ಗುರುವಾರ, ಮಾರ್ಚ್ 16, 2017

ಕನ್ನಡ ಬಿರುದಾಂಕಿತರು

*ಕನ್ನಡದ ಬಿರುದಾಂಕಿತರು*

1ದಾನ ಚಿಂತಾಮಣಿ *ಅತ್ತಿಮಬ್ಬೆ*
2ಕನ್ನಡ ಕುಲಪುರೋಹಿತ*ಆಲೂರು ವೆಂಕಟರಾಯ*
3ಕನ್ನಡದ ಶೇಕ್ಸ್ಪಿಯರ್*ಕಂದಗಲ್ ಹನುಮಂತರಾಯ*
4ಕನ್ನಡದ ಕೋಗಿಲೆ*ಪಿ.ಕಾಳಿಂಗರಾವ್*
5ಕನ್ನಡದ ವರ್ಡ್ಸ್ವರ್ತ್*ಕುವೆಂಪು*
6ಕಾದಂಬರಿ ಸಾರ್ವಭೌಮ*ಅ.ನ.ಕೃಷ್ನರಾಯ*
7ಕರ್ನಾಟಕ ಪ್ರಹಸನ ಪಿತಾಮಹ*ಟಿ.ಪಿ.ಕೈಲಾಸಂ*
8ಕರ್ನಾಟಕದ ಕೇಸರಿ*ಗಂಗಾಧರರಾವ್ ದೇಶಪಾಂಡೆ*
9ಸಂಗೀತ ಗಂಗಾದೇವಿ*ಗಂಗೂಬಾಯಿ ಹಾನಗಲ್*
10ನಾಟಕರತ್ನ*ಗುಬ್ಬಿ ವೀರಣ್ಣ*
11ಚುಟುಕು ಬ್ರಹ್ಮ *ದಿನಕರ ದೇಸಾಯಿ*
12ಅಭಿನವ ಪಂಪ*ನಾಗಚಂದ್ರ*
13ಕರ್ನಾಟಕ ಸಂಗೀತ ಪಿತಾಮಹ*ಪುರಂದರ ದಾಸ*
14ಕರ್ನಾಟಕದ ಮಾರ್ಟಿನ್ ಲೂಥರ್ *ಬಸವಣ್ಣ*
15ಅಭಿನವ ಕಾಳಿದಾಸ*ಬಸವಪ್ಪಶಾಸ್ತ್ರಿ*
16ಕನ್ನಡದ ಆಸ್ತಿ *ಮಾಸ್ತಿ ವೆಂಕಟೇಶ ಅಯ್ಯಂಗಾರ್*
17ಕನ್ನಡದ ದಾಸಯ್ಯ*ಶಾಂತಕವಿ*
18ಕಾದಂಬರಿ ಪಿತಾಮಹ *ಗಳಗನಾಥ*
19ತ್ರಿಪದಿ ಚಕ್ರವರ್ತಿ *ಸರ್ವಜ್ಞ*
20ಸಂತಕವಿ *ಪು.ತಿ.ನ.*
21ಷಟ್ಪದಿ ಬ್ರಹ್ಮ*ರಾಘವಾಂಕ*
22ಸಾವಿರ ಹಾಡುಗಳ ಸರದಾರ*ಬಾಳಪ್ಪ ಹುಕ್ಕೇರಿ*
23ಕನ್ನಡದ ನಾಡೋಜ *ಮುಳಿಯ ತಿಮ್ಮಪ್ಪಯ್ಯ*
24ಸಣ್ಣ ಕತೆಗಳ ಜನಕ*ಮಾಸ್ತಿ ವೆಂಕಟೇಶ ಅಯ್ಯಂಗಾರ್*
25ಕರ್ನಾಟಕ ಶಾಸನಗಳ ಪಿತಾಮಹ *ಬಿ.ಎಲ್.ರೈಸ್*
26ಹರಿದಾಸ ಪಿತಾಮಹ*ಶ್ರೀಪಾದರಾಯ*
27ಅಭಿನವ ಸರ್ವಜ್ಞ*ರೆ. ಉತ್ತಂಗಿ ಚೆನ್ನಪ್ಪ*
28ವಚನಶಾಸ್ತ್ರ ಪಿತಾಮಹ*ಫ.ಗು.ಹಳಕಟ್ಟಿ*
29ಕವಿಚಕ್ರವರ್ತಿ *ರನ್ನ*
30ಆದಿಕವಿ *ಪಂಪ*
31ಉಭಯ ಚಕ್ರವರ್ತಿ *ಪೊನ್ನ*
32ರಗಳೆಯ ಕವಿ *ಹರಿಹರ*
33ಕನ್ನಡದ ಕಣ್ವ*ಬಿ.ಎಂ.ಶ್ರೀ*
34ಕನ್ನಡದ ಸೇನಾನಿ *ಎ.ಆರ್.ಕೃಷ್ಣಾಶಾಸ್ತ್ರಿ*
35ಕರ್ನಾಟಕದ ಉಕ್ಕಿನ ಮನುಷ್ಯ*ಹಳ್ಳಿಕೇರಿ ಗುದ್ಲೆಪ್ಪ*
36ವರಕವಿ*ಬೇಂದ್ರೆ*
37ಕುಂದರ ನಾಡಿನ ಕಂದ*ಬಸವರಾಜ ಕಟ್ಟೀಮನಿ*
38ಪ್ರೇಮಕವಿ*ಕೆ.ಎಸ್.ನರಸಿಂಹಸ್ವಾಮಿ*
39ಚಲಿಸುವ ವಿಶ್ವಕೋಶ*ಕೆ.ಶಿವರಾಮಕಾರಂತ*
40ಚಲಿಸುವ ನಿಘಂಟು*ಡಿ.ಎಲ್.ನರಸಿಂಹಾಚಾರ್*
41ದಲಿತಕವಿ *ಸಿದ್ದಲಿಂಗಯ್ಯ*
42ಅಭಿನವ ಭೋಜರಾಜ*ಮುಮ್ಮಡಿ ಕೃಷ್ಣರಾಜ ಒಡೆಯರು*
43ಪ್ರಾಕ್ತನ ವಿಮರ್ಶಕ ವಿಚಕ್ಷಣ*ಆರ್.ನರಸಿಂಹಾಚಾರ್*
44ಕನ್ನಡದ ಕಬೀರ*ಶಿಶುನಾಳ ಷರೀಫ*
45ಕನ್ನಡದ ಭಾರ್ಗವ*ಕೆ.ಶಿವರಾಮಕಾರಂತ*
46ಕರ್ನಾಟಕದ ಗಾಂಧಿ*ಹರ್ಡೇಕರ್ ಮಂಜಪ್ಪ*
47. ಭಾರತ ರತ್ನ  *ಸರ್ ಎಂ ವಿಶ್ವೇಶ್ವರಯ್ಯ*
48. ಅಮರ ಶಿಲ್ಪಿ *ಜಕಣಾಚಾರಿ*
49. ನಟಸಾರ್ವಭೌಮ *ಡಾ. ರಾಜಕುಮಾರ*
50. ಕನ್ನಡದ ಕವಿರತ್ನ *ಕಾಳಿದಾಸ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ