ಬುಧವಾರ, ಜೂನ್ 24, 2015

ಆಂಡ್ರಾಯ್ಡ್

 ಆಂಡ್ರಾಯ್ಡ್
ಆಂಡ್ರಾಯ್ಡ್ ಮಾನವನಂತೆ ಕಾಣುವ ಮತ್ತು ಅವನಂತೆಯೇ ಕಾರ್ಯನಿರ್ವಹಿಸುವ ಮಾನವ ನಿರ್ಮಿತ ಯಂತ್ರಮಾನವ [೧] ಅಥವಾ ಕೃತಕ ಜೀವಿ[೨] . ಈ ಪದವು ανδρός ಎಂಬ ಗ್ರೀಕ್ ಪದದಿಂದ ಬಂದಿದೆ. ಈ ಪದವನ್ನು ಮೊದಲು ಸೆಂಟ್. ಆಲ್ಬರ್ಡ್ ಮ್ಯಾಗ್ನಸ್ 1270 ರಲ್ಲಿ ಬಳಸಿದನೆಂದು ತಿಳಿದು ಬರುತ್ತದೆ. [೩] ಮತ್ತು ಫ್ರೆಂಚ್ ಬರಹಗಾರ ವಿಲ್ಲಿಎರ್ಸ್ ನಿಂದಾಗಿ , ಅವನ 1886 ರ ಕಾದಂಬರಿ L'Ève future ಮೂಲಕ ಜನಪ್ರಿಯವಾಯಿತು, ಆದಾಗ್ಯೂ "ಆಂಡ್ರಾಯ್ಡ್" ಎಂಬ ಪದ ಯು.ಎಸ್ ಪೇಟೆಂಟ್ ಗಳಲ್ಲಿ ೧೮೬೩ ರಿಂದಲೇ ಮಾನವನಂತೆ ಕಾಣುವ ಸಣ್ಣ ಗೊಂಬೆಗಳನ್ನು ಉಲ್ಲೇಖಿಸಲು ಬಳಸಲಾಗಿರುವುದನ್ನು ಕಾಣಬಹುದು. [೪]

*ಅಂಡ್ರಾಯಿಡ್ ವೆರ್ಷನ್ಗಳು*
                         ಈ ವೆರಷನ್ ಗಳ ಹೆಸರನ್ನು ಇಂಗ್ಲೀಷ್  ಆಹಾರ ಪದ್ದತಿಗನುಗುಣವಾಗಿ ಇಡಲಾಗಿದೆ‌. ಈ ಮೊದಲು ಅಂಡ್ರಾಯಡ್ ಹೆಸರುಗಳನ್ನು ಜಪಾನ್ ಹಾಗೂ ಯುರೊಪೀಯನ್ ಯುನಿಯನ್ ದವರು ಇಡುತ್ತಿದ್ದರು ಇವಾಗ ಅಮೇರಿಕದವರು ಇಡಲು ಪ್ರಾಂಬಿಸಿದ್ದಾರೆ.

೧) ಜೆಲ್ಲಿಬಿನ್
೨) ಕಿಟ್ಟಕ್ಯಾಟ್
೩) ಲಾಲಿಪಪ್
೪) ಮಾರ್ಷಮೆಲ್ಲೊ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ