ಬುಧವಾರ, ಜೂನ್ 24, 2015

ಲೇಸರ್‍ನ (LASER)

ಲೇಸರ್‍ನ (LASER) ವಿಸ್ಕೃತ ರೂಪವೆಂದರೆ "ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮುಲೆಟೇಡ್ ಎಮಿಶನ್ ಆಫ್ ರೇಡಿಯೇಶನ್" (Light Amplification by Stimulated Emission of Radiation) ಪೋಟಾನುಗಳು ಏಕರೂಪಿ ಚೋದಿತ ಉತ್ಸರ್ಜನೆಯಲ್ಲಿ ಹೊರಬರುತ್ತವೆ.ಈ ಪ್ರಕ್ರಿಯೆಗೆ ಪ್ರವರ್ಧನೆ ಎಂದು ಹೆಸರು. ಈ ತತ್ವದ ಆಧಾಸರ ಮೇಲೆ ಲೇಸರ್ ಕೆಲಸ ಮಾಡುತ್ತದೆ.
ಲೇಸರ್ ನ ಉಪಯೋಗಗಳು[ಬದಲಾಯಿಸಿ]
1.ಲೇಸರ್ ಪ್ರತಿಫಲಕಗಳನ್ನು ಬಳಸಿ ಎರಡು ವಸ್ತುಗಳ ನಡುವಿನ ದೂರವನ್ನು ನಿಖರವಾಗಿ ತಿಳಿಯಬಹುದು. ಈ ತಾಂತ್ರಿಕತೆಗೆ ಲೇಸರ್ ರೇಂಜಿಂಗ್ ಎಂದು ಹೆಸರು.
2.ದಂತಕ್ಷಯ ಮತ್ತು ಚರ್ಮ ರೋಗಗಳ ನಿಧಾನದಲ್ಲಿ ಬಳಸಲಾಗುವುದು.
3.ಲೇಸರ್ ನಿಂದ ಕತ್ತರಿಸುವುದು, ಕೊರೆಯುವುದು, ಬೆಸುಗೆ ಹಾಕುವುದು ಮಾಡುವ ಮೂಲಕ ಕೈಗಾರಿಕಾ ಕ್ಷೆತ್ರದಲ್ಲಿ ವಿಶಾಲ ವ್ಯಾಪ್ತಿ ಹೊಂದಿದೆ.
4.ಆಪ್ಟಿಕಲ್ ಫೈಬರ್ ಗಳನ್ನ ಬಳಸಿ ಸಂಪರ್ಕ ಏರ್ಪಡಿಸಲು ಲೇಸರ್ ಉಪಯೋಗಿ . ಇದರಿಂದ ಸಂಪರ್ಕ ಕ್ರಾಂತಿ ಸಾಧ್ಯವಾಗಿದೆ.
5.ವಾತಾವರಣದಲ್ಲಿನ ಮಾಲಿನ್ಯಕಾರಕಗಳನ್ನು ಅಳೆಯಲು ಲೇಸರ್ ಬಳಸುತ್ತಾರೆ.
6.ಹಾಲೋಗ್ರಫಿ ಮತ್ತು ಅದರ ಅನ್ವಯಗಳಲ್ಲಿ ಲೇಸರ್ ನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ