ಬುಧವಾರ, ಜೂನ್ 17, 2015

ಕಂಪ್ಯೂಟರ್ ಶಿಕ್ಷಣದಲ್ಲಿ ಟ್ರೋಜನ್ ವೈರಸ್ ಗಳ ಮಾಹಿತಿ

ಟ್ರೊಜನ್ ವೈರಸ್ ಗಳ ಬಗ್ಗೆ ಮಾಹಿತಿ
ಇತ್ತೀಚಿನ ದಿನಗಳಲ್ಲಿ ಪೆನ್ ಡ್ರೈವ್ ಗಳಲ್ಲಿ ಟ್ರೊಜನ್ ವೈರಸ್ ಗಳ ಹಾವಳಿ ಹೆಚ್ಚಾಗಿದೆ. ಈ ಟ್ರೊಜನ್ ವೈರಸ್ ಗಳು ಅತ್ಯಂತ ಸರಳವಾಗಿ ರಿಮುವೆಬಲ್ ಡಿವೈಸ್ ಗಳಿಂದ ಗಣಕಕ್ಕೆ ಹಬ್ಬುತ್ತವೆ ಮತ್ತು ಈ ತರಹದ ವೈರಸ್ ಗಳು ಬಹಳ ಅಪಾಯಕಾರಿಯಾಗಿರುತ್ತವೆ. ಇವುಗಳಲ್ಲಿ ಕೆಲವು ನಿಮ್ಮ ಗಣಕದ ಸ್ಟಾರ್ಟಪ್ ಎರಿಯಾದಲ್ಲಿ ಲೊಕೆಟ್ ಆಗುತ್ತವೆ ಮತ್ತು ಪ್ರತಿ ಬಾರಿ ನಿಮ್ಮ ಗಣಕವು ಪ್ರಾರಂಭವಾದಾಗ ಇವು ಕಾರ್ಯರೂಪಕ್ಕೆ ಬರುತ್ತವೆ ಮತ್ತು ಯುಸರ್ ನೆಮ್ ಮತ್ತು ಪಾಸವರ್ಡ್ ಅನ್ನು ನಿಮ್ಮಿಂದ ಪಡೆದು ನಂತರದ ದಿನಗಳಲ್ಲಿ ನಿಮ್ಮ ಗಣಕದ ಭದ್ರತೆಯನ್ನು ತೆಗೆದುಹಾಕಿ ನಿಮ್ಮ ಗಣಕದಲ್ಲಿರುವ ಅಮೂಲ್ಯವಾದ ಮಾಹಿತಿಯನ್ನು ಪಡೆಯುತ್ತವೆ.

◾ಟ್ರೊಜನ್ ವೈರಸ್ ಗಳನ್ನು ತಡೆಯುವ ಬಗೆಗಳು :
೧] ಪೆನ್ ಡ್ರೈವ್ ಗಳು ನಂಬಲರ್ಹ ಮೂಲಗಳಿಂದ ದೊರೆತಾಗ ಮಾತ್ರ ಅವನ್ನು ಬಳಸಿ
 ೨] ಉತ್ತಮವಾದ ಎಂಟಿ ವೈರಸ್ ಗಳನ್ನು ಬಳಸಿ (ಉದಾಹರಣೆಗೆ ನಾರ್ಟನ್, ಅವಾಸ್ಟ್ ಅಥವಾ ಎ.ವಿ.ಜಿ)
೩] ಎಂಟಿವೈರಸ್ ಗಳನ್ನು ಅಪ್-ಡೆಟ್ ಮಾಡಿ
 ೪] ಟ್ರೊಜನ್ ವೈರಸ್ ಗಳನ್ನು ತಡೆಯಲು ” www.quickheal.com‘ ” ಅನ್ನು ಬಳಸಿ ಪಾಂಡಾ ಯು.ಎಸ್.ಬ್ ವ್ಯಾಕ್ಸಿನ್ ಬಗ್ಗ್ ಹೆಚ್ಚಿನ ಮಾಹಿತಿಗಾಗಿ www.quickheal.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ