ಭಾನುವಾರ, ಮಾರ್ಚ್ 5, 2017

Natural disaster

*ನೈಸಗಿ೯ಕ ವಿಪತ್ತಗಳು*

*🔰 ಭೂಮಿಯ  ಮೇಲ್ಪದರಿನ ಕೆಳಗಿನ ನೈಸಗಿ೯ಕ ಕೆಳಗಿನ ನೈಸಗಿ೯ಕ ವಿದ್ಯಮಾನ*
  (a) ಭೂಕಂಪನಗಳು
  (b) ಜ್ವಾಲಮುಖಿ ಸಿಡಿತಗಳು

*🔰ಭೂಮಿಯ ಮೇಲ್ಪದರಿನಲ್ಲಿ ನೈಸಗಿ೯ಕ ವಿದ್ಯಮಾನ*
   (a) ಭೂ ಕುಸಿತಗಳು
   (b) ಹಿಮ ಕುಸಿತಗಳು

*🔰 ಮೆಟ್ರೋಲೋಜಿಕಲ್ \ ಹೈಡ್ರೋಲೋಜಿಕಲ್ ವಿದ್ಯಮಾನಗಳು (ಸುಂಟರಗಾಳಿ , ತೂಫಾನು , ಬಿರುಗಾಳಿ ,ಮಳೆ )* 
    (a) ಚಂಡಮಾರುತ , ಆಲಿಕಲ್ಲು ಮಳೆ ಹಾಗೂ ಹಿಮ - ಗಾಳಿಗಳು.
   (b) ಸಮುದ್ರ ಉಕ್ಕಿ ಬರುವುದು ಹಠಾತ್ ನೆರೆಗಳು ಅಥವಾ ಮೇಘ ಸ್ಫೋಟಗಳು.
   (c) ನೆರೆಗಳು
   (d) ಬರಗಳು

*🔰 ಜೈವಿಕ ವಿದ್ಯಮಾನಗಳು*
        (a) ಲೋಕಸ್ಟ್ ಗಳು
        (b)  ಸಾಂಕ್ರಾಮಿಕ ರೋಗಗಳು.

*🔰ಮಾನವ ನಿಮಿ೯ತ ವಿಪತ್ತುಗಳು*  
   (a) ಸಾಂಪ್ರಾದಾಯಿಕ ಯುದ್ದ
   (b) ಅಣು ,ಜೈವಿಕ ಹಾಗೂ ರಾಸಾಸನಿಕ ಯುದ್ದಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ