ಬುಧವಾರ, ಜೂನ್ 17, 2015

ಕನ್ನಡ ಇಂಗ್ಲಿಷ್ ವ್ಯಾಕರಣ ಭಾಗ 2


Tense (ಧಾತುವಿನ ಕಾಲರೂಪ)ಸಂಪಾದಿಸಿ
ಕಾಲರೂಪದೊಂದಿಗೆ verb phrases (ಕ್ರಿಯಾಪದ ಪದಗುಚ್ಛಗಳು) ಬದಲಾಗಬಹುದು; ಹಾಗಾಗಿ ಅವುಗಳನ್ನು "tensed verb phrases (ಕಾಲರೂಪದ ಕ್ರಿಯಾಪದ ಪದಗುಚ್ಛಗಳು)" ಎನ್ನಲಾಗಿದೆ.[೩೪] ಉದಾಹರಣೆ:
◾"They have accomplished a lot this year, but they had accomplished even more last year."
ಹಲವು ಕಾಲರೂಪವಲ್ಲದ ಪ್ರಭೇದಗಳೂ ಸಹ ಇವೆ:
1.ಪದಕೋಶೀಯ ಕ್ರಿಯಾಪದದ ಆಧಾರರೂಪವನ್ನು imperative (ಆಜ್ಞಾರ್ಥಕ) ರೂಪದಲ್ಲಿ ಬಳಸಲಾಗಿದೆ.[೩೪] ಉದಾಹರಣೆಗೆ: "Halt !"
2.ಪದಕೋಶೀಯ ಕ್ರಿಯಾಪದದ ಆಧಾರರೂಪವು ಸಂಭಾವನಾರ್ಥಕ(ಬಯಸಿದ ಇಲ್ಲವೆ ಕಾಲ್ಪನಿಕ) ರೂಪದಲ್ಲಿ ಸಂಭವಿಸುವುದು.[೩೪] ಉದಾಹರಣೆಗೆ: "'If he is a spy,' said Gorgik, 'I would rather he not know who I am."[೩೫]# "to"ದೊಂದಿಗೆ infinitive ಕರ್ತೃ (ಧಾತ್ವರ್ಥವಾಚಿ).[೩೪] ಉದಾಹರಣೆಗಳು: 1."Did you see her, chief—did you get a glimpse of her pleasant countenance, or come close enough to her ear, to sing in it the song she loves to hear ?'"[೩೬][೩೭]## "She got so she could tell big stories herself from listening to the rest. Because she loved to hear it and the men loved to hear themselves, they would 'woof' and 'boogerboo' around the games to the limit."[೩೮]# "-ing" ರೂಪ.[೩೪] ಉದಾಹರಣೆಗಳು:
2."Biological diversity is plummeting , mainly due to habitat degradation and loss, pollution, overexploitation, competition from alien species, disease and changing climates."[೩೯]
3."Then it was swooping downward and in the next second, a huge metal magpie, with wings outstretched in full flight, was plummeting toward them."[೪೦]# "-ed" ಕೃದಂತ.[೩೪] ಉದಾಹರಣೆಗಳು:
4."I also know that the painter has dined twice with the Prince Regent."[೪೧]## "Which in all probability means that you had dined together," replied Monte Cristo, laughing, "I am glad to see you are more sober than he was."[೪೨]ಮುಖ್ಯ ವಾಕ್ಯಾಂಶ ಕ್ರಿಯಾಪದದ (main clause verb) ಕಾಲಾವಧಿಯನ್ನು ಪರಿಶೀಲಿಸುವುದರ ಮೂಲಕ ಕಾಲರೂಪವಲ್ಲದ ಕ್ರಿಯಾಪದ ಪದಗುಚ್ಛದ (non-tensed verb phrase) ಕಾಲಾವಧಿಯನ್ನು ತಿಳಿಯಲಾಗುವುದು.[೩೪] ಉದಾಹರಣೆಗಳು:
◾"From the very beginning, Coltrane was an indefatigable worker at his saxophone spending hours upon hours practicing every day."[೪೩] "By assuming a good position and by practicing every day he will in time acquire a feeling and an appearance of ease before people."[೪೪]
ಮೊದಲ ನಿರೂಪಣೆಯಲ್ಲಿ, 'practicing' ಎಂಬುದರ ಕಾಲಾವಧಿಯನ್ನು past (ಭೂತಕಾಲ) ಮುಖ್ಯ ವಾಕ್ಯಾಂಶದಲ್ಲಿರುವ "was"ನಿಂದ ನಿರ್ಣಯಿಸಲಾಗುತ್ತದೆ. ಎರಡನೆಯ ನಿರೂಪಣೆಯಲ್ಲಿ, "practicing"ನ ಕಾಲಾವಧಿಯನ್ನು (present (ವರ್ತಮಾನ) ಮತ್ತು future (ಭವಿಷ್ಯ‌) ಮುಖ್ಯ ವಾಕ್ಯಾಂಶದಲ್ಲಿರುವ "will in time"ನಿಂದ ನಿರ್ಣಯಿಸಲಾಗುತ್ತದೆ.
Aspect (ಧಾತುರೂಪದ ಸ್ಥಿತಿ)ಸಂಪಾದಿಸಿ
ಕ್ರಿಯಾಪದದ ಪದಗುಚ್ಛಗಳು (Verb phrases) ವಾಕ್ಯದ ಎರಡು ಭಾಗದಲ್ಲಿನ ಧಾತು ಸ್ಥಿತಿಗಳನ್ನು ಸೂಚಿಸಬಹುದು: progressive (ಗತಿಸೂಚಕ) ಮತ್ತು perfect (ಪೂರ್ಣವಾಚಕ) . ಸ್ಥಿತಿಯು (aspect) ಮಾತನಾಡುವವರ ಸಮಯದ ಗ್ರಹಿಕೆಯ ಕುರಿತು ಹೆಚ್ಚಿನ ಮಾಹಿತಿ ನೀಡುತ್ತದೆ. ;Progressive aspect (ಗತಿಸೂಚಕ ಸ್ಥಿತಿ)ಗತಿಸೂಚಕ ಸ್ಥಿತಿಯು ಸಹಾಯಕ be ರೂಪ ಮತ್ತು ಪದಕೋಶೀಯ ಕ್ರಿಯಾಪದ -ing ಪ್ರತ್ಯಯ ರೂಪವನ್ನು ಹೊಂದಿರುತ್ತದೆ.[೪೫] ಉದಾಹರಣೆಗಳು:
◾"Landlord, chambermaid, waiter rush to the door; but just as some distinguished guests are arriving , the curtains close and the invisible theatrical manager cries out, 'Second syllable!'
"[೪೬]
◾"She made her curtsy and was departing when the wretched young captain sprang up, looked at her and sank back on the sofa with another wild laugh."[೪೭]ಗುಣಲಕ್ಷಣದ ಅಂಶಗಳು
◾ರೀತಿಸೂಚಕಗಳನ್ನು ಹೊಂದಿರುವ ಕ್ರಿಯಾಪದ ಪದಗುಚ್ಛಗಳಲ್ಲಿ ಗತಿಸೂಚಕ ಧಾತುರೂಪದ ಸ್ಥಿತಿಯನ್ನು (Progressive aspect) ಕಾಣಬಹುದು.[೪೫] •"Restless, exciting and witty, he cannot resist a fantastic theory ..., so that one might be meeting Synge, Fielding and Aldous Huxley and on the same page."[೪೮]
◾ಆದರೂ, ಕಾಲರೂಪ ಹೊಂದಿರದ -ing ಪ್ರತ್ಯಯ ರೂಪಗಳು ಗತಿಸೂಚಕ ಸ್ಥಿತಿ ಹೊಂದಿರುವುದಿಲ್ಲ.[೪೫] •"By working every day, he had learned the peculiarities, the weaknesses and strengths, of opposing batters ..."[೪೯] It cannot be changed to "By being working every day, ...."
◾ಕ್ರಿಯಾಪದ ಪದಗುಚ್ಛದಲ್ಲಿರುವ "to"- ಧಾತುಅರ್ಥವಾಚಿ ರೂಪಗಳೊಂದಿಗೆ ಗತಿಸೂಚಕ ಸ್ಥಿತಿಯನ್ನು ಸಂಯೋಜಿಸಬಹುದು.[೪೫] •"He loved to sit by the open window when the wind was east and seemed to be dreaming of faraway scenes."[೫೦];Perfect aspect ಪೂರ್ಣವಾಚಕ ಸ್ಥಿತಿ (ವರ್ತಮಾನಕಾಲದಲ್ಲಿ ಪೂರ್ಣಗೊಂಡ ಕಾರ್ಯ)ಪದಕೋಶೀಯ ಕ್ರಿಯಾಪದದ ಸಹಾಯಕ "have" ಮತ್ತು ಪದಕೋಶೀಯ ಕ್ರಿಯಾಪದದ "-ed" ಕೃದಂತ ರೂಪದ ಮೂಲಕ perfect (ಪೂರ್ಣವಾಚಕ) ಸ್ಥಿತಿಯ ರಚನೆಯಾಗುತ್ತದೆ.[೪೫] ಸದ್ಯದ ಕ್ಷಣವೂ ಸೇರಿದಂತೆ ನಿರ್ದಿಷ್ಟ ಕಾಲಾವಧಿಯನ್ನು ಇದು ನಿರೂಪಿಸುತ್ತದೆ.[೪೫] ಇವರಡೂ ವಾಕ್ಯಗಳನ್ನು ಹೋಲಿಸಿ ನೋಡಿ: "The flowers didn't bloom this summer" ಹಾಗೂ "The flowers haven't bloomed this summer." ಬೇಸಿಗೆ ಕಾಲವು ಇನ್ನೂ ಮುಗಿದಿಲ್ಲವೆಂಬುದನ್ನು ಎರಡನೆಯ ವಾಕ್ಯವು ಸೂಚಿಸುತ್ತದೆ.ಗುಣಲಕ್ಷಣಗಳ ಅಂಶಗಳು
◾ಪೂರ್ಣವಾಚಕ ಸ್ಥಿತಿಯು ರೀತಿಸೂಚಕ ಕ್ರಿಯಾಪದಗಳೊಂದಿಗೆ ಸೇರಿಸಬಹುದು.[೪೫] •"You might (modal (ಭಾವಾರ್ಥ ರೀತಿಸೂಚಕ)) have invited (perfect (ಪೂರ್ಣವಾಚಕ)) the Mad Hatter to the tea-party."
◾ಪೂರ್ಣವಾಚಕ ಸ್ಥಿತಿಯನ್ನು -ing ಮತ್ತು to-ಧಾತ್ವರ್ಥವಾಚಿ(ಕೇವಲ ಕ್ರಿಯಾರ್ಥ ಸೂಚಿಸುವ ಧಾತು) ರೂಪಗಳೊಂದಿಗೆ ಸಂಯೋಗ ಮಾಡಬಹುದು.[೪೫] •"Having turned the TV on , he now mindlessly flicked through the channels."
•"To have run the marathon, she would have needed to be in good shape."

ಅಂತಿಮವಾಗಿ, ಗತಿಸೂಚಕ ಮತ್ತು ಪೂರ್ಣವಾಚಕ ಇವೆರಡೂ ಸ್ಥಿತಿಗಳನ್ನು ಕ್ರಿಯಾಪದ ಪದಗುಚ್ಛದಲ್ಲಿ ಸೇರಿಸಬಹುದು: "They've been laughing so hard that their sides hurt."
ಕರ್ತರಿ/ಕರ್ಮಣಿ ಪ್ರಯೋಗದ ರೂಪ(ಕರ್ತೃವಿಗೂ ಕ್ರಿಯೆಗೂ ಸಂಬಂಧ ರೂಪಿಸುವ ಕ್ರಿಯಾರೂಪಗಳಲ್ಲಿ ಒಂದು)ಸಂಪಾದಿಸಿ
ಕರ್ಮಣಿ ಪ್ರಯೋಗವು (passive voice ) ಘಟನೆಯೊಂದರಲ್ಲಿ ವಿವಿಧ ಭಾಗವಹಿಸುವವರ ಪಾತ್ರಗಳ ಕುರಿತು ಮಾಹಿತಿ ನೀಡುತ್ತದೆ. ಇದು ಸಹಾಯಕ ಕ್ರಿಯಾಪದ "be" ಹಾಗೂ ಪದಕೋಶೀಯ ಕ್ರಿಯಾಪದದ "-ed" ಕೃದಂತದೊಂದಿಗೆ ರಚನೆಯಾಗುತ್ತದೆ.[೫೧] ಉದಾಹರಣೆಗಳು:
◾(ವಾಕ್ಯ) "The older critics slammed the play with vituperation inexplicable unless one attributes it to homophobia."[೫೨]
◾(passive voice (ಕರ್ಮಣಿ ಪ್ರಯೋಗ)) "Ever notice how she was ("be"ನ ಭೂತರೂಪ) slammed (-ed ಕೃದಂತ) by the critics until the actors started doing it themselves?"[೫೩]ಗುಣಲಕ್ಷಣಗಳು
◾ಭಾವರೀತಿಸೂಚಕ ಕ್ರಿಯಾಪದಗಳು ಕರ್ಮಣಿ ಪ್ರಯೋಗದಲ್ಲಿ ಸಂಭವಿಸಬಹುದು.[೫೧] •"And if they couldn't get a handle on it soon, cities and towns all up and down the Eastern Seaboard could (modal (ಭಾವದ ರೀತಿಸೂಚಕ)) be slammed (passive (ಕರ್ಮಣಿ ಪ್ರಯೋಗ)) by the biggest storm of the year ...."[೫೪]
◾"-ing"ನಂತಹ ಕಾಲರೂಪವಲ್ಲದ ಕ್ರಿಯಾಪದ ರೂಪಗಳು ಮತ್ತು "to-" ಧಾತ್ವರ್ಥವಾಚಿಯೊಂದಿಗೆ(ಕೇವಲ ಕ್ರಿಯಾರ್ಥ ರೂಪಿಸುವ ಧಾತುರೂಪದ ಪದದ) ಕರ್ಮಣಿ ಪ್ರಯೋಗವನ್ನು ಸೇರಿಸಬಹುದು.[೫೧] •"There he was—getting slammed by the critics—and still taking the high road."[೫೫]
•"We were about to be slammed by an 80-foot breaking wave."[೫೬]
◾ಗತಿಸೂಚಕ ಮತ್ತು ಪೂರ್ಣವಾಚಕ ಸ್ಥಿತಿಗಳೊಂದಿಗೆ ಕರ್ಮಣಿ ಪ್ರಯೋಗವು ಸೇರಬಹುದು.[೫೧] •(passive (ಕರ್ಮಣಿ), progressive (ಗತಿಸೂಚಕ)): "The wind had picked up. The boat was being slammed by the swells and floundering."[೫೭]
•(passive (ಕರ್ಮಣಿ, perfect (ಪೂರ್ಣವಾಚಕ)): "Although, alas, it's not such an exclusive club. I've sent them to everyone who has been slammed by that dreadful woman."[೫೮]

Mood (ಕ್ರಿಯಾರ್ಥ ರೂಪಿಸುವ ಧಾತುರೂಪ)ಸಂಪಾದಿಸಿ
ಕ್ರಿಯಾಪದ ಪದಗುಚ್ಛವು ಕ್ರಿಯಾರ್ಥ ಸೂಚಿಸುವ ಧಾತುರೂಪವನ್ನೂ ಸಹ ಸೂಚಿಸಬಹುದು. ಇದು 'ಘಟನೆಗಳ ವಾಸ್ತವಿಕ ಅಥವಾ ಅನ್ಯಥಾ ಸ್ಥಿತಿ'ಯನ್ನು ಸೂಚಿಸಬಹುದು.[೫೧] ಇಂಗ್ಲಿಷ್‌ ಭಾಷೆಯಲ್ಲಿ ಮೂರು ವಿಧಗಳ ಧಾತುರೂಪಗಳಿವೆ: indicative (ನಿಶ್ಚಯಾರ್ಥಕ), imperative (ಆಜ್ಞಾರ್ಥಕ) ಮತ್ತು Mood (ಸಂ-ಭಾವನಾರ್ಥಕ)[೫೧] ;Indicative mood (ನಿಶ್ಚಯಾರ್ಥಕ)ಇಂಗ್ಲಿಷ್‌ ಭಾಷೆಯಲ್ಲಿ ನಿಶ್ಚಯಾರ್ಥಕ ರೂಪವು ಸರ್ವೇಸಾಮಾನ್ಯ.[೫೧] ಇದು ವಾಸ್ತವಿಕ ರೂಪದ್ದಾಗಿದ್ದು, ವ್ಯಕ್ತಿ, ಕಾಲರೂಪ, ಸಂಖ್ಯೆ, ಸ್ಥಿತಿ, ಕ್ರಿಯಾರೀತಿಗಳ ವಿಭಿನ್ನ ಆಯ್ಕೆಗಳನ್ನು ಒಳಗೊಂಡಿರುವ ಬಹಳಷ್ಟು ರಚನೆಗಳು ನಿಶ್ಚಯಾರ್ಥಕ ರೂಪದ್ದಾಗಿವೆ.[೫೧] ಉದಾಹರಣೆಗಳು:
◾"She will have a hangover tomorrow morning."
◾"The Prime Minister and his cabinet were discussing the matter on that fateful day in 1939.";Imperative mood (ಆಜ್ಞಾಧಾರಕ ರೂಪ)
ಆಜ್ಞಾರ್ಥಕ ರೂಪವು ಅವಾಸ್ತವಿಕ ರೂಪವಾಗಿದ್ದು, ನಿರ್ದೇಶನ ನೀಡಲು ಬಳಸಲಾಗುತ್ತದೆ:[೫೧]
◾"Keep your eyes on the prize, hold on "[೫೯]
◾"'Your father's urn is on the backseat. Just leave the keys in the cup holder ."[೬೦];Subjunctive mood (ಸಂಭಾವನಾರ್ಥಕ ರೂಪ)
ಇದು ಸಹ ಅವಾಸ್ತವಿಕ ರೂಪವಾಗಿದ್ದು, ಬೇಡಿಕೆ, ಆಶಯಗಳನ್ನು ಉಲ್ಲೇಖಿಸುತ್ತದೆ.[೫೧] ಕ್ರಿಯಾಪದದ ಆಧಾರರೂಪವನ್ನು ಯಾವುದೇ ರೂಪನಿಷ್ಪತ್ತಿಯಿಲ್ಲದೇ(ರೂಪ ಬದಲಾವಣೆ ಇಲ್ಲದೆ) ಬಳಸುತ್ತದೆ.' ಇಂಗ್ಲಿಷ್‌ನಲ್ಲಿ ಇದು ಬಹಳ ಅಪರೂಪ, "demand," "request," "suggest," "ask," "plead," "pray," "insist," ಇತ್ಯಾದಿ ಪದಗಳ ನಂತರವೇ ಬಳಸಲಾಗುತ್ತದೆ.[೫೧] ಉದಾಹರಣೆಗಳು:
◾"I demanded that Sheriff Jeanfreau stay . I even wanted worthless and annoying Ugly Henderson to stay."[೬೧]
◾"'I suggest that you not exercise your temper overmuch,' Mayne said and the French tinge in his voice sounded truly dangerous now." [೬೨]ಗುಣಲಕ್ಷಣಗಳು
◾ಸಂಭಾವನಾಸೂಚಕವಾದ ಸಹವರ್ತಿಗಳ ನಂತರ ಸಂಭಾವನಾರ್ಥಕಗಳನ್ನು ಬಳಸಬಹುದು.[೫೧] •"I accepted on the condition that I not be given a starring role."[೬೩]
◾ಅನಿವಾರ್ಯತೆಯ ಸೂಚನೆಗಳ ನಂತರವೂ ಸಂಭಾವನಾರ್ಥಕಗಳನ್ನು ಬಳಸಬಹುದು.[೫೧] •"Two nuns are asked to paint a room in the convent and the last instruction of Mother Superior is that they not get even a drop of paint on their habits."[೬೪]
◾ಕ್ರಿಯಾಪದ "be"ನ ಸಂಭಾವನಾರ್ಥಕ ರೂಪವು ಮೂಲರೂಪ "be"ನಂತೆ ಸಂಭವಿಸಬಹುದು.[೫೧] •"Whenever a prisoner alleges physical abuse, it is imperative that the prisoner be seen by an officer at the earliest possible opportunity."[೬೫]
◾ತನ್ನ "were" ರೂಪದಲ್ಲಿ, ಕಾಲ್ಪನಿಕ ಪರಿಸ್ಥಿತಿ ಸೂಚಿಸಲು ಸಂಭಾವನಾರ್ಥಕವನ್ನು ಬಳಸಲಾಗಿದೆ.[೫೧] •"'Lin said, turning toward Pei, "I'm afraid she's excited at seeing me home again." Pei smiled. "I would be too, if I were she."[೬೬]

ವಿಶೇಷಣಗಳುಸಂಪಾದಿಸಿ
ಕಾರ್ಟರ್‌ ಮತ್ತು ಮೆಕಾರ್ಥಿ ಪ್ರಕಾರ, 'ನಾಮಪದ ಅಥವಾ ಸರ್ವನಾಮವೊಂದಕ್ಕೆ ಸೇರಿಸಲಾದ ಗುಣಗಳು, ಲಕ್ಷಣಗಳು ಮತ್ತು ಸ್ಥಿತಿಗಳನ್ನು ವಿಶೇಷಣಗಳು ವಿವರಿಸುತ್ತವೆ.'[೬೭] ನಾಮಪದಗಳು ಮತ್ತು ಕ್ರಿಯಾಪದಗಳಂತೆಯೇ, ವಿಶೇಷಣಗಳನ್ನು ಅದರ ಅಂಶಗಳ ರೂಪದ ಆಧಾರದ ಮೂಲಕ ಗುರುತಿಸಲಾಗದು.[೬೭] ಆದರೂ, ನಾಮಪದಗಳಿಗೆ ಕೆಲವು ಅಂತ್ಯ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ವಿಶೇಷಣಗಳ ರಚನೆಯಾಗುತ್ತವೆ.[೬೭] ಉದಾಹರಣೆಗಳು: "-al" ("habitual," "multidimensional," "visceral"), "-ful" ("blissful," "pitiful," "woeful"), "-ic" ("atomic," "gigantic," "pedantic"), "-ish" ("impish," "peckish," "youngish"), "-ous" ("fabulous," "hazardous"). As with nouns and verbs, there are exceptions: ನಾಮಪದಗಳು ಮತ್ತು ಕ್ರಿಯಾಪದಗಳಂತೆ, ಕೆಲವು ಅಪವಾದಗಳಿವೆ: "homosexual" ನಾಮಪದವಾಗಬಹುದು, "earful" ನಾಮಪದವಾಗಿದೆ, "anaesthetic" ನಾಮಪದವಾಗಬಹುದು, "brandish" ಕ್ರಿಯಾಪದವಾಗಿದೆ. ಇತರೆ ವಿಶೇಷಣಗಳಿಗೆ ಅಂತ್ಯ ಪ್ರತ್ಯಯಗಳನ್ನು ಸೇರಿಸಿ ಅಥವಾ ಇನ್ನೂ ಸಾಮಾನ್ಯವಾದ ಒಂದು ಪೂರ್ವಪ್ರತ್ಯಯ ಸೇರಿಸುವುದರ ಮೂಲಕ ವಿಶೇಷಣಗಳನ್ನು ರಚಿಸಬಹುದು:[೬೭] weakish, implacable, disloyal, irredeemable, unforeseen. ಕ್ರಿಯಾಪದಕ್ಕೆ "a" ಪೂರ್ವಪ್ರತ್ಯಯವನ್ನು ಸೇರಿಸುವುದರ ಮೂಲಕ ಹಲವು ವಿಶೇಷಣಗಳನ್ನು ರಚಿಸಬಹುದು: "adrift," "astride," "awry.";Gradability ಶ್ರೇಣಿಕೃತಗೊಳಿಸುವ(ವಿಂಗಡಿಸುವ) ಸಾಧ್ಯತೆ ವಿಶೇಷಣಗಳು ಎರಡು ರೀತಿಗಳಲ್ಲಿವೆ: ಶ್ರೇಣಿಯಾಗಿಸಬಹುದಾದ ವಿಶೇಷಣಗಳು (gradable adjectives) ಮತ್ತು ಶ್ರೇಣಿಯಾಗಿಸಲಾಗದ ವಿಶೇಷಣಗಳು (non-gradable adjectives)[೬೮] ಶ್ರೇಣಿಯಾಗಿಸಬಹುದಾದ ವಿಶೇಷಣಗಳಲ್ಲಿ, ಅವುಗಳೊಂದಿಗಿನ ಗುಣಗಳು ಅಥವಾ ಸ್ವಭಾವ ಲಕ್ಷಣಗಳು ಹಂತ-ಹಂತಗಳಲ್ಲಿರುತ್ತವೆ.[೬೮] ಉದಾಹರಣೆಗೆ, "hot" ಎಂಬ ವಿಶೇಷಣಕ್ಕೆ ನಾವು ಹೀಗೆ ಹೇಳಬಹುದು: not at all hot (ಬಿಸಿಯೇ ಇಲ್ಲ), ever so slightly hot (ಅತ್ಯಲ್ಪ ಬಿಸಿ), only just hot (ಸ್ವಲ್ಪ ಬಿಸಿ), quite hot (ಸಾಕಷ್ಟು ಬಿಸಿ), very hot (ಬಹಳ ಬಿಸಿ), extremely hot (ವಿಪರೀತ ಬಿಸಿ), dangerously hot (ಅಪಾಯಕರವಾಗಿ ಬಿಸಿ), ಇತ್ಯಾದಿ. ಇದರಿಂದಾಗಿ, "hot" ಎಂಬುದು ಶ್ರೇಣಿಯಾಗಿಸಬಹುದಾದ ವಿಶೇಷಣ. ಶ್ರೇಣಿಯಾಗಿಸಬಹುದಾದ ವಿಶೇಷಣಗಳು ಸಾಮಾನ್ಯವಾಗಿ ವಿರುದ್ಧಾರ್ಥಕ ಪದಗಳನ್ನು ಹೊಂದಿರುತ್ತವೆ: hot/cold, hard/soft, smart/dumb, light/heavy.[೬೮]ಕೆಲವು ವಿಶೇಷಣಗಳನ್ನು ಶ್ರೇಣಿಯಾಗಿಸಲು ಅಥವಾ ಪರಿವರ್ತನೆ ಮಾಡಲು ಯಾವುದೇ ಆಸ್ಪದವಿರುವುದಿಲ್ಲ. ಇಂತಹವನ್ನು ಶ್ರೇಣಿಯಾಗಿಸಲಾಗದ ವಿಶೇಷಣಗಳು ಎನ್ನಲಾಗಿದೆ. ಉದಾಹರಣೆಗೆ: pregnant, married, incarcerated, condemned, adolescent (ವಿಶೇಷಣವಾಗಿ), dead, ಇತ್ಯಾದಿ. ಸಾಂಕೇತಿಕ ಅಥವಾ ಸಾಹಿತ್ಯದ ಭಾಷೆಯಲ್ಲಿ, ಪ್ರಕ್ರಿಯೆಯೊಂದನ್ನು ಒತ್ತಿ ಹೇಳಲು, ಶ್ರೇಣಿಯಾಗಿಸಲಾಗದ ವಿಶೇಷಣವನ್ನು ಕೆಲವೊಮ್ಮೆ ಶ್ರೇಣಿಯಾಗಿಸಬಹುದು ಎಂದು ಪರಿಗಣಿಸಬಹುದಾಗಿದೆ:
◾"When a man's verses cannot be understood, nor a man's good wit seconded with a forward child, understanding, it strikes a man more dead than a great reckoning in a little room."[೬೯]
ಶ್ರೇಣಿಯಾಗಿಸಲಾಗದ(ವರ್ಗೀಕರಿಸಲಾಗದ) ವಿಶೇಷಣವು ತಾನು ಶ್ರೇಣಿಯಾಗಿಸಬಹುದಾದ ಇನ್ನೊಂದು ಅಧಿಕಾರ್ಥತೆಯಿರಬಹುದು. ಉದಾಹರಣೆಗೆ, ಶಬ್ದಗಳಿಗೆ "dead" ಎಂಬ ವಿಶೇಷಣವನ್ನು ಅನ್ವಯಿಸಿದಲ್ಲಿ ಅದು 'ಮಂದ' ಅಥವಾ 'ಕಂಪನಶೀಲವಲ್ಲ' ಎಂಬ ಅರ್ಥವನ್ನು ನೀಡಬಹುದು. ಈ ಅರ್ಥದಲ್ಲಿ, ಇದನ್ನು ಶ್ರೇಣಿಯಾಗಿಸಬಹುದಾದ ವಿಶೇಷಣವಾಗಿ ಬಳಸಲಾಗಿದೆ:
◾"... the bell seemed to sound more dead than it did when just before it sounded in open air."[೭೦]
ಶ್ರೇಣಿಯಾಗಿಸಬಹುದಾದ ವಿಶೇಷಣಗಳು ಅಧಿಕ ಗುಣಗಳ ತೋರಿಕೆ (comparative) ಮತ್ತು ಅತ್ಯುನ್ನತ ಮಟ್ಟ ತೋರುವ ಅಥವಾ ತಮರೂಪಗಳಲ್ಲಿ (superlative) ಸಂಭವಿಸಬಹುದು.[೬೮] ಹಲವು ಸಾಮಾನ್ಯ ವಿಶೇಷಣಗಳ ಮೂಲರೂಪಗಳಿಗೆ, "-er" (ತರರೂಪ) and "-est" (ತಮರೂಪ) ಸೇರಿಸಿ ರಚಿಸಬಹುದು:[೬೮] cold, colder, coldest; hot, hotter, hottest; dry, drier, driest ಇತ್ಯಾದಿ; ಆದರೂ, ಇತರೆ ವಿಶೇಷಣಗಳಿಗೆ ಅಗತ್ಯ ಶ್ರೇಣಿಗಳನ್ನು ನೀಡಲು "more" ಮತ್ತು "most" ತರರೂಪ ಮತ್ತು ತಮರೂಪಗಳ ಅಗತ್ಯವಿದೆ: more apparent, most apparent; more iconic, most iconic; more hazardous, most hazardous. ಕೆಲವು ಶ್ರೇಣಿಯಾಗಬಹುದಾದ ವಿಶೇಷಣಗಳ ರೂಪದಲ್ಲಿ ಬದಲಾವಣೆಯುಂಟು:[೬೮] good, better, best; bad, worse, worst; little, less, least; some/many, more, most.
Adjective phrases (ವಿಶೇಷಣ ಪದಗುಚ್ಛಗಳು)ಸಂಪಾದಿಸಿ
ಆಕಾರ-ರೂಪಗಳು
ವಿಶೇಷಣ ಪದಗುಚ್ಛ ವು ಒಂದೇ ಒಂದು ವಿಶೇಷಣ, ಅಥವಾ, ಪರಿವರ್ತಿತ ಯಾ ಪರಿಪೂರಕಗೊಂಡಿರುವ ಒಂದು ವಿಶೇಷಣವನ್ನು ಹೊಂದಿರಬಹುದು.[೭೧]

ವಿಶೇಷಣಗಳು ಸಾಮಾನ್ಯವಾಗಿ ಕ್ರಿಯಾವಿಶೇಷಣ ಪದಗುಚ್ಛಗಳಿಂದ ಪರಿವರ್ತಿತವಾಗಿರುತ್ತವೆ (ಎದ್ದುಕಾಣುವ ಅಕ್ಷರಗಳಲ್ಲಿ ಕ್ರಿಯಾವಿಶೇಷಣ; ವಾಲಿರುವ ಅಕ್ಷರಗಳಲ್ಲಿ ವಿಶೇಷಣ):[೭೧]
◾"... placing himself in a dignified and truly imposing attitude, began to draw from his mouth yard after yard of red tape ..."[೭೨]
◾"Families did certainly come, beguiled by representations of impossibly cheap provisions, though the place was in reality very expensive , for every tradesman was a monopolist at heart."[೭೩]
◾"... of anger frequent but generally silent , ..."[೭೪]
ವಿಶೇಷಣ ಪದಗುಚ್ಛವು, ವಿಶೇಷಣ, ತದನಂತರ (ಸಾಮಾನ್ಯವಾಗಿ ಉಪಸರ್ಗ ಪದಗುಚ್ಛ ರೂಪದಲ್ಲಿರುವ) ಪರಿಪೂರಕ (complement) ಅಥವಾ ಒಂದು "that" ವಾಕ್ಯಾಂಶವನ್ನು ಸಹ ಹೊಂದಬಹುದು.[೭೧] ವಿವಿಧ ವಿಶೇಷಣಗಳಿಗೆ ವಿವಿಧ ಕ್ರಿಯಾರ್ಥಪೂರಕ ಮಾದರಿಗಳ ಅಗತ್ಯವುಂಟು (ವಾಲಿರುವ ಅಕ್ಷರಗಳಲ್ಲಿ ವಿಶೇಷಣ; ಎದ್ದುಕಾಣುವ ಅಕ್ಷರಗಳಲ್ಲಿ ಕ್ರಿಯಾಪೂರಕಗಳು):[೭೧]
◾"... during that brief time I was proud of myself and I grew to love the heave and roll of the Ghost ..."[೭೫]
◾"... her bosom angry at his intrusion , ..."[೭೬]
◾"Dr. Drew is especially keen on good congregational singing ."[೭೭]

ವಿಶೇಷಣ ಪದಗುಚ್ಛದಲ್ಲಿರುವ "that" ವಾಕ್ಯಾಂಶದ ಉದಾಹರಣೆಗಳು (ವಾಲಿರುವ ಅಕ್ಷರಗಳಲ್ಲಿ ವಿಶೇಷಣ; ಎದ್ದುಕಾಣುವ ಅಕ್ಷರಗಳಲ್ಲಿ ವಾಕ್ಯಾಂಶ):
◾"Was sure that the shrill voice was that of a man —a Frenchman."[೭೮]
◾"The longest day that ever was ; so she raves, restless and impatient."[೭೯]
ವಿಶೇಷಣ ಪದಗುಚ್ಛವು, ಪರಿವರ್ತನ-ಪೂರ್ವವನ್ನು ಕ್ರಿಯಾವಿಶೇಷಣ ಪದಗುಚ್ಛದಿಂದ, ಹಾಗೂ ಪರಿವರ್ತನ-ನಂತರವನ್ನು ಪರಿಪೂರಕದಿಂದ ಜೋಡಿಸಬಹುದು[೭೧] (ವಿಶೇಷಣಗಳು ವಾಲಿದ ಅಕ್ಷರಗಳಲ್ಲಿ ಹಾಗೂ ಪರಿಪೂರ್ವಕವನ್ನು ಎದ್ದುಕಾಣುವ ಅಕ್ಷರಗಳಲ್ಲಿ):
◾"Few people were ever more proud of civic honours than the Thane of Fife ."[೮೦]
Attributive and predicative (ಗುಣಸೂಚಕ ಮತ್ತು ಆಖ್ಯಾತಕ)
ವಿಶೇಷಣ ಪದಗುಚ್ಛವು ನಾಮಪದ ಅಥವಾ ಸರ್ವನಾಮವನ್ನು ಬದಲಿಸಿದಾಗ ಅದು ಗುಣಸೂಚಕ (attributive) ಆಗುತ್ತದೆ (ಎದ್ದುಕಾಣುವ ಅಕ್ಷರಗಳಲ್ಲಿ ವಿಶೇಷಣ ಪದಗುಚ್ಛ; ವಾಲಿರುವ ಅಕ್ಷರಗಳಲ್ಲಿ ನಾಮಪದ):[೭೧]
◾"Truly selfish genes do arise, in the sense that they reproduce themselves at a cost to the other genes in the genome."[೮೧]
◾"Luisa Rosado: a woman proud of being a midwife "[೮೨]
ವಾಕ್ಯದ ಆಖ್ಯಾತದಲ್ಲಿರುವ ವಿಶೇಷ ಗುಣವಾಚಕ (predicate) ವಿಶೇಷಣ ಪದಗುಚ್ಛವು ಸಂಭವಿಸಿದಲ್ಲಿ ಅದು ಆಖ್ಯಾತ (predicative) ಎನ್ನಲಾಗಿದೆ (ವಿಶೇಷಣ ಪದಗುಚ್ಛವು ಎದ್ದುಕಾಣುವ ಅಕ್ಷರಗಳಲ್ಲಿ):[೭೧]
◾"No, no, I didn't really think so," returned Dora; "but I am a little tired and it made me silly for a moment ..."[೮೩]
◾"She was ill at ease and looked more than usually stern and forbidding as she entered the Hales' little drawing room."[೮೪]
Adverbs (ಕ್ರಿಯಾವಿಶೇಷಣಗಳು)ಸಂಪಾದಿಸಿ
ಕಾರ್ಟರ್‌ ಮತ್ತು ಮೆಕಾರ್ಥಿ ಪ್ರಕಾರ, ಕ್ರಿಯಾವಿಶೇಷಣಗಳು 'ವಿಶಾಲ ತಳಹದಿಯ ಮೇಲೆ ಕಾರ್ಯಗಳನ್ನು ಮಾಡಬಲ್ಲ ಪದಗಳ ವರ್ಗವಾಗಿವೆ. ಸಮಯ, ನಡವಳಿಕೆ, ಸ್ಥಳ, ಶ್ರೇಣಿ ಮತ್ತು ಘಟನೆಯ ಪುನರಾವರ್ತನ, ಕ್ರಿಯೆ ಅಥವಾ ಪ್ರಕ್ರಿಯೆ - ಇವೆಲ್ಲ ಸೂಚಿಸಲು ಕ್ರಿಯಾವಿಶೇಷಣಗಳು ವಿಶಿಷ್ಟವಾಗಿ ಮುಖ್ಯವೆನಿಸಿವೆ.'[೮೫] ಅವುಗಳು ಕ್ರಿಯಾಪದ, ವಿಶೇಷಣ ಅಥವಾ ಇತರೆ ಕ್ರಿಯಾ ವಿಶೇಷಣಗಳನ್ನು ಪರಿವರ್ತಿಸುತ್ತವೆ. ವಿಶೇಷಣಗಳು ಮತ್ತು ಕ್ರಿಯಾವಿಶೇಷಣಗಳು ಆಗಾಗ್ಗೆ ಅದೇ ಪದದಿಂದ ಸೃಷ್ಠಿಯಾಗುತ್ತವೆ.[೮೫] ಅವುಗಳಿಗೆ ಹೊಂದಿಕೊಳ್ಳುವ ವಿಶೇಷಣ ರೂಪಗಳಿಗೆ "-ly" ಸೇರಿಸುವುದರ ಮೂಲಕ ಕ್ರಿಯಾವಿಶೇಷಣಗಳಲ್ಲಿ ಅಸಂಖ್ಯಾತ ಪದಗಳು ರಚನೆಯಾಗುತ್ತವೆ.[೮೫] ಈ ವಿಶೇಷಣಗಳನ್ನು ಗಮನಿಸಿ: "habitual," "pitiful," "impish." ಕ್ರಿಯಾವಿಶೇಷಣಗಳನ್ನು ರಚಿಸಲು ನಾವು ಇವುಗಳನ್ನು ಬಳಸಬಹುದು:
◾"habitually": "... shining out of the New England reserve with which Holgrave habitually masked whatever lay near his heart."[೮೬]
◾"pitifully": "The lamb tottered along far behind, near exhaustion, bleating pitifully ."[೮೭]
◾"impishly": "Well and he grinned impishly , "it was one doggone good party while it lasted!"
[೮೮] ಕ್ರಿಯಾವಿಶೇಷಣಗಳಲ್ಲಿ ಸಾಮಾನ್ಯವಾಗಿ ಕಂಡುಬಂದ ಅಂತ್ಯದ ಪ್ರತ್ಯಯಗಳೆಂದರೆ "-ward(s)" ಮತ್ತು "-wise":[೮೫]
◾"homeward": "The plougman homeward plods his weary way."[೮೯]
◾"downward": "In tumbling turning, clustering loops, straight downward falling, ..."[೯೦]
◾"lengthwise": "2 to 3 medium carrots, peeled, halved lengthwise and cut into 1-inch pieces."[೯೧]
ಕೆಲವು ಕ್ರಿಯಾವಿಶೇಷಣಗಳು ವಿಶೇಷಣಗಳಂತೆಯೇ ರೂಪಗಳನ್ನು ಹೊಂದಿವೆ:[೮೫]
◾"outside":(ಹೊರಗಡೆ-ಬದಿ) •Adverb: "'You'd best begin, or you'll be sorry—it's raining outside ."[೯೨]
◾ •Adjective: "It would be possible to winter the colonies in the barn if each colony is provided with a separate outside entrance; ..."[೯೩]
◾"straight"(ಸರಳ ನೇರ) •Adverb: "Five cigars, very dry, smoked straight except where wrapper loosened, as it did in two cases."[೯೪]
•Adjective: "Numbering among the ranks of the "young and evil" in this text are ... straight women who fall in love with gay men, ..."[೯೫]

ಕೆಲವು ಕ್ರಿಯಾವಿಶೇಷಣಗಳು ವಿಶೇಷಣಗಳಿಗೆ ಸಂಬಂಧಿಸಿರುವುದಿಲ್ಲ:[೮೫]
◾"quite": "Mr. Bingley was obliged to be in town the following day and ... Mrs. Bennet was quite disconcerted."[೯೬]
◾"too": "... like a child that, having devoured its plumcake too hastily, sits sucking its fingers, ...."[೯೭]
◾"so": "... oh!
... would she heave one little sigh to see a bright young life so  rudely blighted, ...?"[೯೮]

ಕೆಲವು ಕ್ರಿಯಾವಿಶೇಷಣಗಳು ವಿಶೇಷಣದ ತರರೂಪ ಮತ್ತು ತಮರೂಪಗಳಿಗೆ ರೂಪನಿಷ್ಪತ್ತಿಯಾಗುತ್ತವೆ:[೮೫]
◾"soon" •"O error, soon conceived, Thou never comest unto a happy birth, ..."[೯೯]
•"Nerissa: 'superfluity comes sooner by white hairs, but competency lives longer."[೧೦೦]
•"'Least said, soonest mended!'"
[೧೦೧]
◾"well" •"Nerissawell deserved its name, for in that climate of perpetual summer roses blossomed everywhere."[೧೦೨]
•"'I'm afraid your appearance in the Phycological Quarterly was better deserved,' said Mrs. Arkwright, without removing her eyes from the microscope ..."[೧೦೩]
•"Who among the typical Victorians best deserved his hate?"[೧೦೪]

Adverb phrases (ಕ್ರಿಯಾವಿಶೇಷಣ ಪದಗುಚ್ಛಗಳು)ಸಂಪಾದಿಸಿ
ರೂಪಗಳು
ವಾಕ್ಯದೊಳಗೇ ಸಾಮೂಹಿಕ ಕ್ರಿಯಾವಿಶೇಷಣದಂತೆ ವರ್ತಿಸುವ ಪದಗುಚ್ಛವೇ ಕ್ರಿಯಾವಿಶೇಷಣ ಪದಗುಚ್ಛ. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ಇದು ಕ್ರಿಯಾಪದ (ಅಥವಾ ಕ್ರಿಯಾಪದ ಪದಗುಚ್ಛ), ವಿಶೇಷಣ (ಅಥವಾ ವಿಶೇಷಣ ಪದಗುಚ್ಛ), ಅಥವಾ ಕ್ರಿಯಾವಿಶೇಷಣವನ್ನು ಪರಿವರ್ತಿಸುತ್ತದೆ.[೧೦೫] ಕ್ರಿಯಾವಿಶೇಷಣ ಪದಗುಚ್ಛದ ಮುಖ್ಯಪದವು (ರೋಮನ್‌ ಬೋಲ್ಡ್‌ಫೇಸ್‌ ಅಕ್ಷರಗಳಲ್ಲಿದೆ) ಕ್ರಿಯಾವಿಶೇಷಣವಾಗಿದ್ದು, ಇನ್ನೊಂದು ಕ್ರಿಯಾವಿಶೇಷಣದಿಂದ ಪರಿವರ್ತಿತವಾಗಬಹುದು (ಇಟಾಲಿಕ್ಸ್‌ ಬೋಲ್ಡ್‌ಫೇಸ್‌ ಅಕ್ಷರಗಳಲ್ಲಿದೆ):[೧೦೫]
◾"Yet all too suddenly Rosy popped back into the conversation, ...."[೧೦೬]
◾"Oddly enough , that very shudder did the business."[೧೦೭]
◾"The Stoics said, perhaps shockingly for us , that a father ceases to be a father when his child dies."[೧೦೮]
ಕ್ರಿಯಾವಿಶೇಷಣದ ಪದಗುಚ್ಛವು "be" ಎಂಬ ಕ್ರಿಯಾಪದದ ಪೂರಕದ ಅಂಶವಾಗಬಹುದು. ಅದು ಸಾಮಾನ್ಯವಾಗಿ ಸ್ಥಳವನ್ನು ಸೂಚಿಸುತ್ತದೆ (ಕ್ರಿಯಾವಿಶೇಷಣ ಪದಗುಚ್ಛವು ಎದ್ದುಕಾಣುವ ಅಕ್ಷರಗಳಲ್ಲಿ; "be"ನ ರೂಪವು ವಾಲಿರುವ ಅಕ್ಷರಗಳಲ್ಲಿ):[೧೦೫]
◾"'... it is underneath the pink slip that I wore on Wednesday with my Mechlin.'"[೧೦೯][೧೧೦]
◾"... north-by-north-east was Rich Mountain, ..."[೧೧೧]
ಕ್ರಿಯಾವಿಶೇಷಣ ಪದಗುಚ್ಛಗಳು ಆಗ್ಗಿಂದಾಗ್ಗೆ ಕ್ರಿಯಾಪದಗಳ ಪರಿವರ್ತಕಗಳಾಗಿರುತ್ತವೆ:[೧೦೫]
◾"They plough through a heavy fog and Enrique sleeps soundly —too soundly ."[೧೧೨]
◾"Sleepily, very sleepily , you stagger to your feet and collapse into the nearest chair."[೧೧೩]
ಕ್ರಿಯಾವಿಶೇಷಣ ಪದಗುಚ್ಛಗಳು ಇತರೆ ವಿಶೇಷಣಗಳು ಮತ್ತು ಇತರೆ ಕ್ರಿಯಾವಿಶೇಷಣಗಳನ್ನು ಆಗಾಗ್ಗೆ ಪರಿವರ್ತಿಸುತ್ತವೆ (ಪರಿವರ್ತಕ ಎದ್ದುಕಾಣುವ ಅಕ್ಷರಗಳಲ್ಲಿ; ಪರಿವರ್ತಿತವಾದದ್ದು ವಾಲಿರುವ ಅಕ್ಷರಗಳಲ್ಲಿ):[೧೦೫]
◾(adjectives) "Then to the swish of waters as the sailors sluice the decks all around and under you, you fall into a really deep sleep."[೧೧೪]
◾(adverbs) "'My grandma's kinda deaf and she sleeps like really heavily ."[೧೧೫]
ಕ್ರಿಯಾವಿಶೇಷಣ ಪದಗುಚ್ಛಗಳು ನಾಮಪದ ಪದಗುಚ್ಛಗಳ (ಅಥವಾ ಸರ್ವನಾಮ ಪದಗುಚ್ಛಗಳ) ಹಾಗೂ ಉಪಸರ್ಗದ ಪದಗುಚ್ಛಗಳ ಪರಿವರ್ತಕಗಳಾಗಬಹುದು (ಕ್ರಿಯಾವಿಶೇಷಣ ಪದಗುಚ್ಛಗಳು ಎದ್ದುಕಾಣುವ ಅಕ್ಷರಗಳಲ್ಲಿ; ಪರಿವರ್ತಿತ ಪದಗುಚ್ಛಗಳು ವಾಲಿರುವ ಅಕ್ಷರಗಳಲ್ಲಿ):[೧೦೫]
◾(noun phrase(ನಾಮಪದ ಪದಗುಚ್ಛ)): "She stayed out in the middle of the wild sea and told them that was quite the loveliest place , you could see for many miles all round you, ...."[೧೧೬]
◾(pronoun phrase (ಸರ್ವನಾಮ ಪದಗುಚ್ಛ)): "... the typical structure of glioma is that of spherical and cylindrical lobules, almost each and everyone of which has a centrally located blood vessel."[೧೧೭]
◾(prepositional phrase (ಉಪಸರ್ಗ ಪದಗುಚ್ಛ)): "About halfway through the movie , I decided to ..."[೧೧೮]
ಕ್ರಿಯಾವಿಶೇಷಣಗಳು ಸ್ವರೂಪ ನಿರ್ಣಾಯಕಗಳನ್ನೂ ಸಹ ಪರಿವರ್ತಿಸುತ್ತವೆ (ಪರಿವರ್ತಕಗಳು ಎದ್ದುಕಾಣುವ ಅಕ್ಷರಗಳಲ್ಲಿ; ಪರಿವರ್ತಿತಗಳು ವಾಲಿದ ಅಕ್ಷರಗಳಲ್ಲಿ):[೧೦೫]
◾"The devil knows best what he said, but at least she became his tool and was in the habit of seeing him nearly every evening."[೧೧೯]
◾"Nearly if not quite all civilized peoples and ourselves above almost all others, are heavily burdened with the interest upon their public debt."[೧೨೦]
Functions (ಅಭಿಪ್ರಾಯ ಸೂಚಕಗಳು-ಕಾರ್ಯಚಟುವಟಿಕೆಗಳು)
ಕಾರ್ಟರ್‌ ಮತ್ತು ಮೆಕಾರ್ಥಿ ಪ್ರಕಾರ, 'ಒಂದು ಕ್ರಿಯೆ, ಘಟನೆ, ಪ್ರಕ್ರಿಯೆಯ ಕುರಿತು ಸಮಯ, ಸ್ಥಳ, ವಿಧಾನ,ನಡವಳಿಕೆ ಮತ್ತು ಶ್ರೇಣಿ ಕುರಿತು ಮಾಹಿತಿ ನೀಡುವುದರ ಜೊತೆಗೆ, ಕ್ರಿಯಾವಿಶೇಷಣಗಳು ಟೀಕಾ-ಟಿಪ್ಪಣಿಯನ್ನು ಸಹ ಸೂಚಿಸುತ್ತದೆ; ಆ ಇಡೀ ವಾಕ್ಯದತ್ತ ಮಾತನಾಡುವ ವ್ಯಕ್ತಿಯ ಧೋರಣೆ ಮತ್ತು ದೃಷ್ಟಿಕೋನವನ್ನು ಇಲ್ಲಿ ಸೂಚಿಸಬಹುದು.'[೧೨೧] ಉದಾಹರಣೆಗಳು:
◾"Frankly , my dear, I don't give a damn."[೧೨೨]
◾"Astonishingly , she'd shelled every nut, leaving me only the inner skin to remove."{1/
ಕ್ರಿಯಾವಿಶೇಷಣದ ಪದಗುಚ್ಛಗಳು ವಾಕ್ಯದಲ್ಲಿರುವ ಎರಡು ವಾಕ್ಯಾಂಶಗಳ ಅಥವಾ ಉಪವಾಕ್ಯಗಳ ನಡುವಿನ ಸಂಬಂಧವನ್ನು ಸೂಚಿಸುತ್ತವೆ.[೧೨೧] ಇಂತಹ ಕ್ರಿಯಾವಿಶೇಷಣಗಳನ್ನು ಸಾಮಾನ್ಯವಾಗಿ 'linking adverbs (ಸಂಪರ್ಕ ಅಥವಾ ಜೋಡಣಾ ಕ್ರಿಯಾವಿಶೇಷಣಗಳು)' ಎನ್ನಲಾಗುತ್ತದೆ. ಉದಾಹರಣೆ:
◾"... they concluded from the similarities of their bodies, that mine must contain at least 1724 of theirs and consequently would require as much food as was necessary to support that number of Lilliputians."[೧೨೩]
Prepositions (ಉಪಸರ್ಗಗಳು)ಸಂಪಾದಿಸಿ
ಉಪಸರ್ಗಗಳು ಒಂದು ಸಮಯದಲ್ಲಿ ನಡೆಯುವ ಎರಡು ಘಟನೆಗಳು, ಅಥವಾ, ಇಬ್ಬರು ವ್ಯಕ್ತಿಗಳ, ಅಥವಾ, ಎರಡು ವಸ್ತುಗಳ ನಡುವಿನ ವಿಸ್ತಾರ ಸಂಬಂಧವನ್ನು ನಿರೂಪಿಸುತ್ತವೆ.[೧೨೧] ಇವು ಸಂಕುಚಿತ ವರ್ಗದ ಅಂಶವಾಗಿರುತ್ತವೆ.[೧೨೧] ಎರಡು ಅಸ್ತಿತ್ವಗಳ ನಡುವಿನ ಆಮೂರ್ತ ಸಂಬಂಧಗಳನ್ನು ಸಹ ಇದು ನಿರೂಪಿಸುತ್ತವೆ:[೧೨೧] ಉದಾಹರಣೆಗಳು:
1.("after":) "We came home from Mr. Boythorn's after six pleasant weeks."[೧೨೪]
2.("after":) "The body of a little wizened Gond lay with its feet in the ashes and Bagheera looked inquiringly at Mowgli. "That was done with a bamboo," said the boy, after one glance.[೧೨೫]
3.("to":) "I must go down to the seas again, to the vagrant gypsy life, ..."[೧೨೬]
4.("between" and "through":) "Between two golden tufts of summer grass, I see the world through hot air as through glass, ..."[೧೨೭]
5.("during":) "During these years at Florence, Leonardo's history is the history of his art; he himself is lost in the bright cloud of it."[೧೨೮]
6.("of":) "When to the sessions of sweet silent thought I summon up remembrances of things past."[೧೨೯]
ಉಪಸರ್ಗಗಳೊಂದಿಗೆ ಉಪಸರ್ಗದ ಪರಿಪೂರಕಗಳಿರುತ್ತವೆ.[೧೩೦] ಇವು ಸಾಮಾನ್ಯವಾಗಿ ನಾಮಪದಕ್ಕೆ ಸಂಬಂಧಿಸಿದ ಪದಗುಚ್ಛಗಳಾಗಿರುತ್ತವೆ.[೧೩೦] ಮೇಲಿನ ಉದಾಹರಣೆಗಳಲ್ಲಿ, ಉಪಸರ್ಗದ ಪರಿಪೂರಕಗಳು ಹೀಗಿವೆ:
1.preposition (ಉಪಸರ್ಗ): "after"; prepositional complement (ಉಪಸರ್ಗದ ಪರಿಪೂರಕ): "six pleasant weeks"
2.preposition (ಉಪಸರ್ಗ): "after"; prepositional complement (ಉಪಸರ್ಗದ ಪರಿಪೂರಕ): "one glance"
3.preposition (ಉಪಸರ್ಗ): "to"; prepositional complement (ಉಪಸರ್ಗದ ಪರಿಪೂರಕ): "the seas"; preposition (ಉಪಸರ್ಗ): "to"; prepositional complement (ಉಪಸರ್ಗದ ಪರಿಪೂರಕ): "the vagrant gypsy life";
4.preposition (ಉಪಸರ್ಗ): "Between"; prepositional complement (ಉಪಸರ್ಗದ ಕ್ರಿಯಾಪದಪರಿಪೂರಕ): "two golden tufts of summer grass,"; preposition (ಉಪಸರ್ಗ): "through"; prepositional complement (ಉಪಸರ್ಗದ ಪರಿಪೂರಕ): "hot air"; preposition (ಉಪಸರ್ಗ): "as through"; prepositional complement (ಉಪಸರ್ಗದ ಪರಿಪೂರಕ): "glass."
5.preposition(ಉಪಸರ್ಗ): "during"; prepositional complement (ಉಪಸರ್ಗದ ಪರಿಪೂರಕ): "these years at Florence."
6.preposition (ಉಪಸರ್ಗ): "of"; prepositional complement (ಉಪಸರ್ಗದ ಕ್ರಿಯಾಪದದಪೂರಕ): "sweet silent thought"; preposition (ಉಪಸರ್ಗ): "of"; prepositional complement (ಉಪಸರ್ಗದ ಪರಿಪೂರಕ): "things past."
Prepositional phrases (ಉಪಸರ್ಗದ ಪದಗುಚ್ಛಗಳು)ಸಂಪಾದಿಸಿ
ಉಪಸರ್ಗವು ತನ್ನ ಕ್ರಿಯಾರ್ಥಪೂರಕದೊಂದಿಗೆ ಸೇರಿಕೊಂಡಾಗ ಉಪಸರ್ಗದ ಪದಗುಚ್ಛದ ರಚನೆಯಾಗುತ್ತದೆ.[೧೩೧] (ಕ್ರಿಯಾಪದದೊಂದಿಗೆ ಸಹಕಾರಿಯಾಗಿ ವಾಕ್ಯ ರಚನೆ ಹಾಗು ಕ್ರಿಯೆಯಲ್ಲಿ ಭಾಗಿಯಾಗುವುದು) ಮೇಲಿನ ಉದಾಹರಣೆಗಳಲ್ಲಿ, ಉಪಸರ್ಗದ ಪದಗುಚ್ಛಗಳು ಹೀಗಿವೆ:
1.prepositional phrase: "after six pleasant weeks"
2.prepositional phrase: "after one glance"
3.prepositional phrases: "to the seas" and "to the vagrant gypsy life"
4.prepositional phrases: "Between two golden tufts of summer grass," "through hot air" and "as through glass."
5.prepositional phrase: "During these years at Florence."
6.prepositional phrases "of sweet silent thought" and "of things past."
Conjunctions (ಸಂಬಂಧಾವ್ಯಯಗಳು)ಸಂಪಾದಿಸಿ
ಕಾರ್ಟರ್‌ ಮತ್ತು ಮೆಕಾರ್ಥಿ ಪ್ರಕಾರ, 'ಸಂಬಂಧಾವ್ಯಯಗಳು; (Conjunctions) ಪದಗುಚ್ಛಗಳು, ವಾಕ್ಯಾಂಶಗಳು ಮತ್ತು ವಾಕ್ಯಗಳ ನಡುವೆ ವಿವಿಧ ತಾರ್ಕಿಕ ಸಂಬಂಧಗಳನ್ನು ಸೂಚಿಸುತ್ತವೆ.'[೧೩೨] ಎರಡು ವಿಧಗಳ ಸಂಬಂಧಾವ್ಯಯಗಳಿವೆ: ಸಮಭಾಗಿತ್ವ ಸ್ಥಾನದ ಸಂಬಂಧಾವ್ಯಯಗಳು (coordinating conjunctions) ಮತ್ತು ಅಧೀನಸ್ಥಾನದ ಸಂಬಂಧಾವ್ಯಯಗಳು (subordinating conjunctions).[೧೩೨]
Coordinating (ಸಮಾನಸ್ಥಾನೀಯ)
ಸಮಾನಸ್ಥಾನದ ಸಂಬಂಧಾವ್ಯಯಗಳು 'ಸಮರೂಪದ ವ್ಯಾಕರಣ ನಿಯಮಗಳ ಹೊಂದಿರುವ ಅಂಶಗಳನ್ನು' ಜೋಡಿಸುತ್ತವೆ.[೧೩೨] ಸಂಬಂಧಿತ ಅಂಶಗಳು ಒಂದು ಪೂರ್ವಪ್ರತ್ಯಯದಿಂದ ಹಿಡಿದು ಇಡೀ ವಾಕ್ಯದ ವರೆಗೂ ಇರಬಹುದು.[೧೩೨] ಉದಾಹರಣೆಗಳು:
◾(prefixes (ಪೂರ್ವಪ್ರತ್ಯಯಗಳು)): "The doctor must provide facilities for pre- and post test counselling and have his own strict procedures for the storing of that confidential information."[೧೩೩]
◾(words (ಪದಗಳು)): "'No, I'll never love anybody but you , Tom and I'll never marry anybody but you--and you ain't to ever marry anybody but me , either."[೧೩೪]
◾(phrases (ಪದಗುಚ್ಛಗಳು)): "Can storied urn or animated bust back to its mansion call the fleeting breath?"[೧೩೫]
◾(subordinate clauses(ಅಧೀನ ವಾಕ್ಯಾಂಶಗಳು)): "Whether I shall turn out to be the hero of my own life , or whether that station will be held by anybody else , these pages must show.[೧೩೬]
◾(independent clauses (ಸ್ವತಂತ್ರ ವಾಕ್ಯಾಂಶಗಳು)): "Well, I think you're here, plain enough , but I think you're a tangle-headed old fool , Jim."[೧೩೭]
◾(sentences (ವಾಕ್ಯಗಳು)): "He said we were neither of us much to look at and we were as sour as we looked. But I don't feel as sour as I used to before I knew robin and Dickon."[೧೩೮]
correlative conjunction (ಜತೆಬಳಕೆಯ ಸಂಬಂಧಾವ್ಯಯ) ರಚನೆಗೆ ಬೇಕಾದ ಅಂಶಗಳ ಒಂದು ಜೊತೆಯಾಗಿದೆ, ಇದರಲ್ಲಿ ಪ್ರತಿಯೊಂದು ಅಂಶವೂ ಸುಸಂಘಟಿತವಾಗಬೇಕಾದ ವ್ಯಾಕರಣದ ಅಂಶದೊಂದಿಗೆ ಸಂಬಂಧಿತವಾಗಿದೆ.[೧೩೨] ಇಂಗ್ಲಿಷ್‌ನಲ್ಲಿ ಸಾಮಾನ್ಯವಾದ ಸಂಬಂಧ-ಪದಗಳು (ಜತೆ-ಜೋಡಿ ಬಳಕೆಯ ಪದಗಳು) ಹೀಗಿವೆ:
◾"either ... or": •"The clergyman stayed to exchange a few sentences, either of admonition or reproof , with his haughty parishioner ...."[೧೩೯]
•"...; for I could not divest myself of a misgiving that something might happen to London in the meanwhile and that, when I got there, it would be either greatly deteriorated or clean gone ."[೧೪೦]
◾"neither ... nor": •"Buck made no effort. He lay quietly where he had fallen. The lash bit into him again and again, but he neither whined nor struggled ."[೧೪೧]
•"For I have neither wit , nor words , nor worth, action , nor utterance , nor the power of speech, to stir men's blood : I only speak right on; ..."[೧೪೨]
◾"both ... and" •"There was no mistaking her sincerity—it breathed in every tone of her voice. Both Marilla and Mrs. Lynde recognized its unmistakable ring."[೧೪೩]
•"There messages have both ethical and pragmatic overtones, urging women to recognise that even if they do suffer from physical and social disadvantages, their lives are far from being determined by their biology."[೧೪೪]
◾"Not only ... but also" •"The director of A Doll's House , the brilliant Zhang Min, ..., was impressed with Lin not only professionally but also personally ."[೧೪೫]
•"... she attempted to persuade her husband to give up his affair. Not only did he refuse , but he also told her he loved them both ...."[೧೪೬]
conjunctions (ಅಧೀನ ಸಂಬಂಧಾವ್ಯಯಗಳು)
ಅಧೀನ ಸಂಬಂಧಾವ್ಯಯಗಳು ಕೇವಲ ವಾಕ್ಯಾಂಶಗಳನ್ನು ಒಂದಕ್ಕೊಂದು ಸೇರಿಸುತ್ತವೆ. ತಮ್ಮ ಜೊತೆಗಿರುವ ವಾಕ್ಯಾಂಶವನ್ನು ಒಂದು ಅಧೀನ ಸಂಬಂಧಾವ್ಯಯ (subordinate clause) ವನ್ನಾಗಿಸುತ್ತದೆ.[೧೪೭] ಇಂಗ್ಲಿಷ್‌ನಲ್ಲಿ ಕೆಲವು ಅಧೀನ ಸಂಬಂಧಾವ್ಯಯಗಳು ಹೀಗಿವೆ (of time (ಸಮಯಕ್ಕೆ ಸಂಬಂಧಿಸಿ)): after, before, since, until, when, while; (cause and effect (ಕಾರಣಗಳು ಮತ್ತು ಪರಿಣಾಮಗಳು)): because, since, now that, as, in order that, so; (condition (ಪರಿಸ್ಥಿತಿ)): if, unless, only if, whether or not, whether or no, even if, in case (that) ಇತ್ಯಾದಿ.[೧೪೭] ಉದಾಹರಣೆಗಳು:
◾(time: "before"): "Perhaps Homo erectus had already died out before Homo sapiens arrived .[೧೪೮]
◾(cause and effect: "in order that"): "In order that feelings, representations, ideas and the like should attain a certain degree of memorability , it is important that they should not remain isolated ..."[೧೪೯]
◾(opposition: "although"): "Ultimately there were seven more sessions, in which, although she remained talkative , she increasingly clearly conveyed a sense that she did not wish to come any more."[೧೫೦]
◾(condition: "even if"): "Even if Sethe could deal with the return of the spirit , Stamp didn't believe her daughter could."[೧೫೧]

Sentence and clause patterns (ವಾಕ್ಯ ಮತ್ತು ವಾಕ್ಯಾಂಶ ಮಾದರಿಗಳು)ಸಂಪಾದಿಸಿ
ಪೂರ್ಣಾರ್ಥ ನೀಡುವ ಪದಗಳ ಸಮೂಹಕ್ಕೆ ವಾಕ್ಯವೆನ್ನಲಾಗಿದೆ. ಇಂಗ್ಲಿಷ್‌ ಭಾಷೆಯಲ್ಲಿ ವಾಕ್ಯದ ಮೊದಲ ಅಕ್ಷರವು ಯಾವಾಗಲೂ ದೊಡ್ಡಕ್ಷರದಲ್ಲಿದ್ದು (capitalised initial letter), ಕೊನೆಯ ಪದದ ನಂತರ ಪೂರ್ಣವಿರಾಮ (full stop) ಇರುತ್ತದೆ. ವಾಕ್ಯವೇ ವ್ಯಾಕರಣದ ಅತಿದೊಡ್ಡ ಅಂಗವಾಗಿದೆ.[೧೫೨] ಒಂದು ವಾಕ್ಯಕ್ಕಿಂತಲೂ ಹೆಚ್ಚು ಪಠ್ಯವಿರುವುದು ವ್ಯಾಕರಣಾಲೋಕ ಪರಿಧಿಯ ಬದಲಿಗೆ, ಅದೆಷ್ಟೇ ಚಿಕ್ಕದಾಗಿರಲಿ, ಮಾತುಕತೆ/ಸಲ್ಲಾಪಗಳಂತೆ ಒಂದು ಕಿರು ಅಥವಾ ದೊಡ್ಡ ಪ್ರಬಂಧದ ಪರಿಧಿಗೆ ಸೇರಬಹುದು.[೧೫೨] ವ್ಯಾಕರಣದ ಪ್ರಮುಖಾಂಶವೆನಿಸಿದ ವಾಕ್ಯಾಂಶಗಳನ್ನು (clauses) ವಾಕ್ಯಗಳು ಹೊಂದಿರುತ್ತವೆ. ವಾಕ್ಯಾಂಶವು ಸಾಮಾನ್ಯವಾಗಿ ನಾಮಪದದ ಪದಗುಚ್ಛವಾಗಿರುವ ಕರ್ತೃ, ಹಾಗೂ, ಕರ್ಮಪದ ಅಥವಾ ಪರಿಪೂರಕವನ್ನು ಹೊಂದಿರುವ ಪ್ರತ್ಯಯವೊಂದನ್ನು ಹೊಂದಿರುತ್ತದೆ.[೧೫೨]
Verb complementation (ಕ್ರಿಯಾಪದ ಪರಿಪೂರಕತೆ)ಸಂಪಾದಿಸಿ
Clause types (ವಾಕ್ಯಾಂಶ ವಿಧಗಳು)ಸಂಪಾದಿಸಿ
Clause combination (ವಾಕ್ಯಾಂಶ ಸಂಯೋಗಗಳು)ಸಂಪಾದಿಸಿ
Adjuncts (ವಾಕ್ಯದ ಪ್ರಧಾನ ಭಾಗವನ್ನು ವಿಸ್ತರಿಸಲು ಬಳಸುವ ಪದಗಳು)ಸಂಪಾದಿಸಿ
ಮಾಹಿತಿಯ ಸಕಲಸಿದ್ದತೆಸಂಪಾದಿಸಿ

ಇಂಗ್ಲಿಷ್‌ ವ್ಯಾಕರಣ ಲೇಖನದ ಇತಿಹಾಸಸಂಪಾದಿಸಿ
ಮೊದಲ ಇಂಗ್ಲಿಷ್‌ ವ್ಯಾಕರಣ ದ ಪಾಂಫ್ಲೆಟ್‌ ಫಾರ್‌ ಗ್ರ್ಯಾಮರ್‌ನ್ನು ವಿಲಿಯಮ್‌ ಬುಲಕರ್‌ ಎಂಬಾತ ರಚಿಸಿದ. ಲ್ಯಾಟಿನ್‌ ಭಾಷೆಯಂತೆಯೇ ಇಂಗ್ಲಿಷ್‌ ಸಹ ನಿಯಮಬದ್ಧವಾಗಿತ್ತೆಂದು ಸಾಧಿಸುವುದು ಇದರ ಉದ್ದೇಶವಾಗಿತ್ತು. 1586ರಲ್ಲಿ ಇದನ್ನು ಪ್ರಕಟಿಸಲಾಯಿತು. ಸುಮಾರು 1534ರಲ್ಲಿ ಪ್ರಕಟಿತ ವಿಲಿಯಮ್‌ ಲಿಲಿಯವರ ಲ್ಯಾಟಿನ್‌ ವ್ಯಾಕರಣ, 'ರುಡಿಮೆಂಟಾ ಗ್ರ್ಯಾಮಾಟಿಕೆಸ್‌'ನ್ನು ಶಾಲೆಗಳಲ್ಲಿ ಬಳಸುವಂತೆ 1542ರಲ್ಲಿ ಏಳನೆಯ ಹೆನ್ರಿ ಅನುಶಾಸನದೊಂದಿಗೆ ಆಜ್ಞೆ ಹೊರಡಿಸಿದ್ದ. ಹಾಗಾಗಿ, ಆ ಕಾಲದಲ್ಲಿ ಇಂಗ್ಲೆಂಡ್‌ನ ಶಾಲೆಗಳಲ್ಲಿ ಅದನ್ನು ಬಳಸಲಾಗುತ್ತಿತ್ತು. ಈ ಲ್ಯಾಟಿನ್‌ ವ್ಯಾಕರಣ ಲೇಖನ ಆಧರಿಸಿ ಬುಲಕರ್‌ ಸಮಗ್ರ ವ್ಯಾಕರಣ ಬರಹ ಸಿದ್ದಪಡಿಸಿದ. ಬುಲಕರ್‌ ಇಂಗ್ಲಿಷ್‌ ಭಾಷೆಯಲ್ಲಿ ತನ್ನ ವ್ಯಾಕರಣ ರಚಿಸಿ, ತನ್ನದೇ 'ಸುಧಾರಿತ ಕಾಗುಣಿತ ವ್ಯವಸ್ಥೆ' ರೂಪಿಸಿದ. ಆದರೂ, ಆತನ ನಂತರ ಹೆಚ್ಚು-ಕಡಿಮೆ ಒಂದು ಶತಮಾನದವರೆಗೂ, ಇಂಗ್ಲಿಷ್‌ ವ್ಯಾಕರಣದ ಬಗೆಗಿನ ಹಲವು ಲೇಖನಗಳು ಲ್ಯಾಟಿನ್‌ ಭಾಷೆಯಲ್ಲೇ ಬರೆಯಲಾಗುತ್ತಿತ್ತು, ಏಕೆಂದರೆ ಲೇಖಕರು ತಮ್ಮ ಪಾಂಡಿತ್ಯ ಮೆರೆಯಲು ಇಚ್ಛಿಸುತ್ತಿದ್ದರು. ಸುಮಾರು 1685ರಲ್ಲಿ ಪ್ರಕಟಗೊಂಡ ಕ್ರಿಸ್ಟೊಫರ್‌ ಕೂಪರ್‌ನ 'ಗ್ರ್ಯಾಮೆಟಿಕಾ ಲಿಂಗ್ವೇ ಆಂಗ್ಲಿಕನೆ' ಲ್ಯಾಟಿನ್ ಭಾಷೆಯಲ್ಲಿ ರಚಿಸಿದ ಕೊನೆಯ ಇಂಗ್ಲಿಷ್‌ ವ್ಯಾಕರಣ ಲೇಖನವಾಗಿತ್ತು.ಇತ್ತೀಚಿನ 19ನೆಯ ಶತಮಾನದ ಕಾಲದಲ್ಲಿಯೂ ಸಹ, ಪ್ರಾಚೀನ ಗ್ರೀಕ್‌ ಮತ್ತು ಲ್ಯಾಟಿನ್‌ ವ್ಯಾಕರಣಕ್ಕಿಂತಲೂ ಇಂಗ್ಲಿಷ್‌ ವ್ಯಾಕರಣ ಭಿನ್ನವಾಗಿದೆ ಎಂದು ಸಾಧಿಸಲು, ಜನಪ್ರಿಯ ಇಂಗ್ಲಿಷ್‌ ವ್ಯಾಕರಣದ ಕರ್ತೃ ಲಿಂಡ್ಲೆ ಮರ್ರೆ 'ವ್ಯಾಕರಣದ ಆಧಾರ ಗ್ರಂಥದ ಸಾಕ್ಷ್ಯ'ಗಳನ್ನು ಉಲ್ಲೇಖಿಸಬೇಕಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ