ಗೋವು ಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ
ಕಾನೂನು ಜಾರಿಗೆ ತರುತ್ತಿರುವ ಮೊದಲ ರಾಜ್ಯ ಯಾವುದು?
a) ಗುಜರಾತ್✔✔✔
b) ಅರುಣಾಚಲಪ್ರದೇಶ
c) ಅಸ್ಸಾಂ
d) ಕರ್ನಾಟಕ
.
ದಿ ಬಿಗ್ಬೆಂಡ್ ಹೆಸರಿನ ಯು ಟರ್ನ್ ಮಾದರಿಯ ಕಟ್ಟಡ
ನಿರ್ಮಾಣ ಯೋಜನೆ ರೂಪಗೊಂಡಿದ್ದು ಇದು ಈ ಕೆಳಗಿನ
ಯಾವ ಸ್ಥಳದಲ್ಲಿ ತಲೆ ಎತ್ತಲಿದೆ?
a) ಫ್ರಾನ್ಸ್
b) ಪ್ಯಾರಿಸ್
c) ನ್ಯೂಯಾರ್ಕ್✔✔✔
d) ಲಂಡನ್
.
ನ್ಯೂ ಡೆವೆಲೆಪ್ ಮೆಂಟ್ ಬ್ಯಾಂಕ್ (NDB) ನ ಎರಡನೇ
ವಾರ್ಷಿಕ ಸಭೆಯ ಆತಿಥ್ಯವನ್ನು ಯಾವ ದೇಶ
ವಹಿಸಿಕೊಳ್ಳಲಿದೆ?
a) ಚೀನಾ
b) ಪಾಕಿಸ್ತಾನ
c) ಭಾರತ✔✔✔
d) ಬ್ರೆಜಿಲ್
.
ಭಾರತದ ಯಾವ ನಗರವು ಮೂರನೇ G - 20 ಫ್ರೇಮ್ ವರ್ಕ್
ವರ್ಕಿಂಗ್ ಗ್ರೂಪ್ (FWG) ನ ಸಭೆಯ ಆತಿಥ್ಯವನ್ನು
ವಹಿಸಿಕೊಂಡಿದೆ?
a) ಗುಹಾಟಿ
b) ವಾರಾಣಾಸಿ✔✔✔
c) ಸೂರತ್
d) ಭೂಪಾಲ್
.
"ನಮಾಮಿ ಬ್ರಹ್ಮಪುತ್ರ" ಎಂಬ ಭಾರತದ
ಅತಿದೊಡ್ಡ ನದಿ ಉತ್ಸವವನ್ನು ಯಾವ
ರಾಜ್ಯದಲ್ಲಿ ಪ್ರಾರಂಭಿಸಲಾಯಿತು?
a) ಅಸ್ಸಾಂ✔✔✔
b) ಮಣಿಪುರ
c) ಸಿಕ್ಕಿಂ
d) ರಾಜಸ್ಥಾನ
.
ಭಾರತದ ಯಾವ ನಗರವು ಮೂರನೇ G - 20 ಫ್ರೇಮ್ ವರ್ಕ್
ವರ್ಕಿಂಗ್ ಗ್ರೂಪ್ (FWG) ನ ಸಭೆಯ ಆತಿಥ್ಯವನ್ನು
ವಹಿಸಿಕೊಂಡಿದೆ?
a) ಗುಹಾಟಿ
b) ವಾರಾಣಾಸಿ✔✔✔
c) ಸೂರತ್
d) ಭೂಪಾಲ್
.
2016ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ
ಆಯ್ಕೆಯಾದ ಸಾಹಿತಿಯನ್ನು ಗುರುತಿಸಿ.
a) ಡಾ. ನಾಗೇಶ್ ಹೆಗ್ಗಡೆ
b) ಪ್ರೊ.ಓ.ಎಲ್. ನಾಗಭೂಷಣ ಸ್ವಾಮಿ
c) ಡಾ.ಎಚ್.ಎಸ್. ಶ್ರೀಮತಿ
d) ಮೇಲಿನ ಎಲ್ಲರೂ✔✔✔
.
ಯಾವ ಜಿಲ್ಲೆಯ ಬೆಳ್ತಂಗಡಿಯ ಲೈಲಾ ಗ್ರಾಮ
ಪಂಚಾಯಿತಿಗೆ ಅಂತಾರಾಷ್ಟ್ರೀಯ
ಸ್ಟಾಂಡರ್ಡ್ವ ಆರ್ಗನೈಸೇಷನ್(ಐಎಸ್ಓ)ನ ಪ್ರಶಸ್ತಿ ಪತ್ರ
ದೊರೆತಿದೆ?
a) ದಕ್ಷಿಣ ಕನ್ನಡ✔✔✔
b) ಉತ್ತರ ಕನ್ನಡ
c) ಬೆಳಗಾವಿ
d) ಉಡುಪಿ
.
ರಬ್ಬರ್ ಮಣ್ಣಿನ ಮಾಹಿತಿ ವ್ಯವಸ್ಥೆ (RubSIS)ಗೆ ಯಾರು
ಚಾಲನೆ ನೀಡಿದರು?
a) ಕರ್ನಾಟಕ ರಾಜ್ಯ ಸರ್ಕಾರ
b) ಕೇಂದ್ರ ಸರ್ಕಾರ✔✔✔
c) ಕೇರಳ ರಾಜ್ಯ ಸರ್ಕಾರ
d) ತಮಿಳುನಾಡು ರಾಜ್ಯ ಸರ್ಕಾರ
.
ನ್ಯೂ ವರ್ಲ್ಡ್ ವೆಲ್ತ್ ವರದಿ ಪ್ರಕಾರ ಭಾರತದ
ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು
ಎಷ್ಟನೇ ಸ್ಥಾನದಲ್ಲಿದೆ?
a) 1ನೇ ಸ್ಥಾನ
b) 2ನೇ ಸ್ಥಾನ
c) 3ನೇ ಸ್ಥಾನ✔✔✔
d) 4ನೇ ಸ್ಥಾನ
.
ಭಾರತದ ಇತಿಹಾಸದಲ್ಲಿ ನರೇಂದ್ರ ಮೋದಿ 3 ನೇ
ಅತ್ಯಂತ ಯಶಸ್ವಿ ಪ್ರಧಾನಿ ಎಂದು ಇತಿಹಾಸಕಾರ
ರಾಮಚಂದ್ರ ಗುಹಾ ಬಣ್ಣಿಸಿದ್ದಾರೆ. ಹಾಗಾದರೇ ಅವರ ಪ್ರಕಾರ
ಮೊದಲೆರೆಡು ಸ್ಥಾನದಲ್ಲಿರುವ ಪ್ರಧಾನಿಗಳೆಂದರೇ.
..
a) ಜವಾಹರಲಾಲ್ ನೆಹರು ಮತ್ತು ಮನಮೋಹನ್ ಸಿಂಗ್
b) ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿ✔✔✔
c) ಜವಾಹರಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯ್
d) ಅಟಲ್ ಬಿಹಾರಿ ವಾಜಪೇಯ್ ಮತ್ತು ಇಂದಿರಾಗಾಂಧಿ
.
2017 ರ ಅಂತರಾಷ್ಟ್ರೀಯ ಆರ್ಥಿಕ
ಸ್ವಾತಂತ್ರ್ಯ ಅನುಸೂಚಿ ಬಿಡುಗಡೆಯಾಗಿದ್ದು, ಒಟ್ಟು 186
ದೇಶಗಳ ಪೈಕಿ ಭಾರತವು ............. ಸ್ಥಾನದಲ್ಲಿದೆ?
a) 145 ಸ್ಥಾನ
b) 144 ಸ್ಥಾನ
c) 143 ಸ್ಥಾನ✔✔✔
d) 142 ಸ್ಥಾನ
.
2016 ನೇ ಸಾಲಿನ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ
ಆಯ್ಕೆಯಾದವರು ಯಾರು?
a) ಕೆ.ವಿ ತಿರುಮಲೇಶ್✔✔✔
b) ಸಿದ್ಧರಾಮಸ್ವಾಮಿ
c) ಸುಧಾ ಮೂರ್ತಿ
d) ಕಮಲಾ ಹಂಪನಾ
.
ವಿಶ್ವದ ಬಹುದೊಡ್ಡ ವೃತ್ತಿಪರ ಬ್ಯುಸಿನೆಸ್
ಜಾಲತಾಣ ಲಿಂಕ್ಡ್ ಇನ್ ಗೆ ಸೇರ್ಪಡೆಯಾದ ವಿಶ್ವದ
ಮೊಟ್ಟ ಮೊದಲ ಕ್ರಿಕೆಟಿಗ ಎಂಬ
ಕೀರ್ತಿಗೆ ಪಾತ್ರರಾದವರು?
a) ಸಚಿನ್ ತೆಂಡಲ್ಕೂರ್✔✔✔
b) ಮಹೇಂದ್ರಸಿಂಗ್ ಧೋನಿ
c) ಯುವರಾಜ್ ಸಿಂಗ್
d) ವಿರಾಟ್ ಕೋಹ್ಲಿ
.
13 ನೇ ರಾಷ್ಟ್ರೀಯ ಕೃಷಿ ವಿಜ್ಞಾನ ಕಾಂಗ್ರೆಸ್
ಸಮ್ಮೇಳನ ಜರುಗಿದ್ದು ಎಲ್ಲಿ?
a) ಮುಂಬೈ
b) ದೆಹಲಿ
c) ಬೆಂಗಳೂರು✔✔✔
d) ಕೋಲ್ಕತ್ತ
.
ರೈಲು ನಿಲ್ದಾಣ ವೈಫೈ ಸವಲತ್ತು ಪಡೆದ ದೇಶದ ಮೊತ್ತ
ಮೊದಲ ರೈಲು ನಿಲ್ದಾಣ ಯಾವುದು?
a) ಬೆಂಗಳೂರು ರೈಲು ನಿಲ್ದಾಣ
b) ಕೋಲ್ಕತ್ತಾ ರೈಲು ನಿಲ್ದಾಣ
c) ಜಬ್ಬಲ್ಪುರ ರೈಲು ನಿಲ್ದಾಣ
d) ಪಾಟ್ನಾ ರೈಲು ನಿಲ್ಡಾಣ✔✔✔
.
ಪ್ರಸ್ತುತ ವಿಶ್ವ ಬ್ಯಾಂಕ್ ನ ಅಧ್ಯಕ್ಷರು ಯಾರು?
a) ಜಿಮ್ ಕಿಂಗ್
b) ಯಾಂಗ್ ಜಿಮ್ ಜಿಮ್
c) ಜಿಮ್ ಯಾಂಗ್ ಕಿಮ್✔✔✔
d) ಕಿಮ್ ಜೂ ಪಿಂಗ್
.
ಪ್ರಸ್ತುತ ಭಾರತದ ಕ್ರಿಕೆಟ್ ರಾಷ್ಟ್ರೀಯ ತಂಡದ
ಆಯ್ಕೆ ಸಮಿತಿ ಮುಖ್ಯಸ್ಥರನಾಗಿ ಯಾರನ್ನು
ನೇಮಕಮಾಡಲಾಗಿದೆ?
a) ಎಂ.ಎಸ್ ಪ್ರಶಾಂತ
b) ಎಂ.ಕೆ ಗೋಗರಿ
c) ಎಂ.ಎಸ್ ಪ್ರಸಾದ್✔✔✔
d) ಸಿ.ಕೆ ನಾಯ್ಡು
.
ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಕ್ರಿಶ್ಚಿಯಾನೋ
ರೋನಾಲ್ಡೊ 2015-16 ನೇ ಸಾಲಿನ .......... ಪ್ರಶಸ್ತಿಗೆ
ಭಾಜನರಾಗಿದ್ದಾರೆ.
a) ಯುರೋ ಪ್ರಶಸ್ತಿ✔✔✔
b) ಪುಟ್ಬಾಲ್ ಅಸೋಸಿಯೇಷನ್ ಪ್ರಶಸ್ತಿ
c) ಜೀವಮಾನ ಸಾಧನೆ ಪ್ರಶಸ್ತಿ
d) ಉತ್ತಮ ಆಟಗಾರ ಪ್ರಶಸ್ತಿ
.
ಮಾಜಿ ವಿಶ್ವ ನಂ 1 ಷಟ್ಲರ್ ಸೈನಾ ನೆಹ್ವಾಲ್ ಅವರಿಗೆ ಯಾವ
ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ
ಗೌರವಿಸಿದೆ?
a) ಕೋಲ್ಕತ್ತಾ ವಿಶ್ವವಿದ್ಯಾಲಯ
b) ಚೆನ್ನೈ ವಿಶ್ವವಿದ್ಯಾಲಯ✔✔✔
c) ಮುಂಬೈ ವಿಶ್ವವಿದ್ಯಾಲಯ
d) ಕರ್ನಾಟಕ ವಿಶ್ವವಿದ್ಯಾಲಯ
.
ವಿಶ್ವದ ಅತಿ ದೊಡ್ಡ ಪಾಂಡಾ ’ಜಿಯಾ ಜಿಯಾ’
ಸಾವನ್ನಪಿದ್ದು ಇದು ಯಾವ ದೇಶದಲ್ಲಿತ್ತು?
a) ಜಪಾನ
b) ಅಮೇರಿಕಾ
c) ಚೀನಾ✔✔✔
d) ಇಂಡೋನೇಷ್ಯಾ
.
ಚೀನಾವು ಯಾವ ನದಿಗೆ ಅಡ್ಡಲಾಗಿ ಝ್ಯಾಂಗ್ಮು
ಜಲ ವಿದ್ಯುತ್ ಕೇಂದ್ರವನ್ನು ಆರಂಭಿಸಿದೆ?
a) ಬ್ರಹ್ಮಪುತ್ರ✔✔✔
b) ಸಿಂಧೂ
c) ಗಂಗಾ
d) ಸರಸ್ವತಿ
.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ)
ಅಥ್ಲೀಟ್ಗಳ ಆಯೋಗದ ಸದಸ್ಯೆಯಾಗಿ
ನೇಮಕಗೊಂಡ ಭಾರತೀಯ
ಕ್ರೀಡಾಪಟು ಯಾರು?
a) ಸೈನಾ ನೆಹ್ವಾಲ್✔✔✔
b) ದೀಪಾ ಕರ್ಮಾಕರ್
c) ಸಾನಿಯಾ ಮಿರ್ಜಾ
d) ಇ.ವಿ ಸಿಂಧೂ
.
ಕನಾ೯ಟಕ ರಾಜ್ಯದ ಈ ಕೆಳಕಂಡ ಯಾವ ರೈಲು ನಿಲ್ದಾಣವು
ಸಂಪೂಣ೯ವಾಗಿ ಮೊಟ್ಟ ಮೊದಲ
ಕ್ಯಾಶ್ ಲೆಸ್ ರೈಲು ನಿಲ್ದಾಣ ಎಂಬ ಖ್ಯಾತಿಗೆ ಭಾಜನವಾಗಿದೆ.
a) ಮೈಸೂರು ರೈಲ್ವೆ ನಿಲ್ದಾಣ
b) ಬೆಂಗಳೂರು ರೈಲ್ವೆ ನಿಲ್ದಾಣ
c) ಹುಬ್ಬಳ್ಳಿ ರೈಲ್ವೆ ನಿಲ್ದಾಣ
d) ರಾಯಚೂರು ರೈಲ್ವೆ ನಿಲ್ದಾಣ✔✔✔
1. ಕೆಳಕಂಡವುಗಳಲ್ಲಿ ಯಾವುದು ಅಧಿಕೃತ ಲಾಂಛನ
(Official Mascot) ಪಡೆದ ಭಾರತದ ಮೊದಲ ಹುಲಿ
ಸಂರಕ್ಷಿತ ಅಭಯಾರಣ್ಯವಾಗಿದೆ?
A. ಕಾನ್ಹಾ ಹುಲಿ ಅಭಯಾರಣ್ಯ ✔
B. ಕಾರ್ಬೆಟ್ ಹುಲಿ ಅಭಯಾರಣ್ಯ
C. ಸರಿಸ್ಕಾ ಹುಲಿ ಅಭಯಾರಣ್ಯ
D. ಸಂಜಯ್ ಹುಲಿ ಅಭಯಾರಣ್ಯ
2. ಕೆಳಕಂಡವುಗಳಲ್ಲಿ ಯಾವ ದೇಶ 'ನ್ಯೂ
ಡೆವಲಪ್'ಮೆಂಟ್ ಬ್ಯಾಂಕ್'ನ
(NDB) 2ನೇ ವಾರ್ಷಿಕ ಸಭೆಯ ಆತಿಥ್ಯ ವಹಿಸಿತ್ತು?
A. ಚೀನಾ
B. ಬ್ರೆಜಿಲ್
C. ದ.ಆಫ್ರಿಕಾ
D. ಭಾರತ✔
3. ಭಾರತದ ಅತಿ ದೊಡ್ಡ ನದಿ ಉತ್ಸವ 'ನಮಾಮಿ
ಬ್ರಹ್ಮಪುತ್ರ' ಕೆಳಕಂಡ ಯಾವ ರಾಜ್ಯದಲ್ಲಿ
ಆರಂಭವಾಗಿದೆ?
A. ಅಸ್ಸಾಂ ✔
B. ಅರುಣಾಚಲ ಪ್ರದೇಶ
C. ಸಿಕ್ಕಿಂ
D. ಮಣಿಪುರ
4. ಕೆಳಕಂಡ ಯಾವ ದೇಶ ಈಚೆಗಷ್ಟೇ ಖನಿಜಗಳ ಗಣಿಗಾರಿಕೆಗೆ
ನಿಷೇಧ ಹೇರಿದ ವಿಶ್ವದ ಮೊದಲ ದೇಶ ಎಂಬ
ಖ್ಯಾತಿಗೆ ಪಾತ್ರವಾಯಿತು?
A. ಅಂಗೋಲಾ
B. ಎಲ್ ಸಾಲ್ವೆಡೋರ್ ✔
C. ಮೋರಕ್ಕೊ
D. ಸುಡಾನ್
5. ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ತಂತ್ರಜ್ಞಾನದ
ಸಹಾಯ ನೀಡುವ ನಿಟ್ಟಿನಲ್ಲಿ ಕೆಳಕಂಡ ಯಾವ
ಐಐಟಿ ಭಾರತೀಯ ಸೈನ್ಯದೊಂದಿಗೆ
ಒಪ್ಪಂದ ಮಾಡಿಕೊಂಡಿತು?
A. ಐಐಟಿ ಮದ್ರಾಸ್ ✔
B. ಐಐಟಿ ಮುಂಬೈ
C. ಐಐಟಿ ಇಂದೋರ್
D. ಐಐಟಿ ರೂರ್ಕಿ
6. 'ಹಾಲಂಡ್' ಇದು ಯಾವ ದೇಶದ ಹಳೆಯ ಹೆಸರಾಗಿದೆ?
A. ಫ್ರಾನ್ಸ್
B. ಸುಮಾತ್ರಾ
C. ನೆದರ್ಲೆಂಡ್ ✔
D. ಟಾಂಜಾನಿಯಾ
7. 'ಪರ್ಶಿಯಾ' ಇದು ಯಾವ ದೇಶದ ಪುರಾತನ ಹೆಸರಾಗಿದೆ?
A. ಇರಾನ್ ✔
B. ಇರಾಕ್
C. ಈಜಿಪ್ಟ್
D. ಇಸ್ರೇಲ್
8. 'ಗೋಲ್ಡ್'ಕೋಸ್ಟ್' ಇದು ಯಾವ ದೇಶದ ಮೊದಲಿನ
ಹೆಸರಾಗಿದೆ?
A. ಚಿಲಿ
B. ಘಾನಾ✔
C. ಮ್ಯಾನ್ಮಾರ್
D. ನೈಜಿರಿಯಾ
9. 'ಉತ್ತರ ರೊಡೇಶಿಯಾ' ಇದು ಯಾವ ದೇಶದ ಹಳೆಯ
ಹೆಸರು?
A. ಜಿಂಬಾಬ್ವೆ
B. ಕೀನ್ಯಾ
C. ಜಾಂಬಿಯಾ✔
D. ತೈವಾನ್
10. 'ಮೆಸಪೊಟಮಿಯಾ' ಇದು ಯಾವ ದೇಶದ ಹಳೆಯ
ಹೆಸರು?
A. ಇರಾಕ್ ✔
B. ಇರಾನ್
C. ಇಥಿಯೋಪಿಯಾ
D. ಇಸ್ರೇಲ್
11. ಕೆಳಕಂಡವರಲ್ಲಿ ಯಾವ ಆಂಗ್ಲ ವ್ಯಕ್ತಿಗೆ
ಜಹಾಂಗೀರನು 'ಇಂಗ್ಲಿಷ್ ಖಾನ್' ಎಂಬ
ಪದವಿ ಪ್ರದಾನ ಮಾಡಿದ್ದ?
A. ಎಡ್ವರ್ಡ್ ಟೆರಿ
B. ಹಾಕಿನ್ಸ್ ✔
C. ಸರ್ ಥಾಮನ್ ರೇ
D. ಥಾಮಸ್ ಪೆಯಿನ್
12. ಪ್ರಾಚೀನ ಭಾರತದಲ್ಲಿ ಕೆಳಕಂಡ ಯಾವುದು
ಅತ್ಯಂತ ಹಳೆಯ ವಂಶ?
A. ಚಾಲುಕ್ಯ ವಂಶ
B. ಪಲ್ಲವ ವಂಶ
C. ಶಾತವಾಹನ ವಂಶ✔
D. ರಾಷ್ಟ್ರಕೂಟರು
13. ವರ್ಧಮಾನ ಮಹಾವೀರ ಹಾಗೂ ಗೌತಮ ಬುದ್ಧ
ಕೆಳಕಂಡ ಯಾರ ಅವಧಿಯಲ್ಲಿ ತಮ್ಮ ಉಪದೇಶಗಳನ್ನು
ನೀಡಿದ್ದರು?
A. ಅಜಾತ ಶತ್ರು
B. ಬಿಂಬಸಾರ✔
C. ನಂದಿವರ್ಧನ
D. ಉದಯನ್
14. 'ಸೆವೆನ್ ಪಗೋಡಾಸ್' ಹೆಸರಿನಲ್ಲಿ ಪ್ರಖ್ಯಾತರಾಗಿರುವ
ಮಂದಿರಗಳನ್ನು ನಿರ್ಮಿಸಿದವರು ಯಾರು?
A. ಚೋಳರು
B. ಚಾಲುಕ್ಯರು
C. ಪಲ್ಲವರು✔
D. ರಾಷ್ಟ್ರಕೂಟರು
15. 13ನೇ ಶತಮಾನದಲ್ಲಿ ಮೌಂಟ್ ಅಬೂವಿನಲ್ಲಿ ಪ್ರಸಿದ್ಧ
ದಿಲ್ವಾರಾ ಮಂದಿರವನ್ನು ನಿರ್ಮಿಸಿದವರಾರು?
A. ಮಹೇಂದ್ರಪಾಲ
B. ಮಹಿಪಾಲ
C. ರಾಜ್ಯಪಾಲ
D. ತೇಜಪಾಲ ✔
■.ಕರ್ನಾಟಕದ ನವ ಮಂಗಳೂರು ಬಂದರು ಯಾರ
ಒಡೆತನದಲ್ಲಿದೆ????
1] ಕೇಂದ್ರ ಸರ್ಕಾರ ಒಡೆತನ ✔✔✔
2] ರಾಜ್ಯ ಸರ್ಕಾರ ಒಡೆತನ
3] ಕೇಂದ್ರ ಮತ್ತು ರಾಜ್ಯ ಸರ್ಕಾರ ಒಡೆತನ
4] ಅಂತರ್ ರಾಷ್ಟ್ರೀಯ ಒಡೆತನ
■ ಕರ್ನಾಟಕ ರಾಜ್ಯವು ----------- ಕಿ.ಮೀ ಕರಾವಳಿ
ತೀರ ಪ್ರದೇಶ ಹೊಂದಿದೆ? ?????
1] 410 ಕಿ.ಮಿ
2] 360 ಕಿ.ಮಿ
3] 405 ಕಿ.ಮಿ
4] 320 ಕಿ.ಮಿ✔✔✔
■. ಎಚ್.ಎ.ಎಲ್ ನ ಕೇಂದ್ರ ಕಛೇರಿ ಎಲ್ಲಿದೆ ?????
1] ಮಂಗಳೂರು
2] ಚೆನ್ನೈ
3] ಬೆಂಗಳೂರು✔✔✔
4] ಹಾಸನ
■ "ಸ್ಟೆಟ್ ಬ್ಯಾಂಕ್ ಆಫ್ ಮೈಸೂರು" ಸ್ಥಾಪನೆ ಆದದ್ದು????
1] 1913✔✔✔
2] 1914
3] 1915
4] 1916
■ "ಕರ್ನಾಟಕದ ಬ್ಯಾಂಕಿಂಗ್ ತೋಟ್ಟಿಲು" ಎಂದು
ಕರೆಸಿಕೋಳ್ಳುವ ಜಿಲ್ಲೆಗಳು ?????
1] ದಕ್ಷಿಣ ಕನ್ನಡ ಮತ್ತು ಉಡುಪಿ✔✔✔
2] ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ
3] ಉತ್ತರ ಕನ್ನಡ ಮತ್ತು ಮಂಗಳೂರು
4] ಮಂಗಳೂರು ಮತ್ತು ಉಡುಪಿ
■.2011 ರ ಪ್ರಕಾರ ಕರ್ನಾಟಕದ ಸಾಕ್ಷರತ ಪ್ರಮಾಣ. ??
1] 74.5 %
2] 75.6%✔✔✔
3] 76%
4]71%
■.ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ.
1]ಕಪ್ಪು ಅದಿರು - A.)ಕಲ್ಲಿದ್ದಿಲು
2] ಆಶ್ಚರ್ಯ ಲೋಹ -B) ಅಭ್ರಕ
3] ಕಾಗೆ ಬಂಗಾರ - C) ಮ್ಯಾಗ್ನಟೈಟ್
4] ಕಪ್ಪು ವಜ್ರ - D) ಬಾಕ್ಸೈಟ್
E) ಅಲುಮೀನಿಯಂ
ಸಂಕೇತ :-
1] 1A , 2B , 3C ,4D
2] 1A, 2D , 3C ,4A
3] 1C , 2D 3B ,4A✔✔✔
4] 1D , 2C , 3A, 4B
■."ಕಾವೇರಿ ನದಿಯಿಂದ ಗೋದಾವರಿ ನದಿಯ ವರೆಗೆ ಇದ್ದ ನಾಡೆ
ಕನ್ನಡ ನಾಡು " ಎಂದು ಹೇಳಿದವರು????
1] ಪಂಪ
2] ರನ್ನ
3] ಶ್ರೀ ವಿಜಯ ✔✔✔
4] ಜನ್ನ
■."ದಿ ಸ್ಪಿರಿಟ್ ಆಫ್ ಲಾಸ್" ಎಂಬ ಕೃತಿಯ ಕರ್ತೃ ಯಾರು ???
1] ರೂಸ್ಸೊ
2] ಕಾರ್ಲ್ ಮಾರ್ಕ್ಸ್
3] ಸ್ಟ್ಯಾಲಿನ್
4] ಮಾಂಟೆಸ್ಕೋ✔✔✔
■ ಈ ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ .
1] ಮ್ಯಾಜಿನಿ - A)ಒಂದನೇ ಜಾಗತಿಕ ಯುದ್ಧಕ್ಕೆ ಕಾರಣ
ಕರ್ತೃ.
2] ಗ್ಯಾರಿಬಾಲ್ಡಿ -B) ರಷ್ಯಾ ಕ್ರಾಂತಿಯ ಜನಕ .
3] ಕೈಸರ್ 2ನೇ ವಿಲಿಯಂ -C) ಇಟಲಿಯ ಖಡ್ಗ
4] ಲೆನಿನ್ - D)ಇಟಲಿಯ ಏಕೀಕರಣದ ಜನಕ.
- E) ನಾಜಿ ಪಕ್ಷದ ಸರ್ವಾಧಿಕಾರಿ .
ಸಂಕೇತ :-
1] 1C 2D 3E 4B
2] 1E 2B 3A 4D
3] 1D 2C 3A 4E
4] 1D 2C 3A 4B✔✔✔
■."ದಿ ವಾರ್ ಆಂಡ್ ಪೀಸ್ " ಕೃತಿಯ ಕರ್ತೃ.
1] ಜವಾಹರ್ ಲಾಲ್ ನೆಹರು
2] ಜಾನ್ ರಸ್ಕಿನ್
3] ದಾದಾ ಬಾಯಿನವರೋಜಿ
4] ಲಿಯೋ ಟಾಲ್ ಸ್ಟಾಯ್✔✔✔
■.Kingship knows , no kingship (ರಾಜ್ಯ
ಪ್ರೀತಿ ಹೊರತಾಗಿ ಬಂಧು ಪ್ರೀತಿ
ಇಲ್ಲದವ"ನೆಂದು) ಪ್ರಸಿದ್ಧನಾದ ದೆಹಲಿಯ ಸುಲ್ತಾನ್???
1] ಮಹ್ಮದ್ ಬೀನ್ ತುಘಲಕ್
2] ಅಲ್ಲಾವುದ್ದಿನ್ ಖಿಲ್ಜಿ✔✔✔
3] ಇಲ್ತಮಸ್
4] ಬಲ್ಬನ್
1. ಕೆಳಕಂಡ ಯಾವ ನಗರ ಪುರುಷರ ಹಾಕಿಯ ವರ್ಲ್ಡ್
ಲೀಗ್ ಫೈನಲ್ 2017 ಹಾಗೂ ಪುರುಷರ ವಿಶ್ವ ಕಪ್ -
2018ನ್ನು ಆಯೋಜಿಸುವ ಆತಿಥ್ಯ ಪಡೆದಿದೆ?
A. ನ್ಯೂಯಾರ್ಕ್
B. ಹಾಂಕಾಂಗ್
C. ಬೀಜಿಂಗ್
D. ಭುವನೇಶ್ವರ ✔
2. ಭಾರತೀಯ ನೌಕಾಪಡೆ ಕೆಳಕಂಡ ಯಾವ
ಸ್ಥಳದಲ್ಲಿ INLCU L51 ಗಸ್ತು ನೌಕೆಗೆ ಚಾಲನೆ
ನೀಡಿತು?
A. ಚೆನ್ನೈ
B. ಪೋರ್ಟ್'ಬ್ಲೇರ್ ✔
C. ಮುಂಬೈ
D. ಗೋವಾ
3. ಭಾರತೀಯ ಸ್ಟೇಟ್ ಬ್ಯಾಂಕ್ ಜನಧನ
ಖಾತೆಧಾರಕರಿಗೂ ಸೇರಿದಂತೆ ತನ್ನೆಲ್ಲ ಗ್ರಾಹಕರಿಗೆ ಬಿಡುಗಡೆ
ಮಾಡಿದ ಕ್ರೆಡಿಟ್ ಕಾರ್ಡ್'ನ ಹೆಸರೇನು?
A. ಪ್ರಗತಿ
B. ವಿಕಾಸ್
C. ಉನ್ನತಿ ✔
D. ವೃದ್ಧಿ
4. ಪಾಕಿಸ್ತಾನದ ಪ್ರಮುಖ ಬ್ಯಾಂಕ್ ಆಗಿರುವ ಯುನೈಟೆಡ್
ಬ್ಯಾಂಕ್ ಲಿಮಿಟೆಡ್'ಗೆ ಇದೇ ಪ್ರಥಮ ಬಾರಿಗೆ
ಮಹಿಳೆಯರೊಬ್ಬರು ಮುಖ್ಯಸ್ಥರಾದರು. ಆ ಮಹಿಳೆ
ಯಾರು?
A. ಸಿಮಾ ಕಾಮಿಲ್ ✔
B. ಮಾರಿಯಾ ಅಫ್ಜಲ್
C. ಜೇಹನ್ ಅರಾ
D. ರೋಶನಾ ಜಫರ್
5. ಭಾರತೀಯ ಮೂಲದ ಕೆಳಕಂಡ ಯಾರು ಈಚೆಗೆ 'ದಿ
ಲೀಡರ್'ಷಿಪ್ ಕಾನ್ಫರೆನ್ಸ್ ಆನ್ ಸಿವಿಲ್ ಅಂಡ್
ಹ್ಯೂಮನ್ ರೈಟ್ಸ್' (The Leadership Conference on
Civil and Human Rights)ನ ಸಿಇಒ ಹಾಗೂ ಪ್ರೆಸಿಡೆಂಟ್
ಆಗಿ ನೇಮಕಗೊಂಡರು?
A. ವನಿತಾ ಗುಪ್ತಾ ✔
B. ಸೋನಲ್ ವೀರಾ
C. ಅರುಣಾ ರೇ
D. ಆರುಂಧತಿ ಸೈನಿ
6. ಭಾರತದ ಸಂವಿಧಾನವನ್ನು ಅರೆ ಒಕ್ಕೂಟ (ಕ್ವಾಸಿ ಫೆಡರಲ್)
ಎಂದು ವರ್ಣಿಸಿದವರು ಯಾರು?
A. ಕೆ. ಸಿ. ವಿಯರ್✔
B. ಜೆನಿಂಗ್ಸ್
C. ಬಿ. ಆರ್. ಅಂಬೇಡ್ಕರ್
D. ಮಾರಿಸ್ ಜೋನ್ಸ್
7. ಅನಿ ಬೆಸೆಂಟ್ ಈ ಕೆಳಗಿನ ಯಾವುದಕ್ಕೆ
ಸಂಬಂಧಿಸಿದ್ದಾರೆ?
A. ಸರ್ವೆಂಟ್ಸ್ ಆಫ್ ಇಂಡಿಯಾ ಚಳುವಳಿ
B. ಕ್ವಿಟ್ ಇಂಡಿಯಾ ಚಳುವಳಿ
C. ಹೋಂ ರೂಲ್ ಚಳುವಳಿ✔
D. ನಾಗರಿಕ ಕಾಯಿದೆ ಭಂಗ ಚಳುವಳಿ
8. ಸತತ ಎರಡು ಅವಧಿಗಳವರೆಗೆ ಭಾರತದ ರಾಷ್ಟ್ರಪತಿ
ಸ್ಥಾನದಲ್ಲಿದ್ದವರು ಯಾರು?
A. ಡಾ. ಎಸ್. ರಾಧಾಕೃಷ್ಣನ್
B. ಡಾ. ಜಾಕೀರ್ ಹುಸೇನ್
C. ಗ್ಯಾನಿ ಜೈಲ್ ಸಿಂಗ್ಣ
D. ಡಾ. ರಾಜೇಂದ್ರ ಪ್ರಸಾದ್✔
9. ಭಾರತದಲ್ಲಿ ಡಯಾರ್ಕಿಯನ್ನು ಜಾರಿಗೆ ತಂದ ಕಾಯಿದೆ
ಯಾವುದು?
A. ಮಾರ್ಲೆ - ಮಿಂಟೋ ಸುಧಾರಣೆಗಳ ಕಾಯಿದೆ, 1919
B. ಗವರ್ನ್'ಮೆಂಟ್ ಆಫ್ ಇಂಡಿಯಾ ಕಾಯಿದೆ, 1919✔
C. ಇಂಡಿಯನ್ ಕೌನ್ಸಿಲ್ಸ್ ಕಾಯಿದೆ, 1892
D. ಗವರ್ನ್'ಮೆಂಟ್ ಆಫ್ ಇಂಡಿಯಾ ಕಾಯಿದೆ, 1935
10. ಭಾರತದ ಸಂವಿಧಾನವು ಅಂತಿಮವಾಗಿ 1949ರ
ನವೆಂಬರ್ 26ರಂದು ಜಾರಿಗೆ ಬಂದಾಗ ಸಂವಿಧಾನ
ರಚನಾ ಸಭೆಯ ಎಷ್ಟು ಮಂದಿ ಸದಸ್ಯರು ಅದಕ್ಕೆ ತಮ್ಮ
ಸಹಿ ಹಾಕಿದರು?
A. 284 ✔
B. 289
C. 309
D. 290
11. ಈ ಕೆಳಗಿನವರಲ್ಲಿ ಯಾರು ಸ್ವರಾಜ್
ಪಕ್ಷದೊಂದಿಗೆ ಸಂಬಂಧ
ಹೊಂದಿಲ್ಲ?
A. ಸಿ. ಆರ್. ದಾಸ್
B. ವಲ್ಲಭಭಾಯ್ ಪಟೇಲ್
C. ವಿಠ್ಠಲಭಾಯ್ ಪಟೇಲ್✔
D. ಮೋತಿಲಾಲ್ ನೆಹರು
12. ಪಕ್ಷರಹಿತ ಪ್ರಜಾಪ್ರಭುತ್ವದ ಕಲ್ಪನೆಯನ್ನು
ನೀಡಿದವರು ಯಾರು?
A. ಜವಾಹರಲಾಲ್ ನೆಹರು
B. ವಿನ್'ಸ್ಟನ್ ಚರ್ಚಿಲ್
C. ಲೆನಿನ್
D. ಜಯಪ್ರಕಾಶ್ ನಾರಾಯಣ್✔
13. ಈ ಕೆಳಗಿನ ಯಾವುದನ್ನು ಸೂಕರ ದರ್ಶನ (ಪಿಗ್ ಫಿಲಾಸಫಿ)
ಎಂದು ಕರೆಯುತ್ತಾರೆ?
A. ಸಮಾಜವಾದ
B. ಫ್ಯಾಸಿಸಂ
C. ಉದಾರತಾವಾದ
D. ಪ್ರಯೋಜಕತಾವಾದ✔
14. ಗಾಂಧೀ ತತ್ವದ ಪ್ರಕಾರ-
A. ಅಹಿಂಸೆಯು ದುರ್ಬಲರ ಅಸ್ತ್ರ
B. ಅಹಿಂಸೆಯು ಧಾರ್ಮಿಕ ವ್ಯಕ್ತಿಗಳ ಅಸ್ತ್ರ
C. ಅಹಿಂಸೆಯು ಶಸ್ತ್ರಹೀನರ ಅಸ್ತ್ರ
D. ಅಹಿಂಸೆಯು ಶಕ್ತಿಶಾಲಿಗಳ ಅಸ್ತ್ರ✔
15. ಆಡಳಿತಾತ್ಮಕ ನ್ಯಾಯಾಲಯಗಳು ಯಾವ ದೇಶದ
ಕೊಡುಗೆ?
A. ಬ್ರಿಟನ್
B. ಫ್ರಾನ್ಸ್ ✔
C. ಜರ್ಮನಿ
D. ಅಮೆರಿಕ
1. ಕೆಳಕಂಡ ಯಾವ ದೇಶದಲ್ಲಿ 19 ವರ್ಷಗಳ ಬಳಿಕ ಇದೇ
ಮೊದಲ
ಬಾರಿಗೆ 2017ರಲ್ಲಿ ಜನಗಣತಿ ನಡೆಯುತ್ತಿದೆ?
A. ಶ್ರೀಲಂಕಾ
B. ಭೂತಾನ್
C. ಪಾಕಿಸ್ತಾನ ✔
D. ನೇಪಾಳ
2. ಕೆಳಕಂಡ ಯಾವ ಯಾವ ರಾಜ್ಯಗಳು ಸಂಯುಕ್ತ
ರೂಪದಲ್ಲಿ
ಬರುವ ಮೇ ತಿಂಗಳಿನಲ್ಲಿ ಆನೆ ಗಣತಿ ನಡೆಸಲು
ನಿರ್ಧರಿಸಿವೆ?
A. ಒಡಿಸ್ಸಾ
B. ಪಶ್ಚಿಮ ಬಂಗಾಳ
C. ಛತ್ತೀಸಗಡ
D. ಝಾರ್ಖಂಡ
(ಉತ್ತರ : ಎಲ್ಲ 4 ರಾಜ್ಯಗಳು)
3. ರಿಸರ್ವ್ ಬ್ಯಾಂಕಿನ ಡೆಪ್ಯೂಟಿ ಗವರ್ನರ್ ಜನರಲ್ ಆಗಿ
ಕೆಳಕಂಡ
ಯಾರು ನೇಮಕಗೊಂಡರು?
A. ಮನೋಜ್ ಪಿಂಗ್ವಾ
B. ದಿಲೀಪ್ ಸಾಂಘ್ವಿ
C. ಚಂದ್ರಕಾಂತ್ ಭಾರ್ತಿ
D. ಬಿ.ಪಿ.ಕಾನುಂಗೊ✔
4. 'ಅಸೋಚಾಂ'ನ (ASSOCHAM) ನೂತನ ಅಧ್ಯಕ್ಷರಾಗಿ
ಕೆಳಕಂಡ ಯಾರು ನೇಮಕಗೊಂಡರು?
A. ಸಂದೀಪ್ ಜಜೋಡಿಯಾ ✔
B. ಕಿರಣ್'ಕುಮಾರ್ ಗಾಂಧಿ
C. ನವೀನ್ ಗುಪ್ತಾ
D. ಸುನಿಲ್ ಕನೋರಿಯಾ
5. ಮನೋಹರ್ ಪರೀಕ್ಕರ್ ಅವರಿಂದ ತೆರವಾದ
ರಕ್ಷಣಾ ಇಲಾಖೆಯ
ಉಸ್ತುವಾರಿಯನ್ನು ಕೆಳಕಂಡ ಯಾರಿಗೆ ಹೆಚ್ಚುವರಿಯಾಗಿ
ವಹಿಸಿಕೊಡಲಾಗಿದೆ?
A. ರಾಜನಾಥ್ ಸಿಂಗ್
B. ಅರುಣ್ ಜೇಟ್ಲಿ✔
C. ನಿತೀನ್ ಗಡಕರಿ
D. ಅನಂತಕುಮಾರ್
6. ಕೆಳಕಂಡ ಯಾವ ದೇಶದಲ್ಲಿ ಭಾರತದ ಯಾವುದೇ
ಬ್ಯಾಂಕಿನ ಶಾಖೆಗಳಿಲ್ಲ?
A. ಇಂಗ್ಲೆಂಡ್
B. ರಷ್ಯಾ
C. ಅಮೆರಿಕ
D. ಸ್ವಿಡ್ಜರ್ಲೆಂಡ್ ✔
7. 'ಸ್ಯಾಂಡಿ ಸ್ಟಾರ್ಮ್ಸ್' ಈ ಪುಸ್ತಕದ ಲೇಖಕರು ಯಾರು?
A. ಹರಭಜನ್ ಸಿಂಗ್
B. ಸಚಿನ್ ತೆಂಡೂಲ್ಕರ್
C. ರಾಹುಲ್ ದ್ರಾವಿಡ್
D. ಸಂದೀಪ್ ಪಾಟೀಲ್✔
ಕನ್ನಡ ಸಾಮಾನ್ಯ ಜ್ಞಾನ
8. ಲಾನ್ ಟೆನಿಸ್ ಆಟದಲ್ಲಿ ಕೆಳಕಂಡ ಯಾವ ಶಬ್ದವನ್ನು
ಬಳಸಲಾಗುವುದಿಲ್ಲ?
A. ಸ್ಮ್ಯಾಷ್
B. ಗ್ಯಾಂಬಿಟ್ ✔
C. ಬ್ಯಾಂಕ್ ಹ್ಯಾಂಡ್ ಡ್ರೈವ್
D. ಸರ್ವೀಸ್
9. 'ಡಿಸಿಎಂ ಟ್ರೋಫಿ' ಕೆಳಕಂಡ ಯಾವ ಕ್ರೀಡೆಗೆ
ಸಂಬಂಧಪಟ್ಟಿದೆ?
A. ಹಾಕಿ
B. ಫುಟ್ಬಾಲ್ ✔
C. ಬ್ಯಾಡ್ಮಿಂಟನ್
D. ಪೋಲೊ
10. ಬೆಟ್ಟದ ಇಳಿಜಾರಿನಗುಂಟ ಕೆಳಕಂಡ ಯಾವ
ಬೆಳೆಯನ್ನು
ಪ್ರಮುಖವಾಗಿ ಬೆಳೆಯಲಾಗುತ್ತದೆ?
A. ಆಲೂಗಡ್ಡೆ
B. ಚಹ ✔
C. ಶೇಂಗಾ
D. ಶುಂಠಿ
11. ವಿತ್ತೀಯ ಪತ್ರಿಕೆಗಳಲ್ಲಿ ಆಗಾಗ ಬಳಕೆಯಾಗುವ
'LIBOR' ಇದರ
ವಿಸ್ತೃತ ರೂಪ ಏನು?
A. Liberal International Best Offered Rates
B. London Inter Bank Offered Rates✔
C. Liberal International Bank Offered Rates
D. London Inter Bank Opportunity Rate
12. ಭಾರತದ ವಿತ್ತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ
ಕ್ರೆಡಿಟ್
ರೇಟಿಂಗ್ ಏಜೆನ್ಸಿ ಯಾವುದು?
A. VISA
B. BOISL
C. NEET
D. ICRA ✔
13. ಕೆಳಕಂಡವುಗಳಲ್ಲಿ ಯಾವುದು ಕೃಷಿಯಲ್ಲಿ ಬಳಸುವ
ರಾಸಾಯನಿಕ ಗೊಬ್ಬರವಲ್ಲ?
A. ಯೂರಿಯಾ
B. ಡಿಎಪಿ
C. SSP
D. NDDP ✔
14. ಕೆಳಕಂಡವುಗಳಲ್ಲಿ ಯಾವುದು 'ಡುಯಿಂಗ್ ಬಿಸ್'ನೆಸ್
ರಿಪೋರ್ಟ್'ನ್ನು ಪ್ರಕಟಿಸುತ್ತದೆ?
A. ಏಷ್ಯನ್ ಅಭಿವೃದ್ಧಿ ಬ್ಯಾಂಕ್
B. ವಿಶ್ವ ವ್ಯಾಪಾರ ಸಂಘಟನೆ
C. ಅಂತರರಾಷ್ಟ್ರೀಯ ಆರ್ಥಿಕ ನಿಧಿ
D. ವಿಶ್ವ ಬ್ಯಾಂಕ್ ✔
15. ' ಟು ಎ ಹಂಗರ್ ಫ್ರೀ ವರ್ಲ್ಡ್ ' ಇದು ಯಾರು
ಬರೆದ ಪುಸ್ತಕ?
A. ಅಮರ್ತ್ಯ ಸೇನ್
B. ಸಿ. ರಂಗರಾಜನ್
C. ಮನಮೋಹನ್ ಸಿಂಗ್
D. ಎಂ.ಎಸ್. ಸ್ವಾಮಿನಾಥನ್ ✔
1) ಗುಪ್ತರ ಕಾಲದಲ್ಲಿ ಹೋರಡಿಸಲಾದ ಬೆಳ್ಳಿ ನಾಣ್ಯದ ಹೆಸರು
ಇದಾಗಿತ್ತು.
A) ದಿನಾರ್
B) ಪಣ
C) ಕರ್ಷಪನ
D) ರೂಪಕ
A)
2) ಅಣಿಬೆಸೆಂಟರು ತಿಲಕರೊಂದಿಗೆ ಸೇರಿ ಈ
ಕೆಳಗಿನ ಯಾವ ಚಳವಳಿಯನ್ನು ಆರಂಭಿಸಿದರು.
A) ಖಿಲಾಫತ್ ಚಳವಳಿ
B) ಹೋಂರೂಲ್ ಚಳವಳಿ
C) ಅಸಹಕಾರ ಚಳವಳಿ
D) ಕ್ವಿಟ್ ಇಂಡಿಯಾ ಚಳವಳಿ
B)
3) ಇಬಾದತ್ ಖಾನ್ ಎಂಬ ಪ್ರಾರ್ಥನಾ ಮಂದಿರವನ್ನು
ಕಟ್ಟಿಸಿದವನು .
A) ಬಾಬರ್
B) ಹುಮಾಯೂನ್
C) ಅಕ್ಬರ್
D) ಔರಂಗಜೆಬ.
C)
4) ವೃದ್ದ ಗಂಗೆ ಎಂದು ಕೆಳಗಿನ ಯಾವ ನದಿಯನ್ನು
ಕರೆಯುತ್ತಾನೆ.
A) ದಾಮೋದರ
B) ಮಹಾನದಿ
C) ಬ್ರಹ್ಮಪುತ್ರ
D) ಗೋದಾವರಿ
D)
5) ತಮಿಳು ಕೃತಿ ಶಿಲಾಪ್ಪದಿಕಾರಾಂ ನಲ್ಲಿ ಕರ್ನಾಟಕವನ್ನು
ಯಾವ ಹೆಸರಿನಿಂದ ಕರೆಯಲಾಗಿದೆ.
A) ಕನ್ನಾಡು
B) ಕರುನಾಡಗಂ
C) ಕರುನಾಡರ್
D) ಕರ್ಣಾಟ
C)
6) ದಖ್ಖನ್ ಪ್ರಸ್ತ ಭೂಮಿ ಯಾವ ಕಡೆಯಿಂದ ಯಾವ ಕಡೆಗೆ
ವಾಲಿದೆ.
A)ಪೂರ್ವದಿಂದ ಉತ್ತರಕ್ಕೆ
B) ಪಶ್ಚಿಮದಿಂದ ಪೂರ್ವಕ್ಕೆ
C) ಪೂರ್ವದಿಂದ ಪಶ್ಚಿಮಕ್ಕೆ
D) ಪಶ್ಚಿಮದಿಂದ ಉತ್ತರಕ್ಕೆ
B)
7) ಶಿವಾಜಿಯ ಆಸ್ಥಾನದಲ್ಲಿದ್ದು ವಿದೇಶಾಂಗ
ವ್ಯವಹಾರವನ್ನು ನೂಡಿಕೊಳ್ಳುತ್ತಿದ್ದವರು ಯಾರು.
A) ಸುಮಂತ
B) ಪೇಶ್ವೆ
C) ಪಂಡಿತ್ ರಾವ್
D) ಸಚಿವ
A)
8) ಕಾಂಗ್ರೆಸ್ ಅವನತಿ ಹೊಂದುತ್ತಿದೆ ಅದರ
ಶಾಂತಿಯುತ ಅಂತ್ಯಕ್ಕೆ ನೆರವಾಗುವುದೆ ನನ್ನ
ಮಹತ್ವಾಕಾಂಕ್ಷೆ ಈ ಹೆಳಿಕೆ ಕೊಟ್ಟವರು.
A) ಮಹಮ್ಮದ್ ಅಲಿ ಜಿನ್ನಾ
B) ಲಾರ್ಡ್ ಡಪರಿನ್
C) ಲಾರ್ಡ್ ರಿಪ್ಪನ್
D) ಲಾರ್ಡ್ ಕರ್ಜನ್
D)
9) ಕೆಳೆಗಿನ ಸುಲ್ತಾನರಲ್ಲಿ ಅಶೋಕ ಸ್ತಂಬವನ್ನು ದೆಹಲಿಗೆ
ತಂದವರು ಯಾರು.
A) ಅಲ್ಲವುದ್ದಿನ್ ಖಿಲ್ಜಿ
B) ಫಿರೋಜ್ ತುಘಲಕ್
C) ಘಿಯಸುದ್ದಿನ್ ಬಲ್ಬನ್
D) ಮಹಮ್ಮದ್ ಬಿನ್ ತುಘಲಕ್.
B)
10) ಕೃಷಿ ಅಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಿದ ದೆಹಲಿಯ
ಸುಲ್ತಾನ ಯಾರು.
A) ಮಹಮ್ಮದ್ ಬಿನ್ ತುಘಲಕ್
B) ಬಲ್ಬನ್
C) ಅಲ್ಲವುದ್ದಿನ್ ಖಿಲ್ಜಿ
D) ಪಿರೋಜಾ ಷಾ ತುಘಲಕ್
A)
11) ಆಳವಾದ ಸಮುದ್ರದಲ್ಲಿ ಮೀನುಗಾರರ ಉಸಿರಾಟದ
ಸಹಾಯಕ್ಕಾಗಿ ಬಳಸುವ ಅನಿಲ.
A) ಆರ್ಗಾನ
B) ಹೀಲಿಯಂ
C) ನಿಯಾನ
D) ಕ್ರಿಪ್ಟಾನ್
D)
12) ಕವಿ ಕಾಳಿದಾಸನ ಹೆಸರು ಈ ಕೆಳಗಿನ ಯಾವ ಶಾಸನದಲ್ಲಿ
ಪ್ರಸ್ತಾಪಿಸಲ್ಪಟ್ಟಿದೆ.
A) ಅಲಹಾಬಾದ್ ಶಾಸನ
B) ಮಸ್ಕಿ ಶಾಸನ
C) ಐಹೊಳೆ ಶಾಸನ
D) ರೂಮಿಂಡೈ ಶಾಸನ
C)
13) ಕೆಳಗಿನ ಯಾವ ನಗರವನ್ನು ಶ್ವೇತ ನಗರವೆಂದು
ಕರೆಯುತ್ತಾರೆ.
A) ಉದಾಂಪುರ
B) ಗುರುಗಾಂವ
C) ಸಿಯಾಲ್ ಕೋಟ್
D) ಸೂರತ್
A)
14) ಸೂರ್ಯ ಪಶ್ಚಿಮದಲ್ಲಿ ಉದಯಿಸಿ ಪೂರ್ವದಲ್ಲಿ
ಅಸ್ತಂಗತವಾಗುವುದು ಕೆಳಗಿನ ಈ ಗ್ರಹದಲ್ಲಿ.
A) ಗುರು
B) ಬುಧ
C) ಶುಕ್ರ
D) ಶನಿ
C)
15) ಶೈವರ ಅಜಂತಾ ಎಂದು ಈ ಕೆಳಗಿನ ಯಾವ
ದೇವಾಲಯಕ್ಕೆ ಕರೆಯುತ್ತಾರೆ.
A) ಕಾರ್ಲೆ ದೇವಾಲಯ
B) ಲೇಪಾಕ್ಷಿ ದೇವಾಲಯ.
C) ಕೈಲಾಸನಾಥ ದೇವಾಲಯ
D) ಮೇಲಿನ ಯಾವುದು ಅಲ್ಲ
B)
16) ವಿಜಯನಗರ ಅರಸನಾದ ಶ್ರೀ ಕೃಷ್ಣ ದೇವರಾಯ
ಯಾರ ಸಮಕಾಲೀನ ಅರಸ .
A) ಬಾಬರ್
B) ಬಲ್ಬನ್
C) ಜಹಾಂಗೀರ್
D) ಅಲ್ಲವುದ್ದಿನ್ ಖಿಲ್ಜಿ.
A)
17) ಭಾರತದಲ್ಲಿ ಟೆಲಿಕೃಷಿ ಯನ್ನು ಮೊದಲ ಬಾರಿಗೆ
ಆರಂಭಿಸಿದ ರಾಜ್ಯ.
A) ಗುಜರಾತ
B) ಹರಿಯಾಣ
C) ತಮಿಳುನಾಡು
D) ಉತ್ತರ ಪ್ರದೇಶ
B)
18) ಭಾರತದ ಕಪ್ಪು ಎರೆಭೂಮಿಯನ್ನು ಹೀಗೂ
ಹೆಸರಿಸುತ್ತಾರೆ.
A) ಹ್ಯೂಮಸ್
B) ಲ್ಯಾಟ್ ರೈಟ್
C) ಅಲ್ಲುವಿಯಲ್
D) ರೆಗರ್
D)
19)ಸಿಂಧೂ ಗಂಗಾ ಬ್ರಹ್ಮ ಪುತ್ರ ಮೈದಾನದಲ್ಲಿ
ಕಂಡು ಬರುವ ಮುಖ್ಯ ಮಣ್ಣು ಯಾವುದು.
A) ಕೆಂಪು ಮಣ್ಣು
B) ಮೆಕ್ಕಲು ಮಣ್ಣು
C) ಜಂಬಿಟ್ಟಿಗೆ ಮಣ್ಣು
D) ಕಪ್ಪು ಮಣ್ಣು
B)
20) ಲೂನಿ ನದಿಯ ಉಗಮ ಸ್ಥಾನ .
A) ರತ್ನಾಕರ ಸಾಗರ
B) ಬನಾ ಸಾಗರ
C) ಗಂಗಾ ಸಾಗರ
D) ಅನು ಸಾಗರ
D)
21) ಕರ್ನಾಟಕದ ರಾಜ್ಯದ ಈ ಕೆಳಕಂಡ ಯಾವ ರೈಲು
ನಿಲ್ದಾಣವು ಸಂಪೂರ್ಣವಾಗಿ ಮೊಟ್ಟ
ಮೊದಲ ಕ್ಯಾಶ್ ಲೆಸ್ ರೈಲು ನಿಲ್ದಾಣ ಎಂಬ
ಖ್ಯಾತಿಗೆ ಬಾಜನವಾಗಿದೆ.
A) ಮೈಸೂರು ರೈಲ್ವೆ ನಿಲ್ದಾಣ
B) ರಾಯಚೂರು ರೈಲ್ವೆ ನಿಲ್ದಾಣ
C) ಬೆಂಗಳೂರು ರೈಲ್ವೆ ನಿಲ್ದಾಣ
D) ಹುಬ್ಬಳ್ಳಿ ರೈಲ್ವೆ ನಿಲ್ದಾಣ
B)
22) ಭಾರತ ದೇಶದಲ್ಲಿ ಇದೆ ಮೊದಲ ಬಾರಿಗೆ
ಕರ್ನಾಟಕವು ಈ ಕೆಳಕಂಡ ಯಾವ ಕ್ರೀಡೆಯ
ಆಟಗಾರರಿಗೆ ನೂತನ ಪಿಂಚನಿ ಯೋಜನೆಯಾದ ಸುರಕ್ಷಾ
ಯೋಜನೆಯನ್ನು ಜಾರಿಗೊಳಿಸಿದೆ.
A) ಕ್ರಿಕೆಟ್ ಆಟಗಾರರಿಗೆ
B) ಹಾಕಿ ಆಟಗಾರರಿಗೆ
C) ಪುಟ್ಬಾಲ್ ಆಟಗಾರರಿಗೆ
D) ಬಾಸ್ಕೆಟ್ ಬಾಲ್ ಆಟಗಾರರಿಗೆ
A)
23) 2018 ರ ವೇಳೆಗೆ ಭರತ ದೇಶಕ್ಕೆ
ಹೊಂದಿಕೊಂಡಿರುವ ಈ ಕೆಳಕಂಡ
ಯಾವ ಎರಡು ರಾಷ್ಟ್ರಗಳ ಅಂತರಾಷ್ಟ್ರಿಯ ಗಾಡಿಯನ್ನು
ಭದ್ರತೆಯ ದ್ರಷ್ಟಿಯಿಂದ ಸಂಪೂರ್ಣವಾಗಿ ಮುಚ್ಚಲು
ಕೇಂದ್ರ ಸರ್ಕಾರ ಘೋಷಿಸಿದೆ.
A) ಅಪ್ಘಾನಿಸ್ತಾನ್ ಮತ್ತು ಪಾಕಿಸ್ತಾನ.
B) ಪಾಕಿಸ್ತಾನ ಮತ್ತು ಭೂತಾನ್
C) ಪಾಕಿಸ್ತಾನ ಮತ್ತು ಚೈನಾ
D) ಪಾಕಿಸ್ತಾನ ಮತ್ತು ಬಾಂಗ್ಲಾದೇಶ
D)
24) ಭಾರತ ದೇಶದಲ್ಲಿ ಪ್ರಥಮ ಬಾರಿಗೆ ಈ ಕೆಳೆಕಂಡ ಯಾವ
ಗವರ್ನರ್ ಜನರಲ್ ಅಂಚೆ ಚೀಟಿಯನ್ನು ಬಳಸಿದನು
.
A) ಲಾರ್ಡ್ ವಿಲಿಯಂ ಬೆಂಟಿಂಕ್.
B) ಲಾರ್ಡ್ ಮೆಯೋ.
C) ಲಾರ್ಡ್ ಕರ್ನ್ ವಾಲಿಸ್
D) ಲಾರ್ಡ್ ಡಾಲ್ ಹೌಸಿ.
D)
25) 2018ರ ಪುರುಷರ ಹಾಕಿ ವಿಶ್ವ ಕಪ್ ಭಾರತದ ಯಾವ
ನಗರದಲ್ಲಿದೆ.
A) ಭುವನೇಶ್ವರ.
B) ಬೆಂಗಳೂರು
C) ನವದೆಹಲಿ
D) ರಾಂಚಿ.
A)