ಕನ್ನಡದ ಮೊದಲುಗಳು
1. ಅಚ್ಚ ಕನ್ನಡದ ಮೊದಲ ದೊರೆ - ಮಯೂರವರ್ಮ
2. ಕನ್ನಡದ ಮೊದಲ ಕವಿ - ಪಂಪ
3. ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ
4. ತ್ರಿಪದಿ ಛಂದಸ್ಸಿನ ಮೊದಲ ಬಳಕೆ - ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ
5. ಕನ್ನಡದ ಮೊದಲ ಲಕ್ಷಣ ಗ್ರಂಥ - ಕವಿರಾಜಮಾರ್ಗ
6. ಕನ್ನಡದ ಮೊದಲ ನಾಟಕ - ಮಿತ್ರವಿಂದ ಗೋವಿಂದ
7. ಕನ್ನಡದ ಮೊದಲ ಮಹಮದೀಯ ಕವಿ - ಶಿಶುನಾಳ ಷರೀಪ
8. ಕನ್ನಡದ ಮೊದಲ ಕವಯಿತ್ರಿ - ಅಕ್ಕಮಹಾದೇವಿ
9. ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ - ಇಂದಿರಾಬಾಯಿ
10. ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ - ಚೊರಗ್ರಹಣ ತಂತ್ರ
11. ಕನ್ನಡದ ಮೊದಲ ಛಂದೋಗ್ರಂಥ - ಛಂದೋಂಬುಧಿ (ನಾಗವರ್ಮ)
12. ಕನ್ನಡದ ಮೊದಲ ಸಾಮಾಜಿಕ ನಾಟಕ - ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ
13. ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ - ಜಾತಕ ತಿಲಕ
14. ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ - ವ್ಯವಹಾರ ಗಣಿತ
15. ಕನ್ನಡದ ಮೊದಲ ಕಾವ್ಯ - ಆದಿಪುರಾಣ
16. ಕನ್ನಡದ ಮೊದಲ ಗದ್ಯ ಕೃತಿ - ವಡ್ಡಾರಾಧನೆ
17. ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ - ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್
18. ಕನ್ನಡದ ಮೊದಲ ಪತ್ರಿಕೆ - ಮಂಗಳೂರು ಸಮಾಚಾರ
19. ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು - ಚಂದ್ರರಾಜ
20. ಕನ್ನಡದಲ್ಲಿ ಮೊದಲು ಕಥೆ ಬರೆದವರು - ಪಂಜೆಮಂಗೇಶರಾಯರು
21. ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ - ಒಲುಮೆ
22. ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು - ಹೆಚ್.ವಿ.ನಂಜುಂಡಯ್ಯ
23. ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ - ಆರ್.ನರಸಿಂಹಾಚಾರ್
24. ಕನ್ನಡದ ಮೊದಲ ವಚಚನಕಾರ - ದೇವರದಾಸಿಮಯ್ಯ
25. ಹೊಸಗನ್ನಡದ ಮೊದಲ ಮಹಾಕಾವ್ಯ - ಶ್ರೀರಾಮಾಯಣ ದರ್ಶನಂ
26. ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕುವೆಂಪು
27. ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು - ಆರ್.ಎಫ್.ಕಿಟೆಲ್
28. ಕನ್ನಡದ ಮೊಟ್ಟಮೊದಲ ಸಮಕಲನ ಗ್ರಂಥ - ಸೂಕ್ತಿ ಸುಧಾರ್ಣವ
29. ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ - ಬೆಂಗಳೂರು (1915)
30. ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ - ಕುವೆಂಪು
31. ಕನ್ನಡದ ಮೊದಲ ವಿಶ್ವಕೋಶ - ವಿವೇಕ ಚಿಂತಾಮಣಿ
32. ಕನ್ನಡದ ಮೊದಲ ವೈದ್ಯಗ್ರಂಥ - ಗೋವೈದ್ಯ
33. ಕನ್ನಡದ ಮೊದಲ ಪ್ರಾಧ್ಯಾಪಕರು - ಟಿ.ಎಸ್.ವೆಂಕಣ್ಣಯ್ಯ
34. ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ - ಮಂದಾನಿಲ ರಗಳೆ
☀ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು :
(Great Persons and their Nicknames)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)
★ ಸಾಮಾನ್ಯ ಜ್ಞಾನ
(General Knowledge)
☀ವ್ಯಕ್ತಿಗಳು •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• ☀ಬಿರುದುಗಳು
1. ಇಂದಿರಾ ಗಾಂಧಿ •┈┈┈┈┈┈┈┈┈┈• ಪ್ರೀಯದರ್ಶಿನಿ
2. ಬಾಲಗಂಗಾಧರ ತಿಲಕ್ •┈┈┈┈┈┈┈┈┈┈• ಲೋಕಮಾನ್ಯ
3. ಸುಭಾಸ್ ಚಂದ್ರ ಬೋಸ್ •┈┈┈┈┈┈┈┈┈┈• ನೇತಾಜಿ
4. ಲಾಲ ಬಹದ್ದೂರ್ ಶಾಸ್ತ್ರೀ •┈┈┈┈┈┈┈┈┈┈• ಶಾಂತಿದೂತ
5. ಸರದಾರ್ ವಲ್ಲಬಾಯಿ ಪಟೇಲ್ •┈┈┈┈┈┈┈┈┈┈• ಉಕ್ಕಿನ ಮನುಷ್ಯ, ಸರದಾರ್
6. ಜವಾಹರಲಾಲ ನೆಹರು •┈┈┈┈┈┈┈┈┈┈• ಚಾಚಾ
7. ರವೀಂದ್ರನಾಥ ಟ್ಯಾಗೋರ್ •┈┈┈┈┈┈┈┈┈┈• ಗುರುದೇವ
8. ಎಂ. ಎಸ್. ಗೋಳಲ್ಕರ್ •┈┈┈┈┈┈┈┈┈┈• ಗುರೂಜಿ
9. ಮಹಾತ್ಮಾ ಗಾಂಧಿ •┈┈┈┈┈┈┈┈┈┈• ಬಾಪೂಜಿ, ರಾಷ್ಟ್ರಪಿತ
10. ಸರೋಜಿನಿ ನಾಯ್ಡು •┈┈┈┈┈┈┈┈┈┈• ಭಾರತದ ಕೋಗಿಲೆ.
11. ಪ್ಲಾರೆನ್ಸ್ ನೈಟಿಂಗೇಲ್ •┈┈┈┈┈┈┈┈┈┈• ದೀಪಧಾರಣಿ ಮಹಿಳೆ
12. ಅಬ್ದುಲ್ ಗಫಾರ್ ಖಾನ್ •┈┈┈┈┈┈┈┈┈┈• ಗಡಿನಾಡ ಗಾಂಧಿ
13. ಜಯಪ್ರಕಾಶ ನಾರಾಯಣ •┈┈┈┈┈┈┈┈┈┈• ಲೋಕನಾಯಕ
14. ಪಿ.ಟಿ.ಉಷಾ •┈┈┈┈┈┈┈┈┈┈• ಚಿನ್ನದ ಹುಡುಗಿ
15. ಸುನೀಲ್ ಗಾವಾಸ್ಕರ್ •┈┈┈┈┈┈┈┈┈┈• ಲಿಟಲ್ ಮಾಸ್ಷರ್
16. ಲಾಲಾ ಲಜಪತರಾಯ •┈┈┈┈┈┈┈┈┈┈• ಪಂಜಾಬ ಕೇಸರಿ
17. ಷೇಕ್ ಮಹ್ಮದ್ ಅಬ್ಧುಲ್ •┈┈┈┈┈┈┈┈┈┈• ಕಾಶ್ಮೀರ ಕೇಸರಿ
18. ಸಿ. ರಾಜಗೋಪಾಲಾಚಾರಿ •┈┈┈┈┈┈┈┈┈┈• ರಾಜಾಜಿ
19. ಸಿ. ಎಫ್. ಆಂಡ್ರೋಸ್ •┈┈┈┈┈┈┈┈┈┈• ದೀನಬಂಧು
20. ಟಿಪ್ಪು ಸುಲ್ತಾನ •┈┈┈┈┈┈┈┈┈┈• ಮೈಸೂರ ಹುಲಿ
21. ದಾದಾಬಾಯಿ ನವರೋಜಿ •┈┈┈┈┈┈┈┈┈┈• ರಾಷ್ಟ್ರಪಿತಾಮಹ
22. ರವೀಂದ್ರನಾಥ ಟ್ಯಾಗೋರ್ •┈┈┈┈┈┈┈┈┈┈• ರಾಷ್ಟ್ರಕವಿ.
23. ಡಾ ಶ್ರೀಕೃಷ್ಣ ಸಿಂಗ್ •┈┈┈┈┈┈┈┈┈┈• ಬಿಹಾರ ಕೇಸರಿ
24. ಟಿ ಪ್ರಕಾಶಂ •┈┈┈┈┈┈┈┈┈┈• ಆಂಧ್ರ ಕೇಸರಿ
25. ಚಿತ್ತರಂಜನ್ ದಾಸ್ •┈┈┈┈┈┈┈┈┈┈• ದೇಶಬಂಧು
26. ಶೇಖ್ ಮುಜಿಬತ್ ರಹಮಾನ್ •┈┈┈┈┈┈┈┈┈┈• ಬಂಗಬಂಧು
27. ಕರ್ಪೂರಿ ಠಾಕೂರ್ •┈┈┈┈┈┈┈┈┈┈• ಜನ ನಾಯಕ
28. ಪುರುಷೋತ್ತಮ್ ದಾಸ್ ಟಂಡನ್ •┈┈┈┈┈┈┈┈┈┈• ರಾಜಶ್ರೀ
29. ಡಾ. ರಾಜೇಂದ್ರ ಪ್ರಸಾದ್ •┈┈┈┈┈┈┈┈┈┈• ದೇಶ ರತ್ನ ಮತ್ತು ಅಜಾತಶತ್ರು
30. ಮದನ ಮೋಹನ ಮಾಳವೀಯ •┈┈┈┈┈┈┈┈┈┈• ಮಹಾಮಾನ
31. ಮೇಜರ್ ಜನರಲ್ ರಾಜಿಂದರ್ ಸಿಂಗ್ •┈┈┈┈┈┈┈┈┈┈• ಗುಬ್ಬಚ್ಚಿ(Sparrow)
32. ಚಂದ್ರಶೇಖರ್ •┈┈┈┈┈┈┈┈┈┈• ಯುವ ಟರ್ಕ್ (Young Turk)
33. ಚೌಧರಿ ದೇವಿಲಾಲ್ •┈┈┈┈┈┈┈┈┈┈• ತೌ(Tau)
34. ಭಗತ್ ಸಿಂಗ್ •┈┈┈┈┈┈┈┈┈┈• ಶಹೀದ್ ಇ ಅಜಾಮ್
35. ಮದರ್ ತೆರೇಸಾ •┈┈┈┈┈┈┈┈┈┈• ತಾಯಿ
36. ಅಮೀರ್ ಖುಸ್ರೋ •┈┈┈┈┈┈┈┈┈┈• ಹಿಂದುಸ್ಥಾನದ ಗಿಳಿ
37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ •┈┈┈┈┈┈┈┈┈┈• ಲಾಲ್, ಬಾಲ್, ಪಾಲ್
38. ಡಾ ಅನುಗ್ರಹ ನಾರಾಯಣ ಸಿಂಗ್ •┈┈┈┈┈┈┈┈┈┈• ಬಿಹಾರದ ವಿಭೂತಿ
39. ಜಗಜೀವನ್ ರಾಮ್ •┈┈┈┈┈┈┈┈┈┈• ಬಾಬುಜಿ
40. ಸಮುದ್ರ ಗುಪ್ತಾ •┈┈┈┈┈┈┈┈┈┈• ಭಾರತದ ನೆಪೋಲಿಯನ್
41. ಮಹಾಕವಿ ಕಾಳಿದಾಸ್ •┈┈┈┈┈┈┈┈┈┈• ಭಾರತದ ಶೇಕ್ಸ್ಪಿಯರ್
42. ಚಾಣಕ್ಯ •┈┈┈┈┈┈┈┈┈┈• ಭಾರತದ ಮ್ಯಾಕೆವೇಲಿ
43.ಜೈನುಲ್ ಅಬ್ದಿನ್ •┈┈┈┈┈┈┈┈┈┈• ಕಾಶ್ಮೀರದ ಅಕ್ಬರ್
44. ರವಿಶಂಕರ್ ಮಹಾರಾಜ್ •┈┈┈┈┈┈┈┈┈┈• ಗುಜರಾತದ ಪಿತಾಮಹ
45. ದುಂಡಿರಾಜ್ ಗೋವಿಂದ ಫಾಲ್ಕೆ •┈┈┈┈┈┈┈┈┈┈• ಭಾರತೀಯ ಚಲನಚಿತ್ರದ ಪಿತಾಮಹ
46. ರಾಜಾರಾಮ್ ಮೋಹನ್ ರಾಯ್ •┈┈┈┈┈┈┈┈┈┈• ಭಾರತದ ನವೋದಯದ ದೃವತಾರೆ
47. ಕಪಿಲ್ ದೇವ್ •┈┈┈┈┈┈┈┈┈┈• ಹರಿಯಾಣದ ಸುಂಟರಗಾಳಿ (ಹರಿಕೇನ್)
48. ಧ್ಯಾನ್ ಚಂದ್ •┈┈┈┈┈┈┈┈┈┈• ಹಾಕಿಯ ಜಾದೂಗಾರ (ಮಾಂತ್ರಿಕ)
49.ಕೆ.ವಿ. ಪುಟ್ಟಪ್ಪ •┈┈┈┈┈┈┈┈┈┈• ಕುವೆಂಪು
50. ದೇಶ ಪ್ರೀಯ •┈┈┈┈┈┈┈┈┈┈• ಯತೀಂದ್ರ ಮೋಹನ್ ಸೇನ್ ಗುಪ್ತ
ಭಾರತೀಯ ರೈಲ್ವೆಯನ್ನು 17 ವಲಯಗಳನ್ನಾಗಿ ಹಾಗೂ ವಿಭಾಗಗಳನ್ನು ಮತ್ತಷ್ಟು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ.
☀ರೈಲ್ವೆ ವಲಯಗಳು •┈┈┈┈┈┈┈┈┈┈┈┈┈┈•☀ಸ್ಥಳ
1. ಉತ್ತರ ರೈಲ್ವೆ •┈┈┈┈┈┈┈┈┈┈• ದೆಹಲಿ
2. ಈಶಾನ್ಯ ರೈಲ್ವೆ •┈┈┈┈┈┈┈┈┈┈• ಗೋರಕ್ ಪುರ
3. ಈಶಾನ್ಯ ಗಡಿನಾಡಿನ ರೈಲ್ವೆ •┈┈┈┈┈┈┈┈┈┈• ಮಾಲೆಗಾಂವ (ಗೌಹಾತಿ)
4. ಪೂರ್ವ ರೈಲ್ವೆ •┈┈┈┈┈┈┈┈┈┈• ಕೋಲ್ಕತಾ
5. ಆಗ್ನೇಯ ರೈಲ್ವೆ •┈┈┈┈┈┈┈┈┈┈• ಕೋಲ್ಕತಾ
6. ದಕ್ಷಿಣ ಕೇಂದ್ರೀಯ ರೈಲ್ವೆ •┈┈┈┈┈┈┈┈┈┈• ಸಿಕಂದರಾಬಾದ್
7 . ದಕ್ಷಿಣ ರೈಲ್ವೆ •┈┈┈┈┈┈┈┈┈┈• ಚೆನೈ
8. ಕೇಂದ್ರ ರೈಲ್ವೆ •┈┈┈┈┈┈┈┈┈┈• ಮುಂಬೈ (ನವೆಂಬರ್)
9 ಪಶ್ಚಿಮ ರೈಲ್ವೆ •┈┈┈┈┈┈┈┈┈┈• ಮುಂಬೈ (ನವೆಂಬರ್)
10. ನೈಋತ್ಯ ರೈಲ್ವೆ •┈┈┈┈┈┈┈┈┈┈• ಹುಬ್ಬಳ್ಳಿ
11. ವಾಯವ್ಯ ರೈಲ್ವೆ •┈┈┈┈┈┈┈┈┈┈• ಜೈಪುರ
12. ವೆಸ್ಟ್ ಕೇಂದ್ರ ರೈಲ್ವೆ •┈┈┈┈┈┈┈┈┈┈• ಜಬಲ್ ಪುರ
13. ಉತ್ತರ ಕೇಂದ್ರ ರೈಲ್ವೆ •┈┈┈┈┈┈┈┈┈┈• ಅಲಹಾಬಾದ್
14. ಆಗ್ನೇಯ ಕೇಂದ್ರ ರೈಲ್ವೆ •┈┈┈┈┈┈┈┈┈┈• ಬಿಲಾಸ್ ಪುರ
15 ಪೂರ್ವ ಕರಾವಳಿಯ ರೈಲ್ವೆ •┈┈┈┈┈┈┈┈┈┈• ಭುವನೇಶ್ವರ
16. ಪೂರ್ವ ಕೇಂದ್ರ ರೈಲ್ವೆ •┈┈┈┈┈┈┈┈┈┈• ಹಜಿಪುರ್
17. ಕೋಲ್ಕತಾ ಮೆಟ್ರೋ •┈┈┈┈┈┈┈┈┈┈• ಕೋಲ್ಕತಾ
☀ನಾಯಕರು •┈┈┈┈┈┈┈┈┈┈┈┈┈┈┈┈•☀ಸಮಾಧಿ ಸ್ಥಳ
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
●. ಗಾಂಧೀಜಿ •┈┈┈┈┈┈┈┈┈┈• ರಾಜ್ ಘಾಟ್.
●. ಬಿ.ಆರ್.ಅಂಬೇಡ್ಕರ್ •┈┈┈┈┈┈┈┈┈┈• ಚೈತ್ರಭೂಮಿ.
●. ಇಂದಿರಾಗಾಂಧಿ •┈┈┈┈┈┈┈┈┈┈• ಶಕ್ತಿಸ್ಥಳ.
●. ಚರಣ್ ಸಿಂಗ್ •┈┈┈┈┈┈┈┈┈┈• ಕಿಸಾನ್ ಘಾಟ್.
●. ರಾಜೀವ್ ಗಾಂಧಿ •┈┈┈┈┈┈┈┈┈┈• ವೀರಭೂಮಿ.
●. ಮೊರಾರ್ಜಿ ದೇಸಾಯಿ •┈┈┈┈┈┈┈┈┈┈• ಅಭಯಘಾಟ್.
●. ಜಗಜೀವನ ರಾಂ •┈┈┈┈┈┈┈┈┈┈• ಸಮತಾಸ್ಥಳ.
●. ಲಾಲ್ ಬಹದ್ದೂರ್ ಶಾಸ್ತ್ರಿ •┈┈┈┈┈┈┈┈┈┈• ವಿಜಯ್ ಘಾಟ್.
●. ಜವಾಹರಲಾಲ ನೆಹರು •┈┈┈┈┈┈┈┈┈┈• ಶಾಂತಿವನ.
●. ಜೇಲ್ ಸಿಂಗ್ •┈┈┈┈┈┈┈┈┈┈• ಏಕತಾಸ್ಥಳ.
●. ಗುಲ್ಜಾರಿ ಲಾಲ್ ನಂದಾ •┈┈┈┈┈┈┈┈┈┈• ನಾರಾಯಣ್ ಘಾಟ್.
.ಅಣೆಕಟ್ಟಿನ ಹೆಸರು •┈┈┈┈┈┈•●.ನದಿ •┈┈┈┈┈┈•●.ನಿರ್ಮಿತ ಸ್ಥಳ
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
●.1. ತುಂಗಾ ಭದ್ರ ಅಣೆಕಟ್ಟು•┈┈┈┈┈┈• ತುಂಗಾಭದ್ರ •┈┈┈┈┈┈• ಕರ್ನಾಟಕ
●.2. ಮೆಟ್ಟೂರು ಜಲಾಶಯ •┈┈┈┈┈┈• ಕಾವೇರಿ •┈┈┈┈┈┈• ತಮಿಳುನಾಡು
●.3. ಕೃಷ್ಣರಾಜಸಾಗರ ಅಣೆಕಟ್ಟು •┈┈┈┈┈┈• ಕಾವೇರಿ •┈┈┈┈┈┈• ಕರ್ನಾಟಕ
●.4. ಮೈಥೋನ್ ಅಣೆಕಟ್ಟು •┈┈┈┈┈┈• ಬರಾಕರ್ ನದಿ •┈┈┈┈┈┈• ಜಾರ್ಖಂಡ್
●.5. ಉಕಾಯಿ ಅಣೆಕಟ್ಟು •┈┈┈┈┈┈• ತಾಪಿ ನದಿ •┈┈┈┈┈┈• ಗುಜರಾತ್
●.6. ಇಂದಿರಾ ಸಾಗರ್ ಅಣೆಕಟ್ಟು •┈┈┈┈┈┈• ನರ್ಮದಾ ನದಿ •┈┈┈┈┈┈• ಮಧ್ಯಪ್ರದೇಶ
●.7. ಹಿರಾಕುಡ್ ಅಣೆಕಟ್ಟು •┈┈┈┈┈┈• ಮಹಾನದಿ ನದಿ •┈┈┈┈┈┈• ಒರಿಸ್ಸಾ
●.8. ಚೆರುಥಾನಿ ಅಣೆಕಟ್ಟು •┈┈┈┈┈┈• ಚೆರುಥಾನಿ •┈┈┈┈┈┈• ಕೇರಳ
●.9. ಬಗ್ಲಿಹಾರ್ ಅಣೆಕಟ್ಟು •┈┈┈┈┈┈• ಚೆನಾಬ್ ನದಿ •┈┈┈┈┈┈• ಜಮ್ಮು ಮತ್ತು ಕಾಶ್ಮೀರ
●.10. ರಂಜಿತ್ ಸಾಗರ ಅಣೆಕಟ್ಟು •┈┈┈┈┈┈• ರಾವಿ ನದಿ •┈┈┈┈┈┈• ಪಂಜಾಬ್
●.11. ಶ್ರೀಶೈಲಂ ಅಣೆಕಟ್ಟು •┈┈┈┈┈┈• ಕೃಷ್ಣಾ ನದಿ •┈┈┈┈┈┈• ಆಂಧ್ರಪ್ರದೇಶ
●.12. ಸರ್ದಾರ್ ಸರೋವರ ಅಣೆಕಟ್ಟು •┈┈┈┈┈┈• ನರ್ಮದಾ ನದಿ •┈┈┈┈┈┈• ಗುಜರಾತ್
●.13. ಭಾಕ್ರಾ ನಂಗಲ್ ಅಣೆಕಟ್ಟು •┈┈┈┈┈┈• ಸಟ್ಲೆಜ್ ನದಿ •┈┈┈┈┈┈• ಪಂಜಾಬ್ ಮತ್ತು ಹಿಮಾಚಲ ಪ್ರದೇಶ
●.14. ಕೊಯ್ನಾ ಅಣೆಕಟ್ಟು •┈┈┈┈┈┈• ಕೊಯ್ನಾ ನದಿ •┈┈┈┈┈┈• ಮಹಾರಾಷ್ಟ್ರ
●.15. ಇಡುಕ್ಕಿ ಕಮಾನು ಅಣೆಕಟ್ಟು •┈┈┈┈┈┈• ಪೆರಿಯಾರ್ ನದಿ •┈┈┈┈┈┈• ಕೇರಳ
●.16. ಲಖ್ವಾರ್ ಅಣೆಕಟ್ಟು •┈┈┈┈┈┈• ಯಮುನಾ ನದಿ •┈┈┈┈┈┈• ಉತ್ತರಾಖಂಡ್
●.17. ತೆಹ್ರಿ ಅಣೆಕಟ್ಟು •┈┈┈┈┈┈• ಭಾಗೀರಥಿ ನದಿ •┈┈┈┈┈┈• ಉತ್ತರಾಖಂಡ್
ಗಡಿರೇಖೆಗಳು •┈┈┈┈┈┈┈┈┈┈┈┈┈┈┈┈┈┈┈┈┈┈┈•☀ದೇಶಗಳು.

●.ರಾಡ್ ಕ್ಲಿಫ್ ಗಡಿರೇಖೆ:•┈┈┈┈┈┈• ಭಾರತ ಮತ್ತು ಪಾಕಿಸ್ತಾನ
●.ಮ್ಯಾಕ್ ಮೋಹನ್ ಗಡಿರೇಖೆ:•┈┈┈┈┈┈• ಭಾರತ ಮತ್ತು ಚೀನಾ
●.ಡ್ಯುರಾಂಡ್ ರೇಖೆ:•┈┈┈┈┈┈• ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನ
●.ಮ್ಯಾಗ್ನಿಕೋಟ್ ಗಡಿರೇಖೆ (ರಕ್ಷಣಾ ಪಂಕ್ತಿ):•┈┈┈┈┈┈• ಫ್ರಾನ್ಸ್ ಮತ್ತು ಜರ್ಮನಿ
●.38 ನೇ ಸಮಾಂತರ (ಪ್ಯಾರಾಲಲ್):•┈┈┈┈┈┈• ಉತ್ತರ ಮತ್ತು ದಕ್ಷಿಣ ಕೊರಿಯಾ
●.17 ಸಮಾನಾಂತರ (ಪ್ಯಾರಾಲಲ್):•┈┈┈┈┈┈• ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ
●.49 ನೇ ಸಮಾನಾಂತರ (ಪ್ಯಾರಾಲಲ್):•┈┈┈┈┈┈• ಅಮೇರಿಕಾ ಮತ್ತು ಕೆನಡಾ
●.ಹಿಂಡೆನ್ ಬರ್ಗ್ ರೇಖೆ:•┈┈┈┈┈┈• ಜರ್ಮನಿ ಮತ್ತು ಪೋಲೆಂಡ್
●.ಓಡೆರ್ ನೀಸ್ ರೇಖೆ:•┈┈┈┈┈┈• ಪೂರ್ವ ಜರ್ಮನಿ ಮತ್ತು ಪೋಲೆಂಡ್
●.ಸಿಗ್ ಫ್ರೈಡ್ ರೇಖೆ:•┈┈┈┈┈┈• ಜರ್ಮನಿ ಮತ್ತು ಫ್ರಾನ್ಸ್.
●.24 ನೇ ಸಮಾನಾಂತರ (ಪ್ಯಾರಾಲಲ್):•┈┈┈┈┈┈• ಭಾರತ ಮತ್ತು ಮಯನ್ಮಾರ್ .
****************************************
ಕರ್ನಾಟಕದ ಬಗ್ಗೆ ಒಂದು ಸಣ್ಣ ಮಾಹಿತಿ
ಕರ್ನಾಟಕವು ದಖನ್ ಪ್ರಸ್ಥಭೂಮಿಯ ನೈರುತ್ಯ ದಿಕ್ಕಿನಲ್ಲಿದೆ
ಕರ್ನಾಟಕದ ಒಟ್ಟು ವಿಸ್ತೀರ್ಣ 191791 ಚ.ಕಿ.ಮೀ
ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ (ಚಿಕ್ಕ ಬಳ್ಳಾಪುರ, ರಾಮನಗರ, ಯಾದಗಿರಿ ಹೊಸ ಜಿಲ್ಲೆಗಳು)
ಕರ್ನಾಟಕವನ್ನು ಭೌಗೋಳಿಕವಾಗಿ 6 ಭಾಗಗಳಾಗಿ ವಿಂಗಡಿಸಲಾಗಿದೆ
ಕರ್ನಾಟಕದ ಕರಾವಳಿಯ ವಿಸ್ತೀರ್ಣ ಸುಮಾರು 300 ಕಿಮೀ
ಕರ್ನಾಟಕದ ಕಾಶ್ಮೀರ ಕಾರವಾರ
ಕರ್ನಾಟಕದಲ್ಲಿ ಕೈಗಾ ಅಣುವಿದ್ಯುತ್ ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿದೆ
ಕನ್ನಡ ಶಾಸನಗಳನ್ನು ಸಂಪಾದಿಸಿದ ಆಂಗ್ಲ ವಿದ್ವಾಂಸ ಬಿ.ಎಲ್.ರೈಸ್
ಕನ್ನಡದ ಅತಿ ಪ್ರಾಚೀನ ಕೃತಿ ಕವಿರಾಜಮಾರ್ಗ
ಕನ್ನಡದ ಅತಿ ಪ್ರಾಚೀನ ಶಾಸನ ಹಲ್ಮಿಡಿ ಶಾಸನ
ಕವಿರಾಜಮಾರ್ಗ ರಚಿಸಿದವರು ಶ್ರೀವಿಜಯ
ಈ ವರೆಗೆ ಲಭ್ಯವಿರುವ ಕನ್ನಡದ ಮೊದಲ ಪದ ಇಸಿಲ
ಪ್ರಾಚೀನ ಕನ್ನಡದಲ್ಲಿ ಗಡಿಯನ್ನು ಕುರಿತು ಹೇಳುವ ಕೃತಿ ಕವಿರಾಜಮಾರ್ಗ
ಕರ್ನಾಟಕ ಎಂದು ನಾಮಕರಣವಾದದ್ದು 1-11-1973
ಮೈಸೂರಿನ ಪ್ರಾಚೀನ ಹೆಸರು ಮಹಿಷಕನಾಡು
ಇಮ್ಮಡಿ ಪುಲಕೇಶಿ ಆಸ್ಥಾನಕ್ಕೆ ಬಂದಿದ್ದ ಚೈನಾದ ಭೌದಯಾತ್ರಿಕ ಹ್ಯೂ-ಎನ್-ತ್ಸಾಂಗ್
ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದಿದ್ದ ಪರ್ಷಿಯನ್ ರಾಯಭಾರಿ ಅಬ್ದುಲ್ ರಜಾಕ್
ರನ್ನನ ಕೃತಿಗಳು ಅಜಿತಪುರಾಣ, ಗದಾಯುದ್ಧ
ಪಂಪನ ಕೃತಿಗಳು ಆದಿಪುರಾಣ, ಪಂಪಭಾರತ
ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ
ಕನ್ನಡದ ಮೊದಲ ಕವಿತಾಶಾಸನ ಕಪ್ಪೆಅರಭಟ್ಟನ ಬಾದಾಮಿ ಶಾಸನ
ಕನ್ನಡದ ಮೊದಲ ತಾಮ್ರಶಾಸನ ಭೂವಿಕ್ರಮನ ತಾಮ್ರಶಾಸನ
ಕರ್ನಾಟಕದಲ್ಲಿ ಅಶೋಕನ ಶಾಸನ ಮಸ್ತಿಯಲ್ಲಿ ದೊರೆತಿದೆ
ಇಮ್ಮಡಿ ಪುಲಕೇಶಿಯ ಸಾಧನೆಗಳನ್ನು ತಿಳಿಸುವ ಶಾಸನ ಐಹೊಳೆಶಾಸನ ಇದನ್ನು ರಚಿಸಿದವರು ರವಿಕೀರ್ತಿ
ಮಯೂರವರ್ಮನ ಸಾಧನೆಗಳನ್ನು ತಿಳಿಸುವ ಶಾಸನ ಚಂದ್ರವಳ್ಳಿಯ ಶಾಸನ
ಕರ್ನಾಟಕದ ಪ್ರಮುಖ ಖನಿಜಗಳು ಚಿನ್ನ, ಕಬ್ಬಿಣ, ಉಕ್ಕು, ಮ್ಯಾಂಗನೀಸ್, ತಾಮ್ರ, ಬಾಕ್ಸೈಟ್ ಮುಂತಾದವು
ಅಶೋಕನ ಗುರು ಉಪಗುಪ್ತ
ಮೋಕ್ಷವನ್ನು ಪಡೆಯಲು ಚಂದ್ರಗುಪ್ತನು ಅನುಸರಿಸಿದ ಮಾರ್ಗ ಸಲ್ಲೇಖ ವ್ರತ
ಅಶೋಕನ ಎರಡನೆಯ ರಾಜಧಾನಿ ಸುವರ್ಣಗಿರಿ
ಕರ್ನಾಟಕದಲ್ಲಿ ಅಶೋಕನ ಸುಮಾರು 11 ಶಾಸನಗಳು ದೊರೆತಿವೆ ಅದರಲ್ಲಿ ಪ್ರಮುಖ ಸ್ಥಳ ರಾಯಚೂರಿನ ಮಸ್ಕಿ
ಕದಂಬ ವಂಶದ ಸ್ಥಾಪಕ ಮಯೂರ ವರ್ಮ
ಕದಂಬರ ರಾಜಧಾನಿ ಬನವಾಸಿ ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ
ಕದಂಬರ ರಾಷ್ಟ್ರಲಾಂಛನ ಸಿಂಹ
ಕರ್ನಾಟಕವನ್ನು ಅತಿ ಹೆಚ್ಚು ಕಾಲ ಆಳಿದ ರಾಜವಂಶ ಗಂಗರು
ಗಂಗರ ರಾಜಧಾನಿ ತಲಕಾಡು, ಗಂಗರ ಲಾಂಛನ ಮದಗಜ
ಚಾವುಂಡರಾಯನು ನಾಲ್ಕನೆ ರಾಚಮಲ್ಲನ ಪ್ರಧಾನಮಂತ್ರಿ
ಜೈನರ ಕಾಶಿ ಎಂದು ಕರೆಯಲ್ಪಡುವುದು ಶ್ರವಣಬೆಳಗೊಳ
ಅಶ್ವಮೇಧ ಯಾಗವನ್ನು ಆಚರಿಸಿದ ಕದಂಬದೊರೆ ಮಯೂರವರ್ಮ ಮತ್ತು 1ನೇ ಪುಲಕೇಶಿ
ಶಾತವಾಹನದ ಪ್ರಸಿಧ್ಧದೊರೆ ಗೌತಮೀಪುತ್ರ
ಶಲಿವಾಹನ ಶಕೆಯನ್ನು ಹಾಲನು ಕ್ರಿ.ಶ.78ರಲ್ಲಿ ಆರಂಭಿಸಿದನು
ಕದಂಬ ಮೂಲವನ್ನು ಹೇಳುವ ಶಾಸನ ತಾಳಗುಂದದಲ್ಲಿದೆ
ಕನ್ನಡದ ಮೊದಲ ಶಾಸನ ಹಲ್ಮಡಿ ಶಾಸನ ಅದರ ಕತೃ ಕಾಕುಸ್ತವರ್ಮ
ಚಾಲುಕ್ಯರ ರಾಜಧಾನಿ ಬಾದಾಮಿ, ಇದರ ಮೊದಲ ಹೆಸರು ವಾತಾಪಿ, ಇವರ ಲಾಂಛನ ವರಹ, ಪ್ರಖ್ಯಾತ ದೊರೆ 2ನೇ ಪುಲಕೇಶಿ, ಚಾಲುಕ್ಯರ ಆಸ್ಥಾನಕವಿ ರವಿಕೀರ್ತಿ, ಇವನು ಬರೆದ ಶಾಸನ ಐಹೊಳೆ ಶಾಸನ
ರಾಷ್ಟ್ರಕೂಟ ಮನೆತನದ ಸ್ಥಾಪಕ ದಂತಿದುರ್ಗ, ಲಾಂಛನ ಗರುಡ, ರಾಜಧಾನಿ ಮಾನ್ಯಖೇಟ, ಇದನ್ನು ನಿರ್ಮಿಸಿದವರು ಅಮೋಘವರ್ಷ
ಹಳೇಬೀಡಿನ ಪ್ರಾಚೀನ ಹೆಸರು ದ್ವಾರಸಮುದ್ರ, ಇದನ್ನು ನಿರ್ಮಿಸಿದವರು ದ್ರುವ
ಚಾಳುಕ್ಯರ ರಾಜಧಾನಿ ಕಲ್ಯಾಣಿ ಇದು ಬೀದರ್ ಜಿಲ್ಲೆಯಲ್ಲಿದೆ
ಗದಾಯುದ್ಧವನ್ನು ಬರೆದವನು ರನ್ನ ಇವನು ಚಾಲುಕ್ಯ ದೊರೆ ಸತ್ಯಾಶ್ರಯನ ಆಸ್ಥಾನದಲ್ಲಿದ್ದನ್ನು ಗದಾಯುದ್ಧದ ಮತ್ತೊಂದು ಹೆಸರು ಸಾಹಸ ಭೀಮ ವಿಜಯ
ಕನ್ನಡದಲ್ಲಿ ರಚಿತವಾದ ಮೊದಲ ಜೋತಿಷ್ಯಕೃತಿ ಜಾತಕ ತಿಲಕ
ಕನ್ನಡ ಪಂಚತಂತ್ರದ ಕತೃ ದುರ್ಗಸಿಂಹ
ಬಿಲ್ಹಣನ ಕೃತಿ ವಿಕ್ರಮಾಂಕ ದೇವಚರಿತಂ
ಬಸವೇಶ್ವರರ ಜನ್ಮಸ್ಥಳ ಬಾಗೇವಾಡಿ
ಹೊಯ್ಸಳರ ಆಡಳಿತ ಪದ್ದತಿ ಗರುಡಪದ್ಧತಿ, ರಾಜಧಾನಿ ದ್ವಾರಸಮುದ್ರ, ಪ್ರಸಿದ್ಧದೊರೆ ವಿಷ್ಣುವರ್ಧನ, ಇವನ ಮೊದಲ ಹೆಸರು ಬಿಟ್ಟಿದೇವ, ರಾಮಾನುಜರು ವಿಷ್ಣುವರ್ಧನನ ಆಸ್ಥಾನದಲ್ಲಿದ್ದರು
ವಿಶಿಷ್ಠಾದ್ವೈತ ಸಿದ್ದಾಂತದ ಪ್ರತಿಪಾದಕರು ರಾಮಾನುಜಚಾರ್ಯರು
ಅದ್ವೈತ ಸಿದ್ದಾಂತದ ಪ್ರತಿಪಾದಕರು ಶಂಕರಾಚಾರ್ಯರು
ದ್ವೈತ ಸಿದ್ದಾಂತದ ಪ್ರತಿಪಾದಕರು ಮದ್ವಾಚಾರ್ಯರು
ಕೈಲಾಸನಾಥ ದೇವಾಲಯವು ಎಲ್ಲೋರಾದಲ್ಲಿದೆ ಇದನ್ನು ನಿರ್ಮಿಸಿದವರು ರಾಷ್ಟ್ರಕೂಟದೊರೆ 1 ನೇ ಕೃಷ್ಣ
ಕನ್ನಡದ ಪ್ರಾಚೀನ ವಿಶ್ವಕೋಶ ಮಾನಸೋಲ್ಲಾಸ
ದೇವಾಲಯಗಳ ಚಕ್ರವರ್ತಿ ಇಟಗಿಯ ಮಹದೇವ ದೇವಾಲಯ
ಹರಿಹರನ ಕೃತಿಗಳು ಗಿರಿಜಾಕಲ್ಯಾಣ, ನಂಬಿಯಣ್ಣನ ರಗಳೆ
ಶಂಕರಾಚಾರ್ಯರು ಸ್ಥಾಪಿಸಿದ ಮಠಗಳು 1. ಪುರಿಯ ಗೋವರ್ಧನ ಮಠ, 2.ಬದರಿಯ ಜ್ಯೋತಿರ್ಮಠ, 3.ದ್ವಾರಕೆಯ ಕಾಳಿಕಾಪೀಠ, 4. ಶೃಂಗೇರಿಯ ಶಾರದಮಠ
ತಾಳಿಕೋಟೆ ಕದನ ನೆಡೆದ ವರ್ಷ 1565, ಇದು ರಾಮರಾಯ ಮತ್ತು ಬಹಮನಿ ಸುಲ್ತಾನರ ನಡುವೆ ನೆಡೆಯಿತು
ವಿಜಯನಗರದ ನಾಣ್ಯಗಳು ವರಹ, ಗದ್ಯಾಣ, ವೀಸಾ, ಪಣ, ಕಾಸು
ವಿಜಯನಗರದ ಖ್ಯಾತ ಕವಿಯಿತ್ರಿ ಗಂಗಾಂಬಿಕೆ
ಜೈಮಿನಿ ಭಾರತವನ್ನು ಬರೆದವರು ಲಕ್ಷ್ಮೀಶ
ಗದುಗಿನ ಭಾರತವನ್ನು ಬರೆದವರು ಕುಮಾರವ್ಯಾಸ
ಪ್ರಭುಲಿಂಗಲೀಲೆಯನ್ನು ಬರೆದವರು ಚಾಮರಸ
ವಿಜಯನಗರಕ್ಕೆ ಬಂದಿದ್ದ ರಷ್ಯಾ ಯಾತ್ರಿಕ ನಿಕೆಟಿನ್
ಗೋಳಗುಮ್ಮಟದ ನಿರ್ಮಾಣಶಿಲ್ಪಿ ಮಲ್ಲಿಕ್ ಸಂದಲ್, ಇದು ಇಂಡೋ ಸೆರಾಸೈನಿಕ್ ಶೈಲಿಯಲ್ಲಿದೆ
ಕನಕದಾಸರ ಕೃತಿಗಳು ನಳಚರಿತೆ, ಮೋಹಿನಿತರಂಗಿಣಿ, ಹರಿಭಕ್ತಸಾರ, ರಾಮಧ್ಯಾನ ಚರಿತೆ
ದಖನ್ನಿನ ತಾಜ್ ಮಹಲ್ ಎಂದು ಪ್ರಖ್ಯಾತವಾಗಿರುವುದು ಇಬ್ರಾಹಿಂ ರೋಜ
ಮೈಸೂರು ಒಡೆಯರ ಸ್ಥಾಪಕ ಯದುರಾಯ ಮತ್ತು ಕೃಷ್ಣರಾಯ
ಒಡೆಯರ ರಾಜಲಾಂಛನ ಗಂಡಭೇರುಂಡ, ಕುಲದೇವತೆ ಚಾಮುಂಡಿ, ಆರಂಭದ ರಾಜಧಾನಿ ಶ್ರೀರಂಗಪಟ್ಟಣ, ಮೊದಲ ದೊರೆ ರಾಜ ಒಡೆಯರ್,
ರಣಧೀರ ಕಂಠೀರವ ಬಿರುದುಪಡೆದವರು ಕಂಠೀರವ ನರಸರಾಜ ಒಡೆಯರ್
ಔರಂಗಜೇಬನ ಆಸ್ಥಾನಕ್ಕೆ ಚಿಕ್ಕದೇರರಾಯರು ಕಳುಹಿಸಿಕೊಟ್ಟ ರಾಯಭಾರಿ ಲಿಂಗಣ್ಣ
ನವಕೋಟಿನಾರಾಯಣ ಎಂಬ ಬಿರುದನ್ನು ಪಡೆದವರು ಚಿಕ್ಕದೇವರಾಜ ಒಡೆಯರ್, ಇವರು 1687ರಲ್ಲಿ ಖಾಸೀಂ ಖಾನನಿಂದ ಬೆಂಗಳೂರನ್ನು 3 ಲಕ್ಷರೂಗಳಿಗೆ ಕೊಂಡುಕೊಂಡರು
ಚಾಮುಂಡಿ ಬೆಟ್ಟಕ್ಕೆ 1000 ಮೆಟ್ಟಿಲುಗಳನ್ನು ಹಾಕಿಸಿದವರು ದೊಡ್ಡದೇವರಾಜ ಒಡೆಯರ್
ಕೆಳದಿ ಅರಸರಲ್ಲಿ ಪ್ರಸಿದ್ಧನಾದವನು ಶಿವಪ್ಪನಾಯಕ, ಇವನು ಶಿಸ್ತು ಎಂಬ ಭೂಕಂದಾಯ ಸುಧಾರಣೆಯನ್ನು ಜಾರಿಗೆ ತಂದದ್ದರಿಂದ ಅದಕ್ಕೆ ಶಿವಪ್ಪನಾಯಕನ ಶಿಸ್ತು ಎಂದು ಕರೆದರು
ಕೆಳದಿಯ ಖ್ಯಾತ ರಾಣಿ ಕಿತ್ತೂರು ಚೆನ್ನಮ್ಮ
ಚಿತ್ರದುರ್ಗದ ಶ್ರೇಷ್ಠ ಪಾಳೇಗಾರ ಮದಕರಿನಾಯಕ, ಚಿತ್ರದುರ್ಗದ ಪ್ರಾಚೀನ ಹೆಸರು ಚಂದ್ರವಳ್ಳಿ
ಮೈಸೂರಿನ ದಸರಾಹಬ್ಬವನ್ನು ರಾಜ ಒಡೆಯರ್ 1610ರಲ್ಲಿ ಪ್ರಾರಂಭಿಸಿದರು
ಚಿಕ್ಕದೇವರಾಜರು ಮರಾಠರನ್ನು 2 ಬಾರಿ ಸೋಲಿಸದಕ್ಕೆ ಅವರಿಗೆ ಅಪ್ರತಿಮ ವೀರ ಎಂಬ ಬಿರುದು ಬಂದಿತು
ಕನ್ನಡದ ಮೊದಲ ನಾಟಕ ಮಿತ್ರವಿಂದಗೋವಿಂದ ಕತೃ ಸಿಂಗರಾರ್ಯ
1ನೇ ಆಂಗ್ಲೋ ಮೈಸೂರು ಯುದ್ಧ 1767-69 ರಲ್ಲಿ ಬ್ರಿಟೀಷರು ಮತ್ತು ಹೈದರಾಲಿಗೆ ನೆಡೆಯಿತು
2ನೇ ಆಂಗ್ಲೋ ಮೈಸೂರು ಯುದ್ಧ 1782-84 ಈ ವೇಳೆಯ ಬ್ರಿಟೀಷ್ ಗೌರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್
ಟಿಪ್ಪುವಿನ ಮೊದಲ ಹೆಸರು ಫತೇಆಲಿಖಾನ್, ಇವನ ಅರ್ಥ ಮತ್ತು ಮುಖ್ಯಮಂತ್ರಿ ದಿವಾನ್ ಪೂರ್ಣಯ್ಯ
3ನೇ ಆಂಗ್ಲೋ ಮೈಸೂರು ಯುಧ್ಧ 1792 ಈ ವೇಳೆಯ ಬ್ರಿಟೀಷ್ ಗೌರ್ನರ್ ಜನರಲ್ ಕಾರ್ನ್ವಾಲೀಸ್
4ನೇ ಆಂಗ್ಲೋ ಮೈಸೂರು ಯುದ್ಧದ ವೇಳೆಯ ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ
ಸಹಾಯಕ ಸೈನಿಕ ಪದ್ದತಿಯನ್ನು ಲಾರ್ಡ್ ವೆಲ್ಲೆಸ್ಲಿ ಜಾರಿಗೆತಂದನು
ಟಿಪ್ಪುವಿನ ಮರಣಾನಂತರ ಆದ ಮೈಸೂರಿನ ರಾಜ 3ನೇ ಕೃಷ್ಣರಾಜ ಒಡೆಯರ್, ಬಿದನೂರು ದಂಗೆಯ ಪರಿಣಾಮ ಇವರು ಅಧಿಕಾರ ಕಳೆದುಕೊಂಡರು
ಅಭಿನವ ಕಾಳಿದಾಸ ಎಂಬ ಬಿರುದು ಪಡೆದ ಕವಿ ಬಸಪ್ಪಶಾಸ್ತ್ರಿ
ಕರ್ನಾಟಕದಲ್ಲಿ ಮೊದಲು ಬ್ರಿಟೀಷರ ವಿರುದ್ಧ ದಂಗೆಯೆದ್ದ ಸಿಪಾಯಿ ದೋಂಡಿಯ ವಾಘ
***************************************
General Knowledge
1934 ರಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರು "Planned Economy for India" ಎಂಬ ಪುಸ್ತಕ ಬರೆದರು
ದಾದಾಬಾಯಿ ನವರೋಜಿಯವರು Economic Drain Theory ಎಂಬ ಪುಸ್ತಕ ಬರೆದರು
1938ರಲ್ಲಿ ರಾಷ್ಟ್ರೀಯ ಯೋಜನಾ ಆಯೋಗ ಜವಾಹರ್ ಲಾಲ್ ನೆಹರುರವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು
1950ರಲ್ಲಿ ಯೋಜನಾ ಆಯೋಗವು ಜವಾಹರ್ ಲಾಲ್ ನೆಹರುವರವ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು, ಯಾವಾಗಲು ಇದರ ಅಧ್ಯಕ್ಷರು ಪ್ರಧಾನಮಂತ್ರಿಯಾಗಿರುತ್ತಾರೆ
1945ರಲ್ಲಿ People's Plan ಇದು M.N.Roy ರವರಿಂದ ಪ್ರಾರಂಭಿಸಲ್ಪಟ್ಟಿತು
1952ರಲ್ಲಿ National Development Council ಪ್ರಾರಂಭಿಸಲಾಯಿತು
ಭಾರತದಲ್ಲಿ ಮೊದಲ ಪಂಚವಾರ್ಷಿಕ ಯೋಜನೆ 1951-56 ಪ್ರಾರಂಬಿಸಲಾಗಿ ಈ ಯೋಜನೆಯಲ್ಲಿ ಕೃಷಿಗೆ ಒತ್ತನ್ನು ಕೊಡಲಾಯಿತು, ಪಂಚವಾರ್ಷಿಕ ಯೋಜನೆಯು ರಷ್ಯಾದ ಪರಿಕಲ್ಪನೆಯಾಗಿದೆ.
1966-69 ನ್ನು ಪಂಚವಾರ್ಷಿಕ ಯೋಜನೆಯ ಯೋಜನಾ ರಜೆಯೆಂದು ಘೋಷಿಸಲಾಗಿದೆ
1974-79ರ 5ನೇ ಪಂಚವಾರ್ಷಿಕ ಯೋಜನೆಯಲ್ಲಿ ಬಡತನದ ನಿರ್ಮೂಲನೆಗಾಗಿ ಯೋಜನೆಯನ್ನು ರೂಪಿಸಿ ಅದಕ್ಕೆ 'ಗರೀಬಿ ಹಟಾವೊ' ಎಂದು ಹೆಸರಿಸಲಾಯಿತು
ಪ್ರಸ್ಥುತ 2007-2012ರ 11ನೇ ಪಂಚವಾರ್ಷಿಕ ಯೋಜನೆ ಜಾರಿಯಲ್ಲಿದೆ
ಭಾರತದಲ್ಲಿ ಬಡತನವನ್ನು ಒಬ್ಬರು ಒಂದು ದಿನದಲ್ಲಿ ತೆಗೆದುಕೊಳ್ಳುವ ಕ್ಯಾಲೊರಿಗಳ ಮೇಲೆ ಅಳೆಯಲಾಗುತ್ತದೆ. ಇದು ಗ್ರಾಮಾಂತರದಲ್ಲಿ 2400 ಕ್ಯಾಲೊರಿ ಮತ್ತು ನಗರ ಪ್ರದೇಶದಲ್ಲಿ 2100 ಕ್ಯಾಲೋರಿಗೆ ಸೀಮಿತವಾಗಿದ್ದು ಇದಕ್ಕಿಂತ ಕಡಿಮೆ ಕ್ಯಾಲೊರಿ ಪಡೆಯುವವರನ್ನು ಬಡತನ ರೇಖೆಗಿಂತ (BPL) ಕೆಳಗಿರುವವರು ಎಂದು ಗುರುತಿಸಲಾಗುತ್ತದೆ.
BPL ಎಂದರೆ Below Poverty Line
NSSO ಎಂದರೆ National Sample Survey Organisation
NCLP ಎಂದರೆ National Child Labour Project Scheme
SGRY ಎಂದರೆ Swarnajayanti Gram Swarozgar Yojana
IRDP ಎಂದರೆ Integrated Rural Development Programme
PMGSY ಎಂದರೆ Pradan Mantri Gram Sadak Yojana
MGNREGS ಎಂದರೆ Mahatma Gandhi National Rural Employment Guarantee Scheme
BNY ಎಂದರೆ Bharath Nirman Yojana
JNNURM ಎಂದರೆ Jawaharlal Neharu National Urban renewal mission
SSA ಎಂದರೆ Sarva Shiksha Abhiyan ಈ ಯೋಜನೆಯಲ್ಲಿ 6 ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವುದಾಗಿದೆ
CAPRAT - ಎಂದರೆ Caouncil for Advancement of Peoples Action & Rural Technology - ಇದು ಆಧುನಿಕ ತಂತ್ರಜ್ಞಾನದ ಮೂಲಕ ಗ್ರಾಮಾಂತರ ಪ್ರದೇಶವನ್ನು ಅಭಿವೃಧ್ದಿ ಪಡಿಸುವುದಾಗಿದೆ.
CSO ಎಂದರೆ Central Statistical Organisation
NSO ಎಂದರೆ National Statistical Organisation
SICA ಎಂದರೆ Sick Industrial Companies Act
BIFR ಎಂದರೆ Board for Industrial & Financial Reconstruction
ರಾಷ್ಟ್ರೀಯ ತಲಾದಾಯವು ಒಟ್ಟು ರಾಷ್ಟ್ರೀಯ ವರಮಾನವನ್ನು ರಾಷ್ಟ್ರದ ಜನಸಂಖ್ಯೆಯಿಂದ ಭಾಗಿಸಿದಾಗ ಬರುತ್ತದೆ
ಹಸಿರು ಕ್ರಾಂತಿ ಇದು ನಾರ್ಮನ್ ಬೋರ್ಲಾಗ್ ರವರಿಂದ ಪ್ರಾರಂಭವಾಗಿ ಮೊದಲಬಾರಿ ಮೆಕ್ಸಿಕೋದಲ್ಲಿ ಜಾರಿಯಾಯಿತು. ಭಾರತದಲ್ಲಿ ಹಸಿರು ಕ್ರಾಂತಿಗೆ ಕಾರಣಕರ್ತರು ಎಂ.ಎಸ್.ಸ್ವಾಮಿನಾಥನ್, ಹಸಿರು ಕ್ರಾಂತಿಯಲ್ಲಿ ಬಳಸಿದ ಬೆಳೆ ಗೋಧಿ
ಭಾರತದಲ್ಲಿ 2ನೇ ಹಸಿರು ಕ್ರಾಂತಿಯನ್ನು 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ ತರಲು ಯೋಜಿಸಲಾಗಿದೆ
***************************************
ಕೆಲವು ಕೃಷಿಕ್ರಾಂತಿಗಳು
ಶ್ವೇತ ಕ್ರಾಂತಿ - ಹಾಲಿಗೆ ಸಂಬಂಧಿಸಿದೆ,
ನೀಲಿ ಕ್ರಾಂತಿ - ಮೀನುಗಾರಿಕೆಗೆ ಸಂಬಂಧಿಸಿದೆ
ಹಳದಿ ಕ್ರಾಂತಿ - ಎಣ್ಣೆ ಬೀಜಕ್ಕೆ ಸಂಬಂಧಿಸಿದೆ
ಪಿಂಕ್ ಕ್ರಾಂತಿ - ಸೀಗಡಿಗೆ ಸಂಬಂಧಿಸಿದೆ
ಬೂದು ಕ್ರಾಂತಿ - ಉಣ್ಣೆಗೆ ಸಂಬಂದಿಸಿದೆ
ಸ್ವರ್ಣಕ್ರಾಂತಿ - ತೋಟಗಾರಿಕೆಗೆ (ಹಣ್ಣುಗಳಿಗೆ) ಸಂಬಂಧಿಸಿದೆ
ಕಪ್ಪು ಕ್ರಾಂತಿ - ಪೆಟ್ರೋಲಿಯಂಗೆ ಸಂಬಂಧಿಸಿದೆ
ಕೆಂಪು ಕ್ರಾಂತಿ - ಮಾಂಸ ಮತ್ತು ಟೊಮೇಟೊಗೆ ಸಂಬಂಧಿಸಿದೆ
ಬೆಳ್ಳಿಕ್ರಾಂತಿ - ಮೊಟ್ಟೆಗೆ ಸಂಬಂಧಿಸಿದೆ
Round Revolution - ಆಲುಗೆಡ್ಡೆಗೆ ಸಂಬಂಧಿಸಿದೆ
ಭಾರತದಲ್ಲಿ ಶ್ವೇತ ಕ್ರಾಂತಿಯು ವರ್ಗೀಸ್ ಕುರಿಯನ್ ರವರ ಮೂಲಕ ಹಾಲಿನ ಉತ್ಪನ್ನವನ್ನು ಹೆಚ್ಚು ಮಾಡಲು ಪ್ರಾರಂಭಿಸಲಾಯಿತು
ಭಾರತದಲ್ಲಿ ಸುಮಾರು 7500 ಕಿಮೀ ಉದ್ದದ ಸಮುದ್ರತೀರ ಪ್ರದೇಶವಿದೆ ಕರ್ನಾಟಕದಲ್ಲಿ ತೀರ ಪ್ರದೇಶವು ಸುಮಾರು 300 ಕಿ.ಮೀಯಿದೆ.
****************************************
ಭಾರತದ ನವರತ್ನ ಕಂಪನಿಗಳು***************
Bharat Electronics Limited
Bharat Heavy Electricals Limited
Bharat Petroleum Corporation Limited
Coal India Limited
GAIL (India) Limited
Hindustan Aeronautics Limited
Hindustan Petroleum Corporation Limited
Indian Oil Corporation Limited---(ಈಗ ಮಹಾರತ್ನಕ್ಕೆ ಸೇರ್ಪಡೆಯಾಗಿದೆ)
Mahanagar Telephone Nigam Limited
National Aluminium Company Limited
NMDC Limited
NTPC Limited---(ಈಗ ಮಹಾರತ್ನಕ್ಕೆ ಸೇರ್ಪಡೆಯಾಗಿದೆ)
Oil and Natural Gas Corporation Limited----(ಈಗ ಮಹಾರತ್ನಕ್ಕೆ ಸೇರ್ಪಡೆಯಾಗಿದೆ)
Oil India Limited
Power Finance Corporation Limited
Power Grid Corporation of India Limited
Rural Electrification Corporation Limited
Shipping Corporation of India Limited
Steel Authority of India Limited---(ಈಗ ಮಹಾರತ್ನಕ್ಕೆ ಸೇರ್ಪಡೆಯಾಗಿದೆ)
Indian petrochemicals Corporation Ltd
Videsh Sanchar Nigam Ltd
ಭಾರತದಲ್ಲಿ ಮೊದಲು ಪ್ರಾರಂಭವಾದ ಬ್ಯಾಂಕ್ 1770 ರಲ್ಲಿ ಪ್ರಾರಂಭವಾದ ಬ್ಯಾಂಕ್ ಆಫ್ ಹಿಂದುಸ್ಥಾನ್, ನಂತರ 1806ರಲ್ಲಿ ಬ್ಯಾಂಕ್ ಆಫ್ ಬೆಂಗಾಲ್, 1840ರಲ್ಲಿ ಬ್ಯಾಂಕ್ ಆಫ್ ಬಾಂಬೆ, 1843ರಲ್ಲಿ ಬ್ಯಾಂಕ್ ಆಫ್ ಮದ್ರಾಸ್ ಪ್ರಾರಂಭವಾಯಿತು ಕ್ರಮೇಣ ಈ 3 ಬ್ಯಾಂಕ್ ಗಳು ಪ್ರಸಿಡೆನ್ಸಿ ಬ್ಯಾಂಕ್ಗಳೆಂದು ಕರೆಯಲ್ಪಟ್ಟವು, ನಂತರ 1955ರಲ್ಲಿ ರಾಷ್ಟ್ರೀಕರಣವಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಆಯಿತು.
ಸಂಪೂರ್ಣ ಮೊದಲ ಭಾರತೀಯ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ 1894ರಲ್ಲಿ ಪ್ರಾರಂಭವಾಯಿತು
ಭಾರತೀಯ ರಿಸರ್ವ್ ಬ್ಯಾಂಕನ್ನು 1-4-1935 ರಂದು 5 ಕೋಟಿ ಬಂಡವಾಳದೊಂದಿಗೆ ಪ್ರಾರಂಭಿಸಿಲಾಯಿತು ಮತ್ತು 1-1-1949ರಂದು ರಾಷ್ಟ್ರೀಕೃತ ಗೊಳಿಸಲಾಯಿತು.
19 ಜುಲೈ 1969ರಂದು 14 ಬ್ಯಾಂಕುಗಳನ್ನು ರಾಷ್ಟ್ರೀಕೃತಗೊಳಿಸಲಾಯಿತು ನಂತರ 1980ರಲ್ಲಿ ಮತ್ತೆ 6 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಪ್ರಸ್ತುತ 20 ರಾಷ್ಟ್ರೀಕೃತ ಬ್ಯಾಂಕುಗಳಿವೆ.
ಭಾರತದಲ್ಲಿ 1 ರೂ ನೋಟಿಗೆ ಮಾತ್ರ ಹಣಕಾಸು ಕಾರ್ಯದರ್ಶಿಯ ಸಹಿಯಿದ್ದು ಮಿಕ್ಕೆಲ್ಲ ನೋಟಿಗೂ RBI ಗೌರ್ನರ್ ಸಹಿಯಿರುತ್ತದೆ.
Bank Rate ಇದು RBI ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಕ್ರೆಡಿಟ್ ಬೆಲೆ.
Cash Reserve Ratio ಇದು ವಾಣಿಜ್ಯ ಬ್ಯಾಂಕುಗಳು RBI ನಲ್ಲಿ ಕಡ್ಡಾಯವಾಗಿ ಇಡಬೇಕಾದ ನಿರ್ದಿಷ್ಟ ಶೇಕಡಾಮೊತ್ತ.
Repo Rate ಇದು ವಾಣಿಜ್ಯ ಬ್ಯಾಂಕುಗಳಿಂದ RBI ಪಡೆಯುವ ಸಾಲ.
BSE- Bombay Stock Exchange ಇದು 30 ಪ್ರಮುಖ ಕಂಪನಿಗಳ ಷೇರುವಹಿವಾಟಿನ ಮೇಲೆ ನಿರ್ಧರಿಸುವ ಸೂಚ್ಯಂಕವಾಗಿದೆ.
NSE- National Stock Exchange ಇದು 50 ಪ್ರಮುಖ ಕಂಪನಿಗಳ ಷೇರುವಹಿವಾಟಿನ ಮೇಲೆ ನಿರ್ಧರಿಸುವ ಸೂಚ್ಯಂಕವಾಗಿದೆ.
SEBI - Security & Exchange Board of India ಇದು ಷೇರು ಮಾರುಕಟ್ಟಯಲ್ಲಿ ಅಕ್ರಮ ವಹಿವಾಟು ತಡೆಯುವ ಸಂಸ್ಥೆ.
IRDA - Insurance Regulatory & Development Authority
WPI - Wholesale Price Index.
*****************************************
ಕ್ರ.ಸಂ.
ನದಿ
ಉಗಮ ಸ್ಥಾನ
ಸಮುದ್ರ ಸೇರುವ ಸ್ಥಳ
ನದಿಯ ಉದ್ದ
1
ಭೀಮಾ
ಭೀಮಾಶಂಕರ್, ಮಹಾರಾಷ್ಟ್ರ
2
ಕೃಷ್ಣಾ
ಮಹಾಬಲೇಶ್ವರ್, ಮಹಾರಾಷ್ಟ್ರ
3
ಡೋಣಿ
ಜತ್, ಮಹಾರಾಷ್ಟ್ರ
4
ಮಲಪ್ರಭಾ
ಕಣಕುಂಬಿ, ಬೆಳಗಾವಿ
5
ಘಟಪ್ರಭಾ
ರಾಮಘಟ್ಟ, ಬೆಳಗಾವಿ
6
ಮಾಂಜ್ರಾ
ಬಾಲಾಘಾಟ್, ಮಹಾರಾಷ್ಟ್ರ
7
ತುಂಗಭದ್ರಾ
ಸಂಸೆ, ಚಿಕ್ಕಮಗಳೂರು
8
ಕಾವೇರಿ
ತಲಕಾವೇರಿ, ಕೊಡಗು
9
ವೇದಾವತಿ
ಬಾಬಾಬುಡನ್ ಗಿರಿ, ಚಿಕ್ಕಮಗಳೂರು
10
ಹೇಮಾವತಿ
ಜಾವಳಿ, ಚಿಕ್ಕಮಗಳೂರು
11
ಕಪಿಲಾ
ವೈನಾಡು, ಕೇರಳ
12
ವರದಾ
ವರದಾಮೂಲ, ಶಿವಮೊಗ್ಗ
13
ಕಾಳಿ
ಸೂಪಾ, ಉತ್ತರಕನ್ನಡ
14
ಲಕ್ಷ್ಮಣತೀರ್ಥ
ಮುನಿಕಾಡು, ಕೊಡಗು
15
ಅರ್ಕಾವತಿ
ನಂದಿದುರ್ಗ, ಚಿಕ್ಕಬಳ್ಳಾಪುರ
16
ಶಿಂಷಾ
ದೇವರಾಯನದುರ್ಗ, ತುಮಕೂರು
17
ಶರಾವತಿ
ಅಂಬುತೀರ್ಥ, ಶಿವಮೊಗ್ಗ
18
ಅಘನಾಷಿನಿ
ಶಂಕರಹೊಂಡ, ಉತ್ತರ ಕನ್ನಡ
19
ಪಾಲಾರ್
ಗೌತಮಗುಡ್ಡ, ಕೋಲಾರ
20
ಕುಮುದ್ವತಿ
ಹುಂಚ, ಶಿವಮೊಗ್ಗ
21
ನೇತ್ರಾವತಿ
ಸಂಸೆ, ಚಿಕ್ಕಮಗಳೂರು
22
ನುಗು
ನೆಲ್ಲಂಬೂರು, ಕೇರಳ
23
ಹಗರಿ
ಮುಳ್ಳಯ್ಯನಗಿರಿ, ಚಿಕ್ಕಮಗಳೂರು
24
ವಾರಾಹಿ
ಶಿವಮೊಗ್ಗ
****************************************
History
ಪ್ರಥಮ ಕರ್ನಾಟಿಕಾ ಯುದ್ಧ
-೧೭೪೬-೪೮
- ಎಕ್ಸಲಾ ಚಾಪೆಲ್ ಒಪ್ಪಂದ
- ಫ್ರೆಂಚ್ಗೆ ಗೆಲವು
ದ್ವಿತೀಯ ಕರ್ನಾಟಿಕಾ ಯುದ್ಧ -೧೭೪೯-೫೪
- ಮಹ್ಮದ ಅಲಿ ಅರ್ಕಾಟನ ನವಾಬರ
-೧೭೫೪-ಪಾಂಡಿಚೇರಿ ಒಪ್ಪಂದ
ಮೂರನೇ ಕರ್ನಾಟಿಕಾ ಯುದ್ಧ
-೧೭೫೭-೬೩
- ಬ್ರಿಟಿಷ್ -ಸರ್.ಐಯರ್ ಕೂಟ
-ಫ್ರೆಂಚ್ - ಕೌಂಟ್ ಡಿ ಕ್ಯಾಲಿಫೋರ್ನಿಯಾ
- ೧೭೬೩ -ಪ್ಯಾರಿಸ್ ಒಪ್ಪಂದ
ಬಂಗಾಳದ ಯುದ್ಧಗಳು
ಪ್ಲಾಸಿ ಕದನ
-ಜನವರಿ ೨೩ ೧೭೫೭
- ೧೮×೧೪ ಅಳತೆಯ ಕೋಣೆಯಲ್ಲಿ ೧೪೬ ಬ್ರಿಟಿಷರ ಬಂದಂತೆ&ಅದರಲ್ಲಿ ೨೨೩ ಮರಣ
- ಸಿರಾಜ್ ಉದ್ ದೌಲ್ ಮರಣ & ಮೀರಜಾಪರ್ ಬಂಗಾಳದ ನವಾಬ
-ಬ್ರಿಟಿಷ್ -ರಾಬರ್ಟ್ ಕ್ಲೈವ್
ಬಕ್ಸಾರ ಕದನ
- ಅಕ್ಟೋಬರ್ ೨೨,೧೭೬೪
-ಬಂಗಾಳದ ನವಾಬ-ಮೀರ ಖಾಸಿಂ& ಮೇರೆಗೆ ಜಾಪರ್
- ಔದದ ನವಾಬ-ಸೂಜ್ ಉದ್ ದೌಲ್
ಆಂಗ್ಲೋ-ಮೈಸೂರು ಯುದ್ಧಗಳು
ಪ್ರಥಮ ಆಂಗ್ಲೋ-ಮೈಸೂರು ಯುದ್ಧ
- ೧೭೬೭-೬೯
-ಹೈದರಾಲಿ&ಕರ್ನಲ್ ಸ್ಮಿತ್
- ಹೈದರಾಲಿಗೆ ಗೆಲವು
- ಮದ್ರಾಸ್ ಒಪ್ಪಂದ
ಎರಡನೇ ಆಂಗ್ಲೋ-ಮೈಸೂರು ಯುದ್ಧಗಳು
- ೧೭೮೦-೮೪
-ಹೈದರಾಲಿ&ಸರ್.ಐಯರ್ ಕುಟ್
- ೧೭೮೨- ಸೋಲಿಗನೂರ ಕಾಳಗ
- ಐಯರ್ ಗೆ ಗೆಲವು
- ಮಂಗಳೂರ ಒಪ್ಪಂದ
ಮೂರನೇ ಆಂಗ್ಲೋ-ಮೈಸೂರು ಯುದ್ಧಗಳು
-೧೭೯೦-೯೨
-ಟಿಪ್ಪು&ಕಾರ್ನ ವಾಲಿಸ್
- ಕಾರ್ನ ವಾಲಿಸ್ ಗೆಲವು
- ಟಿಪ್ಪು ೩ ಕೋಟಿ ಹಣ ಕೊಡಬೇಕು
- ಇಬ್ಬರು ಮಕ್ಕಳ ಒತ್ತೆ ಇಟ್ಟ(ಅಬ್ದುಲ್ ಕಾಲಿಬ & ಮುಜಾಹಿದ್ದಿನ್)
- ಶ್ರೀರಂಗಪಟ್ಟಣಒಪ್ಪಂದ
ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧಗಳು
- ೧೭೯೯
- ವೆಲ್ಲಸ್ಲಿ &ಟಿಪ್ಪು
ವೆಲ್ಲಸ್ಲಿ ಗೆಲವು
-ಶ್ರೀರಂಗಪಟ್ಟಣ ಒಪ್ಪಂದ
- ಮೈಸೂರ ಒಡೆಯರ ಆಳ್ವಿಕೆ ಆರಂಬ
ಆಂಗ್ಲೋ-ಮರಠಾ ಯುದ್ಧಗಳು
ಪ್ರಥಮ ಆಂಗ್ಲೋ-ಮರಠಾ ಯುದ್ಧ
-೧೭೭೫-೮೨
- ೧೭೮೨-ಸಾಲಬಾಯಿ ಒಪ್ಪಂದ
ಎರಡನೆಯ ಆಂಗ್ಲೋ-ಮರಠಾ ಯುದ್ಧ
- ೨೮೦೩-೦೫
-ಸೂರಜ್ ಅರ್ಜಿಗಾ ಒಪ್ಪಂದ
ಮೂರನೇ ಆಂಗ್ಲೋ-ಮರಠಾ ಯುದ್ಧ
-೧೮೧೭-೧೮
- ಪೇಶ್ವೆಯರ ಹುದ್ದೆ ರದ್ದು -೧೮೧೮
ಆಂಗ್ಲೋ-ಸಿಖ್ ಯುದ್ಧಗಳು
ಪ್ರಥಮ ಆಂಗ್ಲೋ-ಸಿಖ್ ಯುದ್ಧ
- ೧೮೪೫-೪೬
ಲಾಹೋರ್ ಒಪ್ಪಂದ
- ಎರಡನೆಯ ಆಂಗ್ಲೋ-ಸಿಖ್ ಯುದ್ಧ
- ೧೮೪೮-೪೯
- ರಾಣಿ ಜಿಂದಾಳ& ದುಲಿಪ್ ಇಂಗ್ಲೆಂಡ್ ಗೆ
ಭೂಕಂದಾಯ ಆಡಳಿತಗಳು
√ ಖಾಯಂ ಜಮೀನ್ದಾರರ ಪದ್ಧತಿ
- ೧೭೯೩
- ರೂಪಿಸಿದವ- ಡಾ|ಜಾನ್ ಶೂರ್
- ಜಾರಿಗೆ- ಕಾರ್ಡ್ ಕಾರ್ನವಾಲಿಸ್
√ ರೈತವಾರಿ ಪದ್ಧತಿ
- ಥಾಮಸ್ ಮನ್ರೋ
√ ಮಹಲ್ವಾರಿ ಪದ್ಧತಿ
- ರೂಪಿಸಿದವ-ಹಲ್ಟ. ಮೆಂಕಜಿ
- ಜಾರಿಗೆ - ಲಾರ್ಡ ವಿಲಿಯಂ ಬೆಂಟಂಕ್
*****************************************
���ಭಾರತದ ರಾಷ್ಟ್ರೀಯ ಚಳುವಳಿಯ ಪ್ರಮುಖ ಘಟನೆಗಳು���
��1905- ಬಂಗಾಳ ವಿಭಜನೆ.
��1906-ಮುಸ್ಲಿಂ ಲೀಗ್ ಸ್ಥಾಪನೆ.
��1907- ಸೂರತ್ ಅಧಿವೇಶನ/ಸೂರತ್ ಒಡಕು
��1909- ಮಿಂಟೋ ಮಾಲ್ರೇ ಸುಧಾರಣೆ.
��1911- ಕಲ್ಕತ್ತಾ ಅಧಿವೇಶನ.
��1913 -ಗದ್ದಾರ್ ಪಕ್ಷ ಸ್ಥಾಪನೆ.
��1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
��1916 -ಲಕ್ನೋ ಅಧಿವೇಶನ.
��1917 -ಚಂಪಾರಣ್ಯ ಸತ್ಯಾಗ್ರಹ
��1918 -ಹತ್ತಿ ಗಿರಣಿ ಸತ್ಯಾಗ್ರಹ'
��1919 -ರೌಲತ್ ಕಾಯಿದೆ.
��1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
��1920 -ಖಿಲಾಪತ್ ಚಳುವಳಿ.
��1922 -ಚೌರಾಚೌರಿ ಘಟನೆ.
��1923 -ಸ್ವರಾಜ್ ಪಕ್ಷ ಸ್ಥಾಪನೆ.
��1927-ಸೈಮನ್ ಆಯೋಗ.
��1928- ನೆಹರು ವರದಿ.
��1929- ಬಾಡ್ರೋಲೀ ಸತ್ಯಾಗ್ರಹ.
��1930 -ಕಾನೂನ ಭಂಗ ಚಳುವಳಿ.
��1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
��1937 -ಪ್ರಾಂತೀಯ ಚುಣಾವಣೆ
��1939 -ತ್ರೀಪುರಾ ಬಿಕ್ಕಟ್ಟು.
��1940 -ಅಗಷ್ಟ ಕೊಡುಗೆ.
��1942 -ಕ್ರಿಪ್ಸ ಆಯೋಗ
��1945 -ಸಿಮ್ಲಾ ಸಮ್ಮೇಳನ
��1946- ಕ್ಯಾಬಿನೆಟ್ ಆಯೋಗ
��1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.
******************************************

ಭಾರತದಲ್ಲಿ 2ನೇ ಹರಿಸು ಕ್ರಾಂತಿಯನ್ನು 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ ತರಲು ಯೋಜಿಸಲಾಗಿದೆ
ಕೆಲವು ಕೃಷಿಕ್ರಾಂತಿಗಳು
ಶ್ವೇತ ಕ್ರಾಂತಿ - ಹಾಲಿಗೆ ಸಂಬಂಧಿಸಿದೆ,
ನೀಲಿ ಕ್ರಾಂತಿ - ಮೀನುಗಾರಿಕೆಗೆ ಸಂಬಂಧಿಸಿದೆ
ಹಳದಿ ಕ್ರಾಂತಿ - ಎಣ್ಣೆ ಬೀಜಕ್ಕೆ ಸಂಬಂಧಿಸಿದೆ
ಪಿಂಕ್ ಕ್ರಾಂತಿ - ಸೀಗಡಿಗೆ ಸಂಬಂಧಿಸಿದೆ
ಬೂದು ಕ್ರಾಂತಿ - ಉಣ್ಣೆಗೆ ಸಂಬಂದಿಸಿದೆ
ಸ್ವರ್ಣಕ್ರಾಂತಿ - ತೋಟಗಾರಿಕೆಗೆ (ಹಣ್ಣುಗಳಿಗೆ) ಸಂಬಂಧಿಸಿದೆ
ಕಪ್ಪು ಕ್ರಾಂತಿ - ಪೆಟ್ರೋಲಿಯಂಗೆ ಸಂಬಂಧಿಸಿದೆ
ಕೆಂಪು ಕ್ರಾಂತಿ - ಮಾಂಸ ಮತ್ತು ಟೊಮೇಟೊಗೆ ಸಂಬಂಧಿಸಿದೆ
ಬೆಳ್ಳಿಕ್ರಾಂತಿ - ಮೊಟ್ಟೆಗೆ ಸಂಬಂಧಿಸಿದೆ
Round Revolution - ಆಲುಗೆಡ್ಡೆಗೆ ಸಂಬಂಧಿಸಿದೆ
ಭಾರತದಲ್ಲಿ ಶ್ವೇತ ಕ್ರಾಂತಿಯು ವರ್ಗೀಸ್ ಕುರಿಯನ್ ರವರ ಮೂಲಕ ಹಾಲಿನ ಉತ್ಪನ್ನವನ್ನು ಹೆಚ್ಚು ಮಾಡಲು ಪ್ರಾರಂಭಿಸಲಾಯಿತು
ಭಾರತದಲ್ಲಿ ಸುಮಾರು 7500 ಕಿಮೀ ಉದ್ದದ ಸಮುದ್ರತೀರ ಪ್ರದೇಶವಿದೆ ಕರ್ನಾಟಕದಲ್ಲಿ ತೀರ ಪ್ರದೇಶವು ಸುಮಾರು 300 ಕಿ.ಮೀಯಿದೆ.
ಭಾರತದ ನವರತ್ನ ಕಂಪನಿಗಳು
Bharat Electronics Limited
Bharat Heavy Electricals Limited
Bharat Petroleum Corporation Limited
Coal India Limited
GAIL (India) Limited
Hindustan Aeronautics Limited
Hindustan Petroleum Corporation Limited
Indian Oil Corporation Limited---(ಈಗ ಮಹಾರತ್ನಕ್ಕೆ ಸೇರ್ಪಡೆಯಾಗಿದೆ)
Mahanagar Telephone Nigam Limited
National Aluminium Company Limited
NMDC Limited
NTPC Limited---(ಈಗ ಮಹಾರತ್ನಕ್ಕೆ ಸೇರ್ಪಡೆಯಾಗಿದೆ)
Oil and Natural Gas Corporation Limited----(ಈಗ ಮಹಾರತ್ನಕ್ಕೆ ಸೇರ್ಪಡೆಯಾಗಿದೆ)
Oil India Limited
Power Finance Corporation Limited
Power Grid Corporation of India Limited
Rural Electrification Corporation Limited
Shipping Corporation of India Limited
Steel Authority of India Limited---(ಈಗ ಮಹಾರತ್ನಕ್ಕೆ ಸೇರ್ಪಡೆಯಾಗಿದೆ)
Indian petrochemicals Corporation Ltd
Videsh Sanchar Nigam Ltd
ಭಾರತದಲ್ಲಿ ಮೊದಲು ಪ್ರಾರಂಭವಾದ ಬ್ಯಾಂಕ್ 1770 ರಲ್ಲಿ ಪ್ರಾರಂಭವಾದ ಬ್ಯಾಂಕ್ ಆಫ್ ಹಿಂದುಸ್ಥಾನ್, ನಂತರ 1806ರಲ್ಲಿ ಬ್ಯಾಂಕ್ ಆಫ್ ಬೆಂಗಾಲ್, 1840ರಲ್ಲಿ ಬ್ಯಾಂಕ್ ಆಫ್ ಬಾಂಬೆ, 1843ರಲ್ಲಿ ಬ್ಯಾಂಕ್ ಆಫ್ ಮದ್ರಾಸ್ ಪ್ರಾರಂಭವಾಯಿತು ಕ್ರಮೇಣ ಈ 3 ಬ್ಯಾಂಕ್ ಗಳು ಪ್ರಸಿಡೆನ್ಸಿ ಬ್ಯಾಂಕ್ಗಳೆಂದು ಕರೆಯಲ್ಪಟ್ಟವು, ನಂತರ 1955ರಲ್ಲಿ ರಾಷ್ಟ್ರೀಕರಣವಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಆಯಿತು.
ಸಂಪೂರ್ಣ ಮೊದಲ ಭಾರತೀಯ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ 1894ರಲ್ಲಿ ಪ್ರಾರಂಭವಾಯಿತು
ಭಾರತೀಯ ರಿಸರ್ವ್ ಬ್ಯಾಂಕನ್ನು 1-4-1935 ರಂದು 5 ಕೋಟಿ ಬಂಡವಾಳದೊಂದಿಗೆ ಪ್ರಾರಂಭಿಸಿಲಾಯಿತು ಮತ್ತು 1-1-1949ರಂದು ರಾಷ್ಟ್ರೀಕೃತ ಗೊಳಿಸಲಾಯಿತು.
19 ಜುಲೈ 1969ರಂದು 14 ಬ್ಯಾಂಕುಗಳನ್ನು ರಾಷ್ಟ್ರೀಕೃತಗೊಳಿಸಲಾಯಿತು ನಂತರ 1980ರಲ್ಲಿ ಮತ್ತೆ 6 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಪ್ರಸ್ತುತ 20 ರಾಷ್ಟ್ರೀಕೃತ ಬ್ಯಾಂಕುಗಳಿವೆ.
ಭಾರತದಲ್ಲಿ 1 ರೂ ನೋಟಿಗೆ ಮಾತ್ರ ಹಣಕಾಸು ಕಾರ್ಯದರ್ಶಿಯ ಸಹಿಯಿದ್ದು ಮಿಕ್ಕೆಲ್ಲ ನೋಟಿಗೂ RBI ಗೌರ್ನರ್ ಸಹಿಯಿರುತ್ತದೆ.
Bank Rate ಇದು RBI ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಕ್ರೆಡಿಟ್ ಬೆಲೆ.
Cash Reserve Ratio ಇದು ವಾಣಿಜ್ಯ ಬ್ಯಾಂಕುಗಳು RBI ನಲ್ಲಿ ಕಡ್ಡಾಯವಾಗಿ ಇಡಬೇಕಾದ ನಿರ್ದಿಷ್ಟ ಶೇಕಡಾಮೊತ್ತ.
Repo Rate ಇದು ವಾಣಿಜ್ಯ ಬ್ಯಾಂಕುಗಳಿಂದ RBI ಪಡೆಯುವ ಸಾಲ.
BSE- Bombay Stock Exchange ಇದು 30 ಪ್ರಮುಖ ಕಂಪನಿಗಳ ಷೇರುವಹಿವಾಟಿನ ಮೇಲೆ ನಿರ್ಧರಿಸುವ ಸೂಚ್ಯಂಕವಾಗಿದೆ.
NSE- National Stock Exchange ಇದು 50 ಪ್ರಮುಖ ಕಂಪನಿಗಳ ಷೇರುವಹಿವಾಟಿನ ಮೇಲೆ ನಿರ್ಧರಿಸುವ ಸೂಚ್ಯಂಕವಾಗಿದೆ.
SEBI - Security & Exchange Board of India ಇದು ಷೇರು ಮಾರುಕಟ್ಟಯಲ್ಲಿ ಅಕ್ರಮ ವಹಿವಾಟು ತಡೆಯುವ ಸಂಸ್ಥೆ.
IRDA - Insurance Regulatory & Development Authority
WPI - Wholesale Price Index.
ಕ್ರ.ಸಂ.
ನದಿ
ಉಗಮ ಸ್ಥಾನ
ಸಮುದ್ರ ಸೇರುವ ಸ್ಥಳ
ನದಿಯ ಉದ್ದ
1
ಭೀಮಾ
ಭೀಮಾಶಂಕರ್, ಮಹಾರಾಷ್ಟ್ರ
2
ಕೃಷ್ಣಾ
ಮಹಾಬಲೇಶ್ವರ್, ಮಹಾರಾಷ್ಟ್ರ
3
ಡೋಣಿ
ಜತ್, ಮಹಾರಾಷ್ಟ್ರ
4
ಮಲಪ್ರಭಾ
ಕಣಕುಂಬಿ, ಬೆಳಗಾವಿ
5
ಘಟಪ್ರಭಾ
ರಾಮಘಟ್ಟ, ಬೆಳಗಾವಿ
6
ಮಾಂಜ್ರಾ
ಬಾಲಾಘಾಟ್, ಮಹಾರಾಷ್ಟ್ರ
7
ತುಂಗಭದ್ರಾ
ಸಂಸೆ, ಚಿಕ್ಕಮಗಳೂರು
8
ಕಾವೇರಿ
ತಲಕಾವೇರಿ, ಕೊಡಗು
9
ವೇದಾವತಿ
ಬಾಬಾಬುಡನ್ ಗಿರಿ, ಚಿಕ್ಕಮಗಳೂರು
10
ಹೇಮಾವತಿ
ಜಾವಳಿ, ಚಿಕ್ಕಮಗಳೂರು
11
ಕಪಿಲಾ
ವೈನಾಡು, ಕೇರಳ
12
ವರದಾ
ವರದಾಮೂಲ, ಶಿವಮೊಗ್ಗ
13
ಕಾಳಿ
ಸೂಪಾ, ಉತ್ತರಕನ್ನಡ
14
ಲಕ್ಷ್ಮಣತೀರ್ಥ
ಮುನಿಕಾಡು, ಕೊಡಗು
15
ಅರ್ಕಾವತಿ
ನಂದಿದುರ್ಗ, ಚಿಕ್ಕಬಳ್ಳಾಪುರ
16
ಶಿಂಷಾ
ದೇವರಾಯನದುರ್ಗ, ತುಮಕೂರು
17
ಶರಾವತಿ
ಅಂಬುತೀರ್ಥ, ಶಿವಮೊಗ್ಗ
18
ಅಘನಾಷಿನಿ
ಶಂಕರಹೊಂಡ, ಉತ್ತರ ಕನ್ನಡ
19
ಪಾಲಾರ್
ಗೌತಮಗುಡ್ಡ, ಕೋಲಾರ
20
ಕುಮುದ್ವತಿ
ಹುಂಚ, ಶಿವಮೊಗ್ಗ
21
ನೇತ್ರಾವತಿ
ಸಂಸೆ, ಚಿಕ್ಕಮಗಳೂರು
22
ನುಗು
ನೆಲ್ಲಂಬೂರು, ಕೇರಳ
23
ಹಗರಿ
ಮುಳ್ಳಯ್ಯನಗಿರಿ, ಚಿಕ್ಕಮಗಳೂರು
24
ವಾರಾಹಿ
ಶಿವಮೊಗ್ಗ
History
ಪ್ರಥಮ ಕರ್ನಾಟಿಕಾ ಯುದ್ಧ
-೧೭೪೬-೪೮
- ಎಕ್ಸಲಾ ಚಾಪೆಲ್ ಒಪ್ಪಂದ
- ಫ್ರೆಂಚ್ಗೆ ಗೆಲವು
ದ್ವಿತೀಯ ಕರ್ನಾಟಿಕಾ ಯುದ್ಧ -೧೭೪೯-೫೪
- ಮಹ್ಮದ ಅಲಿ ಅರ್ಕಾಟನ ನವಾಬರ
-೧೭೫೪-ಪಾಂಡಿಚೇರಿ ಒಪ್ಪಂದ
ಮೂರನೇ ಕರ್ನಾಟಿಕಾ ಯುದ್ಧ
-೧೭೫೭-೬೩
- ಬ್ರಿಟಿಷ್ -ಸರ್.ಐಯರ್ ಕೂಟ
-ಫ್ರೆಂಚ್ - ಕೌಂಟ್ ಡಿ ಕ್ಯಾಲಿಫೋರ್ನಿಯಾ
- ೧೭೬೩ -ಪ್ಯಾರಿಸ್ ಒಪ್ಪಂದ
ಬಂಗಾಳದ ಯುದ್ಧಗಳು
ಪ್ಲಾಸಿ ಕದನ
-ಜನವರಿ ೨೩ ೧೭೫೭
- ೧೮×೧೪ ಅಳತೆಯ ಕೋಣೆಯಲ್ಲಿ ೧೪೬ ಬ್ರಿಟಿಷರ ಬಂದಂತೆ&ಅದರಲ್ಲಿ ೨೨೩ ಮರಣ
- ಸಿರಾಜ್ ಉದ್ ದೌಲ್ ಮರಣ & ಮೀರಜಾಪರ್ ಬಂಗಾಳದ ನವಾಬ
-ಬ್ರಿಟಿಷ್ -ರಾಬರ್ಟ್ ಕ್ಲೈವ್
ಬಕ್ಸಾರ ಕದನ
- ಅಕ್ಟೋಬರ್ ೨೨,೧೭೬೪
-ಬಂಗಾಳದ ನವಾಬ-ಮೀರ ಖಾಸಿಂ& ಮೇರೆಗೆ ಜಾಪರ್
- ಔದದ ನವಾಬ-ಸೂಜ್ ಉದ್ ದೌಲ್
ಆಂಗ್ಲೋ-ಮೈಸೂರು ಯುದ್ಧಗಳು
ಪ್ರಥಮ ಆಂಗ್ಲೋ-ಮೈಸೂರು ಯುದ್ಧ
- ೧೭೬೭-೬೯
-ಹೈದರಾಲಿ&ಕರ್ನಲ್ ಸ್ಮಿತ್
- ಹೈದರಾಲಿಗೆ ಗೆಲವು
- ಮದ್ರಾಸ್ ಒಪ್ಪಂದ
ಎರಡನೇ ಆಂಗ್ಲೋ-ಮೈಸೂರು ಯುದ್ಧಗಳು
- ೧೭೮೦-೮೪
-ಹೈದರಾಲಿ&ಸರ್.ಐಯರ್ ಕುಟ್
- ೧೭೮೨- ಸೋಲಿಗನೂರ ಕಾಳಗ
- ಐಯರ್ ಗೆ ಗೆಲವು
- ಮಂಗಳೂರ ಒಪ್ಪಂದ
ಮೂರನೇ ಆಂಗ್ಲೋ-ಮೈಸೂರು ಯುದ್ಧಗಳು
-೧೭೯೦-೯೨
-ಟಿಪ್ಪು&ಕಾರ್ನ ವಾಲಿಸ್
- ಕಾರ್ನ ವಾಲಿಸ್ ಗೆಲವು
- ಟಿಪ್ಪು ೩ ಕೋಟಿ ಹಣ ಕೊಡಬೇಕು
- ಇಬ್ಬರು ಮಕ್ಕಳ ಒತ್ತೆ ಇಟ್ಟ(ಅಬ್ದುಲ್ ಕಾಲಿಬ & ಮುಜಾಹಿದ್ದಿನ್)
- ಶ್ರೀರಂಗಪಟ್ಟಣಒಪ್ಪಂದ
ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧಗಳು
- ೧೭೯೯
- ವೆಲ್ಲಸ್ಲಿ &ಟಿಪ್ಪು
ವೆಲ್ಲಸ್ಲಿ ಗೆಲವು
-ಶ್ರೀರಂಗಪಟ್ಟಣ ಒಪ್ಪಂದ
- ಮೈಸೂರ ಒಡೆಯರ ಆಳ್ವಿಕೆ ಆರಂಬ
ಆಂಗ್ಲೋ-ಮರಠಾ ಯುದ್ಧಗಳು
ಪ್ರಥಮ ಆಂಗ್ಲೋ-ಮರಠಾ ಯುದ್ಧ
-೧೭೭೫-೮೨
- ೧೭೮೨-ಸಾಲಬಾಯಿ ಒಪ್ಪಂದ
ಎರಡನೆಯ ಆಂಗ್ಲೋ-ಮರಠಾ ಯುದ್ಧ
- ೨೮೦೩-೦೫
-ಸೂರಜ್ ಅರ್ಜಿಗಾ ಒಪ್ಪಂದ
ಮೂರನೇ ಆಂಗ್ಲೋ-ಮರಠಾ ಯುದ್ಧ
-೧೮೧೭-೧೮
- ಪೇಶ್ವೆಯರ ಹುದ್ದೆ ರದ್ದು -೧೮೧೮
ಆಂಗ್ಲೋ-ಸಿಖ್ ಯುದ್ಧಗಳು
ಪ್ರಥಮ ಆಂಗ್ಲೋ-ಸಿಖ್ ಯುದ್ಧ
- ೧೮೪೫-೪೬
ಲಾಹೋರ್ ಒಪ್ಪಂದ
- ಎರಡನೆಯ ಆಂಗ್ಲೋ-ಸಿಖ್ ಯುದ್ಧ
- ೧೮೪೮-೪೯
- ರಾಣಿ ಜಿಂದಾಳ& ದುಲಿಪ್ ಇಂಗ್ಲೆಂಡ್ ಗೆ
ಭೂಕಂದಾಯ ಆಡಳಿತಗಳು
√ ಖಾಯಂ ಜಮೀನ್ದಾರರ ಪದ್ಧತಿ
- ೧೭೯೩
- ರೂಪಿಸಿದವ- ಡಾ|ಜಾನ್ ಶೂರ್
- ಜಾರಿಗೆ- ಕಾರ್ಡ್ ಕಾರ್ನವಾಲಿಸ್
√ ರೈತವಾರಿ ಪದ್ಧತಿ
- ಥಾಮಸ್ ಮನ್ರೋ
√ ಮಹಲ್ವಾರಿ ಪದ್ಧತಿ
- ರೂಪಿಸಿದವ-ಹಲ್ಟ. ಮೆಂಕಜಿ
- ಜಾರಿಗೆ - ಲಾರ್ಡ ವಿಲಿಯಂ ಬೆಂಟಿಕೆ
�������ಭಾರತದ ರಾಷ್ಟ್ರೀಯ ಚಳುವಳಿಯ ಪ್ರಮುಖ ಘಟನೆಗಳು��������
��1905- ಬಂಗಾಳ ವಿಭಜನೆ.
��1906-ಮುಸ್ಲಿಂ ಲೀಗ್ ಸ್ಥಾಪನೆ.
��1907- ಸೂರತ್ ಅಧಿವೇಶನ/ಸೂರತ್ ಒಡಕು
��1909- ಮಿಂಟೋ ಮಾಲ್ರೇ ಸುಧಾರಣೆ.
��1911- ಕಲ್ಕತ್ತಾ ಅಧಿವೇಶನ.
��1913 -ಗದ್ದಾರ್ ಪಕ್ಷ ಸ್ಥಾಪನೆ.
��1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
��1916 -ಲಕ್ನೋ ಅಧಿವೇಶನ.
��1917 -ಚಂಪಾರಣ್ಯ ಸತ್ಯಾಗ್ರಹ
��1918 -ಹತ್ತಿ ಗಿರಣಿ ಸತ್ಯಾಗ್ರಹ'
��1919 -ರೌಲತ್ ಕಾಯಿದೆ.
��1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
��1920 -ಖಿಲಾಪತ್ ಚಳುವಳಿ.
��1922 -ಚೌರಾಚೌರಿ ಘಟನೆ.
��1923 -ಸ್ವರಾಜ್ ಪಕ್ಷ ಸ್ಥಾಪನೆ.
��1927-ಸೈಮನ್ ಆಯೋಗ.
��1928- ನೆಹರು ವರದಿ.
��1929- ಬಾಡ್ರೋಲೀ ಸತ್ಯಾಗ್ರಹ.
��1930 -ಕಾನೂನ ಭಂಗ ಚಳುವಳಿ.
��1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
��1937 -ಪ್ರಾಂತೀಯ ಚುಣಾವಣೆ
��1939 -ತ್ರೀಪುರಾ ಬಿಕ್ಕಟ್ಟು.
��1940 -ಅಗಷ್ಟ ಕೊಡುಗೆ.
��1942 -ಕ್ರಿಪ್ಸ ಆಯೋಗ
��1945 -ಸಿಮ್ಲಾ ಸಮ್ಮೇಳನ
��1946- ಕ್ಯಾಬಿನೆಟ್ ಆಯೋಗ
��1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.
(ಕೃಪೇ:.
ಆಧುನಿಕ ಭಾರತದ ಇತಿಹಾಸ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ