ಕರ್ನಾಟಕದಲ್ಲಿ.ಸ್ವಾತಂತ್ರ್ಯ ಸಂಗ್ರಾಮ
✍✍ಧೋಂಡಿಯಾ ವಾಘನ ಬಂಡಾಯ- ಕ್ರಿ.ಶ.1800.
✍✍ಕೊಪ್ಪಳದ ವೀರಪ್ಪನಾಯಕನ ಬಂಡಾಯ-1819
✍✍
ಬೀದರನ ಬಂಡಾಯ-1820
✍✍ಸಿಂದಗಿ ಬಂಡಾಯ-1824
✍✍ಕಿತ್ತೂರಿನ ಬಂಡಾಯ-1824
✍✍ಕೊಡಗಿನ ಬಂಡಾಯ-1839
✍✍ಹಲಗಲಿ ಬೇಡರ ದಂಗೆ-1857
✍✍ಸುರಪುರ ಬಂಡಾಯ-1857
✍✍ನರಗುಂದದ ಬಾಬಾಸಾಹೇಬನ ಬಂಡಾಯ-1858
✍✍ಮುಂಡರಗಿಯ ಭೀಮರಾವನ ದಂಗೆ-1858
✍✍ಕರ್ನಾಟಕದಲ್ಲಿ ಶಾಂತಿಯುತ ಹೋರಟ
ಮ್ಯಾಜಿನಿ ಕ್ಲಬ್ ಸ್ಥಾಪನೆ-1907
✍✍ಗಾಂಧೀಜಿ ಕರ್ನಾಟಕಕ್ಕೆ ಆಗಮನ-1915
✍✍ಹೋಂರೂಲ್ ಲೀಗ್ ಸ್ಥಾಪನೆ-1916
✍✍ಕೆ.ಪಿ.ಸಿ.ಸಿ.ಸ್ಥಾಪನೆ1920
✍✍ಚರಕ ಸಂಘ ಸ್ಥಾಪನೆ-1920
✍✍ಹಿಂದೂಸ್ಥಾನ ಸೇವಾದಳ ಸ್ಥಾಪನೆ-1923
✍✍ಬೆಳಗಾವ ಕಾಂಗ್ರೆಸ್ ಅಧಿವೇಶನ-1924 ಡಿಸೆಂಬರ್26-28
✍✍ಅಂಕೋಲಾ ಉಪ್ಪಿನ ಸತ್ಯಾಗ್ರಹ-1950'ಏಪ್ರಿಲ್13
✍✍ಶಿವಪುರ ಧ್ವಜ ಸತ್ಯಾಗ್ರಹ-1938,ಏಪ್ರಿಲ್11
✍✍ವಿಧುರಾಶ್ವತ ದುರಂತ -1938ಏಪ್ರಿಲ್25
✍✍ಈಸೂರು ದುರಂತ-1924,ಸೆಪ್ಟೆಂಬರ್25
✍✍ಮೈಸೂರು ಚಲೋ ಚಳುವಳಿ-1947
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ