★ಭಾರತದ ಸಂವಿಧಾನ
(Indian Constitution)
*.ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿಕೊಟ್ಟ ಆಯೋಗ:
-ಕ್ಯಾಬಿನೆಟ್ ಆಯೋಗ(1946)
*ಸಂವಿಧಾನ ರಚನಾ ಸಭೆಯ ಮೊದಲ ಸಭೆ
-ಡಿ. 9, 1946
*ತಾತ್ಕಾಲಿಕ ಅಧ್ಯಕರು:
-ಸಚ್ಚಿದಾನಂದ ಸಿನ್ಹಾ
*ಸಂವಿಧಾನವು ಒಟ್ಟು 22 ಸಮಿತಿಗಳನ್ನೂ ಒಳಗೊಂಡಿತ್ತು.ಅದ್ರಲ್ಲಿ 10ಪ್ರಮುಖ ಸಮಿತಿಗಳು &12 ಉಪಸಮಿತಿಗಳನ್ನು ಒಳಗೊಂಡಿದೆ
*ಕರಡು ಸಮಿತಿ ಅಧ್ಯಕ್ಷರು :
-ಡಾ.ಬಿ.ರ್.ಅಂಬೇಡ್ಕರ್
*ಮೂಲಭೂತ ಹಕ್ಕುಗಳ ಸಮಿತಿ ಅದ್ಯಕ್ಷರು:
-ಸರ್ದಾರ್ ವಲ್ಲಭಬಾಯಿ ಪಟೇಲ್
*ಮೂಲಭೂತ ಹಕ್ಕುಗಳ ಉಪಸಮಿತಿ ಅಧ್ಯಕ್ಷರು:
-ಜೆ.ಬಿ.ಕೃಪಲಾನಿ
*ಒಟ್ಟು ಸಂವಿಧಾನ ರಚನಾ ಸಮಿತಿಯ ಅಧಿವೆಶನಗಳು:
-11
*ಸಂವಿಧಾನ ರಚೆನೆಯ ಅವಧಿ:
- 2ವರ್ಷ 11 ತಿಂಗಳು 18 ದಿನ
*ಸಂವಿಧಾನವು ಅಂಗಿಕಾರವಾದ ದಿನ:
- ನವೆಂಬರ್ 26, 1949
*ಸಂವಿಧಾನ ಜಾರಿಗೆ ಬಂದ ದಿನ :
- ಜನವರಿ 26, 1950
*ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಮಹಿಳೆಯರು:
-15 ಜನ
*.ವಿಷಯಗಳನ್ನು ಏರವಲು ತೆಗೆದುಕೊಂಡದ್ದು :
*ಬ್ರಿಟನ್ ಸಂವಿಧಾನದಿಂದ :
-ಸಂಸದೀಯ ಪದ್ಧತಿ;ಏಕಪೌರತ್;ದ್ವಿಸಧನ;ರಿಟ್ ಈ ಪ್ರಮುಖ ಅಂಶಗಳನ್ನು ತೆಗೆದುಕೊಂಡಿದೆ
*ಅಮೆರಿಕ ಸಂವಿಧಾನದಿಂದ:
- ಮೂಲಭೂತ ಹಕ್ಕುಗಳು ತೆಗೆದುಕೊಂಡಿದೆ
*ಆಸ್ಟ್ರೇಲಿಯಾ ಸಂವಿಧಾನದಿಂದ:
- ಸಮವರ್ತಿ ಪಟ್ಟಿ ತೆಗೆದುಕೊಂಡಿದೆ
*ಜರ್ಮನ್ ಸಂವಿಧಾನದಿಂದ:
- ತುರ್ತುಪರಿಸ್ಥಿತಿ ತೆಗೆದುಕೊಂಡಿದೆ
*ರಷ್ಯಾ ಸಂವಿಧಾನದಿಂದ:
- ಮೂಲಭೂತ- ಕರ್ತವ್ಯಗಳು
*ದಕ್ಷಿಣ ಆಫ್ರಿಕಾದಿಂದ:
-ಸಂವಿಧಾನ ತಿದ್ದುಪಡಿ
*ಕೆನಡಾ ಸಂವಿಧಾನದಿಂದ:
- ಒಕ್ಕೂಟ
*ಐರಿಷ್ ಸಂವಿಧಾನ ದಿಂದ:
-ರಾಜ್ಯ ನಿರ್ದೇಶಕ ತತ್ವಗಳು
*ಜಪಾನ್ ಸಂವಿಧಾನದಿಂದ:
-ಕಾನೂನಿನ ವಿಧಾನಗಳು
*ಮೂಲ ಸಂವಿಧಾನದಲ್ಲಿ 395 ವಿಧಿಗಳು ,8 ಅನುಸೂಚಿಗಳು,22ಭಾಗಗಳು ಇದ್ದವು .
*..ಪ್ರಸ್ತುತವಾಗಿ 450 ವಿಧಿಗಳು ,12 ಅನುಸೂಚಿಗಳು,25 ಭಾಗಗಳನ್ನು ಒಳಗೊಂಡಿದೆ.
*ಸಂವಿಧಾನದಲ್ಲಿ ಇಲ್ಲಿಯವರೆಗೆ ಒಟ್ಟು100ತಿದ್ದುಪಡಿಗಳನ್ನು ಮಾಡಲಾಗಿದೆ.
*.ಮೊದಲ ತಿದ್ದುಪಡಿ 1951,ಜೂನ್ 18ಕ್ಕೆ ಅದು ಭುಸುಧಾರಣೆಗೆ ಸಂಬಂಧಿಸಿದಂತೆ ಮಾಡಲಾಯಿತು.
*ಭಾರತದ ಸಂವಿಧಾನಕ್ಕೆ ಪ್ರಸ್ತಾವನೆ ನೀಡಿದವರು:
- ಜೆ.ನೆಹರು
*1976 ,42ನೇ ತಿದ್ದುಪಡಿ ಮೂಲಕ ಸಮಾಜವಾದಿ , ಜ್ಯಾತ್ಯತಿತ ಎಂಬ ಪದಗಳನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ
*ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್:
-ಮೌಂಟ್ ಬ್ಯಾಟನ್
*ಲೋಕಸಭೆಯ ಗರಿಷ್ಠ ಸಂಖ್ಯಾಬಲ: -552
ಪ್ರಸ್ತುತ ಸ್ಥಾನಗಳ ಸಂಖ್ಯೆ:- 545
*ದೇಶದಲ್ಲೇ ಅತೀ ಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯ:
-ಉತ್ತರ ಪ್ರದೇಶ (80)
*ರಾಜ್ಯಸಭೆಯ ಗರಿಷ್ಠ ಸಂಖ್ಯಾಬಲ:-250
ಪ್ರಸ್ತುತ ಸ್ಥಾನಗಳ ಸಂಖ್ಯೆ :245
*.ಭಾಷಾ ಆಧಾರದ ಮೇಲೆ ರಚನೆಯಾದ ಮೊದಲ ರಾಜ್ಯ:
-ಆಂಧ್ರಪ್ರದೇಶ
*ಪೌರತ್ವ ಕಾಯ್ದೆ: -1955 ಡಿ.30
*17ನೇ ವಿಧಿ-ಅಸ್ಪೃಶತಾ ಆಚರಣೆ ನಿಷೇಧ
*18ನೇ ವಿಧಿ-ಬಿರುದುಗಳ ರದ್ದತಿ
*21ಎ ವಿಧಿ-ಶಿಕ್ಷಣದ ಹಕ್ಕು (6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ಒದಗಿಸುವದು)
*24 ನೇ ವಿಧಿ - ಬಾಲಕಾರ್ಮಿಕ ನಿಷೇಧ
*29ನೇ ವಿಧಿ -ಅಲ್ಪಸಂಖ್ಯಾತರ ಹಿತಾಸಕ್ತಿಗಳ ಸಂರಕ್ಷಣೆ
*32 ನೇ ವಿಧಿಯನ್ನು ಡಾ. ಬಿ.ರ್. ಅಂಬೇಡ್ಕರ್ ಅವರು "ಸಂವಿಧಾನದ ಆತ್ಮ ಮತ್ತು ಹೃದಯ "ಎಂದಿದ್ದಾರೆ
*5 ರಿಟ್ ಗಳು
1)ಹೆಬಿಯಸ್ ಕಾರ್ಪಸ್:
-ಬಂಧಿತ ವ್ಯಕ್ತಿಯನ್ನು 24 ಗಂಟೆಗಳ ಒಳಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು
2)ಮ್ಯಾಂಡಮಸ್:
-ಸರ್ಕಾರಿ ಅಧಿಕಾರಿಗಳಿಗೆ ಕೆಲಸವನ್ನು ನಿರ್ವಹಿಸುವಂತೆ ನ್ಯಾಯಾಲಯ ಆದೆಷಿಸುವುದು
3)ಸರ್ಷಿಯರರಿ:
-ಕೆಳ ನ್ಯಾಯಾಲಯವು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ತೀರ್ಪು ನೀಡಿದಾಗ.
4)ಕೋ-ವಾರಂಟ್:
- ಅಕ್ರಮವಾಗಿ ಸಾರ್ವಜನಿಕ ಹುದ್ದೆ ಪಡೆದವರ ವಿರುದ್ಧ ಹೊರಡಿಸುವ ರಿಟ್
*40ನೇ ವಿಧಿ -ಪಂಚಾಯತಿ ಸ್ಥಾಪನೆಯ ಬಗ್ಗೆ ತಿಳಿಸುತ್ತದೆ.
*50ನೇ ವಿಧಿ- ನ್ಯಾಯಾಂಗವನ್ನು ಕಾರ್ಯಂಗದಿಂದ ಬೆರ್ಪಡಿಸುವದು.
*ಮೂಲಭೂತ ಕರ್ತವ್ಯಗಳು (4A) :- 11
*11ನೆಯ ಮೂಲಭೂತ ಕರ್ತವ್ಯ :
-6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಕೊಡಿಸುವದು ಪಾಲಕರ ಕರ್ತವ್ಯ (2002 ಕ್ಕೆ ಜಾರಿಗೆ)
*52 ನೇ ವಿಧಿ ರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಿದೆ
*72 ನೇ ವಿಧಿ ರಾಷ್ಟ್ರಪತಿಗಳು ಕ್ಷಮಾದಾನ ಅಧಿಕಾರ ಹೊಂದಿದ್ದಾರೆ
*ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ:
- ನೀಲಂ ಸಂಜೀವ್ ರೆಡ್ಡಿ
*ಸಂವಿಧಾನ ರಚನಾ ಸಭೆಗೆ ಆಯ್ಕೆಯಾದ ಏಕೈಕ ಮುಸ್ಲಿಂ ಮಹಿಳೆ:
-ರಸುಲ್ಲಾ ಬೇಗ
*ಸಂವಿಧಾನ ಭಾಗಗಳು:
ಭಾಗ 1)ಕೇಂದ್ರ ಹಾಗು ಅದರ ಭೂಪ್ರದೇಶಗಳು
ಭಾಗ2)ಪೌರತ್ವ
ಭಾಗ3)ಮೂಲಭೂತ ಹಕ್ಕುಗಳು
ಭಾಗ4)ರಾಜ್ಯಾನಿತಿ ನಿರ್ದೆಶಕತತ್ವಗಳು -ಇವು ಗಾಂಧೀಜಿಯವರ ರಾಮ ರಾಜ್ಯ ಕಲ್ಪನೆ ಹೊಂದಿವೆ
ಭಾಗ 4) ಮೂಲಭೂತ ಕರ್ತವ್ಯಗಳು
ಭಾಗ 5)ಕೇಂದ್ರ ಸರ್ಕಾರ
ಭಾಗ6) ರಾಜ್ಯ ಸರ್ಕಾರ
ಭಾಗ9)ಪಂಚಾಯಿತಿಗಳು
ಭಾಗ15) ಚುನಾವಣೆಗಳು
ಭಾಗ18) ತುರ್ತು ಪರಿಸ್ಥಿತಿ
ಭಾಗ20)ತಿದ್ದುಪಡಿ
ತುಂಬಾ ಚೆನ್ನಾಗಿದೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿwere nice explained sir. thanyou for explained his information
ಪ್ರತ್ಯುತ್ತರಅಳಿಸಿbut
ಮೂಲ ಸಂವಿಧಾನದಲ್ಲಿ 395 ವಿಧಿಗಳು ,8 ಅನುಸೂಚಿಗಳು,22ಭಾಗಗಳು ಇದ್ದವು, ivu mola vidigalu adare ಪ್ರಸ್ತುತವಾಗಿ
450 ವಿಧಿಗಳು ,12 ಅನುಸೂಚಿಗಳು,25 ಭಾಗಗಳನ್ನು ಒಳಗೊಂಡಿದೆ i upavidigalu yavavu eshtu vidigalannu tiddupadiya mulakaserisalagive , avugala vivaravannu edaralli serisi endu vinantisutene
೪೬೭ ಪ್ರಸ್ತುತ ಅಧ್ಯಯನದಲ್ಲಿ ವಿಧಿಗಳು.
ಅಳಿಸಿThanks anna ...
ಪ್ರತ್ಯುತ್ತರಅಳಿಸಿSuper sir
ಪ್ರತ್ಯುತ್ತರಅಳಿಸಿಧನ್ಯವಾದಗಳು ಮಾಹಿತಿ ನೀಡಿದ್ದಕ್ಕೆ.
ಪ್ರತ್ಯುತ್ತರಅಳಿಸಿThumba help agthide thank u ...
ಪ್ರತ್ಯುತ್ತರಅಳಿಸಿSampoorna mahiti I'll...
ಪ್ರತ್ಯುತ್ತರಅಳಿಸಿChunavanegalu namma sanvindanada yava pattiyalli barutte sir. .? ??
ಪ್ರತ್ಯುತ್ತರಅಳಿಸಿಮೂಲ ಸಂವಿಧಾನದಲ್ಲಿ ೩೯೫ ವಿಧಿಗಳು.. ಹಾಗೆಯೇ as on ೨೦೧೮ ottu ಸೇರ್ಪಡೆಗೊಂಡ ವಿಧಿಗಳು ೧೦೬.. ಮತ್ತು ತೆಗೆದು ಹಾಕಿದ ವಿಧಿಗಳು ೩೪.. ಆದ್ದರಿಂದ ಪ್ರಸ್ತುತ (೩೯೫+೧೦೬-೩೪=೪೬೭) ೪೬೭ ವಿಧಿಗಳು ಇದ್ದಾವೆ.
ಪ್ರತ್ಯುತ್ತರಅಳಿಸಿಸಂವಿಧಾನದ ಬಗ್ಗೆ ಆಸಕ್ತಿ ಮೂಡಿಸುತ್ತದೆ ದನ್ಯವಾದಗಳು.
ಪ್ರತ್ಯುತ್ತರಅಳಿಸಿಸಂವಿಧಾನ ಬಗ್ಗೆ ಆಸಕ್ತಿ ಮೂಡಿಸುತ್ತದೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿ