ಬುಧವಾರ, ಜೂನ್ 17, 2015

ಚೀನಾ ನಾಗರಿಕತೆ

ಚೀನಾ ನಾಗರಿಕತೆ


ಚೀನಾದ ನಾಗರಿಕತೆ
ಚೀನಾ ದೇಶ ಭಾರತದ ಈ ಭಾಗದಲ್ಲಿದೆ - ವಾಯುವ್ಯ
ಚೀನಾ ನಾಗರಿಕತೆಯ ಪ್ರಮುಖ ನದಿಗಳು - ಹೊಯಾಂಗೋ ಮತ್ತು ಯಾಂಗ್ ಟಿ ಸಿಕಿಯಾಂಗ್
ಹಳದಿ ನದಿ ಎಂದು ಕರೆಯಲ್ಪಡುವ ನದಿ - ಹೊಯಾಂಗೋ
ಚೀನಾ ನಾಗರಿಕತೆಯು ಹೊಂದಿರುವ ಇತಿಹಾಸ - ಸುಮಾರು 5000 ವರ್ಷಗಳು
ರಾಜಕೀಯ ಸ್ಥಿತಿ
 ಚೀನಾವನ್ನ ಆಳಿದ ರಾಜನಮನೆತನಗಳು

ಷಿಯಾ ಸಂತತಿ ( ಕ್ರಿ.ಪೂ. 2205 – 1750 )
ಶಾಂಗ್ ಸಂತತಿ ( ಕ್ರಿ.ಪೂ.1750 – 1125 )
ಚೌ ಸಂತತಿ ( ಕ್ರಿ.ಪೂ.1125 – 249 )
ಷಿನ್ ಸಂತತಿ ( ಕ್ರಿ,ಪೂ.221 – 212 )
ಪಾಳೆಗಾರರು ( ಕ್ರಿ.ಪೂ.212 – 205 )
ಹಾನ್ ಸಂತತಿ ( ಕ್ರಿ.ಪೂ.205 - ಕ್ರಿ.ಶ.221 )
ಅಂಧಯುಗ ( ಕ್ರಿ.ಶ.221 – 618 )
ಟಾಂಗ್ ಸಂತತಿ ( ಕ್ರಿ.ಶ. 619 – 960 )
ಸುಂಗ್ ಸಂತತಿ ( ಕ್ರಿ.ಶ. 960 – 1279 )
ಯು ಅನ್ ಸಂತತಿ ( ಕ್ರಿ.ಶ. 1279 – 1368 )
ಮಿಂಗ್ ಸಂತತಿ ( ಕ್ರಿ.ಶ.1368 – 1644 )
ಮಂಚು ಸಂತತಿ ( ಕ್ರಿ.ಶ.1644 – 1912 )
ಚೀನಾ ನಾಗರಿಕತೆಯು ಪ್ರಗತಿ ಹೊಂದಿದ್ದು ಇವರ ಕಾಲದಲ್ಲಿ - ಶಾಂಗ್ ಸಂತತಿ
ಚೌ ಸಂತತಿಯ ಸ್ಥಾಪಕ - ವುವಾಂಗ್
ಚೀನಾ ನಾಗರಿಕತೆಯ ಸುವರ್ಣ ಯುಗ - ಚೌ ಸಂತತಿಯ ಕೊನೆ ಕಾಲ
ಷಿನ್ ಸಂತತಿಯ ಪ್ರಬಲವಾದ ಅರಸ - ಷಿ - ವಾಂಗ್ - ಟಿ
ಅಶೋಕ ಚಕ್ರವರ್ತಿಯ ಸಮಕಾಲೀನ ದೊರೆ - ಷಿ - ವಾಂಗ್ - ಟಿ
ಚೀನಾ ದೇಶದ ಸೀಸರ್ ಎಂದು ಪ್ರಸಿದ್ದಿಯನ್ನು ಪಡೆದ ಅರಸ - ಷಿ-ವಾಂಗ್-ಟಿ
ಚೀನಾದ ಒಕ್ಕೂಟಕ್ಕೆ ಕಾರಣನಾದ ಅರಸ - ಷಿ - ವಾಂಗ್ - ಟಿ
ಚೀನಾವನ್ನು ಪದೆಪದೆ ದಾಳಿ ಮಾಡುತ್ತಿದ್ದವರು - ಹೂಣರು
ಚೀನಿ ಭಾಷೆಯಲ್ಲಿ ಷಿ-ವಾಂಗ್ - ಟಿ ಎಂದರೇ - ಮೊದಲ ಚಕ್ರವರ್ತಿ
ಚೀನಾದ ಮಹಾಗೋಡೆಯ ನಿರ್ಮಾತೃ - ಷಿ-ವಾಂಗ್-ಟಿ
ಚೀನಾದ ಮಹಾಗೋಡೆಯ ವಿಸ್ತೀರ್ಣ - ಸುಮಾರು 20 ಗಾತ್ರ 22 ಅಡಿ ಎತ್ತರ ಹಾಗೂ 1800 ಮೈಲು ಉದ್ದ

ಸರ್ಕಾರದ ರಚನೆ
ಚೀನಾ ಸರ್ಕಾರದಲ್ಲಿ ಅರಸನಿಗೆ ಸಹಾಯಕರಾಗಿದ್ದವರು - ಪ್ರಧಾನ ಮಂತ್ರಿಗಳು
ಪ್ರಪ್ರಂಚದ ಇತಿಹಾಸದಲ್ಲಿ ಮೊತ್ತ ಮೊದಲ ಭಾರಿಗೆ ಸ್ಪರ್ದಾತ್ಮಕ ಪರೀಕ್ಷೆಗಳ ಮೂಲಕ ಅಧಿಕಾರಿಗಳ ಆಯ್ಕೆ ಪದ್ದಿತಿಯನ್ನು ಜಾರಿಗೆ ತಂದ ನಾಗರಿಕತೆ - ಚೀನಾದ ನಾಗರಿಕತೆ
ಚೀನಾ ದೇಶದಲ್ಲಿ ಕಮ್ಯೂನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದ ವರ್ಷ 1949
ಚೀನಾ ದೇಶದಲ್ಲಿ ಕೇಂದ್ರ ಸರ್ಕಾರದ ಆಡಳಿತ ನಿರ್ಣಯವನ್ನು ಕಾರ್ಯ ರೂಪಕ್ಕೆ ತರುತ್ತಿದ್ದವರು - ಪ್ರಾಂತ್ಯಾಧಿಕಾರಿ
ಸಾಮಾಜಿಕ ಜೀವನ
ಚೀನಿಯರು ಈ ಸಂತತಿಗೆ ಸೇರಿದವರು - ಮಂಗೋಲಿಯನ್
ಮಂಗೋಲಿಯನ್ನರು ಈ ಬಣ್ಣದಿಂದ ಹೊಂದಿದ್ದರು - ಹಳದಿ
ಚೀನಿ ಸಮಾಜದಲ್ಲಿ ವರ್ಗಗಳು - ಅನಕ್ಷರಸ್ಥರು , ರೈತಾಪಿಗಳು , ಕುಶಲ ಕೆಲಸಗಾರರು ಹಾಗೂ ವ್ಯಾಪಾರಿಗಳು
ಆರ್ಥಿಕ ಜೀವನ
ಒಳಾಂಗಣ ಹಾಗೂ ಸುಂದರ ಉದ್ಯಾನಗಳ ನಿರ್ಮಾಣ ಮಾಡಿದವರು - ಚೀನಿಯರು
ಪ್ರಪಂಚದಲ್ಲಿಯೇ ಹೆಸರುವಾಸಿಯಾದ ಚೀನಿಯರ ಉದ್ಯಮ - ರೇಷ್ಮೆ ಬಟ್ಟೆ
ಚೀನಿಯರ ಪ್ರಮುಖ ಕೈಗಾರಿಕೆ - ಹತ್ತಿ ಹಾಗೂ ರೇಷ್ಮೆ ಬಟ್ಟೆ
ಸಾಲ ಪದ್ದತಿ ಹಾಗೂ ಬ್ಯಾಂಕಿಂಗ್ ಪದ್ದತಿಯನ್ನು ಆಚರಣಿಗೆ ತಂದವರು - ಚೀನಿಯರು
ಪ್ರಾಚೀನ ಚೀನಿಯರ ಕೊಡುಗೆಗಳು
ಗಾಜು , ಪಿಂಗಾಣಿ ಹಾಗೂ ಕಾಗದವನ್ನು ಚೀನಿಯರು ಕಂಡುಹಿಡಿದಿದ್ದು - ಕ್ರಿ.ಪೂ.200 ರಲ್ಲಿ
ಚೀನಿಯರಿಂದ ಕಾಗದ ತಯಾರಿಸುವುದನ್ನು ಕಲಿತವರು - ಅರಬ್ಬರು
ದಿಕ್ಸೂಚಿ ,ಮುದ್ರಣ ,ಶಾಯಿ ಹಾಗೂ ಬ್ರಶ್ ಹಾಗೂ ಸಿಡಿಮದ್ದನ್ನು ಬಳಕೆಗೆ ತಂದವರು - ಚೀನಿಯರು
ಚೀನಿಯರು ಬ್ರಶ್ ಅನ್ನು ಇದರಿಂದ ತಯಾರಿಸುತ್ತಿದ್ದರು - ಒಂಟೆಯ ಕೇಶದಿಂದ
ದ್ರಾಕ್ಷಿ ಹಣ್ಣಿನ ಮಾದಕರಸ ಅಥವಾ ವೈನನ್ನು ಮೊದಲು ತಯಾರಿಸಿದವರು - ಚೀನಿಯರು
ದಿಕ್ಸೂಚಿಯನ್ನು ಮೊದಲು ತಯಾರಿಸಿದವರು - ಚೀನಿಯರು
ಚೀನಿಯರು - ಏಕದೇವತಾರಾಧನೆಯಲ್ಲಿ ನಂಬಿಕೆ ಇಟ್ಟಿದ್ದರು
ಕ್ರಿ.ಪೂ. 6 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಧರ್ಮ ಟಾವೋಯಿಸಂ ಹಾಗೂ ಕನ್ ಫ್ಯೂಶಿಯಿಸಂ
ಚೀನಾದಲ್ಲಿ ಬೌದ್ಧಧರ್ಮವು ಅಸ್ತಿತ್ವಕ್ಕೆ ಬಂದಾಗ ಅಧಿಕಾರದಲ್ಲಿದ್ದ ಸಂತತಿ - ಹಾನ್ ಸಂತತಿ
ತತ್ವಶಾಸ್ತ್ರ
ಟಾವೋಯಿಸಂ ಧರ್ಮದ ಸಂಸ್ಥಾಪಕ - ಲಾವೋತ್ಸೆ
ಬೀಜಿಂಗ್ ನ ಹಳೆಯ ಹೆಸರು - ಪೀಕಿಂಗ್
ಲಾವೋತ್ಸೆ ಇಲ್ಲಿಯ ಗ್ರಂಥ ಪಾಲಕ - ಇಂಪಿರಿಯಲ್ ಲೈಬ್ರರಿ
ಇಂಪಿರಿಯಲ್ ಲೈಬ್ರರಿ ಈ ದೇಶದಲ್ಲಿದೆ - ಚೀನಾ
ತಾವೊತ ಬಿಂಗ್ ಕೃತಿಯ ಕರ್ತೃ - ಲಾವೋಟ್ಸೆ
ಟಾ - ಬೋಧನೆಯ ಕರ್ತೃ - ಲಾವೋತ್ಸೆ
ಕನ್ ಫ್ಯೂಶಿಯಸ್ ನ ಮೊದಲ ಹೆಸರು - ಕುಂಗ್ ಪುತ್ಸೆ
ಚೌ ದೊರೆಯ ಆಸ್ಥಾನದಲ್ಲಿದ್ದ ತತ್ವಜ್ಞಾನಿ - ಕನ್ ಫ್ಯೂಶಿಯಸ್
ಬುದ್ದನ ಸಮಕಾಲೀನಾದ ಚೀನಾ ತತ್ವಜ್ಞಾನಿ - ಕನ್ ಫ್ಯೂಶಿಯಸ್
By the String and atum ಕೃತಿಯ ಕರ್ತೃ - ಕನ್ ಫ್ಯೂಶಿಯಸ್
ಬರವಣಿಗೆ
ಸಾಂಕೇತಿಕ ಚಿತ್ರಲಿಪಿಯನ್ನು ಹೊರ ತಂದವರು - ಚೀನಿಯರು
ಚೀನಿಯರ ಲಿಪಿಯನ್ನು - ಮೇಲಿನಿಂದ ಕೆಳಗೆ ಬರೆಯುವಂತಾಗಿತ್ತು
ಚೀನಿಯರು ಕಾಲ್ಪನಿಕ ಪ್ರಾಣಿ - ಡ್ರೇಗನ್
ಚೀನಿಯರ ಬಹು ಅಂತಸ್ಥಿನ ಮಹಡಿಯನ್ನು ಈ ಹೆಸರಿನಿಂದ ಕರೆಯಲಾಗಿದೆ - ಪಗೋಡಾ
ವಿವಿಧ ರೋಗಗಳಿಗೆ ಔಷದಿ ಕಂಡು ಹಿಡಿದ ಚೀನೀ ವೈಧ್ಯ - ಚಾಂಗ್ ಚಾಂಗ್ ಬಿಂಗ್
ಶಸ್ತ್ರಚಿಕಿತ್ಸೆ ಮಾಡುವ ವಿಧಾನವನ್ನು ಪರಿಚಿಯಸಿದವರು - - ಹೀಟೋ
ಚೀನಿಯರು ಕಾಗದ ತಯಾರಿಸಲು ಬಳಸುತ್ತಿದ್ದ ಸಾಮಾಗ್ರಿಗಳು - ಉಪ್ಪು ನೇರಳೆ ಗಿಡದ ತೊಗಟೆ ಹಾಗೂ ಚಿಂದಿ ಬಟ್ಟೆ
Extra Tips
ಚೀನಾದ ಪ್ರಮುಖ ನದಿಗಳು - ಸಿಕಿಯಾಂಗ್ , ಯಾಂಗ್ ಟ್ಸ್ ಹಾಗೂ ಹೊವಾಂಗೋ
ಫೆಸಿಫಿಕ್ ಮಹಾಸಾಗರವನ್ನು ಈ ಹೆಸರಿನಿಂದಲೂ ಕರೆಯುವರು - ಶಾಂತಮಹಾಸಾಗರ
ಷಿ ಹ್ವಾಂಗ್ ಟಿ - ಎಂಬ ಬಿರುದುಳ್ಳ ಅರಸ - ಷಿನ್
ಕನ್ ಫ್ಯೂಶಿಯಸ್ ನ ಜನನ - ಕ್ರಿ.ಪೂ. 511
ಚೀನಾದ ಮಹಾವೀರ - ಕನ್ ಫ್ಯೂಶಿಯಸ್
ಚೀನಾದ ಬುದ್ದ - ಲಾವೋತ್ಸೆ
ಪ್ಲೇಟೋನ ಸಮಕಾಲೀನ ತತ್ವಜ್ಞಾನಿ - ಮೆಸ್ಸಿನಿಯನ್
ಕನ್ ಫ್ಯೂಶಿಯಸ್ ಪದ್ಯ ಗ್ರಂಥದ ಹೆಸರು - Book of ods
ಚೀನಾದ ಶ್ರೇಷ್ಠ ಮಟ್ಟದ ಕವಿ - ಲಿ.ಪೋ
ಸ್ರ್ತೀಯರ ಕಾನೂನು ( Law of ladies ) ಗ್ರಂಥದ ಕರ್ತೃ - ಸಾ- ಓ
ಭೂಕಂಪ ಸೂಚಕ ಯಂತ್ರವನ್ನು ಮೊಟ್ಟ ಮೊದಲು ಶೋಧಿಸಿವರು - ಚೀನಿಯರು
ಶಸ್ತ್ರಚಿಕಿತ್ಸೆಗೆ ಹೆಸರು ವಾಸಿಯಾದ ವೈದ್ಯ - ಹೋತೋ ಅಥವಾ ಹೋಟೋ
ವೈಧ್ಯ ಶಾಸ್ತ್ರದಲ್ಲಿ ಹೆಸರು ವಾಸಿಯಾದವರು - ಚೀನಿಯರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ