ರೋಮ್ ನಾಗರಿಕತೆ
ರೋಮ್ ನಾಗರಿಕತೆ
ರಾಜಕೀಯ ಇತಿಹಾಸ
ರೋಮ್ ಸಾಮ್ರಾಜ್ಯ ರೂಪುಗೊಂಡಿದ್ದು ಈ ನದಿಯ ದಂಡೆಯ ಮೇಲೆ - ಇಟಲಿಯ ಟೈಬರ್ ನದಿಯ ದಂಡೆಯ ಮೇಲೆ
ಇಟಲಿಗೆ ಇಟಾಲಿಯಾ ಎಂದು ಹೆಸರು ನೀಡಿದವರು - ಗ್ರೀಕ್ ವಸಾಹತು ಶಾಯಿಗಳು
ರೋಮ್ ನ ಗಣರಾಜ್ಯದ ಜನಪ್ರಿಯ ಅಸೆಂಬ್ಲಿಗಳು - ಅರಸನ ಮತ್ತು ಸೆನೆಟ್ ಕ್ಯೂರಿಯಾಟ್
ರೋಮನ್ನರು ಶ್ರೀಮಂತರನ್ನು ಈ ಹೇಸರಿನಿಂದ ಕರೆಯುತ್ತಿದ್ದರು - ಪೆಟ್ಟಿಶಿಯನ್ನರು
ರೋಮ್ ಸಾಮ್ರಾಜ್ಯವನ್ನು ನಿರಂಕುಶ ಪ್ರಭುತ್ವವಾಗಿ ಆಲಿದ ಮೊದಲಿಗ ಜೂಲೀಯಸ್ ಸೀಸರ್ ( ಕ್ರಿ.ಪೂ.49 – 44
ರೋಮ್ ನ ಅತ್ಯಂತ ಹಳೆಯ ಕ್ಯಾಲೆಂಡರ್ - ಗ್ರೀಕೋ ರೋಮನ್ ಲೂನಾರ್
ಗ್ರೀಕೋ ರೋಮನ್ ಲೂನಾರ್ ರನ್ನು ರದ್ದುಗೊಳಿಸಿದವನು - ಜೂಲಿಯಸ್ ಸೀಸರ್
ಜೂಲಿಯಸ್ ಕ್ಯಾಲೆಂಡರ್ ನ್ನು ಜಾರಿಗೆ ತಂದವನು - ಜ್ಯೂಲಿಯಸ್ ಸೀಸರ್
ಸೀಸರ್ ನನ್ನ್ ಕೊಲೆ ಮಾಡಿದವರು - ಬ್ರೂಟಸ್
ಜೂಲಿಯಸ್ ಸೀಸರ್ ನನ್ನ ಕೊಲೆಯಾದ ಸ್ಥಳ - ಪಾಂಪೆ ಥಿಯೇಟರ್ ನಲ್ಲಿ
ಜೂಲಿಯಸ್ ಸೀಸರ್ ಕೊಲೆಯಾ ದಿನ - ಮಾರ್ಚ್ - 15
ಈಜಿಪ್ತಿನ ಸುಂದರಿ ಕ್ಲಿಯೋಪಾತ್ರಳೊಂದಿಗೆ 9 ತಿಂಗಳು ಸಮಯವನ್ನು ವ್ಯರ್ಥ ಮಾಡಿದ ರೋಮ್ ದೊರೆ - ಜೂಲಿಯಸ್ ಸೀಸರ್
ಜೂಲಿಯಸ್ ಸೀಸರ್ ದತ್ತು ಪುತ್ರ - ಅಗಸ್ಟಸ್ ಸೀಸರ್
ಅಗಸ್ಟಸ್ ಸೀಸರ್ ನನ್ನು ಈ ಹೆಸರಿನಿಂದಲೂ ಕರೆಯಲಾಗಿದೆ - ಆಕ್ವೇವಿಯಸ್ ಸೀಸರ್
ಅಗಸ್ಟಸ್ ಸೀಸರ್ ನ ಬಿರುದುಗಳು - ಅಗಸ್ಟಸ್ ,ಸಿವಿಟಾಟಿಸ್ ,ವಿಜುಗೀರೂ
ಅಗಸ್ಟಸ್ ಪದದ ಅರ್ಥ - ಗೌರವ
Civitatis - ಪದದ ಅರ್ಥ - ಪ್ರಥಮ ಪ್ರಜೆ
Impartato - ಪದದ ಅರ್ಥ - ವಿಜಯ
ರೋಮನ್ ಸಂಸ್ಕೃತಿಯ ಸುವರ್ಣಯುಗ ಈತನ ಕಾಲವಾಗಿದೆ - ಅಗಸ್ಟಸ್ ಸೀಸರ್
ಅಗಸ್ಟಸ್ ಸೀಸರ್ ಆಸ್ಥಾನದ ಪ್ರಸಿದ್ದ ಕವಿಗಳು - ವರ್ಜಿಲ್ ,ಓವಿಡ್ , ಹಾಗೂ ಹೊರೆಸ್
ಅಗಸ್ಟಸ್ ಸೀಸರ್ ಆಸ್ಥಾನದಲ್ಲಿದ್ದ ಪ್ರಸಿದ್ದ ಇತಿಹಾಸಜ್ಞ - ಲಿವಿ
ಅಗಸ್ಟಸ್ ಸೀಸರ್ ಮರಣ ಹೊಂದಿದ್ದು - ಕ್ರಿ.ಶ.14 ರಲ್ಲಿ
ಕಾಂಸ್ಟಂಟೈನ್ ಅಧಿಕಾರಕ್ಕೆ ಬಂದಿದ್ದು - ಕ್ರಿ.ಶ.4 ನೇ ಶತಮಾನ
ಕಾಂಸ್ಟಂಟೈನ್ ನ ಮೊದಲ ರಾಜಧಾನಿ - ಏಷ್ಯಾ ಮೈನರ್
ಕಾಂಸ್ಟಂಟೈನ್ ನ ಎರಡನೆ ರಾಜಧಾನಿ - ಬೈಜಾಂಟಿಯಮ್
ಬೈಜಾಂಟಯಮ್ ನಗರಕ್ಕೆ ಕಾನ್ ಸ್ಟಾಂಟಿನೋಪಲ್ ಎಂದು ನಾಮಕರಣ ಮಾಡಿದವರು - ಕಾಂಸ್ಟಂಟೈನ್
ಕ್ರೈಸ್ತ ಧರ್ಮ ಹೆಚ್ಚು ಪ್ರಚಾರ ಹಂತದಲ್ಲಿದ್ದಿದು - ಕಾಂಸ್ಟಂಟೈನ್ ಕಾಲದಲ್ಲಿ
ನ್ಯಾಯ ಮತ್ತು ಸೈನಿಕ ಕ್ಷೇತ್ರದಲ್ಲಿ ಮೇಧಾವಿಯಾಗಿದ್ದವನು - ಜಸ್ಟಿನಿಯನ್
ಜಸ್ಟಿನಿಯನ್ ಕೋಡ್ ಜಾರಿಗೆ ತಂದವನು - ಚಕ್ರವರ್ತಿ ಜಸ್ಟಿನಿಯನ್
ಪಾರ್ಲೆ ಮೆನ್ ನ ರಾಜಧಾನಿ - ಏಲಾಷಾಪೆಲ್ ಅಥಾವ ಆಚೆನ್
ಚಾರ್ಲೆಮೆನ್ ನ ಮತ್ತೊಂದು ಹೆಸರು - ಒಂದನೇ ಚಾರ್ಲ್ಸ್
ಪಾರ್ಲೆಮೆನ್ ಸ್ಥಾಪಿಸಿದ ಸಾಮ್ರಾಜ್ಯದ ಹೆಸರು - ಪವಿತ್ರ ರೋಮನ್ ಸಾಮ್ರಾಜ್ಯ
ಪವಿತ್ರ ರೋಮನ್ ಸಾಮ್ರಾಜ್ಯ
ರೋಮನ್ ಸಾಮ್ರಾಜ್ಯ ಪ್ರಾರಂಭವಾದುದು - ಕ್ರಿ.ಪೂ.27 ರಲ್ಲಿ
ರೋಮನ್ ಸಾಮ್ರಾಜ್ಯ ವನ್ನು ಕೊನೆಗೊಂಡಿದ್ದು - ಕ್ರಿ.ಶ. 476 ರಲ್ಲಿ
ರಾಜಧಾನಿಯನ್ನು ರೋಮ್ ನಿಂದ ಬೈಜಾಂಟಿಯನ್ ಗೆ ವರ್ಗಾಯಿಸಿದ ಚಕ್ರವರ್ತಿ - ಕಾನ್ ಸ್ಟಂಟೈನ್
Charls The great ಎಂದು ಕರೆಸಿ ಕೊಂಡವರು - ಚಾರ್ಲ್ಸ್ ಮೆನ್
ಚಾರ್ಲ್ಸ್ ಮೆನ್ ಈ ಮನೆತನವನು - ಫ್ರೆಂಚ್ ಮನೆತನ
ಚಾರ್ಲ್ಸ್ ಮೆನ್ ನ ರಾಜಧಾನಿ - ಏಕ್ಸಾ ಲಾ ಚಾಪೆಲ್
ಪಶ್ಚಿಮದ ಚಕ್ರವರ್ತಿಗಳಲ್ಲಿ ಖ್ಯಾತನಾದವನು - ಚಾರ್ಲ್ಸ್ ಮೆನ್
ಚಾರ್ಲ್ಸ್ ಮೆನ್ ಹುಟ್ಟು ಹಾಕಿದ ಎರಡು ಸಾಮ್ರಾಜ್ಯಗಳು - ಬೈಜಾಂಟಿಯನ್ ಸಾಮ್ರಾಜ್ಯ ಮತ್ತು ಪವಿತ್ರ ರೋಮನ್ ಸಾಮ್ರಾಜ್ಯ
ಚಾರ್ಲ್ಸ್ ಮೆನ್ ನ ತಂದೆಯ ಹೆಸರು - ಪೆಪೆನ್ ಲಿ ಬ್ರೆಪ್
ಚಾರ್ಲ್ಸ್ ಮೆನ್ ಈತನಿಂದ ಪವಿತ್ರ ರೋಮ್ ನ ಚಕ್ರವರ್ತಿಯಾಗಿ ಕಿರಿಟಾಧಾರಣಿ ಮಾಡಿಸಿಕೊಂಡವನು - ಮೂರನೇ ಪೋಪ್ ಲೀಯೋ ಕ್ರಿ.ಶ.800 ರಲ್ಲಿ
ಪವಿತ್ರ ರೋಮನ್ ಸಾಮ್ರಾಜ್ಯದ ಸಂಸ್ಥಾಪಕ - ಚಾರ್ಲ್ಸ್ ಮೆನ್
ಐನ್ ಹಾರ್ಡ್ ಈ ದೇಶದ ಚರಿತ್ರೆಕಾರ - ಫ್ರಾನ್ಸ್
ಫ್ರೆಂಚ್ ನ ಶಿಕ್ಷಣ ವ್ಯವಸ್ಥೆಯ ಸಂಸ್ಥಾಪಕಕ - ಐನ್ ಹಾರ್ಡ್
ಚಕ್ರವರ್ತಿ ಎಂದು ಬಿರುದುಳ್ಳ ರೋಮ್ ದೊರೆ - ಲೊಥೈರ್
ಸುವರ್ಣ ಶಾಸನವನ್ನು ಜಾರಿಗೊಳಿಸಿದ ರೋಮ್ ದೊರೆ - 4 ನೇ ಚಾರ್ಲ್ಸ್
Holy Roman ಚಕ್ರಾಧಿ ಪತ್ಯವನ್ನು ಕೊನೆಗೊಳಿಸಿದವನು - ಫ್ರಾನ್ಸ್ ದೊರೆ ನೆಪೋಲಿಯನ್ (1806 )
ರೋಮ್ ಚುಕ್ಕಾಣಿ ಹಿಡಿದ ಪ್ರಮುಖ ಅರಸರು
ಜೂಲಿಯಸ್ ಸೀಜರ್
ಆಗಸ್ಟಸ್ ಸೀಜರ್
ಚಕ್ರವರ್ತಿ ಕಾನ್ ಸ್ಟಂಟೈನ್
ಚಕ್ರವರ್ತಿ ಜಸ್ಟಿನಿಯನ್
ಚಕ್ರವರ್ತಿ ಷಾರ್ಲೆ ಮೆನ್
ಪ್ರಪಂಚದ ನಾಗರಿಕತೆಗೆ ರೋಮನ್ನರ ಕೊಡುಗೆಗಳು
ರೋಮ್ ಸಾಮ್ರಾಜ್ಯಕ್ಕ ಭದ್ರ ಬುನಾಧಿ ಹಾಕಿದವನು - ಆಗಸ್ಟಸ್ ಸೀಜರ್
Pax Roman ಪದದ ಅರ್ಥ - ರೋಮನ್ನರ ಶಾಂತಿ
ಸರಕಾರದ ಕಲಲ್ಪನೆಯನ್ನು ಕೊಡುಗೆಯಾಗಿ ನೀಡಿದವರು - ರೋಮ್ ಚಕ್ರವರ್ತಿ ಸಿಸಿರೋ
ಕಾನೂನು ಪ್ರಪಂಚಕ್ಕೆ ಕೊಡುಗೆಯನ್ನು ನೀಡಿದವರು - ರೋಮನ್ನರು
ಅಂತರಾಷ್ಟ್ರೀಯ ಕಾನೂನಿಗೆ ಸೂಕ್ತ ತಳಹದಿಯನ್ನು ಹಾಕಿದ ರೋಮನ್ನರ ಪ್ರಸಿದ್ದ ಕಾನೂನು ತಜ್ಞ - ಗ್ರೋಶಿಯಸ್
12 ಕಾಯಿೆಗಳ ಸಂಹಿತೆ ಈತನ ಕಾಲದಲ್ಲಿ ಮಾರ್ಪಾಟಾಯಿತು - ಜಸ್ಟಿನಿಯನ್
ಲ್ಯಾಟಿನ್ ಭಾಷೆಯನ್ನು ಆಧುನಿಕ ಭಾಷೆಗೆ ಕೊಡುಗೆಯಾಗಿ ನೀಡಿದವರು - ರೋಮನ್ನರು
ಲ್ಯಾಟಿನ್ ಸಾಹಿತ್ಯ ಚರಿತ್ರೆಯಲ್ಲಿ ಈತನ ಕಾಲವು ಸುವರ್ಣಯುಗವಾಗಿದೆ - ಅಗಸ್ಟಸ್
ಲಿಬರ್ಟಿ ಮತ್ತು ರಿಪಬ್ಲಿಕ್ ಪದಗಳು ಈ ಮೂಲದವು - ಲ್ಯಾಟಿನ್
ರೋಮ್ ನ ಪ್ರಸಿದ್ದ ಸಾಹಿತ್ಯ ದಿಗ್ಗಜರು - ಸಿಸಿರೋ , ಸೀಸರ್ .ಓವಿಡ್ ,ಹೋರೆಸ್ , ವರ್ಜಿಲ್ , ಲಿವಿ ,ಟಾಸಿಟನ್ ಹಾಗೂ ಪ್ಲೀನಿ
Ods ಅಥವಾ ಪ್ರಗಾಥಗಳನ್ನು ರಚನೆ ಮಾಡುವುದರಲ್ಲಿ ಪ್ರಸಿದ್ದನಾದವನು - ಹೋರೆಸ್
ವಿಶ್ವ ರಾಜ್ಯದ ಕಲ್ಪನೆಯನ್ನು ಮೊಟ್ಟ ಮೊದಲಿಗೆ ಪ್ರಪಂಚಕ್ಕೆ ಕೊಡುಗೆ ನೀಡಿದವರು - ರೋಮನ್ನರು
ರೋಮನ್ನರ ಪ್ರಸಿದ್ದ ಕವಿಗಳು - ಓವಿಡ್ ಮತ್ತು ಹೋರೆಸ್
ಸುಖಾಂತ್ಯ ನಾಟಕಗಳನ್ನು ಮೊದಲಿಗೆ ರಚಿಸಿದವರು - ರೋಮನ್ನರು
ದುಃಖಾಂತ ನಾಟಕಗಳನ್ನು ಮೊದಲಿಗೆ ರಚಿಸಿದವರು - ಗ್ರೀಕರು
ರೋಮ್ ನಲ್ಲಿ ಅತ್ಯಂತ ಹಾಸ್ಯ ಪ್ರಧಾನ ಸುಖಾಂತ್ಯ ನಾಟಕಗಳನ್ನು ಬರೆದ ಪ್ರಮುಖರು - Plates and Terems
ಪ್ರಕೃತಿ ಇತಿಹಾಸದ ಕರ್ತೃ - ಪ್ಲೀನಿ
ಭೌಗೋಳಿಕ ರೂಪುರೇಷೆಗಳ ಕರ್ತೃ - ಟಾಲೆಮಿ
ರೋಮ್ ನ ಇತಿಹಾಸವನ್ನು ಬರೆದವರು - ಪ್ಲೀನಿ
ಕಲೆ ಮತ್ತು ವಾಸ್ತು ಶಿಲ್ಪ
ರೋಮನ್ನರ ಪ್ರಮುಖ ವಾಸ್ತು ಶಿಲ್ಪ ಶೈಲಿ - ಕಮಾನು ವಿನ್ಯಾಸ ಸ್ತೂಪಗಳು ದುಂಡಾದ ಕಂಬ ,ವಿವರಣಾತ್ಮಕ ಕೆತ್ತನೆ , ವೇದಿಕೆಗಳು ಹಾಗೂ ವಿಗ್ರಹಗಳು
ರೋಮನರ ವಾಸ್ತುಶಿಲ್ಪಕ್ಕೆ ಪ್ರಮುಖ ಕೊಡುಗೆ - ರೋಮ್ ಚಕ್ರವರ್ತಿ ನಿರ್ಮಿಸಿದ ಕಲೋನಿಯಂ ಸ್ಟೇಡಿಯಂ ಹಾಗೂ ಪ್ಯಾಂಥಿಯೋನ ದೇವಾಲಯ
Extra Tips
ಗ್ರೀಕ್ ನಾಗರಿಕತೆಯ ಉತ್ತರಾಧಿಕಾರಿ ಎಂದು ಕರೆಯಲ್ಪಡುವ ನಾಗರಿಕತೆ - ರೋಮ್ ನಾಗರಕತೆ
ಲ್ಯಾಟಿನ್ ಗದ್ಯ ಸಾಹಿತ್ಯದ ಜನಕ - ಸಿಸೀರೋ
ಈಲಿಯಡ್ ಮಹಾಕಾವ್ಯ ದ ಕರ್ತೃ - ವರ್ಜಿಲ್ ಮಹಾಕವಿ
ಒಡಿಸ್ಸಿ ಭಾವಗೀತೆಗಳನ್ನು ರಚಿಸಿದವನು - ಹೋರೆಸ್
Natural History ಯ ಕರ್ತೃ - ಪ್ಲೀನಿ
ರೋಮ್ ನಲ್ಲಿ ದುಃಖಾಂತ ನಾಟಕಗಳನ್ನು ರಚಿಸಿದವನು - ಸೆನೆಗಾ
ಕಲೋಸಿಯಮ್ ಎಂಬುದು - ವೃತ್ತಾಕಾರದ ರಂಗ ಮಂದಿರ
ನವ ಕ್ರೈಸ್ತ ಧರ್ಮವನ್ನು ಪ್ರತಿಪಾಧಿಸಿದವನು - ಏಸುಕ್ರಿಸ್ತ
ರೋಮ್ ಸಾಮ್ರಾಜ್ಯವನ್ನು ಅವಸಾನದದತ್ತ ಕೊಂಡೋಯ್ದವರು - ಮಧ್ಯ ಏಷ್ಯಾದ ಬರ್ಬರ ಜನಾಂಗ
ರೋಮ್ ಸಾಮ್ರಾಜ್ಯ ಪತನವಾದದ್ದು - ಕ್ರಿ.ಶ.5ನೇ ಶತಮಾನದಲ್ಲಿ
ರೋಮ್ ಜನಜೀವನದ ಕಪ್ಪು ಚುಕ್ಕೆ - ಗುಲಾಮಗಿರಿ
ಕ್ರೈಸ್ತ ಧರ್ಮವನ್ನು ಸಾಮ್ರಾಜ್ಯದ ಧರ್ಮವಾಗಿ ಮಾಡಿದವನು - ಕಾನ್ ಸ್ಟಂಟೈನ್
ಕ್ರೈಸ್ತ ಮತ ಎಂದು ಹೆಸರು ಪಡೆಯಲು ಹಾಗೂ ಅದು ವ್ಯವಸ್ಥಿತ ಧರ್ಮ ಆಗುವಂತೆ ಮಾಡಲು ಕಾರಣನಾದವನು - ಪಾಲ್ ದೊರೆ
ಅಲೆಗ್ಸಾಂಡರ್ ಈ ಕಣಿವೆಯ ಮೂಲಕ ಭಾರತವನ್ನು ಪ್ರವೇಶಿಸದನು - ಖೈಬರ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ