ಬುಧವಾರ, ಜೂನ್ 17, 2015

ಮೆಸಪೋಟೆಮಿಯಾ ನಾಗರಿಕತ

ಮೆಸಪೋಟೆಮಿಯಾ ನಾಗರಿಕತೆ


ಮೆಸಪೋಟೋಮಿಯ ನಾಗರಿಕತೆ
ಯುಪ್ರಟಿಸ್ ಹಾಗೂ ಟೈಗ್ರಿಸ್ ನದಿಗಳ ನಡುವಿನ ಬಯಲನ್ನು ಮೆಸಪೋಟೋಮಿಯ ಎಂದು ಕರೆದವರು - ಗ್ರೀಕರು
ಯುಪ್ರಟಿಸ್ ಹಾಗೂ ಟೈಗ್ರೀಸ್ ನಡುವಿನ ಪ್ರದೇಶವೇ - ಇಂದಿನ ಇರಾನ್
ಮೆಸಪೋಟೋಮಿಯ ನಾಗರಿಕತೆಯು ಉದಯವಾಗಲು ಕಾರಣವಾದ ಎರಡು ನದಿಗಳು - ಯುಪ್ರಟಿಸ್ ಮತ್ತು ಟೈಗ್ರೀಸ್
ಮೆಸಪೋಟೋಮಿಯ ಪ್ರದೇಶವನ್ನು ಈ ಹೆಸರಿನಿಂದಲೂ ಕರೆಯುವರು - ಫಲವತ್ತಾದ ತಾಣ ( fertail Cresent )
ಮೆಸಪೋಟೋಮಿಯ ನಾಗರಿಕತೆಯನ್ನು ಮೊದಲಿಗೆ ಪತ್ತೆ ಹಚ್ಚಿದವರು - ಹೆನ್ರಿ ರಾವಿಲ್ ಸನ್
ಹಲವು ನಾಗರಿಕತೆಗಳ ತೊಟ್ಟಿಲು ಎಂದು ಕರೆಯಲ್ಪಡುವ ನಾಗರಿಕತೆ - ಮೆಸಪೋಟೋಮಿಯ ನಾಗರಿಕತೆ
ಮೆಸಪೋಟೋಮಿಯಾದ ಶಿನಾರ್ ಪ್ರದೇಶಕ್ಕೆ - ಸುಮರ್ ಎಂದು ಹೆಸರು
ಮೆಸಪೋಟೋಮಿಯ ನಾಗರಿಕತೆಯನ್ನಾಳಿದ ಪ್ರಮುಖ ಜನಾಂಗ
ಸುಮೇರಿಯನ್ನರು
ಬಾಬಿಲೋನಿಯನ್ನರು
ಅಸ್ಸೀರಿಯನ್ನರು
ಚಾಲ್ಡಿಯನ್ನರು
ಸುಮೇರಿಯನ್ನರು
ಸುಮೇರಿಯನ್ನರು ನೆಲೆಸಿದ್ದ ಪ್ರದೇಶ - ಮೆಸಪೋಟೋಮಿಯದ ಸುಮರ್
ಸುಮೇರಿಯನ್ನರು ಇವರು ನೆಲೆಸಿದ್ದ ಕಾಲ - ಕ್ರಿ.ಪೂ. 3300
ಸುಮೇರಿಯನ್ನರು ಇವರ ಪ್ರಮುಖ ನಗರಗಳು - ರಾಜು ,ಎರಿಡು , ಉರುಕ್ , ಉರ್ ,ನೀನೇವನ್ ಹಾಗೂ ಕಿಷ್
ಸುಮೇರಿಯನ್ನರು ಇವರ ಮೊದಲ ಅರಸ - ಎಮಾಟನ್
ಎಮಾಟನ್ ಕಾಲಾವಧಿ - - ಕ್ರಿ.ಪೂ.300
ಮೆಸಪೋಟೋಮಿಯವನ್ನು ಆಕ್ರಮಿಸಿದ ಜನಾಂಗ - ಸೆಮೆಟಿಕ್
ಸೆಮೆಟಿಕ್ ಜನಾಂಗ ಪ್ರಭಾವಶಾಲಿ ಅರಸ - 1 ನೇ ಸರ್ಗಾನ್
ಸಮರ್ ಹಾಗೂ ಅಕ್ಯಾಡ್ ಪ್ರದೇಶಗಳನ್ನು ಒಂದುಗೂಡಿಸಿದ ದೊರೆ - 1 ನೇ ಸರ್ಗಾನ್
ಮೆಸಪೋಟೋಮಿಯ ಸಾಮ್ರಾಜ್ಯವನ್ನು ಸ್ಥಾಪಿಸಿದ ದೊರೆ - 1 ನೇ ಸರ್ಗಾನ್
ಸುಮೇರಿಯವನ್ನು ಆಳಿದ ಪ್ರಸಿದ್ದ ದೊರೆ - ಉರುಕುಗನ
ಸುಮೇರಿಯಾ ನಾಗರಿಕತೆಯನ್ನು ಕೊನೆಗೊಳಿಸಿದಲರು - ಬ್ಯಾಬಿಲೋನಿಯರು
ಸುಮೇರಿಯಾ ಜನಾಂಗ ಪತನ ಹೊಂದಿದ್ದು - ಕ್ರಿ.ಪೂ.2000 ದಲ್ಲಿ
ರಾಜಕೀಯ ವ್ಯವಸ್ಥೆ
ಸುಮೇರಿಯಾದ ಜನರು ರಾಜನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪಟೇಸಿ
ಸುಮೇರಿಯಾದ ಸೇನಾನಾಯಕ - ಪಟೇಸಿ
ಸುಮೇರಿಯಾದ ರಾಜಕೀಯದಲ್ಲಿ ರಾಜನಿಗೆ ಸಹಾಯ ಮಾಡಲು ಅಸ್ತಿತ್ವದಲ್ಲಿದ್ದ ಸಲಹಾ ಸಮಿತಿಯ ಹೆಸರು - Council General
ಸಾಮಾಜಿಕ ಸ್ಥಿತಿ
ಸುಮೇರಿಯಾದ ಸಮಾಜದಲ್ಲಿ ವರ್ಗಗಳು - ರಾಜಮನೆತನದವರು,ಪುರೋಹಿತರು , ಶ್ರೀಮಂತರು ಹಾಗೂ ಗುಲಾಮರು
ಸುಮೇರಿಯಾದ ಸಮಾಜದಲ್ಲಿದ್ದ ಕೆಳವರ್ಗದ ಜನರು - ಗುಲಾಮರು
ಆರ್ಥಿಕ ಸ್ಥಿತಿ
ಸುಮೇರಿಯನ್ನರು ಪ್ರಮುಖ ಕಸುಬು - ವ್ಯವಸಾಯ
ಸುಮೇರಿಯನ್ನರು ಬೆಳೆಯುತ್ತಿದ್ದ ಪ್ರಮುಖ ಬೆಳೆಗಳು - ಗೋಧಿ ,ಬಾರ್ಲಿ ಹಾಗೂ ದ್ವೀದಳ ಧಾನ್ಯ
ಸುಮೇರಿಯನ್ನರು ಕೃಷಿ ಕಾರ್ಯದಲ್ಲಿ ತೊಡಗಿದ್ದವನು - ಗೇಣಿದಾರ
ಸುಮೇರಿಯನ್ನರು ಈ ದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ದರು - ಭಾರತ ಹಾಗೂ ಈಜಿಪ್ಟ್
ಸುಮೇರಿಯನ್ನರು ಹಣದ ರೂಪದಲ್ಲಿ ಬಳಸುತ್ತಿದ್ದ ವಸ್ತುಗಳು - ಚಿನ್ನ ಹಾಗೂ ಬೆಳ್ಳಿಯ ತುಣುಕುಗಳು
ಸುಮೇರಿಯನ್ನರು ಈ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು - ಉಣ್ಣಿ ಹಾಗೂ ಹತ್ತಿ ಗಿರಣಿಗಳ ಉಧ್ಯಮ
ಸುಮೇರಿಯನ್ನರು ಜನಪ್ರಿಯವಾದ ಪಾತ್ರೆಗಳು - ಮಣ್ಣಿನ ಪಾತ್ರೆ
ಸುಮೇರಿಯನ್ನರು ಸಮಾಜದಲ್ಲಿ ಕುಶಲ ಕರ್ಮಿಗಳು - ಅಕ್ಕಸಾಲಿಗರು , ಚಮ್ಮಾರರು ಹಾಗೂ ನೇಯ್ಗೆಯವರು
ಧಾರ್ಮಿಕ ಸ್ಥಿತಿ
ಜಿಗ್ಗುರಾತ್ ಎಂದರೇ - ಎತ್ತರವಾದ ತಾರಸಿ ಕಟ್ಟಡ
ಸುಮೇರಿಯನ್ನರು ಸೂರ್ಯ ದೇವನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಶಮಾಶ್
ಸುಮೇರಿಯನ್ನರ ಮಳೆ ದೇವನ ಹೆಸರು - ಎಂಟಿಲ್
ಸುಮೇರಿಯನ್ನರ ಫಲವತ್ತಿನ ಅಧಿದೇವತೆ - ಇಸ್ತರ್
ಕಲೆ ಮತ್ತು ವಾಸ್ತುಶಿಲ್ಪಕ್ಕೆ ಇವರ ಉದಾಹರಣಿ - ಜಿಗ್ಗುರಾತ್
ಸಾಹಿತ್ಯ ಮತ್ತು ವಿಜ್ಞಾನ
ಸುಮೇರಿಯನ್ನರು ಬಳಸುತ್ತಿದ ಲಿಪಿ - ಚಿತ್ರಲಿಪಿ
ಸುಮೇರಿಯನ್ನರು ಚಿತ್ರ ಲಿಪಿಯ ಹೆಸರು - ಕ್ಯೂನಿಫಾರಂ
ಸುಮೇರಿಯನ್ನರು ಕ್ಯೂನಿಫಾರಂ ಲಿಪಿಯನ್ನು ಅಳವಡಿಸಿಕೊಂಡಿದ್ದು - ಕ್ರಿ.ಪೂ. 3000
ಸುಮೇರಿಯನ್ನರು ಬರವಣಿಗೆ ಈ ಆಕೃತಿಯನ್ನು ಹೊಂದಿತ್ತು - ತ್ರಿಭುಜ
ತ್ರಿಭಜ ಆಕಾರದ ಬರವಣಿಗೆಯನ್ನು ಹೊಂದಿದ್ದ ಸುಮೇರಿಯನ್ನರ ಮಹಾಕಾವ್ಯ - ಗಿಲ್ಗ್ ಮೆಶ್
ಸುಮೇರಿಯನ್ನರು ಕ್ಯಾಲೇಂಡರ್ ಗಳು - 12 ಭಾಗವನ್ನು ಹೊಂದಿತ್ತು
ಬ್ಯಾಬಿಲೋನಿಯರು
ಬ್ಯಾಬಿಲೋನಿರ ರಾಜಧಾನಿ - ಬ್ಯಾಬಿಲೋನ್ ನಗರ
ಬ್ಯಾಬಿಲೋನಿರ ಪ್ರಸಿದ್ದ ಅರಸ - ಹಮ್ಮುರಬಿ
ಮೆಸಪೋಟೋಮಿಯವನ್ನು ಒಗ್ಗೂಡಿಸಿ ಏಕಚಕ್ರಾಧಿಪತ್ಯವನ್ನು ಸ್ಥಾಪಿಸಿದ ಬ್ಯಾಬಿಲೋನ್ ದೊರೆ - ಹಮ್ಮುರಬಿ
ಹಿಬ್ರೂ ಭಾಷೆಯಲ್ಲಿ ಹಮ್ಮುರಬಿ ಎಂದರೆ - ಪ್ರೀತಿಯ ಚಿಕ್ಕಪ್ಪ ಎಂದರ್ಥ
ಹಮ್ಮುರಬಿ ಕಾನೂನು ಕ್ಷೇತ್ರದಲ್ಲಿ ನಡೆಸಿದ ಕ್ರಾಂತಿ ಅಮೋಘವಾದುದು
ಹಮ್ಮುರಬಿಯ ನ್ಯಾಯ ಸಂಹಿತೆಯನ್ನು ಈ ಹೆಸರಿನಿಂದ ಕರೆಯುವರು - ಹಮ್ಮುರಬಿ ಕೋಡ್
ಹಮ್ಮುರಬಿ ಕೋಡ್ ಗಳ ಸಂಖ್ಯೆ - ಸುಮಾರು 285
ಹಮ್ಮುರಬಿಯ ಕಾನೂನುಗಳು ಈ ರೀತಿ ಇತ್ತು - ಕಣ್ಣಿಗೆ ಕಣ್ಣು ಮತ್ತು ಹಲ್ಲಿಗೆ ಹಲ್ಲು ( Eye for an eye and tooth for an tooth )
ಹಮ್ಮುರಬಿಯ ಪ್ತಾಂತ್ಯಗಳನ್ನು ನೋಡಿಕೊಳ್ಳುತ್ತಿದ್ದವರು - ರಾಜ್ಯಪಾಲರು
ಸುಮರ್ ಪ್ರದೇಶದಲ್ಲಿ ವಿಕಾಸಗೊಂಡ ನಾಗರಿಕತೆ - ಬ್ಯಾಬಿಲೋನ್ ನಾಗರಿಕತೆ
ಸಾಮಾಜಿಕ ಸ್ಥಿತಿ
ಬ್ಯಾಬಿಲೋನಿರ ಪ್ರಮುಖ ಕೈಗಾರಿಕೆ - ಉಣ್ಣಿ ಬಟ್ಟೆ ಕೈಗಾರಿಕೆ ಮತ್ತು ಮಡಕೆಗಳನ್ನು ಮಾಡುವುದು
ಬ್ಯಾಬಿಲೋನಿರ ಜನಪ್ರೀಯ ದೇವರುಗಳು - ಮಾರ್ಥುಕ್ ಮತ್ತು ಇಸ್ತಾರ್
ಬ್ಯಾಂಕುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಟ್ಟಡ - ಜಿಗ್ಗುರಾತ್ ದೇವಾಲಯ
ಹಮ್ಮುರಬಿಯ ನಂತರ ಏಳಿಗೆಗೆ ಬಂದ ಪಂಗಡ - ಅಸ್ಟೀರಿಯನ್ನರು
ಅಸ್ಸಿರೀಯ್ನರು
ಅಸ್ಸೀರಿಯನ್ನರು ಈ ಪಂಗಡದವರು - ಕಸೈಟಿ ಎಂಬ ಸೆಮೆಟಿಕ್ ಪಂಗಡ
ಅಸ್ಸೀರಿಯನ್ನರು ಪ್ರಾರಂಭದಲ್ಲಿ ವಾಸಿಸುತ್ತಿದ್ದ ಪ್ರದೇಶ - ಆಶಾವೂರ್
ಅಸ್ಸೀರಿಯನ್ನರು ರಾಜಧಾನಿ - ನಿನೆವ
ಅಸ್ಸೀರಿಯನ್ನರು ಶ್ರೇಷ್ಠ ದೊರೆಗಳು - ಎರಡನೇ ಸಾರ್ಗನ್ , ಸೆನ್ನಾ ಚರಿಬ್ ಹಾಗೂ ಅಸುರ್ ಬನಿಪಾಲ್
ಅಸ್ಸೀರಿಯನ್ನರಲ್ಲಿ ಸಾಹಿತ್ಯ ಪೋಷಕ ದೊರೆ - ಅಸುರ್ ಬನಿಪಾಲ್
2000 ಜೇಡಿಮಣ್ಣಿನ ಫಲಕಗಳನ್ನೊಳಗೊಂಡ ಗ್ರಂಥಾಲಯವನ್ನು ಸ್ಥಾಪಿಸಿದ ದೊರೆ - ಅಸುರ್ ಬನಿಪಾಲ್
ಅಸ್ಸೀರಿಯನ್ನರ ನಂತರ ಏಳಿಗೆಗ ಬಂದವರು - ಚಾಲ್ಡಿಯನ್ನರು
ಚಾಲ್ಡಿಯನ್ನರು
ಚಾಲ್ಡಿಯನ್ನರ ರಾಜಧಾನಿ - ಬ್ಯಾಬಿಲೋನಿಯಾ
ಚಾಲ್ಡಿಯನ್ನರನ್ನು ಈ ಹೇಸರಿನಿಂದ ಕರೆಯುವರು - ನೂತನ ಬ್ಯಾಬಿಲೋನಿಯನ್ನರು
ಚಾಲ್ಡಿಯನ್ನರ ಪ್ರಮುಖ ದೊರೆ - ನೆಬುಕಡ್ನಜರ್
ಹಮ್ಮುರಬಿಯ ಸಮಕಾಲಿನ ದೊರೆ - ನೆಬುಕಡ್ನಜರ್
ಸಿರಿಯಾದ ಪ್ಯಾಲೆಸ್ಟೇನ್ ಹಾಗೂ ಜೆರುಸಲೇಂ ವಿರುದ್ದ ಹಲವು ಕದನಗಳನ್ನು ಮಾಡಿದ ಮೆಸಪೋಟೋಮಿಯ ದೊರೆ - ನೆಬುಕಡ್ನಜರ್
ಪ್ರಸಿದ್ದ ತೂಗು ಉದ್ಯಾನವನದ ಸ್ಥಾಪಕ - ನೆಬುಕಡ್ನಜರ್
ನೆಬುಕಡ್ನಜರನ ಪ್ರಮುಖ ಸ್ಥಾಪನೆಗಳು - ತೂಗು ಉದ್ಯಾನ ಅತವಾ Hanging garden ಹಾಗೂ ಉಪ್ಪರಿಗೆ ಉದ್ಯಾನ ಅಥವಾ Roof harden
ಪ್ರಪಂಚದಲ್ಲಿಯೇ ಅತಿ ಸುಂದರವಾದ ಪ್ರಾಚೀನ ನಗರ - ಬ್ಯಾಬಿಲೋನ್
ಚಾಲ್ಡಿಯನ್ನರ ಕೊನೆಯ ಅರಸ - ಜಿಲ್ ಶಾಜಾರ್
 ಚಾಲ್ಡಿಯನ್ ಸಾಮ್ರಾಜ್ಯವನ್ನು ವಶಪಡಿಸಿಕೊಂಡ ಪರ್ಶಿಯಾದ ಮಹಾದಂಡನಾಯಕ - ಸೀಜರ್
ಜಿಗ್ಗುರಾತ್ ದೇವಾಲಯ ಈ ಪ್ರದೇಶದಲ್ಲಿದೆ - ಅರಕ್ ಮತ್ತು ಬಾರ್ಷಿಪ್ಪಾ
ಅತ್ಯಂತ ಎತ್ತರವಾದ ಜಿಗ್ಗುರಾತ್ ದೇವಾಲಯ ಇರುವ ಪ್ರದೇಶ - ಜೊಗ್ ಚಂಬಿಲ್
ಜಿಗ್ಗುರಾತ್ ನ ಎತ್ತರ - 750 ಅಡಿ
ಸುಮೇರಿಯನ್ನರ ಮೂರ್ತಿ ಶಿಲ್ಪಗಳು ದೊರೆತಿರುವ ಪ್ರದೇಶ - ಬಸ್ಸೇಲ್ಡ್
ಬಾಗ್ದಾದ್ ನ ಮ್ಯೂಸಿಯಂನಲ್ಲಿರುವ ರಾಜನ ಪ್ರತಿಮೆ - ಸರ್ಗಾನ್
Extra Tips
ಮೆಸಪೋಟೋಮಿಯಾದ ಈಗಿನ ಹೆಸರು - ಇರಾನ್
ಮೆಸಪೋಟೋಮಿಯ ಪದದ ಅರ್ಥ - ಎರಡು ನದಿಗಳ ನಾಡು
ಮೆಸಪೋಟೋಮಿಯಾದಲ್ಲಿ ನಾಗರಿಕತೆಯನ್ನು ಆರಂಭಿಸಿದ ಮೊದಲ ಜನಾಂಗ - ಸುಮೆರಿಯನ್ನರು
ಸುಮೇರಿಯನ್ನರ ನಂತರ ಆಳ್ವಿಕೆ ನೆಡೆಸಿದ ಜನಾಂಗ - ಅಕ್ಕೇಡಿಯನ್ನರು (600 )
ಈ ಎರಡು ಪ್ರಭುತ್ವಗಳ ಯುಗವನ್ನು ‘ಉತ್ಕರ್ಷಯುಗ ’ ಎಂದು ಕರೆಯಲಾಗಿದೆ - ಸುಮೇರಿಯನ್ನರು ಹಾಗೂ ಅಕ್ಕೇಡಿಯನ್ನರು .
ಅಮೋಟ್ಸಿಟರು ಈ ಪ್ರದೇಶದಿಂದ ವಲಸೆ ಬಂದಿದ್ದಾರೆ - ಸಿರಿಯಾ
ಬ್ಯಾಬಿಲನ್ ನಗರದಲ್ಲಿ ಪ್ರಾಬಲ್ಯವನ್ನು ಪಡೆದವರು - - ಅಮೊಟೈಟರ್
ಹಮ್ಮುರಾಬಿಯು ಈ ಜನಾಂಗದ ಅರಸ - ಅಮೊಟೈಟರ್
ಮೆಸಪೋಟೋಮಿಯಾ ಜನರು - ನೂತನ ಶಿಲಾಯುಗ ಸಂಸ್ಕೃತಿಯವರು
ಕ್ಯೂನಿಫಾರಂ ಲಿಪಿಯನ್ನು ಈ ಹೆಸರಿನಿಂದ ಕರೆಯುವರು - ಕೋನಲಿಪಿ
ಅಕ್ಕೇಡಿಯನ್ನರು ಪ್ರಾಬಲ್ಯಕ್ಕೆ ಬಂದ ವರ್ಷ - ಕ್ರಿ.ಪೂ. 2700
ಅಕ್ಕೇಡಿಯನ್ ಸಾಮ್ರಾಜ್ಯದ ವಿಸ್ತಾರ - ಪರ್ಶಿಯಾ ಕೊಲ್ಲಿಯಿಂದ ಮೆಡಿಟರೇನಿಯನ್ ಸಮುದ್ರವರೆಗೆ
ಹಮ್ಮುರಬಿಯ ಕಾನೂನು ಸಂಹಿತೆ - 285 ನಿಯಮಗಳನ್ನು ಹೊಂದಿದೆ
ಅಸ್ಸೀರಿಯನ್ನರ ರಾಜ್ಯದಲ್ಲಿದ್ದ ಪ್ರಮುಖ ಪಟ್ಟಣಗಲು - ಅಸೂರ ಮತ್ತು ನೀನೇನೇ
ಮೆಸಪೋಟೋಮಿಯರ ಆರ್ಥಿಕ ಜೀವನದ ತಳಹದಿ - ಕಾಲುವೆಗಳು
ಜಿಗ್ಗುರಾತ್ ನ್ನು ಇದರಿಂದ ಕಟ್ಟುತ್ತಿದ್ದರು - ಹಸಿ ಇಟ್ಟಿಗೆ
ಮೆಸಪೋಟೋಮಿಯರು ಗ್ರಹಗಳ ವೀಕ್ಷಣಿಗೆ ಬಳಸುತ್ತಿದ್ದ ಸ್ಥಳ - ಜಿಗ್ಗುರಾತ್
ಕ್ರಿ.ಪೂ.2700 ಕ್ಕೆ ಸೇರಿದ ಪುಸ್ತಕಾಲಯ ದೊರೆತ ನಗರ - ಟಿಲ್ಲೋ
ಮೆಸಪೋಟೋಮಿಯರ ಕಾವ್ಯ ಇವನ ಹೆಸರಿನಿಂದ ರಚಿಸಲ್ಪಟ್ಟಿದೆ - ಗಿಲ್ಗಮೇಷ
ಮೆಸಪೋಟೋಮಿಯರ ಎಣಿಕೆಯ ಘಟಕ - 60
ಕ್ರಿ.ಪೂ. 2000 ದ ಕ್ಯೂನಿಫಾರಂ ಲಿಪಿಯನ್ನು ಓದಲು ನೆರವಾದ ಶಾಸನ - ಬೆಹಸ್ತೂನ್ ಶಾಸನ
ಬೆಹಸ್ತೂನ್ ಶಾಸನದ ಕರ್ತೃ - ಡೇರಿಯಸ್
ಮೆಸಪೋಟೋಮಿಯಾದ ಪ್ರಾಚೀನ ನಗರದ ಹೆಸರು - ಉರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ