*ಭಾರತದಲ್ಲಿರುವ_ಪ್ರಮುಖ_ಗಿರಿಧಾಮಗಳು*
*ಗಿರಿಧಾಮ - #ಎತ್ತರ ಸಮುದ್ರ ಮಟ್ಟದಿಂದ - #ರಾಜ್ಯ*
🔰ಗುಲರ್ಬೆಗಾ - 2550mts - ಜಮ್ಮು & ಕಾಶ್ಮೀರ
🔰ಊಟಿ -2290 mts -ತಮಿಳುನಾಡು
🔰ಶಿಮ್ಲಾ - 2210mts -ಹಿಮಾಚಲ ಪ್ರದೇಶ
🔰ಪಹಲಗಾಮ್ -2200 mts-ಜಮ್ಮು & ಕಾಶ್ಮೀರ
🔰ಡಾರ್ಜಲಿಂಗ್ -2135 mts-ಪಶ್ಚಿಮ ಬಂಗಾಲ
🔰ಕೊಡೈಕೆನಾಲ್ - 2120 mts- ತಮಿಳುನಾಡು
🔰ಲಾನ್ಸ್ ಡೌನೆ - 2120 mts-ಉತ್ತರಾಖಾಂಡ
🔰ಡಾಲ್ ಹೌಸಿ - 2035 mts- ಹಿಮಾಚಲ ಪ್ರದೇಶ
🔰ಮಸ್ಸೂರಿ -2006mts -ಉತ್ತರಾಖಂಡ
🔰ಮುಕ್ತೇಶ್ವರ -1975mts- ಉತ್ತರಾಖಂಡ
🔰ನೈನಿತಾಲ್ - 1940 mts-ಉತ್ತರಾಖಂಡ
🔰ಕಸೌಲಿ - 1895 mts-ಹಿಮಾಚಲ ಪ್ರದೇಶ
🔰ಕೂನೂರ -1860 mts-ತಮಿಳುನಾಡು
🔰ಗ್ಯಾಂಗ್ ಟಕ್ -1850 mts- ಸಿಕ್ಕಿಂ
🔰ಮನಾಲಿ - 1830 mts- ಹಿಮಾಚಲ ಪ್ರದೇಶ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ