ಶನಿವಾರ, ಜೂನ್ 27, 2015

ಕ್ಯಾನ್ಸರ್ ರೋಗದ ಲಕ್ಷಣ ಮತ್ತು ಕಾರಣಗಳು

ವರ್ಗೀಕರಣ

Further information: [[List of cancer types]]
ಕ್ಯಾನ್ಸರ್ ಗೆಡ್ಡೆಯ ಕೋಶದ ವರ್ಗ ಯಾವದಕ್ಕೆ ಹೋಲುತ್ತದೆ ಎಂಬುದನ್ನು ತಿಳಿದುಕೊಂಡು ಅದೇ ಅಂಗಾಂಶದ ಜೀವಕೋಶಗಳು ಇದಕ್ಕೆ ಕಾರಣವಾಗಿವೆ ಎಂದು ಪತ್ತೆಹಚ್ಚಬಹುದು. ಇವುಗಳು ಕಾಯಿಲೆಯ ಗುಣಲಕ್ಷಣಗಳು ಮತ್ತು ಆ ಭಾಗವನ್ನು ಅನುಕ್ರಮವಾಗಿ ತೋರಿಸುತ್ತವೆ. ಸಾಮಾನ್ಯ ವರ್ಗಕ್ಕೆ ಸೇರಿದ ಉದಾಹರಣೆಗಳು:
◾ಕ್ಯಾರ್ಸಿನೊಮಾ :ಮಾಲಿಗಂಟ್ (ಹಾನಿಕಾರಕ)ಗೆಡ್ಡೆಗಳನ್ನು ಎಪಿಥೆಲೈಲಾ ಕೋಶಗಳಿಂದ ಪಡೆದುಕೊಳ್ಳಲಾಗುತ್ತದೆ. ಈ ಗುಂಪು ಅತ್ಯಂತ ಸರ್ವೆ ಸಾಮಾನ್ಯ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ.ಬಹುಮುಖ್ಯ ಭಾಗಗಳೆಂದರೆ ಸ್ತನ,ಮೂತ್ರಕೋಶದ ಗ್ರಂಥಿ,ಶ್ವಾಸನಾಳ ಮತ್ತು ಕೊಲಾನ್ (ದೊಡ್ಡ ಕರುಳು)ಕ್ಯಾನ್ಸರ್ ಇತ್ಯಾದಿ.
◾ಸರ್ಕೊಮಾ :ಹಾನಿಕಾರಕ ಗೆಡ್ಡೆಗಳನ್ನು ಸಂಭಂದಪಟ್ಟ ಜೋಡಣೆಯ ಅಂಗಾಂಶದಿಂದ ಪಡೆಯಬಹುದಾಗಿದೆ.ಅಥವಾ ಜೀವಕೋಶಗಳನ್ನು ಜೋಡಿಸುವ ಮೆಸೆಂಚಿಮಲ್ ನಿಂದಲೂ ಪಡೆಯಬಹುದು.
◾ಲಿಂಫೊಮಾ (ಹಾನಿಕಾರಕ ಗೆಡ್ದೆ)ಮತ್ತು ಲ್ಯುಕೆಮಿಯಾ (ರಕ್ತ ಕೋಶಗಳನ್ನು ದುರ್ಬಲಗೊಳಿಸುವು)ಗಳಿಗಾಗಿ (ರಕ್ತಕೋಶಗಳನ್ನು ಹುಟ್ಟಿ)ಸುವ ಹೆಮೊಟೊಪೊಯಿಟಿಕ್ ಕೂಡಾ ಇಲ್ಲಿ ಕೆಲಸ ಮಾಡುತ್ತದೆ.
◾ಕ್ರಿಮಿಕಾರಕ ಕೋಶದ ಗೆಡ್ಡೆ :ಟೊಟಿಪೊಟೆಂಟ್ ಕೋಶಗಳಿಂದ ಪಡೆಯಲಾಗುತ್ತದೆ. ಹದಿಹರೆಯದವರಲ್ಲಿ ವೃಷಣ ಮತ್ತು ಅಂಡಾಂಶಗಳಲ್ಲಿ ಇದರ ಲಕ್ಷಣ ಕಾಣಸಿಗಬಹುದು.ಭ್ರೂಣಗಳು,ಹಸುಗೂಸುಗಳು ಮತ್ತು ಯುವ ಮಕ್ಕಳ ದೇಹದಲ್ಲಿನ ಕೆಲವು ಬದಲಾವಣೆಗಳನ್ನು ಬಹುಮುಖ್ಯವಾಗಿ ಎಲುಬಿನ ಮೇಲ್ಭಾಗದಲ್ಲಿ ಇದು ಪ್ರಾರಂಭಿಕವಾಗಿರುವ ಸಾಧ್ಯತೆ ಇದೆ. ಕುದರೆಗಳ ತಲೆಬುರಡೆಯ ಭಾಗದಲ್ಲಿ ಇದರ ಬೆಳವಣಿಗೆ ಕಾಣಬರುತ್ತದೆ.
◾{0)ಬ್ಲಾಸ್ಟಿಕ್ ಗೆಡ್ಡೆ{/0} ಅಥವಾ ಬ್ಲಾಸ್ಟೊಮಾ: ಈ ಗೆಡ್ಡೆಯು(ಸಾಮಾನ್ಯವಾಗಿ ಕೋಶಗಳಿಗೆ ಹಾನಿಕಾರಕ)ಇದು ಇನ್ನೂ ಬೆಳವಣಿಗೆ ಹೊಂದಿರುವದಿಲ್ಲ ಅಥವಾ ಅಂಗಾಂಶದ ಹುಟ್ಟಿನ ಆರಂಭಿಕ ಸ್ಥಿತಿಯಲ್ಲಿರುತ್ತದೆ. ಇಂತಹ ಬಹುತೇಕ ಗಡ್ದೆಗಳು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಹಾನಿಕಾರಕ ಗೆಡ್ಡೆಗಳು(ಕ್ಯಾನ್ಸರ್ ಗಳು) ಇವುಗಳನ್ನು ಕಾರ್ಸಿನೊಮಾ ,ಸರ್ಕೊಮಾ ಅಥವಾ ಬ್ಲಾಸ್ಟೊಮಾ ಎನ್ನುತ್ತಾರೆ.ಇವುಗಳಿಗೆ ಸಾಮಾನ್ಯವಾಗಿ ಲ್ಯಾಟಿನ್ ಅಥವಾ ಗ್ರೀಕ್ ಮೂಲದ ಪೂರ್ವಪದವನ್ನು ಬಳಸಿ ಹೆಸರಿಸಲಾಗುತ್ತದೆ.ಈ ಪದಗಳು ಮೂಲ ಅದೇ ಭಾಷೆಯ ಮೂಲ ಬೇರಿಗೆ ಸೇರಿದ್ದವು ಎಂದೂ ಹೇಳಲಾಗುತ್ತದೆ. ಉದಾಹರಣೆಗಾಗಿ ಜಠರದ ಕ್ಯಾನ್ಸರ್ ನ್ನು ಹೆಪ್ಟೊಕಾರ್ಸಿನೊಮಾ ;ಕೊಬ್ಬಿನ ಕೋಶಗಳ ಕೋಶಗಳಿಗೆ ಸಂಭಂದಿಸಿದ ಕ್ಯಾನ್ಸರ್ ನ್ನು ಲಿಪೊಸರ್ಕೊಮಾ ಎಂದು ಹೆಸರಿಸಲಾಗುತ್ತದೆ. ಸಾಮಾನ್ಯ ಕ್ಯಾನ್ಸರ್ ಗಳಿಗಾಗಿ ಇಂಗ್ಲೀಷ್ ನ ಅಂಗದ ಹೆಸರನ್ನಿಡಲಾಗಿದೆ. ಉದಾಹರಣೆಗಾಗಿ ಅತ್ಯಂತ ಸರ್ವೆಸಾಮಾನ್ಯ ಸ್ತನ ಕ್ಯಾನ್ಸರ್ ನ್ನು ಸ್ತನದ ಡಕ್ಟಲ್ (ಪಿತ್ತನಾಳ)ಕಾರ್ಸಿನೊಮಾ ಅಥವಾ ಮಮ್ಮರಿ ಡಕ್ಟಲ್ ಕಾರ್ಸಿನೊಮಾ ಎಂದು ಹೇಳಲಾಗುತ್ತದೆ. ಡಕ್ಟಲ್ ಇದು ಮೈಕ್ರೊಸ್ಕೋಪ್ ನಡಿ ಕಾಣುವ ಕ್ಯಾನ್ಸರ್ ,ಸಹಜ ಸ್ತನದ ನಾಳದಂತೆ ಹೋಲಿಕೆ ಪಡೆದಿರುತ್ತವೆ.

ಬಿನೈನ್ (ತೀವ್ರತರವಲ್ಲದ) ಗೆಡ್ಡೆಗಳು(ಇವು ಕ್ಯಾನ್ಸರ್ ಗೆಡ್ಡೆಗಳಲ್ಲ)ಇವುಗಳನ್ನು-ಒಮಾ ಇದಕ್ಕೆ ಅಂಗಾಂಶದ ಹೆಸರನ್ನು ಮೊದಲು ಸೇರಿಸಿ ಕರೆಯಲಾಗುತ್ತದೆ. ಉದಾಹರಣೆಗಾಗಿ ತೀವ್ರತರವಲ್ಲದ ಗೆಡ್ಡೆ ಎಂದರೆ ಗರ್ಭಕೋಶದ ಮೆದು ಸ್ನಾಯುವಿನ ಸೋಂಕಿಗೆ ಲಿಯೊಮಯೊಮಾ (ಪದೇ ಪದೇ ಮರುಕಳಿಸುವ ಈ ಗೆಡ್ಡೆಯನ್ನು ಫಿಬ್ರೊಯಿಡ್ ಎನ್ನುತ್ತಾರೆ). .ದುರದೃಷ್ಟವಶಾತ್ ಕೆಲವು ಕ್ಯಾನ್ಸರ್ ಗಳಲ್ಲಿ-ಒಮಾ ವನ್ನು ಕೊನೆಯಲ್ಲಿ ಬಳಸುತ್ತಾರೆ,ಉದಾಹರಣೆಯೆಂದರೆ,ಮೆಲೊನೊಮಾ ಮತ್ತು ಸೆಮಿನೊಮಾ




ರೋಗ ಸೂಚನೆ ಹಾಗೂ ಲಕ್ಷಣಗಳು :-



ಕ್ಯಾನ್ಸರ್ ಹರಡುವ ಲಕ್ಷಣಗಳು ಗೆಡ್ಡೆ ಬೆಳೆದ ಸ್ಥಳವನ್ನು ಅವಲಂಬಿಸಿದೆ.
ಸರಿಸುಮಾರಾಗಿ ಕ್ಯಾನ್ಸರ್ ಲಕ್ಷಣಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು:
◾ಸ್ಥಳೀಯ ಲಕ್ಷಣಗಳು ,ಅಸಹಜ ಗೆಡ್ಡೆ ಅಥವಾ ಬಾವು (ಗೆಡ್ಡೆ),ಹೆಮ್ಹೊರೇಜ್ (ರಕ್ತಸ್ರಾವ),ನೋವು ಮತ್ತು ಅಥವಾ ಅಲ್ಸರ್ (ಸಣ್ಣ ಗೆಡ್ಡೆ) ಕಾಣಿಸುವುದು. ಸುತ್ತಮುತ್ತಲಿನ ಜೀವಕೋಶಗಳ ಮೇಲಿನ ಒತ್ತಡದ ಭಾರ ಜಾಂಡೀಸ್ (ಕಾಮಾಲೆ)(ಕಣ್ಣುಗಳು ಮತ್ತು ಚರ್ಮ ಹಳದಿಯಾಗುವುದು.
◾ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವರ್ಗಾವಣೆ ಲಕ್ಷಣಗಳು (ಪಸರಿಸು ): ದೊಡ್ಡದಾಗಿರುವ ಗಂಟಿನಿಂದ ಒಸರುವ ದ್ರವ,ಕೆಮ್ಮು ಮತ್ತು ಹೆಮೊಟೈಸಿಸ್ ಹೆಪ್ಟೊಮೆಗಲಿ(ಅಗಲಾದ ಜಠರ),ಎಲುಬು ನೋವು,ಮುರಿತದ ನೋವಿಗೆ ಒಳಗಾದ ಸ್ನಾಯುಗಳು ಮತ್ತು ನರಮಂಡಲಕ್ಕೆ ಸಂಭಂದಿಸಿದ ಲಕ್ಷಣಗಳು. ಏರಿಕೆ ಗತಿಯಲ್ಲಿರುವ ಕ್ಯಾನ್ಸರ್ ನೋವಿಗೆ ಕಾರಣವಾಗಬಹುದು,ಇದು ಬಹಳಷ್ಟು ಸಲ ಮೊದಲ ಲಕ್ಷಣವಾಗಿರುವದಿಲ್ಲ.
◾ಕ್ರಮಬದ್ದ ಲಕ್ಷಣಗಳು : ತೂಕ ಕಡಿಮೆಯಾಗುವುದು,ಬಾಯಿರುಚಿ ಕೆಡುವುದು,ದಣಿವು ಮತ್ತು ನಿಶಕ್ತಿ,ಪೋಲು,ಅತಿಯಾದ ಬೆವರು,(ರಾತ್ರಿ ಬೆವರುವಿಕೆ),ಅನೀಮಿಯಾ ಮತ್ತುಸೆಳೆತದ ಲಕ್ಷಣ,ಅಂದರೆ ಅಂತಹ ಕೆಲವು ಚಿನ್ಹೆಗಳು ಕ್ರಿಯಾಶೀಲ ಕ್ಯಾನ್ಸರ್ ಗುರುತುಗಳು ಉದಾಹರಣೆಗೆ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಗ್ರಂಥಿಯಲ್ಲಿನ ಬದಲಾವಣೆಗಳು.

ಮೇಲೆ ಇರುವ ಲಕ್ಷಣಗಳ ಪಟ್ಟಿಯಲ್ಲಿನ ಕ್ಯಾನ್ಸರ್ ಗಳು ವಿವಿಧ ಪರಿಸ್ಥಿತಿಗಳಲ್ಲಿ ಕಾಣಿಸುತ್ತವೆ.(ಈ ಪಟ್ಟಿಯನ್ನು ವಿಭಿನ್ನ ಚಿಕಿತ್ಸಾ ರೋಗ ನಿದಾನದ ಉಲ್ಲೇಖಗಳಿಗೆ ಹೋಲಿಸಲಾಗುತ್ತದೆ) ಈ ವಿಷಯದ ಪಟ್ಟಿಯನ್ನು ಗಮನಿಸಿದರೆ ಕ್ಯಾನ್ಸರ್ ಸರ್ವೆಸಾಮಾನ್ಯ ಅಥವಾ ಸಾಮಾನ್ಯವಲ್ಲದಿರಬಹುದು

ಕಾರಣಗಳು :-
ಕ್ಯಾನ್ಸರ್ ಒಂದು ವಿಭಿನ್ನ ರೋಗಗಳ ವರ್ಗವೆನಿಸಿದೆ.ಆದರೆ ಇವು ಆಯಾ ಕಾರಣ ಮತ್ತು ಜೀವಶಾಸ್ತ್ರಕ್ಕೆ ಇದು ಸಂಬಂಧಪಟ್ಟಿದೆ. ಯಾವದೇ ಸಜೀವ ಪ್ರಕೃತಿಯ ಕೋಶ ಸಸ್ಯಗಳೂ ಸಹ ಕ್ಯಾನ್ಸರ್ ಗೆ ತುತ್ತಾಗುತ್ತವೆ. ಸಾಮಾನ್ಯವಾಗಿ ಗೊತ್ತಿರುವ ಕ್ಯಾನ್ಸರ್ ಗಳು ನಿಧಾನವಾಗಿ ಉಲ್ಬಣಗೊಳ್ಳುತ್ತವೆ.ಕ್ಯಾನ್ಸರ್ ಕೋಶಗಳಲ್ಲಿನ ದೋಷಗಳು ಬೆಳೆದಂತೆ ಅದರ ಸಂತತಿಯು ಮುಂದುವರೆಯುತ್ತಾ  ಮಾರಕವಾಗಿ ಮಾರ್ಪಡುತ್ತದೆ.(ನೋಡಿ ಯಾಂತ್ರಿಕ ವಿಧಾನಗಳು ಸರ್ವೆ ಸಾಮಾನ್ಯ ಕ್ಯಾನ್ಸರ್ ಗೆ ವಿವಿಧ ಕಾರಣಗಳು).

ನಮ್ಮ ಜೀವಕೋಶಗಳನ್ನು ನಕಲು ಮಾಡುವ(ನಮ್ಮ ಕೋಶಗಳು)ಸಂಭವನೀಯತೆಯ ಹಾನಿಕಾರಕಗಳ ಕಾರಣದಿಂದಾಗಿ ಹಲವಾರು ಆಂತರಿಕ ದೋಷಗಳಿಂದ ಬಳಲುತ್ತವೆ.(ರೂಪಾಂತರಗಳು ಅಥವಾ ಹಠಾತ್ ಬದಲಾವಣೆಗೆ ಒಳಪಡುತ್ತವೆ). ಆಂತರಿಕ ರೋಗಪೀಡಿತ ಕೋಶಗಳು ಹಾಗೆಯೇ ಉಳಿದುಕೊಂಡರೆ ಮತ್ತು ಕ್ಯಾನ್ಸರ್ ಸಹಿತದ ಜೀವಕೋಶಗಳ ಸೂಕ್ತ ಚಿಕಿತ್ಸೆಯಾಗದಿದ್ದರೆ ದೋಷಪೂರಿತ ಕೋಶಗಳು ಮುಂದಿನ ಪೀಳಿಗೆಯ ಕೋಶಗಳಿಗೆ ವರ್ಗಾವಣೆಗೊಳ್ಳುತ್ತವೆ. ಸಾಮಾನ್ಯವಾಗಿ ದೇಹ ರಕ್ಷಕ ಕವಚವು ಕ್ಯಾನ್ಸರ್ ಗೆ ವಿರುದ್ಧವಾಗಿ ಹಲವು ವಿಧಗಳಲ್ಲಿ ಹೋರಾಡುತ್ತದೆ,ಉದಾಹರಣೆಗೆ:ಸ್ವಯಂ ಆತ್ಮಹತ್ಯಾ ಕೋಶಗಳು,ಜೀವಕಣಗಳ ಸಹಾಯಕಗಳು(ಕೆಲವುDNA ಪಾಲಿಮೆರೆಸಿಸ್ ಗಳು),ಸಾಧ್ಯವಿದ್ದಷ್ಟು ಮುಪ್ಪಾಗುತ್ತಿರುವ ಕೋಶಗಳು,ಇತ್ಯಾದಿ.ಹೇಗೇ ಆದರೂ ಇಂತಹ ತಪ್ಪು ಸರಿಪಡಿಸುವ ವಿಧಾನಗಳು ಬಹಳಷ್ಟು ಬಾರಿ ಸಣ್ಣ ಪ್ರಮಾಣದಲ್ಲಿ ವಿಫಲಗೊಳ್ಳುತ್ತವೆ.ಸಹಜವಾಗಿ ಕ್ಯಾನ್ಸರ್ ಪೀಡೆಗಳು ಹೆಚ್ಚಾಗಿ ಬೆಳೆಯುವ ಮತ್ತು ಪಸರಿಸುವ ವಾತಾವರಣದಲ್ಲಿ ಇಂತಹ ವಿರೋಧ ಪದ್ದತಿಗಳು ಸಫಲವಾಗುವುದು ಕಡಿಮೆ. ಉದಾಹರಣೆಗೆ ಇಂತಹ ಪರಿಸರದಲ್ಲಿ ವಿನಾಶಕಾರಿ ವಸ್ತುಗಳೆಂದರೆ ಕಾರ್ಸಿನೊಜೀನ್ಸ್(ಕ್ಯಾನ್ಸರ್ ಗೆ ಕಾರಣವಾಗುವ ಪದಾರ್ಥಗಳು,ಅಥವಾ ಪದೇ ಪದೇ ಗಾಯದ ಸಮಸ್ಯೆ(ಶಾರೀರಿಕ,ಉಷ್ಣತೆ,ಇತ್ಯಾದಿ.),ಅಥವಾ ಜೀವಕೋಶಗಳ ಬದುಕಿಗೆ ಗಂಡಾಂತರಕಾರಿ ವಾತಾವರಣ ಅಲ್ಲಿ ಅವುಗಳು ಸ್ಥಿರತೆಯನ್ನು ಕಳೆದುಕೊಳ್ಳುವ ಸಾಧ್ಯತೆ [೪]ಇದೆ.ಅಂದರೆ ಹೈಪೊಕ್ಸಿಯಾ (ಉಪ ನಿಭಂದನೆ ನೋಡಬಹುದು). ಹೀಗೆ ಕ್ಯಾನ್ಸರ್ ಒಂದು ಏರಿಕೆ ಪಡೆಯುವ ಕಾಯಿಲೆ,ಇಂತಹ ಬೆಳೆಯುವ ದೋಷಗಳು ಪ್ರಾಣಿಗಳಲ್ಲಿನ ಕ್ರಿಯಾತ್ಮಕ ಜೀವಕೋಶಗಳನ್ನು ನಿಷ್ಕ್ರಿಯೆಗೊಳಿಸುವ ಹಂತಕ್ಕೆ ತಲಪುತ್ತವೆ.

ಇಂತಹ ಸಾಮಾನ್ಯ ತಪ್ಪುಗಳು ಸ್ವಯಂ-ವರ್ಧಿಸಿ ಕೊಂಡು ಸಮಯ ಕಳೆದಂತೆ ಸ್ಫೋಟಕದ ಮಟ್ಟಕ್ಕೆ ಮಾರ್ಪಡುತ್ತವೆ. ಉದಾಹರಣೆಗೆ:


◾ಹೀಗೆ ರೂಪಾಂತರಗೊಳ್ಳುವ ಕೋಶಗಳು ದೋಷ ಸರಿಪಡಿಸುವ ವಿಧಾನವನ್ನೇ ಬಳಸಿಕೊಂಡು ಕ್ಯಾನ್ಸರ್ ತನ್ನ ಪೀಳಿಗೆಯನ್ನು ಒಟ್ಟುಗೂಡಿಸಬಹುದು.
◾ಈ ರೂಪಾಂತರದ ಹಂತದಲ್ಲಿ ದೋಷಯುಕ್ತ ರಕ್ತದ ಮೂಲಕ ಘಾಸಿಯಾಗುವ ಅಂಗಾಂಶವು ಪಕ್ಕದ ಕೋಶಗಳಿಗೆ ಸಂಜ್ಞೆಯನ್ನು ರವಾನಿಸುತ್ತವೆ.ಇದರಿಂದ ಪೀಡಿತ ಜೀವಕೋಶಗಳು ಪರಸ್ಪರ ಚಿನ್ಹೆಗಳನ್ನು ತೋರುತ್ತವೆ.
◾ಈ ತೆರನಾದ ರೂಪಾಂತರವು ಊತದ ಗೆಡ್ದೆಯಾಗಿ ಅಲ್ಲಿನ ಕೋಶಗಳನ್ನು ಒತ್ತಾಯಪೂರ್ವಕ ವಲಸೆಗೆ ಕಾರಣವಾಗುತ್ತವೆ.ಹೀಗಾಗಿ ಅತಿ ಹೆಚ್ಚು ಆರೋಗ್ಯವಂತ ಕೋಶಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
◾ಹೀಗೆ ರೂಪಾಂತರದ ಕೋಶವು ಅಮರವಾಗಿ(ನೋಡಿ ಟೆಲೊಮರ್ಸ) ಇನ್ನುಳಿದ ಆರೋಗ್ಯವಂತ ಅಂಗಾಂಶಗಳನ್ನು ಯಾವಾಗಲೂ ತೊಂದರೆಗೆ ಈಡು ಮಾಡುತ್ತದೆ.

ಕ್ಯಾನ್ಸರ್ ರೋಗವು ಸರಣಿ ಪ್ರತಿಕ್ರಿಯೆಗಳೊಂದಿಗೆ ಸ್ಫೋಟಕವಾಗಿ ಪರಿಣಮಿಸಬಲ್ಲದು,ಒಂದು ಸಣ್ಣ ದೋಷವು ಒಂದುಗೂಡಿ ಹಲವಾರು ತಪ್ಪುಗಳಿಗೆ ಎಡೆ ಮಾಡಿಕೊಡಬಹುದು. ರೋಗ ಹರಡಲು ಕಾರಣವಾಗುವ ಒಂದೇ ಒಂದು ತಪ್ಪುಅಥವಾ ದೋಷವು ಕ್ಯಾನ್ಸರ್ ಪಸರಿಸಲು ಮೂಲಕಾರಣವಾಗಬಲ್ಲದು,ಯಾಕೆಂದರೆ ಈ ಮಾರಕ ಕಾಯಿಲೆಯ ಚಿಕಿತ್ಸೆ ಕೂಡಾ ಬಹಳಷ್ಟು ಜಟಿಲವಾಗಿದೆ:ಒಂದು ವೇಳೆ ಅಲ್ಲಿ 10,000,000,000 ಕ್ಯಾನ್ಸರ್ ಯುಕ್ತ ಕೋಶಗಳಿದ್ದರೂ ಅವುಗಳಲ್ಲಿನ ಎಲ್ಲವನ್ನೂ ಕೊಂದರೂ ಕೇವಲ 10ಇಂತಹ ಪೀಡಕ ಕೋಶಗಳು ಆರೋಗ್ಯವಂತ ಜೀವಕೋಶಗಳನ್ನು ಬೆಂಬತ್ತಿ ಕಾಡುತ್ತದೆ.(ರೋಗಪೀಡಿತ ಕೆಲವೇ ಕೋಶಗಳ ನಕಲುಗಳಾಗಿ ರೂಪಾಂತರಗೊಂಡು ದೋಷಯುಕ್ತ ಸಂಜ್ಞೆಗಳನ್ನುಕಳಿಸಲು ಸಮರ್ಥವಾಗಿರುತ್ತದೆ).ಇಂತಹ ಬಂಡಾಯ ಪ್ರವೃತ್ತಿಯ ದೋಷಯುಕ್ತ ಜೀವಕೋಶಗಳು ಅಥವಾ ಕ್ಯಾನ್ಸರ್ ಕಾರಕಗಳು ಇಂತಹ ಅನಾಹುತಕಾರಿ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತವೆ.ಆಗ ಬಲವಿದ್ದವನೇ ಉಳಿಯುವ,ಕಾಲ ಸನ್ನಿಹತವಾಗಿ ದೇಹದ ಆರೋಗ್ಯ ವರ್ಧಿಸುವ ರೋಗನಿರೋಧಕ ಪಡೆ ಸೋತು ಹೋದರೆ ದೇಹದ ರಚನೆಯ ವಿರುದ್ಧವೇ ಇದೊಂದು ಮಾರಕ ಹೋರಾಟವಾಗಿ ಪರಿಣಮಿಸುತ್ತದೆ. ಹೀಗೆಯೇ ದುರ್ಬಲಗೊಂಡ ದೇಹದಲ್ಲಿ ಕ್ಯಾನ್ಸರ್ ವೇಗವಾಗಿ ಬೆಳೆದು ಶರೀರದಲ್ಲಿ ಇನ್ನಷ್ಟು ತೀವ್ರರೀತಿಯಲ್ಲಿ ಆಕ್ರಮಣಕಾರಿಯಾಗಿ ಇದು ಮಾರ್ಪಟ್ಟಾಗ ಇದನ್ನು ಬೀಜರಹಿತ ಸಂತತಿ ಅಭಿವೃದ್ಧಿಎಂದು [೫]ಕರೆಯುತ್ತಾರೆ.

ಕ್ಯಾನ್ಸರ್ ನ ಬಗೆಗಿನ ಸಂಶೋಧನೆಗಳು ಸಹ ಬಹಳಷ್ಟು ಬಾರಿ ಕೈಚೆಲ್ಲಿದ್ದುಂಟು ಉದಾಹರಣೆಗೆ:
◾ಅದಕ್ಕೆ ಕಾರಣವಾದವುಗಳು(ಉದಾ:ವೈರಸ್ ಗಳು) ಮತ್ತು ಸಂದರ್ಭಗಳು(ಉದಾ:ರೂಪಾಂತರಗಳು)ಇವು ಕಾರಣವಾಗಬಹುದು, ಇಲ್ಲವೇ ಕ್ಯಾನ್ಸರ್ ಆಗಿ ಪರಿವರ್ತನೆಯಾಗುವ ಕೋಶಗಳಿಗೆ ಅವಕಾಶ ಮಾಡಿಕೊಡುತ್ತವೆ.
◾ಇದರಿಂದ ವಂಶವಾಹಿನಿಗಳ ಮೇಲೆ ಇಂತಹದೇ ಹಾನಿ ಅಥವಾ ವಂಶವಾಹಿನಿ ಕೋಶಗಳು ಕ್ಯಾನ್ಸರ್ ಪೀಡಿತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
◾ಹೀಗೆ ವಂಶವಾಹಿನಿ ಹೊತ್ತಿರುವ ಅಂಗಾಂಶಗಳಲ್ಲಿ ಬದಲಾದ ರೂಪದ ದುಷ್ಪರಿಣಾಮವು ಕ್ಯಾನ್ಸರ್ ವೇಗದ ಹೆಚ್ಚಳಕ್ಕೆ ಕಾರಣವೆನಿಸುತ್ತದೆ.ಶರೀರದ ಅಂಗಾಂಶಗಳಲ್ಲಿ ಅತ್ಯಧಿಕ ಶರವೇಗದಲ್ಲಿ ವ್ಯಾಪಿಸುವ ಕ್ಯಾನ್ಸರ್ ದೇಹದ ಎಲ್ಲೆಡೆಗೂ ತನ್ನ ಕಬಂದ ಬಾಹುಚಾಚುತ್ತದೆ.



ಪರಿವರ್ತನೆ ಅಥವಾ ರೂಪಾಂತರ:ರಸಾಯನಿಕ ಕಾರ್ಸಿನೊಜೆನ್ಸ್ :-
Further information: Carcinogen



ಧೂಮಪಾನದಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಜಾಸ್ತಿಯಲ್ಲದೇ ಇದು ಅದಕ್ಕೆ ಹತ್ತಿರದ ಸಂಭಂದ ಹೊಂದಿದೆ.Source:NIH.
ಕ್ಯಾನ್ಸರ್ ನ ಸಮಗ್ರ ರೋಗನಿದಾನ ಪ್ರಕ್ರಿಯೆಯು ಮತ್ತೆDNA ದ ರೂಪಾಂತರವು ಜೀವಕೋಶಗಳ ಬೆಳವಣಿಗೆಗೆ ಮತ್ತುರೋಗ ಹರಡುವಿಕೆಗೆ ಕಾರಣಗಳನ್ನು ಹುಡುಕುತ್ತದೆ. DNA ರೂಪಾಂತರಗಳಿಗೆ ಕಾರಣವಾಗುವ ಪದಾರ್ಥಗಳನ್ನು ಮುಟಾಜೆನ್ಸ್ ಎಂದು ಕರೆಯುತ್ತಾರೆ,ಇವೇ ಕ್ಯಾನ್ಸರ್ ಗೆ ಕಾರಣವಾಗುವದರಿಂದ ಇವುಗಳನ್ನು ಕಾರ್ಸಿನೊಜೆನ್ಸ್ ಎನ್ನಲಾಗಿದೆ. ವಿಶಿಷ್ಟ ದ್ರವವಸ್ತುಗಳು ವಿಶಿಷ್ಟ ಮಾದರಿ ಅಥವಾ ನಮೂನೆಯ ಕ್ಯಾನ್ಸರ್ ಗೆ ಮೂಲವಾಗಿರುತ್ತವೆ. ತಂಬಾಕು ಹೊಗೆಸೊಪ್ಪಿನ ಸೇವನೆಯು ಮತ್ತು ಧೂಮಪಾನದಂತಹ ಹಲವಾರು ನಮೂನೆಯ ಕ್ಯಾನ್ಸರ್ ಗಳಿಗೆ ಎಡೆ ಮಾಡಿಕೊಡುತ್ತದೆ.ಇದು 90%ರಷ್ಟು ಶ್ವಾಸಕೋಶದ ಕ್ಯಾನ್ಸರ್ ಗೆ ದಾರಿ [೬][೭]ಮಾಡಿಕೊಡುತ್ತದೆ. ಅಸ್ಬೆಸ್ಟೋಸ್ ಫೈಬರ್ ಗಳಿಗೆ ಬಹುಕಾಲದ ವರೆಗಿನ ಒಡ್ಡಿಕೊಳ್ಳುವಿಕೆಯು ಮೆಸೊಥೆಲಿಮಿಯಾ ಕ್ಯಾನ್ಸರ್ ಗೆ [೮]ಕಾರಣವಾಗುತ್ತದೆ.

ಮುಟಾಜೆನ್ಸ್ ಗಳು ಕಾರ್ಸಿನೊಜೆನ್ಸ್ ಗಳಾಗಿರುತ್ತವೆ ಆದರೆ ಕೆಲವು ಕಾರ್ಸಿನೊಜೆನ್ಸ್ ಗಳು ಮುಟಾಜೆನ್ಸ್ ಆಗಿರುವದಿಲ್ಲ. ( 0}ಆಲ್ಕೊಹಾಲ್ ಅಥವಾ ಮದ್ಯಸಾರವು ರಸಾಯನಿಕ ಕಾರ್ಸಿಜೆನಿಕ್ ಆದರೆ ಇದು[೯] ಮುಟಾಜೆನ. ಇಂತಹ ರಸಾಯನಿಕಗಳು ಕೋಶಗಳ ವಿಭಜನೆಯ ದರವನ್ನು ಉದ್ದೀಪನಗೊಳಿಸಿ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಅತ್ಯಂತ ವೇಗವಾಗಿ ಹರಡುವ ರೋಗಪೀಡಿತ ಪ್ರತಿರೂಪಗಳು ಪಕ್ಕದ ಕೋಶಗಳಿಗೆ ದುರಸ್ತಿಗೊಳ್ಳುವದಕ್ಕೆ ಅವಕಾಶವಿಲ್ಲದಂತೆ ಮಾಡುತ್ತವೆ.ಇಲ್ಲಿ ಹಾನಿಗೊಳಗಾದ DNA ಯು ಅದೇ ಅವಧಿಯಲ್ಲಿ DNA ಪ್ರತಿರೂಪವು ರೂಪಾಂತರದ ಪ್ರಮಾಣವನ್ನು ಅಧಿಕಗೊಳಿಸುತ್ತದೆ.

ದಶಕಗಳಿಂದ ನಡೆಯುತ್ತಿರುವ ಸಂಶೋಧನೆಗಳು ತಂಬಾಕು ಬಳಕೆ ಮತ್ತು ಶ್ವಾಸಕೋಶದಲ್ಲಿ ಕ್ಯಾನ್ಸರ,ಗಂಟಲು,ಜನನಾಂಗ,ತಲೆ,ಕುತ್ತಿಗೆ,ಜಠರ,ಮೂತ್ರಕೋಶ,ಮೂತ್ರಪಿಂಡ,ಅನ್ನನಾಳ ಮತ್ತು ಮೇದೋಜೀರಕ ಗ್ರಂಥಿಗಳು ಇದರ [೧೦]ಬಲಿಪಶುಗಳಾಗುತ್ತಿವೆ. [೧೧]ಕ್ಯಾನ್ಸರ್ ಗೆ ಕಾರಣವಾಗುವ ತಂಬಾಕು ಹೊಗೆಯು ಸುಮಾರು ಐವತ್ತರಷ್ಟು ಕಾರ್ಸಿನೊಜೆನ್ಸ್ ಗೆ ಕಾರಣವಾಗಿದೆ.ಇದರಲ್ಲಿ ನೈಟ್ರೊಸಮೈನ್ ಗಳು ಮತ್ತು ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೊಕಾರ್ಬನ್ ಗಳು [೧೧]ಸೇರಿವೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಮೂರು ಸಾವುಗಳಲ್ಲಿಒಂದು ಕ್ಯಾನ್ಸರ್ ನಿಂದ ಸಾವು ಸಂಭವಿಸುವ ವರದಿಗಳು ದಾಖಲಾಗಿವೆ,ವಿಶ್ವಾದ್ಯಂತದ ಅಂಕಿಅಂಶ ಗಮನಿಸಿದರೆ ಐದರಲ್ಲಿ ಒಬ್ಬ ಕ್ಯಾನ್ಸರ್ ರೋಗದಿಂದ [೬][೧೧]ಸಾವನ್ನಪ್ಪುತ್ತಾನೆ. ನಿಜವಾಗಿಯೂ ಅಧ್ಯಯನದ ಪ್ರಕಾರ ಯುನೈಟೆಡ್ ಸ್ಟೇಟ್ಸ್ ನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಾವಿನ ಪ್ರಮಾಣವು ಅಲ್ಲಿನ ಹೊಗೆಬತ್ತಿ ಸೇವನೆ ಧೂಮಪಾನದ ವಿವಿಧ ಪ್ರಕಾರವನ್ನು ಹೊಂದಿದೆ.ಆಶ್ಚರ್ಯಕರ ಅಂಶವೆಂದರೆ ಹೊಗೆಸೊಪ್ಪು ಸೇದುವ ಪ್ರಮಾಣ ಕಡಿಮೆಯಾದರೆ ಶ್ವಾಸಕೋಶದ ಕ್ಯಾನ್ಸರ್ ನಿಂದ ಮರಣಿಸುವವರ ಸಂಖ್ಯೆಯೂ ಕಡಿಮೆಯಾಗಿದೆ.ಇತ್ತೀಚಿನ ವರದಿಗಳಲ್ಲಿ ಪುರುಷರ ಸಾವಿನ ಪ್ರಮಾಣವು ಶ್ವಾಸಕೋಶದ ಕ್ಯಾನ್ಸರ್ ನಿಂದ ಕಡಿಮೆಯಾಗಿದ್ದು ಅಲ್ಲಿನ ಧೂಮಪಾನದ ವಿರುದ್ಧದ ಪ್ರಚಾರಾಂದೋಲನವೇ ಕಾರಣವೆಂದು ವರದಿಗಳು ತಿಳಿಸಿವೆ. [೧೨]ಆದರೂ ವಿಶ್ವಾದ್ಯಂತ ಧೂಮಪಾನಿಗಳ ಸಂಖ್ಯೆ ಇನ್ನೂ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.ಕೆಲವು ಸಂಘಟನೆಗಳು ಇದನ್ನು ತಂಬಾಕು ಸೋಂಕುರೋಗ ಎಂದು [೧೩]ಬಣ್ಣಿಸಿವೆ.



ರೂಪಾಂತರ:ವಿಕಿರಣದ ಕಣಗಳು :-
ವಿಕಿರಣಗಳ ಕಣವಾಗುವಿಕೆ,ಅಂದರೆ ರಾಡಾನ್ ಅನಿಲ್ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ದೀರ್ಘಕಾಲದ ವರೆಗಿನ ಸೂರ್ಯಪ್ರಭೆಯಲ್ಲಿನ ನೇರಳಾತೀತ ವಿಕಿರಣಗಳಿಗೆ ಒಡ್ದಿಕೊಳ್ಳುವುದರಿಂದ ಸೂರ್ಯನ ಬಿಸಿಲು ಮೆಲೊನಿಮಾ ಮತ್ತು ಇತರೆ ಚರ್ಮವ್ಯಾಧಿಗಳಿಗೆ [೧೪]ಕಾರಣವಾಗುತ್ತದೆ.

ರೇಡಿಯೊ ತರಾಂಗಾಂತರಗಳನ್ನು ಹೊರಸೂಸುವ ಕಣಸೃಷ್ಟಿರಹಿತ ಮೊಬೈಲ್ ಫೋನ್ ಗಳ ದೀರ್ಘಕಾಲಿಕ ಬಳಕೆಯು ಕ್ಯಾನ್ಸರ್ ಗೆ ಕಾರಣ ಇವುಗಳಿಗೆ RF ರೇಡಿಯೊ ಫ್ರಿಕ್ವೆನ್ಸಿ ಎಂದು ಹೇಳಲಾಗುತ್ತದೆ ಇದರ ಸಂಪೂರ್ಣ ಅಧ್ಯಯನ ಇನ್ನೂ ಪ್ರಗತಿಯಲ್ಲಿದ್ದು ಇದೇ ಕಾರಣ ಎಂಬುದನ್ನು ನಿಖರವಾಗಿ [೧೫]ಹೇಳಲಾಗಿಲ್ಲ.



ವೈರಲ್ ಅಥವಾ ಬ್ಯಾಕ್ಟೀರಿಯಾಗಳ ಸೋಂಕು.ಸಂಪಾದಿಸಿ
ಪ್ಯಾಥೊಜೆನ್ ಗಳ ಮೂಲಕ ಸೋಂಕು ಪಸರಿಸಿ ಕೆಲವು ಕ್ಯಾನ್ಸರ್ ಗಳಿಗೆ [೧೬]ಕಾರಣವಾಗುತ್ತದೆ. ಹಲವು ಕ್ಯಾನ್ಸರ್ ಗಳು ವೈರಲ್ ಸೋಂಕಿನ ಮೂಲಕ ಬರುತ್ತವೆ,ಇದು ಪ್ರಾಣಿಗಳಲ್ಲಿ ಕಂಡು ಬರುತ್ತದೆ,ಅದರಲ್ಲೂ ಪಕ್ಷಿಗಳಲ್ಲಿಯೂ,ಸಹ ಕಂಡು ಕಾಣ ಸಿಗುತ್ತದೆ. ಆದರೆ ಮಾನವರಲ್ಲಿನ ಈ ವೈರಸ್ ಗಳು ವಿಶ್ವಾದ್ಯಂತ ಸುಮಾರು 15%ರಷ್ಟು ಜನರನ್ನು ಈ ಸೋಂಕಿಗೆ ಈಡುಮಾಡುತ್ತಿವೆ ಎಂದೂ ಹೇಳಲಾಗಿದೆ. ಮನುಷ್ಯರಿಗೆ ತಗಲುವ ಸೋಂಕಿನ ಕ್ಯಾನ್ಸರ್ ಗಳಲ್ಲಿ ಹುಮನ್ ಪಪಿಲ್ಲೊಮಾವೈರಸ,ಹೆಪಟಿಟಿಸ್ B ಮತ್ತುಹೆಪಟಿಟಿಸ್ C ವೈರಸ,ಎಪೆಸ್ಟೇನ್ -ಬಾರ್ ವೈರಸ,ಮತ್ತು ಹುಮನ್ T-ಲಿಂಪೊಟ್ರೊಪಿಕ್ ವೈರಸ್. ತಂಬಾಕು ಸೇವನೆಯ ಹಾನಿಯ ನಂತರ ಕ್ಯಾನ್ಸರ್ ರೋಗದಿಂದ ಸಾವಿಗೀಡಾಗುವವರ ಸಂಖ್ಯೆ ಇದರಲ್ಲಿ ಎರಡನೆಯ ಸ್ಥಾನದಲ್ಲಿದೆ.ಇಂತಹ ಸೋಂಕು ವೈರಸ್ ಗಳಿಂದ ಬರುವ ಕ್ಯಾನ್ಸರ್ ಪ್ರಾಣಾಪಾಯವನ್ನು ತರುವುದಲ್ಲದೇ ಮನುಷ್ಯರಲ್ಲಿ ಕ್ಯಾನ್ಸರ್ ಹೆಚ್ಚಳಕ್ಕೆ [೧೭]ಕಾರಣವಾಗುತ್ತಿದೆ. ವೈರಸ್ ಗಳ ಮೂಲಕ ಗೆಡ್ಡೆಗೆ ಕಾರಣವಾದ ಪ್ರಕಾರವನ್ನು ಎರಡು ವಿಭಾಗಳನ್ನಾಗಿ ವಿಂಗಡಿಸಲಾಗಿದೆ.ನಿಜಾರ್ಥದಲ್ಲಿ ಸೋಂಕು ಹರಡುವಿಕೆ ಅಥವಾ ನಿಧಾನ ಗತಿಯಲ್ಲಿ ಹರಡುವಿಕೆ . ನೇರವಾಗಿ ಹರಡುವ ವೆರಸ್ ಗಳು,ಆಂಕೊಜೆನ್ ಎಂಬ ವೈರಲ್ ಆಂಕೊಜೆನ್ (v-onc),ಮತ್ತು ಸೋಂಕಿತ ಜೀವಕೋಶವು ಕೂಡಲೇ (v-onc) ಆಗಿ ಪರಿವರ್ತನೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ ನಿಧಾನವಾಗಿ ತಗಲುವ ರೋಗದ ಸೋಂಕು ಪ್ರೊಟೊ-ಆಂಕೊಜೆನ್ ನಲ್ಲಿ ತನ್ನ ವಾಸ್ತವ್ಯ ಹೂಡಿ ಕೋಶಗಳನ್ನು ಆವರಿಸಿಕೊಳ್ಳುತ್ತದೆ. ಹೀಗೆ ವೈರಲ್ ಗಳ ಉತ್ತೇಜಕ ಅಥವಾ ಇನ್ನಿತರ ಅಂಶಗಳು ಪ್ರೊಟೊ-ಆಂಕೊಜೆನ್ ಮೂಲಕ ಕಾಯಿಲೆಗೆ ದಾರಿ ಮಾಡಿಕೊಡುತ್ತವೆ. ಇದು ಅನಿಯಂತ್ರಿತ ಜೀವಕೋಶಗಳ ವಿಭಜನೆಗೆ ಕಾರಣವಾಗುತ್ತದೆ. ವಿಶೇಷ ಪ್ರೊಟೊ-ಆಂಕೊಜೆನ್ ಮತ್ತು ಅದರ ಹತ್ತಿರದ ಅಂಗಾಂಶಗಳ ಮೇಲೆ ಇದು ನಿಧಾನಗತಿಯಲ್ಲಿ ಹರಡಿ ಈ ವೈರಸಗಳು ಗೆಡ್ಡೆಗಳ ಉದ್ಭವಕ್ಕೆ ದಾರಿ ಮಾಡುತ್ತವೆ.ಹೀಗೆ ನಿಜವಾಗಿಯೂ ಸೋಂಕು ತಗಲಿದ ಸಮಯಕ್ಕಿಂತ ಕಡಿಮೆ ಅವಧಿಯಲ್ಲಿ ರೋಗದ ಉಲ್ಬಣಾವಸ್ಥೆ ಮಟ್ಟ ವಿಸ್ತರಿಸುತ್ತದೆ.

ಹೆಪಟೈಟಸ್ ವೈರಸ್ ಗಳು ಹೆಪಟೈಟಸ್ B ಮತ್ತು ಹೆಪಟೈಟಸ್C ಗಳ ಸೋಂಕಿನಿಂದಾಗಿ ಜಠರ ಕ್ಯಾನ್ಸರ್ ಗೆ ಕಾರಣವಾಗುತ್ತದೆ.ಇದು ಹಳೆಯ ವೈರಲ್ ಸೋಂಕಿನಿಂದ ಉಲ್ಬಣವಾಗುವ ಸಾಧ್ಯತೆ ಇದೆ. ಇದರಲ್ಲಿಹೆಪಟೈಟಸ್ B ನಿಂದ 0.47%ರಷ್ಟು ರೋಗಿಗಳು (ಬಹುಮುಖ್ಯವಾಗಿ ಏಷಿಯಾ,ಸ್ವಲ್ಪ ಪ್ರಮಾಣದ ಕಡಿಮೆ ಎಂದರೆ ಉತ್ತರ ಅಮೆರಿಕಾದಲ್ಲಿ ಈ ಪಿಡುಗಿಗೆ ಬಲಿಯಾಗುವ ಸಾಧ್ಯತೆ ಇದೆ). ಹೆಪಟೈಟಸ್C ನಿಂದ ಸೋಂಕಿತರಾಗುವವರ ವಾರ್ಷಿಕ ಪ್ರಮಾಣ 1.4% ರಷ್ಟಾಗಿದ್ದು ಹಳೆಯ ಕ್ಯಾನ್ಸರ್ ಸೋಂಕಿನಿಂದ ದುಷ್ಪರಿಣಾಮವು ಅಧಿಕವಾಗಿರುತ್ತದೆ. ಜಠರದ ಯಕೃತ್ತಿನ ತೀವ್ರ ರೋಗವು ಹಳೆಯ ವೈರಲ್ ಹೆಪಟೈಟಿಸ್ ಸೋಂಕಿನಿಂದ ಅಥವಾ ಮದ್ಯಪಾನದ ಪರಿಣಾಮದಿಂದ ಜಠರ ಕ್ಯಾನ್ಸರ್ ತೀವ್ರವಾಗುತ್ತದೆ.ಹೀಗೆ ಯಕೃತ್ತ ರೋಗ ಮತ್ತು ವೈರಲ್ ಹೆಪಟೈಟಸ್ ಸೋಂಕು ಒಟ್ಟಿಗೆ ಸೇರಿದರೆ ಜಠರದ ಕ್ಯಾನ್ಸರ್ ಸಂಭಾವ್ಯತೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ವಿಶ್ವಾದ್ಯಂತ ಜಠರದ ಕ್ಯಾನ್ಸರ್ ಸಾಮಾನ್ಯವಾಗಿದ್ದು,ಅಲ್ಲದೇ ಇದು ತೀವ್ರ ಪ್ರಾಣಾಪಾಯವನ್ನು ತಂದೊಡ್ಡುತ್ತದೆ.ಯಾಕೆಂದರೆ ವೈರಲ್ ಹೆಪಟೈಟಸ್ ಹರಡುವಿಕೆ ಹಾಗು ಕಾಯಿಲೆಯು ಅಪಾಯಕಾರಿಯಾಗಿ ಬೆಳವಣಿಗೆ ಕಾಣುತ್ತದೆ.

ಕ್ಯಾನ್ಸರ್ ಕ್ಷೇತ್ರದ ಸಂಶೋಧನೆಗಳು ಈಗ ಇದಕ್ಕಾಗಿ ಲಸಿಕೆಯೊಂದನ್ನು ಪತ್ತೆ ಹಚ್ಚಿದ್ದು ಕ್ಯಾನ್ಸರ್ ನ ಅಸ್ತಿತ್ವವನ್ನು ಹೋಗಲಾಡಿಸಲು ಇದು ನೆರವಾಗುತ್ತದೆ. ಇಸವಿ 2006ರಲ್ಲಿ U.S.ನ ಆಹಾರ ಮತ್ತು ಔಷಧಿ ನಿರ್ವಹಣಾ ಆಡಳಿತವು ಮಾನವ ಶರೀರದ ಗೆಡ್ಡೆಯಲ್ಲಿನ ವೈರಸ್ ಗಳಿಂದ ಲಸಿಕೆಯೊಂದನ್ನು ಕಂಡುಹಿಡಿದು ಅದನ್ನು ಅನುಮತಿಸಿ ಅದಕ್ಕೆ ಗರ್ಡಾಸಿಲ್ ಎಂದೂ ಹೆಸರಿಸಲಾಯಿತು. ಈ ಲಸಿಕೆಯು ನಾಲ್ಕು ಪ್ರಕಾರದ HPVಗಳ ವಿರುದ್ಧ ರಕ್ಷಣೆ ನೀಡಿತು.ಇದು 70%ರಷ್ಟು ಯಕೃತ್ತಿಗೆ ಸಂಭಂದಪಟ್ಟದ್ದು ಮತ್ತು90%ರಷ್ಟು ಅನುವಂಶೀಯ ಕೋಶಗಳಿಗೆ ಸಂಭಂದಿಸಿದವುಗಳನ್ನು ತಡೆಗಟ್ಟಲಾಯಿತು. US ನ ಸೆಂಟರ್ ಫಾರ್ ಡಿಸೀಜ್ ಕಂಟ್ರೊಲ್ ಅಂಡ್ ಪ್ರಿವೆನ್ಶನ್ (CDC)ಮಾರ್ಚ್ 2007ರಲ್ಲಿ ರೋಗನಿರೋಧಕ ಚುಚ್ಚುಮದ್ದು ನೀಡುವ ಸಲಹಾ ಸಮಿತಿಯ (ACIP)ಶಿಫಾರಸ್ಸಿನ ಮೇರೆಗೆ 11–12 ವಯೋಮಾನದ ಮಹಿಳೆಯರು ಈ ಲಸಿಕೆ ಪಡೆಯಬಹುದು.ಅಂದರೆ ಅತ್ಯಂತ ಕಡಿಮೆ9 ಹಾಗು ಗರಿಷ್ಟ 26ರ ವರೆಗಿನ ವಯೋಮಾನದವರು ಈ ಚುಚ್ಚುಮದ್ದನ್ನು ಮುಂಜಾಗ್ರತಾ ಕ್ರಮವಾಗಿ ಹಾಕಿಸಿಕೊಳ್ಳುವಂತೆ ಸಲಹೆ ಮಾಡಿತು.

ಇದೂ ಅಲ್ಲದೇ ಕೆಲವು ಸಂಶೋಧಕರು ಬ್ಯಾಕ್ಟೀರಿಯಾಗಳಿಗೂ ಕೆಲವು ಕ್ಯಾನ್ಸರ್ ಗಳಿಗೂ ಸಂಭಂದವನ್ನು ಟಿಪ್ಪಣಿ ಮಾಡಿದರು. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಹೊಟ್ಟೆಯ ಗೋಡೆ ಪದರಿನ ಹಳೆಯ ಸೋಂಕು ಹೆಲಿಕೊಬ್ಯಾಕ್ಟರ್ ಪಿಲೊರಿ ಮತ್ತು ಗ್ಯಾಸ್ಟ್ರಿಕ್ ಕ್ಯಾನ್ಸರ್ ನೊಂದಿಗೆ ಸೇರಿ ಇದನ್ನು ಉಲ್ಬಣಾವಸ್ಥೆಗೆ ತಂದು [೧೮][೧೯]ನಿಲ್ಲಿಸುತ್ತದೆ. ಆದಾಗ್ಯೂ ಹೆಲಿಕೊಬ್ಯಾಕ್ಟರ್ ಸೋಂಕಿನಿಂದ ಈ ಕ್ಯಾನ್ಸರ್ ಉಲ್ಬಣಗೊಳ್ಳುತ್ತದೆ.ಇದರ ಲಕ್ಷಣವು ತೀರ ಸಾಮಾನ್ಯವಾದುದಲ್ಲದೇ ಸಂಭಾವ್ಯ ಬಹುತೇಕ ಕ್ಯಾನ್ಸರ್ [೨೦]ಬೆಳೆಯುತ್ತದೆ.



ಹಾರ್ಮೋನ್ ಗಳ ಅಸಮತೋಲನಸಂಪಾದಿಸಿ
ಕೆಲವು ಹಾರ್ಮೋನಗಳು ಅದೇ ಮಾದರಿಯಲ್ಲಿ ಕೋಶಗಳನ್ನು ಕಾರ್ಸಿನೊಜೆನ್ಸ್ ಮೂಲಕ ಹೆಚ್ಚಿನ ಹಾರ್ಮೋನ್ ಗಳ ಬೆಳವಣಿಗೆಗೆ ಕಾರಣವಾಗುತ್ತದೆ;ಇದು ಸ್ಥಿರತೆಯನ್ನು ಕಾಯ್ದುಕೊಳ್ಳಲು ಹೋದರೂ ಅದು ಸಾಧ್ಯವಾಗದ ಕ್ರಿಯೆಯಾಗಿ ಪರಿಣಮಿಸುತ್ತದೆ. ರಕ್ತಕೋಶಗಳಲ್ಲಿನ ಶಕ್ತಿ ಪ್ರಭಾವವು ಕುಗ್ಗಿ ಅದು ಹಾರ್ಮೋನ್ ಗಳ ಮೂಲಕ ಎಂಡೊಮೆಟರಿಯಲ್ ಕ್ಯಾನ್ಸರ್ (ಜೀವಕೋಶದ ವ್ಯತ್ಯಾಸ)ಕ್ಯಾನ್ಸರ್ ಗೆ ದಾರಿ[ಸೂಕ್ತ ಉಲ್ಲೇಖನ ಬೇಕು]ಮಾಡಿಕೊಡಬಹುದು.



ರೋಗನಿರೋಧಕ ಪದ್ದತಿಯ ನಿಷ್ಕ್ರಿಯತೆ :-

}.HIV ಕೂಡಾ ಹಲವಾರು ಹಾನಿಕಾರಕ ಕೋಶಗಳ ನಿರ್ಮಿತಕ್ಕೆ ಕಾರಣವಾಗುತ್ತದೆ.ಉದಾಹರಣೆಗೆ ಕಾಪೊಸಿಯ ಸರ್ಕೊಮಾ,ನಾನ್ -ಹೊಡ್ಕಿನ್ ನ ಲಿಂಫೊಮಾ ಮತ್ತು[[HPV{/0) ಗಳು ಹಾನಿಕಾರಕಗಳು {0}ಗುದದ್ವಾರದ ಕ್ಯಾನ್ಸರ್]] ಮತ್ತು ಸೆರ್ವಿಕಲ್ ಕ್ಯಾನ್ಸರ್ ಗೆ ಹಾದಿ ಮಾಡುತ್ತವೆ. AIDS-ಸುದೀರ್ಘ ಕಾಯಿಲೆಯು ಇಂತಹ ಚಿಕಿತ್ಸೆಯಿಂದ ಅದರ ಲಕ್ಷಣ ತೋರುತ್ತದೆ. HIV ಯ ಪೀಡಿತರಲ್ಲಿ ರೋಗನಿರೋಧಕ ಶಕ್ತಿ ಕ್ಷೀಣತೆಯಿಂದ ಕ್ಯಾನ್ಸರ್ ಸೋಂಕಿಗೆ [೨೧]ಕಾರಣವಾಗುತ್ತದೆ. ಕೆಲವು ನಿಶ್ಚಿತ ರೋಗನಿರೋಧಕಗಳ ಕೊರತೆಯು ಸಾಮಾನ್ಯ ವ್ಯತ್ಯಾಸವಾಗಿರುವ ನಿರೋಧಕಕೊರತೆ ಮತ್ತುIgAಕೊರತೆಗಳು ಕೋಶಗಳ ನಾಶಕ್ಕೆ ಕಾರಣವಾಗಿ [೨೨]ಮಾರಣಾಂತಿಕವಾಗುವುದು ಸರ್ವೆಸಾಮಾನ್ಯ.



ಅನುವಂಶೀಯತೆ :-

ಬಹಳಷ್ಟು ಕ್ಯಾನ್ಸರ್ ಗಳಿಗೆ ಅನುವಂಶೀಯತೆ ಕಾರಣವಲ್ಲ. ಇಲ್ಲಿ ತೀರ ವಿರಳವಾದ ಉದಾಹರಣೆಯನ್ನು ಕಾಣಬಹುದು. ಹಲವಾರು ಕ್ಯಾನ್ಸರ್ ಲಕ್ಷಣಗಳನ್ನು ಅನುವಂಶೀಯ ಜೀವಕೋಶಗಳಲ್ಲಿ ಕಂಡು ಬಂದರೂ ಅದು ಹಿಂದಿನ ಕಾರಣವಾಗಲಾರದು.ಆದರೆ ವಂಶವಾಹಿನಿಗಳು ಕ್ಯಾನ್ಸರ್ ಗೆಡ್ಡೆ ರಚನೆಯಾಗದಂತೆ ತಡೆಯೊಡ್ಡುವ ಸಾಧ್ಯತೆಯನ್ನು ತಳ್ಳಿಹಾಕಲಾಗುವದಿಲ್ಲ. ಪ್ರಮುಖ ಉದಾಹರಣೆಗಳೆಂದರೆ:
◾ಕೆಲವು ರೂಪಾಂತರಗೊಂಡ ಜೀವಕೋಶಗಳು BRCA1 ಮತ್ತುBRCA2 ಲಕ್ಷಣಗಳು ಸ್ತನ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ಗಳ ಅಪಾಯವನ್ನು ಅಧಿಕಗೊಳಿಸಬಹುದಾಗಿದೆ.
◾ವಂಶವಾಹಿನಿಗೆ ಸಂಭಂದಪಟ್ಟ ಅಂಗಾಂಶಗಳು ಗುಣಿತ ಎಂಡೊಕ್ರೈನ್ ನಿಯೊಪ್ಲಾಸಿಯಾ ಗೆಡ್ಡೆಗಳು ಬೆಳೆಯುವ ಸಾಧ್ಯತೆ ಇದೆ.(ಪುರುಷರು ವಿಧಗಳು 1, 2a, 2b)
◾ಲಿ-ಫ್ರಾಮೇನಿ ಲಕ್ಷಣ (ವಿವಿಧ ಗೆಡ್ಡೆಗಳು ಆಸ್ಟಿವೊ ಸರ್ಕೊಮಾ,ಸ್ತನ ಕ್ಯಾನ್ಸರ, ಸಾಫ್ಟ್ ಟಿಶ್ಯು ಸರ್ಕೊಮಾ,ಮೆದುಳಿನ ಗೆಡ್ಡೆಗಳು ಅಂದರೆ p53ನ ಕೋಶಗಳ ರೂಪಾಂತರದಿಂದ ಈ ಚಿನ್ಹೆಗಳನ್ನು ತೋರಿಸಬಹುದು).
◾)ಟರ್ಕೊಟ್ ಲಕ್ಷಣ (ಮೆದಳು ಗೆಡ್ದೆಗಳು ಮತ್ತು ಕೊಲೊನಿಕ್ ಪೊಲಿಪೊಸಿಸ್ )
◾ಕುಟುಂಬದ ಅಂದರೆ ಫ್ಯಾಮಿಲೈಲ್ ಅಡೆನೊಮೆಟಸ್ ಪೊಲಿಪೊಸಿಸ್ ಇದುAPC ಎಂಬ ವಂಶವಾಹಿನಿಯ ರೂಪಾಂತರವು ಕೊಲೊನ್ ಕಾರ್ಸಿನೊಮಾಗೆ ಅನುವು ಮಾಡಿಕೊಡುತ್ತದೆ.ಆದರೂ ಇದನ್ನು ಇಲ್ಲಿ ಆರಂಭಗೊಳ್ಳುವ ಕಾಯಿಲೆಯ ಚಿನ್ಹೆಯನ್ನು ಗಮನಿಸಬಹುದಾಗಿದೆ.
◾ವಂಶವಾಹಿನಿಯ ನಾನ್ ಪೊಲಿಪೊಸಿಸ್ ಕೊಲೊರೆಕ್ಟಲ್ ಕ್ಯಾನ್ಸರ್ (HNPCC,ಅಲ್ಲದೇ ಇದನ್ನು ಲಿಂಚ್ ಸಿಂಡ್ರೊಮ)ಎನ್ನುತ್ತಾರೆ.ಇದರಲ್ಲಿ ಕೊಲೊನ್ ಕ್ಯಾನ್ಸರ,ಯೋನಿ ಕ್ಯಾನ್ಸರ,ಗ್ಯಾಸ್ಟ್ರಿಕ್ ಕ್ಯಾನ್ಸರ,ಮತ್ತುಅಂಡಾಶಯದ ಕ್ಯಾನ್ಸರ,ಗಳು ಕೊಲೊನ್ ಪೊಲಿಪ್ಸ್ ನ ಗುಣಲಕ್ಷಣಗಳಿಲ್ಲದೇ ಕಂಡು ಬರುತ್ತದೆ.
◾ರೆಟಿನೊ ಬ್ಲಾಸ್ಟೊಮಾ,ಅಂದರೆ ಚಿಕ್ಕಮಕ್ಕಳಲ್ಲಿ ವಂಶವಾಹಿನಿಯ ಜೀವಕೋಶಗಳಿಂದ ರೂಪಾಂತರಗೊಂಡು ರೆಟಿನೊ ಬ್ಲಾಸ್ಟೊಮಾ ಆಗಿ ಮಾರ್ಪಡುತ್ತದೆ.
◾ಡೌನ್ ಸಿಂಡ್ರೊಮ್ ಅಂದರೆ ವಿಪರೀತ ಲಕ್ಷಣದ ರೋಗಿಗಳು,ಹೆಚ್ಚುವರಿ ಕ್ರೊಮೊಸೊಮ್ ಹೊಂದಿದ್ದಾಗ,ಅವರಲ್ಲಿ ನ್ಯುಮೋನಿಯಾ,ಲ್ಯುಕೇಮಿಯಾ,ಮತ್ತು ಟೆಸ್ಟಿಕುಲರ್ ಕ್ಯಾನ್ಸರ್(ವೃಷಣ) ಗಳ ಉಲ್ಬಣವಾಗುವ ಸಾಧ್ಯತೆ ಅಧಿಕವಾಗಿರುತ್ತದೆ ಆದರೂ ಕೂಡಾ ಇದರೊಳಗಿನ ವ್ಯತ್ಯಾಸಗಳನ್ನು ಕಂಡು ಹಿಡಿದು ಇನ್ನೂ ತಿಳಿಯಲು ಶಕ್ಯವಾಗಿಲ್ಲ.



ಬೇರೆ ಕಾರಣಗಳು :-

ಕೆಲವು ಅಪವಾದಗಳನ್ನು ಅಂದರೆ ಗರ್ಭವತಿಯರಲ್ಲಿವಂಶವಾಹಿನಿಯ ಸಂಭವನೀಯತೆಯಾದರೆ ಇನ್ನು ಅಂಗಾಂಗಳ ದಾನಿಗಳಿಂದ ಬರುವ ಸಾಧ್ಯತೆ ಇರುವುದಾದರೂ ಸಾಮಾನ್ಯವಾಗಿ ಕ್ಯಾನ್ಸರ್ ಸೋಂಕಿನಿಂದ ಹರಡಲಾರದು. ಇದಕ್ಕೆ ಮುಖ್ಯ ಕಾರಣವೆಂದರೆ MHCಯ ಮೂಲಕ ಅಂಗಾಂಶಗಳ ಜೋಡಣೆ ನಂತರ ತಿರಸ್ಕೃತವಾದ ಸಂದರ್ಭದಲ್ಲಿಇಲ್ಲವೇ ಅದನ್ನುಭರಿಸುವ ಶಕ್ತಿ ಇರದ ಕಾರಣ ಅಥವಾ ಅಸಾಮರ್ಥ್ಯ ದಿಂದಾಗಿ ಇದು ಸಾಕಷ್ಟು [೨೩]ಉಲ್ಬಣವಾಗುತ್ತದೆ. ಮಾನವರಲ್ಲಿ ಮತ್ತು ಇತರ ಕಶೇರುಕಗಳಲ್ಲಿ ರೋಗ ನಿರೋಧಕ ಪದ್ದತಿಯುMHC ಯ ಪ್ರತಿಜನಕವನ್ನು ಬಳಸಿ "ಅಲ್ಲಿನ" ಮತ್ತು "ಬಾಹ್ಯ" ಕೋಶಗಳ ಬಗ್ಗೆ ತಿಳಿದುಕೊಳ್ಳುತ್ತದೆ.ಈ ಪ್ರತಿಜನಕ ಅಥವಾ ಆಂಟಿಜೆನ್ಸ್ ಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಹೊಂದುತ್ತವೆ. ಯಾವಾಗ ಬಾಹ್ಯ ಪ್ರತಿಜನಕಗಳು ದಾಳಿ ನಡೆಸುತ್ತವೆಯೋ,ಆಗ ರೋಗನಿರೋಧಕ ವ್ಯೂಹವು ಸೂಕ್ತ ಕೋಶಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಇಂತಹ ಪ್ರತಿಕ್ರಿಯೆಗಳು ಗೆಡ್ಡೆಗಳ ರಚನೆಯನ್ನು ವ್ಯವಸ್ಥಿತವಾಗಿ ತಡೆಯುತ್ತವೆ ಅಲ್ಲದೇ ಗೆಡ್ಡೆ ಬೆಳೆಯುವ ಕೋಶಗಳನ್ನು ಹೊಡೆದು ಹಾಕುವಲ್ಲಿ ಯಶಸ್ವಿಯಾಗುತ್ತವೆ. [೨೩]ಯುನೈಟೈಡ್ ಸ್ಟೇಟ್ಸ್ ನಲ್ಲಿ,ಸುಮಾರು 3,500 ಗರ್ಭಿಣಿಯರಲ್ಲಿ ವಾರ್ಷಿಕ ಈ ರೋಗದ ವಿಷಮತೆ ಕಾಣಿಸಿಕೊಳ್ಳುತ್ತದೆ.ಇಲ್ಲಿ ತೀವ್ರತರವಾದ ಲ್ಯುಕೇಮಿಯಾ,ಲಿಂಫೊಮಾ(ಹಾನಿಕಾರಕ ಗೆಡ್ಡೆ),ಮೆಲೊನಿಮಾ ಮತ್ತು ಕಾರ್ಸಿನೊಮಾಗಳು ತಾಯಿಯ ಗರ್ಭಕೋಶದಲ್ಲಿರುವುದನ್ನು [೨೩]ಗುರುತಿಸಲಾಗಿದೆ. ಅಂಗಾಂಶಗಳ ದಾನಿಗಳಿಂದ ಗೆಡ್ಡೆಗಳು ಒಂದೆಡೆಯಿಂದ ಇನ್ನೊಂದೆಡೆಗೆ ಕಸಿ ಮಾಡುವಾಗ ವಿರಳವಾಗಿ ಸೋಂಕಿಗೆ ಕಾರಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅಂಗಾಂಶ ಕಸಿಯ ಕೋಶಗಳನ್ನು ರೂಪಾಂತರದಲ್ಲಿ ಅಳವಡಿಸಿದಾಗ ಹಾನಿಕಾರಕ ಮೆಲೊನಿಮಾ ಗೆಡ್ಡೆಗೆ ಅನುವು ಮಾಡಿಕೊಡುತ್ತದೆ.ಇದು ಅಂಗಾಂಶದ ಜೋಡಣೆ ಸಂದರ್ಭದಲ್ಲಿ ಗೊತ್ತಾಗದಂತೆ ಇರುವುದಲ್ಲದೇ ಇಂತಹ ಪ್ರಕರಣಗಳು ಸವಾಲೊಡ್ಡುವ ನಿಟ್ಟಿನಲ್ಲಿ ಅಸ್ತಿತ್ವ [೨೪]ಪಡೆಯುತ್ತವೆ. ಪ್ರಾಣಿಗಳ ಒಂದು ಕೋಶದಿಂದ ಇನ್ನೊಂದಕ್ಕೆ ಕ್ಯಾನ್ಸರ್ ವರ್ಗಾವಣೆಯಾಗುತ್ತದೆ,ಎಲ್ಲಿಯವರೆಗೆ ಎರಡೂ ಕೋಶಗಳು ಹಿಸ್ಟೊಕಾಂಪಿಟ್ಯಾಬಿಲಿಟಿ (ಅನುವಂಶೀಯ ಸಾಮರ್ಥ್ಯ)ಜೀವಕೋಶಗಳನ್ನು ಹೊಂದಿರುತ್ತವೆಯೋ ಅಲ್ಲಿಯವರೆಗೆ ಇದರ ಅಪಾಯವನ್ನು ಎದುರಿಸಬೇಕಾಗುತ್ತದೆ.ಆದರೆ ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಇದು ಸಿದ್ದವಾದರೂ ಪ್ರಸ್ತುತದಲ್ಲಿ ಇದು ಅಸಾಧ್ಯವೇ ಎಂದು [೨೫]ಹೇಳಲಾಗುತ್ತದೆ.

ಇನ್ನು ಮಾನವರಲ್ಲದವರಲ್ಲಿ ಅಂದರೆ ಪ್ರಾಣಿಗಳಲ್ಲಿ ಸೋಂಕಿನ ಮೂಲಕ ಕ್ಯಾನ್ಸರ್ ಗೆಡ್ಡೆಯ ವೈರಸ್ ಗಳು ಹರಡುವ ಸಾಧ್ಯತೆ ಇದೆ. ಈ ಲಕ್ಷಣವು ನಾಯಿಗಳಲ್ಲಿ ಕಾಣಸಿಗುತ್ತದೆ.ಸ್ಟಿಕರ್ ಸರ್ಕೊಮಾ ಇದನ್ನು ನಾಯಿಯ ಸೋಂಕಿನ ಲೈಂಗಿಕ ಗೆಡ್ಡೆಯ ರೋಗ ಅದಲ್ಲದೇ ತಾಸ್ಮೇನಿಯನ್ನಲ್ಲಿನ ಡೆವಿಲ್ಸ್ ಡೆವಿಲ್ ಫೇಸಿಯಲ್ ಟ್ಯುಮರ್ ಡಿಸೀಜ್ ಕೂಡಾ ಹರಡುವ ಸಾಧ್ಯತೆ [೨೬]ಹೆಚ್ಚಾಗಿದೆ.




ರೋಗ-ಶರೀರ ವಿಜ್ಞಾನ :-
Main article: Oncogenesis



ಸರಣಿ ರೂಪಾಂತರಗಳ ನಂತರ ಕ್ಯಾನ್ಸರ್ ಉಂಟಾಗುವುದು.ಪ್ರತಿಯೊಂದು ರೂಪಾಂತರವು ಕೋಶದ ವರ್ತನೆಯನ್ನು ಬದಲಿಸುತ್ತದೆ.
ಮೂಲಭೂತವಾಗಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆ ನಿಯಂತ್ರಣದ ಪ್ರಕ್ರಿಯೆಯಲ್ಲಿನ ಒಂದು ರೋಗ ಎಂದು ಹೇಳಲಾಗುತ್ತದೆ. ಸಾಮಾನ್ಯ ಜೀವಕೋಶಗಳು ಕ್ಯಾನ್ಸರ್ ಆಗಿ ಮಾರ್ಪಾಡಾಗಲು ಜೀವಕೋಶಗಳ ಬೆಳವಣಿಗೆ ನಿಯಂತ್ರಿಸುವ ಅನುವಂಶೀಯ ಕೋಶಗಳು ವ್ಯತ್ಯಾಸದ ಮಾದರಿಯಲ್ಲಿ [೨೭]ಬದಲಾವಣೆಯಾಗಬೇಕಾಗುತ್ತದೆ. ಅನುವಂಶೀಯ ಬದಲಾವಣೆಗಳು ಹಲವಾರು ಮಟ್ಟದಲ್ಲಿ ಸಂಭವಿಸುವ ಸಾಧ್ಯತೆ ಇದೆ.ಸಂಪೂರ್ಣ ಕ್ರೊಮೊಸೊಮ್ ಗಳ ರೂಪಾಂತರವು DNA ನ ಏಕ ಕೋಶದ ನ್ಯುಕ್ಲಿಟೈಡ್ ಗೆ ಬದಲಾವಣೆಗೊಳ್ಳುತ್ತದೆ. ಇಲ್ಲಿ ಇಂತಹ ಬದಲಾವಣೆಗಳಿಂದ ಪರಿಣಾಮ ಎದುರಿಸುವ ಎರಡು ವಿಶಾಲ ವರ್ಗೀಕರಣದ ಅನುವಂಶೀಯ ಕೋಶಗಳಿವೆ. ಆಂಕೊಕೋಶಗ್ರಂಥಿಗಳು ಉನ್ನತ ಮಟ್ಟದ ವಂಶವಾಹಿನಿಗಳು ಅಥವಾ ಮಾರ್ಪಾಡಾದ ವಂಶವಾಹಿನಿ ಜೀವಕೋಶಗಳು ನೂತನ ಗುಣಲಕ್ಷಣಗಳನ್ನು ಹೊಂದಿರುವದರಿಂದ ಈ ಗ್ರಂಥಿಗಳು ಅಷ್ಟಾಗಿ ರೋಗಕ್ಕೆ ತುತ್ತಾಗುವದಿಲ್ಲ. ಇಂತಹ ಬೇರೆ ಪ್ರಕರಣಗಳಲ್ಲಿ ಈ ಅನುವಂಶೀಯ ಕೋಶಗಳಿಂದ ಏಕರೂಪದ ಕ್ಯಾನ್ಸರ್ ಕೋಶಗಳು ಬೆಳವಣಿಗೆ ಪಡೆಯುತ್ತವೆ. ಗೆಡ್ಡೆಗಳನ್ನು ಹಿಮ್ಮೆಟ್ಟಿಸುವ ಅನುವಂಶೀಯ ಕೋಶಗಳು ಜೀವಕೋಶದ ವಿಭಜನೆ,ಅವುಗಳ ಉಳಿವು ಅಥವಾ ಇನ್ನುಳಿದ ಕ್ಯಾನ್ಸರ್ ಕೋಶಗಳ ಲಕ್ಷಣಗಳನ್ನು ಹೊಂದಿರುತ್ತದೆ. ಗೆಡ್ಡೆ ತಡೆಯುವ ವಂಶವಾಹಿನಿ ಕೋಶಗಳನ್ನು ಕ್ಯಾನ್ಸರ್ ಉತ್ತೇಜಿಸುವ ಅನುವಂಶೀಯ ಬದಲಾವಣೆಗಳು ಅದನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಹಲವಾರು ವಂಶವಾಹಿನಿಯ ಕೋಶಗಳಲ್ಲಿ ಸಹಜ ಕೋಶವನ್ನು ಕ್ಯಾನ್ಸರ್ ಕೋಶವನ್ನಾಗಿ ಪರಿವರ್ತಿಸಲು ಹಲವಾರು ವಂಶವಾಹಿನಿಯ ಕೋಶಗಳಲ್ಲಿ ಬದಲಾವಣೆಯ [೨೮]ಅಗತ್ಯವಿದೆ.

ವಂಶವಾಹಿನಿಯಲ್ಲಿನ ವರ್ಗೀಕರಣವು ಇಂದು ಹಲವು ಜೆನೊಮಿಕ್ ಬದಲಾವಣೆಗೆ ಒಳಪಟ್ಟು ಅದು ಕ್ಯಾನ್ಸರ್ ಕೋಶಗಳ ಕೊಡುಗೆಗೆ ಕಾರಣವಾಗುತ್ತದೆ. ಇವೆಲ್ಲಬದಲಾವಣೆಗಳು ರೂಪಾಂತರಗಳು,ಅಥವಾ ಜೆನೊಮಿಕ್ DNAದ ಸರಣಿಯ ನ್ಯುಕ್ಲೆಟೈಡ್ ನಲ್ಲಿ ಸಂಭವಿಸುತ್ತವೆ.ಆದರೆ ಎನೊಪ್ಲೊಡಿ ಅಂದರೆ ಅಸಹಜ ಸಂಖ್ಯೆ ಕ್ರೊಮೊಸೊಮ್ ಗಳು ಇದರಲ್ಲಿ ಬದಲಾವಣೆ ಹೊಂದಿದರೂ ಅದು ರೂಪಾತರವಲ್ಲ.ಅದರಲ್ಲಿನ ಕೋಶ ಹಾನಿ ಅಥವಾ ಹೆಚ್ಚಳವು ಮಿಟೊಸಿಸ್ ನಲ್ಲಿನ ಇದರ ಬದಲಾವಣೆಗೆ ಅದು ಪೂರಕವಾಗಿರುವದಿಲ್ಲ.

ದೊಡ್ಡ ಪ್ರಮಾಣದ ರೂಪಾಂತರಗಳು ಕ್ರೊಮೊಸೊಮ್ ನ ಕಣ್ಮರೆ ಅಥವಾ ಭಾಗಶ:ನಾಶವಾಗುತ್ತದೆ. ಜೆನೊಮಿಕ್ ಉಲ್ಬಾಣವು ಕೋಶವು ಹಲವಾರು ಪ್ರತಿಕೋಶಗಳ ನಿರ್ಮಿತಿಗೆ ಕಾರಣವಾಗುತ್ತದೆ.(ಹಲವು ಬಾರಿ 20 ಅಥವಾ ಹೆಚ್ಚು)ಇದು ಸಣ್ಣ ಕ್ರೊಮೊಸೊಮಗಳ ಅಕ್ಕಪಕ್ಕದ ಕೋಶಗಳಲ್ಲಿ ಆಂಕೊಜೆನ್ಸ ಮತ್ತು ಅಲ್ಲಿನ ಅನುವಂಶಿಕ ಕೋಶಗಳ ಮೇಲ;ಎ ಪರಿಣಾಮ ಬೀರುತ್ತದೆ. ಎರಡು ಪ್ರತ್ಯೇಕ ಕ್ರೊಮೊಸೊಮಗಳು ತಮ್ಮ ಸ್ಥಳ ಬದಲಾಯಿಸಿದಾಗ ಅಲ್ಲಿ ಅಸಹಜತೆಯಿಂದಾಗಿ ಹಾನಿಕಾರಕ ಗುಣಲಕ್ಷಣಗಳಿಗೆ ಕಾರಣವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ:ಫಿಲೆಡೆಲ್ಫಿಯಾ ಕ್ರೊಮೊಸೊಮ್ ಅಥವಾ 9ಮತ್ತು 22ರ ಕ್ರೊಮೊಸೊಮ್ ಗಳ ಸ್ಥಳ ಬದಲಾವಣೆಯು ಕ್ರೊನಿಕ್ ಮೈಲೊಜಿನಸ್ ಲ್ಯುಕೇಮಿಯಾದಲ್ಲಿ ಉಂಟಾಗುತ್ತದೆ.ಇದರ ಪರಿಣಾಮವಾಗಿBCR-abl ಗಳ ಉತ್ಪಾದನೆಗೆ ಕಾರಣವಾಗುತ್ತದೆ.ಇಲ್ಲಿ ಪ್ರೊಟೀನ್ ಗಳ ಉತ್ತೇಜನವು ಒಂದು ಆಂಕೊಜೆನಿಕ್ ಟೈರೊಸೈನ್ ಕಿನಾಸೆಯ ಫಲಿತಾಂಶಗಳನ್ನು ಕಾಣಬಹುದಾಗಿದೆ.

ಸಣ್ಣ ಪ್ರಮಾಣದ ರೂಪಾಂತರಗಳು,ಅಳಿಸಿಹೋಗುವುದು ಮತ್ತು ಅದರೊಳಗೆ ಸೇರಿಕೊಳ್ಳುವವುಗಳಿಂದ ತಳಿಯ ಪ್ರವರ್ತಕ ಮತ್ತು ಅದರ ಸಂಭವನೀಯಗಳ ಅಭಿವ್ಯಕ್ತಿಯು ಪ್ರಕರಣಗಳ ಕೋಡಿಂಗ್ ಇಲ್ಲವೆ ಅದರ ಕ್ರಿಯೆ ಅಥವಾ ಪ್ರೊಟೀನ್ ಗಳ ಉತ್ಪಾದನಾ ಸ್ಥಿರತೆಯನ್ನು ಬದಲಾಯಿಸಬಹುದಾಗಿದೆ. DNA ವೈರಸ್ ಅಥವಾ ಪ್ರತಿವೈರಸ್ ನಿಂದ ತಳಿಯ ಏಕಕೋಶವು ಜೆನೊಮಿಕ್ ಸಮಗ್ರತೆಯ ವಸ್ತುವನ್ನುಕ್ಯಾನ್ಸರ್ ವೈರಸ್ ಪ್ರವೇಶಿಸಿ ತನ್ನ ಪ್ರತಾಪವನ್ನು ತೋರಬಹುದು.ಇಲ್ಲಿ ಪೀಡಿತ ಕೋಶ ಮತ್ತು ಅದರ ಮುಂದಿನವುಗಳ ಕೆಲಸ ಸಹಕಾರಿಯಾಗಬಹುದು.




ನಿಯಂತ್ರ
ಕ್ಯಾನ್ಸರ್ ನಿರ್ಮೂಲನೆಯ ವ್ಯಾಖ್ಯಾನವು ಕ್ಯಾನ್ಸರ್ ಸಂದರ್ಭಗಳನ್ನು ತಡೆಗಟ್ಟುವದೇ ಆಗಿದೆ. ಬಹಳಷ್ಟು30%ರಷ್ಟು ಕ್ಯಾನ್ಸರ್ ಪಿಡುಗನ್ನು ತಪ್ಪಿಸಬಹುದಾಗಿದೆ.ಇದರಲ್ಲಿ ಅಪಾಯಕಾರಿಯಾಗಿರುವ ಸಂಭವನೀಯ ಕಾರಣಗಳಾದ ತಂಬಾಕು,ಅತಿಯಾದ ತೂಕ,ಅಥವಾ ಅಧಿಕ ಕೊಬ್ಬಿನಾಂಶ,ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆ,ದೈಹಿಕ ವ್ಯಾಯಾಮದ ಕೊರತೆ,ಮದ್ಯಪಾನ,ಲೈಂಗಿಕ ಸೋಂಕಿನ ಕಾಯಿಲೆ,ವಾಯು ಮಾಲಿನ್ಯ ಇವುಗಳಿಂದ ದೂರವಿದ್ದಷ್ಟು ಇದನ್ನು [೨೯]ತಡೆಗಟ್ಟಬಹುದು. ಇದರಿಂದ ಕಾರ್ಸಿನೊಜಿನ್ ಗಳನ್ನು ದೂರ ಇಡಬಹುದು ಇಲ್ಲವೆ ಕೋಶಗಳಲ್ಲಿನ ಕ್ಯಾನ್ಸರ್ ಮಾರ್ಪಾಡಿನ ಬದಲಾವಣೆಯನ್ನು ಹಾನಿಕಾರವಾಗದಂತೆ ನಿರ್ಭಂದಿಸಬಹುದು.ಇದಕ್ಕಾಗಿ ಜೀವನಶೈಲಿ ಬದಲಾವಣೆ ಅಥವಾ ಆಹಾರ ಪದ್ದತಿ ಕ್ಯಾನ್ಸರ್ ಕಾರಕಗಳನ್ನು ದೂರ ಇಡಬಹುದಲ್ಲದೇ ವೈದ್ಯಕೀಯ ಸೌಕರ್ಯಗಳ ಸಕಾಲಿಕ ಬಳಕೆ ಹಾಗು( ಕೆಮೊಪ್ರೆವೆನ್ಶನ್ ಚಿಕಿತ್ಸೆಗಳನ್ನುಕಾಲಕಾಲಕ್ಕೆ ಪಡೆದರೆ ಈ ಮಾರಕ ಕಾಯಿಲೆಯನ್ನು ತಡೆಯಬಹುದು). ಎಪಿಡೆಮಿಯೊಜಿಕಲ್ (ಪ್ರಾಥಮಿಕ ಚಿಕಿತ್ಸೆ) ಪರಿಕಲ್ಪನೆಯು ಇದರ ಪ್ರಥಮ ನಿರ್ಮೂಲನಾ ಕ್ರಮವಾಗಿದೆ.ಕೆಲವು ಜನರಿಗೆ ಪ್ರಾರಂಭದಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಅಂತವರಿಗೆ ಪ್ರಾಥಮಿಕ ರೋಗಪತ್ತೆ ಕಾರ್ಯದೊಂದಿಗೆ ಎರಡನೆಯ ನಿರ್ಮೂಲನಾ ಕ್ರಮದ ಅನುಷ್ಟಾನಕ್ಕಾಗಿ ಅಗತ್ಯ ಮುನ್ನೆಚ್ಚರಿಕಾ ಸೂಚನೆಗಳನ್ನು ನೀಡಬಹುದಾಗಿದೆ.ಹಿಂದಿನ ರೋಗ ಲಕ್ಷಣಗಳ ಆಧಾರದ ಮೇಲೆ ಹೆಚ್ಚಿನ ಔಷೋಧಪಚಾರ ನೀಡಲಾಗಿದೆ.



ಸುಧಾರಿತ ("ಜೀವನ ಶೈಲಿ")ಅಪಾಯಕಾರಿ ಗಂಡಾಂತರ ಅಂಶಗಳು :-
See also: Alcohol and cancer

ಕ್ಯಾನ್ಸರ್ ಕಾರಕಗಳ ಬಹುತೇಕ ಅಂಶಗಳು ಪರಿಸರದ ಲಕ್ಷಣ ಅಥವಾ ಜೀವನಶೈಲಿ-ಸಂಭಂದಿತ ಗುಣಲಕ್ಷಣಗಳನ್ನು ಹೊಂದಿರುತ್ತದೆ.ಕಾಯಿಲೆಯ ಅಂಶ ಕಂಡು ಬಂದನಂತರ ಬಹುತೇಕ ಸಂಭವನೀಯ ಕ್ಯಾನ್ಸರ್ ನಿರ್ಭಂದಿಸುವ [೩೦]ಸಾಧ್ಯತೆ ಇದೆ. ಅತ್ಯಾಧುನಿಕ ಜೀವನಶೈಲಿಯಿಂದ ಉಂಟಾಗುವ ಕ್ಯಾನ್ಸರ್ ಕಾಯಿಲೆಯ ಅಪಾಯಗಳು ಬಹುತೇಕ,ಮದ್ಯಪಾನ,(ಇದರ ಅತಿಯಾದ ಸೇವನೆಯು ಮುಖ,ಬಾಯಿ,ಕರಳು,ಸ್ತನ ಮತ್ತು ಇತರ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ).ಧೂಮಪಾನ (ಮಹಿಳೆಯರಲ್ಲಿ 20%ರಷ್ಟು ಧೂಮಪಾನ ಮಾಡದಿದ್ದರೂ ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗಿರುತ್ತಾರೆ)10%ರಷ್ಟು ಪುರಷರಲ್ಲಿ ಇದು ಕಾಣಿಸಿಕೊಳ್ಳುತ್ತದೆ)ದೈಹಿಕ ಚಟುವಟಿಕೆಯ ಕೊರತೆಯಿಂದ(.ದೊಡ್ಡಕರುಳು,ಸ್ತನ ಮತ್ತು ಸಂಭವನೀಯ ಇತರೆ ಕ್ಯಾನ್ಸರ್ ಗಳು)ಹೆಚ್ಚು ತೂಕದವರ ಕೊಬ್ಬಿನ ಅಂಶದಿಂದ (ದೊಡ್ಡ ಕರಳು,ಸ್ತನ,ಗ್ರಂಥಿಗಳು,ಮತ್ತುಇತರೆ ಕ್ಯಾನ್ಸರ್ ಗಳು ಬರುವ [೩೧]ಅಪಾಯವಿದೆ. ಗ್ರಂಥಿಯ ಸಂಭಂದಿತ ಸಾಕ್ಷಿಪ್ರಕಾರ ಹೆಚ್ಚು ಪ್ರಮಾಣದ ಮದ್ಯಪಾನವನ್ನು ಕಡಿಮೆ ಮಾಡಿದರೆ ಇದರ ಅಪಾಯ ತಪ್ಪಿಸಬಹುದಾಗಿದೆ.ತಂಬಾಕು ಸೇವನೆಯು ಇದಕ್ಕೆ ಹೋಲಿಸಿದರೆ ಇನ್ನೂ ಹೆಚ್ಚು ಘಾತಕವಾದದೆಂದು ಹೇಳಲಾಗುತ್ತದೆ.ಇದರಲ್ಲಿ ತಂಬಾಕು ಮತ್ತು ಮದ್ಯಪಾನಗಳು ತೀವ್ರ ದುರ್ಬಲತೆಗೆ ಕಾರಣವಾಗುತ್ತದೆ. ಇನ್ನುಳಿದ ಜೀವನಶೈಲಿ ಮತ್ತು ಪರಿಸರದ ಅಂಶಗಳು ಹೆಚ್ಚು ಅಪಾಯ ತಂದೊಡ್ಡುತ್ತವೆ.(ಇಲ್ಲಿ ಲಾಭಕ್ಕಾಗಿ ಅಥವಾ ನಿರ್ಣಾಯಕ ಕಾರಣಗಳಿಗಾಗಿ)ಇದು ಕೆಲವು ಲೈಂಗಿಕ ಸೋಂಕಿಗೆ ತುತ್ತಾದ (ಇವುಗಳು ಮಾನವ ಪಪ್ಪಿಲೋಮಾ ವೈರಸ್ ಗಳಾಗಿವೆ)ಉದ್ದೀಪನಕಾರಿ ಹಾರ್ಮೋನ ಗಳು ಐಯೊನೈಜಡ್ ವಿಕಿರಣ ಮತ್ತು ಸೂರ್ಯನ ಅಲ್ಟ್ರಾ ವೈಲೆಟ್ ಕಿರಣಗಳು ಚರ್ಮ ಹದಮಾಡುವ ಕೇಂದ್ರಗಳಿಂದ ಸೂಸುವ ಕಿರಣ ಹಾಗು ಹಲವು ವೃತ್ತಿಪರ ಮತ್ತು ರಸಾಯನಿಕಗಳ ಬಿಡುಗಡೆಯು ಅಪಾಯದ ಅಂಶಗಳಾಗಬಹುದು.

ಪ್ರತಿವರ್ಷ ಸುಮಾರು 200,000 ಜನರು ತಮ್ಮ ಕೆಲಸ ಮಾಡುವ ಪರಿಸರಗಳಿಂದಾಗಿ ಉಂಟಾದ ಕ್ಯಾನ್ಸರ್ ಗೆ [೩೨]ಬಲಿಯಾಗುತ್ತಿದ್ದಾರೆ. ದಶಲಕ್ಷಗಟ್ಟಲೆ ಕಾರ್ಮಿಕರು ಅಬೆಸ್ಟೋಸ್ ಫೈಬರ್ಸ್ ನ ಸಂಪರ್ಕ ಮತ್ತು ತಂಬಾಕು ಸೇವನೆ ಅಥವಾ ಧೂಮಪಾನದಿಂದ ಕ್ಯಾನ್ಸರ್ ಅಪಾಯವನ್ನು ಎದುರಿಸುತ್ತಿದ್ದಾರೆ.ಶ್ವಾಸಕೋಶ ಕ್ಯಾನ್ಸರ್ ಮತ್ತು ಮೆಸೊಥಿಲಿಯೊಮಾಗಳು ಇಂತಹ ಕಾರ್ಮಿಕರನ್ನು ಕಾಡುತ್ತಿದೆ. ತಮ್ಮ ಕೆಲಸ ಮಾಡುವ ಸ್ಥಳಗಳಲ್ಲಿ ಬೆಂಜೀನಗೆ ಒಡ್ಡಿಕೊಳ್ಳುವದರಿಂದ ಲ್ಯುಕೇಮಿಯಾದಂತಹ ಕಾಯಿಲೆಗೆ [೩೨]ಬಲಿಪಶುವಾಗುತ್ತಿದ್ದಾರೆ. }ಸದ್ಯ ಅಭಿವೃದ್ಧಿಪರ ಜಗತ್ತಿನಲ್ಲಿ ವೃತ್ತಿಪರ ಜಾಗೆಗಳಲ್ಲಿ ಕ್ಯಾನ್ಸರ್ ನ ಅಪಾಯಗಳು ಬಹುತೇಕ [೩೨]ಹೆಚ್ಚಾಗುತ್ತದೆ ಒಂದು ಅಂದಾಜಿನ ಪ್ರಕಾರ U.S.ನಲ್ಲಿ ಪ್ರತಿವರ್ಷ 20,000ಕ್ಯಾನ್ಸರ್ ಸಾವುಗಳು ಮತ್ತು 40,000 ಕ್ಯಾನ್ಸರ್ ಪ್ರಕರಣಗಳು ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿನ ಪರಿಸರದಿಂದಾಗಿ ಉಂಟಾದ ಬಗ್ಗೆ [೩೩]ವರದಿಯಾಗುತ್ತಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ