ ಸ್ಟಿಕ್ ಎಂಬುದು ಬಂಗಾಳ ಕೊಲ್ಲಿ
ರಾಷ್ಟ್ರಗಳಿಂದಾದ ಒಕ್ಕೂಟ.
೨. ಈ ಒಕ್ಕೂಟ ೮ ರಾಷ್ಟ್ರಗಳಿಂದ ಕೂಡಿದೆ.
೩. ಇದರ ಕೇಂದ್ರ ಕಛೇರಿ ಬಾಂಗ್ಲಾದೇಶದ ಢಾಕಾ
ದಲ್ಲಿದೆ.
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದವು.
A. 1 ಮತ್ತು 2
B. ೧ ಮತ್ತು ೩✔️*
C. ೨ ಮತ್ತು ೩
D. ಮೇಲಿನ ಎಲ್ಲವೂ
೧4. ಗುವಾಹಟಿ ಪಟ್ಟಣವು ಯಾವ ನದಿ ತೀರದಲ್ಲಿ
ಕಂಡುಬರುತ್ತದೆ.?
ಅ. ಮಹಾನದಿ
ಆ. ನರ್ಮದಾ
ಇ. ಬ್ರಹ್ಮಪುತ್ರ®*
ಈ.ಯಮುನಾ
೧5. ಈ ಕೆಳಗಿನ ನಗರಗಳಲ್ಲಿ ಪೆಟ್ರೋಲಿಯಂ
ಕೈಗಾರಿಕೆಗೆ ಹೆಸರಾದ ಸ್ಥಳ.?
ಅ. ಅಜರ್ ಬೈಜಾನ್
ಆ. ಕಾಡಿಚ್
ಇ. ಢಾಕಾ
ಈ. ಬಾಕು®*
16.ವಿಶ್ವ ಸಂಸ್ಥೆಯ ಸ್ಮಾರಕ ಪಟ್ಟಿಯಲ್ಲಿ
ಸೇರಿರುವ ಐತಿಹಾಸಿಕ ಮಸೀದಿ ಸ್ಥಳ 'ಬರ್ಗ್ ಹತ್'
ಯಾವ ದೇಶದಲ್ಲಿದೆ.?
ಅ. ಮಲೇಶಿಯಾ
ಆ. ಪಾಕಿಸ್ತಾನ
ಇ. ಶ್ರೀಲಂಕಾ
ಈ. ಬಾಂಗ್ಲಾದೇಶ®?
17. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ
ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ವಿದ್ಯುತ್
ಚಿತಾಗಾರ ಯಾವ ನಗರದಲ್ಲಿ ನಿರ್ಮಾಣ
ಹಂತದಲ್ಲಿದೆ.?
ಅ. ದೆಹಲಿ
ಆ. ಚೆನ್ನೈ
ಇ. ಬೆಂಗಳೂರು®*
ಈ. ಅಹಮದಾಬಾದ್
18.ವಿಶ್ವ ಪ್ರಸಿದ್ಧ ಟೈಗ್ರೀಸ್ ನದಿ ಯಾವ
ದೇಶದಲ್ಲಿದೆ.?
ಅ. ಬೆಲ್ಜಿಯಂ
ಆ. ಪಾಕಿಸ್ತಾನ
ಇ. ಇರಾಕ್✔️*
ಈ. ಆಸ್ಟ್ರೀಯಾ
19. ಇಡೀ ಭೂಮಿಯನ್ನು ಎಷ್ಟು ಒತ್ತಡ ಪಟ್ಟಿಗಳ
ವಲಯಗಳನ್ನಾಗಿ ಗುರುತಿಸಲಾಗಿದೆ?
A. 7✔️*
B. 8
C. 6
D. 12
20. ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ?
A. 247✔️*
B. 167
C. 267
D. 187
21. ವಾಯುಮಂಡಲದ ಸರಾಸರಿ ಒತ್ತಡವು ಸಮುದ್ರ
ಮಟ್ಟದಲ್ಲಿ ಎಷ್ಟಿರುತ್ತದೆ?
A. 1013.25 mb✔️*
B. 1012.25 mb
C. 1025.25mb
D. 1014.25mb
22. V ಆಕಾರದ ಕಣಿವೆಯು ಈ ಕೆಳಗಿನ ಕಾರ್ಯದಿಂದ
ಉಂಟಾಗುತ್ತದೆ?
A. ನದಿಯ ಸಾಗಾಣಿಕೆ ಕಾರ್ಯ
B. ನದಿಯ ಸವೆತ ಕಾರ್ಯ✔️*
C. ನದಿಯ ಸಂಚಯನ ಕಾರ್ಯ
D. ಮೇಲಿನ ಎಲ್ಲವೂ
23. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
A. ಗ್ರಾನೈಟ್
B. ಗ್ಯಾಬ್ರೋ
C. ಬಸಾಲ್ಟ್✔️*
D. ಡೃಯೋರೈಟ್
ಬಸಾಲ್ಟ್ ಶಿಲೆಯನ್ನು ಹೊರತುಪಡಿಸಿ ಉಳಿದೆಲ್ಲಾ
ಅಂತಸ್ಸರಣ ಶಿಲೆಗಳಾಗಿವೆ.
24. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ.
೧. ಮೌಂಟ್ ಎವರೆಸ್ಟ್ ೮೦೭8ಮೀ
೨. ಕಾಂಚನಜುಂಗಾ ೮೧೭೨ಮೀ
೩. ದವಳಗಿರಿ ೮೮೫೦ಮೀ
೪. ಅನ್ನಪೂರ್ಣ ೮೫೯೮ ಮೀ
ಸಂಕೇತಗಳು
A. 4 3 2 1✔️*
B. 4 2 3 1
C. 4 3 1 2
D. 4 2 3 1
25. ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ
ಯಾವುದು?
A. ನಾಥು ಲಾ
B. ಜೆಲೆಪ್ ಲಾ✔️*
C. ಪಾಲಕ್ಕಾಡ್
D. ಶಿಪ್ಕೆಲಾ
[10/01 10:56 pm] +91 96327 26140: 1) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಯಾವುದು?
ಭಾರತ.
2) ರೆಗ್ಯುಲೇಟಿಂಗ್ ಕಾಯ್ದೆ ಜಾರಿಯಾದದ್ದು ಯಾವಾಗ?
1773 ರಲ್ಲಿ.
3) 1773 ರ ರೆಗ್ಯುಲೇಟಿಂಗ್ ಕಾಯ್ದೆಯ ದೋಷಗಳನ್ನು ಹೋಗಲಾಡಿಸಲು ಜಾರಿಗೆ ತಂದ ಕಾಯ್ದೆ ಯಾವುದು?
1784 ರ ಪಿಟ್ಸ್ ಇಂಡಿಯಾ ಕಾಯ್ದೆ.
4) ಸೈಮನ್ ಆಯೋಗದ ಅಧ್ಯಕ್ಷರು ಯಾರು?
ಜಾನ್ ಸೈಮನ್.
5) "ಸರ್ವೆಂಟ್ಸ್ ಆಫ್ ದಿ ಪೀಪಲ್ ಸೊಸೈಟಿ" ಎಂಬ ಸಂಘಟನೆಯನ್ನು ಸ್ಥಾಪಿಸಿದವರು ಯಾರು?
ಲಾಲ ಲಜಪತ್ ರಾಯ್.
6) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟನ್ನಿನ ಪ್ರಧಾನಮಂತ್ರಿ ಯಾರಾಗಿದ್ದರು?
ಕ್ಲಮೆಂಟ್ ಆಟ್ಲಿ.
7) ಭಾರತದ ಕೊನೆಯ ವೈಸರಾಯ ಯಾರು?
ಲಾರ್ಡ್ ಮೌಂಟ್ ಬ್ಯಾಟನ್.
8) ಸ್ವತಂತ್ರ ಭಾರತದ ಮೊಟ್ಟ ಮೊದಲ ಗೌರ್ನರ್ ಜನರಲ್ ಯಾರು?
ಲಾರ್ಡ್ ಮೌಂಟ್ ಬ್ಯಾಟನ್.
9) ಸಂವಿಧಾನ ರಚನಾ ಸಭೆಯ ಒಟ್ಟು ಸಂಖ್ಯೆ ಎಷ್ಟು?
389.
10) ಅಸ್ಸಾಂನ ಮೊದಲ ಮುಖ್ಯಮಂತ್ರಿ ಯಾರು?
ಗೋಪಿನಾಥ ಬಾರ್ಡೋಲೈ.
11) ಸ್ಪೀರಿಂಗ್ ಸಮಿತಿಯ ಅಧ್ಯಕ್ಷರು ಯಾರು?
ಡಾ. ರಾಜೇಂದ್ರ ಪ್ರಸಾದ್.
12) ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಭಾರತ ರತ್ನ ಪ್ರಶಸ್ತಿ ಪಡೆದದ್ದು ಯಾವಾಗ?
1990 ರಲ್ಲಿ.
13) ಸ್ವತಂತ್ರ ಭಾರತದ ಆರೋಗ್ಯ ಸಚಿವರು ಯಾರು?
ರಾಜಕುಮಾರಿ ಅಮೃತ ಕೌರ್.
14) ಸ್ವತಂತ್ರ ಭಾರತದ ಹಣಕಾಸು ಸಚಿವರು ಯಾರು?
ಆರ್.ಕೆ.ಷಣ್ಮುಖಂ ಚೆಟ್ಟಿ.
15) ಭಾರತವು ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಂಡಿದ್ದು ಯಾವಾಗ?
ಜುಲೈ 22, 1947 ರಲ್ಲಿ.
16) ವೈಮರ್ ಸಂವಿಧಾನ ಯಾವ ದೇಶದ್ದು?
ಜರ್ಮನಿ.
17) ಅಮೇರಿಕಾ ಸಂವಿಧಾನವು ಕೇವಲ ಎಷ್ಟು ವಿಧಿಗಳನ್ನು ಒಳಗೊಂಡಿದೆ?
7.
18) ಬ್ರಿಟನ್ನಿನ ಪಾರ್ಲಿಮೆಂಟ್ ನ್ನು —--- ಪಾರ್ಲಿಮೆಂಟ್ ಎನ್ನುವರು?
ವೆಸ್ಟ್ ಮಿನಿಸ್ಟರ್.
19) ಜಗತ್ತಿನ ಸಂವಿಧಾನಗಳಲ್ಲಿ ಅತಿ ಹಳೆಯ ಸಂವಿಧಾನ ಯಾವುದು?
ಸ್ಯಾನ್ ಮಾರಿನೋ ಸಂವಿಧಾನ.
20) ಸೈಮನ್ ಆಯೋಗವು ರಚನೆಯಾದದ್ದು ಯಾವಾಗ?
1927 ರಲ್ಲಿ.
By RBS
21) ಸೈಮನ್ ಆಯೋಗವು ಭಾರತಕ್ಕೆ ಬಂದದ್ದು ಯಾವಾಗ?
1928 ರಲ್ಲಿ.
22) ಸೈಮನ್ ಆಯೋಗವು ಇಂಗ್ಲೆಂಡಿಗೆ ವಾಪಸ್ಸಾದದ್ದು ಯಾವಾಗ?
1929, ಎಪ್ರಿಲ್ 14 ರಂದು.
23) ಎಪ್ರಿಲ್ 1, 1935 ರಲ್ಲಿ ಸ್ಥಾಪನೆಯಾದ ಬ್ಯಾಂಕ್ ಯಾವುದು?
ಭಾರತದ ರಿಸರ್ವ್ ಬ್ಯಾಂಕ್.
24) ಭಾರತವು ನಾಡಗೀತೆಯನ್ನು ಅಳವಡಿಸಿಕೊಂಡಿದ್ದು ಯಾವಾಗ?
ಜನವರಿ 24, 1950 ರಲ್ಲಿ.
25) ಸಂವಿಧಾನ ರಚನೆಯ ಎರಡನೆಯ ಸಭೆಯು ಸೇರಿದ್ದು ಯಾವಾಗ?
ಡಿಸೆಂಬರ್ 11, 1946 ರಲ್ಲಿ.
26) ಗಾಂಧಿ-ಇರ್ವಿನ್ ನಡುವೆ ಒಪ್ಪಂದವಾದ ದಿನ ಯಾವುದು?
ಮಾರ್ಚ್ 5. ಅಥವಾ ಫೆಬ್ರವರಿ 14. (1931).
27) ಸಮವರ್ತಿಪಟ್ಟಿಯನ್ನು ಯಾವ ರಾಷ್ಟ್ರದಿಂದ ಎರವಲು ಪಡೆಯಲಾಗಿದೆ?
ಆಸ್ಟ್ರೇಲಿಯಾ ಸಂವಿಧಾನದಿಂದ.
28) ಭಾರತದ ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?
ಪಿಂಗಾಲಿ ವೆಂಕಯ್ಯ.
29) ಪಿಂಗಾಲಿ ವೆಂಕಯ್ಯ ಯಾವ ರಾಜ್ಯದವರು?
ಆಂಧ್ರಪ್ರದೇಶ.
30) ಅಮೇರಿಕಾದ 16 ನೇ ಅಧ್ಯಕ್ಷ ಯಾರು?
ಅಬ್ರಾಹಂ ಲಿಂಕನ್.
31) ಸಮಾಜವಾದಿ ಎಂಬ ಪದವನ್ನು ಭಾರತದ ಪ್ರಸ್ತಾವನೆಗೆ ಯಾವ ತಿದ್ದುಪಡಿ ಮೂಲಕ ಸೇರಿಸಲಾಯಿತು?
1976 ರಲ್ಲಿ 42 ನೇ ತಿದ್ದುಪಡಿ ಮೂಲಕ.
32) ಸಾಮಾಜಿಕ ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಎರವಲು ಪಡೆಯಲಾಗಿದೆ?
ರಷ್ಯಾ ಕ್ರಾಂತಿ.
33) ಭಾರತದ ಸಂವಿಧಾನವು ಗಣತಂತ್ರ ವ್ಯವಸ್ಥೆಯ ಜಾತಕ ಎಂದು ಕರೆದವರು ಯಾರು?
ಕೆ.ಎಂ.ಮುನ್ಷಿ.
34) ಪ್ರಸ್ತಾವನೆಯನ್ನು ಸಂವಿಧಾಪದ ಭಾಗವಲ್ಲವೆಂದು ತೀರ್ಪು ನೀಡಿದ ಮೊಕದ್ದಮೆ ಯಾವುದು?
1960 ರ ಬೇರುಬಾರಿ ಮೊಕದ್ದಮೆ.
35) 'ಅಮರ ಜೀವಿ' ಎಂದೇ ಖ್ಯಾತರಾದವರು ಯಾರು?
ಪೊಟ್ಟಿ ಶ್ರೀರಾಮುಲು.
36) ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಭಾಷೆ ಆಧಾರದ ಮೇಲೆ ರಚನೆಯಾದ ರಾಜ್ಯ ಯಾವುದು?
ಆಂಧ್ರಪ್ರದೇಶ.
37) ಕೆ.ಎಂ.ಫಣಿಕ್ಕರ್ ರವರ ಪೂರ್ಣ ಹೆಸರೇನು?
ಕವಲಂ ಮಾಧವ್ ಫಣಿಕ್ಕರ್.
38) 28 ರಾಜ್ಯವಾಗಿ ಉಗಮವಾದದ್ದು ಯಾವುದು?
ಜಾರ್ಖಂಡ್.
39) ಭಾರತದಲ್ಲಿಯೇ ಅತಿದೊಡ್ಡ ಜಿಲ್ಲೆ ಯಾವುದು?
ಕಛ್ (ಗುಜರಾತ್).
40) ಭಾರತದಲ್ಲಿಯೇ ಅತಿಚಿಕ್ಕ ಜಿಲ್ಲೆ ಯಾವುದು?
ಮಾಹೆ (ಪಾಂಡಿಚೆರಿ) (9 ಕಿಮೀ).
41) 2011 ರ ಪ್ರಕಾರ ಅತಿಹೆಚ್ಚು ಸಾಕ್ಷರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
ಲಕ್ಷದ್ವೀಪ (92.28).
42) 2011 ರ ಪ್ರಕಾರ ಅತಿ ಕಡಿಮೆ ಸಾಕ್ಷರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
ದಾದ್ರ ಮತ್ತು ನಗರ ಹವೇಲಿ (77.65).
43) "ಭಾರತದ ಬಿಸ್ಮಾರ್ಕ್" ಎಂದು ಯಾರನ್ನು ಕರೆಯುತ್ತಾರೆ?
ಸರ್ದಾರ್ ವಲ್ಲಭಭಾಯ್ ಪಾಟೇಲ್.
44) 25 ನೇ ರಾಜ್ಯವಾಗಿ ಗೋವಾ ರಚನೆಯಾದದ್ದು ಯಾವಾಗ?
1987 ರಲ್ಲಿ.
45) ಪ್ರಸ್ತುತವಾಗಿ ಎಷ್ಟು ವಲಯ ಮಂಡಳಿಗಳಿವೆ?
6.
46) ಎಲ್ಲಾ (6) ವಲಯಗಳಿಗೆ ಅಧ್ಯಕ್ಷರು ಯಾರಾಗಿರುತ್ತಾರೆ?
ಕೇಂದ್ರ ಗೃಹ ಸಚಿವರು.
[10/01 11:01 pm] +91 96327 26140: ಇಂದಿನ ರಸಪ್ರಶ್ನೆ ಗಳ
'ಮಹಾತ್ಮ ಗಾಂಧಿ ರಾಷ್ಟ್ರೀಯ ಸಮುದ್ರ ಉದ್ಯಾನ' ಕೆಳಕಂಡ ಯಾವ ನಗರದಲ್ಲಿದೆ?
A. ಪಿರೇಟನ್ ದ್ವೀಪ
B. ರಾಮೇಶ್ವರಂ
C. ಗಂಗಾಸಾಗರ ದ್ವೀಪ
D. ಪೋರ್ಟ್ ಬ್ಲೇರ್
D☑️
ಅಕ್ಟೋಬರ್ 8ರಂದು ಭಾರತೀಯ ವಾಯುಪಡೆ ದಿನಾಚರಣೆ ಎಲ್ಲೆಡೆ ಸಂಭ್ರಮದಿಂದ ನಡೆಯಿತು. ಅಂದಹಾಗೆ ಕೆಳಕಂಡ ಯಾವ ವರ್ಷ ಅದು ಮೊದಲ ಬಾರಿಗೆ ಈ ದಿನವನ್ನು ಆಚರಿಸಿಕೊಂಡಿತ್ತು?
A. 1930
B. 1932
C. 1934
D. 1936
B☑️
2016ನೇ ಸಾಲಿನ ಕಾಮನ್'ವೆಲ್ತ ರಾಷ್ಟ್ರಗಳ ಹಣಕಾಸು ಸಚಿವರ ಸಮ್ಮೇಳನ ಕೆಳಕಂಡ ಯಾವ ನಗರದಲ್ಲಿ ನಡೆಯಿತು?
A. ವಾಷಿಂಗ್ಟನ್ ಡಿ.ಸಿ
B. ನವದೆಹಲಿ
C. ವೆಲ್ಲಿಂಗ್ಟನ್
D. ಕೈರೊ
A☑️
2016ನೇ ಸಾಲಿನ ಬ್ರಿಕ್ಸ್ ರಾಷ್ಟ್ರಗಳ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಉನ್ನತ ಅಧಿಕಾರಿಗಳ ಸಮ್ಮೇಳನ ಕೆಳಕಂಡ ಯಾವ ನಗರದಲ್ಲಿ ಜರುಗಿತು?
A. ಜೈಪುರ
B. ಮುಂಬೈ
C. ನವದೆಹಲಿ
D. ಹೈದರಾಬಾದ್
A☑️
ಪ್ರಧಾನಿ ನರೇಂದ್ರ ಮೋದಿ ಈಚೆಗೆ ಕೆಳಕಂಡ ಯಾವ ನಗರದಲ್ಲಿ ಶೌರ್ಯ ಸ್ಮಾರಕವನ್ನು ಉದ್ಘಾಟಿಸಿದರು?
A. ರಾಂಚಿ
B. ರಾಯಪುರ
C. ಭೋಪಾಲ್
D. ಪುಣೆ
C☑️
ರಾಜ್ಯದ ಕೆಳಕಂಡ ಯಾವ ನಗರದಲ್ಲಿ ನಿರ್ಮಿಸಲಾದ ಭೂಗತ ತೈಲ ಸಂಗ್ರಹಾಗಾರದಲ್ಲಿ ಈಚೆಗೆ ಕಚ್ಚಾ ತೈಲ ಸಂಗ್ರಹಣೆಯನ್ನು ಆರಂಭಿಸಲಾಯಿತು?
A. ಕಾರವಾರ
B. ಮಂಗಳೂರು
C. ಉಡುಪಿ
D. ಹಾಸನ
B☑️
'ನೆಫ್ರಾಲಜಿ' ಇದು ಕೆಳಕಂಡ ಯಾವ ಅಂಗದ ಅಧ್ಯಯನವಾಗಿದೆ?
A. ಹೃದಯ
B. ಕಣ್ಣು
C. ಕಿಡ್ನಿ
D. ಶ್ವಾಸಕೋಶಗಳು
C☑️
ಕೆಳಕಂಡ ಯಾವುದನ್ನು 'ಸಾಲ್ಟ್ ಪೀಟರ್' ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ?
A. ಕ್ಯಾಲ್ಸಿಯಂ ನೈಟ್ರೇಟ್
B. ಪೊಟ್ಯಾಶಿಯಂ ನೈಟ್ರೇಟ್
C. ಸೋಡಿಯಂ ನೈಟ್ರೇಟ್
D. ಪೊಟ್ಯಾಶಿಯಂ ಕ್ಲೋರೈಡ್
B☑️
ಈ ಕೆಳಕಂಡವರಲ್ಲಿ ಯಾರು ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿರಲಿಲ್ಲ?
A. ಡಾ. ಎಸ್. ರಾಧಾಕೃಷ್ಣನ್
B. ಭೈರೊಸಿಂಗ್ ಶೇಖಾವತ್
C. ಡಾ. ಝಾಕೀರ್ ಹುಸೇನ್
D. ಡಾ. ರಾಜೇಂದ್ರ ಪ್ರಸಾದ್
D☑️
'ಕೊಲಾ' (Koala) ಪ್ರಾಣಿ ಯಾವ ದೇಶದಲ್ಲಿ ಕಂಡುಬರುತ್ತದೆ?
A. ನ್ಯೂಜಿಲೆಂಡ್
B. ಮಂಗೋಲಿಯಾ
C. ಆಸ್ಟ್ರೇಲಿಯಾ
D. ಚೀನಾ
C☑️
ಗೋವಾದಲ್ಲಿ ಅಕ್ಟೋಬರ್ 15 ಹಾಗೂ 16ರಂದು ಬ್ರಿಕ್ಸ್ ರಾಷ್ಟ್ರಗಳ ಎಷ್ಟನೆಯ ಸಮೇಳನ ನಡೆಯಿತು?
A. 6ನೇ
B. 7ನೇ
C. 8ನೇ
D. 9ನೇ
C☑️
ವಿಶ್ವ ಆರ್ಥಿಕ ವೇದಿಕೆ (World Economic Forum) ವರದಿಯ ಪ್ರಕಾರ, ಜಗತ್ತಿನಲ್ಲಿಯೇ ಸುತ್ತಾಡಲು ಅತ್ಯಂತ ಸುರಕ್ಷಿತ ದೇಶ ಯಾವುದು?
A. ಫಿನ್ಲೆಂಡ್
B. ಕತಾರ್
C. ಅರಬ್ ಒಕ್ಕೂಟ
D. ಗ್ರೀಸ್
A☑️
43ನೇ ಇಂಟರ್'ನ್ಯಾಶನಲ್ ನಿಟ್ ಫೇರ್ (Knit fair) ಕೆಳಕಂಡ ಯಾವ ನಗರದಲ್ಲಿ ನಡೆಯಿತು?
A. ಚೆನ್ನೈ
B. ಕೊಯಮತ್ತೂರ
C. ತಿರುಪ್ಪುರ್
D. ಹೈದರಾಬಾದ್
C☑️
2016ನೇ ಸಾಲಿನ ಅಂತಾರಾಷ್ಟ್ರೀಯ ರೇಷ್ಮೆ ಸೀರೆ ಮೇಳ ಕೆಳಕಂಡ ಯಾವ ನಗರದಲ್ಲಿ ಆರಂಭವಾಗಿದೆ?
A. ಚೆನ್ನೈ
B. ಮುಂಬೈ
C. ನವದೆಹಲಿ
D. ಬೆಂಗಳೂರು
C☑️
ಕೆಳಕಂಡ ಯಾವ ರಾಜ್ಯ ಈಚೆಗೆ ತೋಟಗಾರಿಕೆ ಪ್ರವಾಸೋದ್ಯಮಕ್ಕೆ (Farm Tourism) ಚಾಲನೆ ನೀಡಿತು?
A. ರಾಜಸ್ಥಾನ
B. ಹರಿಯಾಣ
C. ಪಂಜಾಬ್
D. ಮಹಾರಾಷ್ಟ್ರ
B☑️
'ಹಾಫ್'ಮೆನ್ ಕಪ್' ಇದು ಕೆಳಕಂಡ ಯಾವ ಕ್ರೀಡೆಗೆ ಸಂಬಂಧಪಟ್ಟಿದೆ?
A. ಫುಟ್'ಬಾಲ್
B. ಕ್ರಿಕೆಟ್
C. ಟೆನಿಸ್
D. ಹಾಕಿ
C☑️
'ದಿ ಮೆನ್ ಹೂ ನ್ಯೂ ಇನ್'ಫಿನಿಟಿ' ಇದು ಯಾವ ಭಾರತೀಯ ಗಣಿತಜ್ಞನ ಕುರಿತಾದ ಚಲನಚಿತ್ರವಾಗಿದೆ?
A. ಆರ್ಯಭಟ
B. ಶ್ರೀನಿವಾಸ್ ರಾಮಾನುಜನ್
C. ಸಿ. ರಾಧಾಕೃಷ್ಣನ್ ರಾವ್
D. ನರೇಂದ್ರ ಕರ್ಮರ್'ಕರ್
B☑️
'ನ್ಯಾಶನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್' ಇದು ಭಾರತದ ಸಾರ್ವಜನಿಕ ವಲಯದ ಸಾಮಾನ್ಯ ವಿಮೆ ಕಂಪನಿಯಾಗಿದ್ದು, ಇದರ ಪ್ರಧಾನ ಕಾರ್ಯಾಲಯ ಕೆಳಕಂಡ ಯಾವ ನಗರದಲ್ಲಿದೆ?
A. ಚೆನ್ನೈ
B. ಹೈದರಾಬಾದ್
C. ನವದೆಹಲಿ
D. ಕೋಲ್ಕತ್ತಾ
D☑️
'ಯಸ್ ಬ್ಯಾಂಕ್' ಇದು ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿದ್ದು, ಇದರ ಪ್ರಧಾನ ಕಾರ್ಯಾಲಯ ಯಾವ ನಗರದಲ್ಲಿದೆ?
A. ಹೈದರಾಬಾದ್
B. ಮುಂಬೈ
C. ಚೆನ್ನೈ
D. ಕೋಲ್ಕತ್ತಾ
B☑️
'ಬ್ಲ್ಯೂ ಮಾರ್ಮನ್'ನ್ನು ಕೆಳಕಂಡ ಯಾವ ರಾಜ್ಯ ಈಚೆಗೆ ತನ್ನ 'ರಾಜ್ಯ ಪಾತರಗಿತ್ತಿ' ಎಂದು ಘೋಷಿಸಿತು?
A. ಗುಜರಾತ್
B. ಮಹಾರಾಷ್ಟ್ರ
C. ಕೇರಳ
D. ಒರಿಸ್ಸಾ
B☑️
ಕರ್ನಾಟಕ ರಾಜ್ಯ ಸರ್ಕಾರ ನೀಡುವ 2016-17ನೇ ಸಾಲಿನ 'ಮಹರ್ಷಿ ವಾಲ್ಮೀಕಿ ಪ್ರಶಸ್ತಿ'ಗೆ ಕೆಳಕಂಡ ಯಾರು ಆಯ್ಕೆಯಾದರು?
A. ವೀರಣ್ಣ ಚರಂತೀಮಠ
B. ವೀರಣ್ಣ ಬೆಳಗಲ್ಲ
C. ಸಿ. ವೀರಣ್ಣ
D. ಕಾಗೋಡು ತಿಮ್ಮಪ್ಪ
C☑️
'ಮಹರ್ಷಿ ವಾಲ್ಮೀಕಿ ಪ್ರಶಸ್ತಿ'ಯ ಜತೆಗೆ ಕೊಡುವ ನಗದು ಮೊತ್ತ ಎಷ್ಟು?
A. 2 ಲಕ್ಷ ರೂ.
B. 3 ಲಕ್ಷ ರೂ.
C. 5 ಲಕ್ಷ ರೂ.
D. 7 ಲಕ್ಷ ರೂ.
C☑️
ಸತತ 70 ವರ್ಷ ಆಡಳಿತ ನಡೆಸಿದ್ದ ಭೂಮಿಬೋಲ್ ಈಚೆಗೆ ನಿಧನರಾದರು. ಅವರು ಕೆಳಕಂಡ ಯಾವ ದೇಶದ ದೊರೆಯಾಗಿ ಆಡಳಿತ ನಡೆಸಿದ್ದರು?
A. ಮಲೇಶಿಯಾ
B. ಥಾಯ್ಲೆಂಡ್
C. ಹಾಂಕಾಂಗ್
D. ಸಿಂಗಪುರ
B☑️
ವಾಯುಪ್ರದೇಶದ ರಕ್ಷಣೆಗೆ S-400 ಅಥವಾ ಟ್ರಯಂಪ್ ಯುದ್ಧ ವಿಮಾನಗಳನ್ನು ಖರೀದೀಸಲು ಭಾರತ ಈಚೆಗೆ ಕೆಳಕಂಡ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿತು?
A. ಫ್ರಾನ್ಸ್
B. ಅಮೆರಿಕ
C. ರಷ್ಯಾ
D. ಜರ್ಮನಿ
C☑️
ಟ್ರಯಂಪ್ ಅಥವಾ S-400 ಅತ್ಯಾಧುನಿಕ ರಕ್ಷಣಾ ಖರೀದಿ ಒಪ್ಪಂದದ ಒಟ್ಟು ನಗದು ವಹಿವಾಟು ಎಷ್ಟು?
A. 22,000 ಕೋ.ರೂ
B. 28,000 ಕೋ.ರೂ
C. 32,000 ಕೋ. ರೂ.
D. 38,000 ಕೋ. ರೂ.
C☑️
ಕೆಳಕಂಡ ಯಾರು 2016ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾದರು?
A. ಬಾಬ್ ಡಯ್ಲಾನ್
B. ಸ್ವೆಟ್ಲಾನಾ ಅಲೆಕ್ಸಿವಿಚ್
C. ಪ್ಯಾಟ್ರಿಕ್ ಮೊಡಿಯಾನೊ
D. ಅಲೈಸ್ ಮುನ್ರೊ
A☑️
ಮೊರಾಕ್ಕೊದ ಪ್ರಧಾನಿಯಾಗಿ ಈಚೆಗೆ ಕೆಳಕಂಡ ಯಾರು ಆಯ್ಕೆಯಾದರು?
A. ಅಬ್ದೆಲ್ಲಾ ಬೆನ್'ಕಿರಾನೆ
B. ಲ್ಯೂ ಝೂವುಹೈ
C. ಅಂಚೆನಿಯೊ ಗುಟೆರಸ್
D. ಜಿಮ್ ಯಾಂಗ್ ಕಿಮ್
A☑️
2016ನೇ ಸಾಲಿನ ವಿಶ್ವ ಹೆಣ್ಣು ಮಗು ದಿನಾಚರಣೆ (International Day of the Girl Child)ಯ ಧ್ಯೇಯ ವಾಕ್ಯ ಯಾವುದಾಗಿತ್ತು?
A. Girls' Progress =Goals Progress: What Counts for Girls
B. Ending Child Marriage
C. Empowering Adolescent Girls:
Ending the Cycle of Violence
D. The Power of Adolescent Girl: Vision for 2030
A☑️
ಕೆಳಕಂಡ ಯಾವ ಹೆಸರಾಂತ ಕ್ರೀಡಾಪಟು ವೈಜಾಗ್ ಸ್ಟೀಲ್'ನ ರಾಯಭಾರಿಯಾಗಿ ನೇಮಕಗೊಂಡರು?
A. ದೀಪಾ ಕರ್ಮಾಕರ್
B. ಪಿ. ವಿ. ಸಿಂಧು
C. ಸೈನಾ ನೆಹ್ವಾಲ್
D. ಸಾಕ್ಷಿ ಮಲಿಕ್
B☑️
ವಿಶ್ವ ಮಾನಸಿಕ ಆರೋಗ್ಯ ದಿನದ ಧ್ಯೇಯ ವಾಕ್ಯ ಯಾವುದಾಗಿತ್ತು?
A. Mental health and
older adults
B. Dignity in mental
health
C. Living with schizophrenia
D. Psychological first aid
D☑️
ಬಂಗಾಳ ಕೊಲ್ಲಿಯಲ್ಲಿ ಕೆಳಕಂಡ ಯಾವ ನದಿ/ಗಳು ಹೋಗಿ ಸೇರುತ್ತವೆ?
A. ಬ್ರಹ್ಮಪುತ್ರ
B. ಕೃಷ್ಣ
C. A ಮತ್ತು B
D. ಇವುಗಳಲ್ಲಿ ಯಾವುದೂ ಅಲ್ಲ
C☑️
'ಪಾಯಿಂಟ್ ಕಾಲಿಮರ್' ವನ್ಯಜೀವಿ ಹಾಗೂ ಪಕ್ಷಿಧಾಮ ಕೆಳಕಂಡ ಯಾವ ರಾಜ್ಯದಲ್ಲಿದೆ?
A. ಜಮ್ಮು ಮತ್ತು ಕಾಶ್ಮೀರ
B. ತಮಿಳುನಾಡು
C. ಒಡಿಸ್ಸಾ
D. ಕೇರಳ
B☑️
ಟೆರಿ ವಾಲ್ಶ್ ಇವರು ಕೆಳಕಂಡ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
A. ಕ್ರಿಕೆಟ್
B. ಹಾಕಿ
C. ಟೆನಿಸ್
D. ಫುಟ್ಫಾಲ್
B☑️
ಜನವರಿ 1, 2017ರಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ಅಂಟೆನಿಯೊ ಗುಟೆರಸ್ ಅಧಿಕಾರ ವಹಿಸಿಕೊಳ್ಳುವರು. ಅಂದಹಾಗೆ ಅವರು ಕೆಳಕಂಡ ಯಾವ ದೇಶದ ಪ್ರಧಾನಿಯಾಗಿಯೂ ಕಾರ್ಯನಿರ್ವಹಿಸಿದ್ದರು?
A. ಇಟಲಿ
B. ಪೋರ್ಚುಗಲ್
C. ಸ್ಪೇನ್
D. ಗ್ರೀಸ್
B☑️
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಹುದ್ದೆಗೆ ಒಮ್ಮೆ ಆಯ್ಕೆಯಾದ ವ್ಯಕ್ತಿಯನ್ನು ಎಷ್ಟು ಸಲ ಪುನರಾಯ್ಕೆ ಮಾಡಬಹುದು?
A. ಒಂದು ಅವಧಿಗೆ ಮಾತ್ರ
B. ಎರಡನೇ ಅವಧಿಗೆ ಮಾತ್ರ
C. ಮೂರನೇ ಸಲವೂ ಮಾಡಬಹುದು.
D. ವಯಸ್ಸಿನ ಆಧಾರದ ಮೇಲೆ ನಾಲ್ಕನೇ ಸಲವೂ ಸಾಧ್ಯ.
B☑️
ವಿಶ್ವಸಂಸ್ಥೆಯ ಎಷ್ಟನೇ ಪ್ರಧಾನ ಕಾರ್ಯದರ್ಶಿಯಾಗಿ ಅಂಟೇನಿಯೊ ಗುಟೆರಸ್ ಅಧಿಕಾರ ಸ್ವೀಕರಿಸುವರು?
A. 7ನೇ
B. 8ನೇ
C. 9ನೇ
D. 10ನೇ
C☑️
ಉನ್ನತ ಗುಣಮಟ್ಟದ ಸಂಶೋಧನೆಯ ಬೆಳವಣಿಗೆಯಲ್ಲಿ ಜಗತ್ತಿನಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆಯೆಂದು ಈಚೆಗೆ ವರದಿಯೊಂದು ತಿಳಿಸಿತು?
A. ಮೊದಲನೇ
B. ಎರಡನೇ
C. ಮೂರನೇ
D. ನಾಲ್ಕನೇ
B☑️
'ಮಾಥ್ಯೂ' ಚಂಡಮಾರುತದ ಅಬ್ಬರದಿಂದ ಕೆಳಕಂಡ ಯಾವ ದೇಶದಲ್ಲಿ ಈಚೆಗೆ 900ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು?
A. ಚಿಲಿ
B. ಇಟಲಿ
C. ಹೈಟಿ
D. ವ್ಯಾಟಿಕನ್ ಸಿಟಿ
C☑️
ಸ್ಯಾಮ್ಸಂಗ್ ಮೊಬೈಲ್ ತಯಾರಿಕಾ ಸಂಸ್ಥೆ ಕೆಳಕಂಡ ಯಾವ ಉತ್ಪಾದನೆಯನ್ನು ಈಚೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಿತು?
A. ಗ್ಯಾಲಕ್ಸಿ ನೋಟ್ 5
B. ಗ್ಯಾಲಕ್ಸಿ ನೋಟ್ 6
C. ಗ್ಯಾಲಕ್ಸಿ ನೋಟ್ 7
D. ಗ್ಯಾಲಕ್ಸಿ ನೋಟ್ 8
C☑️
ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಈಚಗೆ ದ್ವಿಶತಕ ದಾಖಲಿಸಿದರು. ನಾಯಕನಾಗಿ ದ್ವಿಶತಕ ದಾಖಲಿಸಿದ ಎಷ್ಟನೇ ಆಟಗಾರ ಎಂಬ ಖ್ಯಾತಿಗೆ ಅವರು ಪಾತ್ರರಾದರು?
A. ಮೊದಲ ಆಟಗಾರ
B. ಎರಡನೇ ಆಟಗಾರ
C. ಮೂರನೇ ಆಟಗಾರ
D. ನಾಲ್ಕನೇ ಆಟಗಾರ
B☑️
ವಿಶ್ವದ ಟಾಪ್ 10 ಶ್ರೀಮಂತ ದೇಶಗಳಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆಯೆಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ
'ನ್ಯೂ ವರ್ಲ್ಡ್ ವೆಲ್ತ್' ಹೇಳಿದೆ?
A. 6ನೇ
B. 7ನೇ
C. 8ನೇ
D. 9ನೇ
B☑️
ಎಷ್ಟು ಲಕ್ಷ ರೂ.ಗಳ ಮೇಲಿನ ಖರೀದಿಗೆ ನಗದು ವಹಿವಾಟು ನಿರ್ಬಂಧ ಹೇರುವುದಾಗಿ ಸರ್ಕಾರ ಹೇಳಿದೆ?
A. 2,00,000
B. 3,00,000
C. 4,00,000
D. 5,00,000
B☑️
ಭಾರತ ವಿಶ್ವದ ಸ್ಪಾರ್ಟ್ ಅಪ್ ಕಂಪನಿಗಳ ದೃಷ್ಟಿಯಲ್ಲಿ ಅಮೆರಿಕ, ಚೀನಾ ಮೊದಲ ಎರಡು ಸ್ಥಾನ ಗಳಿಸಿವೆ. ಭಾರತ ಎಷ್ಟನೇ ಸ್ಥಾನದಲ್ಲಿದೆ?
A. 3ನೇ
B. 4ನೇ
C. 5ನೇ
D. 6ನೇ
A☑️
ಕೇಂದ್ರದ ಬಜೆಟ್ ಫೆಬ್ರವರಿಯ ಬದಲಿಗೆ ಇನ್ನು ಮುಂದೆ ಯಾವ ತಿಂಗಳಲ್ಲಿ ಪ್ರಸ್ತುತ ಪಡಿಸುವ ಸಿದ್ಧತೆಗಳು ನಡೆದಿವೆ?
A. ಡಿಸೆಂಬರ್
B. ಜನವರಿ
C. ಮಾರ್ಚ್
D. ಏಪ್ರಿಲ್
B☑️
ಈಚೆಗಷ್ಟೇ ಬಿಡುಗಡೆಯಾದ 'ಇಂಡಿಯಾ ರೈಸಿಂಗ್ ಫ್ರೆಶ್ ಹೋಪ್ ನ್ಯೂ ಫಿಯರ್ಸ್' ಈ ಪುಸ್ತಕದ ಲೇಖಕರು ಯಾರು?
A. ಎಂಜೆ ಅಕ್ಬರ್
B. ರವಿ ವೆಲ್ಲೂರ್
C. ರಘುರಾಂ ರಾಜನ್
D. ಕಪಿಲ್ ಸಿಬ್ಬಲ್
B☑️
ಕೆಳಕಂಡವುಗಳಲ್ಲಿ ಯಾವುದು ಅತ್ಯಂತ ಹಳೆಯ ಸ್ಮಾರಕವಾಗಿದೆ?
A. ಖಜುರಾಹೊ
B. ತಾಜ್'ಮಹಲ್
C. ಕುತುಬ್ ಮಿನಾರ್
D. ಅಜಂತಾ ಗುಹೆಗಳು
D☑️
ಮ್ಯಾಜಿಕ್ ಸೀಡ್ಸ್ (Magic seeds) ಇದು ಕೆಳಕಂಡ ಯಾರ ಕೃತಿ?
A. ಸೈರಸ್ ಮಿಸ್ತ್ರಿ
B. ವಿಕ್ರಂ ಸೇಠ್
C. ವಿ. ಎಸ್. ನೈಪಾಲ್
D. ಝಂಪಾ ಲಾಹಿರಿ
C☑️
ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಈ ಸಾಲಿನ ಮೊದಲ ರಣಜಿ ಪಂದ್ಯ ಈಚೆಗೆ ಚೆನ್ನೈನಿಂದ ಕೆಳಕಂಡ ಯಾವ ನಗರಕ್ಕೆ ಸ್ಥಳಾಂತರಗೊಂಡಿತು?
A. ದೆಹಲಿ
B. ಹೈದರಾಬಾದ್
C. ಗ್ರೇಟರ್ ನೊಯ್ಡಾ
D. ವಿಶಾಖಪಟ್ಟಣಂ
C☑️
ಯಾವ ರಾಜ್ಯದಲ್ಲಿ ವಿಧಿಸಿದ್ದ ಮದ್ಯ ನಿಷೇಧವನ್ನು ಹೈಕೋರ್ಟ್ ರದ್ದುಪಡಿಸಿತು?
A. ಕೇರಳ
B. ಗುಜರಾತ್
C. ಬಿಹಾರ
D. ಮಹಾರಾಷ್ಟ್
C☑️
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಆರಂಭವಾಗುತ್ತಿರುವ ಗುರುತ್ವ ಪತ್ತೆ ಪ್ರಯೋಗ ಕೇಂದ್ರ (LIGO) ಜಗತ್ತಿನ ಎಷ್ಟನೇ ಪ್ರಯೋಗಾಲಯವಾಗಿದೆ?
A. 2ನೇ ಪ್ರಯೋಗಾಲಯ
B. 3ನೇ ಪ್ರಯೋಗಾಲಯ
C. 4ನೇ ಪ್ರಯೋಗಾಲಯ
D. 5ನೇ ಪ್ರಯೋಗಾಲಯ
B☑️
ಇಸ್ರೊ ಎಜುಸ್ಯಾಟ್ (EDUSAT)ನ್ನು ಕೆಳಕಂಡ ಯಾವ ವರ್ಷ ಆರಂಭಿಸಿತ್ತು?
A. 2000
B. 2002
C. 2004
D. 2006
C☑️
ಕೆಳಕಂಡವುಗಳಲ್ಲಿ ಯಾವ ಆಯೋಗ ಗ್ರಾಮೀಣ ವಿಶ್ವವಿದ್ಯಾನಿಲಯಗಳ ಸ್ಥಾಪನೆಯ ಬಗ್ಗೆ ಸಲಹೆ ನೀಡಿತ್ತು?
A. ರಾಧಾಕೃಷ್ಣನ್ ಆಯೋಗ
B. ಮೊದಲಿಯಾರ್ ಆಯೋಗ
C. ಕೋಠಾರಿ ಆಯೋಗ
D. ಹಂಟರ್ ಆಯೋಗ
A☑️
ಮೊದಲಿಯಾರ್ ಆಯೋಗದ ಕಾರ್ಯವ್ಯಾಪ್ತಿ ಕೆಳಕಂಡ ಯಾವುದಕ್ಕೆ ಸಂಬಂಧಪಟ್ಟಿದೆ?
A. ಪ್ರಾಥಮಿಕ ಶಿಕ್ಷಣ
B. ಮಾಧ್ಯಮಿಕ ಶಿಕ್ಷಣ
C. ಉನ್ನತ ಶಿಕ್ಷಣ
D. ಆರೋಗ್ಯ ಶಿಕ್ಷಣ
B☑️
ವಿಶ್ವವಿದ್ಯಾಲಯ ಅನುದಾನ ಆಯೋಗದ ಸ್ಥಾಪನೆಯ ಶಿಫಾರಸ್ಸನ್ನು ಕೆಳಕಂಡ ಯಾವ ಆಯೋಗ ಮಾಡಿತ್ತು?
A. ರಾಧಾಕೃಷ್ಣನ್ ಆಯೋಗ
B. ಹಂಟರ್ ಆಯೋಗ
C. ಮೊದಲಿಯಾರ್ ಆಯೋಗ
D. ಸೆಡ್ಲರ್ ಆಯೋಗ
A☑️
ಬೆಂಕಿಯನ್ನು ಆರಿಸಲು ಕೆಳಕಂಡ ಯಾವ ಅನಿಲದ ಪ್ರಯೋಗ ಮಾಡಲಾಗುತ್ತದೆ?
A. ನಿಯಾನ್
B. ನೈಟ್ರೋಜನ್
C. ಕಾರ್ಬನ್ ಡೈ ಆಕ್ಸೈಡ್
D. ಹೈಡ್ರೋಜನ
C☑️💐🙏🙏