ಇ-ಫೈಲಿಂಗ್ ಗೆ ಚಾಲನೆ
ನವದೆಹಲಿ : 2017–18ರ ಆದಾಯ ತೆರಿಗೆ ಲೆಕ್ಕಪತ್ರ ವಿವರ ಸಲ್ಲಿಕೆಯ (ಐ.ಟಿ ರಿಟರ್ನ್ಸ್) ಎರಡು ಇ–ಫೈಲಿಂಗ್ ಸೌಲಭ್ಯಕ್ಕೆ ಆದಾಯ ತೆರಿಗೆ ಇಲಾಖೆಯು ಶನಿವಾರ ಚಾಲನೆ ನೀಡಿದೆ.
ಅಂತರ್ಜಾಲ ತಾಣ https://incometaxindiaefiling. gov.in ) ಐಟಿಆರ್–1 (ಸಹಜ್) ಮತ್ತು ಐಟಿಆರ್–4 (ಸುಗಮ್) ಅರ್ಜಿ ನಮೂನೆಗಳು ಲಭ್ಯ ಇರಲಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ