60 ಸಾವಿರ ಬಗೆಯ ಸಸ್ಯಜಾತಿ
ಲಂಡನ್: ಭೂಮಿಯ ಮೇಲೆ 60,065 ಜಾತಿಯ ಮರಗಳು ಇವೆ ಎಂದು ಲಂಡನ್‌ನ ಬಟಾನಿಕಲ್ ಗಾರ್ಡನ್ಸ್ ಕನ್ಸರ್ವೇಷನ್ ಇಂಟರ್‌ನ್ಯಾಷನಲ್ (ಬಿಜಿಸಿಐ) ಎಂಬ ಸಂಸ್ಥೆ ನಡೆಸಿದ ಅಧ್ಯಯನ ತಿಳಿಸಿದೆ.
ಅಧ್ಯಯನದ ಉದ್ದೇಶ: ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಗುರುತಿಸಿ ಅವುಗಳನ್ನು ಸಂರಕ್ಷಿಸುವುದು ಹಾಗೂ ಅವುಗಳ ವಸ್ತುಸ್ಥಿತಿಯನ್ನು ಆಗಾಗ್ಗೆ ಮೌಲ್ಯಮಾಪನ ಮಾಡುವುದು.
ಸಸ್ಯಪ್ರಭೇದ ಕಡಿಮೆಯಾಗಲು ಕಾರಣ
*ಅರಣ್ಯ ನಾಶ.
*ಹವಾಮಾನ ವೈಪರೀತ್ಯ.
*ಮಿತಿ ಮೀರಿದ ಮಾನವ ಚಟುವಟಿಕೆ.
*300 ತೀರಾ ಅಳವಿನಂಚಿನಲ್ಲಿರುವ ಸಸ್ಯಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ