ಭಾನುವಾರ, ಏಪ್ರಿಲ್ 30, 2017

ಯುದ್ದ ವಿಮಾನ ವಾಹಕ ನೌಕೆ ನಿರ್ಮಾಣ

ಯುದ್ಧ ವಿಮಾನ ವಾಹಕ ನೌಕೆ ನಿರ್ಮಾಣ: ಭಾರತದ ಆತುರ ಸಲ್ಲ
ಬೀಜಿಂಗ್: ಯುದ್ಧ ವಿಮಾನ ವಾಹಕ ನೌಕೆಗಳನ್ನು ನಿರ್ಮಿಸುವ ಬದಲು ಭಾರತ ತನ್ನ ಆರ್ಥಿಕ ಬೆಳವಣಿಗೆಯತ್ತ ಚಿತ್ತ ಹರಿಸಬೇಕಿದೆ ಎಂದು ಚೀನಾದ ಮಾಧ್ಯಮವೊಂದು ಹೇಳಿದೆ. ''ಯುದ್ಧ ವಿಮಾನ ವಾಹಕ ನೌಕೆ ನಿರ್ಮಿಸಲು ದೆಹಲಿ ಆತುರ ತೋರುತ್ತಿದೆ. ದೇಶವಿನ್ನೂ ಕೈಗಾರೀಕಾ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದೆ. ಸದ್ಯ ಯುದ್ಧ ವಿಮಾನ ವಾಹಕ ಯುದ್ಧ ನೌಕೆಗಳನ್ನು ನಿರ್ಮಿಸುವ ವಾತಾವರಣ ಭಾರತದಲ್ಲಿಲ್ಲ. ಕಳೆದ ಕೆಲ ದಶಕಗಳಿಂದಲೂ ಭಾರೀ ನೌಕೆಗಳ ನಿರ್ಮಾಣದಲ್ಲಿ ಭಾರತ ಹಾಗೂ ಚೀನಾ ಭಿನ್ನ ಹಾದಿ ಹಿಡಿದಿವೆ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ