ಭಾನುವಾರ, ಆಗಸ್ಟ್ 14, 2016

ಇ - ಆಡಳಿತ (ಭಾಗ ೪)

ಆನ್ ಲೈನ್ ಸೇವೆಗಳು

ಖಾಯಂ ಖಾತೆ ಸಂಖ್ಯೆ 
ಖಾಯಂ ಖಾತೆ ಸಂಖ್ಯೆ (ಪ್ಯಾನ್) ಕಾರ್ಡ್ ಒಂದು ಫೋಟೊ ಗುರುತಿನ ಕಾರ್ಡ್ ಆಗಿದೆ.
ಉದ್ಯೋಗ ವಿನಿಮಯ ಕೇಂದ್ರ 
ನಿಮ್ಮ ಹೆಸರು ಉದ್ಯೋಗ ವಿನಿಮಯ ಕೇಂದ್ರದೊಂದಿಗೆ ನೋಂದಣಿಯಾಗುತ್ತದೆ
ಮತದಾರ ಪಟ್ಟಿ 
ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಫಾರಂ ಸಂಖ್ಯೆ-6ನ್ನು ಬಳಸ
ಿವಿಳಾಸದ ಪುರಾವೆ 
ಅರ್ಜಿ ಸಲ್ಲಿಸುವಾಗ ಸಂಬಂಧಿತ ಅಧಿಕಾರಿಗೆ ಸಲ್ಲಿಸಲು ಎಲ್ಲಾ ಕಡೆ ಒಂದು ಊರ್ಜಿತವಾಗುವ "ವಿಳಾಸದ ಪುರಾವೆ" ಅಗತ್ಯ.
ಶಿಕ್ಷಣ ಸಾಲ 
ಭಾರತದ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯ ಬ್ಯಾಂಕ್ಗ ಳು ಅಗತ್ಯವಿರುವ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ಬೆಂಬಲವನ್ನು ಒದಗಿಸಲು ಶಿಕ್ಷಣ ಸಾಲವನ್ನು ಪ್ರಾರಂಭಿಸಿವೆ.
ಇ-ಮೊಕದ್ದಮೆ 
ಭಾರತದ ಸರ್ವೋಚ್ಚ ನ್ಯಾಯಾಲಯ ಸಹ ಇ-ಆಡಳಿತದ ಹಾದಿಯಲ್ಲಿದೆ ಮತ್ತು ಅದರ ಸೇವೆಗಳನ್ನು ಭಾರತದ ಪ್ರಜೆಗಳ ಮನೆ ಬಾಗಿಲಿನಲ್ಲಿ ನೀಡುತ್ತದೆ.
ರೈಲಿನ ಇ - ಟಿಕೆಟ್ 
ಇ-ಟಿಕೆಟ್ ಅಂದರೆ ರೈಲ್ವೆ ಮುಂಗಟ್ಟೆಗೆ ಹೋಗದೆ ಆನ್‌ಲೈನ್ ನಲ್ಲಿ ಮನೆಯಿಂದ, ಮಾಹಿತಿ ಕೇಂದ್ರ ಇತ್ಯಾದಿಗಳಿಂದ ರೈಲು ಟಿಕೆಟ್ ಅನ್ನು ಕಾಯ್ದಿರಿಸುವುದು.
ದೂರು 
ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸಲು ಅಸಮರ್ಥವಾದರೆ ಅಥವಾ ಗ್ರಾಹಕರು ಬ್ಯಾಂಕ್ ನ ಪ್ರತಿಕ್ರಿಯೆಯಿಂದ ಅಸಂತೃಪ್ತರಾದರೆ, ಬ್ಯಾಂಕಿಂಗ್ ಒಂಬಡ್ಸ್ಮನನ್ ಸಮ್ಮುಖದಲ್ಲಿ ಮೇಲ್ಮನವಿಯ ಅರ್ಜಿಯನ್ನು ಸಲ್ಲಿಸುವ ಹಕ್ಕನ್ನು ಅವರುಗಳು ಹೊಂದಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ 
ಆಯೋಗದಲ್ಲಿ ಪೂರ್ಣ ಪ್ರಮಾಣದ ಕಂಪ್ಯೂಟರ್ ಕೇಂದ್ರವಿದು, ಉತ್ತರ ಪತ್ರಿಕೆಗಳ ಕೋಡಿಂಗ್‍ಗಾಗಿ "ಬಾರ್ ಕೋಡಿಂಗ್ ಸಿಸ್ಟಮ್" ಹಾಗೂ ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಓಎಂಆರ್ (ಆಪ್ಟಿಕಲ್ ಮಾರ್ಕರ್ ರೀಡರ್) ಉತ್ತರ ಹಾಳೆಗಳನ್ನು ಉಪಯೋಗಿಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಪಾಸ್ಪೋರ್ಟ್ 
ಪಾಸ್ಪೋರ್ಟ್ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ