ಭಾನುವಾರ, ಆಗಸ್ಟ್ 14, 2016

ಇ - ಆಡಳಿತ ಚರ್ಚಾ ವೇದಿಕೆ (ಭಾಗ ೧೦)

ಇ-ಆಡಳಿತ-ಚರ್ಚಾ ವೇದಿಕೆ

ಈ ಪೋರ್ಟಲ್ ಚರ್ಚಾ ವೇದಿಕೆಯ ವೈಶಿಷ್ಟ್ಯ. ಚರ್ಚಿಸಲು ಹಾಗೂ ಬಳಕೆದಾರರು ಸೃಜಿಸಿ ಸಲ್ಲಿಸಿರುವ ವಿಷಯವನ್ನು ಪ್ರಕಟಿಸಲು ಈ ವೆಬ್ ತಂತ್ರಾಂಶವನ್ನು ಬಳಸಲಾಗುತ್ತದೆ. ಈ ತಾಣದಲ್ಲಿ ಸಂಬಂಧಿತ ವಿಷಯಗಳ ಬಗೆಗಿನ ಚರ್ಚೆಗೆ ಅವಕಾಶವಿದೆ.

ಈಗ ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸಲು ಅಥವ ಹೊಸ ಚರ್ಚೆ ಪ್ರಾರಭಿಸಲು ಸಾಧ್ಯ.

ಇತೀಚಿನ ಚರ್ಚೆಗಳನ್ನು ತೋರಿಸಿ

ವೇದಿಕೆಯ ಹೆಸರುಚರ್ಚೆಗಳು
ಆನ್ ಲೈನ್ ಬಿಲ್ ಪಾವತಿ
ಆನ್ ಲೈನ್ ಬಿಲ್ ಪಾವತಿಬಗ್ಗೆ ಇಲ್ಲಿ ಚರ್ಚಿಸಲಾಗುವುದು0
ಮೊಬೈಲ್ ನಲ್ಲಿ ಕನ್ನಡ ಬಳಕೆ
ಮೊಬೈಲ್ ನಲ್ಲಿ ಕನ್ನಡ ಬಳಕೆ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಆನ್ ಲೈನ್ ಪೆಮೆಂಟ್
ಆನ್ ಲೈನ್ ಪೆಮೆಂಟ್ ಮಾಡುವಾಗ ತೆಗೆದು ಕೊಳ್ಳಬೇಕಾದ ಎಚ್ಚರಿಕೆಗಳು ಇದರ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಇ-ಗವರ್ನೆನ್ಸ್‌ ಇದರ ಮಹತ್ವ
ಇ-ಗವರ್ನೆನ್ಸ್‌ ಇದರ ಮಹತ್ವ ಇದರ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಮಹಿಳಾ ಇ ಹಾತ್ಮಹಿಳಾ ಇ ಹಾತ್ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಆಧಾರ್ ಕಾರ್ಡ್ ಪಡೆಯಲು
ಆಧಾರ್ ಕಾರ್ಡ್ ಪಡೆಯಲು ಬೇಕಾದ ವಿವರಗಳ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಮೊಬೈಲ್ ನಲ್ಲಿ ವಿವಧ ಭಾಷೆಗಳು
ಮೊಬೈಲ್ ನಲ್ಲಿ ವಿವಧ ಭಾಷೆಗಳು ಇದರ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ನೂತನ ಆಪ್ಗಳುನೂತನ ಆಪ್ಗಳ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಆನ್ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿ
ಆನ್ಲೈನ್ ನಲ್ಲಿ ವಿದ್ಯುತ್ ಬಿಲ್ ಪಾವತಿ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಡಿಜಿಟಲ್ ಇಂಡಿಯಾ
ಹೆಮ್ಮೆಯ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಅಂತರ್ಜಾಲ ಮುಖಾಂತರ ಬ್ಯಾಂಕಿಂಗ್
ಅಂತರ್ಜಾಲ ಮುಖಾಂತರ ಬ್ಯಾಂಕಿಂಗ್ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಬಿಲ್ ಪಾವತಿಗೆ ಇರುವ ಆಪ್ ಗಳು
ಬಿಲ್ ಪಾವತಿಗೆ ಪ್ರಸಕ್ತ ಚಾಲ್ತಿ ಯಲ್ಲಿ ಇರುವ ಆಪ್ ಗಳು ಇದರ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆ
ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಇ ಸಿ ಎಸ್ಇ ಸಿ ಎಸ್ ವಿಧಾನಗಳು ಇದರ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಮೊಬೈಲ್ ಮೂಲಕ ಬಿಲ್ ಪಾವತಿ
ಮೊಬೈಲ್ ಮೂಲಕ ಬಿಲ್ ಪಾವತಿ ಇದರ ಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಆಧಾರ್ ಬಗ್ಗೆಆಧಾರ್ ಬಗ್ಗೆ ಹೆಚ್ಹಿನ ತಿಳುವಳಿಕೆಗಾಗಿ ಇಲ್ಲಿ ಚರ್ಚಿಸಬಹುದು
ಆನ್ ಲೈನ್ ಬಿಲ್ ಪಾವತಿಆನ್ ಲೈನ್ ಬಿಲ್ ಪಾವತಿಬಗ್ಗೆ ಇಲ್ಲಿ ಚರ್ಚಿಸಲಾಗುವುದು
ಕಂಪ್ಯೂಟರ್ ಕಲಿಕಾ ಯೋಜನೆಕಂಪ್ಯೂಟರ್ ಕಲಿಕಾ ಯೋಜನೆ ಬಗ್ಗೆ ಇಲ್ಲಿ ಚರ್ಚಿಸಬಹುದು
ರಾಷ್ಟ್ರೀಯ ಡಿಜಿಟಲ್ ಸಾಕ್ಷರತೆ ಮಿಷನ್ರಾಷ್ಟ್ರೀಯ ಡಿಜಿಟಲ್ ಸಾಕ್ಷರತೆ ಮಿಷನ್ ಬಗ್ಗೆ ಇಲ್ಲಿ ಚರ್ಚಿಸಬಹುದು
ರಾಷ್ಟ್ರೀಯ ಡಿಜಿಟಲ್ ಸಾಕ್ಷರತೆ ಮಿಷನ್ರಾಷ್ಟ್ರೀಯ ಡಿಜಿಟಲ್ ಸಾಕ್ಷರತೆ ಮಿಷನ್ ಬಗ್ಗೆ ಇಲ್ಲಿ ಚರ್ಚಿಸಬಹುದು
ಮಾಹಿತಿ ಹಕ್ಕು ಇದರ ಅಗತ್ಯಗಳುಮಾಹಿತಿ ಹಕ್ಕುಇದರ ಅಗತ್ಯಗಳ ಬಗ್ಗೆ ಇಲ್ಲಿ ಚರ್ಚೆ
ಇ-ಆಡಳಿತ ವ್ಯವಸ್ತೆಯಿಂದ ಬ್ರಷ್ಟಚಾರವನ್ನು ನಿಯಂತ್ರಿಸಬಹುದೆ
ಸಾಮಾನ್ಯ ಜನರಿಗೆ ಇ-ಆಡಳಿತದ ವ್ಯವಸ್ತೆ ತಲುಪುತಿದಿಯೇ
ಬಡ ರೈತರು ಕೃಷಿ ತಜ್ಞರಿಂದ ಮಾಹಿತಿ ಪಡೆಯಲು ಆ್ಯಪ್‌ ಹೊಂದಿರುವ ಮೊಬೈಲ್ ಅನ್ನು ಹೊಂದಿರಲು ಸಾದ್ಯವೇ1

ಇ- ಆಡಳಿತ ಸಂಪನ್ಮೂಲ (ಭಾಗ ೮)

ಇ - ಆಡಳಿತ ಸಂಪನ್ಮೂಲ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖ
ಡಿಜಿಟಲ್ ಕನ್ನಡ ಡಿಂಡಿಮವ 
ಡಿಜಿಟಲ್ ಕನ್ನಡ ಡಿಂಡಿಮವದ ಕುರಿತು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ಅಮೇಜಾನ್ ಕಿಂಡಲ್ 
ಅಮೇಜಾನ್ ಕಿಂಡಲ್ ಎಂಬ ಓದಿನ ಸಂಗಾತಿ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.
ಟೈಪಿಸು ಕನ್ನಡ ಡಿಂಡಿಮವ 
ಕನ್ನಡ ಟೈಪ್ ಮಾಡಲು ಸಾಧ್ಯಮಾಡಿಕೊಡುವಂತಹ ಹಲವಾರು ಕಿರುತಂತ್ರಾಂಶಗಳು ಅಂದರೆ appಗಳು ಇವೆ. ಅವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಬಹುತೇಕ ತಂತ್ರಾಂಶಗಳು ಉಚಿತವಾಗಿ ದೊರೆಯುತ್ತವೆ. ಹಲವಾರು ಹವ್ಯಾಸಿ ತಂತ್ರಜ್ಞರು ಮತ್ತು ವೃತ್ತಿಪರ ಸಂಸ್ಥೆಗಳು ಇವುಗಳನ್ನು ತಯಾರಿಸಿದ್ದಾರೆ.
ಪದ ತಂತ್ರಾಂಶ 
ಕಂಪ್ಯೂಟರಲ್ಲಿ ಕನ್ನಡದ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತರಜಾಲದಲ್ಲಿ ಸದ್ಯಕ್ಕೆ ಕನ್ನಡ ವೆಬ್ ಸೈಟುಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ ಓದುಗರ ಸಂಖ್ಯೆ ಕಡಿಮೆ ಇಲ್ಲ. ಬಹಳಷ್ಟು ಜನ ಕಂಪ್ಯೂಟರ್ನಲ್ಲಿ ಕನ್ನಡದಲ್ಲಿ ಬರೆಯಲು ಬಯಸುತ್ತಿದ್ದಾರೆ. ಕೆಲವರು ಒತ್ತಕ್ಷರ, ದೀರ್ಘ, ಮಹಾಪ್ರಾಣ ಮುಂತಾದ ಟೈಪಿಂಗ್ ಸ್ವಲ್ಪ ಸಮಸ್ಯೆಯಾಗಿ ಹಿಂಜರಿಯುತ್ತಿದ್ದಾರೆ.
ಕರ್ನಾಟಕ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ 
ಕರ್ನಾಟಕ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ಇ - ಆಡಳಿತ (ಭಾಗ ೭)

ಯೋಜನೆಗಳು

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 
ಸುಸ್ಥಿರ ಸ್ವತ್ತುಗಳ ಸೃಷ್ಟಿ ಮೂಲಕ ಜನರಿಗೆ ಕೌಶಲ್ಯರಹಿತ ಕೆಲಸ ಒದಗಿಸುವ ಮೂಲಕ ಜೀವನೋಪಾಯ ಮತ್ತು ಆಹಾರ ಭದ್ರತಾ ಖಚಿತಪಡಿಸಿಕೊಳ್ಳುವುದು
ಬ್ಯಾಂಕಿನ ಲೋಕಾಯುಕ್ತ ಯೋಜನೆ ೨೦೦೬ 
ಬ್ಯಾಂಕಿನ ಲೋಕಾಯುಕ್ತ ಯೋಜನೆ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ
ಖಜಾನೆ-II 
ಖಜಾನೆ-II ಅನುಕಲಿತ ಆರ್ಥಿಕ ನಿರ್ವಾಹಣ ಪದ್ಧತಿಯ ಅವಶ್ಯಕತ
ಖಜಾನೆ - I 
ಯೋಜನೆ ಪರಿಕಲ್ಪನೆ ಹಾಗೂ ಅನುಷ್ಟಾನ

ಇ - ಆಡಳಿತ (ಡಿಜಿಟಲ್ ಇಂಡಿಯಾ) (ಭಾಗ ೬)

ಡಿಜಿಟಲ್ ಇಂಡಿಯಾ

ಡಿಜಿಟಲ್ ಇಂಡಿಯಾ 
ಡಿಜಿಟಲ್ ಇಂಡಿಯಾ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ದೇಶವನ್ನು ಭವಿಷ್ಯತ್ತಿನ ಜ್ನಾನವಲಯಕ್ಕೆ ತಕ್ಕಂತೆ ರೂಪಿಸುವ ಯೋಜನೆ.
ಡಿಜಿಟಲ್ ಇಂಡಿಯಾ ವಾರ 
ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಭಾರತ ಸರ್ಕಾರದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ.
ಕಾರ್ಯಕ್ರಮವನ್ನು ಕುರಿತು 
ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ಭಾರತವನ್ನು ಡಿಜಿಟಲ್ ತಂತ್ರಜ್ಞಾನದಲ್ಲಿ ಸಶಕ್ತವಾದ ಸಮಾಜವನ್ನಾಗಿ ಮತ್ತು ವಿವೇಕಯುತ ಆರ್ಥಿಕತೆಯನ್ನಾಗಿ ರೂಪಾಂತರಿಸುವ ಗುರಿಯನ್ನು ಹೊಂದಿರುವ ಭಾರತ ಸರ್ಕಾರದ ಒಂದು ಪ್ರಮುಖ ಕಾರ್ಯಕ್ರಮವಾಗಿದೆ.
ಕಾರ್ಯಕ್ರಮದ ಸ್ತಂಭಗಳು 
ಡಿಜಿಟಲ್ ಭಾರತವನ್ನು ಹೇಗೆ ಪಡೆಯಬಹುದು : ಡಿಜಿಟಲ್ ಭಾರತದ ಸ್ತಂಭಗಳು
ಕಾರ್ಯಕ್ರಮ ನಿರ್ವಹಣೆ 
ಡಿಜಿಟಲ್ ಭಾರತ ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮದ ನಿರ್ವಹಣಾ ವ್ಯವಸ್ಥೆ
ಬ್ಲಾಗ್ ಗಳು 
ಪ್ರವಾಹದ ಬಾಗಿಲುಗಳನ್ನು ತೆರೆಯುವುದು

ಇ ಆಡಳಿತ (ಭಾಗ ೫)

ಮಹಿಳಾ ಇ ಹಾತ್

CONTENTSಗುರಿವೇದಿಕೆಯ ಅನನ್ಯ ವೈಶಿಷ್ಟ್ಯಗಳುಮಹಿಳಾ ಇ ಹಾತ್ ಭಾಗವಹಿಸಿವವರು / ಮಾರಾಟಗಾರಿಗಾಗಿ  ನಿಯಮಗಳು ಮತ್ತು ನಿಯಮಗಳು

ಮಹಿಳಾ ಇ ಹಾತ್ ಉದ್ಯಮಿ ಮಹಿಳೆಯರ  ಆಕಾಂಕ್ಷೆಗಳನ್ನು ಮತ್ತು ಅಗತ್ಯಗಳನ್ನು ಪೂರೈಸುವ ಒಂದು ಕಾರ್ಯಕ್ರಮವಾಗಿದೆ. ಮಹಿಳೆಯಾರ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಇದು ಒಂದು ಆನ್ಲೈನ್ ಮಾರುಕಟ್ಟೆ ವೇದಿಕೆಯಾಗಿದೆ. ಇದು 'ಡಿಜಿಟಲ್ ಭಾರತ'  ಮತ್ತು 'ಸ್ಟ್ಯಾಂಡ್ ಅಪ್ ಭಾರತ' ಸಹಭಾಗಿತ್ವದ ದೇಶದ ಒಂದು ಉಪಕ್ರಮವಾಗಿದೆ. ಭಾರತ ಸರ್ಕಾರವು ರಾಷ್ಟ್ರೀಯ ಮಹಿಳಾ ಸಶಕ್ತತೆಗಾಗಿ ಅಡಿಯಲ್ಲಿ (RMK) ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ,ಇದನ್ನು ಅಭಿವೃದ್ಧಿ ಮಾಡಲಾಗಿದೆ.

ಗುರಿ

ವೇಗವರ್ಧಕವಾಗಿ ಉದ್ಯಮಿ ಮಹಿಳೆಯರಿಗಾಗಿ ನೇರವಾಗಿ ಕೊಳ್ಳುವವರ ಸಂಪರ್ಕವನ್ನು ಒದಗಿಸುವ  ಒಂದು ವೆಬ್ ಆಧಾರಿತ ಸೇವೆಯಾಗಿ ಕಾರ್ಯನಿರ್ವಹಿಸುವುದು.

ವೇದಿಕೆಯ ಅನನ್ಯ ವೈಶಿಷ್ಟ್ಯಗಳು

ಮಹಿಳೆಯರ ಉದ್ಯಮಿಗಳಿಗೆ ತಂತ್ರಜ್ಞಾನ ಮುಖಾಂತರ ತಾವು ಮಾಡಿದ / ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸುವ ಅವಕಾಶ ಒದಗಿಸುತ್ತದೆ.ಈ ಉತ್ಪನ್ನಗಳ ನೋಡಲು, ಇಲ್ಲಿ ಕ್ಲಿಕ್ ಮಾಡಿ.ಮಹಿಳೆಯರು ತಮ್ಮ ಸೃಜನಾತ್ಮಕ ಸೇವೆಗಳನ್ನು ಪ್ರತಿಬಿಂಬಿಸಬಹುದು. ಉದಾಹರಣೆಗೆ: ಹೋಳಿಗೆಇ ಹಾತ್ ಗೆ ಕೇವಲ ಒಂದು ಮೊಬೈಲ್ ಸಂಖ್ಯೆಯ  ಅಗತ್ಯವಿದೆ. ಈ ವ್ಯವಹಾರವನ್ನು ಮೊಬೈಲ್ ಮೂಲಕ ನಿರ್ವಹಿಸಿಕೊಂಡು ಹೋಗಬಹುದು ಈ ವೇದಿಕೆಯನ್ನು  ಸೇರಲು , ಇಲ್ಲಿ ಕ್ಲಿಕ್ ಮಾಡಿ.ಕೊಳ್ಳುವವ ಮತ್ತು ಮಾರುವವನ ಸುಲಭವಾಗುವಂತೆ ಉತ್ಪನ್ನಗಳ ಛಾಯಾಚಿತ್ರಗಳು, ವಿವರಣೆ, ವೆಚ್ಚ ಮತ್ತು ಮಾರುವವನ ಮೊಬೈಲ್ ಸಂಖ್ಯೆ /ವಿಳಾಸ ಇ ಹಾತ್  ಜಾಲತಾಣದಲ್ಲಿ ತೋರಿಸಲ್ಪಡಲಾಗುತ್ತದೆಖರೀದಿದಾರ ಮಾರಾಟಗಾರರನ್ನು  ನೇರವಾಗಿ, ಟೆಲೆಫೊನಿಕ್ ಅಥವಾ ಇಮೇಲ್ ಅಥವಾ ಯಾವುದೇ ಇತರ ರೀತಿಯಲ್ಲಿ / ಅನುಕೂಲಕರವಾಗಿ ಸಮೀಪಿಸುವ ಆಯ್ಕೆಯನ್ನು ಇ ಹಾತ್  ಲಜಾತಾಣವು ಹೊಂದಿರುತ್ತದೆ.ಇ ಹಾತ್ ಕೊಳ್ಳುವವ ಮತ್ತು ಮಾರುವವನ ನಡುವೆ ನೇರ ಅಂತರ್ಮುಖಿ. ಇದು ಮಹಿಳಾ ಉದ್ಯಮಿಗಳು / ಸ್ವಸಹಾಯ ಉತ್ಪನ್ನಗಳ ಮಾರುವ ಕಾರ್ಯ ವಿಧಾನವನ್ನು ಸುಲಭಗೊಳಿಸುವುದು.

ಮಹಿಳಾ ಇ ಹಾತ್ ಭಾಗವಹಿಸಿವವರು / ಮಾರಾಟಗಾರಿಗಾಗಿ  ನಿಯಮಗಳು ಮತ್ತು ನಿಯಮಗಳು

ಭಾರತೀಯ ನಾಗರಿಕ ಮಹಿಳೆ/ ಸ್ವಸಹಾಯ ಮಹಿಳೆಯರು  / ಮಹಿಳೆಯರ ಉದ್ಯಮಗಳಾಗಿರಬೆಕು18 ವರ್ಷಗಳ ಮೆಲ್ಪಟಿರಬೇಕುಈ ಜಾಲತಾಣದ ಮೊಲಕ ಪ್ರದರ್ಶಿಸಲಾಗುವ  ಸರಕು ಮತ್ತು ಸೇವಾವ್ಯವಹಾರ  ಕಾನೂನು ಬದ್ದವಾಗಿರಬೇಕು.

ಮೂಲ :ಮಹಿಳಾ ಇ ಹಾತ್

ಇ - ಆಡಳಿತ (ಭಾಗ ೪)

ಆನ್ ಲೈನ್ ಸೇವೆಗಳು

ಖಾಯಂ ಖಾತೆ ಸಂಖ್ಯೆ 
ಖಾಯಂ ಖಾತೆ ಸಂಖ್ಯೆ (ಪ್ಯಾನ್) ಕಾರ್ಡ್ ಒಂದು ಫೋಟೊ ಗುರುತಿನ ಕಾರ್ಡ್ ಆಗಿದೆ.
ಉದ್ಯೋಗ ವಿನಿಮಯ ಕೇಂದ್ರ 
ನಿಮ್ಮ ಹೆಸರು ಉದ್ಯೋಗ ವಿನಿಮಯ ಕೇಂದ್ರದೊಂದಿಗೆ ನೋಂದಣಿಯಾಗುತ್ತದೆ
ಮತದಾರ ಪಟ್ಟಿ 
ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಫಾರಂ ಸಂಖ್ಯೆ-6ನ್ನು ಬಳಸ
ಿವಿಳಾಸದ ಪುರಾವೆ 
ಅರ್ಜಿ ಸಲ್ಲಿಸುವಾಗ ಸಂಬಂಧಿತ ಅಧಿಕಾರಿಗೆ ಸಲ್ಲಿಸಲು ಎಲ್ಲಾ ಕಡೆ ಒಂದು ಊರ್ಜಿತವಾಗುವ "ವಿಳಾಸದ ಪುರಾವೆ" ಅಗತ್ಯ.
ಶಿಕ್ಷಣ ಸಾಲ 
ಭಾರತದ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯ ಬ್ಯಾಂಕ್ಗ ಳು ಅಗತ್ಯವಿರುವ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಬೆಂಬಲವನ್ನು ಒದಗಿಸಲು ಶಿಕ್ಷಣ ಸಾಲವನ್ನು ಪ್ರಾರಂಭಿಸಿವೆ.
ಇ-ಮೊಕದ್ದಮೆ 
ಭಾರತದ ಸರ್ವೋಚ್ಚ ನ್ಯಾಯಾಲಯ ಸಹ ಇ-ಆಡಳಿತದ ಹಾದಿಯಲ್ಲಿದೆ ಮತ್ತು ಅದರ ಸೇವೆಗಳನ್ನು ಭಾರತದ ಪ್ರಜೆಗಳ ಮನೆ ಬಾಗಿಲಿನಲ್ಲಿ ನೀಡುತ್ತದೆ.
ರೈಲಿನ ಇ - ಟಿಕೆಟ್ 
ಇ-ಟಿಕೆಟ್ ಅಂದರೆ ರೈಲ್ವೆ ಮುಂಗಟ್ಟೆಗೆ ಹೋಗದೆ ಆನ್‌ಲೈನ್ ನಲ್ಲಿ ಮನೆಯಿಂದ, ಮಾಹಿತಿ ಕೇಂದ್ರ ಇತ್ಯಾದಿಗಳಿಂದ ರೈಲು ಟಿಕೆಟ್ ಅನ್ನು ಕಾಯ್ದಿರಿಸುವುದು.
ದೂರು 
ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸಲು ಅಸಮರ್ಥವಾದರೆ ಅಥವಾ ಗ್ರಾಹಕರು ಬ್ಯಾಂಕ್ ನ ಪ್ರತಿಕ್ರಿಯೆಯಿಂದ ಅಸಂತೃಪ್ತರಾದರೆ, ಬ್ಯಾಂಕಿಂಗ್ ಒಂಬಡ್ಸ್ಮನನ್ ಸಮ್ಮುಖದಲ್ಲಿ ಮೇಲ್ಮನವಿಯ ಅರ್ಜಿಯನ್ನು ಸಲ್ಲಿಸುವ ಹಕ್ಕನ್ನು ಅವರುಗಳು ಹೊಂದಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ 
ಆಯೋಗದಲ್ಲಿ ಪೂರ್ಣ ಪ್ರಮಾಣದ ಕಂಪ್ಯೂಟರ್ ಕೇಂದ್ರವಿದು, ಉತ್ತರ ಪತ್ರಿಕೆಗಳ ಕೋಡಿಂಗ್‍ಗಾಗಿ "ಬಾರ್ ಕೋಡಿಂಗ್ ಸಿಸ್ಟಮ್" ಹಾಗೂ ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಓಎಂಆರ್ (ಆಪ್ಟಿಕಲ್ ಮಾರ್ಕರ್ ರೀಡರ್) ಉತ್ತರ ಹಾಳೆಗಳನ್ನು ಉಪಯೋಗಿಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಪಾಸ್ಪೋರ್ಟ್ 
ಪಾಸ್ಪೋರ್ಟ್ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ

ಇ - ಆಡಳಿತ (ಭಾಗ ೩) ಮಾಹಿತಿ ಹಕ್ಕು ಕಾಯ್ದೆ ೨೦೦೫

ಮಾಹಿತಿ ಹಕ್ಕು ಕಾಯಿದೆ ೨೦೦೫

ಮಾಹಿತಿಗಾಗಿ ಕೋರಿಕೆ 
ಮಾಹಿತಿ ಹಕ್ಕು ಕಾಯಿದೆ- 2005ರಡಿಯಲ್ಲಿ ಯಾವುದೇ ಸಾರ್ವಜನಿಕ ಪ್ರಾಧಿಕಾರದಿಂದ ನೀವು ಮಾಹಿತಿಯನ್ನು ಕೇಳಲು (ಸರ್ಕಾರಿ ಸಂಸ್ಥೆ ಅಥವಾ ಸರ್ಕಾರಿ ಅನುದಾನಿತ ಸಂಸ್ಥೆ) ಸಾಧ್ಯ
೧ ನೇ ಮನವಿ ಅರ್ಜಿ 
ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ 1ನೇ ಮನವಿ ಅರ್ಜಿಯನ್ನು ಸಲ್ಲಿಸಲು ಸೂಚನೆಗಳು
೨ ನೇ ಮೇಲ್ಮನಮಿ ಅರ್ಜಿ 
ಮಾಹಿತಿ ಹಕ್ಕು ಕಾಯಿದೆ 2005ರಡಿಯಲ್ಲಿ 2ನೇ ಮೇಲ್ಮನಮಿ ಅರ್ಜಿಯನ್ನು ಸಲ್ಲಿಸಲು ಸೂಚನೆಗಳು
೨೦೦೫ ಮಾಹಿತಿ ಹಾಕು ಕಾಯ್ದೆ 
ಕರ್ನಾಟಕ ಮಾಹಿತಿ ಆಯೋಗ- ವಾರ್ಷಿಕ ವರದಿ ೨೦೦೫-೨೦೦೬
ಪದೇ ಪದೇ ಕೇಳಲಾಗುವ ಪ್ರಶ್ನೆಗಳು 
ಮಾಹಿತಿಗಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದಕ್ಕೆ ಸಂಬಂಧಿಸಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಮಾಹಿತಿ ಹಕ್ಕು ಕಾಯಿದೆ ಬಳಕೆ 
ಮಾಹಿತಿ ಹಕ್ಕು ಕಾಯಿದೆ ಬಳಸುವುದು ಹೇಗೆ ಕುರಿತು ಇಲ್ಲಿ ತಿಳಿಸಲಾಗಿದೆ


ಮಾಹಿತಿಗಾಗಿ ಕೋರಿಕೆ

  1. ಮಾಹಿತಿ ಹಕ್ಕು ಕಾಯಿದೆ- 2005ರಡಿಯಲ್ಲಿ ಯಾವುದೇ ಸಾರ್ವಜನಿಕ ಪ್ರಾಧಿಕಾರದಿಂದ ನೀವು ಮಾಹಿತಿಯನ್ನು ಕೇಳಲು (ಸರ್ಕಾರಿ ಸಂಸ್ಥೆ ಅಥವಾ ಸರ್ಕಾರಿ ಅನುದಾನಿತ ಸಂಸ್ಥೆ) ಸಾಧ್ಯ
  2. ಅರ್ಜಿಯನ್ನು ಇಂಗ್ಲಿಷ್, ಹಿಂದಿ ಅಥವಾ ಯಾವುದೇ ರಾಜ್ಯ ಭಾಷೆಗಳಲ್ಲಿ ಸಲ್ಲಿಸ ಬೇಕು.
  3. ಕೆಳಗಿನ ಮಾಹಿತಿಯನ್ನು ನಿಮ್ಮ ಅರ್ಜಿಯಲ್ಲಿ ಒದಗಿಸಿ:
    • ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ (APIO)/ ಸಾರ್ವಜನಿಕ ಮಾಹಿತಿ ಅಧಿಕಾರಿಯ (PIO) ಹೆಸರು ಮತ್ತು ಕಚೇರಿಯ ವಿಳಾಸ
    • ವಿಷಯ: ಮಾಹಿತಿ ಹಕ್ಕು ಕಾಯಿದೆ- 2005ರ ಕಲಮು 6(1) ರಡಿಯಲ್ಲಿ ಅರ್ಜಿ
    • ಸಾರ್ವಜನಿಕ ಪ್ರಾಧಿಕಾರದಿಂದ ನಿಮಗೆ ಬೇಕಾದ ನಿರ್ದಿಷ್ಟ ಮಾಹಿತಿ
    • ಅರ್ಜಿದಾರನ ಹೆಸರು
    • ತಂದೆಯ/ಗಂಡನ ಹೆಸರು
    • ವರ್ಗ- ಪ.ಜಾ, /ಪವ/ಇ.ಹಿಂ
    • ಅರ್ಜಿಯ ಶುಲ್ಕ
    • ನೀವು ಬಡತನ ರೇಖೆಗಿಂತ ಕೆಳಗಿನ ಕುಟುಂಬಕ್ಕೆ ಸೇರುವಿರಾ - ಹೌದು/ಇಲ್ಲ,
    • ಅಂಚೆಯ ವಿಳಾಸದೊಂದಿಗೆ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ (ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಕಡ್ಡಾಯವಲ್ಲ)
    • ದಿನಾಂಕ ಮತ್ತು ಸ್ಥಳ
    • ಅರ್ಜಿದಾರನ ಸಹಿ
    • ದಾಖಲೆ/ಅಡಕಗಳ ಪಟ್ಟಿ
  4. ಅರ್ಜಿ ಸಲಿಸುವ ಮುನ್ನ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ/ ಸಾರ್ವಜನಿಕ ಮಾಹಿತಿ ಅಧಿಕಾರಿಯ ಹೆಸರು, ನಿಗದಿತ ಶುಲ್ಕ ಮತ್ತು ಶುಲ್ಕ ಪಾವತಿಸಿದ ವಿಧಾನವನ್ನು ಪರೀಕ್ಷಿಸಿ
  5. ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಮಾಹಿತಿಯನ್ನು ಪಡೆಯಲು ಅರ್ಜಿ ಶುಲ್ಕದ ನಿಬಂಧನೆ ಇದೆ, ಆದರೆ ಪ. ಜಾ/ ಪ. ವರ್ಗ ಮತ್ತು ಬಡತನ ರೇಖೆಗಿಂತ ಕೆಳಗೆ (BPL) ಇರುವ ಕುಟುಂಬಕ್ಕೆ ಸೇರಿದ ವ್ಯಕ್ತಿಯು ಈ ನಿಬಂಧನೆಯಿಂದ ಹೊರತಾಗಿದ್ದಾನೆ.
  6. ಶುಲ್ಕದಿಂದ ವಿನಾಯಿತಿ ಬಯಸುವವರು, ಪ.ಜಾ, /ಪ.ವ/ಬಿ.ಪಿ ಎಲ್ ದೃಢೀಕರಣ ಪತ್ರದ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ.
  7. ಅರ್ಜಿಯನ್ನು ನೇರವಾಗಿ ಅಥವಾ ಅಂಚೆಯ ಮೂಲಕ ಅಥವಾ ಇ-ಮೇಲ್ ಮೂಲಕ ಸಲ್ಲಿಸಬೇಕು. ನೀವು ಅಂಚೆ ಮೂಲಕ ಕಳುಸುವುದಾದರೆ ಯಾವಾಗಲೂ ನೋಂದಾಯಿತ ಅಂಚೆ ಸೇವೆಯನ್ನು ಮಾತ್ರ ಬಳಸಿ. ಯಾವಾಗಲೂ ಕೊರಿಯರ್ ಸೇವೆಯ ಮೂಲಕ ಕಳುಹಿಸುವುದನ್ನು ತಪ್ಪಿಸಿ.
  8. ನಿಮ್ಮ ಹೆಚ್ಚಿನ ಉಪಯೋಗಕ್ಕಾಗಿ ಅರ್ಜಿಯನ್ನು ಎರಡು (2) ಜೆರಾಕ್ಸ್ ಕಾಪಿಯನ್ನು ಮಾಡಿ (ಮುಖ್ಯ ಅರ್ಜಿ, ಶುಲ್ಕ ಪಾವತಿಯ ಪುರಾವೆ, ನೇರವಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಿದ ಪುರಾವೆ) ಮತ್ತು ಅವುಗಳನ್ನು ಸುರಕ್ಷಿತವಾಗಿ ಇಡಿ.
  9. ನೀವು ನಿಮ್ಮ ಅರ್ಜಿಯನ್ನು ನೇರವಾಗಿ ಸಲ್ಲಿಸುವುದಾದರೆ, ಕಚೇರಿಯಿಂದ ಸ್ಪಷ್ಟವಾಗಿ ದಿನಾಂಕ ಮತ್ತು ಸೀಲು ಹೊಂದಿದ ರಸೀದಿಯನ್ನು ಪಡೆಯಿರಿ. ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಿದರೆ, ಆಗ ಅದನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಿ ಮತ್ತು ಅಂಚೆ ರಸೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
  10. ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಅರ್ಜಿ ಸ್ವೀಕೃತವಾದ ದಿನಾಂಕದಿಂದ ಮಾಹಿತಿಯ ವಿತರಣೆಯ ಸಮಯವನ್ನು ಪರಿಗಣಿಸಲಾಗುತ್ತದೆ.

ನೀವು ಕೆಳಗಿನವುಗಳನ್ನು ಸಹ ನೆನಪಿನಲ್ಲಿಡ ಬೇಕು


ಕ್ರ.ಸಂ

ಸಂದರ್ಭn
ಮಾಹಿತಿಯನ್ನು ವರ್ಗಾಯಿಸಲು ಕಾಲಾವಧಿ
1ಸಹಜ ಪರಿಸ್ಥಿತಿಯಲ್ಲಿ ಮಾಹಿತಿಯ ಪೂರೈಕೆ30 ದಿನಗಳು
2ಒಬ್ಬ ವ್ಯಕ್ತಿಯ ಜೀವ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧ ಪಟ್ಟ ಮಾಹಿತಿಯ ಪೂರೈಕೆ48 ಘಂಟೆಗಳು
3ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯ (APIO) ಮೂಲಕ ಅರ್ಜಿಯನ್ನು ಪಡೆದಲ್ಲಿ ಮಾಹಿತಿಯ ಪೂರೈಕೆಮೇಲಿನ ಎರಡು ಸಂದರ್ಭದಲ್ಲಿ ಕಾಲಾವಧಿಗೆ 5 ದಿನಗಳನ್ನು ಸೇರಿಸಬೇಕು.

ಮಾಹಿತಿಗಾಗಿ ಕೋರಿಕೆ ಮನವಿ ಅರ್ಜಿ



  

ಇ - ಆಡಳಿತ (ಭಾಗ ೨)

ಭಾರತದಲ್ಲಿ ಇ -ಆಡಳಿತ: ಸೇವಾ ವಿತರಣೆ ವ್ಯವಸ್ಥೆಯಲ್ಲಿ ಮಾರ್ಪಾಡು

ಭಾರತದಲ್ಲಿ ಇ -ಆಡಳಿತ “ವ್ಯವಹಾರಿಕ” ಘಟ್ಟ ತಲುಪಿರುತ್ತದೆ, ಹಾಗೂ ಕೇಂದ್ರ ಸರ್ಕಾರದ ನಿಯೋಗಗಳಿಂದ ಮತ್ತು ವಿಭಿನ್ನ ರಾಜ್ಯ ಸರ್ಕಾರ ಇಲಾಖೆಗಳಿಂದ ನಾಗರೀಕರಿಗೆ, ವ್ಯವಹಾರಗಳಿಗೆ ಮತ್ತು ಸರ್ಕಾರಿ ಸಂಘಟನೆಗಳಿಗೆ / ಸಂಸ್ಥೆಗಳಿಗೆ ಒದಗಿಸಲಾಗುವ ವಿವಿಧ ಸೇವೆಗಳನ್ನು ನೀಡುತ್ತಿದೆ. ರಾಷ್ಟ್ರೀಯ ಈ-ಆಡಳಿತ ಯೋಜನೆ 2006 ರಲ್ಲಿ ಪ್ರಾರಂಭಗೊಂಡು, ಎಲ್ಲಾ ಸರ್ಕಾರಿ ಸೇವೆಗಳು ಭಾರತ ರಾಷ್ಟ್ರಾದ್ಯಂತ ಸ್ಥಾಪನೆಗೊಳ್ಳುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಸಾಮಾನ್ಯ ಮನುಷ್ಯನಿಗೆ ಆತನ ನೆರೆಹೊರೆಯಲ್ಲಿ ಸುಲಭವಾಗಿ ಒದಗಿಸುವಂತೆ ಪ್ರಯತ್ನಿಸುತ್ತಿದೆ. ಫೆಬ್ರುವರಿ 2012 ರ ವರೆಗೆ ಸುಮಾರು 97,159 (ಸಿ ರು ಸಿ ಸುದ್ದಿಪತ್ರ - 2012) ಸಾಮಾನ್ಯ ಸೇವಾ ಕೇಂದ್ರಗಳು ವಿವಿಧ ಅಂಕಿತ ಹೆಸರುಗಳೊಂದಿಗೆ ಕಾರ್ಯಕಾರಿವಾಗಿರುತ್ತವೆ ಮತ್ತು ಜನರಿಗೆ ಸೇವೆಗಳನ್ನು ವತರಿಸಲು ಪ್ರಾರಂಭಿಸಿದೆ. ಹಲವಾರು ಸಂಸ್ಥೆಗಳಿಂದ, ಬಹು ಸ್ಪಷ್ಟವಾಗಿ ಸಾಮಾನ್ಯ ಸೇವಾ ಕೇಂದ್ರ ಗಳಿಂದ, ಗ್ರಾಮಿಣ ಪ್ರದೇಶಗಳು ಅಭ್ಯುದಯವಾಗುತ್ತಿರುವ ಐ. ಸಿ. ಟಿ ಉಪಕ್ರಮಗಳ ಲಾಭಗಳನ್ನು ಪಡೆಯಲು ಸಜ್ಜಾಗುತ್ತಿದ್ದು, ಭಾರತೀಯ ಅಭಿವ್ರದ್ಧಿ ದ್ವಾರ ದ ಪ್ರಾರಂಭ ಬಹು ಅಪೇಕ್ಷಿತ ಪರಿಮಿಡಿ ಹಾಗೂ ಸೇವೆಗಳನ್ನು, ಗ್ರಾಮೀಣ ಜನರ ಬದುಕಿನಲ್ಲಿ ವ್ಯತ್ಯಸವನ್ನುಂಟು ಮಾಡುವ, ಪ್ರಾದೇಶಿಕ ಭಾಷೆಗಳಲ್ಲಿ ನೀಡುತ್ತಿದೆ. ಆನ್ ಲೈನ್ ನಾಗರೀಕ ಸೇವೆಗಳು, ರಾಜ್ಯ ಸ್ಪಷ್ಟ ಈ-ಆಡಳಿತ ಉಪಕ್ರಮಗಳು ಮತ್ತು ಆನ್ ಲೈನ್ ಕಾನೂನು ಸೇವೆಗಳು, ಸಂಚಾರಿ ಆಡಳಿತ, ಮಾಹಿತಿ ಹಕ್ಕು, ಇತ್ಯಾದಿ ನೀಡುವುದರ ಮೂಲಕ ಭಾರತದಲ್ಲಿ ಚಲನೆಯಲ್ಲಿರು ಈ-ಆಡಳಿತ ಚಳವಳಿಯನ್ನು ನೆರವು ನೀಡುವುದು ಪೋರ್ಟಲ್ ನ ಈ-ಆಡಳಿತ ವಿಭಾಗದ ಮುಖ್ಯ ಕೇಂದ್ರಬಿಂದು ವಾಗಿದೆ. ಗ್ರಾಮ ಮಟ್ಟದ ಉದ್ಯಮಿಗಳಿಗೆ ಅಧಿಕಾರ ನೀಡುವ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಸಂಪನ್ಮೂಲ ವಸ್ತುಗಳಿಂದ ಅಭಿವ್ರದ್ಧಿಗೊಳಿಸಲು ಮತ್ತು ತಮ್ಮದೆಯಾದ ಭಾಷೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ನೀಡಲು, ಭಾರತೀಯ ಅಭಿವ್ರದ್ಧಿ ದ್ವಾರವು ಗ್ರಾಮ ಮಟ್ಟದ ಉದ್ಯಮಿಗಳಮೂಲೆ ವೆಂಬ ಒಂದು ಹೊಸ ಭಾಗವನ್ನು ಸೇರ್ಪಡೆ ಮಾಡಿದೆ.


ಮಾಹಿತಿ ಹಕ್ಕು ಕಾಯ್ದೆ

ಮಾಹಿತಿ ಹಕ್ಕು ಕಾಯಿದೆ ೨೦೦೫ ಮಾಹಿತಿ ಹಕ್ಕು ಕಾಯಿದೆ ೨೦೦೫ ರ ಕುರಿತು ಇಲ್ಲಿ ತಿಳಿಸಲಾಗಿದೆ. ಇದು ಭಾರತದ ಸಂಸತ್ತಿನ ಒಂದು ಕಾಯಿದೆಯಾಗಿದೆ.ಮಾಹಿತಿಗಾಗಿ ಹಕ್ಕು ಮಾಹಿತಿಗಾಗಿ ಹಕ್ಕು ಯಾವುದೇ ಸಾರ್ವಜನಿಕ ಪ್ರಾಧಿಕಾರದ ನಿಯಂತ್ರಣದ ಅಡಿಯಲ್ಲಿ ಹೊಂದಲ್ಪಟ್ಟಿರುವ ಅಥವಾ ನಿಯಂತ್ರಣದಲ್ಲಿರುವ ಮಾಹಿತಿಗೆ ಸುಲಭಗಮ್ಯತೆಯನ್ನು ಒದಗಿಸುತ್ತದೆ ಹಾಗು ಇದು ಕಾಮಗಾರಿಯನ್ನು, ದಾಖಲಾತಿಗಳನ್ನು, ದಾಖಲೆಗಳನ್ನು ಪರಿಶೀಲಿಸಲು, ಟಿಪ್ಪಣಿಗಳನ್ನು ತೆಗೆದುಕೊಳ್ಳಲು, ದಸ್ತಾವೇಜುಗಳು /ದಾಖಲೆಗಳು ಹಾಗು ಸಾಮಗ್ರಿಗಳ ಪ್ರಮಾಣೀಕೃತ ಮಾದರಿಗಳನ್ನು ಹಾಗು ವಿದ್ಯುನ್ಮಾನ ನಮೂನೆಯಲ್ಲಿ ಸಂಗ್ರಹಿಸಿದಲಾಗಿರುವ ಮಾಹಿತಿಯನ್ನು ಪದೆಯುವುದನ್ನೂ ಒಳಗೊಂಡಿದೆ.ಕರ್ನಾಟಕ ಮಾಹಿತಿ ಆಯೋಗ ಕರ್ನಾಟಕ ಮಾಹಿತಿ ಆಯೋಗ ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ಇ - ಗವರ್ನನೆನ್ಸ (ಇ - ಆಡಳಿತ) (ಭಾಗ ೧)

ಇ-ಗವರ್ನೆನ್ಸ್‌

 

ಸೇವಾ ವಿತರಣೆ ವ್ಯವಸ್ಥೆಯಯನ್ನು ಮಾರ್ಪಾಡಿಸುವುದು

ರಾಷ್ಟ್ರೀಯ ಇ-ಆಡಳಿತ ಯೋಜನೆ ೨೦೦೬ ರಲ್ಲಿ ಪ್ರಾರಂಭಗೊಂಡು, ಎಲ್ಲಾ ಸರ್ಕಾರಿ ಸೇವೆಗಳು ಭಾರತ ರಾಷ್ಟ್ರಾದ್ಯಂತ ಸ್ಥಾಪನೆಗೊಳ್ಳುತ್ತಿರುವ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಸಾಮಾನ್ಯ ಮನುಷ್ಯನಿಗೆ ಆತನ ನೆರೆಹೊರೆಯಲ್ಲಿ ಸುಲಭವಾಗಿ ಒದಗಿಸುವಂತೆ ಪ್ರಯತ್ನಿಸುತ್ತಿದೆ. ಆಗಸ್ಟ್ ೨೦೧೩ ರ ವರೆಗೆ ಸುಮಾರು ೯೭,೧೫೯ ಸಾಮಾನ್ಯ ಸೇವಾ ಕೇಂದ್ರಗಳು ವಿವಿಧ ಅಂಕಿತ ಹೆಸರುಗಳೊಂದಿಗೆ ಕಾರ್ಯಕಾರಿವಾಗಿರುತ್ತವೆ ಮತ್ತು ಜನರಿಗೆ ಸೇವೆಗಳನ್ನು ವತರಿಸಲು ಪ್ರಾರಂಭಿಸಿದೆ. ಹಲವಾರು ಸಂಸ್ಥೆಗಳಿಂದ, ಬಹು ಸ್ಪಷ್ಟವಾಗಿ ಸಾಮಾನ್ಯ ಸೇವಾ ಕೇಂದ್ರಗಳಿಂದ, ಗ್ರಾಮಿಣ ಪ್ರದೇಶಗಳು ಅಭ್ಯುದಯವಾಗುತ್ತಿರುವ ಐ. ಸಿ. ಟಿ ಉಪಕ್ರಮಗಳ ಲಾಭಗಳನ್ನು ಪಡೆಯಲು ಸಜ್ಜಾಗುತ್ತಿದ್ದು, ಭಾರತೀಯ ಅಭಿವ್ರದ್ಧಿ ದ್ವಾರದ ಪ್ರಾರಂಭ ಬಹು ಅಪೇಕ್ಷಿತ ಪರಿಮಿಡಿ ಹಾಗೂ ಸೇವೆಗಳನ್ನು, ಗ್ರಾಮೀಣ ಜನರ ಬದುಕಿನಲ್ಲಿ ವ್ಯತ್ಯಸವನ್ನುಂಟು ಮಾಡುವ, ಪ್ರಾದೇಶಿಕ ಭಾಷೆಗಳಲ್ಲಿ ನೀಡುತ್ತಿದೆ.

ಆನ್ ಲೈನ್ ನಾಗರೀಕ ಸೇವೆಗಳು, ರಾಜ್ಯ ಸ್ಪಷ್ಟ ಈ-ಆಡಳಿತ ಉಪಕ್ರಮಗಳು ಮತ್ತು ಆನ್ ಲೈನ್ ಕಾನೂನು ಸೇವೆಗಳು, ಸಂಚಾರಿ ಆಡಳಿತ, ಮಾಹಿತಿ ಹಕ್ಕು, ಇತ್ಯಾದಿ ನೀಡುವುದರ ಮೂಲಕ ಭಾರತದಲ್ಲಿ ಚಲನೆಯಲ್ಲಿರು ಈ-ಆಡಳಿತ ಚಳವಳಿಯನ್ನು ನೆರವು ನೀಡುವುದು ಈ-ಆಡಳಿತ ವಿಭಾಗದ ಮುಖ್ಯ ಕೇಂದ್ರಬಿಂದು ವಾಗಿದೆ. ಗ್ರಾಮ ಮಟ್ಟದ ಉದ್ಯಮಿಗಳಿಗೆ ಅಧಿಕಾರ ನೀಡುವ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಅವರಿಗೆ ಸಂಪನ್ಮೂಲ ವಸ್ತುಗಳಿಂದ ಅಭಿವ್ರದ್ಧಿಗೊಳಿಸಲು ಮತ್ತು ತಮ್ಮದೆಯಾದ ಭಾಷೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ನೀಡಲು, ಭಾರತೀಯ ಅಭಿವ್ರದ್ಧಿ ದ್ವಾರವು ಗ್ರಾಮ ಮಟ್ಟದ ಉದ್ಯಮಿಗಳ ಮೂಲೆ “ವಿ.ಎಲ್.ಇ. ಕಾರ್ನರ್” ವೆಂಬ ಒಂದು ಹೊಸ ಭಾಗವನ್ನು ಸೇರ್ಪಡೆ ಮಾಡಿದೆ.

ಭಾರತದಲ್ಲಿ ಇ-ಆಡಳಿತ

ಈ ವಿಭಾಗವು ರಾಷ್ಟ್ರೀಯ ಇ ಆಡಳಿತ ಯೋಜನೆ , ಉಪಕ್ರಮಗಳು , ಸಂಪನ್ಮೂಲಗಳು ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ -ಆಡಳಿತ ಉಪಕ್ರಮಗಳು ಬಗ್ಗೆ ವಿವರಗಳನ್ನು ನೀಡುತ್ತದೆ.

ಮಾಹಿತಿ ಹಕ್ಕು ಕಾಯ್ದೆ

ಮಾಹಿತಿ ಹಕ್ಕು ಕಾಯಿದೆ ಭಾರತದ ಸಂಸತ್ತಿನ ಒಂದು ಕಾಯಿದೆಯಾಗಿದೆ. ಇದು " ನಾಗರಿಕರಿಗೆ ಮಾಹಿತಿ ಹಕ್ಕಿನ ಕಾರ್ಯಸಾಧ್ಯ ಆಡಳಿತ ಹೊರಟಿಸಿರುವ ಅಧಿನಿಯಮವಾಗಿದೆ".ಈ ಕಾಯಿದೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ, ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯಿಸುತ್ತದೆ.

ಡಿಜಿಟಲ್ ಇಂಡಿಯಾ

ಡಿಜಿಟಲ್ ಇಂಡಿಯಾ  ಭಾರತದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ದೇಶವನ್ನು ಭವಿಷ್ಯತ್ತಿನ ಜ್ನಾನವಲಯಕ್ಕೆ ತಕ್ಕಂತೆ ರೂಪಿಸುವ ಯೋಜನೆ.ಈ ವಿಭಾಗವು ಇದರಮಾಹಿತಿ ಬಗ್ಗೆ ವಿವರಗಳನ್ನು ನೀಡುತ್ತದೆ.

ಆಧಾರ್‌

ಆಧಾರ್‌, ಭಾರತ ಸರ್ಕಾರದ ಪರವಾಗಿ, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು ನೀಡುವ ೧೨ ಅಂಕೆಗಳ ಒಂದು ವೈಯಕ್ತಿಕ ಗುರುತಿನ ಸಂಖ್ಯೆಯಾಗಿದೆ.ಈ ವಿಭಾಗವು ಇದರ ಮಾಹಿತಿ ಬಗ್ಗೆ ವಿವರಗಳನ್ನು ನೀಡುತ್ತದೆ.

ಯೋಜನೆಗಳು

ಈ ವಿಭಾಗವು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಲಾಗಿದೆ.

ಇ - ಆಡಳಿತ ಸಂಪನ್ಮೂಲ

ಈ ವಿಭಾಗವು ಇ - ಆಡಳಿತ ಸಂಪನ್ಮೂಲ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಆನ್ ಲೈನ್ ಸೇವೆಗಳು

ಈ ವಿಭಾಗವು ಲೈನ್ ನಾಗರೀಕ ಸೇವೆಗಳು ಮತ್ತು ಸಂಕ್ಷಿಪ್ತ ಪರಿಚಯ ವಿವಿಧ ಸಂಬಂಧಿತ ಉಪಯುಕ್ತ ಲಿಂಕ್ ಮಾಹಿತಿ ಬಗ್ಗೆ ವಿವರಗಳನ್ನು ನೀಡುತ್ತದೆ.

ಮೊಬೈಲ್ ಆಡಳಿತ

ಈ ವಿಭಾಗವು ವಿವರವಾದ ಪರಿಚಯದೊಂದಿಗೆ ಭಾರತ ಮತ್ತು ವಿವಿಧ ಸಂಬಂಧಿತ ಉಪಯುಕ್ತ ಲಿಂಕ್ ಮಾಹಿತಿಯನ್ನು ಮೊಬೈಲ್ ಆಡಳಿತ ಉದಯೋನ್ಮುಖ ಬಗ್ಗೆ ವಿವರಗಳನ್ನು ನೀಡುತ್ತದೆ.

ವಿ.ಎಲ್.ಇ. ಕಾರ್ನರ್

ಈ ವಿಭಾಗವು ಸೇವಾ ಕೇಂದ್ರಗಳ , ವಿವಿಧ ಉಪಯುಕ್ತ ಲಿಂಕ್ ಮತ್ತು ಸಂಬಂಧಿತ ಸೇವೆಗಳ ಬಗ್ಗೆ ವಿವರಗಳನ್ನು ನೀಡುತ್ತದೆ.

ಇ-ಆಡಳಿತ-ಚರ್ಚಾ ವೇದಿಕೆ

ಗುರುತಿಸಿದ ವಿಷಯಗಳ ಮೇಲೆ ತಮ್ಮ ಅಭಿಪ್ರಾಯ/ಮಾಹಿತಿಯನ್ನು ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಿರುವುದು ಈ ಪೋರ್ಟಲ್ ಚರ್ಚಾ ವೇದಿಕೆಯ ವೈಶಿಷ್ಟ್ಯ. ಚರ್ಚಿಸಲು ಹಾಗೂ ಬಳಕೆದಾರರು ಸೃಜಿಸಿ ಸಲ್ಲಿಸಿರುವ ವಿಷಯವನ್ನು ಪ್ರಕಟಿಸಲು ಈ ವೆಬ್ ತಂತ್ರಾಂಶವನ್ನು ಬಳಸಲಾಗುತ್ತದೆ. ಈ ತಾಣದಲ್ಲಿ ಸಂಬಂಧಿತ ವಿಷಯಗಳ ಬಗೆಗಿನ ಚರ್ಚೆಗೆ ಅವಕಾಶವಿದೆ.