*ಪ್ರಪಂಚದ_ಏಳು_ಅದ್ಭುತಗಳು_ಮತ್ತು_ನವೀನ_ಏಳು_ಅದ್ಭುತಗಳು*
*ಪ್ರಾಚೀನ ಯುಗದ ಏಳು ಅದ್ಭುತಗಳು*
*ಕ್ರಮಸಂಖ್ಯೆ - #ಪ್ರಾಚೀನ ಕಾಲದ ಏಳು ಅದ್ಭುತಗಳು*
1 ಬ್ಯಾಬಿಲೋನಿಯದ ತೂಗು ಉದ್ಯಾನ
2 ಇಪೆಸಸ್ ನ ಅರ್ಟೆಮಿಸ್ ದೇವಸ್ಥಾನ
3 ಒಲಿಂಪಿಯಾದ ಜ್ಯೂಸ್ ದೇವನ ಮೂರ್ತಿ
4 ಈಜಿಪ್ಟಿನ ಪಿರಮಿಡ್ಡುಗಳು
5 ಹಾಲಿಕಾರ್ನಸಸ್ ನ ಮೌಸೋಲಸ್ ಗೋಪುರ.
6 ರೋಡ್ಸ್ ನ ಕೋಲೋಸಸ್
7 ಅಲೆಕ್ಜಾಂಡ್ರಿಯಾದ ದ್ವೀಪ ಸ್ತಂಭ
*ಮಧ್ಯ ಯುಗದ ಏಳು ಅದ್ಭುತಗಳು*
*ಕ್ರ.ಸಂ - #ಮಧ್ಯ ಯುಗದ ಏಳು ಅದ್ಭುತಗಳು*
1 ರೋಮನ್ ಕೋಲಾಸೆಯುಮ್
2 ಚೀನಾದ ಮಹಾಗೋಡೆ
3 ನಾಕಿಂಗ್ ನ ಪೋರ್ಸೆಲಿಯನ್ ಗೋಪುರ
4 ಅಲೆಕ್ಜಾಂಡ್ರಿಯಾದ ಗುಹೆ
5 ಸೇಂಟ್ ಸೋಫಿಯಾ ಮಸೀದಿ
6 ಇಂಗ್ಲೆಂಡಿನ ಸ್ಟೋನ್ ಹೆಂಜ್
7 ಪೀಸಾದ ವಾಲು ಗೋಪುರ
ನವೀನ ಯುಗದ ಏಳು ಅದ್ಭುತಗಳು
*ಕ್ರ.ಸಂಖ್ಯೆ - #ಅದ್ಭುತಗಳು - #ದೇಶ*
1 ಐಪೆಲ್ ಟಾವರ್ ಪ್ಯಾರಿಸ್ (ಫ್ರಾನ್ಸ್)
2 ಈಜಿಪ್ಟನ ಪಿರಮಿಡ್ಡುಗಳು ಈಜಿಪ್ಟ್
3 ತಾಜ್ ಮಹಾಲ್ ಆಗ್ರಾ (ಭಾರತ)
4 ಎಂಪೈರ್ ಸ್ಟೇಟ್ ಬಿಲ್ಡಿಂಗ್ ನ್ಯೂಯಾರ್ಕ್ (ಯು.ಎಸ್.ಎ)
5 ಹಗಿಯಾ, ಸೋಫಿಯಾ ಇಸ್ತಾಂಬುಲ್ (ಟರ್ಕಿ)
6 ಪೀಸಾದ ವಾಲುಗೋಪುರ ಇಟಲಿ
7 ವಾಷಿಂಗ್‌ಟನ್ ಪ್ರತಿಮೆ ವಾಷಿಂಗ್‌ಟನ್ ಡಿಸಿ (ಯು.ಎಸ್.ಎ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ