*Kannada GK*
🔴 *ಭಾರತೀಯ ನಾಟ್ಯಗಳು ಹಾಗೂ ರಾಜ್ಯಗಳು*
1. ಜಾತ್ರಾ - ಪಶ್ಚಿಮ ಬಂಗಾಳ
2. ತಮಾಷಾ - ಮಹಾರಾಷ್ಟ್ರ
3. ಭವೈ - ಗುಜರಾತ್
4. ನೌಟಂಕಿ - ಉತ್ತರಪ್ರದೇಶ
5. ಖಯಾಲ್ - ರಾಜಸ್ಥಾನ
6. ನಕ್ವಾಲ್ - ಪಂಜಾಬ್
7. ಮಾಚ್ - ಮಧ್ಯಪ್ರದೇಶ
8. ಯಕ್ಷಗಾನ - ಕರ್ನಾಟಕ
9. ಕೂದಿಯಟ್ಟಂ - ಕೇರಳ
10. ರಾಸಲೀಲಾ - ಉತ್ತರಪ್ರದೇಶ
11. ರಾಮಲೀಲಾ - ಉತ್ತರಪ್ರದೇಶ
12. ಭಂಡ್ - ಪಂಜಾಬ್.
🔴 *ಯುದ್ಧಪ್ರಿಯ ನೃತ್ಯಗಳು*
1. ಗತ್ಕಾ - ಪಂಜಾಬ್
2. ಪೈಕಾ - ಒರಿಸ್ಸಾ
3. ತಂಗ್ ತಾ - ಮಣಿಪುರ
4. ಕಾಲಾರಿಪಯಟ್ಟು - ಕೇರಳ
5. ಚೊಲಿಯಾ - ಉತ್ತರಾಂಚಲ
6. ಪಂಗ್ ಲಾಬೊಸೊಲ - ಸಿಕ್ಕಿಂ.
🔴 *ಭಾರತದ ಪ್ರಮುಖ ಬುಡಕಟ್ಟುಗಳು ಮತ್ತು ವಾಸಿಸುವ ಪ್ರದೇಶ*
🔴 *ಬುಡಕಟ್ಟು - ವಾಸಿಸುವ ಪ್ರದೇಶ*
1. ಸಂತಾಲ - ಪಶ್ಚಿಮ ಬಂಗಾಳ, ಬಿಹಾರ, ಓರಿಸ್ಸಾ.
2. ಗೊಂಡ - ಮಧ್ಯಪ್ರದೇಶ
3. ಬಿಲ್ಸ್ - ಮಧ್ಯಪ್ರದೇಶ, ರಾಜಸ್ಥಾನ
4. ಬಾಸಿ - ಮೆಘಾಲಯ, ಅಸ್ಸಾಂ
5. ಅಪಟಾನಿಸ್ - ಅರುಣಾಚಲ ಪ್ರದೇಶ
6. ಕಾಡರು - ಕೇರಳ
7. ಮುಂಡ - ಜಾರ್ಖಂಡ
8. ಸಿದ್ದಿ - ಉತ್ತರಕನ್ನಡ(ಕಾರವಾರ)(ಕರ್ನಾಟಕ)
9. ಕಿಲಾಕಿ - ಮಣಿಪುರ
10. ತೋಡ - ತಮಿಳುನಾಡು
11. ಚೆಂಚು - ಆಂಧ್ರಪ್ರದೇಶ
12. ಕೋಲ್ - ಮಧ್ಯಪ್ರದೇಶ
13. ಓರಾನ್ - ಬಿಹಾರ, ಓರಿಸ್ಸಾ
14. ಸೋಲಿಗ - ಚಾಮರಾಜನಗರ.(ಕರ್ನಾಟಕ)
🔴 *ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಂದಿರುವ ಕರಾವಳಿಯ ಉದ್ದ (ಕಿ.ಮೀ)*
1. ಗುಜರಾತ್ - 1600
2. ಆಂಧ್ರಪ್ರದೇಶ - 1000
3. ತಮಿಳುನಾಡು - 910
4. ಮಹಾರಾಷ್ಟ್ರ - 720
5. ಕೇರಳ - 580
6. ಓರಿಸ್ಸಾ - 480
7. ಪಶ್ಚಿಮ ಬಂಗಾಳ - 350
8. ಕರ್ನಾಟಕ - 320
9. ಗೋವಾ - 100
10. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು- 1962
🔴 *ಸೌರವ್ಯೂಹದ ಗ್ರಹಗಳು ಮತ್ತು ಅವುಗಳ ವಾರ್ಷಿಕ ಚಲನೆಯ ಅವಧಿ*
1. ಬುಧ - 87.970 ದಿನಗಳು
2. ಶುಕ್ರ - 224.70 ದಿನಗಳು
3. ಭೂಮಿ - 365.256 ದಿನಗಳು
4. ಮಂಗಳ - 686.980 ದಿನಗಳು
5. ಗುರು - 4332.59ದಿನಗಳು
6. ಶನಿ - 10759.22 ದಿನಗಳು
7. ಯುರೇನಸ್ - 30685.4ದಿನಗಳು
8. ನೆಪ್ಚೂನ್ - 60189ದಿನಗಳು.
🔴 *ಭಾರತದ ತುತ್ತತುದಿಗಳು*
➡️ಪೂರ್ವ. - ಅರುಣಾಚಲ ಪ್ರದೇಶ (ಲೋಹಿತ್ ಜಿಲ್ಲೆ)
⬅️ಪಶ್ಚಿಮ. - ಗುಜರಾತಿನ ಕಛ್ (ಸರ್ ಕ್ರೀಕ್)
⬆️ಉತ್ತರ. - ಜಮ್ಮು ಕಾಶ್ಮೀರದ ಸಿಯಾಚಿನ್ ( ಇಂದಿರಾ ಕೋಲ್ )
⬇️ ದಕ್ಷಿಣ. - ಕನ್ಯಾಕುಮಾರಿ (ಇಂದಿರಾಪಾಯಿಂಟ್)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ