ಸಾಮಾನ್ಯ ಜ್ಞಾನ ಪ್ರಶ್ನೊತ್ತರಗಳು:
☼ಜ್ಞಾನಸೆಲೆ GK4KPSC ಸಾಮಾನ್ಯ ಜ್ಞಾನ☼
1) ಯಾವ ರಾಜ್ಯದಲ್ಲಿ ಆರ್ಥಿಕ ದುರ್ಬಲರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 10 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ?
a) ಗುಜರಾತ್ ✔✔✔✔
b) ಮಧ್ಯಪ್ರದೇಶ
c) ದೆಹಲಿ
d) ಕೇರಳ
■○●○●○●○●○●○● ○●○■
2) ಜಪಾನ್ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾಗಿರುವ ‘ಆರ್ಡರ್ ಆಫ್ ದ ರೈಸಿಂಗ್ ಸನ್ ಗೋಲ್ಡ್ ಅಂಡ್ ಸಿಲ್ವರ್’ (2015) ಪ್ರಶಸ್ತಿ ಈ ಕೆಳಕಂಡವರಲ್ಲಿ ಯಾರಿಗೆ ಸಂದಿದೆ?
a) ಕೆ.ಬಿ ಸಿಂಗ್
b) ಎನ್,ಕೆ. ಸಿಂಗ್ ✔✔✔✔
c) ಬರ್ಧನ್ ಸಿಂಗ್ 7
d) ದಿಗ್ವಿಜಯ್ ಸಿಂಗ್
■○●○●○●○●○●○● ○●○■
3) 2016ರ ಮೇ ತಿಂಗಳ ಮೊದಲ ವಾರದಲ್ಲಿ 1957ರ ಕಾಯ್ದೆಯೊಂದಕ್ಕೆ ರಾಜ್ಯಸಭೆಯಲ್ಲಿ ತಿದ್ದುಪಡಿಗೆ ಒಪ್ಪಿಗೆ ನೀಡಲಾಯಿತು. ಆ ಕಾಯ್ದೆ ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿದೆ?
a) ನೀರಾವರಿ
b) ಪರಿಸರ
c) ಗಣಿ ಮತ್ತು ಖನಿಜ ✔✔✔✔
d) ಕೃಷಿ
■○●○●○●○●○●○● ○●○■
4) 2016ನೇ ಸಾಲಿನ ‘ನೆಲ್ಸನ್ ಮಂಡೇಲಾ ಗ್ರೇಸ್ ಮಿಷೆಲ್ ಇನೋವೇಷನ್’ ಪ್ರಶಸ್ತಿಯು ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿಯೊಬ್ಬರಿಗೆ ಸಂದಿದೆ. ಅವರು ಯಾರು?
a) ಮಲಾಲ
b) ಫಾತಿಮಾ ಜಖಾರಿ
c) ಹಸಿನಾ ರಾಜಾ
d) ತಬಸ್ಸುಮ್ ಅದ್ನನ್ ✔✔✔✔
■○●○●○●○●○●○● ○●○■
5) ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಆತ್ಮ ಚರಿತ್ರೆ ಮುಂಬರುವ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಆ ಪುಸ್ತಕ ಯಾವುದು ?
a) ಮೈ ಟೆನಿಸ್ ಲೈಫ್
b) ಆಟೋಬಯೊಗ್ರಫಿ ಆಫ್ ಸಾನಿಯಾ
c) ರಾಕೇಟ್ ಆಂಡ್ ಬಾಲ್
d) ಏಸ್ ಎಗನೆಸ್ಟ್ ಆಡ್ಸ್ ('Ace Against Odds,') ✔✔✔✔
■○●○●○●○●○●○● ○●○■
6) ಬ್ರಿಟನ್ ದೇಶದ ಖ್ಯಾತ ಸ್ನೊಕರ್ ಆಟಗಾರ 2016ರ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್ ಅನ್ನು ಗೆದ್ದು ಕೊಂಡರು. ಅವರು ಯಾರು?
a) ಡಿಂಗ್ ಜುಂಗಿ
b) ಮೈಕಲ್ ಲಾರ್ಡ್
c) ಮಾರ್ಕ್ ಶೆಲ್ಬಿ ✔✔✔✔
d) ಸ್ಟುವರ್ಟ್ ಫೊಲಾರ್ಡ್
■○●○●○●○●○●○● ○●○■
7) ಭಾರತ ಮತ್ತು ಇಟಲಿ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿದೆ. ?
a) ವಿವಿಐಪಿ ಕಾರು
b) ವಿವಿಐಪಿ ಹೆಲಿಕಾಪ್ಟರ್ ✔✔✔✔
c) ವಿವಿಐಪಿ ಬಸ್ಸು
d) ವಿವಿಐಪಿ ಬೈಕ್
■○●○●○●○●○●○● ○●○■
8) ಪ್ರಸಕ್ತ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಈ ಕೆಳಕಂಡ ಯಾವ ಕ್ರಿಕೆಟ್ ಆಟಗಾರನನ್ನು ಬಿಸಿಸಿಐ ಶಿಫಾರಸು ಮಾಡಿದೆ
a) ವಿರಾಟ್ ಕೊಹ್ಲಿ ✔✔✔✔
b) ಅಜಿಂಕ್ಯಾ ರಹಾನೆ
c) ಸುರೇಶ್ ರೈನಾ
d) ರೋಹಿತ್ ಶರ್ಮಾ
■○●○●○●○●○●○● ○●○■
9) 2016ನೇ ಸಾಲಿನ ಕಾಮನ್‌ವೆಲ್ತ್ ಸಣ್ಣ ಕಥೆ ಪ್ರಶಸ್ತಿ (ಏಷ್ಯಾ ವಿಭಾಗ)ಯು ಭಾರತೀಯ ಉಪನ್ಯಾಸಕರಾದ ಪರಾಶರ ಕುಲಕರ್ಣಿ ಅವರಿಗೆ ಸಂದಿದೆ. ಅವರು ಬರೆದ ಸಣ್ಣ ಕಥೆ?
a) ಕೌ ಅಂಡ್ ಕಂಪೆನಿ ✔✔✔✔
b) ಕಂಪೆನಿ
c) ಇಂಡಿಯನ್ ಕೌ
d) ಮೇಲಿನ ಯಾವುದು ಅಲ್ಲ
■○●○●○●○●○●○● ○●○■
10) ಪ್ರಸಕ್ತ ವರ್ಷ ಈ ಕೆಳಕಂಡ ಯಾವ ದಿನಾಂಕ ಮತ್ತು ತಿಂಗಳಿನಲ್ಲಿ ‘ವಿಶ್ವ ವಲಸೆ ಹಕ್ಕಿಗಳ’ ದಿನವನ್ನು ಆಚರಿಸಲಾಗುತ್ತದೆ?
a) 9, ಮೇ
b) 10, ಮೇ ✔✔✔✔
c) 11, ಮೇ
d) 12, ಮೇ
■○●○●○●○●○●○● ○●○■
11)ಹಣ್ಣಿನ ವ್ಯಾಪಾರಿಯೊಬ್ಬ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿರುತ್ತಾನೆ. ಮೊದಲ ದಿನ, ಎರಡನೇ ದಿನ, ಮೂರನೇ ದಿನ ಮತ್ತು ನಾಲ್ಕನೆ ದಿನ ಕ್ರಮವಾಗಿ 1015, 1111, 2002 ಮತ್ತು 1991 ಹಣ್ಣುಗಳನ್ನು ಮಾರಾಟ ಮಾಡುತ್ತಾನೆ. ಆಗಾದರೆ ಮಾರಾಟವಾದ ಒಟ್ಟು ಹಣ್ಣುಗಳ ಸಂಖ್ಯೆ ಎಷ್ಟು ?
a) 4589
b) 5670
c) 6119 ✔✔✔✔
d) 6789
■○●○●○●○●○●○● ○●○■
12)ಈ ಕೆಳಗಿನ ಯಾವ ಸಂಖ್ಯೆಯನ್ನು 3 ರಿಂದ ಪೂರ್ಣವಾಗಿ ಭಾಗಿಸಬಹುದು?
a) 5006020
b) 4006020 ✔✔✔✔
c) 3006020
d) 2006020
■○●○●○●○●○●○● ○●○■
Gkforkpsc Praveen
■○●○●○●○●○●○● ○●○■
13)35 ವಿದ್ಯಾರ್ಥಿಗಳ ಒಂದು ತರಗತಿಯಲ್ಲಿ 2/5 ಹುಡುಗಿಯರ ಮತ್ತು ಹುಡುಗರ ಸಂಖ್ಯೆ ಇರುತ್ತದೆ. ಆಗಾದರೆ ತರಗತಿಯಲ್ಲಿರುವ ಹುಡುಗರ ಸಂಖ್ಯೆ ಎಷ್ಟು ?
a) 15
b) 10
c) 5
d) 25 ✔✔✔✔
■○●○●○●○●○●○● ○●○■
14)ಎರಡು ಸಂಖ್ಯೆಗಳ ಲಸಾಅ ಮತ್ತು ಮಸಾಅ ಕ್ರಮವಾಗಿ 96 ಮತ್ತು 4 ಆಗಿರುತ್ತದೆ. ಇವುಗಳಲ್ಲಿ ಒಂದು 32 ಆಗಿದ್ದರೆ ಉಳಿದ ಸಂಖ್ಯೆಯನ್ನು ಕಂಡುಹಿಡಿಯಿರಿ?
a) 12 ✔✔✔✔
b) 14
c) 16
d) 18
■○●○●○●○●○●○● ○●○■
15) ಪೃಥ್ವಿ 108 ಪುಟಗಳ ಒಂದು ಪುಸ್ತಕವನ್ನು ಓದಿದನು. ಪ್ರತಿ ದಿನವೂ 12 ಪುಟಗಳನ್ನು ಓದುತ್ತಿದ್ದನು. ಆಗಾದರೆ ಇಡೀ ಪುಸ್ತಕವನ್ನು ಓದಲು ಪೃಥ್ವಿ ಎಷ್ಟು ದಿನಗಳನ್ನು ತೆಗೆದುಕೊಂಡನು?
a) 8 ದಿನ
b) 9 ದಿನ✔✔✔✔
c) 10 ದಿನ
d) 11 ದಿನ
■○●○●○●○●○●○● ○●○■
16) ಒಂದು ಬೈಕ್ ಗಂಟೆಗೆ 50 ಕಿ. ಮೀ ಚಲಿಸುತ್ತಿದ್ದರೆ ಅದು 6 ಗಂಟೆಯಲ್ಲಿ ಒಟ್ಟು ಎಷ್ಟು ಕಿ.ಮೀ ದೂರವನ್ನು ಕ್ರಮಿಸುತ್ತದೆ ?
a) 100 ಕಿ, ಮೀ
b) 200 ಕಿ. ಮೀ
c) 300 ಕಿ.ಮೀ ✔✔✔✔
d) 400 ಕಿ. ಮೀ
■○●○●○●○●○●○● ○●○■
17) ಒಂದು ಮೊಬೈಲ್ ಅಂಗಡಿಯಲ್ಲಿ 68 ಮೊಬೈಲ್‌ಗಳು ಇದ್ದವು. ಮತ್ತೆ 78 ಮೊಬೈಲ್‌ಗಳನ್ನು ತರಿಸಲಾಯಿತು. ನಂತರ 118 ಮೊಬೈಲ್‌ಗಳನ್ನು ಮಾರಾಟ ಮಾಡಲಾಯಿತು. ಉಳಿದ ಮೊಬೈಲ್‌ಗಳ ಸಂಖ್ಯೆ ಎಷ್ಟು?
a) 18 ಮೊಬೈಲ್‌ಗಳು
b) 24 ಮೊಬೈಲ್‌ಗಳು
c) 26 ಮೊಬೈಲ್‌ಗಳು
d) 28 ಮೊಬೈಲ್‌ಗಳು✔✔✔✔
■○●○●○●○●○●○● ○●○■
Jnanasele Praveen
■○●○●○●○●○●○● ○●○■
18) ತಾಯಿ ಮಗಳಿಗಿಂತ 20 ವರ್ಷ ದೊಡ್ಡವಳು. ತಾಯಿಯ ಈಗಿನ ವಯಸ್ಸು 58 ಆಗಿರುತ್ತದೆ. ಆಗಾದರೆ ಪ್ರಸ್ತುತ ಮಗಳ ವಯಸ್ಸು ಎಷ್ಟು?
a) 28
b) 38✔✔✔✔
c) 18
d) 48
■○●○●○●○●○●○● ○●○■
19)18 ಮಾವಿನ ಹಣ್ಣುಗಳನ್ನು ಡಜನ್‌ಗೆ ಪರಿವರ್ತಿಸಿದಾಗ...
a) 1.5 ಡಜನ್ ✔✔✔✔
b) 1 ಡಜನ್
b) 2 ಡಜನ್
d) 2.5 ಡಜನ್
■○●○●○●○●○●○● ○●○■
20) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಕ್ರಿಕೆಟ್ ಸಮಿತಿಯ ಅಧ್ಯಕ್ಷರನ್ನಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಯಾರನ್ನು ನೇಮಕ ಮಾಡಲಾಗಿದೆ?
a) ರಾಹುಲ್ ದ್ರಾವಿಡ್
b) ಅನಿಲ್ ಕುಂಬ್ಳೆ ✔✔✔✔
c) ರವಿಶಾಸ್ತ್ರಿ
d) ಸಂಜಯ್ ಬಂಗಾರ
■○●○●○●○●○●○● ○●○■
21) ಕಳೆದ ಮೇ ತಿಂಗಳಲ್ಲಿ 21ನೇ ಶತಮಾನದ ಅಣು ಒಪ್ಪಂದಕ್ಕೆ ಈ ಕೆಳಕಂಡ ಯಾವ ದೇಶಗಳು ಪರಸ್ಪರ ಸಹಿ ಹಾಕಿದವು?
a) ಭಾರತ–ಅಮೆರಿಕ
b) ಭಾರತ–ಜಪಾನ್
c) ಭಾರತ–ಬಾಂಗ್ಲಾದೇಶ ✔✔✔✔
d) ಭಾರತ–ಚೀನಾ
■○●○●○●○●○●○● ○●○■
22) ಅಂತರರಾಷ್ಟ್ರೀಯ ಬಾಹ್ಯಾಕಾಶ ಒಕ್ಕೂಟ ನೀಡುವ ‘ಹಾಲ್ ಆಫ್ ಫೇಮ್ ಪ್ರಶಸ್ತಿ’ಗೆ ಪಾತ್ರರಾದ ಭಾರತದ ಮೊಟ್ಟಮೊದಲ ಬಾಹ್ಯಾಕಾಶ ವಿಜ್ಞಾನಿ ಯಾರು?
a) ಸಿ.ಎನ್.ಆರ್. ರಾವ್
b) ಡಾ. ರಾಜಾರಾಮಣ್ಣ
c) ಡಾ. ರಾಧಾಕೃಷ್ಣನ್
d) ಯು.ಆರ್. ರಾವ್ ✔✔✔✔
■○●○●○●○●○●○● ○●○■
23) 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯು ಯಾವ ಚಿತ್ರಕ್ಕೆ ಲಭಿಸಿದೆ?
a) ಮಾರಿಕೊಂಡವರು ✔✔✔✔
b) ತಿಥಿ
c) ಮೈತ್ರಿ
d) ಗಜಕೇಸರಿ
■○●○●○●○●○●○● ○●○■
24) 2016ನೇ ಸಾಲಿನ ಪ್ರತಿಷ್ಠಿತ ಮ್ಯಾನ್ ಬೂಕರ್ ಇಂಟರ್‌ನ್ಯಾಷನಲ್ ಪ್ರಶಸ್ತಿ ಯಾರಿಗೆ ಸಂದಿದೆ? ಅವರು ಯಾವ ದೇಶದವರು?
a) ಹಾನ್ ಕಾಂಗ್–ದಕ್ಷಿಣ ಕೋರಿಯಾ ✔✔✔✔
b) ಚಿನು ಅಚೀಬೆ–ನೈಜೀರಿಯಾ
c) ಎಲ್.ಡೇವಿಸ್–ಅಮೆರಿಕ
d) ಅಲೈಸ್ ಮುನ್ರೋ–ಕೆನಡಾ
■○●○●○●○●○●○● ○●○■
25) ಖ್ಯಾತ ಕಾದಂಬರಿಕಾರ ಬಿ.ಎಲ್. ವೇಣು ಅವರ ಯಾವ ಕಾದಂಬರಿ 2016ನೇ ಸಾಲಿನ ‘ಮಾಸ್ತಿ ಕಾದಂಬರಿ ಪುರಸ್ಕಾರ’ಕ್ಕೆ ಪಾತ್ರವಾಗಿದೆ?
a) ಮದಕರಿ ನಾಯಕ
b) ಓಬಳವ್ವ ನಾಗತಿ ✔✔✔✔
c) ಒನಕೆ ಓಬವ್ವ
d) ಕರಿಮಲೆಯ ಕಗ್ಗತ್ತಲು
■○●○●○●○●○●○● ○●○■
26) ಸುಮಾರು ನಾಲ್ಕು ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ರಕ್ಷಣಾ ಇಲಾಖೆಯ ವೈಮಾನಿಕ ವಾಯುನೆಲೆ ರಾಜ್ಯದ ಯಾವ ಜಿಲ್ಲೆಯಲ್ಲಿದೆ?
a) ಮಂಗಳೂರು
b) ಚಿತ್ರದುರ್ಗ ✔✔✔✔
c) ಬೆಳಗಾವಿ
d) ಮೈಸೂರು
■○●○●○●○●○●○● ○●○■
27) ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ರಂಗಸ್ವಾಮಿ
b) ನಾರಾಯಣ ಸ್ವಾಮಿ
c) ಕಿರಣ್ ಬೇಡಿ ✔✔✔✔
d) ಮೇಲಿನ ಯಾರೂ ಅಲ್ಲ
■○●○●○●○●○●○● ○●○■
28) ಭಾರತದ ಅಣು ವಿದ್ಯುತ್ ನಿಗಮ(ಎನ್‍ಪಿಸಿಐಎಲ್)ದ ನೂತನ ಅಧ್ಯಕ್ಷರನ್ನಾಗಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ಎಂ.ಎಸ್. ಕಾಮತ್
b) ಎಂ.ಬಿ. ಶರ್ಮಾ
c) ಎಸ್.ಕೆ. ಶರ್ಮಾ ✔✔✔✔
d) ಶಮಾ ಅರವಿಂದ್
■○●○●○●○●○●○● ○●○■
29)ಫಿಫಾ (ಇಂಟರ್‌ನ್ಯಾಷನಲ್ ಫೆಡರೇಷನ್ ಆಫ್ ಅಸೋಸಿಯೇಷನ್ ಫುಟ್‍ಬಾಲ್) ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೊದಲ ಮಹಿಳೆ?
a) ಫತ್ಮಾ ಸಮೌರಾ ✔✔✔✔
b) ನೇಹಾ ಸೂಫಿ
c) ಫತ್ಮಾ ಹುಸೇನ್ ಬೇಗಂ
d) ಆ್ಯಂಡ್ರೆ ಮಫ್ಲರ್
■○●○●○●○●○●○● ○●○■■○●○●○●○●○●○● ○●○■
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ